ಪ್ರೀತಿಯಲ್ಲಿ ಎಚ್ಚರವಿರಲಿ

  Рет қаралды 1,612,059

Shivaputra Yasharadha Comedy Shows

Shivaputra Yasharadha Comedy Shows

Күн бұрын

Пікірлер: 1 100
@NavinaMalipatil-jj9em
@NavinaMalipatil-jj9em Жыл бұрын
ಅಣ್ಣ ನಿನ್ನ ಎಲ್ಲ skit ಗಳು comedy ತರ ಇದ್ದವು ಆದರೆ ಇದು ಮಾತ್ರ hart touching skit 😢😢❤ ಭಾಗ 2 ಬರಬೇಕು ಅನ್ನೋರು like madri ❤👍
@harish.h.kh.k4288
@harish.h.kh.k4288 Жыл бұрын
Ee reethi habbisdavnge buddi kalso tara maadi
@MohammedSuhel-x2k
@MohammedSuhel-x2k Жыл бұрын
E skit iste bhaga 2 baralla
@manojpattar7854
@manojpattar7854 Жыл бұрын
Script
@nagarajitagi2024
@nagarajitagi2024 Жыл бұрын
Hudgi satta mele baga 2 hellinda barbekoo
@NavinaMalipatil-jj9em
@NavinaMalipatil-jj9em Жыл бұрын
​@@nagarajitagi2024 ಆಕೀ ಸತ್ತ ಮೇಲೆ ನಮ್ಮ ಶಿವು ಅಣ್ಣ ದು reaction ಹೇಗೆ ಇರುತ್ತೆ ಅಂತ ನೋಡಬೇಕು bro ಅದಕ್ಕೆ ಭಾಗ 2 ಬರಬೇಕು bro
@ashokmbnaik1852
@ashokmbnaik1852 Жыл бұрын
ಪ್ರೀತಿಯಲ್ಲಿ ಎಚ್ಚರವಿರಲಿ ಒಂದು ಅತ್ಯುತ್ತಮ ಸಂದೇಶ ಇದು ಕೇವಲ ಕಾಲ್ಪನಿಕವಲ್ಲ ಕೆಲವರ ಜೀವನದಲ್ಲಿ ನಡೆದ ಸತ್ಯ ಸಂದೇಶ ನನಗಂತೂ ತುಂಬಾ ಇಷ್ಟವಾಯಿತು
@halappahori2393
@halappahori2393 Жыл бұрын
❤❤
@sangameashpolicepatil9332
@sangameashpolicepatil9332 Жыл бұрын
😢
@sammedbedakihal4997
@sammedbedakihal4997 Жыл бұрын
😢 anna baari madidi
@mallanagouda5087
@mallanagouda5087 Жыл бұрын
ಇಂದಿನ ಸನ್ನಿವೇಶವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಶಿವ ಪುತ್ರ & ಟೀಮ್ಗೆ ಧನ್ಯವಾದಗಳು 🙏🙏
@ramms813
@ramms813 Жыл бұрын
youtube.com/@SahithyaSahithya-dx9oe?sub_confirmation=1
@narendramodiji213
@narendramodiji213 Жыл бұрын
ವಿಡಿಯೋ ಆಗಿದ್ದು ನನ್ನ ಜೀವನದಾಗ ಆಗೇತಿ ಅಣ್ಣಾ ಹುಡಗಿ ಗೆ ಮರ್ಯಾದೆ ಬಹಳ ಮುಖ್ಯ ಈ ವಿಡಿಯೋ ನನ್ನ ಕಣ್ಣೀರು ತಂದಿತು ಸೂಪರ್ ಅಣ್ಣಾ ವಿಡಿಯೋ ❤️😘
@marutinelajeri2334
@marutinelajeri2334 Жыл бұрын
😂😂😂
@mallayyaswamy671
@mallayyaswamy671 Жыл бұрын
ಅಣ ನಿಮ್ ಜೊತೆ ಆಕ್ಟಿಂಗ್ ಮಾಡಿದ್ದು ಹುಡುಗಿ ಸೂಪರ್ ಆಕ್ಟಿಂಗ್
@Sachin_Madane
@Sachin_Madane Жыл бұрын
ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೊಟ್ಟ ಶಿವಪುತ್ರ ಅಣ್ಣನಿಗೆ ಜಯವಾಗಲಿ ಸೂಪರ್ ಬ್ರದರ್ ಆಲ್ ದ ಬೆಸ್ಟ್🎉❤❤❤
@shilpamadar666
@shilpamadar666 Жыл бұрын
ಇದು ಪ್ರೀತಿಯಲ್ಲಿ ಬಿದಿರುವ ಎಲ್ಲಾ ಪ್ರೇಮಿಗಳಿಗೆ ಎಚ್ಚರ ನೀಡುವ ಸಂದೇಶವಾಗಿದೆ.💯ಸೂಪರ್ ವಿಡಿಯೋ ಬ್ರದರ್. ನಿಮಗೆ ದೇವರು ಸದಾ ಅರೋಗ್ಯ ಐಶ್ವರ್ಯ ನೀಡಲಿ🙏
@ramushivapoor4838
@ramushivapoor4838 Жыл бұрын
ಉತ್ತರ ಕರ್ನಾಟಕ ದ ಹುಲಿ ಶಿವಪುತ್ರ ಅಣ್ಣ ಗೇ ಜಯವಾಗಲಿ 🙏💐
@ramms813
@ramms813 Жыл бұрын
youtube.com/@SahithyaSahithya-dx9oe?sub_confirmation=1
@Vijju5982
@Vijju5982 Жыл бұрын
Super 😭😭😭😭😭😭😭😭😭😭😭😭🙏🙏🙏🙏🙏🙏🙏🙏🙏🔥🔥🔥🔥🔥🔥🔥🔥🔥😭😭😭😭😭
@irshadbennur6524
@irshadbennur6524 Жыл бұрын
ಇಂದಿನ ಯುವ ಪೀಳಿಗೆ ಒಳ್ಳೆಯ ಸಂದೇಶ ನೀಡಿದ್ದೀರಿ. ನಮ್ಮ ಉತ್ತರ ಕರ್ನಾಟಕದ ಬ್ರ್ಯಾಂಡ್ ಶಿವಪುತ್ರಣ್ಣ
@Dacchuboyadhi
@Dacchuboyadhi Жыл бұрын
ಅದ್ಭುತ ನಟನೆ ಮಾಡಿದ ಶಿವಪುತ್ರ ಅಣ್ಣನಿಗೆ ಭರ್ಜರಿ ಜಯವಾಗಲಿ❤❤❤❤
@ಛತ್ರಪತಿಶಿವಾಜಿ-ಫ5ದ
@ಛತ್ರಪತಿಶಿವಾಜಿ-ಫ5ದ Жыл бұрын
Super bro
@veereshlaxmanundi-si8ch
@veereshlaxmanundi-si8ch Жыл бұрын
Anna video matra gicch ayti bro 🙏🙏🙏🥰🥰
@bharathiraj2386
@bharathiraj2386 Жыл бұрын
Super msg
@ramms813
@ramms813 Жыл бұрын
youtube.com/@SahithyaSahithya-dx9oe?sub_confirmation=1
@ramms813
@ramms813 Жыл бұрын
@@ಛತ್ರಪತಿಶಿವಾಜಿ-ಫ5ದ youtube.com/@SahithyaSahithya-dx9oe?sub_confirmation=1
@ಸುನೀಲಕವಡಿಸುನೀಲಕವಡಿ
@ಸುನೀಲಕವಡಿಸುನೀಲಕವಡಿ Жыл бұрын
ಪಾರ್ಟ 2 ಬೇಕು ಅನ್ನೋರು ಲೈಕ್ ಮಾಡಿ 👍
@yajamanakalakutagi2876
@yajamanakalakutagi2876 Жыл бұрын
Beku anna
@ramms813
@ramms813 Жыл бұрын
youtube.com/@SahithyaSahithya-dx9oe?sub_confirmation=1
@shivabasava.a548
@shivabasava.a548 Жыл бұрын
Park 2 bekudree .cheluvina cheettara climax seen nodi
@sharnutgagri7626
@sharnutgagri7626 Жыл бұрын
ಉತ್ತರ ಕರ್ನಾಟಕದ ಅದ್ಭುತ ನಟನೆ ಶಿವಪುತ್ರ ಅಣ್ಣನಿಗೆ ಜಯವಾಗಲಿ ❤❤
@dbosshudga
@dbosshudga Жыл бұрын
ಒಳ್ಳೆ ಸಂದೇಶ ನೀಡಿದ್ದೀರಾ ಈ ವೀಡಿಯೋ ನೋಡಿ ಆದ್ರು ಹುಡುಗಿಯರು ಉಷಾರಗಿರಿ ದಯವಿಟ್ಟು ನಿಜ ಎಷ್ಟೋ ಜನ ಹುಡುಗಿಯರು ಇದೆ ತರಹ ನಂಬಿ ಮೋಸ ಹೋಗಿದ್ದಾರೆ 🥺🥺 ನಿಜವಾಗಲು ನಿಮ್ಮನ್ನ ಒಬ್ಬ ಹುಡುಗ ಪ್ರೀತಿ ಮಾಡ್ತಿದ್ದಾನೆ ಅಂದ್ರೆ ಅವ್ನು ನಿಮ್ಮ ದೇಹನ ಬಯಸಲ್ಲ ಆ ತರಹ ನಿಮ್ಮ ದೇಹನ ಬಯಸುತ್ತಿದ್ದಾನೆ ಅಂದ್ರೆ ಅವತ್ತೇ ತಿಳಿದುಕೊಳ್ಳಿ ಅವ್ನು ನಿಮ್ಮ ದೇಹನ ಮಾತ್ರ ಇಷ್ಟ ಪಡ್ತಿದ್ದಾನೆ ನಿಮ್ಮನ್ನಲ್ಲ ಅಂತ ನಿಜವಾದ ಪ್ರೀತಿಗೆ ಗೌರವ ಕೊಡಿ🙏🙏🙏🙏 ಧನ್ಯವಾದಗಳು ಒಳ್ಳೆ ಸಂದೇಶ ನೀಡಿದ ಶಿವಪುತ್ರ ಟೀಮ್ ಗೆ❤
@Bheemu...MT...
@Bheemu...MT... Жыл бұрын
ಪಾರ್ಟ್ 2 ಬಿಡು ಶಿವಪುತ್ರ ಅಣ್ಣ ಇನ್ನು ಬೆಳ್ಳಿಯಲ್ಲಿ ಎಂದು ಅರ್ಹೇಶಿವೆ ಅಣ್ಣ ನಿನ ಕನಸು ನನಸಾಗುವೆ ಆಶಾ ಅಕಮಿಸು ನನಸಾಗಲಿ ಶಿವಪುತ್ರ ಅಣ್ಣ ಇನ್ನು ಎತ್ರ ಬೆಳಿಯಲ್ಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ❤❤ ಜೈ ಶಿವಪುತ್ರ ಅಣ್ಣ❤❤❤
@ramms813
@ramms813 Жыл бұрын
youtube.com/@SahithyaSahithya-dx9oe?sub_confirmation=1
@berappab794
@berappab794 Жыл бұрын
Dr bro fans ಯಾರ ಆದ್ರೂ ಇದ್ರೆ ಒಂದ್ ಲೈಕ್ ಮಾಡಿ ❤
@tarunvalmiki0219
@tarunvalmiki0219 Жыл бұрын
😂😂😂😂yarle ivnu muchkond ogla
@bhagirathbhagirath5728
@bhagirathbhagirath5728 Жыл бұрын
ಸಾಡೆ 😂😂😂
@sangappamuragyagol5922
@sangappamuragyagol5922 Жыл бұрын
ಪ್ರೀತಿಯಲ್ಲಿ ಎಚ್ಚರವಿರಲಿ ಅದ್ಭುತವಾದ ಇದು ತುಂಬಾ ಧನ್ಯವಾದಗಳು ಸೂಪರ್ ವಿಡಿಯೋ ಡಬಲ್ ಸೂಪರ್ ಸೂಪರ್ ಇಂಥ ಕೆಲಸ ಯಾರೂ ಮಾಡಬೇಡಿ❤❤❤❤🎉🎉🎉🎉😊
@AdappaA-hf5co
@AdappaA-hf5co 9 ай бұрын
ಸೂಪರ್🥰 ಅಣ್ಣಯ್ಯ ❤❤
@mdk708
@mdk708 Жыл бұрын
ಶಿವು ಮತ್ತು ಅವರ ತಂಡ ಇನ್ನೂ ಒಳ್ಳೆಯ ಕಿರು ಚಿತ್ರಗಳನ್ನು ಮಾಡಲಿ ಎಂದು ಆಶಿಸುತ್ತೇನೆ ನಿಮ್ಮ ತಂಡಕ್ಕೆ ಶುಭಾಶಯಗಳು ❤❤❤❤❤
@sagarsugandhi3
@sagarsugandhi3 Жыл бұрын
ಶಿವಪುತ್ರ ಭಾಯ್ climax super...ಭಾಳ ಮಂದಿ ಜೀವನದಾಗ ಆಗೆತಿ ಈ ತರ
@rajupujari478
@rajupujari478 Жыл бұрын
ನಿಜಕ್ಕೂ ಅಣ್ಣ ಒಂದು ಸತ್ಯ ಸಂಗತಿಯನ್ನು ಎಲ್ಲರ ಗಮನಕ್ಕೆ ಈ ವೀಡಿಯೋ ಮುಖಾಂತರ ತಂದಿದಿರಿ ಸೂಪರ್ ಅಣ್ಣ
@shivarayagoudbiradar8233
@shivarayagoudbiradar8233 Жыл бұрын
ಈಗಿನ ಯುವಕ ಯುವತಿಯರಿಗೆ ಒಂದು ಒಳ್ಳೆಯ ಸಂದೇಶವಿದೆ
@HarishGirishetty-st4yn
@HarishGirishetty-st4yn Жыл бұрын
ಸೂಪರ್ ಒಳ್ಳೆ ಅದ್ಭುತವಾದ ಸಂದೇಶವನ್ನು ಕೊಟ್ಟಿದ್ದೀರಾ, ತುಂಬಾ ಧನ್ಯವಾದಗಳು ❤️🙏
@appubiradar2195
@appubiradar2195 Жыл бұрын
ಶಿವು ಅಣ್ಣ ನಿಮಗೆ ಆದಷ್ಟು ಬೇಗ ಅವಕಾಶ ಸಿಗಲಿ ಜೈ ಶಿವು ಅಣ್ಣ
@Sadu.1991..
@Sadu.1991.. Жыл бұрын
ತುಂಬಾ ಅದ್ಭುತದ ವಿಡಿಯೋ ಅಣ್ಣ ಈ ಮಾಯಾ ಜಗತ್ತಿನಲ್ಲಿ ಯಾರು ಮರಳಾಗಬೇಡಿ....❤... ಈ ವಿಡಿಯೋ ಪ್ರಸ್ತುತ ನಡೆಯುತ್ತಿರುವ ಸಂದೇಶವನ್ನು ತಿಳಿಸುತ್ತದೆ.... ನಿಮ್ಮ ಈ ಸಮಾಜ ಸೇವೆಗೆ ನಾವೆಲ್ಲರೂ ಯಾವಾಗಲೂ ಚಿರಋಣಿ ಅಣ್ಣ... ಜೈ ಶಿವಪುತ್ರಣ್ಣ...🎉❤
@SantoshBT-xy8xl
@SantoshBT-xy8xl Жыл бұрын
ಅಣ್ಣ ವಿಡಿಯೋ ಮಾಡಿದ್ದಕ್ಕೆ ತುಂಬಾ ಥ್ಯಾಂಕ್ಸ್ ಇತರ ಜೀವನ ಹಾಳಾಗುವುದು ತುಂಬಾ ಸತ್ಯ ಯಾರನ್ನು ನಂಬಿ ನಮ್ಮ ಗುಟ್ಟನ್ನು ಬಿಟ್ಟು ಕೊಡಬಾರದು ಎನ್ನುವ ಮೆಸೇಜ್ ಕೊಟ್ಟಿದ್ದಕ್ಕೆ ತುಂಬಾ ಥ್ಯಾಂಕ್ಸ್ ಒಂದು ಸಾರಿ ನಿಮ್ಮನ್ನು ಮೀಟ್ ಮಾಡಬೇಕು❤❤❤❤❤
@MrfareedVlog
@MrfareedVlog Жыл бұрын
ತುಂಬಾ ಒಳ್ಳೆಯ ಸಂದೇಶ ನೀಡಿದ್ದೀರಿ. ಏಕೆಂದರೆ ನನ್ನ ಸ್ನೇಹಿತನ ವಿಷಯದಲ್ಲೂ ಅದೇ ಸಂಭವಿಸಿದೆ.
@kotreshgekotresh6768
@kotreshgekotresh6768 Жыл бұрын
ನಮ್ಮ ಉತ್ತರ ಕರ್ನಾಟಕದ ಕಾಮಿಡಿ ಕಿಂಗ್ ನಮ್ಮ ಶಿವಪುತ್ರ ಅಣ್ಣ 🎉
@ramms813
@ramms813 Жыл бұрын
youtube.com/@SahithyaSahithya-dx9oe?sub_confirmation=1
@mallutolnur6392
@mallutolnur6392 Жыл бұрын
ಈಗಿನ ಕಾಲದ ಜನರ ಬಗ್ಗೆ ಒಂದು ಒಳ್ಳೆ ಸಂದೇಶ ರವಾನಿಸಿದ್ದಾರೆ ನಿಮ್ಮಗೆ ಒಳ್ಳೆಯದಾಗಲಿ ಅಣ್ಣಾ ❤️🙏
@moneshpowerstar4210
@moneshpowerstar4210 Жыл бұрын
ನಿಮ್ಮ ಪ್ರತಿಯೊಂದು ವಿಡಿಯೋ ನಮಗೆ ಎಮೋಷನಲ್ ಆಗುತ್ತೆ ಶಿವಪುತ್ರ ಅಣ್ಣ ಹಾಗೆ ನಿಮ್ಮ ಪ್ರತಿಯೊಂದು ವಿಡಿಯೋದಲ್ಲಿ ನಾವು ಏನೋ ಒಂದು ಹೊಸದಾಗಿ ಕಲಿತೀವಿ❤️🙏
@mallupamimallupami8587
@mallupamimallupami8587 Жыл бұрын
ನಮಂತ ಯುವಕರಿಗೆ ಹೊಳೆ ಸಂದೇಶ ಅಣ್ಣ tq
@ranganathgowda2802
@ranganathgowda2802 Жыл бұрын
ನಾನು ತುಂಬಾ ಇಷ್ಟ ಪಡುತ್ತೇನೆ ನಿಮ್ಮ ಎಲ್ಲಾ ವಿಡಿಯೋಗಳು ತುಂಬಾ ನೋಡಿದ್ದೀನಿ, ಸೂಪರ್ ಅದ್ಭುತವಾಗಿ ಮಾಡುತ್ತೀರಾ ಎಲ್ಲಾ ವಿಡಿಯೋಗಳು ನೀವು 💐💐💐
@laxmandaste5355
@laxmandaste5355 Жыл бұрын
Nijavagalu heart touching ann 2 part barabeku ann plz 🙏🙏
@sadubadiger01
@sadubadiger01 Жыл бұрын
ನಮ್ಮ ಹೆಮ್ಮೆಯ ಉತ್ತರಕರ್ನಾಟಕ ಹುಲಿ ಶಿವುಪುತ್ರ ಅಣ್ಣಾ ❤❤ಅಣ್ಣಾ ಒಂದು ಸಿನಿಮಾ ಮಾಡು ಅಣ್ಣ
@paramanandkoli2926
@paramanandkoli2926 Жыл бұрын
ಒಳ್ಳೆ ಸಂದೇಶ್ ಬ್ರದರ್ 🙏❤
@shivusaane4060
@shivusaane4060 Жыл бұрын
ಜೈ ಶಿವಪುತ್ರ ಅಣ್ಣಾನಿಗೆ ಹಾಗೂ ಅವರ ತಂಡಕ್ಕೆ ಶುಭವಾಗಲಿ 🎉❤🎉❤🎉
@putrumalli8261
@putrumalli8261 Жыл бұрын
Anna super Acting anna nanu antu ಕಳದೆ ಹೋದೆ ಒಳ್ಳೆ ಸಂದೇಶ boss 🙏🙏
@Dacchuboyadhi
@Dacchuboyadhi Жыл бұрын
ಕಾಮೆಂಟ್ ಓದಲಿಕ್ಕೆ ಬಂದವರಿಗೆ ಅಭಿನಂದನೆಗಳು👍❤❤
@hemanthnadagoudb.bagewadi6242
@hemanthnadagoudb.bagewadi6242 Жыл бұрын
6 ನಿಮಿಷ ದಲ್ಲಿ 2.9 k ಜನ ನೋಡ್ಯಾರ್ 👌👌ಬೆಂಕಿ ಸೀಪು ಅಣ್ಣಾ ✌️💪
@NTA986
@NTA986 Жыл бұрын
ಸೀಪು ಭಾ....
@Error_prajwal
@Error_prajwal Жыл бұрын
ಸಿಪು ಯಾರೋ 😂😂😂
@hanamanthmeti2656
@hanamanthmeti2656 Жыл бұрын
ನನಗೆ ಈ ವಿಡಿಯೋ ತುಂಬಾ ಇಷ್ಟ ಆಯ್ತು ಇದು ನಿಜವಾದ ಕಥೆ ತರನೇ ಇದೆ ಈ ಸ್ಟೋರಿ ಪಕ್ಕ ಹಳ್ಳಿಯ ಸ್ಟೋರಿ ಇಂತ ಸ್ಟೋರಿ ಹಳ್ಳಿಯಲ್ಲಿ ನಡೆದಿರುತ್ತವೆ ಇದನ್ನು ಕತಿಯ ರೂಪದಲ್ಲಿ ಮಾಡಿ ತೋರಿಸಿದ್ದಕ್ಕೆ ತುಂಬಾ ಧನ್ಯವಾದಗಳು
@Bhagn-q6x
@Bhagn-q6x Жыл бұрын
Riyali supra etu video Ann adbhut natane🎉👑✨💙👌👌👍👍👍👍👍
@dayagowda1885
@dayagowda1885 Жыл бұрын
ಒಳೆಯ ಸಂದೇಶ 👌✌️💐♥️
@BasuBasu-t5s
@BasuBasu-t5s Жыл бұрын
ಅಣ್ಣಾ ನಮ್ಮ ಸಂಪೂರ್ಣ ಬೆಂಬಲ ನಿಂಗ ಐತಿ ಇದು ತರ ಸಂದೇಶ ಸಮಾಜಕ ನೀಡು❤
@ಚಸಗ
@ಚಸಗ Жыл бұрын
ಸೂಪರ್ ಅದ್ಬುತ ಮನಸಿಗೆ ಬಹಳ ಇಷ್ಟ ವಾಯಿತು 😔👌
@hanumeshnayak4355
@hanumeshnayak4355 9 ай бұрын
Super message bro ❤️
@ananddodamani5721
@ananddodamani5721 Жыл бұрын
ಬಾಗೇವಾಡಿಯಲ್ಲಿ ನಡೆದ ಘಟನೆನಾ ಇದು ಸೂಪರ್
@parasuraj1004
@parasuraj1004 Жыл бұрын
Superr shivu boss olle msg kottidira priti madovrige
@raghavendrahalli8639
@raghavendrahalli8639 Жыл бұрын
Wonderful message and the skit is also very impressive. Congratulations to Shivputra and the entire team❤❤️👏🔥🔥
@maningnavi8471
@maningnavi8471 8 ай бұрын
ಒಳ್ಳೆ ಸಂದೇಶ bro ನಿಜಾ ಯಾರು ಈ ತರ ಮಾಡಿ ತಪ್ಪಗೆ ಸಿಗಾಕೋ ಬೇಡಿ😢😢😢
@rahulshinde123
@rahulshinde123 Жыл бұрын
♥️👌🔥ಶಿವಪುತ್ರ ಅಣ್ಣಾ ನಿಮ್ಮ ಆಕ್ಟಿಂಗ್ ಅದ್ಭುತ ಈ ಸಮಾಜದಲ್ಲಿ ನಡೆಯುತ್ತಿರುವ ಸತ್ಯ ಘಟನೆ ನಡೆದಿವೆ ಈ ವಿಡಿಯೋ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದಕ್ಕೆ ನಿಮ್ಮ ತಂಡದವರಿಗೆ ಹೃದಯಪೂರ್ವಕ ಧನ್ಯವಾದಗಳು🙏💯😍
@bbjayakumarjaya6178
@bbjayakumarjaya6178 Жыл бұрын
Super acting bro
@siddayyahiremath5647
@siddayyahiremath5647 Жыл бұрын
ನಿಜಾ ಬ್ರದರ್ ಇಂತಹ ಹುಡುಗರಿಗೆ ಒಂದು ಅದ್ಭುತ ಸಂದೇಶ್ hats up
@moulianwari5075
@moulianwari5075 Жыл бұрын
ನನಗೂ ಈ ತರಾ ಅನುಭವ ಆಗಿದೆ ಬ್ರೋ 😥😥
@renukakr4247
@renukakr4247 Жыл бұрын
ಅಣ್ಣ ಒಂದು ಒಳ್ಳೆ ಸಂದೇಶ ಅಣ್ಣ ಸೂಪರ್ ಅಣ್ಣ ಈ ಸಮಾಜಕ್ಕೆ ಒಂದೊಳ್ಳೆ ಸಂದೇಶ 👌👌👌👌👌👌👌👌👌👌👌👌👌❤️❤️❤️❤️❤️❤️❤️❤️❤️❤️❤️❤️❤️
@viratkholi1889
@viratkholi1889 Жыл бұрын
Good message to people at this generation tqu for shivaputra
@murageshhiremathhiremathmk2298
@murageshhiremathhiremathmk2298 Жыл бұрын
ನೈಜ ಘಟನೆ ಆಧಾರಿತ ಚಿತ್ರ🙏🏻🙏🏻god bless u shivu bro😔
@djmaxxofficial07
@djmaxxofficial07 Жыл бұрын
ನಮ್ಮನ್ನು ಹೆತ್ತು ಹೊತ್ತು ಸಾಕಿದ ತಂದೆ ತಾಯಿಯ ನಂಬಿಕೆ, ಪ್ರೀತಿಗೆ, ಗೌರವಕ್ಕೆ ಕೊಳ್ಳಿ ಇಟ್ಟು..... ಮಾಡುವ ಪ್ರೀತಿ.... ಪ್ರೀತಿನೇ ಅಲ್ಲ.....😊
@ramms813
@ramms813 Жыл бұрын
youtube.com/@SahithyaSahithya-dx9oe?sub_confirmation=1
@rakshithshaivas
@rakshithshaivas Жыл бұрын
ಸೂಪರ್ concept broo ❤❤
@hanamantjattennavar1903
@hanamantjattennavar1903 Жыл бұрын
ನಿಜವಾದ ಸಂದೇಶ ಕೊಟ್ರಿ ಶಿವಪುತ್ರ ಅಣ್ಣ ❤️
@malluteggi8067
@malluteggi8067 Жыл бұрын
ಸೂಪರ್ ವಿಡಿಯೋ ❤️❤️❤️❤️
@mallutigermr7307
@mallutigermr7307 Жыл бұрын
ಉತ್ತರ ಕರ್ನಾಟಕ ಬ್ರಾಂಡ್ ನಮ್ಮ ಶೀವುಪುತ್ರ ಅಣ್ಣ ❤
@abdulbasha3930
@abdulbasha3930 Жыл бұрын
heart touch skit video 😞👌
@Gangadhar972
@Gangadhar972 Жыл бұрын
ಅದ್ಭುತವಾದ ನಟ್ಟನೆ ಶಿವಪುತ್ರ ಅಣ್ಣ
@mahalingamahi629
@mahalingamahi629 Жыл бұрын
ಬಿಜಿಎಮ್ ಮ್ಯೂಸಿಕ್ ಯಾವ ಹಾಡು ಅಣ್ಣ ಯಾರಾದರೂ ಗೊತ್ತಿದ್ದರೆ ಹೇಳಿ 🎹🎶🎵💛❣️👏
@AdaveshMetri-m2i
@AdaveshMetri-m2i Жыл бұрын
ತುಂಬಾನೇ ಇಷ್ಟ ಆಯಿತು ಅಣ್ಣ 🎉❤❤
@basavarajmelgademani5076
@basavarajmelgademani5076 Жыл бұрын
ಈಗಿನ ಸಮಾಜಕ್ಕೆ ಒಳ್ಳೆ ಸಂದೇಶ ಹೇಳಿದ್ದೀರಾ ಅಣ್ಣ
@singlealone7678
@singlealone7678 Жыл бұрын
ಅದ್ಬುತ ನಟನೆ .ಸೂಪರೋ ಶಿವು ಅಣ್ಣ 👌✌️🔥🔥
@Rocky_boy1
@Rocky_boy1 9 ай бұрын
Good message brother..... 🙏
@had759
@had759 Жыл бұрын
ಈಗಿನ ಎಲ್ಲಾ ಪ್ರೇಮಿಗಳು ಅರ್ಥ ಮಾಡ್ಕೋಬೇಕು.... 🙏✨
@mallikarjunb1654
@mallikarjunb1654 Жыл бұрын
Superr ri❤
@AkshaAksha-hb2sj
@AkshaAksha-hb2sj Жыл бұрын
ಬೆಂಕಿ ಸುಪುತ್ರನ ನಿಮ್ಮ ವಿಡಿಯೋ 🔥🔥🔥💕💞
@hanamanthmeti2656
@hanamanthmeti2656 Жыл бұрын
ಪ್ರೀತಿಯಲ್ಲಿ ಮಾತಾಡುವುದು ನಿಜವಾದ ಹಳ್ಳಿಯ ಭಾಷೆ 🥰
@manjunathh6568
@manjunathh6568 Жыл бұрын
Bro heart touching love stories ❤❤❤😢😢
@merabharatmahan4924
@merabharatmahan4924 Жыл бұрын
ಸ್ವಲ್ಪ ನೀವೂ ನಿಮ್ಮ ದೇಹವನ್ನು ಕರಗಿಸಿದ್ರೆ ಇನ್ನೂ ತುಂಬಾ ಚೆನ್ನಾಗಿ ಕಾನಿಸ್ತಿರಿ
@NaveenKumar-tp4lv
@NaveenKumar-tp4lv Жыл бұрын
Nimma love story innu Romance ಇರಬೇಕು ಸೂಪರ್❤❤🎉
@krishnamurthychikkadalurna530
@krishnamurthychikkadalurna530 Жыл бұрын
No matter you did the negative role sir, you have passed a useful message especially for current generation.
@shantaveersarawad6104
@shantaveersarawad6104 Жыл бұрын
Super ri 👌👌❤❤
@moulalikhandodamani3419
@moulalikhandodamani3419 Жыл бұрын
ಭಾಯಿ ತುಂಬಾ ಒಳ್ಳೆ video ಇದು..... ❤ 🎉
@prathapkhushi4968
@prathapkhushi4968 11 ай бұрын
ಸೂಪರ್ ವಿಡಿಯೋ ಥ್ಯಾಂಕ್ಸ್ ಶಿವು
@marutinaik9744
@marutinaik9744 Жыл бұрын
🌹❤ಹಾಯ್ ಶಿವಪುತ್ರ ವಂಡರ್ಫುಲ್ ವಿಡಿಯೋ ಆಲ್ ದಿ ಬೆಸ್ಟ್ ನಿಮ್ಮ ತಂಡಕ್ಕೆ ಬೇಗ ಎರಡನೇ ಭಾಗ ಬಿಡಿ ❤
@ningarak18ningarajk7
@ningarak18ningarajk7 Жыл бұрын
Nija 👌👌👌video.. Ya friends.. Ya ಅಣ್ಣ ತಮ್ಮ.. ನಮ್ಗೆ ನಾವು ast ಜೇವನ.. 😭.. Yaranu ನಂಬು ಹಾಗೆ ಇಲ್ಲ.. 👌👌🤭🤭🤭🤭sivu
@suryakanthwadnalli1844
@suryakanthwadnalli1844 Жыл бұрын
ಅದ್ಬುತ ಅಣ್ಣ ವಿಡಿಯೋ 💯💯💯💯🌍❤️🙏
@praveenkattegoudar9644
@praveenkattegoudar9644 Жыл бұрын
Super vedio bro and nikhita avare comedy iyity 😂😂😂😂
@ShivaRaja-bm7so
@ShivaRaja-bm7so Жыл бұрын
ಸೂಪರ್ 👌ವಿಡಿಯೋ 📽️ ಅಣ್ಣ 😍🙂
@ManjuKanavi-bv6hf
@ManjuKanavi-bv6hf Жыл бұрын
Heart taching ayitu❤
@hanumantaalluru735
@hanumantaalluru735 Жыл бұрын
ಪ್ರೀತಿಯಲ್ಲಿ ಸಾವು-ನೋವು ಎಲ್ಲಾ ನು ಇರುವುದೇ ಆದರೆ ಮೇರಿ ಜಯಸಬೇಕು ಅದೇ ನಿಜವಾದ ಪ್ರೀತಿ 👍
@rameshambi4193
@rameshambi4193 Жыл бұрын
ANNA🔥🔥🔥🔥😎
@appubiradar2195
@appubiradar2195 Жыл бұрын
ಲಾಸ್ಟ್ ಸಿನ full 🔥🔥anna😭😭
@ದೇವಪ್ಪಯಾದವ್
@ದೇವಪ್ಪಯಾದವ್ Жыл бұрын
ಸೂಪರ್ ಶಿವಪುತ್ರನ ವಿಡಿಯೋ
@hanamantbandakeri826
@hanamantbandakeri826 Жыл бұрын
Super ಅಣ್ಣಾ 🙏🙏
@shankaragoudpatil3315
@shankaragoudpatil3315 Жыл бұрын
ತುಂಬಾ ಒಳ್ಳೆ ಮೆಸೇಜ್ ಕೊಟ್ಟಿದ್ದೀಯಾ
@sahanasuresh9573
@sahanasuresh9573 Жыл бұрын
Tumba meaning full agide brother 😢 yellarigu edu artha agbeku brother tqq so much for this vedio brother all the best shivaputra and team 🙏👍
@sachinbhajantri7741
@sachinbhajantri7741 Жыл бұрын
ಒಳ್ಳೆ ಸಂದೇಶ ಅದ್ಭುತ ಅದ್ಭುತ ಅದ್ಭುತ ನಿಮಗೆ ದೇವರು ಒಳ್ಳೆಯದು ಮಾಡಲಿ❤❤❤❤
@shivarajamalgi3099
@shivarajamalgi3099 Жыл бұрын
ಸೂಪರ್ ಅಣ್ಣಾ ವಿಡಿಯೋ ಹಾರ್ಟ್ ಗೆ ಟಚ್ ಆಯ್ತು.......👍👍👍
@prakashmn8228
@prakashmn8228 Жыл бұрын
Very good massage 👌👌👌👌👍💐
@BHIMANAGOUD18
@BHIMANAGOUD18 Жыл бұрын
ಬೆಂಕಿ ಶಿವಪುತ್ರ ಅಣ್ಣ ❤
@CNVlogs-yu6ob
@CNVlogs-yu6ob Жыл бұрын
Hi
@manjus7757
@manjus7757 Жыл бұрын
ಇಂದಿನ ಯುವ ಪೀಳಿಗೆಗೆ ಒಂದು ಉತ್ತಮ ಸಂದೇಶ ಕೊಟ್ಟಿದ್ದಕ್ಕೆ ಧನ್ಯವಾದಗಳು
@VISHWA-sw4mo
@VISHWA-sw4mo Жыл бұрын
ಇಗೀನ ಯುವಕ ಯುವತಿಯರಿಗೆ ಒಳ್ಳೆಯ ಸಂದೇಶ ಸೂಪರ್ ಅಣ್ಣ 🙏🙏
@hanamantahelavar5815
@hanamantahelavar5815 Жыл бұрын
Benki 🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥
@muttu1614
@muttu1614 Жыл бұрын
ಅಣ್ಣ ನಿಮ್ಮ ವಿಡಿಯೋ ನೋಡುವುದು ಎಂದರೆ ನಮಗೆ ಒಂದು ಹಬ್ಬ ಇದ್ದ ಹಾಗೆ 😍😍
@avi.avinash3096
@avi.avinash3096 Жыл бұрын
ಅಣ್ಣ ನಿಮ್ಮ ವಿಡಿಯೋಗಳು ಎಲ್ಲಾ ಚೆನ್ನಾಗಿ ಇರುತ್ತವೆ ದಯವಿಟ್ಟು ದಿನಕ್ಕೆ ಎರಡಾದರೂ ಮಾಡಿ
@hemanthnadagoudb.bagewadi6242
@hemanthnadagoudb.bagewadi6242 Жыл бұрын
5 ನಿಮಿಷ ದಲ್ಲಿ 2.1 k😮😍😍😂👌
@KaranArjun-ig9rg
@KaranArjun-ig9rg Жыл бұрын
Super ಅಣ್ಣ
@basavatammanna6634
@basavatammanna6634 Жыл бұрын
🥰ಸೂಪರ್ ಅಣ್ಣ ವಿಡಿಯೋ 🙏🙏
#behindthescenes @CrissaJackson
0:11
Happy Kelli
Рет қаралды 27 МЛН
요즘유행 찍는법
0:34
오마이비키 OMV
Рет қаралды 12 МЛН
Suryavamsha | HD Kannada Full Movie | Dr.Vishnuvardhan | Isha Koppikar | Family Movie
2:54:58
SRS Media Vision | Kannada Full Movies
Рет қаралды 49 МЛН
#behindthescenes @CrissaJackson
0:11
Happy Kelli
Рет қаралды 27 МЛН