Shocking news for BPL card holders | ನಿಮ್ಮ ಬಿಪಿಎಲ್ ಕಾರ್ಡ್ ರದ್ದಾಗಿದೆಯೇ? ಚೆಕ್ ಮಾಡಿಕೊಳ್ಳಿ | N18V

  Рет қаралды 496,399

News18 Kannada

News18 Kannada

27 күн бұрын

Shocking news for BPL card holders | ನಿಮ್ಮ ಬಿಪಿಎಲ್ ಕಾರ್ಡ್ ರದ್ದಾಗಿದೆಯೇ? ಚೆಕ್ ಮಾಡಿಕೊಳ್ಳಿ | N18V
#News18Kannanda #APL #BPL #RationCard #LokSabhaElection2024 #CodeOfConduct #kannadanews #KarnatakaNews #LatestKannadaNews #ಕನ್ನಡವಾರ್ತೆ #News18KannadaLive #todaynews #BreakingNewss
Watch News18 Kannada for Live Updates, Breaking News, Political News, Crime, Entertainment News and Film news, Sandalwood, Sports News, etc.
News18 Kannada is the most preferred 24-hour Kannada news channel covering the latest news in politics, entertainment, Bollywood, Sandalwood, business and sports. Stay tuned for all the breaking news in Kannada
Subscribe our channel for the latest news updates:
bit.ly/2uph1g3
Latest Kannada News | Karnataka News | Kannada News | Karnataka News Live | Kannada News Live | Karnataka News Channel Live Streaming | Kannada News TV | Karnataka News Live | Kannada Breaking News
____________________________________________________________
Kannada News Live | ಕನ್ನಡ ನ್ಯೂಸ್ ಲೈವ್
Kannada Live News | ಕನ್ನಡ ಲೈವ್ ನ್ಯೂಸ್
Karnataka Latest News | ಕನ್ನಡ ಲೇಟೆಸ್ಟ್ ನ್ಯೂಸ್
#KannadaLiveNews | #ಕನ್ನಡನ್ಯೂಸ್
News18 Kannada Live | ನ್ಯೂಸ್ 18 ಕನ್ನಡ ಲೈವ್
Karnataka | ಕರ್ನಾಟಕ
Kannada | ಕನ್ನಡ
Follow Us On:
-----------------------------
Website: bit.ly/2FtnrQF
Facebook: / news18kannada
Twitter: / news18kannada
Download our News18 Mobile App - onelink.to/desc-youtube

Пікірлер: 261
@MaheshBs-pj6nv
@MaheshBs-pj6nv 21 күн бұрын
ಬಡವರಿಗಿಂತ ಶ್ರೀಮಂತರೇ ಜಾಸ್ತಿ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ ದಯವಿಟ್ಟು ಅತಿ ಕಡುಬಡವರಿಗೆ ಹೆಲ್ಪ್ ಮಾಡಿ 🙏🏿🙏🏿🙏🏿
@shree7576
@shree7576 21 күн бұрын
ನನಗೂ ಫ್ರೀ ನಿನಗೂ ಫ್ರೀ.. ಅಂದಾಗ APL BPL ಅಂತ ಹೇಳಿಲ್ಲ
@ramappapm8753
@ramappapm8753 21 күн бұрын
ಕಾರ್ಡ್. ಕೊಟ್ಟವರ್. ಯಾರು ಕಾರ್ಡ್ ಕೊಟ್ಟವರನ್ನು. ಕೆಲಸ ದಿಂದ. ಕಿತ್ತ್ತು. ಬಿಸಾಕಿ ನೆಕ್ಸ್ಟ್. ಹೀಗೆ. ಹಾಗಲ್ಲ
@user-lr2pb4pi9h
@user-lr2pb4pi9h 21 күн бұрын
ನಮ್ಮ ಪಕ್ಕದಲ್ಲೇ ಸ್ವಂತ ಮನೆ , ಮತ್ತೊಂದು ಮನೆ ಬಾಡಿಗೆಗೆ ಕೊಟ್ಟು ಇದ್ದಾರೆ ,,, b p l ನವರ ಮನೆ ಸಾಲ ಇಲ್ಲದ ಮನೆ ,,,,,, ಈಗಿನ ಕಾಲದಲ್ಲಿ ,, 700 ರೂಪಾಯಿ ಗಿಂತ ಕಡಿಮೆ ಸಂಬಳ ಯಾವ ಕೂಲಿ ಕಾರ್ಮಿಕರು ಇದ್ದಾರೆ ,, ತಿಂಗಳಿಗೆ ಎಷ್ಟು ,,, ವರ್ಷಕ್ಕೆ estaithu ,,,, ಎಲ್ಲಾರೂ ಗೃಹಲಕ್ಸಿಮೀಯರು ಅಂದ ಹೆಬ್ಬಾಳ್ಕರ್ ಎಲ್ಲಿ ,, ,, ಮೊದಲು ಈ ಸರಕಾರ ರೇಟ್ ಜಾಸ್ತಿ ಮಾಡಿದ್ದನ್ನು ಕಡಿಮೆ ಮಾಡಲಿ ,,, 😡😡😡😡😡😡😡😡😡😡
@dadadhanu9281
@dadadhanu9281 21 күн бұрын
ಇದೊಂದು ಒಳ್ಳೆಯ ವಿಷಯ ನಮ್ಮ ಮನೆಯ ಹತ್ತಿರ ಒಂದು ಕೋಟಿ ಮೌಲ್ಯದ ಮನೆ ಕಟ್ಟಿದ್ದಾರೆ ಎರಡು ಕಾರಿದೆ ಆದರೆ ಅವರ ಮನೆಯಲ್ಲಿ ತಾಯಿ ಹೆಸರಿನಲ್ಲಿ ಮಗಳ ಹೆಸರಲ್ಲಿ ಎರಡೆರಡು ಬಿಪಿಎಲ್ ಕಾರ್ಡ್
@balajiv5820
@balajiv5820 21 күн бұрын
Bpl ಅಂದ್ರೆ bogus poverty level 🤣
@afrozunnisa2917
@afrozunnisa2917 21 күн бұрын
It is a good step
@Modi.2047
@Modi.2047 21 күн бұрын
ಈ ವಿಷಯದಲ್ಲಿ ಇಲ್ಲಾ ಸರ್ಕಾರಗಳು ಫೇಲ್ ಆಗಿವೆ ಉತ್ತರ ಕರ್ನಾಟಕ ಜನ ಊರಲ್ಲಿ ಬರ ಅಂತಾ ಬೆಂಗಳೂರಿಗೆ ಬಂದು ಹೊಟ್ಟೆ ಉಪಜೀವನ ಮಾಡೋ ಕೂಲಿಕಾರ್ಮಿಕರಿಗೆ ಬಿಪಿಎಲ್ ಕಾರ್ಡ್ಗೆ ರೇಷನ್ ಸಿಗತಾ ಇಲ್ಲಾ..... ಇದು ದುರಾದೃಷ್ಟ..... ಇವೆಲ್ಲಾ ಬೋಗಸ್ ಸರ್ಕಾರ . ಅಧೀರಿಗಳು ಮತ್ತು ಕಾಂಗ್ರೆಸ್ ಸರ್ಕಾರ ಲೂಟಿ ಕೋರರ ಲೂಟಿ ಸರ್ಕಾರವಾಗಿದೆ....
@vijaykumarkoteshwara6910
@vijaykumarkoteshwara6910 21 күн бұрын
1, 20 ಲಕ್ಷ ಆದಾಯ ಹೊಂದಿದವರು ರಾಜ್ಯದಲ್ಲಿ ಇರುವವರು ಶೇ 20 ಮಾತ್ರ ಇರಬಹುದು. ಆದಾಯಮೀರಿ BPL ಕಾರ್ಡ್ ಹೊಂದಿದವರನ್ನು ಪತ್ತೆಹಚ್ಚಿ ಅವರನ್ನು APL ಕಾರ್ಡಿಗೆ ವರ್ಗಾಯಿಸಬೇಕು.
@user-mf2lo3yv9s
@user-mf2lo3yv9s 21 күн бұрын
100%ಏನು ಮಾಡಲು ಸಾಧ್ಯವಿಲ್ಲ... ಇದು ನನ್ನ ಸವಾಲ್
@dnagarajaraonagaraja714
@dnagarajaraonagaraja714 21 күн бұрын
3,000 ಮತ್ತು 5,000 ತೆಗೆದುಕೊಂಡು ಬಿಪಿಎಲ್ ಕಾರ್ಡ್ ಕೊಟ್ಟಿರುವ ಅಧಿಕಾರಿಗಳಿಗೆ ಮಾನದಂಡ ಏನು?
@mkssharma3013
@mkssharma3013 21 күн бұрын
Penalty ಹಾಕಬೇಕು
@nagarajanagaraja7164
@nagarajanagaraja7164 21 күн бұрын
BpL ಕಾರ್ಡುಗಳನ್ನು ಪ್ರತಿಹಳ್ಳಿಗೂ ಭೇಟಿನೀಡಿ ಸಭೆ ನಡೆಸಿ ಪರಿಶೀಲಿಸುವುದು ಒಳಿತು
@VsmKnk
@VsmKnk 21 күн бұрын
Madbeku namma village nalli govt job eddavarigu BPL card ede
@florinedsouza1769
@florinedsouza1769 21 күн бұрын
I dont have ration card I don't have ration card from 10 years😢😢😢
@vbemem
@vbemem 21 күн бұрын
ಮೇಲಿನದು Dream ಮಾತ್ರ., ಅಧಿಕಾರಿಗಳು ಕ್ರಾಸ್ ಚೆಕ್ ಮಾಡೋದಾದ್ರೆ ಅಷ್ಟೊಂದು ಜನಕ್ಕೆ ಕಾರ್ಡ್ ವಿತರಣೆ ಯಾಕೆ ಮಾಡ್ತಾ ಇದ್ರು😂😂
@AshaAsha-li8tz
@AshaAsha-li8tz 14 күн бұрын
ಅಂಗನವಾಡಿ ಕಾರ್ಯಕರ್ತ ಯರ ಗತಿ ಏನು ಸರ್.. 10,000 ರೂಪಾಯಿಯಲ್ಲಿ ಜೀವನ ನಡೆಸುವುದು ಹಾಗೂ ಮಕ್ಕಳ ವಿದ್ಯಾಭ್ಯಾಸ ಮಾಡಿಸುವುದು ತುಂಬಾ ಕಷ್ಟವಾಗಿದೆ
@kevinalbert190
@kevinalbert190 21 күн бұрын
Very good Man💐
@raghavendragajulgajul7828
@raghavendragajulgajul7828 21 күн бұрын
Very good
@prakashnatekar4894
@prakashnatekar4894 21 күн бұрын
Yes this is the right step....
Heartwarming Unity at School Event #shorts
00:19
Fabiosa Stories
Рет қаралды 24 МЛН
No empty
00:35
Mamasoboliha
Рет қаралды 10 МЛН
Heartwarming Unity at School Event #shorts
00:19
Fabiosa Stories
Рет қаралды 24 МЛН