ಖಂಡಿತ ಇವರು ನಿಜ ಹೇಳಿದ್ದು... ನನ್ನ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ ಮಾತ್ರ ಉದ್ದಾರವಾಗುತ್ತದೆ.....
@Prasads-v5s11 сағат бұрын
ತುಂಬಾ ಉತ್ತಮವಾಗಿ ಮಾತಾಡಿದ್ದೀರಾ ಸಾರ್ ಧನ್ಯವಾದಗಳು🎉🎉🎉
@sudhakarraopatil9005 сағат бұрын
ಗುರ್ಮಿಟ್ಕಲ್ MLA ಹೇಳಿರುವ ಹಾಗೆ ಓಮ್ಮೆ ಎಲ್ಲ mLA ಗಳು ಸರಕಾರಿ ಸೌಲಭ್ಯ ನಂಗೆ ಅವಶ್ಯಕತೆ ಇಲ್ಲ ,ನಂಗೂ ಬೇಡ ಅಂತ ಹೇಳಿ ನೋಡೋಣ, 👍 ಗುಡ್ ಜಾಬ್ ಸರ್ 👌
@SagarSagar-o7n5 сағат бұрын
ಜೆಡಿಎಸ್ ಶಾಸಕರು❤🙏🙏
@sundarakumar654811 сағат бұрын
Nijavada MLA, hatssap❤
@skrathod63703 сағат бұрын
ಇಂತಹ ಶಾಸಕರು ನಮ್ಮ ಕರ್ನಾಟಕದಲ್ಲೇ ಅಭಿವೃದ್ಧಿಯಲ್ಲಿ ಅತೀ ಹೆಚ್ಚು ಹಿಂದುಳಿದ ತಾಲ್ಲೂಕು ವಿಧಾನ ಸಭ ಕ್ಷೇತ್ರ ಜೇವರ್ಗಿ ಯಲ್ಲಿ ಇರಬೇಕಾಗಿತ್ತು 🙏🙏🙏🙏
@r.ksheette45497 сағат бұрын
Nice speech sir
@mallayyahiremath607510 сағат бұрын
ನಮ್ಮ ದಸನಪುರ ಸಾಹೇಬ್ರು ಏನು ಕೆಲಸ ಮಾಡಿಲ್ಲ ಒಂದು ದಿನ ನಿಧಾನವಾಗಿ ಎದ್ದು ಮಾತಾಡಿಲ್ಲ ನಮ್ಮ ಯಕ್ತಾಪೂರ ಗ್ರಾಮದಲ್ಲಿ ನೀರಿನ ಸಮಸ್ಯೆ 15 ವರ್ಷಗಳಿಂದ ಇದೆ
@dsyadav24005 сағат бұрын
Anna ava sattano 😅
@sahebreddyshahapur62312 сағат бұрын
Nija bro
@shivupatil2725Сағат бұрын
Hig heltira matte avrige vote haktira 🙄
@PrakashPatil-vh4hh14 сағат бұрын
Super speech goudar
@balrajr41132 сағат бұрын
nim fan agibitte sir super speach sir ❤
@anandmjamadar32404 сағат бұрын
Thankyou R ಕನ್ನಡ
@Anilg-z3z2 сағат бұрын
ಇದು ಗುರು ನಿಜವಾದ MLA ಭಾಷಣ 💥💥
@udyakallholad8818 сағат бұрын
ನಮ್ಮ ತಾಲೂಕು mla ಇದರ ಹುಡುಕಿ ಕೊಡಿ ಅಶೋಕ್ ಪಟ್ಟಣ 🙏🙏
@manjunathatk211212 сағат бұрын
Very nice speak 🎉🎉🎉
@sangunandini776011 сағат бұрын
Super specch sir
@MohankumarMr-p8e13 сағат бұрын
Super sir
@PrakashPatil-vh4hh14 сағат бұрын
Super speech goudar 5:11
@sharankumar3530Сағат бұрын
ನಮ್ಮ ಇಂಡಿ ಶಾಸಕರು ಪರವಾಗಿಲ್ಲ ಪ..ನೀರಾವರಿ ಬಗ್ಗೆ ಮಾತಾಡಿದರು ಬಹಳ ಉತ್ತಮವಾಗಿತ್ತು ❤
@raghavendrab24857 сағат бұрын
Super. Sir 🎉🎉🎉🎉🎉
@sureshchawan72529 сағат бұрын
Nice Sharma Prakash kundkur sir
@madupujari67836 сағат бұрын
ಸರ್ ನಮ್ಮ ಹೈದ್ರಾಬಾದ ಕರ್ನಾಟಕ (ಉತ್ತರ ಕರ್ನಾಟಕದ)ಪ್ರತ್ಯೇಕ ಆಗ ಬೇಕು ಆಗಲೇ ಬೇಕು
@vrkrishnappa625812 сағат бұрын
ಸರಿಯಾಗಿ ಉತ್ತಮ ಭಾಷಣವನ್ನು ವೀಕ್ಷಿಸಿ ಮತ್ತು ಎಲ್ಲಾ ಎಂಎಲ್ಎಗಳನ್ನು ಮಾತ್ರ ಕಲಿಯಿರಿ ❤❤❤
@prasannacn91496 сағат бұрын
Supper m L A 🎉
@nayak555012 сағат бұрын
Really excellent and true words sir.
@AbhiRam-ze1ct11 сағат бұрын
Jds🔥
@narasimamurthy-r4d3 сағат бұрын
ನಮ್ಮ ಕ್ಷೇತ್ರಗಳಿಗೂ ಇಂತಹ mla ಗಳು ಬೇಕು
@Wrestlingrko-i8b14 сағат бұрын
Jai kalaburgi jai sharanabasaveshwar ❤❤
@SiddubhSiddubh-v8d2 сағат бұрын
ಅದಕ್ಕೆ ಹೇಳೋದು ನವ ಯುವಕರಿಗೆ ರಾಜಕೀಯದಲ್ಲಿ ಅವಕಾಶ ಕೊಡಿ ಅಂತ
@sureshsk41177 сағат бұрын
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು
@madhukumaravamadhu93245 сағат бұрын
ಮೊದಲು ತಗೊಂಡು ಹೋಗ್ರಪ್ಪ ನಿಮಗೆ ಎಲ್ಲ ಜಾಬ್ ನೋಟಿಫಿಕೇಶನ್ ಅಲ್ಲಿ seprate notification allu apply ಮಾಡ್ತೀರಾ ಇಲ್ಲುಗು ಬರ್ತೀರಾ ನಿಮ್ಮಿಂದ nhk ಅವರ್ಗೆ ಅನ್ಯಾಯ ಆಗ್ತಿದೆ
@SharanuHiremani-be2xf4 сағат бұрын
ಸೂಪರ್ ಸರ್ 👌🏼
@halappapujeri75859 сағат бұрын
❤❤❤
@maheshg92698 сағат бұрын
Good Speech Sharanagouda
@chetannimbal922811 сағат бұрын
Pk darshanapur sharan prakash elli eddiro
@sanjaygoudar85723 сағат бұрын
Real truth Sir
@jagadishn27585 сағат бұрын
Super speech
@shivakumarswamy15632 сағат бұрын
ಅಪ್ಪು ಹುಟ್ಟಿದ ಮಾತು ನಿಜವಾದ ಮಾತು ಕಂದುಕುರ ಗೌಡ್ರೆ
@jaishreeRama773 сағат бұрын
❤
@prasadsp91648 сағат бұрын
Yes sir
@ChandrakanthEligara5 сағат бұрын
👍👍
@a.sreddy7574Сағат бұрын
Yadagir (Gurmitakal)Huli
@udyakallholad8818 сағат бұрын
🔥🔥
@shekarappasn47007 сағат бұрын
Very sencetive talk to govt,Sri Kandakur talk to open t eys of govt,correctly told it is a Belgaum tour this secesson.
@RaviKumar-gw6kj4 сағат бұрын
ಗೆಳೆಯ ಸೂಪರ್....,.. ವಡಿ ತಗೊಂಡು ಏನಾದ್ರು
@yallalingayeligar109748 минут бұрын
Sharnu Brand ❤
@lakshmiputralakshmiputra78473 сағат бұрын
correct matadiddira kandakoor sahebre
@shashidharkr369Сағат бұрын
ಯುವಕರು ಕಣ್ಮಣಿ ಶರಣಗೌಡ
@ravirt22963 сағат бұрын
ನಮ್ಮ ಎಂಎಲ್ಎ ಜಿ.2023 ಪರಮೇಶ್ವರ್ ಎನ್ ಮಾಡಿಲ್ಲಾ
@ssryr64272 сағат бұрын
Uttar Karnataka prateka rajya agbeku
@chandrubg52983 сағат бұрын
ಸೂಪರ್ ಸೂಪರ್ ಸರ್ ಫ್ರಿ ಅಂತ ದುಡ್ಡು ಪೋಲು ಆಗುತ್ತಿದೆ
@krishnakrishnatengale41943 сағат бұрын
👌🔥
@basavaprasadhugar5615 сағат бұрын
👌🏼👌🏼
@basavarajgadavi524913 сағат бұрын
Uli ge sariyaage tang kottra!?😂😅
@umeshhj584 сағат бұрын
ನೀವು ಬಿಜೆಪಿ ಪರವಾಗಿ ಹೇಳಿಕೆ ಕೊಟ್ಟರೆ ಆ ಸುದ್ದಿ ನಿಮ್ಮ ಚಾನೆಲ್ changi ತೋರಿಸುತ್ತಾರೆ,, ನಿಮ್ಮ ಚಾನೆಲ್ ಮೋದಿ ಬಿಜೆಪಿ ಆರ್ಎಸ್ಎಸ್ ಪರವಾಗಿ ಕೆಲಸ ಮಾಡುತ್ತಿದೆ,, ನಿಮಗೆ ನಾನು ಧನ್ಯವಾದಗಳು,, 😢😢😢
@srinivasavsrinivasav1679Сағат бұрын
ಸಿದ್ದರಾಮಯ್ಯ ಉತ್ತರ ಕೊಡು
@shashankhiremath4394Сағат бұрын
ಮೀಷ್ಟರ.ಸಿದಾರಮಯ್ಯ ಕೆಳೆದರ
@Banjrakrc47 минут бұрын
ಇದೂ ಇದೂ ಬೇಕು ನಮಗೇ ನಾಯಕ
@rameshv52309 сағат бұрын
Sidramulla Khan yake ega sumne idare ...enadru north Karnataka development madbekalva
@Mahendragowda-po9cr8 сағат бұрын
Avnu yaro sahukara nodi kaliri
@RameshNageshwar-o9j8 сағат бұрын
Appaga huttida mathu
@sujayas64453 сағат бұрын
Lo gubbe avru yuka Alla avru yuva shadkaru
@Humblebeing72 сағат бұрын
Uttar Karnataka job illa elkaru bengalurige hogtivi
Belagavi Assembly Session is Just timepass & our North Karnataka MLA's are only Useless, Loafers, Rowdy's and not concerned about their Constituency only