ಮದುವೆ ಹುಡುಗ ಹುಡಿಗಿ ಜೋಡಿ ಸೂಪರ್..😍ಆದಷ್ಟು ಬೇಗನೆ ಈ ನವಜೋಡಿಗಳ ಮದುವೆ ಆಗಲಿ ಎಂದು ಹಾರೈಸುವೆ. ♥️
@107creations93 жыл бұрын
ಹುಡುಗೀಯ ತಮ್ಮ ನಾ ಅಭಿನಯ ಸೂಪರ್ ಹುಡುಗಿನು ಸೂಪರ್ ಶಿವಪುತ್ರ. ನಟನೆ 👌
@shree_charu3 жыл бұрын
ತುಂಬಾ ಚನ್ನಾಗಿ ಇದೆ ಅಣ್ಣ ಸೂಪರ್ ಸೂಪರ್ ಸೂಪರ್ ನಮ್ಮ ಉತ್ತರ ಕರ್ನಾಟಕ ಮಂದಿ ಸೂಪರ್ 🥰🥰🥰🥰🥳🥳🥳🥳🥰🥰🥰
@papmpapathilakkampur89123 жыл бұрын
ಶಿವಪುತ್ರನ ಹೆಂಡ್ತಿ ಆಗೋಳು ತುಂಬಾ ಚೆನ್ನಾಗಿ ಇದ್ದಾಳೆ .ನಮ್ಮ ಹೊಟ್ಟೆ ಊರಿಸಿಬಿಟ್ಟಿ.😄😄😄😄😄🙏🙏🙏 ನಿಮ್ಮ ಅಭಿನಯಕ್ಕೆ ಮತ್ತು ನಿಮ್ಮ ತಂಡಕ್ಕೆ ಯಾರು ಸಾಟಿ ಇಲ್ಲ.ಎಲ್ಲಾರ ಅಭಿನಯ ತುಂಬಾ ಚೆನ್ನಾಗಿ ಇತ್ತು. ಕಿರುಕಥೆಯ ನಟನೆಯಲ್ಲಿ ಹೆಣ್ಣುಮಕ್ಕಳಿಗೆ ಪಾತ್ರ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು.
@shivarajsshivarajs24153 жыл бұрын
ನಿಮ್ಮ ಯಲ್ಲ ಕಲಾವಿದರಿಗೂ ನನ್ನ ಚಪ್ಪಾಳೆ ಸೂಪರ್ ಕಾಮಿಡಿ 🤣👌👌
@sureshbudihal54023 жыл бұрын
ಹುಡುಗಿ ಮಾತ್ರ ಮಸ್ತ ಅದಳ ಅಣ್ಣ....👌♥️
@sangumeti72293 жыл бұрын
karegu mast adaal
@kallappkallukallappkallu23702 жыл бұрын
Hhhhu
@ಜೈರಾಯಣ್ಣಲಗಮು3 жыл бұрын
ಶಿವಪುತ್ರ ನಿಮ್ಮ ವಿಡಿಯೋ 👍👍👍👍 ತುಂಬಾ ಚೆನ್ನಾಗಿ ಆಕ್ಟಿಂಗ್ ಮಾಡ್ತೀರಿ 🙏🙏❤️❤️❤️❤️
@sureshchikke81283 жыл бұрын
U
@SSABANNA40703 жыл бұрын
ಬೇಜರಾದ್ರೆ ನಿಮ್ಮ ಕಾಮಿಡಿ ನೋಡಿದ್ರೆ ಆಯಿತು ಫುಲ್ ಕುಶಿ ಆಗುತ್ತೆ
@channappabandal70773 жыл бұрын
@@sureshchikke8128 qqqqqqqqqqqqqqqqqqqqqqqqq. Q
@channappabandal70773 жыл бұрын
Qq@@sureshchikke8128 qqqqqqqqqqq
@channappabandal70773 жыл бұрын
Qq@@sureshchikke8128 qqqqqqqqqqqq
@basavarajukkali80173 жыл бұрын
ಶಿವಪುತ್ರ್ ಅಣ್ಣಾ ನಿಮ್ಮ. ಕಾಮಿಡಿ ತುಂಬಾ ಚನ್ನಾಗಿದೆ 😁😁. 👌👌
@chinni.s.n14873 жыл бұрын
ಮದುವೆ ಬ್ರೋಕರ್ ಸಾಯಿಬರ್ ಅಂತು ಸೂಪರ್ 👌👌👌👌
@mahantesh...ms...34833 жыл бұрын
ಮುಂದುವರೆದ ಭಾಗವನ್ನು ಬೇಗ ಬಿಡೋಣ ಮುಂದಿನಭಾಗ ನೋಡಲು ನಾ ತುಂಬಾ ಕಾತರನಾಗಿದ್ದೇನೆ...😀
@yogeshb46063 жыл бұрын
ಶಿವಪುತ್ರ ಅಭಿಮಾನಿಗಳು ಇದ್ದರೆ ಲೈಕ್ ಮಾಡಿ ♥️♥️
@santoshghreadi44753 жыл бұрын
Super
@nagarajdhoni44403 жыл бұрын
9:56 ಯವ್ವ ಬಾ ಬೇ ನನ್ನ ಕಲ್ಲಾಸ್ ಮಾಡಕತ್ತರ ಬಾ ಬೇ...🤣🤣🤣🤣 Ultimate...😄😄😄
@parsukolurfc3 жыл бұрын
😂😂
@shrijaysuryarauteswar30763 жыл бұрын
Maduve hudugiya annan number kodi
@basavaraj.g21363 жыл бұрын
ಅದ್ಬುತವಾದ ಕಾರ್ಯವನ್ನ ನೀಡಿದ್ದೀರಿ... ಹೀಗೆ ಇನ್ನು ಅನೇಕ ಕಾರ್ಯಕ್ರಮಗಳು ಬರಲಿ ಅಂತ ಹಾರೈಸುತ್ತೇನೆ... ಕಲಾವಿದರಿಗೆ ಒಳೆಯದಾಗಲಿ...
@ಬಸವರಾಜ್ಹೆಳವರ3 жыл бұрын
ಮದುವೆ ಹೆಣ್ಣಿನ ತಮ್ಮ ಸೂಪರ್ ಡೂಪರ್ ಆಕ್ಟಿಂಗ್ ಮಸ್ತ್ 🔥🔥
@ambikaambika12072 жыл бұрын
A
@ninagappak71613 жыл бұрын
ನಿನ್ನ ಕಲೆಗೆ ಪ್ರೋತ್ಸಾಹಿಸುತ್ತಿರುವ ನಿನ್ನ ಸ್ನೇಹಿತರಿಗೆ ಕೋಟಿ ನಮನಗಳು..🙏
@PradeepSurangekar Жыл бұрын
Nanu shivaputra anna na abhimani❤
@PradeepSurangekar Жыл бұрын
Nanu yella short film nodiddene were like madodu martidde evaga madtene have direction madi film madi 100"°parcent sucsus
@santoshhadapad65193 жыл бұрын
ಎಲ್ಲ ಕಲಾವಿದರ ಅಭಿನಯ ತುಂಬಾ ಚೆನ್ನಾಗಿದೆ ಇದರಲ್ಲಿ ಆನಂದ ಅವರು ಇಲ್ಲದಿರುವದು ತುಂಬಾ ಬೇಜಾರಾಯಿತು.ನಿಮ್ಮೆಲ್ಲರ ನಟನೆಯಿಂದ ನಮಗೆ ಬಹಳ ಖುಷಿಯಾಯಿತು ಹೀಗೆ ಕಲಾಭಿನಯ ಮುಂದುವರೆಯಲಿ ಕನ್ನಡಿಗರನ್ನು ರಂಜಿಸುತ್ತೀರಿ
@premanandkote70033 жыл бұрын
ಎಲ್ಲಾ ಹುಡುಗಿಯರ ತಮ್ಮ ಇದೆ ತರಹ ಇರಬೇಕು... ಎಲ್ಲಾರ ನಟನೆ ಸೂಪರ್.. all the best 👍♥.. ಮುಂದಿನ ಚಿತ್ರ ಬೇಗನೆ ಬರಲಿ... 😇😊🥰