ಶಿವ ಶಿವ ಎಂದರೆ ಭಯವಿಲ್ಲ ……….. ಶಿವ ಶಿವ ಎಂದರೆ ಭಯವಿಲ್ಲ ನಾಮಕೆ ಸಾಟಿ ಬೇರಿಲ್ಲ ಶಿವ ನಾಮಕೆ ಸಾಟಿ ಬೇರಿಲ್ಲ ಶಿವ ಭಕ್ತನಿಗೆ ನರಕ ಇಲ್ಲ………… ಶಿವ ಭಕ್ತನಿಗೆ ನರಕ ಇಲ್ಲ ಜನುಮ ಜನುಮಗಳ ಕಾಟವೇ ಇಲ್ಲ ಶಿವ ಶಿವ ಎಂದರೆ ಭಯವಿಲ್ಲ ನಾಮಕೆ ಸಾಟಿ ಬೇರಿಲ್ಲ ಶಿವ ನಾಮಕೆ ಸಾಟಿ ಬೇರಿಲ್ಲ ಅನ್ನ ದಾನವ ತೊರೆಯದಿರು ನಾನು ನನ್ನದು ಎನ್ನದಿರು ಅನ್ನ ದಾನವ ತೊರೆಯದಿರು ನಾನು ನನ್ನದು ಎನ್ನದಿರು ಉನ್ನತಿ ಸಾಧಿಸೆ ಹಗಲಿರುಳು …… .... ಉನ್ನತಿ ಸಾಧಿಸಿ ಹಗಲಿರುಳು ದೀನನಾಥನ ಮರೆಯದಿರು….. ಶಿವ ಶಿವ ಎಂದರೆ ಭಯವಿಲ್ಲ ನಾಮಕೆ ಸಾಟಿ ಬೇರಿಲ್ಲ ಶಿವ ನಾಮಕೆ ಸಾಟಿ ಬೇರಿಲ್ಲ . ಭೋಗ ಭಾಗ್ಯದ ಬಲೆಯೊಳಗೆ ಬಳಲಿ ಬಾಡದೇ ಇಳೆಯೊಳಗೆ ಭೋಗ ಭಾಗ್ಯದ ಬಲೆಯೊಳಗೆ ಬಳಲಿ ಬಾಡದೇ ಇಳೆಯೊಳಗೆ ಕಾಯಕ ಮಾಡುತ ಎಂದೆಂದೂ …....... ಕಾಯಕ ಮಾಡುತ ಎಂದೆಂದೂ ಆತ್ಮ ನಂದವ ಸವಿಯುತಿರು ..... ಶಿವ ಶಿವ ಎಂದರೆ ಭಯವಿಲ್ಲ ನಾಮಕೆ ಸಾಟಿ ಬೇರಿಲ್ಲ ಶಿವ ನಾಮಕೆ ಸಾಟಿ ಬೇರಿಲ್ಲ . ದಾನವೇ ಜಗದೊಳು ತಪವಯ್ಯಾ ಧ್ಯಾನವೇ ಘನಕರ ಜಪವಯ್ಯಾ ದಾನವೇ ಜಗದೊಳು ತಪವಯ್ಯಾ ಧ್ಯಾನವೇ ಘನಕರ ಜಪವಯ್ಯಾ ಅಪಕಾರವ ನೀ ಮಾಡಿದರೆ……… ಅಪಕಾರವ ನೀ ಮಾಡಿದರೆ ಕೈಲಾಸವದು ಸಿಗದಲ್ಲ . ಶಿವ ಶಿವ ಎಂದರೆ ಭಯವಿಲ್ಲ ನಾಮಕೆ ಸಾಟಿ ಬೇರಿಲ್ಲ ಶಿವ ನಾಮಕೆ ಸಾಟಿ ಬೇರಿಲ್ಲ
@prakashpb6670 Жыл бұрын
Thank u.
@thippeshathippu8398 Жыл бұрын
Super exlent ❤❤❤❤❤
@ravirk99811 ай бұрын
❤
@kiranshokdar1811 ай бұрын
Super ❤
@RamManoharKonkimalla-km4xz9 ай бұрын
Thanks Ravi
@CKannadaMusic4 жыл бұрын
ಶಿವಭಕ್ತನಿಗೇ...ನರಕವಿಲ್ಲಾ...ಜನುಮ ಜನುಮಗಳ ಕಾಟವವಿಲ್ಲ....ಆಹಾ ಅದ್ಬುತವಾದ ಹಾಡು ಅದ್ಬುತವಾದ ಸಾಹಿತ್ಯ ಸೊಗಸಾದ ಸಂಗೀತ ಲೋಕೇಶ್ ಅಪ್ಪಾಜಿ ಅವರ ಸಹಜ ನಟನೆ ಒಟ್ಟಾರೆ ಅದ್ಭುತ ಓಂ ನಮಃ ಶಿವಾಯ 🙏🕉🙏
@subhaskotikal53314 жыл бұрын
Tq
@shivarajvadavi2383 жыл бұрын
Uuuyytrrewwwqqsaz🇦🇴
@SARASWATICHINNUR2 ай бұрын
15/10/2024❤️🥰
@balajimc3808Ай бұрын
17/10/2024
@karnatakavlogs7880Ай бұрын
20/11/2024❤
@girimanipalАй бұрын
23/11/2024
@bg3589Ай бұрын
24/11/2024
@navratrin617328 күн бұрын
27/11/2024❤
@ckmtalks63009 ай бұрын
ಶಿವರಾತ್ರಿ 2024.. ಇಂದಿಗೂ ಈ ಹಾಡು ಎಲ್ಲರ ಮನದಲ್ಲಿ ಅಜರಮರ.
@appubhajantri77113 жыл бұрын
ಕಾಯಕವೇ ಕೈಲಾಸ ಎಂಬ ತತ್ವವನ್ನು ಅನುಸರಿಸುವದು ಒಳ್ಳೆಯದ್ದು😊ಅನ್ನ ಧಾನದ ಮುಂದೆ ಯಾವ ಧಾನವು ದೊಡ್ಡದಲ್ಲ
ಓಂ ನಮಃ ಶಿವಾಯ ಈ ಹಾಡು ಕೇಳಿದರೆ ನನ್ನ ತಂದೆಯ ನೆನಪು ಬರುವುದು ನನ್ನ ಬಾಲ್ಯದಲ್ಲಿ ಸದಾ ಈ ಹಾಡನ್ನು ಕೆಳಿ ಸುತ್ತಿದ್ದರು
@devannal87364 жыл бұрын
ಓಂ ನಮಃ ಶಿವಾಯ ಶಂಭೋ ಶಂಕರ ಹರಹರ ಮಹಾದೇವಾ..🌹🌹🌹🌹🌹🌹🌹🌹🌹 ಎಸ್ ಪೀ ಬೀ ಸಾರ್ ಗಾನ ಬ್ರಹ್ಮ
@vasanthvasanth37343 жыл бұрын
Verry nîce
@ಸಿಎಸ್ಎದುನಿಯಾ Жыл бұрын
2023ರಲ್ಲೀ ಈ ಹಾಡನ್ನು ಕೇಳುತ್ತೀರುವವರು ಲೈಕ್ ಮಾಡಿ
@KmahadevaKmahadeva11 ай бұрын
😢😢😢🎉🎉🎉😂😂😂😅😊
@sharathkumarsm16553 жыл бұрын
ಶಿವ ಶಿವ ಎಂದರೆ ಭಯವಿಲ್ಲ ……….. ಶಿವ ಶಿವ ಎಂದರೆ ಭಯವಿಲ್ಲ ನಾಮಕೆ ಸಾಟಿ ಬೇರಿಲ್ಲ ಶಿವ ನಾಮಕೆ ಸಾಟಿ ಬೇರಿಲ್ಲ ಶಿವ ಭಕ್ತನಿಗೆ ನರಕ ಇಲ್ಲ………… ಶಿವ ಭಕ್ತನಿಗೆ ನರಕ ಇಲ್ಲ ಜನುಮ ಜನುಮಗಳ ಕಾಟವೇ ಇಲ್ಲ ಶಿವ ಶಿವ ಎಂದರೆ ಭಯವಿಲ್ಲ ನಾಮಕೆ ಸಾಟಿ ಬೇರಿಲ್ಲ ಶಿವ ನಾಮಕೆ ಸಾಟಿ ಬೇರಿಲ್ಲ ♫♫♫♫♫ ♫♫♫♫♫ ♫♫♫♫♫ ಅನ್ನ ದಾನವ ತೊರೆಯದಿರು ನಾನು ನನ್ನದು ಎನ್ನದಿರು ಅನ್ನ ದಾನವ ತೊರೆಯದಿರು ನಾನು ನನ್ನದು ಎನ್ನದಿರು ಉನ್ನತಿ ಸಾಧಿಸೆ ಹಗಲಿರುಳು …… .... ಉನ್ನತಿ ಸಾಧಿಸಿ ಹಗಲಿರುಳು ದೀನನಾಥನ ಮರೆಯದಿರು….. ಶಿವ ಶಿವ ಎಂದರೆ ಭಯವಿಲ್ಲ ನಾಮಕೆ ಸಾಟಿ ಬೇರಿಲ್ಲ ಶಿವ ನಾಮಕೆ ಸಾಟಿ ಬೇರಿಲ್ಲ . ♫♫♫♫♫ ♫♫♫♫♫ ♫♫♫♫♫ ಭೋಗ ಭಾಗ್ಯದ ಬಲೆಯೊಳಗೆ ಬಳಲಿ ಬಾಡದೇ ಇಳೆಯೊಳಗೆ ಭೋಗ ಭಾಗ್ಯದ ಬಲೆಯೊಳಗೆ ಬಳಲಿ ಬಾಡದೇ ಇಳೆಯೊಳಗೆ ಕಾಯಕ ಮಾಡುತ ಎಂದೆಂದೂ …....... ಕಾಯಕ ಮಾಡುತ ಎಂದೆಂದೂ ಆತ್ಮ ನಂದವ ಸವಿಯುತಿರು ..... ಶಿವ ಶಿವ ಎಂದರೆ ಭಯವಿಲ್ಲ ನಾಮಕೆ ಸಾಟಿ ಬೇರಿಲ್ಲ ಶಿವ ನಾಮಕೆ ಸಾಟಿ ಬೇರಿಲ್ಲ . ♫♫♫♫♫ ♫♫♫♫♫ ♫♫♫♫♫ ದಾನವೇ ಜಗದೊಳು ತಪವಯ್ಯಾ ಧ್ಯಾನವೇ ಘನಕರ ಜಪವಯ್ಯಾ ದಾನವೇ ಜಗದೊಳು ತಪವಯ್ಯಾ ಧ್ಯಾನವೇ ಘನಕರ ಜಪವಯ್ಯಾ ಅಪಕಾರವ ನೀ ಮಾಡಿದರೆ……… ಅಪಕಾರವ ನೀ ಮಾಡಿದರೆ ಕೈಲಾಸವದು ಸಿಗದಲ್ಲ . ಶಿವ ಶಿವ ಎಂದರೆ ಭಯವಿಲ್ಲ ನಾಮಕೆ ಸಾಟಿ ಬೇರಿಲ್ಲ ಶಿವ ನಾಮಕೆ ಸಾಟಿ ಬೇರಿಲ್ಲ
@a.c.procky42172 жыл бұрын
ಅನ್ನ ದಾನವ ತೋರೆಯದಿರು ನಾನು ನನ್ನದು ಎನ್ನದಿರು....😊2️⃣8️⃣®️💙
Shiva bhaktharige naraka illa, if you are in right path.. Aeste kasta kotru devru kai bidalla.. Lyrics aestu artha purnavagide.. 🙏🙏
@karma00004 жыл бұрын
ಏನೇ ಕಸ್ಟ ಬಂದ್ರು ಏನೇ ಆದ್ರು ಎಲ್ಲಾ ಅವನಿಚ್ಛೆ 😍 ಹರಹರ ಮಹಾದೇವ್ 🚩🚩🚩
@chaitrakrishna67804 жыл бұрын
@@karma0000 true sir..
@gangugangu51076 жыл бұрын
ನಮ್ಮ ಅಮ್ಮನಿಗೆ ಒಳ್ಳೆಯದು ಮಾಡು ಸ್ವಾಮಿ ಪರಮೇಶ್ವರ ಆದಷ್ಟು ಬೇಗ ಒಳ್ಳೆಯದು ಮಾಡು ಸ್ವಾಮಿ ಪರಮೇಶ್ವರ ನನ್ನಗೆ ಪರೀಕ್ಷೆಯಲ್ಲಿ ಪಾಸ್ ಮಾಡು ಸ್ವಾಮಿ ಪರಮೇಶ್ವರ ನಮ್ಮ ಸ್ನೇಹ ಯಾವುದೇ ಕಾರಣಕ್ಕೂ ದೂರ ಆಗಬಾರದು ಸ್ವಾಮಿ ಪರಮೇಶ್ವರ ನಗು ನಗುತ್ತಲೇ ಇರಬೇಕು ಸ್ವಾಮಿ ಪರಮೇಶ್ವರ
@lakashmibhaskar39014 жыл бұрын
Yb Yb by inTV
@ಕರ್ನಾಟಕ_ಕಬಡ್ಡಿ4 жыл бұрын
All the best bro
@nandinidoijode87553 жыл бұрын
ಶಿವ ಶಿವ ಎಂದರೆ ಭಯವಿಲ್ಲ ಆ ಆ ಆ ... ಶಿವ ಶಿವ ಎಂದರೆ ಭಯವಿಲ್ಲ ನಾಮಕೆ ಸಾಠಿ ಬೇರಿಲ್ಲ ಶಿವ ನಾಮಕೆ ಸಾಠಿ ಬೇರಿಲ್ಲ ಶಿವ ಭಕ್ತನಿಗೆ ನರಕ ಇಲ್ಲ ಆ ಆ ಆ .. ಶಿವ ಭಕ್ತನಿಗೆ ನರಕ ಇಲ್ಲ ಜನುಮ ಜನುಮಗಳ ಕಾಟವದಿಲ್ಲಾ . ಶಿವ ಶಿವ ಎಂದರೆ ಭಯವಿಲ್ಲ ನಾಮಕೆ ಸಾಠಿ ಬೇರಿಲ್ಲ ಶಿವ ನಾಮಕೆ ಸಾಠಿ ಬೇರಿಲ್ಲ ಅನ್ನ ದಾನವ ತೊರೆಯದಿರು ನಾನು ನನ್ನದು ಯೆನ್ನದಿರು ಅನ್ನ ದಾನವ ತೊರೆಯದಿರು ನಾನು ನನ್ನದು ಯೆನ್ನದಿರು ಉನ್ನತಿ ಸಾಧಿಸೆ ಹಗಲಿರುಳು ಉ ಉ ಉ .... ಉನ್ನತಿ ಸಾಧಿಸೆ ಹಗಲಿರುಳು ದೀನನಾಥನ ಮರೆಯದಿರು ಉ ಉ . ಶಿವ ಶಿವ ಎಂದರೆ ಭಯವಿಲ್ಲ ನಾಮಕೆ ಸಾಠಿ ಬೇರಿಲ್ಲ ಶಿವ ನಾಮಕೆ ಸಾಠಿ ಬೇರಿಲ್ಲ . ಭೋಗ ಭಾಗ್ಯದ ಬಲೆಯೊಳಗೆ ಬಳಲಿ ಬಾಡದೇ ಇಲೆಯೊಳಗೆ ಭೋಗ ಭಾಗ್ಯ ದ ಬಲೆಯೊಳಗೆ ಬಳಲಿ ಬಾಡದೇ ಇಲೆಯೊಳಗೆ ಕಾಯಕ ಮಾಡುತ ಎಂದೆಂದೂ ಉ ಉ ಉ ....... ಕಾಯಕ ಮಾಡುತ ಎಂದೆಂದೂ ಆತ್ಮ ನಂದವ ಸವೆಯುತಿರು ಉ ಉ ....... ಶಿವ ಶಿವ ಎಂದರೆ ಭಯವಿಲ್ಲ ನಾಮಕೆ ಸಾಠಿ ಬೇರಿಲ್ಲ ಶಿವ ನಾಮಕೆ ಸಾಠಿ ಬೇರಿಲ್ಲ . ದಾನವೇ ಜಗದೊಳು ತಪವಯ್ಯಾ ಧ್ಯಾನವೇ ಘನಕರ ಜಪವಯ್ಯಾ ದಾನವೇ ಜಗದೊಳು ತಪವಯ್ಯಾ ಧ್ಯಾನವೇ ಘನಕರ ಜಪವಯ್ಯಾ ಅಪಕರವ ನೀ ಮಾಡಿದರೆ ಏ .ಏಏ ಅಪಕರವ ನೀ ಮಾಡಿದರೆ ಕೈಲಾಸವದು ಸಿಗದಯ್ಯ. ಶಿವ ಶಿವ ಎಂದರೆ ಭಯವಿಲ್ಲ ನಾಮಕೆ ಸಾಠಿ ಬೇರಿಲ್ಲ ಶಿವ ನಾಮಕೆ ಸಾಠಿ ಬೇರಿಲ್ಲ
@huligowda19032 жыл бұрын
மிக அருமையான பாடல் லோகேஸ் ஆக்டிங் ஸுபர்
@RaviRavikumar-xg1bd6 жыл бұрын
💐💐 ಸೂಪರ್ ಸಾಂಗ್ 👌👌 💐💐 ಹ್ಯಾಟ್ಸ್ ಆಪ್ಪ ಲೋಕಿ ಸರ್ 💐💐 ಶಿವರಾತ್ರಿ ಸ್ಪೆಶಲ ಸಾಂಗ್ ಈಸ್ ಡಿಡಿಕೆಟದ 💐💐
@baswarajhbaswaraj66136 жыл бұрын
Cup butter
@arunjakkanahalli4315 жыл бұрын
Ravi Ravikumar
@mahanadhik63375 жыл бұрын
को
@ravikumarac21295 жыл бұрын
chiru.
@ravikumarac21295 жыл бұрын
chiru.shiva.shiva.yedare.bayavila.super
@maheshs91342 жыл бұрын
Annaa dhanava marediru... wonderful full line👌👌🧡
@ushadharawada9282 жыл бұрын
ಪ್ರಭು ಶಂಕರ್ 🙏🏻🙏🏻ನಿನ್ನ ಮಹಿಮೆ ಅಗಾಧ ಸ್ವಾಮಿ 💖💖
@PapannaPapanna-o3b9 ай бұрын
ತುಂಬಾ ಚೆನ್ನಾಗಿದೆ ತುಂಬಾ ಚೆನ್ನಾಗಿದೆ ಅಂತ ಹೇಳಿ ಕೇಳಿ ಬಂದಿದೆ ಎಂದರೆ ತಪ್ಪಾಗಲಾರದು ಗುರುವೇ ನನಗೆ ಸಂತೋಷವಾಯಿತು
@ramuk32784 жыл бұрын
மிக அருமையான பாடல் (Very good song )By Kumarappan .M Trichy
@lokeshhc503716 күн бұрын
ಅನ್ನ ದಾನವ ತೊರೆಯದಿರು,ನಾನು ನನ್ನದು ಎನ್ನದಿರು ❤❤❤
@syadmahaboobbasha19534 жыл бұрын
చాలా అద్భుతమైన పాట విన్నా ఎన్నిసార్లు విన్నా మళ్ళీ వినాలనిపిస్తుంది పాట
@srushtishrih.nataraja39522 жыл бұрын
Om Namha Shivaya, 🙇🏻🙇🏻🙇🏻🙇🏻🙇🏻🙏🙏🙏🙏🙏❤❤❤❤❤🐄🐄🐄🐄🐄🌿🌿🌿🌿🌿🌼🌼🌼🌼🌼🌺🌺🌺🌺🌺🌹🌹🌹🌹🌹🍌🍌🥥🍌🍌🌴🌴🌴🌴🌴🍎🍊🥭🍋🍏🍓🍈🍇🍅🍍🍒
@mahendram982510 ай бұрын
❤ಶಿವ ಶಿವ ಎಂದರೆ ಭಯವಿಲ್ಲ,ಶಿವನಾಮಕೆ ಸಾಟಿ ಬೇರಿಲ್ಲ 🙏🙇🙏
@arpithagowda31432 жыл бұрын
ಅನ್ನ ದಾನವ ತೋರೆಯದಿರು .. ನಾನು ನನ್ನದು ಏನ್ನದಿರು....🙃
@lokeshLoki-ty1yp2 жыл бұрын
Super line alwa .....💓💓
@mhanumanthappa74523 жыл бұрын
ಮಹಾದೇವ ಯಲ್ಲಾರನೂ ಕಪಡು 𝓣𝓱𝓪𝓷𝓭𝓮
@Nayakforever2 жыл бұрын
ಭಗವಂತ ಕಾಪಾಡಪ್ಪ...... ಶಂಭೋ.... 🙏
@AnjiAnji-ir1rx4 жыл бұрын
ಶಿವ ಶಿವ ಎಂದರೆ ಸತ್ಯವಾಗಿ ಭಯವಿಲ್ಲ,
@sampathkumar.r47772 жыл бұрын
ಶಿವ ಶಿವ ಎಂದರೆ ಭಯವಿಲ್ಲ, ಶಿವ ನಾಮಕೆ ಸಾಟಿ ಬೇರಿಲ್ಲ ಶಿವ ಶಿವ ಎಂದರೆ ಭಯವಿಲ್ಲ, ಶಿವ ನಾಮಕೆ ಸಾಟಿ ಬೇರಿಲ್ಲ ಶಿವ ನಾಮಕೆ ಸಾಟಿ ಬೇರಿಲ್ಲ ಶಿವ ಭಕ್ತನಿಗೆ ನರಕ ಇಲ್ಲ,ಆ.. ಶಿವ ಭಕ್ತನಿಗೆ ನರಕ ಇಲ್ಲ, ಜನುಮ ಜಮುಮಗಳ ಕಾಟವೆವಿಲ್ಲ ಶಿವ ಶಿವ ಎಂದರೆ ಭಯವಿಲ್ಲ, ಶಿವ ನಾಮಕೆ ಸಾಟಿ ಬೇರಿಲ್ಲ ಶಿವ ನಾಮಕೆ ಸಾಟಿ ಬೇರಿಲ್ಲ 🕉️🕉️🕉️ 🕉️🕉️ 🕉️ ಅನ್ನದಾನವ ತೊರೆಯದಿರು, ನಾನು ನನ್ನದು ಎನ್ನದಿರು ಅನ್ನದಾನವ ತೊರೆಯದಿರು, ನಾನು ನನ್ನದು ಎನ್ನದಿರು ಉನ್ನತಿ ಸಾಧಿಸೆ ಹಗಲಿರುಳು, ಊ... ಉನ್ನತಿ ಸಾಧಿಸೆ ಹಗಲಿರುಳು, ದೀನ ನಾಥನ ಮರೆಯದಿರು ಶಿವ ಶಿವ ಎಂದರೆ ಭಯವಿಲ್ಲ, ಶಿವ ನಾಮಕೆ ಸಾಟಿ ಬೇರಿಲ್ಲ ಶಿವ ನಾಮಕೆ ಸಾಟಿ ಬೇರಿಲ್ಲ
@kirankrishna50532 жыл бұрын
😢😢😢😢 awesome lyrics hat's of spb sir ♥
@sowmyasrikv8427 Жыл бұрын
ಓಂ ನಮಃ ಶಿವಾಯ 💐🌹🌺🌼🌷🌻🌻🌷🙏🙏🙏🙏
@kirshkirshna59195 жыл бұрын
ಓ ನಃ ಶಿವಾಯ ಎಲ್ಲರಿಗೂ ಬೇಳಿಗಿನ ಜಾವದ ಶುಭೋದಯ
@neha61696 жыл бұрын
Forever....My lord Shiva.... 🙏🙏🙏🙏🙏🙏🙏🙏🙏
@subramaneshmanesh17485 жыл бұрын
My love Shiva om
@sinchanamr89422 жыл бұрын
@@subramaneshmanesh1748 ..
@harimaliger95752 жыл бұрын
Hamara paasss hai My Bolo ji
@srinivas.csrinivas8082 Жыл бұрын
@@harimaliger9575 mm ಸದ
@manjumanjulamanju30992 ай бұрын
ಸೂಪರ್ ಸಾಂಗ್ ಕೇಳೋಕೆ ನಂಗೆ ಇಷ್ಟ ಓಲ್ಡ್ ಇಸ್ ಗೋಲ್ಡ್ ❤🎉
@ashwiniv415 жыл бұрын
ಶಿವ ನಾಮಕೆ ಸಾಟೀಯೇ ಇಲ್ಲ 🙏🙏🙏
@subhaskotikal53314 жыл бұрын
Ggbjkgvkordhkduk
@subhaskotikal53314 жыл бұрын
Ybmfnmloyfdfggufgnklghn Ybmfnmloyfdfggufgnklghn Bunch moot since jan begin forwarded copies including your help please send my resume asap please consider
@guddappaguddappa65064 жыл бұрын
Hi
@R.B.NAIKAR3 жыл бұрын
200%ನಿಜಾ
@nagrajud3583 жыл бұрын
ಹಸಿದವರಿಗೆ ಅನ್ನ ನೀಡು ಧಣಿದು ಬಂದವರಿಗೆ ನೀರು ನೀಡು ಅದೇ ಸ್ವರ್ಗ 🏵🙏🌼❤
@gundappaduble21712 жыл бұрын
Nice song my favorite🎵🎵🎵🎵🎵
@manjunatham.k64326 жыл бұрын
ಶಿವ ಶಿವ ಎಂದರೆ ಭಯವಿಲ್ಲ...
@ChandruChandru-ch2im5 жыл бұрын
Manjunatha M.k 😌😌😌😌😌
@girishmariyappa79275 жыл бұрын
Om namo shivaya namoho
@sanmukayallappa24994 жыл бұрын
Manjunatha M.k ಓಂ ನಮಃ ಶಿವಾಯ ಲೋಕೇಶ್ ಸೂಪರ್ ಸಾಂಗ್
@ranjitharanju13912 жыл бұрын
💝🌺ಓಂ ನಮಃ ಶಿವಾಯ🌺🙏
@lokeshLoki-ty1yp2 жыл бұрын
Hi Good morning
@manjunath24014 жыл бұрын
Devotional mode, Superb lyrics and Lokesh sir also Super.
@thomasmoses44876 жыл бұрын
ಈ ಭಕ್ತಿಗೀತೆ ನನ್ನ ಜೀವನದಲ್ಲಿ ಬದಲಾವಣೆ ತಂದ ಗೀತೆಗಳಲ್ಲೊಂದು. ಈ ಗೀತೆಯ ಅರ್ಥ ತಿಳಿಯಬೇಕಿರುವುದು ಎಲ್ಲರ ಕರ್ತವ್ಯವಾಗಿದೆ. ನಮ್ಮ ದಿನನಿತ್ಯ ಬದುಕಿನಲ್ಲಿ ಇದನ್ನು ಅಳವಡಿಸಬೇಕಿದೆ. ಭಕ್ತಿಗೀತೆ ಎಂದರೆ ಈ ರೀತಿಯಾಗಿರಬೇಕು. ಈ ಗೀತೆಯನ್ನು ಪೂರ್ತಿಯಾಗಿ ನಾ ಹಾಡಬಲ್ಲೆ.. ಅಷ್ಟು ನನಗೆ ಮೆಚ್ಚುಗೆಯಾದ ಗೀತೆ ಇದಾಗಿದೆ.
@manjunathn80096 жыл бұрын
Thomas Moses N.Manjunatha
@pakirappapakirappa65736 жыл бұрын
Thomas Moses Sahu sagu
@sridhara73686 жыл бұрын
Thomas Moses
@ManjuManju-ss6uf6 жыл бұрын
ಶಿವ ಶಿವ ಎಂದರೆ ಭಯವಿಲ್ಲ
@yankanagoudamuddanagoudra90116 жыл бұрын
once ondu sarininna kannabhib
@thandavamurthy99442 жыл бұрын
ಧನ್ಯೋಸ್ಮೀ...... 🙏🙏🙏
@eswarm.h.23812 жыл бұрын
ONE OF THE MOST MELODIOUS DEVOTIONAL SONG ABOUT LORD SHIVA EVER HEARD. OM NAMAH SHIVAYA.
@MalavvaSaptasagare9 ай бұрын
Super song 🕉️💐🌟🙏🌼🍁🌍🇮🇳🤩🤩💪💪💪💪👏👌👌👌👌👌Om nam. Sivaya
@abhiabhishek21806 жыл бұрын
The most MEANINGFULL song I like this song Thanks a lot
Listening to this song on 14-02-2020.....11:08PM ..Aum Namah Shivay...🙏
@gangarajuattivatta40565 жыл бұрын
ಅನ್ನ ದಾನ ಮಹಾದಾನ. ಅನ್ನ ದಾತ ಸುಖೀಭವ. ಓಂ ಶ್ರೀ ಮಂಜುನಾಥ
@eshaprasadts43674 жыл бұрын
I love this song
@basavachari13644 жыл бұрын
@@eshaprasadts4367 in up il I'll
@nmurthymurthy90113 жыл бұрын
Mana muttuvantaha haadu ...💕💕💕
@yogayogesh83166 жыл бұрын
ಈ ಹಾಡು ತುಂಬಾ ಚೆನ್ನಾಗಿದೆ
@channanagoudam23412 жыл бұрын
Super sir song
@nanditechworld13339 ай бұрын
Who is in 2024 ಮಹಾ ಶಿವರಾತ್ರಿ ಪ್ರಯುಕ್ತ ಹಾಡನ್ನು ಕೇಳುತ್ತಾ ಇದ್ದೀರಾ. LIKE kottu hogi
@rakeshbbenakanaknda29336 жыл бұрын
ಅತ್ಯುತ್ತಮ🙏😘👌😍
@jagdishramsagar31410 ай бұрын
One of the best song of lord Shiva....Shiva means simplicity ...niraabharani .... Our life completes by joining our athma in Paramathma Hara Hara Mahadeva....
@rekhaupadhya75803 жыл бұрын
Super song! meaningful! Wonderful actor Lokesh sir🙏🙏🙏🙏🙏🙏🙏🙏
@raviManjula-yf9bh2 жыл бұрын
Ravikumar chp super 🙏🙏🙏🙏🙏🙏🙏🙏🙏🙏🙏🙏
@balujaya669 Жыл бұрын
❤❤❤ super song sir ❤❤❤old is gold sir ❤❤❤❤❤
@nsgamingyt48402 жыл бұрын
Om. Nam shivaya🙏🙏🙏🙏🙏
@kanthu.kanthu.56834 жыл бұрын
Nanna thande shivappa om namhaa shivayaa🙏❤
@shravanth.v61892 жыл бұрын
Om namaha shivaya 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏👋👋👋👋👋
@nagahonnaver25282 жыл бұрын
ಓಂ ಮಂಜುನಾಥಯ ನಮಃ 🙏🙏🙏
@mshanker138 жыл бұрын
This Song will come on TV in Kannada channels & on Radio - Only during Shivarathri Festival - Ater that they will Forget that there is Shiva (Even after the Festival gets over).
@santhoosanthoo8986 жыл бұрын
nija
@murugeshmurugeshhy28806 жыл бұрын
Super
@bashavaraju97196 жыл бұрын
basavaraju
@rahulmrahul61516 жыл бұрын
Nice comment
@TheKumbakonam2 жыл бұрын
True
@Mahendra-vc7re Жыл бұрын
🙏🙏🙏 super ❤❤❤
@gowrammabasavegowda29775 жыл бұрын
shivappa ninna aata ballavaraaru tande, ninage saati yaaru iharu, ninna leele ballavaraaru tande. i love this song . OM NAMAH SHIVAYA
@pavithrak.m75096 жыл бұрын
Superb song...Shivaaa🙏
@basavarajam95913 жыл бұрын
Paramatma ellideyappa nammannu kapaduppa
@m.bbharath34604 ай бұрын
ಲೋಕೇಶ್ ಅತ್ಯುತ್ತಮ ನಟರು❤
@manjunathhadapad7365 Жыл бұрын
Song Matra NEXT LEVEL 🌸🌺🙏🙏Om Namah shivay 🙏🙏
@kumaras4690 Жыл бұрын
🙏🙏🙏🙏🙏❤❤❤❤❤jai D boss
@SureshSuresh-rd6sp3 жыл бұрын
Old song and nature is too good,spb sir ge innondu salute
@vadirajkulkarni29872 жыл бұрын
ಓಂ ನಮಃ ಶಿವಾಯ
@shrishailkakkalameli4928 Жыл бұрын
ಕಾಯಕವೇ ಕೈಲಾಸ, ಓಂ ನಮಃ ಶಿವಾಯ
@murthyrmurthy68906 жыл бұрын
ಹರ ಹರ ಮಹಾದೇವ ಶಂಭೋ ಶಂಕರ
@Chandana-bl9sq2 жыл бұрын
Kk I
@sujugouda92812 жыл бұрын
Ee ella song kelidre mansige tumba khushi agatte
@thejathejunayak13933 жыл бұрын
ಓಂ ನಮ ಶಿವಾಯ 💐❤🌍🙏
@Madhusudan-gq3es Жыл бұрын
My favourite favourite song 👌👌👌🙏🙏❤️❤️❤️
@moorthykumar73776 жыл бұрын
We are practicing in Chikodi . Excelent jai samba Siva ellarige olle madu .