ಒಳ್ಳೆಯೆಯದಾಗ್ಲಿ ಶಿವಣ್ಣ, ಆರೋಗ್ಯ್ ಬೇಗ ಸುಧಾರಣೆ ಆಗ್ಲಿ, ದೇವರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ
@radhamani54342 күн бұрын
ಒಳ್ಳೇ ವಿಷಯ..God bless you shivanna.. ಹೊಸ ವರ್ಷದ ಶುಭಾಶಯಗಳು ನಿಮಗೆ...❤❤❤❤❤
@vatsalavenkatesh34952 күн бұрын
That' s really great news...ದೇವರು ನೂರ್ಕಾಲ ಚೆನ್ನಾಗಿ ಇಡಲಿ🎉
@ibrahimy36892 күн бұрын
Great to hear this positive news Shivanna❤
@manjunathhs6532 күн бұрын
ಒಳ್ಳೇದು ಶಿವಣ್ಣ 🎉🎉🙏🙏ಚನ್ನಾಗಿ ಇನ್ನು ಇರ್ಬೇಕು ನೀವು ❤..
@vasanthnaik67132 күн бұрын
ಹೊಸ ವರ್ಷದ ಶುಭಾಶಯಗಳು ಶಿವಣ್ಣ ಮತ್ತು ನಿಮ್ಮ ಕುಟುಂಬಕ್ಕೆ. ಸಂಪೂರ್ಣ ಗುಣವಾಗಿ ಬನ್ನಿ ಹೊಸ ವರ್ಷದಲ್ಲಿ
@somashekarsomashekar92752 күн бұрын
Shivanna happy to see you on whatsup after surgery. I am somashekar from vijaya bk spoken to Dr. Raj in 1996 in airport for more than half an hour. On behalf of my two brothers and self I pray God to give all health to our Shivanna, Dr.Raj's son to happily live with his family for long long years.
@VinodaVinu-y4v2 күн бұрын
Shivanna is good hearted person ❤❤get well soon
@ಸುಜಾತಸತೀಶ್ಎಂ.ಬಿ2 күн бұрын
ಹೊಸ ವರ್ಷದ ಶುಭಾಶಯಗಳು ಶಿವಣ್ಣ ❤️♥️♥️❤️❤️♥️♥️ಗೀತಾಕ್ಕ 🎉🎉🎉
@ArunaaGowda2 күн бұрын
ಹೊಸ ವರ್ಷದ ಹಾರ್ದಿಕ ಶುಭಾಶಯಗಳು ನಿಮಗೆ ಹಾಗು ನಿಮ್ಮ ಕುಟುಂಬದವರಿಗೆ.
@rudrakumar63982 күн бұрын
ನಿಮಗೆ ಒಳ್ಳೆಯದಾಗಲಿ ಶಿವಣ್ಣ ನವರೆ🎉🎉🎉🎉🎉🎉🎉
@jrao63372 күн бұрын
SIR U R godly man, Annavara blessing through abhimana devaragalu ,always God bless u and ur entire family with cheerful....
@RamakrishnaNayaka2 күн бұрын
God Bless You Shivanna ದೇವರ ಆಶೀರ್ವಾದ ಸದಾ ನಿಮ್ಮ ಕುಟುಂಬದ ಮೇಲೆ ನಿಮ್ಮ ಮೇಲೆ ಇರಲಿ ಎಂದು ಆಶಿಸುತ್ತಾ ದೇವರು ನಿಮಗೆ ಇನ್ನಷ್ಟು ಆರೋಗ್ಯ ಆಯಸ್ಸು ಸಂಪತ್ತು ನೀಡಲಿ ಯಾವಾಗಲೂ ನಗುನಗುತ್ತಾ ಆರೋಗ್ಯವಾಗಿರಿ ಶಿವಣ್ಣ ❤️💐
@vaijayantihegade55552 күн бұрын
Thats called shivanna spirit.... Means willpower.... It can beat anything... 👍👍shivanna
@maalashreeMaala2 күн бұрын
100 year healthy life nimmadagali.. All the best Shivanna ❤
@manjupavi3881Күн бұрын
ಶಿವರಾಜ್ ಕುಮಾರ್ ಸರ್ ನೀವು ಕ್ಯಾನ್ಸರ್ ಗೆದ್ದು ಬಂದಿದ್ದೀರಿ. ತುಂಬಾ ಸಂತೋಷ ಆಯಿತು ಸರ್. ನಿಜವಾಗಿಯೂ ನಿಮ್ಮಲ್ಲಿ ಧೈರ್ಯ,ಆತ್ಮ ವಿಶ್ವಾಸವು ಅಧ್ಭುತವಾಗಿದೆ, ದೇವರು ನಿಮಗೆ ಆರೋಗ್ಯ ,ಆಯಸ್ಸು ಕೊಡಲಿ. ನೀವು ಇತರರಿಗೆ ಮಾದರಿಯಾಗಿದ್ದೀರಾ ಸರ್.ನಿಮ್ಮಲ್ಲಿ ನನ್ನದೊಂದು ಮನವಿ ಸರ್.ಪುನೀತ್ ರಾಜ್ ಕುಮಾರ್ ಸರ್ ಅವರು ಸಮಾಜಕ್ಕೆಎಷ್ಟೋಂದು ಉತ್ತಮವಾದ ಕೆಲಸವನ್ನು ಮಾಡಿದ್ದಾರೆ. ಹಾಗೆ ನೀವು ಸಹ ಈಗ ಈ ಕ್ಯಾನ್ಸರ್ ಎಂಬ ಭಯಾನಕ ಖಾಯಿಲೆಯ ನೋವನ್ನು ಅನುಭವಿಸಿ ಬಂದಿದ್ದೀರಿ.ಹೀಗೆ ನಮ್ಮ ಸಮಾಜದಲ್ಲಿ ಎಷ್ಟೋ ಜನರು ತೊಂದರೆ ಅಂದರೆ ದೈಹಿಕವಾಗಿ,ಮಾನಸಿಕವಾಗಿ ಅದರಲ್ಲೂ ಆರ್ಥಿಕವಾಗಿ ತುಂಬಾ ತೊಂದರೆ ಅನುಭವಿಸುತ್ತಿರುತ್ತಾರೆ.ಅಂತಹವರಿಗೆ ನಿಮ್ಮದೆ(ಡಾ.ರಾಜ್ ಕುಮಾರ್,ಪುನೀತ್ ರಾಜ್ ಕುಮಾರ್ ಅಥವಾ ಶಿವರಾಜ್ ಕುಮಾರ್ ) ಹೆಸರಿನಲ್ಲಿ ಒಂದು ಕ್ಯಾನ್ಸ್ ರ್ ಟ್ರಸ್ಟ್ ಮಾಡಿ ದಯವಿಟ್ಟು ಕ್ಯಾನ್ಸರ್ ರೋಗಿಗಳಿಗೆ ಸಹಾಯ ಮಾಡಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.ದೇವರು ನಿಮಗೆ ಒಳ್ಳೆಯದನ್ನು ಮಾಡಲಿ.
@harishkunder62722 күн бұрын
God bless our SHIVARAJ POOJARY🙏🙏🙏🙏
@priyas96252 күн бұрын
Good news kotri madam nikavaglu, happy new year shivanna❤❤❤❤
@saralakumariv26512 күн бұрын
Shivanna Thumba thanks I prayed for you shivanna Nanna mother is in 4th stage of ovarian cancer last stage, she also prayed for you shivanna, I couldn't help my mother due to financial crises but you are really blessed shivanna Happy new year for you and your wife
@antonydass63512 күн бұрын
God bless you sis
@lathabs18722 күн бұрын
😢
@shivarajgshivaraj31302 күн бұрын
❤God bless you SHIVANNA Take care
@padmavatinaik22182 күн бұрын
Thank you God ❤ please Nam shivanna ge good health kodu ,,,,,be strong shivanna ❤we always with you ❤
@Santhosh_setty2 күн бұрын
ಸೂಪರ್ ಸೂಪರ್ ಶಿವು ❤️🏵️🌹🤗🌺🌸💐 ಹೊಸವರ್ಷದ ಹಾರ್ಧಿಕ ಶುಭಾಶಯಗಳು ❤️🌹🤗🌸🌺 ದೇವರು ನಿನಗೆ ಆಯಸ್ಸು ಆರೋಗ್ಯ ಕೊಟ್ಟು ಕರುಣಿಸಲಿ ❤️🏵️🌹🌸🌺
@Purna4436Күн бұрын
Dr.Raj Kumar n Parvatamma's blessings 🙌 on ur family is yielding success in all walks of life. It's a great news n great great relief for all Kanndigas n PAN India fans. May God bless you with speedy recovery. Thank you so much for the update n keep us posted the progress on daily basis too, so that we all can be with you during testing times emotionally. Jai Hind 😊
@RamCharan-vn2yf2 күн бұрын
Very good ಶಿವಣ್ಣ
@snagarajusnagaraju2942 күн бұрын
ದೇವರ ಆಶಿರ್ವಾದ ರಾಜ್ ಕುಟುಂಬದ ಮೇಲೆ ಯಾವಾಗಲೂ ಇದ್ದೇ ಇರುತ್ತದೆ ನಿಮಗೆ ಒಳ್ಳೆಯದಾಗುತ್ತದೆ ಜೈ ರಾಜ್ ಫ್ಯಾಮಿಲಿ❤
@maheshfollowing2 күн бұрын
Great To see you back healthy Sir we love you all sir Happy New Year to you and your family Sir and Madam
@kushigowda77982 күн бұрын
Happy news❤❤❤...ಶಿವಣ್ಣ🎉🎉🎉
@kirannaik85142 күн бұрын
Love you ❤ ಶಿವಣ್ಣ
@Rocy8902 күн бұрын
ಶಿವಣ್ಣ, ನೀವು ಕ್ಯಾನ್ಸರ್ ಮುಕ್ತಾರಾಗಿ, ಆರೋಗ್ಯದಿಂದ ವಾಪಸ್ ಬರ್ಲಿ ಅಂತ ನಮ್ಮ ಮನೆಯವರೆಲ್ಲರೂ ನಿಮಗೋಸ್ಕರ ಪ್ರಾರ್ಥನೆ ಮಾಡ್ಕೊಂಡಿದ್ವಿ ಶಿವಣ್ಣ. ತುಂಬಾ ಅತ್ತಿದ್ವಿ, ತುಂಬಾ ನೋವಾಗಿತ್ತು ಶಿವಣ್ಣ. ನೀವು ಈಗ ಗುಣಮುಖರಾಗಿದ್ದು ತುಂಬಾ ಖುಷಿ ಆಗ್ತಿದೆ ಶಿವಣ್ಣ, ಲವ್ ಯೂ ಶಿವಣ್ಣ 🙏🙏🙏🙏🙏
@Nirmala-i3b2 күн бұрын
❤❤olledaagli nange Tumba kushiaitu Anna appu sir blessing irutte god bless you sir❤❤
@adishesh2819 сағат бұрын
Long live Tagaru Shivanna ❤ Happy New Year! Rock it as always!
@DeepaV-z4b2 күн бұрын
ಹುಷಾರ್ ಆಗಿ ರೆಸ್ಟ್ ಮಾಡಿ ಶಿವಣ್ಣ. ನಮ್ಮ ಅಪ್ಪು ನ ಕಳ್ಕೊಂಡ್ವಿ ನಾವು. ನೀವು ಚನ್ನಾಗಿ ಇರ್ಬೇಕು ಅಂತ ತುಂಬಾ ಪ್ರಾಥನೆ ಮಾಡಿದೀವಿ ಬೇಗ ಹುಷಾರ್ ಆಗಿ. ಈ ವಿಡಿಯೋ ಗೋಸ್ಕರ ಕಾದು ಕೂತಿದ್ದ್ವಿ. ಈಗ ನಮಗೆಲ್ಲ ಹೊಸ ವರ್ಷ ❤u ಅಣ್ಣ 🙏🏻💐
@gopibgyadav2 күн бұрын
Stay healthy shivanna happy new year
@ಮಂಜುಕಣಗಲಸರ_3692 күн бұрын
Wow Shivanna. Love u Shivanna.😍 God always with u Sir.
@jesinjee583Күн бұрын
Thank you Jesus and all god for saving shivana im from Karnataka Bangalore speaking Bangalorean tamil family hudgi but pakka kannada abhimaani nam maneli crib kunsidhivi deena naanu jesus athra pray maadthidhe shivanna begga vaasi agli antha thumba Kushi yagthidge anna niv maathadidhu nodi innu strong agi irthira god bless you and ur family forever with good health❤ Karnataka dha bangaara nivvu lots of love to you ❤
@mohankumarmn3852 күн бұрын
All the best Shivanna
@LaxmiPatoli-w2l2 күн бұрын
💛🙌🏻❤️gbu🎉😊 ನಿಮ್ಮಿಬ್ಬರು ಸತಿಪತಿಗಳ ಮಾತು ಕೇಳಿ ಬಹಳ ಖುಷಿಯಾಯಿತು 🥰💐💐
@vidyasatya48612 күн бұрын
Geeta mam is so simple and divine lady Her prayers will do good to you shivanna
@rachanarobert42722 күн бұрын
God Bless you 🙏🏼🙏🏼. Truly appreciate how you guys shared. All the blessings truely helps. Stay blessed!
@vagdevisridhar25452 күн бұрын
😊😊😊, very nice, good news, may God bless you with Good health in future 🙏🙏🙏, wishes and hearty regards 💐💐💐, all the best, congratulations 😊😊😊😊😊😊😊😊😊😊😊😊😊
@RajuRaj-wh3zdКүн бұрын
சிவா அண்ணா நலம் பெற்று திரும்ப வரவேண்டும் வாழ்க வளமுடன் ❤🙏🙏🙏
@mamthakanthu35372 күн бұрын
Thank u God bless you
@rajeevk4952 күн бұрын
God bless you SHIVANNA.Hosa Varshada Shubhashayagalu SHIVANNA.backbone of Kannada film Industry.
@PR-yg9zm2 күн бұрын
Great to hear this Shivanna and Geetakka. God keep you safe. Happy to hear this. God bless 🙌
@sbnirmala66932 күн бұрын
God bless you. Shivanna
@mahirali74362 күн бұрын
❤️ shivanna 👍
@MaheshKumar-nu2do2 күн бұрын
Happy New year and god bless you Shivanna 💐
@Mary-ts1hu8 сағат бұрын
Oh dats awesome...Thanks to the Almighty. 🙏
@hemanthkoundinya60582 күн бұрын
ಹೊಸ ವರುಷದ ಹಾರ್ದಿಕ ಶುಭಾಷಯಗಳು ದೇವರು ಅನುಗ್ರಹಿಸಲಿ 🎉
@kumarskumars1952 күн бұрын
ಪ್ರೀತಿಯ ಶಿವಣ್ಣ ನಿಮ್ಮನ್ನು ನೋಡಿ ತುಂಬಾ ಖುಷಿ ಆಯ್ತು. ದೇವರು ನಿಮಗೆ ಆಯುರಾರೋಗ್ಯ ಕೊಟ್ಟು ಹರಸಲಿ. ಆದಷ್ಟು ಬೇಗ ಚೇತರಿಸಿಕೊಂಡು ಬನ್ನಿ ಅಣ್ಣ.🙏🥰🌹💐
@shylaja88032 күн бұрын
Happy new year 💟Shivanna 💟
@kusumakusuma2112 күн бұрын
Nimage olledagali, god bless you🙏
@KicthenRecipesКүн бұрын
Wish U A Speedy Recovery ShivaRajKumar Sir
@Roopacrp2 күн бұрын
God bless you shivaanna always
@RoopackolurKollur2 күн бұрын
ಬೇಗ ಹುಷಾರಾಗಿ ಬನ್ನಿ ಅಣ್ಣ 🎉🎉 ಹ್ಯಾಪಿ ನ್ಯೂ ಇಯರ್ ಅಣ್ಣಾಜಿ 😊
@Veerjawan-t7z2 күн бұрын
God bless you shivanna🎉
@ComedyShow2542 күн бұрын
God blessing u shivanna ❤️💐👑
@sathyanhegde62822 күн бұрын
God Bless You Shivanna❤
@GeethaJ-rn5hz2 күн бұрын
Happy new year shiv nna. God bless you
@hramakrishnaiah41311 сағат бұрын
Glad to know that you are well. Stay blessed Shivanna.
@poornijanu7395Күн бұрын
God bless u shivanna ❤and happy new year both of you
@VijayaShankar-s5q2 күн бұрын
Big good news on new year shivanna.... very happy...
@praveenpatil51402 күн бұрын
Welcome back shivanna🎉❤
@sandhyaraghu60362 күн бұрын
Get well soon Shivanna💐
@SanjaykumarSingh-j8z2 күн бұрын
Happy new year shivanna waiting for you with ❤❤❤❤❤❤
@UmaUma-dq8ms13 сағат бұрын
ಶಿವಣ್ಣ ಒಳ್ಳೆದಾಗಲಿ. ಆರೋಗ್ಯ. ಚೆನ್ನಾಗಿ ರಲಿ 🌹❤️
@NagarajSRaj-zr3fw2 күн бұрын
We ❤️u sir💐God is great 👍Get well soon and come back sir 🥰
@saroojaraikar7142 күн бұрын
ನಮ್ಮ ಪ್ರೀತಿಯ ಅಪ್ಪು, ಹಾಗೂ ರಾಜ ಕುಮಾರ್ ಅವರು ನಿಮ್ಮ ಹಿಂದೆ ಇದ್ದಾರೆ ಯಾಕೆ ಭಯ, ಫಿಟ್ಟ್ ಆಗಿ ಬನ್ನಿ,
@TulasiBhaskar-p4r2 күн бұрын
Thanks Anna
@ramavijayendra93162 күн бұрын
God bless you Shivanna Sir,❤❤❤❤❤❤🎂🎂🎊🎊🏆🎁💐
@dakshayinidb55962 күн бұрын
Happy new year Shivaraj kumar,God gives good health n happiness to you n your family
@harish17802 күн бұрын
God Bless Shivanna, Speedy recivery.. :)
@steve712 күн бұрын
God bless you Shivanna, Happy for you Shivanna.Happy New Year to you and your family. Love you all.❤❤❤
ನಿಮ್ಮ ತಂದೆ ತಾಯಿಯ ಆಶೀರ್ವಾದ ನಿಮ್ಮ ಮುದ್ದು ತಮ್ಮನ ಹಾರೈಕೆ ಮತ್ತು ಒಳ್ಳೆಯ ಕೆಲಸಗಳು ನಿಮಗೆ ವರವಾಗಿದೆ ❤🎉 ಶೀಘ್ರವಾಗಿ ನಮ್ಮ ನಾಡಿಗೆ ಆರೋಗ್ಯವಾಗಿ ಕುಶಲವಾಗಿ ಬನ್ನಿ ಎಂದು ಬೇಡುತ್ತೇನೆ 🙏🇮🇳🙏
@VijayaN-t1s2 күн бұрын
ನಿಮಗೂ ನಿಮ್ಮ ಫ್ಯಾಮಿಲಿಗೂ ಹೊಸ ವರ್ಷದ ಶುಭಾಶಯಗಳು ಶಿವಣ್ಣ❤❤
@harishp61602 күн бұрын
GOD bless you shivanna Happy New year ❤❤
@yogithayadav674912 сағат бұрын
Happy to c u both
@JattapaShirakanalli2 күн бұрын
ಒಳ್ಳೆಯದು ಆಗಲಿ ಅಪ್ಪು ಆಶಿರ್ವಾದ ಸದಾ ಇರಲಿ
@LeelaMS-e6c2 күн бұрын
Hi sister good news God bless you 🎉🎉🎉❤❤❤
@NanuUnknownu2 күн бұрын
Love you shivanna 😘
@shokedarffgamer2 күн бұрын
Shivanna ur super energetic let god bless u for allrounde success to you love you shivanna ❤ and ur back bone githa sis
@shivaprasad.r7955Күн бұрын
Shivanna nim energy, confidence and positivity Ade Saku neevinnu 100 vrasha chenagirthira ❤🎉😊
@balakrishnahbalakrishna27332 күн бұрын
❤ಅಪ್ಪು ಸರ್ ನ ನಿಮ್ಮ ಲ್ಲಿ ನೋಡ್ತಿವಿ ಶಿವಣ್ಣ❤
@kanakalakshmi24620 сағат бұрын
ಒಳ್ಳೆಯದು ಆಗ್ಲಿ ಶಿವಣ್ಣ god bless you 💐💐 We love you shivanna ❤️
@pradeepas90842 күн бұрын
Wish u.happy.new.year.sir.god.bless.u❤❤
@Kaprikadesign2 күн бұрын
Great Great great Prayers to God have giving all Graces from Appaji & Kannada Abhimanigalinda.. to Shivanna - U comeback & Shiva Rajkumar.
@asmraddict53032 күн бұрын
Anna❤❤❤❤❤❤❤
@udayamjanto49672 күн бұрын
Thank you jusus
@Venkateshps072 күн бұрын
God bless you 🙏 shivanna🎉
@CharanGowda-iq7wi2 күн бұрын
Thank god ❤❤
@ShwethaAcharya-r8dСағат бұрын
👌🏻👌🏻shivanna 💐
@MadhuRamesh-e8t2 күн бұрын
ಬಯ ಬೇಡಿ ಶಿವಣ್ಣ ನೀವು ಧೈರ್ಯ ವಾಗಿರಬೇಕು 🙏❤😊
@sindhuramadas6842 күн бұрын
Thank God. Get well Shivanna. God bless you❤❤❤
@anithavasu10222 күн бұрын
God bless you anna❤
@sameekshashankargj5559Күн бұрын
❤❤ u shivanna😊
@AnkithGowda-yy2upКүн бұрын
ಒಳ್ಳೆದಾಗಲಿ ಶಿವಣ್ಣ🙏🙏🙏...
@manjunathag92472 күн бұрын
Wish you happy New year 🎉
@RangaswamyT-t5q2 күн бұрын
HATRiCK HERO is BACK🎉
@rajashekharhrajashekharh61202 күн бұрын
ಕನ್ನಡ ಚಿತ್ರರಂಗದ ಕಣ್ಮಣಿ ನೀವು. ಹೊಸ ವರ್ಷದ ಶುಭಾಶಯಗಳು ನಿಮಗೆ ಸರ್.