ಈ ವೀಡಿಯೋ ಗೇ ಟೈಟಲ್ ನೀವೇ ಹೇಳಿ ಈ ವೀಡಿಯೋ ವನ್ನು ಪೂರ್ತಿ ನೋಡಿ ಈ ವೀಡಿಯೋ ಗೆ ಸೂಕ್ತ ಶೀರ್ಷಿಕೆ ಯನ್ನು ನೀವು ನೀಡಬೇಕು ಹಾಗೆ ವೀಡಿಯೋ ಲಿಂಕ್ ಶೇರ್ ಮಾಡಿ ಚಾನಲ್ ಗೆ ಸಬ್ಸಕ್ರೈಬ್ ಆಗಿ ಧನ್ಯವಾದಗಳು
@siddannasitnoor29654 жыл бұрын
Anna nodapa yestu sala kelbeku ninge yen anstada nodu
@shiv9574 жыл бұрын
Hena suduvavaru auto dalli kuntre.... Auto mailige aagutta... Sir nimm video galu chennagiruttave..... adre E thara bere yavadu samuday davaranna hiyyalis bedi. Gamana virali. Avru kuda manushyare idu artha vagirali Kalabeda kolabeda husiya nudiyalu beda, muniyabeda anyarige asayya padabeda , tanna bannisabeda idira haliyalu beda, ide antaranga shuddi.. ide bahiranga shuddi....... Munde gamana virali
@shivup14644 жыл бұрын
Brother super ur all videos me watching... Kayaakave kailasa...
@siddannasitnoor29654 жыл бұрын
@@ashoka3121 hi
@Abhishek-Sahukar4 жыл бұрын
ಜೂಜು ಬೆಟ್ಟಿಂಗು ಮನೆ ಮುರಿಯುತ್ತೆ ಸ್ವಂತ ದುಡಿಮೆ ನಂಬಿ ಕೈ ಹಿಡಿಯುತ್ತೆ
@sunilbeeranaholi72024 жыл бұрын
ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡಿರುವ ಶಿವಪುತ್ರರಿಗೆ ಹಾಗೂ ಅವರ ತಂಡಕ್ಕೆ ಧನ್ಯವಾದಗಳು.
@devchoudri96464 жыл бұрын
ಅಡ್ಡ ದಾರಿ ಹಗಲು ಇರುವರೆಗೂ, ಬೆವರಿನ ದಾರಿ ಬದುಕು ಇರುವರೆಗೂ. U r acting ,🔥🔥anna
@s.bhombalmath91944 жыл бұрын
❤️❤️❤️
@siddeshasiddu58213 жыл бұрын
Super title
@devchoudri96463 жыл бұрын
@@siddeshasiddu5821 tqs bro 🙏
@KiranKumar-es5il2 жыл бұрын
👌
@ittigudimanjunath85742 жыл бұрын
👌💥✌️
@shrishailnagouda62623 жыл бұрын
ಶಿವುಪುತ್ರ ಅವರ ನಿಮ್ ಈ ವಿಡಿಯೋ ಈಗಿನ ಯವಕರಿಗೆ ಒಳ್ಳೆಯ ಸಂದೇಶ ನಿಮಗೆ ಹಾಗೂ ನಿಮ್ ತಂಡಕ್ಕೂ ಒಳ್ಳೆಯದಾಗಲಿ👍🏽🥰💐🙏
ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೊಟ್ಟಿದ್ದೀರಿ ಅಣ್ಣ, ನಿಮಗೆ ಧನ್ಯವಾದ, ಹಾಗೂ ಇದೇ ತರ ಇನ್ನೂ ಹೆಚ್ಚು ಹೆಚ್ಚು ಸಂದೇಶ ಹಾಗೂ ಕಾಮಿಡಿ ವಿಡಿಯೋ ಕೊಡ್ರಿ ಅಣ್ಣ
@siddu50994 жыл бұрын
ಇದರ ಟೈಟಲ್ "ಮಾಡಿದ್ದು ಉಣ್ಣೋ ಮಾರಯ್ಯ ",👍 ಆಟೋ ಡ್ರೈವರ್ job ಸೂಪರ್
@imranchoudri13994 жыл бұрын
Nice anna
@vishnubanjara4114 жыл бұрын
Superb ❤️❤️🔥❤️❤️❤️
@Visible6233 жыл бұрын
@@vishnubanjara411 1
@mohancoorgbk28672 жыл бұрын
ದುಡಿಮೆಯೇ ದೇವರು 👌
@smilyradhakrishna83933 жыл бұрын
ನಿಮ್ಮ ತಂಡಕ್ಕೆ ನಮ್ಮ ಕುಟುಂಬದ ವತಿಯಿಂದ ಹೃತ್ಪಾಪೂರ್ವಕ್ ಧನ್ಯವಾದಗಳು .... ಹೀಗೆ ವೀಡಿಯೋಸ್ ಮಾಡ್ತಾ ನಮ್ಮನ್ನು ನಗಸ್ತಾ ಇರಿ
@kumarmane83894 жыл бұрын
Heart touching video ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ thanks to shivaputra and team.
@ittigudimanjunath85743 жыл бұрын
ದಣಿವು . ಬೆವರಿನಿಂದ. ಪರಿಶ್ರಮದಿಂದ ಬಂದದ್ದು ಶಾಶ್ವತ ಮತ್ತು ಕೊನೆಯ ವರೆಗೆ ಇರುತ್ತೆ... ಪುಕ್ಕಟೆ ಮೋಸ ವಚನೆ ಇಂದ ಬಂದದ್ದು ಅದು ತಾತ್ಕಾಲಿಕ ಮತ್ತು ಖಾಲಿ ಆಗುವ ತನಕ ಇರುತ್ತೆ... Hats off to ಶಿವಪುತ್ರ ಬ್ರದರ್& ಟೀಮ್ 😍😍👏 ಗೆದ್ದೇ ಗೆಲ್ಲುವೆ ಒಂದು ದಿನ ಗೆಲ್ಲಲೇಬೇಕು ಒಳ್ಳೆತನ...👏
@ವೀರಕೇಸರಿ4 жыл бұрын
ಬಾಗೇವಾಡಿ ಆಟೋ ರಾಜಾ😍😍♥️♥️
@acharibadiger97463 жыл бұрын
ತುಂಬಾ ಅರ್ಥ ಇದೇ ಈ ವಿಡಿಯೋದಲ್ಲಿ ಇದಕ್ಕೆ ಏನ ಹೇಳಿದರು ಚಿಕ್ಕದಾಗುತ್ತೆ superrrrrrrrrrrrrrrrrrr ವಿಡಿಯೋ i love your all ಟೀಮ್ ❤️😘
@sudarshan7954 жыл бұрын
ಇವತ್ತಿನ ಯುವಪೀಳಿಗೆಗೆ ಅದ್ಭುತ ಸಂದೇಶ...👌👌👌👌👌
@cmgagan1202 Жыл бұрын
ಅದ್ಭುತ ವಾದ ಕಾಮಿಡಿ ವೀಡಿಯೋಸ್ ಶಿವಪುತ್ರ ಅಣ್ಣ ನಿಮ್ಮ comedy 😂😅ವೀಡಿಯೋಸ್ 😊❤
@sameermulla98194 жыл бұрын
ಪರ್ಫೆಕ್ಟ್ ಟೈಟಲ್ ಆಳಾಗಿ ದುಡಿ ಅರಸನಾಗಿ ಬಾಳು 😊😊😊
@dineshnayak9623 жыл бұрын
ತಾಳಿದವನು ಬಾಳಿಯನು.. Ondu Olle Sandesha...👏👏❤️
@ManjuMansu4 жыл бұрын
ಬದುಕು ಹೀಗೆ ಇರಬೇಕೆಂದು, ಒಳ್ಳೆಯ ಅರ್ಥವನ್ನ ನೀಡಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು
@ChethanChethu-mi8ww3 жыл бұрын
ಶಿವಪುತ್ರಣ್ಣಂಗೆ ಒಳ್ಳಾದಾಗಲಿ..ಬದುಕೋಕೆ ಸಾವಿರಾರು ದಾರಿ ಇದೆ ಆಟೋ ಒಂದೇ ಅಲ್ಲ..ನಾವು ಅಡ್ಡ ದಾರಿಲೀ ಹೋಗೋ ಬದ್ಲು ಸರಿ ದಾರಿಲೀ ನಡಿಯೋಣ..👌👍❤
@omkarkssatari25093 жыл бұрын
Shivu Anna super annoru ond like madri
@duragappabarki88422 жыл бұрын
ಜೀವನಕ್ಕೆ ಒಂದು ಒಳ್ಳೆ ಸಂದೇಶ ಕೊಟ್ಟಿದಿರಿ ಅಣ್ಣಾ ಸೂಪರ್ ನೀವು 💯💯🙏🙏
@pravintikoti17004 жыл бұрын
ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ಕೊಟ್ಟಿದ್ದಿರಿ 👌👍
@arunkumaruppar4404 жыл бұрын
ಕಾಯಕವೇ ಕೈಲಾಸ...👌 ಶಿವ....💐👍
@Kavyanimbal4 жыл бұрын
Tital- ಅಡ್ಡ ದಾರಿಯ ಜೀವನ ಮೂರೇ ದಿನ. ವಿಡಿಯೋ 👌👌
@madworld40033 жыл бұрын
Super title bro
@gurumgosi79893 жыл бұрын
👌
@devarajd12023 жыл бұрын
ಒಂದೆ ಮಾತುಲಿ ಹೇಳು ಬೇಕು ಅಂದ್ರೆ ಅಧ್ಭುತವಾದ ಸಂದೇಶ ಒಳ್ಳೆಯ ನೀತಿ ಪಾಠ ಅಣ್ಣಾ
@savitrihouseconstructionbl49604 жыл бұрын
ನಾನು ಬಾಗೇವಾಡಿ ಯಾರು ನಾವಿರೋದ ಪಂಜಾಬ್ ಅಲ್ಲಿ ನಿಮ್ಮ ಕಾಮಿಡಿ ತುಂಬಾ esta ನಾವು miss ಮಾಡಿಲ್ಲ sonice God bless you ♥ 🙏
@harishkapli23552 жыл бұрын
Punjab nalli edira bro
@sunilrchnvr2 жыл бұрын
Nice. Well said
@kiransalavadagi13142 жыл бұрын
👌👌👌👌👌
@davalediga15404 жыл бұрын
Jackpot lifeಗೆ ಜಾತ್ರೇಲಿ ಮಾನಭಂಗ, Hard work hobbyಗೆ ಸ್ಟೇಜ್ ಮೇಲೆ ಸಮಾರಂಭ. Amazing content, excellent msg, wonderful performance friends all the best to ur whole team. 👍👍
@DastageerHC4 жыл бұрын
Perfect title: ಆಳಾಗಿ ದುಡಿ, ಅರಸನಾಗಿ ಉಣ್ಣು.
@youtubelink41624 жыл бұрын
Super Anna ,
@sabussss63412 жыл бұрын
ಸಮಾಜಕ್ಕೆ ಒಳ್ಳೆಯ ಸಂದೇಶ ಕೊಟ್ಟಿದ್ದೀರಿ ಶಿವಪುತ್ರ ಅಣ್ಣ ತಂಡದವರಿಗೆ ಧನ್ಯವಾದಗಳು
@sanjeevuppaladinni97974 жыл бұрын
ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ಕೊಟ್ಟಿದ್ದೀರಿ ಹೀಗೆ ಒಳ್ಳೆಯ ಸಂದೇಶಗಳನ್ನು ಕೊಡ್ತಾ ಇರಿ ಶಿವಪುತ್ರ ಬ್ರೋ ನಿಮಗೂ ನಿಮ್ಮ ಟೀಮ್ ಈಗು ಅಭಿಂದನೆಗಳು 💐💐🙏🏼🙏🏼
@sabhidpoojar68973 жыл бұрын
ಜೀವನ ನಮ್ಮನ್ನು ತುಂಬಾ ಪರೀಕ್ಷೆ ಮಾಡುತ್ತೆ.. ಯೇ ಮಾನವ ನೀನು ನನ್ನನ್ನು ಒಳ್ಳೆಯದಕ್ಕೆ ಬಲಸುತೀಯ ಇಲ್ಲ ಕೆಟ್ಟದ್ದಕ್ಕೆ ಬಳಸುತೀಯ ನಿನಗೆ ಬಿಟ್ಟಿದ್ದು ನಿನ್ನ ನಿರ್ಧಾರ. ನನ್ನ ಕೆಲಸ........ಮಿಕ್ಕಿದ್ದು ನಿನ್ನ ಕೈಯೆಲ್ಲಿ ..... 'ಬಾಳು ಮೂರೇ ದಿನ ಬಾಳ ಜೋಪಾನ‚ ಶಿವಪುತ್ರ ಅವರು ಒಂದು ಒಳ್ಳೆ ಸಂದೇಶ ಕೊಟ್ಟಿದಿದ್ದಾರೆ 🙏👌👌👌👌👌👌♥♥♥
@gourammaaa52983 жыл бұрын
ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ಕೊಟ್ಟಿದ್ದೀರಿ 😊😍 best of luck👍🏻
@JEENG2443 жыл бұрын
Nija
@sunilbond46164 жыл бұрын
ಒಳ್ಳೆ ಮೆಸ್ಸೇಜ್ ಕೊಟ್ಟಿದಿರಿ ಶಿವುಪುತ್ರ ಸರ್ ಇದೆ ರೀತಿ ನಿಮ್ ಎಲ್ಲ ವಿಡಿಯೋದಲ್ಲಿ ಒಂದು ಮೆಸ್ಸೇಜ್ ಕೊಡಿ 👏👏
@gadagciniclub17034 жыл бұрын
ಪರರ ದುಡ್ಡಿನಲ್ಲಿ ಮಜಾ ಸಿಗುವುದು ಕ್ಷಣಿಕ ಮಾತ್ರ ಎಂಬುವುದು ಈ ವಿಡಿಯೋದಲ್ಲಿ ಸ್ವಾರಸ್ಯ ಪೂರ್ಣವಾಗಿ ತೋರಿಸಿದ್ದರಾ....❤️
@naveensinghbabusingh61554 жыл бұрын
Namaste shivanna. Video supper
@chethan.r.schethu38994 жыл бұрын
ದುಡಿಮೆ ನಂಬಿ ಬದುಕು ಅದ್ರಲ್ಲಿ ದೇವರ ಹುಡುಕು ಆಗ ಬರುವುದು ಬಾಳ್ಳಲಿ ಬೆಳಕು ❤️❤️❤️❤️❤️❤️❤️❤️❤️❤️❤️👍
@kuppannahosamani33643 жыл бұрын
ದೇವರು ಒಳ್ಳೆಯವರಿಗೆ ತುಂಬಾ ಕಷ್ಟ ಕೊಡುತ್ತಾನೆ ಆದರೆ ಕೊನೆಗೆ ಕೈ ಹಿಡೀತಾನೆ ಆದರೆ ಕೆಟ್ಟವರಿಗೆ ಬೇಗ ಸುಖಕೊಟ್ಟು ಕಿತ್ಕೊಂಡು ಬಿಡ್ತಾನೆ 👍👍🙏🏻🙏🏻❤️❤️❤️
@prashantmaski9373 Жыл бұрын
Yes 😢
@HarshaMirajKannadigaOfficial4 жыл бұрын
ಆಳಾಗಿ ದುಡಿ ಅರಸನಾಗಿ ಬಾಳು ಹೇಗಿದೆ ಬ್ರೋ ಟೈಟಲ್
@mahanteshpujari89514 жыл бұрын
Super
@girishs56533 жыл бұрын
Idu idu super... brother
@nandininandu4853 жыл бұрын
ಉತ್ತಮ ಸಂದೇಶ 👌👏👏 ಕರ್ಮಕ್ಕೆ ತಕ್ಕ ಪ್ರತಿಫಲ 🙏
@basusarawad5214 жыл бұрын
ಶಿವಪುತ್ರ ಅಣ್ಣ ನೀ ಸಿಂಹ
@irannadesainadagouda47174 жыл бұрын
ಕಾಯಕವೇ ಕೈಲಾಸ .....ಇ೦ತಹ ವೀಡಿಯೋಗಳನ್ನು ಮಾಡಿ....ಒಳ್ಳೆಯ ಸ೦ದೇಶ ಕೋಟ್ಟಿದಿರಿ ನಿಮಗೆ ತುಂಬಾ ಧನ್ಯವಾದಗಳು ಶಿವು ಅಣ್ಣಾ...😘😘😘😘😘
@hanamantsoodiwaddar2714 жыл бұрын
ಕೈ ಕೆಸರಾದರೆ ಬಾಯಿ ಮೊಸರು. 👌ವಿಡಿಯೋ
@pavangoudabpavangoudab13954 жыл бұрын
Shivaputra super sir Niva ede Tara olle olle sandesha SAMAJAKKE kodta eri anta heltini good acting all boy's ALL THE BEST 😎😎💪💪👍👍👍👍
@yamanoorpoojar68924 жыл бұрын
ಕಾಯಕವೇ ಕೈಲಾಸ🔥🔥🔥 ಸೂಪರ್ ಬ್ರದರ್
@mhhussainmadalmatti56933 жыл бұрын
Super msg shivu anna❤️💥💥💥
@palakshi524 жыл бұрын
ಈ ವಿಡಿಯೋ ನೋಡಿ ನನಗೆ ತುಂಬಾ ದುಃಖವಾಯಿತು ಕಷ್ಟ ಕಾಲದಲ್ಲಿ ಯಾರು ಕೈ ಯಿಡುತ್ತಾರೆ ಗೊತ್ತಿಲ್ಲ ಫ್ರೆಂಡ್ಸ್ ಮಾತ್ರ ಕೈಬಿಡಲ್ಲ 👬🙏
@siddukambar5104 жыл бұрын
Jeevandalli kasta pattavanu munde bartane annodakke best example brother.. Good luck..
@jagadeeshbevinamatti7704 жыл бұрын
ವಿಷ್ಣುವರ್ಧನ್ ಅವರ ಫಿಲ್ಮ್ ಗಳಾದ ...ಯಜಮಾನ ಜಮೀನ್ದಾರ ಮತ್ತೇ simhadrisimha ಗಳ ಶಾರ್ಟ್ ವಿಡಿಯೋ ಮಾಡಿ.. ಚೆನ್ನಾಗಿರುತ್ತೆ
@umeshcheluvadhi2634 жыл бұрын
Super anna🥰🥰🥰
@smartyquotes3 жыл бұрын
Super
@savitalifekannadavlog3 жыл бұрын
Hi friend
@abhiabhi80343 жыл бұрын
Hmm
@appugamingyt51602 жыл бұрын
nimma all videos nalli e videone best video
@itsmatter29934 жыл бұрын
ಕಷ್ಟಗಳು ನಮ್ಮ ಯಶಸ್ವಿಗೆ ಕಾರಣವಾಗುತ್ತವೆ❤️
@kiranr88432 жыл бұрын
Ondu valle message kotidira Shivputra avre hats off nimge ❤️
@alienghost24824 жыл бұрын
ಬೆಡ್ಡಿಂಗ್ ಆಡೋ ತಮ್ಮಣ್ಣ ಆಟೋ ಡ್ರೈವರ್ ನಿಂಗಣ್ಣ🤣🤣😂😂😂😂😍😍😍😋😋😋😋
ಸಮಾಜಕ್ಕೆ ಒಂದು ಒಳ್ಳೆ ಸಂದೇಶ ನೀಡಿದ್ದಿರ ಶಿವು ಅಣ್ಣ ಹಾಗೂ ಅವರ ತಂಡಕ್ಕೆ ಧನ್ಯವಾದಗಳು 👍🙏🙏
@Ravi-yo7qy4 жыл бұрын
ಅಣ್ಣ ಇದು ಒಂದು ಒಳ್ಳೆಯ ಸಂದೇಶ ❤️❤️❤️
@pachinayak40884 жыл бұрын
ಪ್ರಾಮಾಣಿಕವಾದ ಪ್ರತೀ ಬೆವರ ಹನಿಗೂ ದೇವರು ಫಲ ಕೊಟ್ಟೇ ಕೊಡ್ತಾನೆ 👍🙏
@appucompetitiveworld17074 жыл бұрын
ಎಸ್ಟೇ ಕಷ್ಟ ಬಂದ್ರು ದೋಸ್ತರು .....ಯಾವತ್ತೂ ಕೈ ಬಿಡಲ್ಲ ...ಅನ್ನೋದಕ್ಕೆ .....ಉದಾಹರಣೆ........
@prashantgpr30903 жыл бұрын
ದುಡುಮೆಯ ನಂಬಿ ಬದುಕು ಅದರಲ್ಲಿ ದೇವರ ಹುಡುಕು ....ಜೈ ರಾಜಕುಮಾರ್...
@mallikarjunsivannavar79004 жыл бұрын
ಸೂಪರ್ ಅಣ್ಣ ವಿಡಿಯೋ ನನಗ ತುಂಬಾ ಇಷ್ಟವಾಯಿತು ಮತ್ತು ಎಲ್ಲಾ ಫ್ರೆಂಡ್ಸ್ ಆಲ್ ದ ಬೆಸ್ಟ್
@rajumurale20124 жыл бұрын
ಈ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ಕೂಟ್ಟಿದ್ದೀರಾ! ಜೈ ಧಾರವಾಡ ಭಾಯ್ಸ್ ಗೆ
@hemannacd87144 жыл бұрын
Good message for all , i really like it 😊
@sangusangusanganagouda48314 жыл бұрын
ಸುಪರ್ ವಿಂಡೋಸ್ ಶಿವ ಅಣ್ಣ
@AnandAnand-ls6vg4 жыл бұрын
💐Don't believe in luck Believe in hardwork👍
@honnurswamyswamy79123 жыл бұрын
ಆಟೋ ಪುತ್ರ. ಉತ್ತಮ ಸಂದೇಶ ಶಿವಪುತ್ರ ಮತ್ತು ಟೀಮ್. excellent
@NaveenKumar-oq7rq4 жыл бұрын
ಅನೆ ಆಗಿ ಕಬ್ ಕಡಿಬ್ಯಡ್ರಿ ಇರುವೆ ಆಗಿ ಸಕ್ಕರೆ ಕಡ್ರಿ . ಸೂಪರ್ ಆಗಿರುತ್ತದೆ
@hanamanthganiger4 жыл бұрын
ಸೂಪರ್ ಅಣ್ಣಾ ಒಳ್ಳೆ ಮಾಹಿತಿ ನೀಡಿದ್ದೀರಾ
@ajaymajalatti26314 жыл бұрын
Awsm script and message to all those who think money can earned by shortcut without hard work. Bcz it's Temporary. Hardwork money is Permanent.
@sunilkatti57073 жыл бұрын
ಇ ವಿಡಿಯೋ ತುಂಬಾ ಇಷ್ಟ ಆಯ್ತು ಅಣ್ಣ ಇದರ ಅರ್ಥ👉 ಕುಂತು ತಿನ್ನಬೇಡ ದುಡ್ಕೊಂಡು ತಿನ್ನು 🙏ಸುಪರ್ ರಿ
@SiddarthsidduSiddarthsiddu4 жыл бұрын
"ಬಾಳು ಮೂರೇ ದಿನ ಭಾಳ ಜೋಪಾನ"
@puttutalawar55634 жыл бұрын
🙏🙏ಸೂಪರ್ ವಿಡಿಯೋ ಅಣ್ಣಾ 🙏🙏
@sangmeshkundargi74894 жыл бұрын
ಕಷ್ಟ ಪಟ್ಟು ಕೆಲಸ ಮಾಡಿದ್ದರೆ ಸುಖಃ ಸಿಗುತ್ತದೆ title of this video ನಾನು ಶಿವು ಪುತ್ರ ನನಗೆ ಇಷ್ಟ
@ambrbasanna7583 жыл бұрын
ಸಮಾಜಕ್ಕೆ ಒಳ್ಳೆ ಸಂದೇಶ ನಿಮ್ಮ ಪಯಣ ಹೀಗೆ ಸಾಗಲಿ ಜೈ ಕನ್ನಡಾಂಬೆ
@krishnajogi94364 жыл бұрын
Tittle : ನಟೇನೆಯ ಬದುಕು ಎಂದಿಗೂ ನೆಮ್ಮದಿ ಕೊಡುವುದಿಲ್ಲ...
@umesh.mullur.u2784 жыл бұрын
ಈ ವಿಡಿಯೋ ಜನಗಳಿಗೆ ತುಂಬಾನೇ ಹೆಲ್ಪ್ ಆಗುತ್ತೆ ಥ್ಯಾಂಕ್ ಯೂ ಸೋ ಮಚ್ ಬ್ರದರ್ಸ್ 💯💯💯
@vinodkumarkorikori42964 жыл бұрын
Super star 🌟
@shivubhavikatti18684 жыл бұрын
Valle msg na kottiddiri... Nanu erodu mumbai alli.. Tappade nim video na nodtivi.. Valle msg na kodtiri... Bahal ista aitu e video.... Thanks ri shivuputra and all teams.... God bless u brothers.. 🙏🙏🙏
@smokergaming12074 жыл бұрын
Hard work in some time sucess in life time bro
@shanurshekh43643 жыл бұрын
ಸೂಪರ್ 👌👌🙏
@Nimma_Nithin4 жыл бұрын
"ಶಾರ್ಟ್ಕಟ್ ಸಂಪಾದನೆ ಶಾಶ್ವತವಲ್ಲ"
@annimeenagar24723 жыл бұрын
Super anna
@nagaraju.h.snagaraju.h.s34024 жыл бұрын
Dudimehe devaru . Super msg All the best👍💯
@AKASHSINGH-uf2if4 жыл бұрын
🔥Anna benki🔥
@revumallikarjun39543 жыл бұрын
Uttama kelasakke uttama fala sigutte.very good my all brothers.good information 👏👏👏👏👌.keep it up.
@Lingu.s4 жыл бұрын
ನಾವು ಮಾಡುವ ಕೆಲಸ ಶ್ರೆದ್ಧೆ ಮಾಡಿದರೆ ಎಂದಿಗು ಕೈ ಬಿಡುವುದಿಲ್ಲ
@nagabhushannagabhushan91714 жыл бұрын
Shivanna Iam also auto driver.... Very good message annna tubha Esta aytu..... Niyattina Dari kasta adru munde bagavanta Kai editane anta e video mulaka yelrigu 1du sandesha khottirii 💕💕🙏🙏🙏👍👍
@channappahugar24924 жыл бұрын
"ಆಳಾಗಿ ದುಡಿ ಅರಸನಾಗಿ ಉಣ್ಣು"
@ashokotagi48323 жыл бұрын
Olle sandesha janarige Nivu kodtira brother nimge olledu agli nanu nim videos miss Madalla yella Nodtini Nivu matte nimma team ge dhanyavada super bro
@prabhudevangadi91714 жыл бұрын
" ಕಾಯಕವೇ ಕೈಲಾಸ "
@yuvrajstories36133 жыл бұрын
ಯಾವಾಗ್ಲೂ ಟೈಮ್ ಒಂದೆ ತರ ಇರಲ್ಲ ಇವತ್ತು ನಿಂದೂ ನಾಳೆ ನಂದೂ ..🙏time is everything..👍
@kumarswamiichhangimath86294 жыл бұрын
Betting is f...ing, ispate there is no respect, HARD WORKING IS EVERYTHING AND RESPECTIVE.....!❤️
@gooddays794 жыл бұрын
ಅದೃಷ್ಟ ಜೀವನದ ಒಂದು ಭಾಗ ಅದನ್ನು ನಾವು ನಂಬಿ ಕುಳಿತುಕೊಂಡರೆ ನಮ್ಮ ಜೀವನವೇ ಮುಂದೆ ಒಂದು ದಿನ ಭಿಕ್ಷೆ ಬೇಡುವ ಪರಿಸ್ಥಿತಿ ಬಂದರೂ ಬರಬಹುದು
@manthu57824 жыл бұрын
ತಪ್ಪಿದ ದಾರಿ ತರವಲ್ಲ ಸರಿಯಾದ ದಾರಿ ಸ್ವರ್ಗವೇ ಎಲ್ಲಾ ಹೇಗಿದೆ ಅಂತ ಹೇಳಿ
@rameshkumar-zh6le4 жыл бұрын
ಶಿವಪುತ್ರ ಅವರೆ ನಿಮಗೆ ಧನ್ಯವಾದಗಳು ಯಾಕೆಂದರೆ ನಿಮ್ಮ ಯಲ್ಲಾ ವಿಡಿಯೋ ದಲ್ಲಿ ಕಾಮಿಡಿ ಇರುತಿತ್ತು ಆದರೆ ಈ ವಿಡಿಯೋ ದಲ್ಲೀ ಸಮಾಜಕ್ಕೆ ಬೇಕಾದಂತ ಒಂದು ಒಳ್ಳೆಯ ಸಂದೇಶ ವಿದೆ ಅದಕ್ಕಾಗಿ ನಿಮಗೆ ನನ್ನ ಧನ್ಯವಾದಗಳು ನಮಸ್ಕಾರ....... ಈ ವಿಡಿಯೋ ಟೈಟಲ್ ಕಾಯಕವೇ ಕೈಲಾಸ ......
@onereelcinemas3 жыл бұрын
ಶಾರ್ಟ್ಕಟ್ ಇಸ್ ಬಲು ಹಲ್ಕಟ್ ಈ ವಿಡಿಯೋಗೆ ಒಂದ್ ಒಳ್ಳೆ ಕ್ಯಾಪ್ಶನ್ ಆಗುತ್ತೆ.😇
@renukammag11764 жыл бұрын
Samajakke idu ondu olle message Super Anna super
@manjubhosale75954 жыл бұрын
ದುಶ್ಚಟಗಳಿಗೆ ಅಂತ್ಯವಿರುವುದು ಆದರೆ ದುಡಿಮೆಗೆ ಅಲ್ಲ
@lavanyakurilavanyakuri80813 жыл бұрын
Namma edi jagattige ondu vale message edu super brother. Tq your message