Shri Vishwakarma & Shri Kalika Stotra | ಶ್ರೀ ವಿಶ್ವಕರ್ಮ ಸ್ತೋತ್ರ | ಶ್ರೀ ಕಾಳಿಕಾ ಸ್ತೋತ್ರಂ | Vishwamaya

  Рет қаралды 15,687

VISHWAMAYA

VISHWAMAYA

Күн бұрын

#Shri Vishwakarma & Shri Kalika Stotra #Shri Vishwakarma #shri Kalika # Stotra Sangraha #ಶ್ರೀ ವಿಶ್ವಕರ್ಮ ಸ್ತೋತ್ರ ಸಂಗ್ರಹ #ಶ್ರೀ ಕಾಳಿಕಾ ಸ್ತೋತ್ರಂ #vishwamaya
ಸಾಹಿತ್ಯ ಸಂಗ್ರಹ : ಭೀಮಸೇನ ಬಡಿಗೇರ
ರಾಗಸಂಯೋಜನೆ : ಹೆಚ್. ಕೆ. ನಾರಾಯಣ
ಹಾಡಿದವರು : ಹೆಚ್. ಕೆ. ನಾರಾಯಣ ಮತ್ತು ಎಂ. ಎಸ್. ಶೀಲಾ
೦೧. ವಿವರಣೆ
೦೨. ಶ್ರೀ ವಿಶ್ವಕರ್ಮಾಷ್ಟಕಂ
ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಕೃತ
೦೩. ವಿಶ್ವ ಬ್ರಹ್ಮ ಸ್ತೋತ್ರಂ
೦೪. ಮಹಾ ಆತ್ಮನಂದನ
ಮೌನೇಶ್ವರ ಬಡಿಗೇರ
೦೫. ಶ್ರೀ ಕಾಳಿಕಾ ಸ್ತೋತ್ರಂ
೦೬. ಮಂಗಳಾರತಿ
ಸರಿತಾ ಜ್ಞಾನನಂದ

Пікірлер: 25
@n.k.murthy88
@n.k.murthy88 2 ай бұрын
ll ಶ್ರೀ ವಿರಾಡ್ವಿಶ್ವಕರ್ಮ ಪರಬ್ರಹ್ಮಣೇ ನಮಃ ll ಜಗತ್ಸೃಷ್ಟಿಕರ್ತ ಶ್ರೀ ವಿರಾಡ್ವಿಶ್ವಕರ್ಮ ಪರಬ್ರಹ್ಮನ ಕುರಿತಾದ ಶ್ಲೋಕಗಳು ಅವರ್ಣನೀಯ. ಆದ್ಭುತ ನಿರೂಪಣೆ, ಅತ್ಯುತ್ಕೃಷ್ಟ ರಾಗ ಸಂಯೋಜನೆ, ರಂಜನೀಯವಾದ ರಾಗಗಳು, ಸುಶ್ರಾವ್ಯ ಸುಮಧುರ ಗಾಯನ. ಶ್ರೀ ವಿಶ್ವಕರ್ಮ ಪರಬ್ರಹ್ಮನ ಕೃಪೆ ಸರ್ವರ ಮೇಲಿರಲಿ. ಧನ್ಯವಾದಗಳು.
@NarayanAcharya-q4i
@NarayanAcharya-q4i 28 күн бұрын
ವಿಶ್ವಕರ್ಮ ವಿಶ್ವಕರ್ಮರ ಬಗ್ಗೆ ತಿಳಿಸಿದ್ದಕ್ಕೆ ಅಭಿನಂದನೆಗಳು ನಮನಗಳು
@bharthipatil4191
@bharthipatil4191 4 күн бұрын
ವಿಶ್ವ ಕ,ರ್ಮಸೊತ್ರ, ತಿಳಿಸಿದ್ದಕ್ಕೆ ಧನ್ಯವಾದಗಳು ❤❤❤❤
@jayashreesuresh8094
@jayashreesuresh8094 5 күн бұрын
Jai vishwakarma 🙏🌹🍎
@k.rbadiger2612
@k.rbadiger2612 2 ай бұрын
ಇದೊಂದು ಉತ್ತಮ ವಿಡಿಯೋ, ಪೀಠಿಕೆ ನುಡಿಗಳು ಬಹಳ ಆಕರ್ಷಣೀಯವಾಗಿದೆ.ಸ್ತೋತ್ರ,ಗೀತೆಗಳು ಸುಶ್ರಾವ್ಯವಾಗಿದೆ.ಇದನ್ನು ಸಮಾಜಕ್ಕೆ ನೀಡಿದ ಶ್ರೀ ಭೀಮಸೇನ ಬಡಿಗೇರ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.
@ChandrashekharGS-t8q
@ChandrashekharGS-t8q 3 күн бұрын
Sttas
@chandrashekharchandru2985
@chandrashekharchandru2985 4 ай бұрын
sahitya super
@prasannabv6952
@prasannabv6952 26 күн бұрын
ತುಂಬಾ ತುಂಬಾ ಧನ್ಯವಾದಗಳು 🎉🎉🎉🎉
@kadiyalaanjaneyasastrychannel
@kadiyalaanjaneyasastrychannel 2 ай бұрын
నమో విశ్వకర్మ ణే⛳🕉️🛕🙏🌎🌍🇮🇳👌ధన్య వాదములు 🙏🙏🙏 ఆచార్య! శ్రీ గురు భ్యోనమః 🙏🙏🙏
@sandeshachar9563
@sandeshachar9563 5 күн бұрын
Sandesh Acharya
@dharanendranarayanmurthy4412
@dharanendranarayanmurthy4412 3 ай бұрын
Om namo viswakarma parabrmane namha
@sowmyaharishacharya2367
@sowmyaharishacharya2367 6 күн бұрын
🙏🙏🙏🙏
@veerabhadracharilakshmikan6831
@veerabhadracharilakshmikan6831 4 ай бұрын
🙏💐
@chandrunp
@chandrunp 4 күн бұрын
ಧನ್ಯವಾದಗಳು,🎉🎉
@MouneshBadiger-ux2nq
@MouneshBadiger-ux2nq 4 күн бұрын
🎉🎉❤❤👌🙏🙏🙏🙏🙏🙏🙏🙏🙏🙏🙏🙏🙏🙏🙏🙏
@SrideviSri-v8b
@SrideviSri-v8b 2 ай бұрын
Namo Vishwakarmane, More information need ours young Vishwabhramana Samajas, library,to preserve secret true Brothers and sisters please I request to you all head office need, branch also very important to us media news instagram WhatsApp Facebook etc....
@Vichetan
@Vichetan Ай бұрын
We will be there with you.. Jai Virat Vishwakarma...
@nithinacharyasiddivinayakainte
@nithinacharyasiddivinayakainte 6 күн бұрын
Thank you very much Sir.(whoever uploaded this content/video) I have been looking for this Stotram from several year. ❤ Jai Shree Vishwakarma.. Jai Shree Kalikamba...
@Mounesha-u3o
@Mounesha-u3o 2 ай бұрын
🙏🙏🙏🙏🙏
@BasappaChari-tu8qv
@BasappaChari-tu8qv 3 ай бұрын
ವಿಶ್ವಕರ್ಮ ವಿಶ್ವಬ್ರಾಹ್ಮಣರ ಬಗ್ಗೆ ತಿಳಿಸಿದ್ದಕ್ಕೆ
@nithinacharyasiddivinayakainte
@nithinacharyasiddivinayakainte 6 күн бұрын
Basappachari... pada vannu dayavittu BASAPPACHARYA endu sari madikolli ..Please ...
@SrideviSri-v8b
@SrideviSri-v8b 2 ай бұрын
Near Davangere village don't no Achara vichara sampradaaya samskruthi behaviour etc.... retired persons please visit villages with Swamiji's
@manjunathvishwakarma6551
@manjunathvishwakarma6551 Ай бұрын
🙏🙏
Sri Kalikamba Stotra | Jagadish Shivapura
18:36
Swara Kanteerava
Рет қаралды 204 М.
小丑妹妹插队被妈妈教训!#小丑#路飞#家庭#搞笑
00:12
家庭搞笑日记
Рет қаралды 36 МЛН
Как мы играем в игры 😂
00:20
МЯТНАЯ ФАНТА
Рет қаралды 2,6 МЛН
Шок. Никокадо Авокадо похудел на 110 кг
00:44
У ГОРДЕЯ ПОЖАР в ОФИСЕ!
01:01
Дима Гордей
Рет қаралды 8 МЛН
Shirasangi Kaalamma Namadyana || Juke Box || Namadyana
40:18
Ashwini Recording Co
Рет қаралды 415 М.
ವಿಶ್ವಕರ್ಮ ಅಷ್ಟಕಂ | Vishwakarma Astakam Lyrical Video
6:42
Panchanana ಪಂಚಾನನ
Рет қаралды 40 М.
小丑妹妹插队被妈妈教训!#小丑#路飞#家庭#搞笑
00:12
家庭搞笑日记
Рет қаралды 36 МЛН