ಪುನಹ ಪುನಹ ಕೇಳಿದರು ನಿನ್ನ ವಿನಹ ಏನಿಲ್ಲ ಪುನಹ ಪುನಹ ನೋಡಿದರು ನಿನ್ನ ವಿನಹ ಏನಿಲ್ಲ ಪುನಹ ಪುನಹ ಹಾಡಿದರು ನಿನ್ನ ವಿನಹ ಏನಿಲ್ಲ ಕಲಿತು ಹಾಡೋ ಕವಿ ಮಾತು , ಪ್ರೇಮಿಗಳ ಈ ಕಿವಿಮಾತು , ಪ್ರೀತಿ ವಿನಹ ಯಾವ ಹಸಿವಿಲ್ಲ , ಬಾ , ಬಾ , ಬಾಆಅ …. {1}ಪುನಹ ಪುನಹ ಕೇಳಿದರು ನಿನ್ನ ವಿನಹ ಏನಿಲ್ಲ .. Internal Music!!! ಪ್ರೀತಿಯ ಸ್ಪರ್ಶದ ಸಂಗೀತ ಅಂದೇ ನಾನು , ಸ್ಪರ್ಶದ ಪ್ರೀತಿಯು ಸಂಗೀತ ಅಂದೇ ನೀನು , ಕಂಪಿಸೋ ಅಮ್ರತ ಬಳ್ಳಿ ಇದೆ ನಿನ್ನ ಈ ಕಣ್ಣಲ್ಲಿ , ಕಂಪಿಸೋ ಅಮ್ರತ ಶಿಲೆಗಳಿವೆ ನಿನ್ನ ಕಣ ಕಣದಲ್ಲಿ , ತಾಜಾ ಮಹಲ ಕರಗಿಸಿ , ಎರಕ ಹೊಯ್ದ ರೂಪಸಿ , ಹೋಗಲೋ ಮಾತುಗಳಲ್ಲವೇ ಅಲ್ಲ , {2}ಹ ಹ {1}ನಿನ್ನ ವಿನಹ ಏನಿಲ್ಲ .. ಪುನಹ ಪುನಹ ಕೇಳಿದರು , ನಿನ್ನ ವಿನಹ ಏನಿಲ್ಲ .. Internal Music!!! {1}ಉಸಿರಲೇ ಪ್ರೀತಿಯ ಮೆರವಣಿಗೆ ಅಂದೇ ನಾನು , ಪ್ರೀತಿಯೇ ಉಸಿರ ಬರವಣಿಗೆ ಅಂದೇ ನೀನು , ಹೃದಯದ ಅನ್ಥಪುರದಲ್ಲಿ ಹಚ್ಚುವೆ ದೀವಳಿಗೆ , ಆನಂದ ಭಾಷ್ಪದ ಅಮ್ಬಲಿಗೆ ತುಂಬಲಿ ಬೊಗಸೆಗೆ , ಚಲಿಸೋ ಹೃತುವ ನೀವಳಸಿ , ಗುರುತಿಗಿತ್ತ ರೂಪಸಿ , ಮರೆಯೋ ಮಾತುಗಳಲ್ಲವೇ ಅಲ್ಲ , {2}ಹ ಹ {1}ನಿನ್ನ ವಿನಹ ಏನಿಲ್ಲ .. {1}ಪುನಹ ಪುನಹ ಕೇಳಿದರು , {2}ನಿನ್ನ ವಿನಹ ಏನಿಲ್ಲ .. ಪುನಹ ಪುನಹ ಎಳಿದರು ನಿನ್ನ ವಿನಹ ಏನಿಲ್ಲ .. ಹೃದಯ ತುಂಬಿದ ಮಾತುಗಳು , ಜಗವ ಮರೆಸೋ ನಿಮಿಷಗಳು , ಪ್ರೀತಿ ವಿನಹ ಬೇರೆ ಪದವಿಲ್ಲ , ಬಾ ,ಬಾ ,ಬಾಆಅ ……
@honneshgirija3444 Жыл бұрын
S P B and Chithra mam voice super melody
@KavitaSmaridyamannavarАй бұрын
❤Raghu ninagosgara e song
@rekhanagaraj1332 жыл бұрын
Ever green songs super film artapoorna sankalana
@KavitaSmaridyamannavarАй бұрын
❤Raghu
@kiranadumma6610Ай бұрын
All songs super and dupar ❤️♥️🎉❤️♥️
@AteeshNaikАй бұрын
ಸಾವಿಲ್ಲದ ಹಾಡುಗಳು ❤
@muralikr6735 Жыл бұрын
This movie was shot 90% in my hometown, KALASA... i had watched a live fighting scene of the movie. So watched it 3 times in theater 😀😀
@rajeshacharya41532 жыл бұрын
Aragini Kannada Movie Songs Video Jukebox Please Upload Maadi Sir 🙏🙏🙏
@narayanaswamyyadav18512 жыл бұрын
ಪುನಃ ಪುನಃ ನೋಡಿದರು ನಿನ್ನ ವಿನಃ ಏನಿಲ್ಲ,ಪುನಃ ಪುನಃ ಹಾಡಿದರೂ ನಿನ್ನ ವಿನಃ ಏನಿಲ್ಲ , ಕಲಿತು ಹಾಡೋ ಕವಿ ಮಾತು ಪ್ರೇಮಿಗಳ ಈ ಕಿವಿ ಮಾತು ಪ್ರೀತಿ ವಿನಹ ಯಾವ ಹಸಿವಿಲ್ಲ ಬಾ...ಬಾ.....ಬಾ.....❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️👌👌👌👌👌👌👌👌👌