ಕರೆಕ್ಟ್ ಬ್ರದರ್ ಇಡೀ ಕರ್ನಾಟಕ ಇ ಫೇಸ್ ನೋಡ್ಬೇಕು ಅಂತ ಕಾಯ್ತಾ ಇದೆ best of luck brother 👍
@karibasavabasava23822 жыл бұрын
Nija brother
@abilashpatil30922 жыл бұрын
ಸೂರ್ಯ ವಂಶ ಮೋವಿಯ.... ಒತ್ತು ಇದು ಮೇಕೆ ಮೆ ಮೇ anta ಅನ್ನುತ್ತೆ . .. 😍😍
@ganeshmb29682 жыл бұрын
ಶಿವಪುತ್ರ ಅಣ್ಣ ನಿಮ್ಮ ಶೋ ನಲ್ಲಿ ,ಮೂಗು ಸುರೇಶ್ ಅವರನ್ನ ನೋಡಿ ತುಂಬಾ ಖುಷಿಯಾಯ್ತು .. ಇತ್ತೀಚಿನ ದಿನಗಳಲ್ಲಿ ನಮ್ಮ ಸಿನಿಮಾರಂಗದ ಹಿರಿಯ ಕಲಾವಿದರಿಗೆ ಅವಕಾಶಗಳೆ ಇಲ್ಲದಂತಾಗಿದೆ ... ಇಂತಹ ಹಿರಿಯ ಕಲಾವಿದರಿಗೆ ಅವಕಾಶ ಕೊಟ್ಟ ನಿಮ್ಮ ಕಾರ್ಯ ಶ್ಲಾಘನೀಯ ... ನಿಮ್ಮ ವಿಡಿಯೋಗಳು ಉತ್ತಮವಾಗಿ ಮೂಡಿ ಬರುತ್ತಿವೆ ಹೀಗೆ ಮುಂದುವರೆಯಲಿ ನಮಸ್ಕಾರಗಳು ... Love from Haveri ❤❤❤
@mallikarjun.gangadi73742 жыл бұрын
ಉತ್ತರ ಕರ್ನಾಟಕದ ಅತ್ಯುತ್ತಮ ಪ್ರತಿಭೆಗಳು ಅಷ್ಟೇ ಅಲ್ಲ ಒಳ್ಳೆಯ ಮನಸ್ಸು ಕೂಡಾ.ಹಿರಿಯ ಕಲಾವಿದರನ್ನ ಗುರುತಿಸಿ ಗೌರವದಿಂದ ಅವರ ಕಲಾ ಸೇವೆಯನ್ನು ಬಳಸಿಕೊಳ್ಳುತ್ತಿರುವುದಕ್ಕೆ ಹೃದಯ ಪೂರ್ವಕ ಧನ್ಯವಾದಗಳು ಶಿವಪುತ್ರ ಮತ್ತು ತಂಡಕ್ಕೆ 💐🙏
@shantukiranhiremath52302 жыл бұрын
ನಿಮ್ಮ ವಿಡಿಯೋ ನೋಡೊಕೆ ಕಾಯತಾ ಇದ್ದೆ ಶಿವಪುತ್ರ ಬ್ರದರ್ 😍😍😍😍
@opop35542 жыл бұрын
ನಮ್ ಶಿವನ್ನ ಅಂದ್ರೆ ಸುಮ್ನೆನಾ, ♥️🔥🔥✨❣️
@Studyraise2 жыл бұрын
ನಮ್ಮ ಉತ್ತರ ಕರ್ನಾಟಕದ ಹೆಮ್ಮೆ ಜೈ ಶ್ರೀ ಕರ್ನಾಟಕ ಮಾತೆ 🙏🏻🙏🏻🙏🏻🙏🏻❤️❤️❤️❤️
@shankarchavan7292 жыл бұрын
O houda
@pradeepgckoti49652 жыл бұрын
ಹಿರಿಯ ಕಲಾವಿದನಿಗೆ ಗೌರವ ಪೂರ್ವಕವಾಗಿ ಪಾತ್ರ ಕೊಟ್ಟ ನಿಮಗೆ ಹ್ಯಾಟ್ಸಫ್ 👌👏♥️💚
@shivaraj_kumbar2 жыл бұрын
ಈ ನಟರು ಈಗಾ ಯಾವುದೇ ಚಿತ್ರ ದಲ್ಲಿ ನಟಿಸ್ತಿಲ್ಲ...ಒಳ್ಳೆ ನಟರು,😍😢
@devanalkaman7622 жыл бұрын
ಈವಗ್ ಕಲೆಗೆ ಬೆಲೆ ಇಲ್ಲ ಅಣ್ಣ ಯಲ್ಲಾ ದುಡ್ಡಿಗೆ ಬೆಲೆ ಇದೆ
@MyBasava2 жыл бұрын
Suryavamsha kannada vishuvardhan
@prasadmolkire88732 жыл бұрын
Sir super 🥰🥰🥰
@nikshithmnikshithm73332 жыл бұрын
Nice comment becoz if they come to industry we miss them becoz I dnt like to tell everything u people to know
@sharathgowda90672 жыл бұрын
@@devanalkaman762 yes bro ur right illi duddu ge bele illa andre yavnu musalla
@bhagyacspatil62092 жыл бұрын
ತಾಳಿಕೋಟೆ ರಾಜು ಅವರ ಜೊತೆ ಒಂದು comedy Video ಮಾಡಿ
@pradeeptalawar77322 жыл бұрын
Supper
@RAMAUKING Жыл бұрын
🎉🎉😢😢😢😢
@praveenh9527 Жыл бұрын
Houdu
@abhisheks55232 жыл бұрын
ನಿಮ್ಮ ವೀಡಿಯೊಗೆ ಕಾಯ್ತಾ ಇರ್ತೀನಿ ಅಣ್ಣ 🤩😘
@sidramshiraganvi18592 жыл бұрын
ನಿಮ್ಮ್ ವಿಡಿಯೋ ನೋಡಲಿಕೆ ಇಡೀ ಕರ್ನಾಟಕಾನೆ ಕಾಯುತ್ತಿದೆ ಸೂಪರ್ ವಿಡಿಯೋ ಶಿವಪುತ್ರ and all team ಒಳ್ಳೆದ ಆಗಲಿ ಇನ್ನು ಒಳ್ಳೆ ಒಳ್ಳೆ ವಿಡಿಯೋ ಮಾಡಿ
@thippeswamythippeswamymb58702 жыл бұрын
ಶಾಮಣ್ಣ ಕಿರಾಣಿ ಅಂಗಡಿ 👍👌 ಹಿರಿಯ ಕಲಾವಿದರಿಗೆ ಈ ಕಿರು ತೆರೆಯಲ್ಲಿ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು 🙏. ಈ ತಂಡದಲ್ಲಿ ಅಭಿನಯಿಸಿದ ಎಲ್ಲಾ ಕಲಾವಿದರಿಗೂ ಅಭಿನಂದನೆಗಳು 🙏🙏. ಎಲ್ಲರಿಗೂ ಶುಭವಾಗಲಿ.
@sagarcricket182 жыл бұрын
Ramanna alla shyamanna
@thippeswamythippeswamymb58702 жыл бұрын
@@sagarcricket18 ಹುಂ ಅದೇ 🤣😂😇🙃
@Arunkumar.Ankalagi2 жыл бұрын
ಕನ್ನಡ ಚಿತ್ರರಂಗದಲ್ಲಿ ಅವಕಾಶ ಸಿಗದೇ ತೊಂದರೆಯಲ್ಲಿರುವ ಇಂತಹ ಹಿರಿಯ ಕಲಾವಿದರಿಗೆ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು....
@darshankm74502 жыл бұрын
❤️❤️ನಗುವಿನ ಒಡೆಯ ಶಿವಪುತ್ರ ❤️❤️
@mr.runantonycreation2 жыл бұрын
💕ನಗುವಿನ ಒಡೆಯ ಅಪ್ಪು 💕
@kartikchabbi63792 жыл бұрын
ಹಿರಿಯ ಕಲಾವಿದರಿಗೆ ಮತ್ತೊಂದು ಸುವರ್ಣ ಅವಕಾಶ ಅಂದರೆ ತಪ್ಪಾಗಲಾರದು ಅವರನ್ನು ಕರಿಸಿ ಕಲೆಗೆ ಬೆಲೆ ತರುವಹಾಗೆ ಮಾಡಿದ್ದಕ್ಕೆ ಧನ್ಯವಾದಗಳು ತಮಗೆ....... 🙏... 👌...
@ajcreationka262 жыл бұрын
ಉತ್ತರ ಕರ್ನಾಟಕದ ಹುಲಿ ನಮ್ಮ ಶಿವಪುತ್ರ ಅಣ್ಣ 😍🥰
@uu29282 жыл бұрын
💯💯💯My Boss
@ningappaninga16412 жыл бұрын
ಶಾಮಣ್ಣನ ಮಗಳು ಸೂಪರ್ I LOVE😍😍😍😍😍😍😍
@Jm.electro2 жыл бұрын
ದೇವರು ಈ ನಿಮ್ಮ ತಂಡದವರಿಗು ನಿಮಗೂ ಒಳ್ಳೇದು ಮಾಡ್ಲಿ
@nagarajyattinahalli79332 жыл бұрын
ಓಲ್ಡ್ ಇಸ್ ಗೋಲ್ಡ್ ಮತ್ತೆ ಸಾಬೀತಾಗಿದೆ ಹಳೆ ನಟರ ನಟನೆ ಅದ್ಭುತ
@raghavendrasm2 жыл бұрын
Biggest KZbin star of Karnataka. Shivputra
@roopadodamani86452 жыл бұрын
Super comedy Anna
@raghavendrasm2 жыл бұрын
@@roopadodamani8645 Naa yadhakk nin Anna agli be?
@ganu3262 жыл бұрын
@@roopadodamani8645 super comedy akka 😂🤣
@prakashvamshi63082 жыл бұрын
ಹಳೆಯ ಹಿರಿಯ ನಟರಿಗೆ ಚಿತ್ರರಂಗದಲ್ಲಿ ಅವಕಾಶ ನೆ ಸಿಗ್ತಿಲ್ಲ.. ಆ ಹಿಂದುಳಿದ ನಟರನ್ನು ಮತ್ತೇ ಶೋ ನಲ್ಲಿ ಗುರುತು ಪಡಿಸ್ತಿದ್ದಿರಿ ಅಲ್ವ ಅಣ್ಣ ತುಂಬಾ ಒಳ್ಳೇದು.. ನಿಮಗೇ ತುಂಬಾ ಧನ್ಯವಾದಗಳು 💐🙏👌
@manojmks88102 жыл бұрын
Super
@hanumantrayyah8811 Жыл бұрын
Àà
@hanumantrayyah8811 Жыл бұрын
@@manojmks8810àà
@hanumantrayyah8811 Жыл бұрын
@@manojmks8810àà
@hanumantrayyah8811 Жыл бұрын
@@manojmks8810àà
@hanumeshangadi95012 жыл бұрын
ಎಲ್ಲರೂ ತುಂಬಾ ಚೆನ್ನಾಗಿ ಅಭಿನಯಿಸಿದ್ದಿರಾ
@sangappamuragyagol5922 Жыл бұрын
ಒಳ್ಳೆಯ ಕಲಾವಿದರು ಸೂಪರ್ ಆಕ್ಟಿಂಗ್ ಥ್ಯಾಂಕ್ಸ್ ವಿಡಿಯೋ ಸೂಪರ್ ಸೂಪರ್ ಸೂಪರ್ ❤❤❤❤🎉🎉🎉🎉😊
@world37252 жыл бұрын
ಸುರೇಶ್ ಸರ್ acting ಸೂಪರ್ ❤❤❤
@anjiam55942 жыл бұрын
ಅಣ್ಣ ನಿಮ್ಮವಿಡಿಯೋ ಮಾತ್ರ ಸೂಪರ್ ಅಣ್ಣ 😍🔥🔥
@appubossfans94422 жыл бұрын
Love YOU ಶಿವಣ್ಣ from BALLARI ❤️❤️
@veereshmural56372 жыл бұрын
ಪ್ರತಿ ವಿಡಿಯೋ ಹೊಸ ಹುಡಗಿಯರನ್ನು ಎಲ್ಲಿಂದ ಕರ್ಕೊಂಡು ಬರ್ತಿ ಅಣ್ಣ ಎಲ್ಲ ಹುಡಗಿಯರ ಮಸ್ತ್ ❤️
@AkshayaKannada2 жыл бұрын
ಪ್ರತಿದಿನ ಒಂದಾದರೂ ನಿಮ್ಮ ವಿಡಿಯೋ ನೋಡಬೇಕು ಅನಿಸುತ್ತದೆ ಬ್ರದರ್ 🙏Waiting for u r Video brother
@RudrappakK2 жыл бұрын
Hu. Sir
@yasminyandigeri91352 жыл бұрын
It's true
@RAMAUKING Жыл бұрын
😅😅😅😅😅
@VIKRANT15152 жыл бұрын
ನನ್ ಗಂಡ ಇದ್ರೆ ಹಿಂಗ್ ಆಗ್ತಿತ್ತಾ😂😂😂 ಡೈಲಾಗ್ ಸೂಪರ್
@siddappajogin27262 жыл бұрын
Hi ಶಿವಪುತ್ರ ಅಣ್ಣ ಸೂಪರ್ ಆಗಿದೆ ಅಣ್ಣ ವಿಡಿಯೋ ಈತರ ಬರಲಿ ನಮ್ಮ ಲೈಕ್ ನಿಮಗೆ
@sureshbpsuresh162 жыл бұрын
ಅಣ್ಣಾ ಸೂಪರ್ ಸೂಪರ್ ಸೂಪರ್ ಅಣ್ಣಾ ದೇವರು ನಿಮಗೆ ಒಳ್ಳೆಯದು ಮಾಡಲಿ ಅಣ್ಣಾ 👏👏👏👌
@ಬಸವರಾಜ್ಹೆಳವರ2 жыл бұрын
ಎರಡನೇ ಭಾಗ ವಿಡಿಯೋ ಮಾಡಿ ದಯವಿಟ್ಟು ಶಿವಪುತ್ರ ಅಣ್ಣಾ ಬಾರಿ ಸೂಪರಾಗಿದೆ ಮಸ್ತ್ ಆಗಿದೆ ವಿಡಿಯೋ
@mahantheshnayaka73622 жыл бұрын
Super shivu anna wonderful 2 days late aadru videos matra beautiful 😍😍♥️🌍
@dgdghhhf657dfgfff2 жыл бұрын
The legendary dialogue is ನನ್ನ ಗಂಡ ಇದ್ರ ಹಿಂಗ ಆಗ್ತಿರಲಿಲ್ಲ.
@Rr-vq2tr2 жыл бұрын
ಮೊದಲಿನ ಚಲನಚಿತ್ರ ದಲ್ಲಿ ನಟನೆ ಮಾಡತ್ತಾ ಇದ್ದರು ..👏👏👏👏👏ಒಳ್ಳಯ ನಟರು🔥🔥🔥👌👌👌👌ಕಾಮಿಡಿ ಸೂಪರ್..😄😄😃😃
@sudichannabasava60922 жыл бұрын
💐💐"""I love u ಶಿವು ಅಣ್ಣ 🧡🧡
@niranjanm36422 жыл бұрын
ಅದ್ಭುತ ನಟನೆ ಹಿರಿಯ ಕಲಾವಿದರೊಟ್ಟಿಗೆ fantastic superb
@vinnisunkad67122 жыл бұрын
heroine acting good .. she has natural UK dialog flow .. our sandalwood people dont give opportunities for uttara karnataka people .. hope one day we will have film industry at Hubli as well ..
@mangolassi78922 жыл бұрын
Uttar Karnataka Film industry already there in hubli.. but not working properly
@nagarajdodamani76152 жыл бұрын
ಮುಗೂ ಸುರೇಶ ಸರ್ ಅಭಿನಯ ಸೂಪರ್
@hemanthforyoukannada55332 жыл бұрын
ಬ್ರೋ ಇಂತಹ ಹಿರಿಯ ಕಲಾವಿದರನ್ನು ಬಳಸಿಕೊಳ್ಳಿ ಇವರು ತೆರೆಮರೆಯಲ್ಲಿ ಸಿಲುಕಿದ್ದಾರೆ
@omomkar57792 жыл бұрын
ನಮ್ ಶಿವಪುತ್ರ ಅಣ್ಣ ಅಂದ್ರೆ ಏನ್ ಸುಮ್ನೇನಾ 🔥❤🥰
@ajcreationka262 жыл бұрын
ಫಸ್ಟ್ ಲೈಕ್ ಫಸ್ಟ್ ಕಾಮೆಂಟ್ ಬ್ರೋ😍😍😍😘
@kartik_aralimatti2 жыл бұрын
ಬೆಂಕಿ 👌🔥 ಅಣ್ಣ ನೀವು ಸೂಪರ್
@kartik_aralimatti2 жыл бұрын
@FOOD RANGER@@ yaru nivu
@gopinathn25302 жыл бұрын
Sooooooper comedy Shivaputra. Moogu Suresh acting amazing. Girl character is beautiful 💞😻💞❤️.👍👍👍👍👍👍👍 Happy Father's day Shiva.💐💐💐💐💐🎉🎉🎉🎉🎉
@prashanthkumarvc79302 жыл бұрын
Nimma uddesha thumba chanagide Thank you for giving opportunity to senior actors
@siddeshkambalimath93862 жыл бұрын
Happy to watch your skits and especially when you share the screen with senior artist like Sri M.N.Suresh 🎉🎉🎉, all the best for your future projects
@manjusl7462 жыл бұрын
ಹಿರಿಯ ನಟರಿಗೆ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು...🙏
@Tathvagni2 жыл бұрын
After a long time ❤️Shamanna ❤️
@ಶರಣ್ಪೂಜಾರ್2 жыл бұрын
ನಿಮಗೆ ಒಳ್ಳೆ ಟೈಮ್ ಬಂದೆ ಬರುತ್ತೆ ಮುಂದೆ ಇಂಗೆ ನಿಮ್ಮ ಜರ್ನಿ ಯಶಸ್ಸು ಕಾಣಲಿ ಬ್ರದರ್ 👌👌
@rdxkilleryt2712 жыл бұрын
🌹🌹🌹ಸೂಪರ್ ಸ್ಟಾರ್ ಅಣ್ಣ ❤❤ನೀವು ಸೂಪರ್🙏🙏🙏🙏🙏
@santoshsantu.26052 жыл бұрын
Super Acting with Senior Artists keep it up Shivputra and team 👏🎉🎊👌
@manjunathakumbar7672 жыл бұрын
ಸೂಪರ್ ವಿಡಿಯೋ ಅಣ್ಣ ❤
@cmgagan1202 Жыл бұрын
Super acting shivaputraya anna with senior actor ❤ 😊
@rockyabdevilliers1712 жыл бұрын
ಶಿವುಪುತ್ರ ಅಣ್ಣ ನಿಮ್ಮ ವಿಡಿಯೋ ಸುಪರ್ 💜ಅಣ್ಣ ನಿವು ಹಿರಿಯ ನಟರಿಗಿ ಅವಕಾಶ ಕೋಟ್ಟಿದ್ದಕ್ಕೆ ಧನ್ಯವಾದಗಳು ನಿಮ್ಮ ವಿಡಿಯೋ ಯಾವಾಗಲೂ ನೋಡ್ತಾ ಇರುತ್ತೇನೆ💜
@nagarajanagaraja56872 жыл бұрын
ಹಿರಿಯ ಕಲಾವಿದರಿಗೆ ಹಾಗೂ ಕಲಾವಿದರಿಗೆ ಪ್ರೋತ್ಸಾಹಿಸಿ 👍❤️😀
@siddukalapur98062 жыл бұрын
ಸೂಪರ್ ಅಣ್ಣ 👌🙏
@rameshmn59822 жыл бұрын
ಜೈ ಶಿವಪುತ್ರ 🔥🔥🔥🙏😂
@uktrolladda22132 жыл бұрын
🤣🤣ಸೂಪರ್ ಸ್ಟಾರ್ ನೀವು 🙏🙏
@sunilktmboysunilktmboy61842 жыл бұрын
ತುಂಬಾ ಚೆನಾಗಿದೆ 👌👌👌👌👌 ಶಿವುಪುತ್ರ ಭಾಯ್ 💞💞💞💞
@gowrishgowrish79302 жыл бұрын
ಶ್ಯಾಮಣ್ಣ ಮಗಳು ಸೂಪರ್ 👌😍
@manupatil14342 жыл бұрын
Suresh sir is ultimate actor natural actor ,shipya thankyou le intha video madappa namgu khushi agtuda ,namma aashirwada yavaglu irutte nimmele
@AllGames07s2 жыл бұрын
ಲಾಸ್ಟ್ ಲುಕ್ ಅಮೇಜಿಂಗ್ ಅಣ್ಣಾ 🔥🔥🔥
@prashatnaganasure26732 жыл бұрын
Super ಶಿವಪುತ್ರ ಅಣ್ಣಾ ಆದಷ್ಟು ಬೇಗ ದೇವರು ನಿಮಗೆ ಒಳ್ಳೆ ಸಿನಿಮಾದಲ್ಲಿ ಪಾತ್ರ ವಹಿಸುವ ಹಾಗೆ ಮಾಡಲಿ 😍😍😍🔥🔥🔥🔥❤️❤️❤️❤️❤️❤️❤️💪💪💪
ಶಿವಪುತ್ರ ಅಣ್ಣ ನಿಮ್ಮ ಶೋ ನಲ್ಲಿ ,ಮೂಗು ಸುರೇಶ್ ಅವರನ್ನ ನೋಡಿ ತುಂಬಾ ಖುಷಿಯಾಯ್ತು .. ಇತ್ತೀಚಿನ ದಿನಗಳಲ್ಲಿ ನಮ್ಮ ಸಿನಿಮಾರಂಗದ ಹಿರಿಯ ಕಲಾವಿದರಿಗೆ ಅವಕಾಶಗಳೆ ಇಲ್ಲದಂತಾಗಿದೆ ... ಇಂತಹ ಹಿರಿಯ ಕಲಾವಿದರಿಗೆ ಅವಕಾಶ ಕೊಟ್ಟ ನಿಮ್ಮ ಕಾರ್ಯ ಶ್ಲಾಘನೀಯ ... ನಿಮ್ಮ ವಿಡಿಯೋಗಳು ಉತ್ತಮವಾಗಿ ಮೂಡಿ ಬರುತ್ತಿವೆ ಹೀಗೆ ಮುಂದುವರೆಯಲಿ ನಮಸ್ಕಾರಗಳು ... Love from Haveri ❤❤❤