No video

Shravana Shukravarada Haadu (with LYRICS) | ಶ್ರಾವಣ ಶುಕ್ರವಾರದ ಹಾಡು | Traditional song

  Рет қаралды 469,088

Daasoham

Daasoham

Күн бұрын

ಸಾಂಪ್ರದಾಯಿಕ ಧಾಟಿಯಲ್ಲಿ ಹರಪನಹಳ್ಳಿ ಭೀಮವ್ವನವರಿಂದ ರಚಿತ ಶ್ರಾವಣ (ಸಂಪತ್ತು) ಶುಕ್ರವಾರದ ಹಾಡು.
Shravana Shukravarada Hadu (Sampattu Shukravarada Hadu) with lyrics in kannada and english.
Written by Harapanahalli Bheemavva.
Sung in traditional tune by Venugopal K.
ಶ್ರಾವಣ ಶನಿವಾರದ ಹಾಡು: • Shravana Shanivarada H...
.
.
Spotify:
open.spotify.c...
Prime music:
music.amazon.i...
Apple music:
/ daasoham

Пікірлер: 284
@daasoham
@daasoham 2 жыл бұрын
ಶ್ರಾವಣ ಶನಿವಾರದ ಹಾಡು 🙏 kzbin.info/www/bejne/mXnUaYWiq8qYqKM
@jayayk8667
@jayayk8667 11 ай бұрын
Azzzz
@Gouri-jx4oi
@Gouri-jx4oi 2 ай бұрын
😊😊😊😊😊😊😊😊😊😊😊😊​@@jayayk8667
@shobhapatil5607
@shobhapatil5607 4 күн бұрын
Haresrinivasa Very nice hadu thumbha kushi oythu❤
@padmaw9431
@padmaw9431 18 күн бұрын
ಶುಕ್ರವಾರದ ಹಾಡು ಬಹಳ ಚೆನ್ನಾಗಿ ಬಂದಿದೆ 🙏🏾🙏🏾🌹🌹🌹🌹
@shubhacr6151
@shubhacr6151 2 жыл бұрын
ಕಣ್ಣಿನ ಮುಂದೆ ಬಂದು ನಿಂತಿರೋ ಹಾಗಿದೆ ದೃಶ್ಯಗಳು! 👌🏻 ನಿಮ್ಮ ಕಂಠಸಿರಿಗೆ ನಮೋ!🙏🏼 ಆ ಭೀಮೇಶ ಕೃಷ್ಣ ನಿಮ್ಮನ್ನು ನೂರ್ಕಾಲ ಚೆನ್ನಾಗಿ ಇಟ್ಟಿರಲಿ!🙏🏼🙂
@daasoham
@daasoham 2 жыл бұрын
🙏🙏
@sumitraramanna1369
@sumitraramanna1369 4 күн бұрын
🙏🙏👌👌
@dulipetachandraprasanna7628
@dulipetachandraprasanna7628 2 жыл бұрын
ಬಹಳ ದಿನಗಳ ನಿರೀಕ್ಷೆ ನೆರವೇರಿಸಿದ ನಿಮಗೆ ಧನ್ಯವಾದಗಳು ಗುರುಗಳೆ.
@leelaguraj
@leelaguraj 4 күн бұрын
Channagi,haddiri thumbasanthosa🎉namaste 👌
@narasimhamurthytn2020
@narasimhamurthytn2020 Ай бұрын
ನಮ್ಮಮ್ಮ ಶ್ರಾವಣ ಮಾಸದ ಪ್ರತಿ ಶುಕ್ರವಾರ ಹೇಳುತ್ತಿದ್ದರು.
@manjulahn7491
@manjulahn7491 Жыл бұрын
ಅದ್ಬುತ ಶ್ರೀ ಮಹಾಲಕ್ಷ್ಮಿ ಯೇ ನಮಃ
@padmap788
@padmap788 2 жыл бұрын
ಇಂದು ನನ್ನ ಜನ್ಮ ದಿನ ನಿಮ್ಮ ಹಾಡು ಕೇಳಿ ನನ್ನ ತಾಯಿ ಹಾಡಿದ್ದು ನೆನ್ಪಾಗಿ ಸಂತೋಷ ನೆಮ್ಮದಿ ನೀಡಿತು ಆಶೀರ್ವದಿಸಿ 🙏❤️ ಮಾಡುವೆ🙏
@revathihegde4966
@revathihegde4966 11 ай бұрын
ಶ್ರಾವಣ ಸಂಪತ್ ಶುಕ್ರ ವಾರದ ಹಾಡು ತುಂಬಾ ಅರ್ಥಗರ್ಭಿತವಾದದು. ನಾನು ಜೊತೆಗೆ ಹೇಳ್ದೆ.ತುಂಬಾ ಖುಷಿಯಾಯಿತು. ತುಂಬಾ ತುಂಬಾ ಧನ್ಯವಾದಗಳು. ಹಳೆಯ ಹಾಡುಗಳು ಮಾಸಿ ಹೋಗುವ ಮುನ್ನ ಸಿಕ್ಕಿತೆನೆಗೆ ಭಾಗ್ಯ. (ಕೈಗೆತ್ತಿಕೊಳ್ಳೊ eಣ.).
@s.m.kuppi.9349
@s.m.kuppi.9349 2 жыл бұрын
ಹರೇ ಶ್ರೀನಿವಾಸ.👌👌👌👌👌🙏🙏🙏🙏🙏 ವಂದನೆಗಳು ಗುರುಗಳೇ ಹರೇ ಶ್ರೀನಿವಾಸ
@ashabayanna7731
@ashabayanna7731 2 жыл бұрын
ತುಂಬಾ ಚೆನ್ನಾಗಿ ಹಿಂಪಾಗೀ ಇದೆ ಕೇಳಲು ನಾವೇ ಧನ್ಯರು ಅಮ್ಮನೀಮಗೆ ಆರ್ಯರು ಆರೋಗ್ಯ ಕೂಟ್ಟು ಸಲಹಾ ಲೀ 🙏🙏 ಹರೇ ಶ್ರೀನಿವಾಸ ❤️
@chirushashi2596
@chirushashi2596 Жыл бұрын
Namastuy
@vasanthiparagi5782
@vasanthiparagi5782 11 ай бұрын
ಹಾಡು ಕೇಳಿ ಬಾಲ್ಯದ ನೆನಪು ಬಂತು ಒಬ್ಬರ ಮನೆ ಯಲ್ಲಿ ಈ ಹಾಡನ್ನು ಹೇಳು ತಿದ್ದರು ಆಗ ಅವರು ಪ್ರತಿ ಶುಕ್ರವಾರ ನಮ್ಮನ್ನು ಕರೆಯುತ್ತಿದ್ದರು
@vijayalaxmibagal2506
@vijayalaxmibagal2506 2 жыл бұрын
ನೀವು ಹಾಡಿದ ಹಾಡನ್ನು ನಾವು ಪ್ರತಿನಿತ್ಯ ಶುಕ್ರ ಶ್ರಾವಣ ಗೌರಿ ಮುಂದೆ ಹಾಡ್ತಾ ಇದ್ದೇವೆ ನನಗೆ ನಿಮ್ಮ ಹಾಡು ಕೇಳಿ ಬಹಳ ಸಂತೋಷವಾಯಿತು
@ratnajoshi7114
@ratnajoshi7114 2 жыл бұрын
ಹಾಡು ತುಂಬಾ ಭಕ್ತಿ ಪೂರ್ವಕ ಹಾಡಿರುವೆರೀ ತುಂಬಾ ಧನ್ಯವಾದಗಳು ನಮ್ಮ ತಾಯಿ ಯ್ ನೆನಪಾಯಿತು
@alkadambal
@alkadambal 2 жыл бұрын
Even i remember my mother whenever i hear this song, she use to sing on every Friday, my eyes will full with tears by remembering her, my mother was great 🙏🙏
@lathavs798
@lathavs798 2 жыл бұрын
In
@lathavs798
@lathavs798 2 жыл бұрын
I remember my mother to hear this song thank you
@smithaak9570
@smithaak9570 2 жыл бұрын
Thanku bhal chalo anstu mansige Anand ayutu shravan masdali shukrvar shnivar nimmdu hada keltini Thanku so much🙏🏽🙏🏽🙏🏽🙏🏽🌹🌹🌹
@radhabai8474
@radhabai8474 4 күн бұрын
Bahala. Channagi. Hadiddri.👌🙏🙏
@user-te5pt9hv1d
@user-te5pt9hv1d 18 күн бұрын
Thank you my mother was singing this song
@anusuyaparthasarathy2203
@anusuyaparthasarathy2203 2 жыл бұрын
Thank God, I got the Video at the right time. My Beloved Mother in Law used to sing this Song on every Shampath Shukra Vara in the same tone as in the Video
@bharatikatti221
@bharatikatti221 2 жыл бұрын
ತುಂಬಾ ಚೆನ್ನಾಗಿದೆ ಹೇಳಿದ್ದಕ್ಕೆ ಧನ್ಯವಾದಗಳು,🙏🙏🙏🙏🙏🙏🙏👌👌👌👌👌👌
@shailajasj3922
@shailajasj3922 Жыл бұрын
ಶುಕ್ರವಾರ ದ ಗೌರಿ ಹಾಡು ಕೇಳಿ ಧನ್ಯಳಾದೆ.ಧನ್ಯವಾದಗಳು.
@parvathytp5574
@parvathytp5574 2 жыл бұрын
Abbhabha enthaha sundaravada hadu . Heartful toughting song . I am very happy . 🙏 Thanks so much 💗💕. Thanks for hadugararige .
@vasudavaupadhya4097
@vasudavaupadhya4097 2 жыл бұрын
ಸಂಪತ್ತು ಶುಕ್ರವಾರ ಮೊದಲ ದಿನ ವೇ ನಿಮ್ಮ ಈ ಹಾಡನ್ನು ನಾನು ಹೇಳಿದೆ.ತುಂಬಾ ಕುಶಿ ಆಯಿತು ಧನ್ಯವಾದಗಳು.
@gayithridevi2178
@gayithridevi2178 2 жыл бұрын
Tumba chennaagi HADU heliddhare 🙏🙏🙏🙏🙏🙏🙏🙏🙏🙏🙏
@vasanthishekar3237
@vasanthishekar3237 2 жыл бұрын
When we were in joint family about 20 yrs back we daughters in law used to sing with mother in law on all sampath Friday's.Thank you
@RohineeVenkataramu
@RohineeVenkataramu Жыл бұрын
ಸಂಪತ್ತು ಶುಕ್ರವಾರದ ಹಾಡು ಕೇಳಿ ಬಹಳ ‌ಸಂತೋಷವಾಯಿತು ನಿಮಗೆ ಧನೈವಾದಗಳು
@sowbhagyads2323
@sowbhagyads2323 2 жыл бұрын
Is any other song gives Divine piousing satisfaction than this poetry of surrendering self to God on SHRAVANA celebration sung superly
@radhabai8474
@radhabai8474 11 күн бұрын
Bahala. Channagi. Haddiri. Thumba. Santhosa🎉
@sumamk-zy9hj
@sumamk-zy9hj 4 күн бұрын
🎉❤🎉😂😢😮😅😊
@sumamk-zy9hj
@sumamk-zy9hj 4 күн бұрын
😂🎉😂😂
@krishnavenisn1654
@krishnavenisn1654 2 жыл бұрын
ಒಳ್ಳೆದಾಯ್ತು,ನಮಗೆ ರಾಗ ಅಷ್ಟು ಬರುತ್ತಿರಲಿಲ್ಲ.
@nirmalanagendra8128
@nirmalanagendra8128 Жыл бұрын
Usually I have heard only ladies singing but this is awesome
@vandanapurohit9445
@vandanapurohit9445 11 ай бұрын
🙏Tumba Dhanyawadglu.Hadu keli prassna ansutte.
@siriprabhasiriprabha4694
@siriprabhasiriprabha4694 2 жыл бұрын
ವಾಹ್ ಅದ್ಭುತ ಸಾಹಿತ್ಯ ಹಾಡಿದವರು ಸೂಪರ್ ಧನ್ಯವಾದಗಳು ಸರ್ 🙏🙏🙏🙏
@arathihoskote1162
@arathihoskote1162 2 жыл бұрын
ಶ್ರೀ ನಾರಾಯಣ ಬಹಳ ಚೆನ್ನಾಗಿದೆ ಸರ್
@sujathadeshpande9329
@sujathadeshpande9329 Жыл бұрын
ಹರೇ ಶ್ರೀನಿವಾಸ.. 🙏 ಧನ್ಯವಾದಗಳು.
@shailajasj3922
@shailajasj3922 11 ай бұрын
ಶುಕ್ರವಾರ ದ ಹಾಡು ಕೇಳಿ ಧನ್ಯಳಾದೆ.
@hemalatakulkarni3527
@hemalatakulkarni3527 Жыл бұрын
Tq so much really you🙏🙏🙏🙏🙏🙏🙏🤴🤴🤴 are 👌👌👌👌👌👌👌👌👌👌👌sampat shukravar heliddakke tq very much❤❤ God bless you🙏🙏🙏🙏🙏🙏🙏👍👍👍 7:35
@indushivu3042
@indushivu3042 2 жыл бұрын
Hare Krishna Hare Srinivasa...
@sarithamahesh674
@sarithamahesh674 2 жыл бұрын
ತುಂಬಾ ಚೆನ್ನಾಗಿದೆ ಹಾಡು ನಮಸ್ಕಾರಗಳು ನಿಮಗೆ
@sheshaav
@sheshaav 2 жыл бұрын
Thumba channaghi hadidheeri Keli santhoshavaethu
@gayithridevi2178
@gayithridevi2178 2 жыл бұрын
Tumba chennaagi HADU heliddhare 🙏🙏🙏🙏🙏🙏🙏🙏🙏
@kvrhari
@kvrhari 2 жыл бұрын
ಬಹಳ ಚೆನ್ನಾಗಿ ಹಾಡಿರುವಿರಿ👌👏🙏
@gayathrimk8575
@gayathrimk8575 Жыл бұрын
Sri Mahalakshmiaye namo namaha 🙏🙏🙏🙏🙏🙏🙏🙏🙏🙏🍈🍒🌼🌷🍊🍊🍓🌻💮🌸⚘🏵🍎🍏🍇🧁🌹🍦
@vijayaagere3850
@vijayaagere3850 Жыл бұрын
ಶುಕ್ರವಾರದ ಹಾಡು ಕೇಳಿ ಬಹಳ ಸಂತೋಷ ವಾಯಿತು
@nagalakshmib8282
@nagalakshmib8282 18 күн бұрын
🙏🙏🌺🙏🌺🙏🌺🙏🌺🙏🙏 శ్రావణ శుక్రవారద హడు తుంబ చెన్నాగిదె🙏🙏🙏🙏🙏🙏👌👌👌👌👌🤝🤝🤝🤝
@shylagirimaji7847
@shylagirimaji7847 2 жыл бұрын
Very nice and thoughtful upload. Shravana maasa kke thumba chennagide 🙏🙏💐💐👌👌👏👏
@Kiladidhanu07Kiladidhanu-bd1ye
@Kiladidhanu07Kiladidhanu-bd1ye Жыл бұрын
Super.hadu.keli.anandavaeitu.dhanyavadgalu
@geethamv9911
@geethamv9911 11 күн бұрын
Tumba chennagide. Dhanyavaad agalu. 🌹🌺🙏🙏🙏🙏🌹🌺
@renukamargol2061
@renukamargol2061 2 жыл бұрын
Artha adur Inna channag irrutittu. 🙏 Swolpa swolpa matra arta aitu.
@vijayalaxmi4197
@vijayalaxmi4197 2 жыл бұрын
ಧನ್ಯವಾದಗಳು 🙏ಚೆನ್ನಾಗಿದೆ,
@ashwinibenakatti6587
@ashwinibenakatti6587 2 жыл бұрын
I like all your songs varava kode my favorite....thank you so much
@heman8993
@heman8993 2 жыл бұрын
Sariyadha samayakke 5 shravana shukravaradahasannu upload madiddiri tumba channagide dhanyavadagalu 👌👌👍👍🙏🙏
@vyankatraman9701
@vyankatraman9701 11 ай бұрын
Exlent.thanku
@Lalilthambha
@Lalilthambha Жыл бұрын
ತುಂಬಾ ಚನ್ನಾಗಿ ಹಾಡಿದ್ದೀರಾ., ಧನ್ಯವಾದಗಳು 🙏🙏🙏
@arjunkulkarni2044
@arjunkulkarni2044 2 жыл бұрын
Hare Shrinivas 🙏
@lakshmivasudev6626
@lakshmivasudev6626 11 ай бұрын
🙏🏻ತುಂಬಾ ಚೆನ್ನಾಗಿ ಹಾಡಿದ್ದೀರಿ 👏🏼🙏🏻
@shreyasjoshi3742
@shreyasjoshi3742 11 күн бұрын
Thank u so much 🙏🙏
@snkulkarni5997
@snkulkarni5997 2 жыл бұрын
Hare Shrinivasa 🙏🙏🙏🙏🙏
@anandaprasad4124
@anandaprasad4124 Жыл бұрын
Best song for sravana sukrawara Sarvey jana sukhinobhawanthu🙏🙏🙏🙏🙏🙏 1 .9.2023
@rajani8563
@rajani8563 Жыл бұрын
Hare Srinivasa🙏nimma voice nalli kelode ondu samadhana khushi trupti. no words to explain 🙏👌👌
@sudhindrabukkebag7502
@sudhindrabukkebag7502 2 жыл бұрын
ಚಿಕ್ಕಂದಿನಲ್ಲಿ ನಮ್ಮ ತಾಯಿ ಅನ್ನುವದು, ಈಗ ನನ್ನ ಅರ್ಧಾಂಗಿ ಅನ್ನುವದು ಕಣ್ಣಮುಂದೆ ಬಂದಿತು. ಧನ್ಯವಾದ ಪುಜ್ಯಾರೆ. 🙏 Thank you KZbin
@bhagyashreehallad9539
@bhagyashreehallad9539 Жыл бұрын
🙏🙏🙏💐💐💐👍👌👌👌
@vaishalihalbe172
@vaishalihalbe172 2 жыл бұрын
Lyrics, the traditional tune and the singing....awesome 🙏👌👌🙏
@gayithridevi2178
@gayithridevi2178 2 жыл бұрын
Dhanyavadagalu gurugaligy 🙏🙏🙏🙏🙏🙏🙏🙏🙏🙏🙏
@namitharao3675
@namitharao3675 2 жыл бұрын
ಚೆನ್ನಾಗಿ ಹಾಡಿದೀರಿ🙏🙏🙏🙏⚘🌷
@shashikalajoshi5331
@shashikalajoshi5331 2 жыл бұрын
Shanivard hadu Saha hakri sir 🙏
@nageshcs781
@nageshcs781 11 ай бұрын
🙏🏼👌🏼👌🏼with sahithya very nice
@shivarudrammat4493
@shivarudrammat4493 2 жыл бұрын
Super lyrics super singing style thank you so much sir 👏👏👏👏🙏🙏🙏
@raghavendradeshpande3725
@raghavendradeshpande3725 2 жыл бұрын
Super
@balaramrao6655
@balaramrao6655 2 жыл бұрын
ಚನ್ನಾಗಿದೆ
@Sukurthanv1999
@Sukurthanv1999 2 жыл бұрын
Very Nice singing 👌🏼👌🏼👌🏼👌🏼👌🏼👌🏼👌🏼
@keshavgalagali8548
@keshavgalagali8548 2 жыл бұрын
ಅತ್ಯುತ್ತಮ
@lakshmivishwanath3400
@lakshmivishwanath3400 2 жыл бұрын
🙏🏻🙏🏻🙏🏻🙏🏻🙏🏻🙏🏻🙏🏻ಧನ್ಯವಾದಗಳು 🙏🏻
@swarnaravi6481
@swarnaravi6481 18 күн бұрын
ತುಂಬಾ ಚೆನ್ನಾಗಿದೆ. 🙏🙏 ಧನ್ಯವಾದಗಳು
@bharatimathad4042
@bharatimathad4042 18 күн бұрын
Dhanyawadagalu tamage.
@chhayasophias8086
@chhayasophias8086 2 жыл бұрын
ತುಂಬಾ ಚಂದವಾಗಿ ಹಾಡಿದ್ದಿರಿ.thanks 🙏
@subhadradp2801
@subhadradp2801 2 жыл бұрын
ತುಂಬು ಹೃದಯದ ವಂದನೆಗಳು
@malathic4865
@malathic4865 2 жыл бұрын
Very nice 👌👌with lyrics thank you
@gayathrimk8575
@gayathrimk8575 2 жыл бұрын
Sri Mahalakshmiaye namo namaha 🙏🙏🙏🙏🙏🙏🙏🙏🙏🙏🌹🌺🥀🙏⚘🍎🍋🍒🌸🍇🏵🍏🌼🍓🌻🍈🍋
@tnhrao2128
@tnhrao2128 Жыл бұрын
Sree Acharyarige aneka namaskaragalu. 🙏🙏🙏🙏🙏
@karthiknam1
@karthiknam1 2 жыл бұрын
ಅದ್ಭುತ 🙏🏻
@bhagyashreenelwadkar6867
@bhagyashreenelwadkar6867 2 жыл бұрын
Super
@shubhamgangoor1785
@shubhamgangoor1785 2 жыл бұрын
Very nice 👌
@geetharaghavendrarao1742
@geetharaghavendrarao1742 2 жыл бұрын
ತುಂಬಾ ಚೆನ್ನಾಗಿ ಇಂಪಾಗಿ ಸ್ಪಷ್ಟ ವಾಗಿ ಹೇಳಿದೀರಾ ನಮಸ್ಕಾರ ಗಳು
@varshabhaskar8044
@varshabhaskar8044 Жыл бұрын
ಎಂಥ ಸುಂದರ ವಾದ ಹಾಡು 🙏🙏🙏🙏🙏🙏🙏🙏
@basavarajjerkal3397
@basavarajjerkal3397 2 жыл бұрын
Super hadu
@karunajoshi7585
@karunajoshi7585 2 жыл бұрын
आपने श्रावण शुक्रवार का श्री महालक्ष्मी गौरी का गीत बहुत अच्छे तरीकेसे पेश की है। मेरे मा की याद आपने दिला दी।
@anusharma5105
@anusharma5105 2 жыл бұрын
Thank you for sharing. I remembered my mother who used to sing this every year🙏🙏🙏
@t.r.muralidhar3091
@t.r.muralidhar3091 2 жыл бұрын
Thumba channagiedhe, 🙏🙏
@bhagyalakshmi7268
@bhagyalakshmi7268 2 жыл бұрын
ಸೂಪರ್
@bharatimathad4042
@bharatimathad4042 18 күн бұрын
Nimma eelaa hadu stotra mmatragagalu ellvu tumba tumba channagive varnisavalla. Gandhrvar devara anugrha gurugala tande taie hagu hiriyara aheerwada nimma mele bhalavide.
@chetanashambhat
@chetanashambhat 4 күн бұрын
Chennagide hadu
@radhikajoshi287
@radhikajoshi287 18 күн бұрын
Tumba chennagide dhanyavadgalu
@chandrasathyamurthy968
@chandrasathyamurthy968 2 жыл бұрын
Dhanyavadagalu 🙏🙏🙏
@gangarajashekar2149
@gangarajashekar2149 2 жыл бұрын
Supper thank u very much
@padmanagesh8889
@padmanagesh8889 2 жыл бұрын
Very nice, voice also.. 👌🙏🙏🙏
@kamalamohanmohan1427
@kamalamohanmohan1427 11 ай бұрын
ನಿಮ್ಮ ವಾಯ್ಸ್ ತುಂಬಾ ಚೆನ್ನಾಗಿದೆ ಮತ್ತು ಸಾಹಿತ್ಯ ಕ್ಲಾರಿಟಿ ಆಗಿದೆ ನಾವು ನಿಮ್ಮ ಜೊತೆ ಹಾಡಲು ತುಂಬಾ ಸರಳವಾಗಿದೆ ಧನ್ಯ ವಾದಗಳು
@kaverihireamth2970
@kaverihireamth2970 2 жыл бұрын
Esta sari kelidru kelbeku anisute super sir
@ashokkulkarni5265
@ashokkulkarni5265 2 жыл бұрын
The Best
@gayithridevi2178
@gayithridevi2178 2 жыл бұрын
Chennaagi HADU heliddhare 👌👌🙏🙏🙏🙏🙏
@srikanthss8145
@srikanthss8145 2 жыл бұрын
Happy very nice
@mmadhu4979
@mmadhu4979 10 ай бұрын
Excellent song and your singing way is awesome 🙏🙏🙏🙏🙏🙏🙏👌👌👌👌👌👌👏👏👏👏👏
@manjulagp107
@manjulagp107 2 жыл бұрын
Excellent sir, my Grandmother used to sing in the same style,TQ very much
@jyothsnamn2807
@jyothsnamn2807 2 жыл бұрын
ತುಂಬಾ ಚೆನ್ನಾಗಿ ಸಾಹಿತ್ಯಕ್ಕೆ ಸಾರಾಗವಾಗಿ ಹಾಡ್ಡಿಧೀರ.... ಧನ್ಯವಾದಗಳು 🙏 ನಾನು ಇದನ್ನು ಹಾಡಲು ಬಹಳ ಸಮಯ ತೆಗೆದು ಕೊಂಡರೂ... ತಡ ವರಿಸಯುತ್ತಿದೆ.... ಎರಡು ವರ್ಷ ಹಾಡಿ ಬಿಟ್ಟು ಬಿಟ್ಟೆ.... ಈಗಲೂ ನಾನು ಹಾಡದ್ದ್ ನ್ನು ನೆನಪು ಮಾಡಿಕೊಂಡರೆ ನಗು ಬರುತ್ತೆ..... ಹಾಡಲ್ಲಿ ಬರುವ ತಿಂಡಿಗಳ ಬಕ್ಷಗಳ ಹೆಸರ್ ಕೇಳಲು ಬಲು ಚೆಂದ .. ಅಷ್ಟೊಂದು ಮಾಡಿ ನೀವೇದ್ಯ ಮಾಡುತಿದ್ದರರೆಂದರೆ ಅವರ ಶಕ್ತಿ ಶ್ರದ್ದೆ ಮೆಚ್ಚುಲೇಬೇಕು.... ನಾವು ನಿಜವಾಗಿ ಅಲ್ಪರು... ನೀವು ಇದನ್ನು ನಮಗೆ ಹಾಡ್ಡಿಧಕ್ಕೆ ಇನ್ನೊಮೆ ತುಂಬು ಹೃದಯದ ಧನ್ಯವಾದಗಳು 🙏
@mahadevmiskin4826
@mahadevmiskin4826 2 жыл бұрын
ಚೆನ್ನಾಗಿ ಹಾಡಿದ್ದೀರಿ🙏🙏💐
@ramamaniy.s9783
@ramamaniy.s9783 Жыл бұрын
🙏ಚನ್ನಾಗಿ ಹೇಳಿ ಮನಸುಗಳು ಮುದ ಬಕುತಿ ಮೂಡಿತು
@pushpashirguppi618
@pushpashirguppi618 Жыл бұрын
😅ನಮಸ್ಕಾರ ಚೆನ್ನಾಗಿ ಹಾಡಿದಿರಿThanks 19:03
@renukamargol2061
@renukamargol2061 2 жыл бұрын
It was so wonderful to listen to you with this light music ur voice is sakshat Lakshmi.
@jayasheelasureshkannadawor102
@jayasheelasureshkannadawor102 2 жыл бұрын
Tumba channagi haadiruviri , NAMMA. AMMA Haduttiddari. Attemaneyalli eihabba illa Keeli Santhosha vaeitu. Thank you,
@maheshpattepur7551
@maheshpattepur7551 2 жыл бұрын
Om Namah Shivay 🙏
Lakshmi Shobhane | With LYRICS | Sri Vadiraja Teertharu
42:31
Daasoham
Рет қаралды 296 М.
Oh No! My Doll Fell In The Dirt🤧💩
00:17
ToolTastic
Рет қаралды 6 МЛН
Dad Makes Daughter Clean Up Spilled Chips #shorts
00:16
Fabiosa Stories
Рет қаралды 2,2 МЛН
Harana kumarana sravanamasa song
32:55
Chandana Deshmukh
Рет қаралды 40 М.
Parvati Kalyana | With Lyrics | Sri Tande Purandara Dasaru
16:51
Daasoham
Рет қаралды 1,6 МЛН