ಸಂಕ್ರಾಂತಿ ಹಬ್ಬ ಅಂದ್ರೆ ಶೇಂಗಾ ಹೋಳಿಗೆ. ತುಂಬಾ ಚೆನ್ನಾಗಿ ಬಂದಿದೆ. ನಮ್ಮ ಉತ್ತರ ಕನ್ನಡದ ಹೆಮ್ಮೆಯ ಹೋಳಿಗೆ ಶೇಂಗಾ ಹೋಳಿಗೆ. ಆದರೆ ಇನ್ನೊಂದು ತರನು ಮಾಡಬಹುದು ಎಳ್ಳು ಎಲ್ಲಾ ಚೆನ್ನಾಗಿ ಫ್ರೈ ಮಾಡಿಕೊಂಡಿ ಮಿಕ್ಸ್ ಮಾಡಬೇಕು ಸ್ವಲ್ಪ. ಇನ್ನು ಟೇಸ್ಟ್ ಅದ್ಭುತವಾಗಿ ಬರುತ್ತೆ.
@vishwakumar978414 күн бұрын
Nice madam, Happy Sankranti
@sudhalakshmish785314 күн бұрын
Tumba chennagi torsideera thank you sir. Nanna ondu bedikeyannu pooraisi sir. Sushma avarinda jolada rotti vidhana torisi sir please.
@mangalaKumari-mb9vz14 күн бұрын
Super shanga holige😂
@Manjunaths-go1me14 күн бұрын
ಒಳ್ಳೆಯ ಅಡುಗೆ.... ನನಗೆ ಟ್ರ್ಯಾಕ್ಟರ್ ಬ್ರ್ಯಾಂಡ್ ಕಡಲೆ ಹಿಟ್ಟು ಬೇಕು ಇಲ್ಲಿ ಸಿಗುತ್ತೆ ದಯಮಾಡಿ ತಿಳಿಸಿಕೊಡಿ...
@AarathiMs14 күн бұрын
We are missing recipe from hallikatte and Chetan rao recipe s
@madhur377614 күн бұрын
Super
@sitamurakonda654714 күн бұрын
Can you make video on jolda rotte making of calmdown cafe?
@shambhavin83214 күн бұрын
Sir nimma mattu channa 🎉 adbuta nice
@ManeManeRasadoota14 күн бұрын
Thanks a lot
@nandar336314 күн бұрын
@@ManeManeRasadootaನಮ್ಮ ಸಂಸ್ಕೃತಿ ನಮ್ಮ ಹಬ್ಬ ನಮ್ಮ ಉಡುಗೆ, ತೊಡಗಿ, ಸರಿಯಾಗಿ ತಿಳಿದುಕೊಂಡು ಅವರ ಹತ್ತಿರ ಶೇಂಗಾ ಹೋಳಿಗೆ ಬಗ್ಗೆ (ನಮ್ಮ ಅಡುಗೆ) ಮಾಡಿಸಿ ,atishaya ಬೇಡ
@jyotisunilkulkarni556114 күн бұрын
Pls show gulbarga style muddi aplya recipe
@nayanachinnu702214 күн бұрын
👌ರೆಸಿಪಿ ಅಕ್ಕ ಕಾಯಿ ಒಬ್ಬಟ್ಟು ತೋರಿಸಿ ಕೊಡಿ ದಯವಿಟ್ಟು 🙏
@chethana504914 күн бұрын
I have tried her Badane ennegai.....it was awesome 👌👌👌
@jagadeeshmaroljagadeeshmar205114 күн бұрын
ಸರ್ ನಮ್ಮ ಹಾವೇರಿ ರಾಣೇಬೆನ್ನೂರ ಶೈಲಿ ಶೇಂಗಾ ಹೋಳಿಗೆ ಸಂಕ್ರಮಣ ಸ್ಪೆಷಲ್