ದುನಿಯಾ ವಿಜಯ್ ಅಣ್ಣಾಣ್ಣ ಪ್ಯಾನ್ಸ್ ಲೈಕ್ ಮಾಡಿ 🙏🙏❤️❤️❤️❤️
@RameshUmanabadi5 ай бұрын
ನಮ್ಮ ವಿಜಯಪುರ ಜಿಲ್ಲೆಗೆ ಭೇಟಿ ನೀಡಿ ಇಲ್ಲಿಯೂ ಕೂಡ ನಮ್ಮ ಭೀಮ ಚಿತ್ರದ ಪ್ರಮೋಶನ್ ಕಾರ್ಯಕ್ರಮ ನಡೆಸಿ ವಿಜಯ್ ಸರ್ ನಮ್ಮ ವಿಜಯಪುರ ಜಿಲ್ಲೆಯಲ್ಲಿ ಕೂಡ ತಮ್ಮ ಡೈ ಹಾರ್ಡ್ ಫ್ಯಾನ್ಸ್ ಇದ್ದಾರೆ ಸರ್ ❤🙏🙏
@shreehari86585 ай бұрын
100//🎉🎉🎉🎉 correct..
@ChidananadBandi5 ай бұрын
ಅಣ್ಣ ಸೂಪರ್ 👌 ದುನಿಯಾ ಕಿಂಗ್ 🙏
@devappap11625 ай бұрын
🙏🏾❤️ದುನಿಯಾ ವಿಜಯ್ ಸರ್ ನಿಮ್ಮ ಸಿನಿಮಾ ನ ನಾವು ನಿಮ್ಮ ಅಭಿಮಾನಿ ಗಳು ಗೆಲಸ್ತೀವಿ ಲವ್ ಯು ವಿಜಯ್ ಬಾಸ್ 🐏
Ohho, taavu bhari nodibittidira avnanna. Avna hanebara gotthu bidi. Third class rowdy. Esht sala hodedadi station mettilu hatthilla. Katkond hendthige mosa maadi setup madkondavne. Aa hudgi duddigagi ivnanna madve aagiddu ashte. Ee seedogiro makha nodi yaar madve agtare. Ella duddina mahime.
@shridharmoorman8085 ай бұрын
ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಪಂಚಶೀಲ ನಗರ ಇಂಡಿ ಭೀಮಾ ಅಭಿಮಾನಿ ನಾನು ಕೂಡ ಒಬ್ಬ ಉತ್ತರ ಕರ್ನಾಟಕದ ಜನತೆ ಮತ್ತು ಕರ್ನಾಟಕದ ಎಲ್ಲಾ ಅಭಿಮಾನಿಗಳು ಕನ್ನಡ ಅಭಿಮಾನಿಗಳು ವಿಜಯ್ ದುನಿಯಾ ಸರ್ ಅಭಿಮಾನಿಗಳು ಕನ್ನಡ ಚಿತ್ರಕ್ಕೆ ಪ್ರೋತ್ಸಾಹಿಸಿ ❤
@Ajjusingadi1435 ай бұрын
ಸೂಪರ್ ಹುಲಿ 🐅🐯🐅
@SunilNatikar-ox8bo5 ай бұрын
ಬಿಜಾಪುರ ಮಂದಿ ಒಂದು ಲೈಕ್ ಬರಲಿ ❤
@Siddappakg-qr4mp5 ай бұрын
😢
@user-appu17vk185 ай бұрын
ಬಿಜಾಪೂರ ದಾಗ ಯಾವ್ ಊರ್ ಅಣ್ಣಾ ನಮ್ದು ಇಂಡಿ ತಾಲ್ಲೂಕು
@TarunLamani-p8t5 ай бұрын
Bijapur mandi ge hadri 😂😂
@SunilNatikar-ox8bo5 ай бұрын
@@TarunLamani-p8t yak ಬಿಜಾಪುರ ಮಂದಿ ನಿಮ್ಮ ಅಮ್ಮಗ ಹಟ್ಟಾರ ಏನು
@TarunLamani-p8t5 ай бұрын
@@SunilNatikar-ox8bo nim avvag haveri mandi bittar yen , hattar 🖕,. Ningu hatr Bijapur mandi gu hatr ,
@SantoshSantosh-zp6vz5 ай бұрын
Super hero ಶಿವಪುತ್ರ❤❤❤❤😂😂😂😂😂😂😂😢😢😢😊😊😊😊
@rowdyravi41755 ай бұрын
ನಮ್ boss ಮೀಟ್ ಆಗಿದೀರಾ ಅಣ್ಣಂದಿರು 🙏ಫುಲ್ ಖುಷಿ ಆಯ್ತು ಅಣ್ಣಂದಿರೆ 🙏
@yallalingdhanasi21195 ай бұрын
ಸೂಪರ್ ಸುಪುತ್ರನ ಉತ್ತರ ಕರ್ನಾಟಕ ಕೀರ್ತಿ ಪತಾಕೆಯನ್ನ ಸಿನಿಮಾ ರಂಗದಲ್ಲೂ ಬೆಳೆಸುತ್ತಿದ್ದ🎉😊 ಜೈ ಸಲಗ ಜೈ😊 ಜೈ ಉತ್ತರ ಕರ್ನಾಟಕ
@bmr-cv5oy5 ай бұрын
ದುನಿಯಾ ವಿಜಯ್ ಸರ್ 🐘🐘🐘❤❤❤
@bhagirathitamboli5 ай бұрын
❤
@KnageshKnagesh-cj7vp5 ай бұрын
Super nice super super nice super nice super nice ❤❤❤❤❤❤ duniya sir ❤❤❤❤ Jai shivaputra anna
@mangalab21485 ай бұрын
ಉತ್ತಮ ಬೆಳವಣಿಗೆ... ಬಡವರ ಮನೆಗೆ ಭಾಗ್ಯ ಬಂದಂತೆ 👌👌
@baluraju46045 ай бұрын
ವಿಜಯ್ ಕುಮಾರ್ sir.... Super real acting... Shivaputra bro you also super
@MalluKc5 ай бұрын
ಭೀಮಗೆ ಜೈಯವಾಗಲಿ 💐💐💐💐
@IsawarChawana5 ай бұрын
ಸೂಪರ್ ಶಿವಪುತ್ರ ಅಣ್ಣ ನಾನು ನಿಮ್ಮ ದೊಡ್ಡ ಫ್ಯಾನ್ ಈ ವಿಡಿಯೋ ನಂಗೆ ತುಂಬಾ ಇಷ್ಟ ಆಯ್ತು❤
@hulihejje..38445 ай бұрын
ಭೀಮಾ ಮೂವಿ 🎉 ಫಸ್ಟ್ ಶೋ
@PRLTRUCKVOLGS1814Ай бұрын
Good Vijay sir❤❤❤❤❤
@Bheemaravaji5 ай бұрын
ವಿಜಯ್ ಸರ್ ಗೆ ಸನ್ಮಾನ ಮಾಡಲು ಹೋಗಿದ್ದ ನೀವು ನಿಮಗೆ ಸನ್ಮಾನ ಮಾಡಿದ್ರಲ್ಲ ಅದು ಅವರ ದೊಡ್ಡತನ ನೋಡಿ ಶಿವಪುತ್ರ & ಟೀಮ್... ವಿಡಿಯೋ ತುಂಬಾ ಚೆನ್ನಾಗಿ ಮೂಡಿ ಬಂದಿದೆ...❤❤❤❤
@umeshbiradar21655 ай бұрын
ದುನಿಯಾ ವಿಜಯ್ ಸರ್ ನಿಮ್ಮ ಭೀಮ ಮೂವೀ 100 ದಿನ ಒಡಲಿ... 🎉🎉All the best Boss..😊😊
@HareshHaresh-b4k5 ай бұрын
ಮಂಡ್ಯ ಹುಡುಗನ ಕಡೆಯಿಂದ ಶುಭವಾಗಲಿ 💐💐💐💐
@maheshdjmaheshdj99285 ай бұрын
ಸೂಪರ್ ಶಿವಕುಮಾರ ಅಣ್ಣ ನಮ್ದೊಂದು ರಾಯಚೂರು ಕಡೆ ಇಂದ ದನ್ಯವಾದಗಳು
ಶಿವಪುತ್ರ ಅಣ್ಣನಿಗೆ ಜಯವಾಗಲಿ..🎉🎉❤ ದುನಿಯಾ ವಿಜಯ್ ಬಾಸ್ ಮನೆ ಹೊಸಕೆರೆಹಳ್ಳಿ ಬೆಂಗಳೂರು❤🎉🎉
@RamanjiniC-jp7lt5 ай бұрын
ದುನಿಯಾ ವಿಜಯ್ ಮೀಟ್ ಆಗಿದ್ದೀರಿ ಸೂಪರ್ ಒಳ್ಳೆಯದಾಗಲಿ ಶಿವಪುತ್ರ ಅಣ್ಣನಿಗೆ ಒಳ್ಳೆಯದಾಗಲಿ
@PrakashAchar-sv3nx5 ай бұрын
Special thanks to dhuniya vijiy, bcoz he supported shivaputhra and his team for this comedy video..... I like this type of attitude by heros
@Vijayduniy5 ай бұрын
ಬಾಸ ಅಭಿಮಾನಿಗಳು ಎಷ್ಟು ಜನ ಇದ್ದೀರಾ ಲೈಕ್ ಮಾಡಿ ನೋಡೋಣ
@cristiano-m3v4b5 ай бұрын
D Boss😎💥
@avinasha63625 ай бұрын
I am d boss fan but i like it viji sir😍
@cristiano-m3v4b5 ай бұрын
@@avinasha6362 same i like it viji sir but one and only boss adu D.boss👑😎❤️
@ab-nr9nw5 ай бұрын
Ee film industry indagi boss anno padakke 3 kaasina maryadenu uldilla. Yaranna nodidru boss boss boss. Gulamagiri madoke layakku ee deshada jana
@ab-nr9nw5 ай бұрын
@@cristiano-m3v4b Avan yaava pudaang le. Avnenu akashadinda udrilla. Yen dodda kolu avnu. Ondu samskara, samskruthi annode illa aa kuduka rowdy ge. Anta third class vyakthige boss anno pada bere kedu. Thu nin janmakke ishtu benki haaka
@MallikarjunSarur-he4tx5 ай бұрын
ಅಭಿಮಾನಿಗಳ ಅಭಿಮಾನಿ ದುನಿಯಾ ❤👑
@naturelover-ov8py5 ай бұрын
Duniya viji good hearted person
@shivarajamaranath7095 ай бұрын
ಕಲ್ಯಾಣ ಕರ್ನಾಟಕದ ಮಂದಿಯಿಂದ ❤ಭೀಮ❤ ಚಿತ್ರ ಶತದಿನೋತ್ಸವ ಸಂಭ್ರಮ ಆಚರಿಸಲಿ ಜೈ ದುನಿಯಾ ವಿಜಯ್ ಅಣ್ಣನಿಗೆ 🎉🎉
@yallappayallanoor11455 ай бұрын
ಭೀಮಾ ಚಿತ್ರ superhit🎉🎉
@sandeepkadakol64565 ай бұрын
ಆ ದೇವರ ಆಶೀರ್ವಾದ ಸದಾ ನಿನ್ನ ಮೇಲೆ ಇರಲಿ ಅಣ್ಣಾ
@sharanugoragundagi94235 ай бұрын
Interview ದಾಗ ನಮ್ಮ ಊರು (ದೇವಣಗಾಂವ) ಬಗ್ಗೆ ಕಲ್ಲಿನಂತ ದೇಹ ಹೂವಿನಂತ ಮನಸ್ಸು ಅಂತ ಹೇಳಿದ್ರಲ್ಲ ದುನಿಯಾ ಸರ್ ನಾನಂತೂ ಡೈಲಾಗ್ ಗೆ ಫುಲ್ ಫಿಧಾ ಸರ್ ❤
@venkateshh49734 ай бұрын
ವಿಜಯ್ ಸರ್ ಅವರ ಸರಳತೆಗೆ ನನ್ನ ಸಲಾಂ ❤
@maruthikr21955 ай бұрын
Addhu shivaputhra team takatthu❤❤❤❤❤
@prabhum16272 ай бұрын
ಪುನೀತ್ ರಾಜ್ ಕುಮಾರ್ ಫ್ಯಾನ್ಸ್ ಕಡೆಯಿಂದ ಈ ವಿಡಿಯೋ ಗೆ ಒಂದು ಮೆಚ್ಚುಗೆ ಇರಲಿ
@malappaduniya77965 ай бұрын
ದುನಿಯಾ ವಿಜಯ್ ಬಾಸ್ ನನ್ನ ದೇವರು ಅವರತ್ರ ಹೋಗಿದ್ದಕ್ಕೆ ನಂದೊಂದು ಲೈಕ್ ನಂದೊಂದು ಕಾಮೆಂಟ್ ❤❤🙏🙏