School life is goldan life 👌🏻ಶಿವಪುತ್ರ ಅಣ್ಣ ನಮ್ಮ ಉತ್ತರಕರ್ನಾಟಕದ ಅದ್ಬುತ ನಟ ❤
@srinathherursrkprkfan1263 Жыл бұрын
ಕಳೆದು ಹೋದ ನಮ್ಮ ಬಾಲ್ಯ ದಿನಗಳು ನೆನಪಿಸಿದ್ದಕ್ಕೆ ಧನ್ಯವಾದಗಳು ಶಿವು ಅಣ್ಣ ❤
@PraveenT-oi7rl Жыл бұрын
❤
@rahulshinde123 Жыл бұрын
💯😔🙇ಬೀಳ್ಕೊಡುವ ಸಮಾರಂಭ ಎಲ್ಲಾ ವಿದ್ಯಾರ್ಥಿ ಗಳ ಜೀವನದಲ್ಲಿ ಮರೆಯಲಾಗದ ಅನುಭವ ನಮ್ಮ ಶಿಕ್ಷಕರನ್ನು ಹಾಗೂ ನಮ್ಮ ಗೆಳೆಯರನ್ನು ಬಿಟ್ಟು ಹೋಗುವ ವೇದಿಕೆ Miss you All my teacher's And friends🙏♥️
@rakidacchu4877 Жыл бұрын
Hgfth
@sandeepgowda7202 Жыл бұрын
Namge ethara mdadlaeilla
@mouneshmouneshv6055 Жыл бұрын
0😢😢@@sandeepgowda7202
@praveenpattar1483 Жыл бұрын
Super
@ShivajiTapake Жыл бұрын
💯💯 BROTHER 🥺🥺🥺🥺🥺
@akshayalegavi8948 Жыл бұрын
ಈ ದೃಶ್ಯಾ ವಳಿಗಳು ನೋಡಿದ ಮೇಲೆ ನನ್ನ ಶಾಲೆಯ ದಿನಗಳು ನೆನಪಿಗೆ ಬಂತು 🧡💛
@dilipkumar.sdilipgaja777520 күн бұрын
Same Here
@MahanteshAgasimundin-ll7jd Жыл бұрын
ಉತ್ತರ ಕರ್ನಾಟಕದ ಹುಲಿ ಶಿವಪುತ್ರ ಅಣ್ಣ ❤
@mallutigermr7307 Жыл бұрын
ಆ ಕಳೆದು ಹೋದ ಶಾಲೆಯ ನೆನಪುಗಳು ತುಂಬಾ ಚೆನ್ನಾಗಿತ್ತು mis you teachers and friends 😢
@dilipkumar.sdilipgaja777520 күн бұрын
Same Here
@gkishorekumar616 Жыл бұрын
ಈ ದೃಶ್ಯಾವಳಿಗಳು ನೋಡಿದ ಮೇಲೆ ನಮ್ಮ ಶಾಲೆಯ ದಿನಗಳು ನೆನಪಿಗೆ ಬಂತು❤.
@krishnaambamatakurdi369 Жыл бұрын
ಶಿವು ಅಣ್ಣಾ ಫಿಲ್ಮ್ ಸ್ಟಾರ್ ಆಗ್ಬೇಕು ಅನೋದೆ ನಮ್ ಕನಸು ❤❤❤❤❤❤❤❤
@BasavaBasava-cc1vo Жыл бұрын
ಕಳೆದು ಹೋದ ನನ್ನ ಬಾಲ್ಯವನ್ನು ನೆನೆಪಿಸಿಕೊಟ್ಟ ವಶಿವಪೈತ್ರ ಯಶೋರದ ಕಾಮಿಡಿ ಶೋಗೆ ಟ್ಯಾಂಕ್ಸ್❤❤❤❤❤
@manjulamanjula8912 Жыл бұрын
ನಮ್ಮ ಶಾಲೆಯಲ್ಲಿ ಕಳೆದಂತ ಕ್ಷಣ ನೆನಪಾಯಿತು ನೆನಪು ಮರುಕಳಿಸಿದ್ದಕ್ಕೆ ತುಂಬಾ ಧನ್ಯವಾದಗಳು🙏🙏🙏
@bhimashankarfhtyaz8324 Жыл бұрын
ಈ ದೃಶ್ಯ ನೋಡಿದರೆ ನನಗೂ ನೆನಪಾಗುತ್ತದೆ 10ನೇ ಕ್ಲಾಸ್ ಪ್ರತಿಯೊಬ್ಬರು ಆಕ್ಟಿಂಗ್ ಸೂಪರ್ ಅಣ್ಣ ಬೆರಿಕಿ ಮಸ್ತಾರ ಆಕ್ಟಿಂಗ್ ಅತಿ ಉತ್ತಮ ಆಕ್ಟಿಂಗ್
@khajushekh146 Жыл бұрын
ಹಳೆ ನೆನಪು. ಮರಳಿ. ನೆನಪು ಮಾಡಿದಕ್ಕೆ ತುಂಬಾ thanks ಅಣ್ಣಾ
@paduuu__94 Жыл бұрын
ಅಧ್ಬುತ ನಟನೆ ಅಣ್ಣಾ ಜಯವಾಗಲಿ
@BasavantFakirannavar-o1x Жыл бұрын
ಹೌದ ರಿ ವಕೀಲರ. ಅಷ್ಟವರ್ಷ ಸಾಲಿ ಕಲತರು ಒಂದ ಹುಡುಗಿ ನಿಮ್ಮನ್ನ ಲವ ಮಾಡ್ಲಿಲ್ಲ ಹುಡುಗುರಿಗೆ ಇದೊಂದು ದೊಡ್ಡ ಸಮಸ್ಯೆ ಸೂಪರ್ ಸೂಪರ್ 👍
@BirappaJalli Жыл бұрын
ನಮಗೂ ಇದೇ ತರ ಅನುಭವ ಆಗಿದೆ ಶಿವಪುತ್ರ ಅಣ್ಣ ನಮ್ಮ ಬಾಲ್ಯದ ಸ್ನೇಹಿತರಿಗ💐💐💐💐💐 I miss you my friends
@ShiivaPatil Жыл бұрын
ಸಿಟ್ಟಿನ ಮಾಸ್ತರ ಬೆಂಕಿ💥😂😍🙌🏻
@ಆರೋಗ್ಯವೇಭಾಗ್ಯ-ಮ1ಲ Жыл бұрын
ನಕ್ಕು ನಕ್ಕು ಕಣ್ಣಲ್ಲಿ ನೀರ ಬಂತ್ ಶಿವಪುತ್ರ..... ಸೂಪರ್ talents
@ಕನ್ನಡಿಗ-ಮ8ದ Жыл бұрын
ನಮ್ಮ ಶಾಲೆಯಲ್ಲಿ ಕಳೆದಂತ ಕ್ಷಣ ನಮ್ಮ ಜೀವನದಲ್ಲಿ ಮರೆಯಲಾಗದ ಕ್ಷಣ ನೆನಪಾಯಿತು ನೆನಪು ಮರುಕಳಿಸಿದ್ದಕ್ಕೆ ತುಂಬಾ ಧನ್ಯವಾದಗಳು😢😢😢😢😢😢😢😢😢😢😢😢😢😢
@PraveenT-oi7rl Жыл бұрын
😢😢❤
@umesh3072 Жыл бұрын
ಒಂದು ಕ್ಷಣ ನಮ್ಮ school day's ನೆನಪು ಮಾಡಿದ್ರಿ 😌😌🙏🏽🙏🏽❤️❤️😘😘
@BasavarajShigihalli-cf2xn8 ай бұрын
ಈಗಿನ ವಿದ್ಯಾರ್ಥಿಗಳಿಗೆ ಒಂದು ಒಳ್ಳೆಯ ಸಂದೇಶ ಇನ್ನೂ ಒಳ್ಳೆಯ ಸಂದೇಶಗಳನ್ನು ಜನರಿಗೆ ತಲಪಿಸಿ ❤️
@devappap1162 Жыл бұрын
ಶಾಲೆ ದಿನಗಳನ್ನು ನೆನದು 😢😢ಎಮೋಷನಲ್ ಆಗಿಬಿಟ್ಟೆ ತುಂಬಾ ಥ್ಯಾಂಕ್ಸ್ ಶಿವಪುತ್ರ ಅಣ್ಣ ಹಾಗೂ ನಿಮ್ಮ ತಂಡಕ್ಕೆ 🎉🎉😅😅ಧನ್ಯವಾದಗಳು ❤️🙏🏾ಲವ್ ಯು ಕಲಾವಿದರೆ
@bheemesharjun2111 Жыл бұрын
ತುಂಬಾ ಅದ್ಬುತವಾದ ಸಂದೇಶ .ಎಲ್ಲರ ಜೀವನದಲ್ಲೂ ನಡೆದ ಘಟನೆ ನೆನಪಿಸಿರಿವಿರಿ
@sandeepb.gsandeep9313 Жыл бұрын
Nammannella Naguvina Aleyali Thelisuthiruva Nimma Thandadhavarige Nanna Koti Namanagalu.God Bless Your Team.
@devarajirappa1217 Жыл бұрын
ಸೂಪರ್ ಮೆಸ್ಸೇಜ್ ಶಿವಪುತ್ರ ಅಣ್ಣಾ. ಧನ್ಯವಾದಗಳು ಈ ನಿಮ್ಮ ಅಭಿನಯಕ್ಕೆ. ಇಗೆ ನಮ್ಮನ್ ಮನ ರಂಜಶ್ರೀ.
@myindia5736 Жыл бұрын
ಶಿಕ್ಷಕರು ಒಂದು ದೇಶವನ್ನು ನಿರ್ಮಿಸುತ್ತಾರೆ 🙏👌😊👍🇮🇳
@kabulhussain5044 Жыл бұрын
ನಮ್ಮ್ ಶಾಲಾ ದಿನಗಲ್ಗನ್ನೂ ನೆಪಿಸಿದ ನಿಮ್ಮ್ ಟೀಮ್ಗೆ ಧನ್ಯವಾದಗಳು 🌹
@nageshhudge9898 Жыл бұрын
ಶಾಲೆ ದಿನಗಳನ್ನು ನೆನದು ಎಮೋಷನಲ್ ಆಗಿಬಿಟ್ಟೆ ತುಂಬಾ ಥ್ಯಾಂಕ್ಸ್ ಶಿವಪುತ್ರ ಅಣ್ಣ ಹಾಗೂ ನಿಮ್ಮ ತಂಡಕ್ಕೆ ಲವ್ ಯು ಕಲಾವಿದರೆ ಧನ್ಯವಾದಗಳು..🙏🙏
@malluteggi8067 Жыл бұрын
ಕಳೆದು ಹೋದ ಶಾಲೆಯ ನೆನಪುಗಳು ಮತ್ತೆ ನೆನಪಿಸಿದ್ದಕ್ಕೆ ಧನ್ಯವಾದಗಳು ಶಿವು ಸೂಪರ್ 🙏🙏🙏
@naveenjanadri8899 Жыл бұрын
ನಿಮ್ಮ ಈ ಬೀಳ್ಕೊಡುಗೆ ಸಮಾರಂಭದ ವಿಡಿಯೋ ತುಂಬಾ ಚೆನ್ನಾಗಿ ಮೂಡಿಬಂದಿದೆ..
@saddammullabijapurvijayapu806 Жыл бұрын
ನಾವು ಬಾಲ್ಯದಲ್ಲಿ ಇದೇ ತರಹ ಬೀಳ್ಕೊಡುಗೆ ಸಮಾರಂಭ ಮಾಡಿದ ನೆನಪುಗಳು ಮರುಕಳಿಸಿದವು. ಮೊಬೈಲ್ ನಲ್ಲಿ ಕ್ಯಾಮೆರಾ ಬಳಕೆ ಇಲ್ಲದ ಆ ನಮ್ಮ ಕನ್ನಡ ಶಾಲೆಯ ದಿನಗಳು...... ಅದ್ಭುತ 👌👌🥰🥰🙏🙏
@Hope100_s Жыл бұрын
ನಮ್ಮ ಬಾಲ್ಯದ ನೆನಪನ್ನು .. ಮರಳಿ ನೆನಪು ಮಾಡಿದಕ್ಕೆ ತುಂಬು ಹೃದಯದ ಧನ್ಯವಾದಗಳು ಅಣ್ಣ❤.... ಜೈ ಶಿವಪುತ್ರ ಅಣ್ಣ....🙏🙏🙏💐💐💐🔥🔥
@shreeharsh45 Жыл бұрын
ಸಂತೋಷದ ಕಣ್ಷಿರು ಮತ್ತು ದು:ಖದ ಕಣ್ಣಿರು ಹಾಕಿಸಿ ಮನರಂಜನೆ ನೀಡಿದ ಶಿವಪುತ್ರ ತಂಡಕ್ಕೆ ಶುಭವಾಗಲಿ
@rameshkoli8518 Жыл бұрын
ನಮ್ಮ ಶಾಲೆಯ ಆ ದಿನಗಳು ಮರೆಯಲಾಗದ ನೆನಪುಗಳು ಅದ್ಭುತ ನಟನೆ ಶಿವಪುತ್ರ ಅವರೇ ಹಾಗೂ ನಿಮ್ಮ ತಂಡಕ್ಕೆ ಅಭಿನಂದನೆಗಳು 🙏
@ninganagoudag6162 Жыл бұрын
ಬಹಳ ಅದ್ಭುತವಾಗಿ ಮೂಡಿ ಬಂದಿದೆ
@basavarajbeedi8958 Жыл бұрын
ಅಣ್ಣಾ ಲಾಸ್ಟ್ ಗ್ರೂಫ್ ಫೋಟೋ ಒಂದ ಮಿಸ್ ಆಯ್ತು ನೋಡು... ಆದರೂ ತುಂಬಾ ಚಲೋ ಇತ್ತು ...❤
@thilakgowda9020 Жыл бұрын
ಸ್ಕೂಲ್ ಲೈಫ್ ನೆನಪಿಗೆ ಬಂತು ❤ ತುಂಬಾ ಚೆನ್ನಾಗಿದೆ ವಿಡಿಯೋ ಅಣ್ಣ
@skcreation8508 Жыл бұрын
Super 😍shivaputrA annana ಅಭಿಮಾನಿಗಳು ಲೈಕ್ ಮಾಡಿ
@siddappawalikar6948 Жыл бұрын
🥰ನಮ್ಮ ಹಿಂದಿನ ದಿನಗಳ ನೆನಪುಗಳನ್ನು ಈ ವಿಡಿಯೋ ಮೂಲಕ ನಮಗೆ ತೋರಿಸಿದ್ದಿರಿ ನಿಮಗೆ ಧನ್ಯವಾದಗಳು🙏🙏 👏👏ಶಿವಪುತ್ರ ಅಣ್ಣಾನಿಗೆ ಹಾಗೂ ನಿಮ್ಮ ಕಲಾ ತಂಡಕ್ಕೆ ಅಭಿನಂಧನೆಗಳು ನೀವು ಸದಾ ರೀತಿ ಈ ತರಹದ ವಿಡಿಯೋ ಮೂಲಕ ಜನರನ್ನು ನಗಿಸುತ್ತಿರ ಹಾಗೂ ಜೀವನದ ನೈಜ ಘಟನೆಗಳನ್ನು ತಿಳಿಸುತ್ತಿದ್ವಿರಾ ನಿಮಗೆ ದೇವರ ಒಳ್ಳೆದು ಮಾಡಲಿ ALL THE BEST ❤👍
@manjumanju974 Жыл бұрын
90skids most importent memory s😢😊
@narasimha.n9165 Жыл бұрын
Shivu avare horror short films madri chennagi iruthe
@NilkanthHiremath-z5g10 ай бұрын
ಈ ವೀಡಿಯೋ ಲಾಸ್ಟ್ ಮೊಮೆಂಟ್ ನೊಡಿ ಕಣ್ಣಲಿ ನೀರು...ಆ ದಿನಗಳ ನೆನಪನ್ನು ಮರೆಯಲು ಸಾಧ್ಯವೇ ಇಲ್ಲ...😢🙏 ಸೂಪರ್ ❤
@jyotikodahonna8129 Жыл бұрын
ಕಮೆಂಟ್ ಓದಲು ಬಂದ ಗೆಳೆಯರಿಗೆ ಸುಸ್ವಾಗತ🎉
@Justnameisram Жыл бұрын
Matte gelatiyaru ododilva😂
@BaabuSindagiri Жыл бұрын
Tq❤
@jyotikodahonna8129 Жыл бұрын
ಹೆಚ್ಚು ಪ್ರಮಾಣದಲ್ಲಿ ಇವರ ವಿಡಿಯೋ ನೋಡುವುದು ಹುಡುಗರು
@Justnameisram Жыл бұрын
@@jyotikodahonna8129 ohh so thata why ur ignoring girls wah 👍
@jyotikodahonna8129 Жыл бұрын
@@Justnameisram nanu boy account hesaru berevaraddu dost
@BasavarajKarigoudar5 ай бұрын
ಇದು ಒಂದು ಒಳ್ಳೆಯ concept, ನಮ ಶಾಲಾ ದಿನಗಳನ್ನು ಮೆಲಕು ಹಾಕುವ ಒಂದು ಒಳ್ಳೆಯ ಸಂಚಿಕೆಯನ್ನು ಮಾಡಿದ್ದಿರಿ, ಧನ್ಯವಾದಗಳು ಶಿವಪುತ್ರ.......
@BheemarayaRaichuru_ Жыл бұрын
ಉತ್ತರ ಕರ್ನಾಟಕ ಸುಪುತ್ರ ಅಣ್ಣ ಕಾಮಿಡಿ ವಿಡಿಯೋ ಜೈ ಶಿವಪುತ್ರ🎉🎉🎉🎉 ಮುಂದೆ ಒಳ್ಳೆಯದಾಗಲಿ
@santosh_d466 Жыл бұрын
What a perfect team... Fantastic artists...Animal BGM is ultimate...❤❤
@naduvinakerisharanu-rf2qv Жыл бұрын
Very ಎಮೋಷನಲ್ ಹಾರ್ಟ್ touching story gud luck to ur team for further futuer ❤️❤️😊😊😊😘😘😘🎂🎂🎂🎂🌹🌹🌹🌹🌹
@gulamhusen4488 Жыл бұрын
Anada sir super acting🎉❤god bless you
@AaaBbb-bk1no Жыл бұрын
😢😢😢 flashback golden memories of school days😢😢
@ajitkumarmasuti36627 ай бұрын
ಶಿವಪುತ್ರ bro ನಿನ್ scripts ಒಳ್ಳೆ super ಆಗಿರುತ್ತವೆ.. ನಮ್ಮ ಬಸವನ ಬಾಗೇವಾಡಿ ನಮ್ಮ ಹೆಮ್ಮೆ.... Hero agti bid nin ಮುಂದೆ❤❤❤❤❤🎉🎉🎉🎉
@Mbshero Жыл бұрын
ಒಳ್ಳೆಯ ಸಂದೇಶವನ್ನು ನೀಡಿದಿರಿ. ಇಂತಹ ಶೈಕ್ಷಣಿಕ ಆಧಾರಿತ ವೀಡಿಯೋಗಳನ್ನು ಇನ್ನು ಹೆಚ್ಚು ಹೆಚ್ಚು ಮಾಡಿರಿ ನಿಮ್ಮ ತಂಡಕ್ಕೆ ಮತ್ತು ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದನೆಗಳು 🌹🌹🌹🌹🌹
@NaveenKumar-tp4lv Жыл бұрын
ಶಿವಪುತ್ರ ಅದ್ಭುತ ಹಾಸ್ಯ🥰🥰🥰🔥🔥🔥🔥🔥🔥🔥 next part beku like maadi🎉
@suniljavali Жыл бұрын
Wow super.. ಇಷ್ಟವಾಯ್ತು.. ಇದೇ ರೀತಿಯ Skit ಗಳು ಬರುತ್ತಿರಲಿ...
@sachinsindhe6321 Жыл бұрын
Last seen.......Tears really came as memories of those days came back again🥺☺️☺️☺️☺️
@prakashdoddamani630 Жыл бұрын
ಈ ನಿಮ್ಮ ವೀಡಿಯೊ ಇಂದ ಹಿಂದಿನ ಶಾಲೆಯ ಫ್ರೆಂಡ್ಸ್ ಹಾಗೂ ಟೀಚರ್ ಕಳೆದ ಆಟ ಪಾಠ ತುಂಬಾ ಚೆನ್ನಾಗಿ ಮೂಡಿಬಂದಿದೆ ಒಳ್ಳೆಯ ಸಂದೇಶ ಶಿವಪುತ್ರ ಅಣ್ಣಾ ........🎉😂❤💐🙏👑🔥🥰🌺💯
@sameerpitali Жыл бұрын
ಧನ್ಯವಾದಗಳು ಅಣ್ಣ ಹಳೆ ನೆನಪುಗಳನ್ನು ನೆನಪಿಸಿದಕ್ಕೆ 🙏
@hanamantkuri1245 Жыл бұрын
I m teacher this movent is memorable and as a student superb movent in my life shivu bro. God bless and cangratulations bro
@ALLLOANSINKANNADA Жыл бұрын
ಜೀವನದ ಪ್ರತಿ ಮಜಲು ಕೂಡ ಅದ್ಬುತ ಅದನ್ನು ಆನಂದಿಸಿ. ಪ್ರತಿಯೊಬ್ಬ ವ್ಯಕ್ತಿಯ ನೆನಪುಗಳು ಅಮರ
@mailarhooli9629 Жыл бұрын
ಮತ್ತೆ ಶಾಲಿಗೆ ಹೋದಂಗ ಆಯ್ತು ಈ ವಿಡಿಯೋ ನೋಡಿ ತುಂಬಾ ಚೆನ್ನಾಗಿಇದೆ 🙏
@ParashurambYereshimi-fj2ek7 ай бұрын
ಸೂಪರ್ ಶಿವು
@Dr_bro_kannada.. Жыл бұрын
School life is golden life. shivaputra Anna...
@creative_apple825 Жыл бұрын
ಆನಂದ್ ಅಣ್ಣ ಆಕ್ಟಿಂಗ್ ನೆಕ್ಸ್ಟ್ ಲೆವೆಲ್ 😂😂😂😂😂
@gundappamukkannavar6572 Жыл бұрын
Haleya nenapu Marukalisitu. Thanks Sir. All the best Your Team..🎉🎉
@chetangadeppa1441 Жыл бұрын
ಸೂಪರ್ ಮನಮುಟ್ಟುವ ವಿಡಿಯೋ 🙏🙏❤❤❤❤❤ ಧನ್ಯವಾದಗಳು ನಿಮ್ಮ ಟೀಮ್ಗೆ ಶುಭವಾಗಲಿ ಹಳೆಯ ನೆನಪು ಎಂದಿಗೂ ಅಜರಾಮರ್
@RaviJagalar-f9s Жыл бұрын
ಅಣ್ಣ ನಿಮ್ಮ್ ವಿಡಿಯೋಇಂದ ನಮ್ಮ ಹೈಸ್ಕೂಲ್ ನೆನಪಾಯ್ತು 😢😢
@shivanandnaik7406 Жыл бұрын
ಸೂಪರ್ ಸರ್ ಒಂದು ಕ್ಷಣ ಬಾಲ್ಯದ ನೆನಪುಗಳು ಮರುಕಳಿಸಿದವು.❤❤
@ManjuPushpa-x1y11 ай бұрын
Kopada mestru acting superr
@GangaramHalbhavi-e3s Жыл бұрын
ಬಾಗ 2 ಬರಲಿ❤
@PraveenT-oi7rl Жыл бұрын
😂😂
@anilapoojara3494 Жыл бұрын
ಸೂಪರ್ 💥ನಮ್ಮ ಶಾಲಾ ದಿನ ಮತ್ತೆ ನೆನಪು ಮಾಡಿದಕ್ಕೆ ಧನ್ಯವಾದಗಳು 🥰🙏🙏🙏🙏🙏super
@BasavarajaNBasavarajaN-ij4cz Жыл бұрын
Nijvaglu nivu KZbin comedy King
@Maheshtmutthur Жыл бұрын
ಡಿಯರ್ ಶಿವು ಬ್ರೋ, ನಿನ್ನನ್ನ ಬೆಳ್ಳಿ ಪರದೆ ಮೇಲೆ ನೋಡುವ ದಿನಗಳು ಬೇಗ ಬರಲಿ ಎಂದು ಹಾರೈಸುವೆ.....❤
@shivalingpujari8743 Жыл бұрын
Super brothers ❤️. ಇವತ್ತು ನಮ್ಮ ಸ್ಕೂಲ್ ನೆನಪಾಯಿತು ಒಮ್ಮೆ 😢😢❤.
@DevuSuguru-yv9on Жыл бұрын
ನಮ್ಮ 10 ನೇ ತರಗತಿಯ ಹಳೆಯ ದಿನಗಳನ್ನು ನೆನಪಿಸುತ್ತಾ ಹಾಗೂ ನನ್ನ ಹಳೆಯ ಗೆಳೆಯರನು ನೆನಪಿಸಿದಕ್ಕೆ ಧನ್ಯವಾದಗಳು 💐🙏
@Kiran33363 Жыл бұрын
ಮುಂದೆ ಒಂದು ದಿನಾ ನೀವ ಸಿನಿಮಾಗೆ ಹೋಗುದು ಗ್ಯಾರಂಟ❤.
@sujathasatish5767 Жыл бұрын
ಮಕ್ಕಳಿಯಪ್ಪ ಟೀಮ್ ಹುಡುಗಿ ಇದ್ದಳು 👌👌👌👌👌
@ಮಂಜುನಾಥ್ಶೆಟ್ಟಿ Жыл бұрын
ಸೂಪರ್ ಆ ದಿನಗಳು ನೆನಪಿಗೆ ಬಂತು 👍
@umeshgouda3178 Жыл бұрын
Anadana acting unbelievable last climax seen heart touching bro
@Sachin-sindagi Жыл бұрын
🙏❤️ಬೀಳ್ಕೊಡುಗೆ ಸಮಾರಂಭ ವಿಡಿಯೋ ಮಾಡಿ 🥺❤️ಕಣ್ಣೀರು ತರಿಸಿದಿರಿ ಅಣ್ಣಾ miss you school 🥺🙏❤️
@dayagowda1885 Жыл бұрын
ತುಂಬಾ ಚೆನ್ನಾಗಿದೆ ❤🎉😊
@davalsab8920 Жыл бұрын
Super sir school life bage video madidake super anna
ಎಲ್ಲಾ ಸನ್ನಿವೇಶಗಳು ಸ್ಕೂಲ್ ಸಮಯ ನೆನಪಿಸುತ್ತದೆ😢😢😢😢❤❤❤❤❤❤😂😂😂😂😂😂 ಅಷ್ಟೇ ಕಾಮಿಡಿ ಅಷ್ಟೇ ಸಂದೇಶ ಕೊಡುತ್ತಾ ಸುಪುತ್ರನ ನಿಮಗೆ ಒಳ್ಳೆಯದಾಗಲಿ ಇಂಗೆ ಮುಂದೆ,,,,,,,💞💞💞💞🫡🫡🫡🫡
@yallalingjamadar5250 Жыл бұрын
👌👌👌🤩🤩🤩 ಶಿವಪುತ್ರ ಅಣ್ಣನಿಗೆ ಹಾಗೂ ಗುಂಪಿಗೆ 🙏🙏🙏
@amarcsh1036 Жыл бұрын
ಇದೆ ಕಿರು ಚಿತ್ರವನ್ನು ಇನ್ನಷ್ಟು ಎಫೆಕ್ಟ್ ಹಾಕಿ ಮಾಡಿದ್ದಾರೆ ಇನ್ನಷ್ಟು ಚೆನ್ನಾಗಿ ಇರುತಿತ್ತು 👍
@putrumalli8261 Жыл бұрын
Super ಅಣ್ಣ ನಮ್ಮ school day nenpayitus
@vinodvishwakarma6780 Жыл бұрын
ಸೂಪರ್ ಸರ್ ಪ್ರತಿಯೊಬ್ಬ ವಿದ್ಯಾರ್ಥಿ ಶಾಲಾ ಕೊನೆಯ ದಿನಗಳ ನೆನಪಿನ ಹಾಸ್ಯದಮೂಲಕ ತೋರಿಸಿಕೊಟ್ಟಂತ ಅಧ್ಭುತ ಕಲಾವಿದರಿಗೆ ಹೃದಯ ಪೂರ್ವಕ ಧನ್ಯವಾದಗಳು ಬ್ಯಾಗ್ರೋಂಡ ಮ್ಯೂಸಿಕ್ ಅಂತು ತುಂಬಾ ಚೆನ್ನಾಗಿದೆ ಎಲ್ಲಾ ಕಲಾವಿದರಿಗೂ ಒಳ್ಳೆದಾಗಲಿ ಯಾವಾಗಲೂ ನಿಮ್ಮ ಪ್ರೀತಿ ವಿಡಿಯೋಗಳನ್ನು ನೋಡ್ತಿವಿ ಸದಾ ನಿಮ್ಮ ತಂಡದ ಅಭಿಮಾನಿಗಳು ನಿಮ್ಮ ಜೊತೆ ಇರ್ತೀವಿ ಉತ್ತರ ಕರ್ನಾಟಕದ ಪ್ರತಿಭಾನ್ವಿತ ಕಲಾವಿದರಿಗೆ ಉತ್ತರ ಕರ್ನಾಟಕ ಜನತೆಯ ಆರ್ಶಿವಾದ ಸದಾ ಕಾಲ ನಿಮ್ಮ ಮೇಲೀರಲಿ ❤❤❤❤❤❤❤❤❤
@nagulucky1392 Жыл бұрын
Nice 👌🏻School du old memories nenapigi bantu Shivu Anna ❤🎉🥹🥺😢😍😍🤗🤗👏🏻👏🏻👍🏻🙏🏻🙏🏻
@mabusabmujawar161 Жыл бұрын
Camera work is good
@basavarajdodamani1242 Жыл бұрын
Nanna school jivan nenap aytu anna super❤
@BaabuSindagiri Жыл бұрын
ಶಿವಪುತ್ರ ಅಣ್ಣನಿಗೆ ಜಯವಾಗಲಿ❤❤❤
@D.jDevupujari Жыл бұрын
Super comedy shivaputra anna super acting anna 😂😂😂🎉👏👏👏👌👍🤲
@farukmusician Жыл бұрын
ಅದ್ಭುತ ವಾದ ಕಿರುಚಿತ್ರ sir ❤
@mohancoorgbk2867 Жыл бұрын
Verry good ಮೆಸ್ಸೇಜ್ 🙏🏻
@veereshrh9761 Жыл бұрын
Last seen nodi kanalli hani Niru bantu🥺❤️
@ashokmunjoji6849 Жыл бұрын
I miss my golden days 🥺
@NagarajBaligar-q7v9 ай бұрын
I miss u my school my frindes super duper video ❤️👍