Shri siddeshwar swamiji pravachana in Kannada at hubli. personalities from ordinary to extraordinary

  Рет қаралды 96,029

VIVEK ವಿಚಾರ

VIVEK ವಿಚಾರ

Күн бұрын

*ಒಂದು ದಿನ ಒಂದು ಸಣ್ಣ ಬೀಜ ಹಾಗು ಒಂದು ಕಲ್ಲಿಗೆ ತರ್ಕ ನಡಿತೈತಿ ಬೀಜಕ್ಕೆ ಕಲ್ಲು ಕೇಳಿತು ಎಷ್ಟು ದಿನ ಅಂತ ಇಲ್ಲೆ ಕುಳತಿದಿಯ್ಯ ಅಂತು, ಆಗ ಬೀಜ ಹೇಳಿತು ಇನ್ನು ಸ್ವಲ್ಪ ತಡಿ ಮಳೆಯ ಬರಲಿದ್ದಾನೆ ಆಗ ನನ್ನ ಮಹತ್ವ ನಿನಗೆ ಗೋತ್ತಗತೈತಿ ಅಂತು ಬೀಜ..
ಕಲ್ಲು ಹೇಳಿತು ಎಷ್ಟೂ ವರ್ಷದಿಂದ ಇಲ್ಲೆ ಕುಳತೈನಿ ನಾನೆ ಏನು ಆಗಿಲ್ಲ ನೀನು ಏನು ಆಗತಿಯಾ ಅಂತು ಕಲ್ಲು...
ಮಳೆ ಪ್ರಾರಂಭ ಆಯಿತು ಬೀಜ ಮೊಳಕೆ ಒಡೆಯಿತು ಸಸಿ, ಹೆಮ್ಮರವಾಗಿ ಮರವಾಗಿ ವೃಕ್ಷ ಆಗಿ ಬೆಳೆಯಿತು....
ಆಗ ಆ ಕಲ್ಲು ಹೇಳಿತು ಎಷ್ಟೂ ತಂಪು ನೀನು ಎಷ್ಟೊಂದು ಸುಂದರವಾಗಿದಿಯಾ ಅಂತು...
ಆಗ ಮರ ಕಲ್ಲಿಗೆ ಹೇಳಿತು ನೀನು ಸುಂದರವಾಗಿ ಅದಿಯಾ ನೀನು ಶಿಲ್ಪಿಯ ಕಡೆ ಹೋಗು ಅತಿ ಸುಂದರವಾಗಿ ಕಾಣುತಿಯಾ ಅಂತು ಮರ....
ನೋಡಲು ಕೆಲವರು ಕಲ್ಲಿನತರಹ ಇರಬಹುದು ಬೀಜದ ತರಹ ಇರಬಹುದು ಪ್ರತಿಯೊಬ್ಬರಿಗೂ ಮನುಸ್ಸು ಸ್ವಚ್ಚ ಮನಸಿನಿಂದ ಇದ್ದರೆ ಕಲ್ಲಿನ ತರಹ ಶೀಲ್ಫಿಯಾಗಬಹದು ಬೀಜದ ತರಹ ಮರವು ಆಗಬಹುದು
ಅದಕ್ಕೆ ಸ್ವಚ್ಚ ಮನಸ್ಸು ಬೇಕು ಅಷ್ಟೇ ಮನುಷ್ಯನೇ ನೀನು ಸಾಮನ್ಯನಲ್ಲ ಅಸಾಮಾನ್ಯ...!
*****
ಇಟಲಿ ದೇಶದಲ್ಲಿ ರೋಮ್ ಶಹರದಲ್ಲಿ ಒಬ್ಬ ಬಾಲಕ ರಸ್ತೆಯಲ್ಲಿ ಹೋಗುತಿದ್ದ ಆ ಬಾಲಕನ ಹೆಸರು ಮೈಕೆಲ್ಯಾಂಜೆಲೊ ಇವನಿಗೆ ಒಬ್ಬ ಸಿರಿವಂತ ಮನೆಯ ಮುಂದೆ ಕಲ್ಲು ಕಂಡಿತು ಆಗ ಆ ಸಿರಿವಂತನ ಭೇಟಿ ಮಾಡಿ ತಮ್ಮಿಂದ ಸಹಾಯ ಬೇಕು ಅಂತ ಕೇಳಿದ ಸಿರಿವಂತ ಇವನನ್ನು ನೋಡಿದ ಸಾದಾಸಿದಾ ಬಾಲಕನ ನೋಡಿ ಏನು ಬೇಕು ಅಂತ ಕೇಳಿದ ಆ ಬಾಲಕ ಹಣ ಕೇಳಲಿಲ್ಲ ನಿಮ್ಮ ಮನೆಯ ಅಂಗಳದಲ್ಲಿ ಇರವ ಕಲ್ಲು ಬಂಡೆ ಬೇಕು ಅಂದ,,
ಸಿರಿವಂತ ಅದರಲ್ಲಿ ಏನು ಇದೇ ತೆಗೆದುಕೊಂಡು ಹೋಗು ಅಂದ
ಸಿರಿವಂತ ನೀಡಿರುವ ಕಲ್ಲು ಬಂಡೆ ತಂದು ಕೆತ್ತನೆ ಪ್ರಾರಂಭ ಮಾಡಿದ ಆ ಕಲ್ಲು ಬಂಡೆಯಲ್ಲಿ ಡೇವಿಡ್ ಎಂಬ ಮೂರ್ತಿ ಕೆತ್ತನೆ ಮಾಡಿದ ಆ ಕೆತ್ತನೆ ಮಾಡಿದ ಮೂರ್ತಿಯನ್ನ ದೇಶ ವಿದೇಶಗಳಿಂದ ಜನತೆ ನೋಡಲು ಪ್ರಾರಂಭ ಮಾಡಿದರು ಈ ಮೂರ್ತಿಯಿಂದ ದೇಶ ಪ್ರವಾಸಿ ತಾಣ ಆಯಿತು ಇಟಲಿ ದೇಶ ಸಿರಿವಂತ ಆಯಿತು...
ಸಾಮಾನ್ಯ ವ್ಯಕ್ತಿಯಿಂದ ಅಸಾಮಾನ್ಯ ಕೆಲಸ ಮಾಡಿದ ಅದೇ ಸ್ವಚ ಮನಸ್ಸೀಂದ ಸಾಧನೆ ಮಾಡಿದ....
ನೋಡುವ ದೃಷ್ಟಿ ಸರಿ ಇರಬೇಕು ಏನು ಬೇಕಾದರೂ ಮಾಡಬಹುದು..
ಪರದೇಸಿ ದೇಶದಲ್ಲಿ ಒಬ್ಬ ತಾಯಿ ತನ್ನ ಮಗನನ್ನು ಶಾಲೆಗೆ ಕಲಿಯಲು ಕಳಿಸಿದ್ದಳು ಈ ಬಾಲಕ ಸರಿಯಾಗಿ ಓದುತಿಲ್ಲ ಅಂತ ಆ ತಾಯಿಯನ್ನು ಕರೆಸಿ ನಿಮ್ಮ ಮಗನಿಗೆ ನಾವು ಶಿಕ್ಷಣ ಕೂಡುವುದು ಸಾಧ್ಯವಿಲ್ಲ ಅಂದ್ರು. ಆಗ ಆ ತಾಯಿ ಹೇಳಿದಳು ನನ್ನ ಮಗ ದೇಶಕ್ಕೆ ಕೀರ್ತಿ ತರುವಂತಹ ಕೆಲಸ ಮಾಡುತ್ತಾನೆ ಅಂತ ಆ ಶಿಕ್ಷಕಿಗೆ ಹೇಳಿದಳು ನಿಮಗೆ ನಮ್ಮ ಮಗನನ್ನು ನೀವು ಅರ್ಥ ಮಾಡಿಕೊಳ್ಳಲು ಆಗಿಲ್ಲ ನನ್ನ ಮಗನ ಸಾಮರ್ಥ್ಯ ನನಗೆ ಗೋತ್ತು ಅಂತ ಮನೆಯಲ್ಲಿ ತಾಯಿ ಶಿಕ್ಷಣ ನೀಡಿ, ಮುಂದೆ ಈ ಬಾಲಕ (ಥಾಮಸ್ ಎಡಿಸನ್) ಜಗತ್ತಿಗೆ ಬೆಳಕು ನೀಡುವ ವಿದ್ಯುತ್ ದೀಪವನ್ನು ಕಂಡು ಹಿಡಿದು ಜಗತ್ತಿಗೆ ಪ್ರಸಿದ್ದಿಯಾದ...
ಸಣ್ಣವರು ಅಂತ ಬೀಡಬಾರದು ಅವರಲ್ಲಿ ಏನರ ಒಂದು ಶಕ್ತಿ ಇರತದ ನನ್ನ ೧೦೦ಕ್ಕೆ ನೂರು, ತೋಂಬತ್ತ ತಗೆದೆಕೋಂಡಿಲ್ಲ ಅಂತ ಬೇಜಾರು ಆಗಬಾರದು 35%ತಗೆದುಕೂಳ್ಳವರಲ್ಲಿ ಅಸಾಮಾನ್ಯ ಕೆಲಸ ಆಗತ ಅನ್ನುವುದು ಅರಿಯಬೇಕು ಅದಕ್ಕೆ ಮನುಸು ಸ್ವಚ್ಚ ಇರಬೇಕು ಅಷ್ಟೇ...
ನಮ್ಮ ದೇಶದ ಮಹಾತ್ಮಗಾಂಧಿಜಿಯವರು ಶಾಲೆಯಲ್ಲಿ 35 ಮಾರ್ಕ್ ತೆಗೆದುಕೊಂಡು ಜಗತ್ತಿಗೆ ಪ್ರಸಿದ್ದಿಯಾದರು..
ಸ್ವಚ್ಚ ಮನಿಸ್ಸಿಂದ ಕಾಯಕ ಮಾಡಿದರೆ ದೃಷ್ಟಿ ಸರಿ ಇದ್ದರೆ
ಕವಿರತ್ನ ಕಾಳಿದಾಸ, ಥಾಮಸ್ ಎಡಿಸನ್, ಮಹಾತ್ಮಾ ಗಾಂಧಿ, ಮೈಕೆಲ್ಯಾಂಜೆಲೊಯವರ ತರಹ ಸಾಧನೆ ಮಾಡಬಹುದು....
****
ಸಾಧನೆಗೆ ಸ್ವಚ್ಚ ಮನಸ್ಸು ಬೇಕು

Пікірлер: 32
@manandabagali6066
@manandabagali6066 2 жыл бұрын
🙏🙏
@nirmalaupase6499
@nirmalaupase6499 3 жыл бұрын
🙏🙏🙏🌹🌹🌹
@datthatrayabhat3163
@datthatrayabhat3163 2 жыл бұрын
🙏🙏🙏🙏🙏
@saraswathinh1098
@saraswathinh1098 3 жыл бұрын
Soooppeeerrrrrr guruji
@shekhartelasang5030
@shekhartelasang5030 3 жыл бұрын
Super
@saraswathinh1098
@saraswathinh1098 3 жыл бұрын
Jai Sri gurudev
@sharanukalashetty596
@sharanukalashetty596 4 жыл бұрын
ಸೂಪರ್
@basawarajuy5212
@basawarajuy5212 4 жыл бұрын
Very good message to society
@hubballi6302
@hubballi6302 2 жыл бұрын
🙏🙏🙏🙏🙏👌ಸೂಪರ್
@vg5542
@vg5542 3 жыл бұрын
🙏
@MRKISHANRW2222
@MRKISHANRW2222 4 жыл бұрын
Wonderful 👌
@anjinappap9011
@anjinappap9011 4 жыл бұрын
Most useful lectures for all of us. Anjanappa. P
@praveentalawar7376
@praveentalawar7376 4 жыл бұрын
Latest speach
@guddappaip6781
@guddappaip6781 4 жыл бұрын
Moral news for society
@nagarajsamsung5477
@nagarajsamsung5477 3 жыл бұрын
Jai gurudev 🌹🌹🌹🙏🙏🙏
@shashiangadi4278
@shashiangadi4278 9 ай бұрын
Ffshul
@neelappakummi9202
@neelappakummi9202 4 жыл бұрын
💐💐💐🙏🙏
@buddamsharanam2899
@buddamsharanam2899 3 жыл бұрын
🌺🌸🌹GURUVE 🥀🌹🌷 ♥️ NINNA♥️CHARANA 🏵️🌺🌹 KAMALAGALIGE 🌸🏵️🌺🌷🥀 PADAGALIGE 🌹🏵️🌷🌸🌺 KOTI KOTI NAMAN 🙏🙏🙏🙏🙏🙏🙏
@shubashhundekar2585
@shubashhundekar2585 3 жыл бұрын
ಗುರುಗಳಿಗೆ ಪ್ರಣಾಮಗಳು 🙏🙏🙏🙏🙏
@bsreddy5585
@bsreddy5585 3 жыл бұрын
Om Namah Shivaya
@baluone2010
@baluone2010 4 жыл бұрын
ಸ್ವಾಮಿ ವಿವೇಕಾನಂದರ ನಿರಂತರ ಸ್ಫೂರ್ತಿಯ ಕೃತಿ/ನುಡಿ ಗಳನ್ನು ಕನ್ನಡದಲ್ಲಿ ಕೇಳಲು, ಹೆಚ್ಚಿನ ವೀಡಿಯೊಗಳಿಗಾಗಿ ಪ್ಲೇಪಟ್ಟಿಗಳ ಕೆಳಗೆ ಬ್ರೌಸ್ ಮಾಡಿ, kzbin.info/www/bejne/fIScXperiNaalck
@bhimashankarsr4550
@bhimashankarsr4550 4 жыл бұрын
Very nice
@prakashsoppin7747
@prakashsoppin7747 4 жыл бұрын
It is jeevansmbruta. Evergreen
@vittalteli199
@vittalteli199 4 жыл бұрын
🌹🌹🌹🌹💐🙏🏼
@vittalmarayi2030
@vittalmarayi2030 4 жыл бұрын
Om
@saraswathinh1098
@saraswathinh1098 3 жыл бұрын
Life is a celebration, celebrate🎉🎊life😘 live life king-size 💜Life is indeed beautiful ❤ Say yes 2 life 😍
@shekharsutar9676
@shekharsutar9676 4 жыл бұрын
🙏🙏
@akshatapatil9279
@akshatapatil9279 4 жыл бұрын
🙏🙏🙏🙏🙏
@shridharmalaji1154
@shridharmalaji1154 4 жыл бұрын
🙏
@rajutalawar7407
@rajutalawar7407 4 жыл бұрын
🙏🙏🙏🙏🙏🙏
Sri Siddheshwar Swamiji's discourse on Patanjali Yoga Sutra - Kannada Video1
50:45
Jnanayogashrama, Vijayapura
Рет қаралды 131 М.
إخفاء الطعام سرًا تحت الطاولة للتناول لاحقًا 😏🍽️
00:28
حرف إبداعية للمنزل في 5 دقائق
Рет қаралды 50 МЛН
Как мы играем в игры 😂
00:20
МЯТНАЯ ФАНТА
Рет қаралды 3,4 МЛН
Крутой фокус + секрет! #shorts
00:10
Роман Magic
Рет қаралды 28 МЛН
Siddeshwar Swamiji at Ramakrishna Vivekananda Ashrama - Hubli on 13 Mar 2020.
15:53
Hubballi Ramakrishna Vivekananda Ashrama
Рет қаралды 11 М.
01-Bhagavata Pravachana-12.05.2023
2:15:34
Shri Giri UDUPI
Рет қаралды 26 М.
Selected Verses of the Ashtavakra Gita (Part 1) | Swami Sarvapriyananda
1:28:00
Vedanta Society of New York
Рет қаралды 286 М.
إخفاء الطعام سرًا تحت الطاولة للتناول لاحقًا 😏🍽️
00:28
حرف إبداعية للمنزل في 5 دقائق
Рет қаралды 50 МЛН