ಸಿಸ್ಟರ್ ಅಪ್ಪಾಜಿ ಶ್ರಾವಣ ಮಾಸ ಒಳಗ್ ತಿರ್ಕೊಂಡರು ಅವರು ತುಂಬಾ ಪುಣ್ಯ ಮಾಡಿದ್ರು ನಮ್ಮ ಕಡೆ ಶ್ರಾವಣ ಒಳಗ್ ತಿರ್ಕೊಂಡರ್ ದೇವರು ಆದರು ಅಂತಾರೆ ಸಿಸ್ಟೆರ್
@archana68334 ай бұрын
ವಿಷಯ ಕೇಳಿ ತುಂಬಾ ದುಃಖ ಆಯಿತು.ಆ ದೇವರು ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಈ ದುಃಖದಿಂದ ಹೊರಬರುವ ಶಕ್ತಿ ಹಾಗೂ ಧೈರ್ಯ ಕೊಡಲಿ.ಅವರ ಆತ್ಮಕ್ಕೆ ಶಾಂತಿ ಸಿಗಲಿ.ಓಂ ಶಾಂತಿ🙏🙏
@Atjambagi63282 ай бұрын
ಅವರಿಗೆ ಈ ತರಹ ಆಗಬಾರದಿತ್ತು ವಿಧಿಯಾಟ ಬಲ್ಲವರ್ಯಾರು ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ನೀವು ಕೂಡ ಧೈರ್ಯ ತೆಗೆದುಕೊಳ್ಳಿ ಇನ್ನೊಮ್ಮೆ ನಿಮ್ಮ ಹೊಟ್ಟೆಯಲ್ಲಿ ಹುಟ್ಟಿ ಬರಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇವೆ ನಿಮ್ಮ ಅತ್ತೆಯವರಿಗೆ ಕೂಡ ತುಂಬಾ ಚೆನ್ನಾಗಿ ನೋಡಿಕೊಳ್ಳಿ jambagi bk
@akshayrao48704 ай бұрын
ಓಂ ಶಾಂತಿ ದೇವರು ನಿಮಗೆಲ್ಲಾ ದುಃಖ ಭರಿಸುವ ಶಕ್ತಿ ನೀಡಲಿ. ಹಾಗೂ ಅವರ ಆತ್ಮಕ್ಕೆ ಶಾಂತಿ ಸಿಗಲಿ 😢
@shwetashwetaml58354 ай бұрын
ತುಂಬಾ ಶಾಕಿಂಗ್ ನ್ಯೂಸ್ ಅಕ್ಕ ಎಲ್ಲರೂ ಧೈರ್ಯ ತೊಗೊಳಿ ನಿಮ್ಮತ್ತೆ ತುಂಬಾ ಒಳ್ಳೆಯವರು ಇದ್ದಾರಾ ಓಂ ಶಾಂತಿ ಅಪ್ಪಾಜಿ🙏
@anuradanurad81594 ай бұрын
ಶ್ರೀದೇವಿ.. ನಿಮ್ಮ ಅತ್ತೆ, ಮಾವ ತುಂಬಾ ತುಂಬಾ, ಒಳ್ಳೆಯ ವ್ಯಕ್ತಿತ್ವಡವರು.. ನಿಮ್ಮ ಅಮ್ಮನ ಹೇಗೆ ನೋಡಕೋತೀರೋ, ಹಾಗೆ ನಿಮ್ಮ ಅತ್ತೆನ ನೋಡಕೋಳಿ.. ನೀವೂ ಧೈರ್ಯ ತೆಗೆದುಕೊಳ್ಳಿ.. ನಿಮ್ಮ ಧೈರ್ಯವೇ ಅವರಿಗೆ ಸಮಾಧಾನ...🙏🙏 ಓಂ ಶಾಂತಿ
@rohiniagadi72434 ай бұрын
They don't stay in same house na, better she could take her
@ShylaManjunath4 ай бұрын
ಓಂ ಶಾಂತಿ 🙏 ನಿಮಗೂ ನಿಮ್ಮ ಕುಟುಂಬದ ದುಃಖ ಭರಿಸುವ ಶಕ್ತಿ ಕೊಡಲಿ ಹಾಗೂ ನಿಮ್ಮ ಅತ್ತೆ ಅವರಿಗೂ ದಿಕ್ಕರಿಸುವ ಶಕ್ತಿ ಕೊಡಲಿ ನಿಮ್ಮ ಮಾವನವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ 🙏
@vijayalakshmisupermadamtha44444 ай бұрын
RIP uncle ದೇವರು ನಿಮಗೂ ಮತ್ತು ನಿಮ್ಮ ಕುಟುಂಬದವರಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ
@geetaashokradhika-dh4mq4 ай бұрын
ಓಂ ಶಾಂತಿ 💐🙏 ವಿನಯ್ ಅವರೇ ನಿಮ್ಮ ಕುಟುಂಬಕ್ಕೆ ಆ ದೇವರು ದುಃಖ ಭರಿಸುವ ಶಕ್ತಿ ಕೊಡಲಿ.
@ashwiniani95104 ай бұрын
ದೇವರು ನಿಮಗೆ ದುಃಖ ಬರಿಸೋ ಶಕ್ತಿ ಕೊಡಲಿ 🙏🏻
@manjulamohanjairamachar42144 ай бұрын
ಓಂ ಶಾಂತಿ ಅಣ್ಣ ನಿಮ್ಮ ಆತ್ಮಕ್ಕೆ ದೇವರು ಶಾಂತಿ ಕೊಡಲಿ 🙏🙏
@sandhyaganiger93034 ай бұрын
ದೇವರು ನಿಮಗೆ ದುಃಖ ಭರಿಸುವ ಶಕ್ತಿ ನೀಡಲಿ 😢🙏
@akash63274 ай бұрын
Vinay be strong ❤ ur a brave man 💪😊
@angelkarunya54464 ай бұрын
A devaru nimge dhukha sahisakolalu shakati nidali om shanti uncle 💐
@RRR........7214 ай бұрын
ಒಳ್ಳೆ ಸಾವು ಮಕ್ಕಳು ಕಟ್ಟಿಸಿದ ಮನೆ ಒಳಗೆ ಇದ್ದು ಎಲ್ಲ ಮಕ್ಕಳು ಮದುವೆ ನೋಡಿದ್ರು.
@sushmacreations69794 ай бұрын
Shock Aytu sis 🙏 very sad ತುಂಬಾ ಸಮಾಧಾನ ಇದ್ದವರು ದೇವರು ಅವರಿಗೆ ಆರಾಮ ಮಾಡಬೇಕಿತ್ತು ನಿಮ್ಮ ಅತ್ತೆ ಅವರಿಗೆ ಸಮಾಧಾನ ಮಾಡಿ ನೀವು ಧೈರ್ಯ ಮಾಡಬೇಕು
@vishwa_from_dharwad3 ай бұрын
ನಿಮ್ಮ ತಂದೆಯವರಿಗೆ ಸದ್ಗತಿ ಸಿಗಲಿ🙏🙏
@SavitriGuggari-yg7oh4 ай бұрын
Om shanti appaji
@geetadeshpande3614 ай бұрын
ದೇವರು ನಿಮಗೆ ದುಃಖ ಭರಿಸುವ ಶಕ್ತಿ ನೀಡಲಿ
@rajashrinaik54914 ай бұрын
ಓಂ ಶಾಂತಿ ಅವರ ಆತ್ಮಕ್ಕೆ ಶಾಂತಿ ಸಿಗಲಿ 🙏 🙏
@niveditanivedita17864 ай бұрын
ದೇವರು ನಿಮಗೆ ದುಃಖ ಭರಿಸುವ ಶಕ್ತಿ ಕೊಡಲಿ😢😢
@priyasajjan38964 ай бұрын
Om shanti 🙏
@YShing-en3iz4 ай бұрын
ಅಕ್ಕ ನಿಮಗೆ ಆ ದೇವರು ದುಃಖ ಮರೆಯುವ ಶಕ್ತಿ ಕೊಡ್ಲಿ
@rajendrajain37984 ай бұрын
Om shanti appaji🙏🙏
@anuradhacs24524 ай бұрын
🙏Om shanti om 🙏 Appaji miss madkotvi 🙏😔😭
@akammahiremath20824 ай бұрын
ಅಮ್ಮನಿಗೆ ಧ್ಯರ್ಯ ತುಂಬಿ ಸಿಸ್ಟೆರ್
@umakakade33604 ай бұрын
Om shanti devru nimge dukha bariso shakti kodli
@prabhavatipatil44974 ай бұрын
Ayyo shridevi sis visheya keli tumbane dukha aaythu nange 😭 RIP uncle 🙏🙏 ನಿಮ್ಮ ಕುಟುಂಬದರೆಲ್ಲಾರಿಗೂ ಆ ದುಃಖವನ್ನು ಸಹಿಸುವಂತ ಶಕ್ತಿ ಕೊಡಲಿ ಭಗವಂತ 🙁🙏
@savithabadiger87754 ай бұрын
🙏🙏 om shanti.
@SarojaRakkasagi4 ай бұрын
Om shanti devaru nemma dekka tadkoolu shakti kodli
@Ganeshshetty-p5j4 ай бұрын
Akka nivu ಬೇಜಾರ್ ಆಗಬೇಡಿ ನನ್ನ ಅಜ್ಜಿನು ಸತ್ತು ಹೋಗಿದ್ದಾರೆ ಅವರನ್ನ ಕಳೆದುಕೂಂಡಿದ್ದೇನೆ ನೀವು ಆ ದೇವರು ದುಖಃ ಬರಿಸುವ ಶಕ್ತಿ ನೀಡಲಿ ಎಂದು ಆ ದೇವರಲ್ಲಿ ಕೇಳಿಕೋಳುತ್ತೇನೆ🙏😭
@AVANIDesignsandCreations4 ай бұрын
Om shanthi.....
@jyotibirge18864 ай бұрын
ಅಕ್ಕ ನಿಮ್ಮ ಅತ್ತೆ ಮಾವ ಅವರಿಬ್ಬರ ಜೋಡಿ ಎಷ್ಟು ಚೆನ್ನಾಗಿತ್ತು ಅವರಿರುವುದು ನೋಡಿ ನಮಗೆಲ್ಲ ತುಂಬಾ ಖುಷಿಯಾಗ್ತಿತ್ತು ಆ ದೇವರಿಗೆ ಚೆನ್ನಾಗಿ ಅನಿಸಿಲ್ಲ ಅನಿಸುತ್ತದೆ ಅದಕ್ಕೆ ನಿಮ್ ಮಾವನವರು ನಿಮಗೆ ಮತ್ತು ಸಾಕ್ಷಿಗೆ ಮಗಳ ತರಾನೇ ನೋಡ್ತಿದ್ದರು ಅವರ ಆತ್ಮಕ್ಕೆ ಶಾಂತಿ ಸಿಗಲಿ🙏🙏
@nandunandini21794 ай бұрын
ಓಂ ಶಾಂತಿ 🙏
@kavyamn26754 ай бұрын
ಓಂ ಶಾಂತಿ ಅಂಕಲ್ 🙏
@satishgowda99604 ай бұрын
ವಿಷಯ ಕೇಳಿ ತುಂಬಾ ಬೇಜಾರ್ ಆಯ್ತು, ನಿಮ್ಮ ಅತ್ತೆ ಮಾವ ತುಂಬಾ ಒಳ್ಳೆಯವರು. ದೇವರು ಒಳ್ಳೆಯವರನ್ನ ಬೇಗ ಕರ್ಕೊಂಡು ಹೋಗ್ತಾನೆ. ನಿಮ್ಮ ಅತ್ತೇನ ಚೆನ್ನಾಗಿ ನೋಡ್ಕೊಳಿ.
@suvarnaiti19604 ай бұрын
Om Shanti🙏🙏😭
@sujataih21894 ай бұрын
OM SHANTI 😭🙏
@surekhabalekundri52824 ай бұрын
Om Shanty Appaj 🙏🙏
@AYUSHVUPADHYA-ug8le4 ай бұрын
ಓಂ shanthi🙏
@mangalanaik77294 ай бұрын
ಕ್ಷಮಿಸಿ, ನಿಮ್ಮ ಅತ್ತೆಯವರನ್ನು ಚೆನ್ನಾಗಿ ನೋಡಿಕೊಳ್ಳಿ. ದೇವರು ಅಪ್ಪಾಜಿಯವರ ಆತ್ಮಕ್ಕೆ ಚಿರ ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ 🙏
@Ayishavlogskannada4 ай бұрын
😢ಇರಲಿ ಅಕ್ಕಾ ನೀವು ನಿಮ್ಮ ಅತ್ತೆ ಜೊತೆ ಇರಿ ದೇವರು ಒಳ್ಳೇದು ಮಾಡಲಿ ನಿಮ್ಮಗೆ ♥️
@BABTPriyankaBGulalakai4 ай бұрын
OM Shanti🙏💐
@sumanaravindranathsumanara84014 ай бұрын
Attena chanagi nodkoli vinay Anna shridevi nivu tumba vallevaru Ella sari hogutte God bless you ur family
@laxmikerure17664 ай бұрын
Om Shanti 😥😥🙏🙏
@muktajahagirdar834 ай бұрын
ನಿಮಗೆಲ್ಲರಿಗೂ ಈ ದುಃಖವನ್ನು ಸಹಿಸುವ ಶಕ್ತಿ ಆ ದೇವರು ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಓಂ ಶಾಂತಿ 🙏🙏
@indunrao-mg3oi4 ай бұрын
ಅಗಲಿದ ಹಿರಿಯರ ಆತ್ಮಕ್ಕೆ ಶಾಂತಿ ಸಿಗಲಿ🙏🙏
@rooparoopa39784 ай бұрын
Miss you Appaji 😢😢mathe barthilla
@vijayachinnannavar6534 ай бұрын
😢 ಓಂ ಶಾಂತಿ🙏 ನಿಮ್ಮ ಕುಟುಂಬಕ್ಕೆ ದುಖಃ ಸಹಿಸುವ ಶಕ್ತಿ ಯನ್ನು ಆ ದೇವರು ನೀಡಲಿ.
Om shanti Appaji 🙏😭😭. Nimgu Nim kutumbakku dukka bariso Shakthi kodli Nim atte vinay Vivek bro ge dairya nive helbeku Shree sis
@shwetapatil21054 ай бұрын
VERY SORRY SHRIDEVI ...May the departed soul rest in peace. Its very unfortunate, somethings are not in our control.. Accept the fact and move on.. I know its not easy to deal with, but may God give u all strength and courage to deal with the situation.
@AnandaGogi4 ай бұрын
ನಿಮ್ಮ ನೋಡಿ ನಮ್ಮ ಕಣ್ಣಲ್ಲಿ ನೀರು ಬಂತು ಅಕ್ಕ ತುಂಬಾ ಬೇಜಾರಾಯ್ತು
@hariniarunharini24684 ай бұрын
Om shathi
@SunithaSuni-nt6zz4 ай бұрын
Sri avre appaji avrna nanu nim vlogslli nodtha edde avru tumba tumba soft nature eddidanta person miss you appaji avr Atmakke shanthi sigli 🙏🙏
@dayanandredkar41012 ай бұрын
Heartfelt condolences .May the departed soul rest in peace. RIP
Om Shanti. Shree nimma maavanavaru bhal punyavantaru. Sravandag expire aagidaru. Neevu strong aagi nimma mammin samadhan madbeku. Neevu idar bagge vlogdag swlp helbekittu . Mysoredag obru doctor adavu . Avar medicine bhal effective eiti. 100 percent cute aagteti. Nanu yak helateni Andre namma manyag aagiddu anubhav jeevant example eiti. Irali. Vinay innu mele poorti maneya javabdari togobeku. Appaji jagadalli neenu nintu ella nadesikondu hogabeku. Neenu idannella made maadati anno nambike nanag eiti. Devaru aa dukhavannu sahiso Shakti nimmellarigu kodali. Idu tumbalarad nashta.
@mamathapraveen57204 ай бұрын
Om Shanti 🙏🙏
@vereshpriya37704 ай бұрын
Om shanthi 🙏
@surekhadesai88904 ай бұрын
Om Shanti..... RIP..... Let God Give Strength To Bear The Pain Of The Loss Of Appaji.....
@girijab62524 ай бұрын
ಓಂ ಶಾಂತಿ ಅಪ್ಪಾಜಿ 🙏
@anuradhacs24524 ай бұрын
💐Vinay and shri both of dhairya thakori family ge nivu main 👍💐❤
@kalavatissmath6124 ай бұрын
Om shanti kakari😭
@shobhamn53014 ай бұрын
ನಮಗೆ ಗೊತ್ತಿತ್ತು ಅವರು ಒದ್ದೆ ತುಂಬ ಒಳ್ಳೆಯ ವರು ಧೈರ್ಯ ವಾಗಿ ಇರಿ ನಮಸ್ಕಾರ ಓ೦ ಶಾಂತಿ😢😊
@savitatelasanga58934 ай бұрын
ದೇವರು ಈ ಟೈಮ್ ಅನ್ನು ಸೈಸುವ ಶಕ್ತಿ ಕೊಡಲಿ 🙏
@AnupamaDesai-ky7xz4 ай бұрын
After detecting the problem, how many days everything went ok,exactly what happened,what did doctor say,explain if possible.
@AshwinikrishnaAsha4 ай бұрын
God bless u akka ... God gives the strengths
@rajtanu-di4by4 ай бұрын
Houdu akka shocking news agittu namgu swalp health avardu week agide gottittu but dhairya togori Elli yaru shaswat erodilla be strong akka
@shilpa79564 ай бұрын
Om Shanti 👃🏻👃🏻
@girijamunnolimath19762 ай бұрын
So sorry, may his soul rest in peace ...
@archanav10974 ай бұрын
Ayyo devare, uncle RIP😢🙏.. Sorry to hear this news,Very shocking sis..😔.. I will pray God to give ur family strength and good health.. Pls take care of your athe.. Move on as soon as possible, uncle blessings will be there forever..
@RuksanaS.k4 ай бұрын
Ayoo papa devaru adevru mana shanti kodli
@AratiAinapur-i2m4 ай бұрын
Nam appaji nu namag bitt hodru namagu Bala dukka agateti ri akka maryak agavat ri
@sunithaprakash77924 ай бұрын
Om. Shanti 🙏🙏😭😭
@virupakshappakariyajji11584 ай бұрын
ಓಂ ಶಾಂತಿ
@renukadyavannavar4 ай бұрын
Myself Doctor, m from Dharwad, I get usually less time to watch vlogs but I saw ur vlogs intermittently Very sorry to watch this sad vedio, Nowadays cancer has become very common from babies to aged people, Life is not in anyone's hand right u tried ur level best to treat him but time is not supported to u , soo be strong and move forward,,,,
Hi Shri thumba Novi aitu vishya keli dhairya madkori bro ge neevu samadhan madi ur very strong women nimage yavag madbeku anisutto avag video madi
@deenamanohar22384 ай бұрын
Very sad to hear the news, he is in better place free from suffering n pain May our Lord comfort the family n wife, give them grace to bear the loss 🙏🏻🙏🏻🙏🏻💐💐💐😔😢
@KavitaSolapure4 ай бұрын
Om Shanti Nim kutumbakke dukha sahisuv Shakti kodli
@SarojaRakkasagi4 ай бұрын
God blesd you and your family
@jyotihalagani52124 ай бұрын
Matte sakshi avar hotteli hutti baraki anta aa devarn kelkotini akka dyirya vagi eri akka