No video

ShriSai Rotti Mane|ಬರೀ 70 ರೂಪಾಯಿಗೆ ಹೊಟ್ಟೆ ತುಂಬಾ ಊಟ|Kesari bath|Foodblogger

  Рет қаралды 91,761

TV VIKRAMA

TV VIKRAMA

Күн бұрын

Location📍 maps.app.goo.gl/Fjv4jjQeNtshP...
#shrisairotimane #roti #foodblogger #foodvlog #foodiesofindia #foodie #food #resturant #resturantstyle #recipe #recipes #kannadarecipes #kannadarecipechannel #hotel #hotelreview #recipevideos #southindianfood #northindianfood #chinesefood #sweet #sweets #sweetrecipe #tasty #tastyfood #tastyrecipes #bangalorevlogs #publicreaction #publictalk #tvvikrama #shwetha #kesaribath #kesaribathrecipe #foodblogger #uttarakarnataka
Join this channel to get access to perks:
/ @tvvikrama
ಇತ್ತೀಚಿನ ದಿನಗಳಲ್ಲಿ ಟಿವಿ ಪತ್ರಿಕೋದ್ಯಮ ಎಲ್ಲರಿಗೂ ಚಿರಪರಿಚಿತ. ಬ್ರೇಕಿಂಗ್ ನ್ಯೂಸ್ ಭರಾಟೆಯಲ್ಲಿ ನಾಮುಂದು, ತಾಮುಂದು ಎಂದು ಎಲ್ಲಾ ಮಾಧ್ಯಮ‌ಗಳು ಜಿದ್ದಿಗೆ ಬಿದ್ದು ಸುದ್ದಿ ನೀಡುತ್ತಿವೆ. ಈ ನಡುವೆ ವಿಭಿನ್ನ ರೀತಿಯಲ್ಲಿ ಸುದ್ದಿ ಸೇರಿದಂತೆ ಇನ್ನಿತರ ಸದ್ವಿಚಾರ ಸಮಾಚಾರ‌ಗಳನ್ನು ನೀಡುವ ಕೆಲಸವನ್ನು ನಮ್ಮ ಟಿವಿ ವಿಕ್ರಮ ಮಾಡಲಿದೆ.
ಈ ವರೆಗೆ ನಾವು ಸಮಾಜದಿಂದ ಪಡೆದದ್ದೇ ಹೆಚ್ಚು. ನಾವು ಸಮಾಜಕ್ಕೆ ಏನಾದರೂ ನೀಡಬೇಕಲ್ಲವೇ?... ಹೌದು ಸಮಾಜಕ್ಕೆ ಧನಾತ್ಮಕ ವಿಚಾರಗಳನ್ನು ಪಸರಿಸುವ ಕೆಲಸವನ್ನು ಟಿವಿ ವಿಕ್ರಮ ಮಾಡಲಿದೆ. ಈ ಕಾರ್ಯದಲ್ಲಿ ನಾವೆಲ್ಲರೂ ಕೈ ಜೋಡಿಸೋಣ.
ಟಿವಿ ವಿಕ್ರಮ ಡಿಜಿಟಲ್ ಚಾನೆಲ್‌ನಲ್ಲಿ ಪ್ರಸಕ್ತ ವಿದ್ಯಮಾನ‌ಗಳು, ಸುದ್ದಿ, ಇತಿಹಾಸ, ಭಾರತೀಯತೆ, ಸತ್ಯ ಶೋಧನೆ, ನಾರಿ, ಯೋಧ, ತೀರ್ಥ ಕ್ಷೇತ್ರ, ಜೀವನ ಕಲೆ, ಜೀವನದ ಎಲ್ಲಾ ಆಯಾಮಗಳ ಬಗೆಗೂ ಬೆಳಕು ಬೀರುತ್ತದೆ.
ಒಟ್ಟಿನಲ್ಲಿ ಟಿವಿ ವಿಕ್ರಮ ಇತರೆಲ್ಲಾ ಮಾಧ್ಯಮಗಳಿಗಿಂತ ವಿಭಿನ್ನವಾಗಿ, ಭಾರತೀಯ ವಿಶೇಷತೆಗಳ ಸಂಗಮವಾಗಿ ಕಾರ್ಯ ನಿರ್ವಹಿಸಲಿದೆ.
ಟಿವಿ ವಿಕ್ರಮ : ದೇಶ ನಿಮ್ಮ ಕೈಯಲ್ಲಿ, ಅಂದರೆ ನಮ್ಮೆಲ್ಲರ ಕೈಯಲ್ಲಿ
#tvvikrama #mumthas #jesseldsouza #soumyanaik #shwetha #veerendrauppunda #jagadeeshaj #akshayatreya #jahnavi #mahabharatha #vbarathi #vidwankrishnarajbhat #maheshvikramhegde #postcard #postcardnews #vikramavishesha #spotlight #bhagavadgita #mirchimandakki #straightforward #newssense #soumyahegde #kannadanews #latestnews #kannadachannel #sanatanadharma #hindudharma #kannadamedia #viralvedios #latestupdates
www.tvvikrama.com
Facebook : vikramatv
Instagram : www.instagram/tv_vikrama
Twitter : tv_vikrama

Пікірлер: 65
@raghunathv5107
@raghunathv5107 9 ай бұрын
ಒಮ್ಮೆ ಹೋಗಿ ರುಚಿ ನೋಡಲೇಬೇಕು ಅನಿಸ್ತಿದೆ. ನಿಮ್ಮ ನಿರೂಪಣೆ ಸೊಗಸಾಗಿದೆ ಭಾರೀ ಭೇಷ್ ಇದೆ ಮೇಡಂ 🎉🎉
@harishcs8331
@harishcs8331 9 ай бұрын
👍👍 ಸೂಪರ್.
@pavannaik2359
@pavannaik2359 9 ай бұрын
​qqqqq
@RajuMatolli-eq7hh
@RajuMatolli-eq7hh 9 ай бұрын
Ok
@chandrukasamalagi7407
@chandrukasamalagi7407 9 ай бұрын
ನಮ್ಮ ಅಣ್ಣನ ಹೋಟೆಲ ಚೆನ್ನಾಗಿ ರುಚಿಯಾಗಿ ಒಳ್ಳೆ ಊಟ ಕೊಡತ್ತಾನೆ ದನ್ನವಾದ
@srinathbangalibg8488
@srinathbangalibg8488 9 ай бұрын
Your presentation is excellent 👌
@umeshka.4651
@umeshka.4651 9 ай бұрын
Swetha ma'am super 👍💪👌🙏
@ktramachandra5180
@ktramachandra5180 9 ай бұрын
ಊಟ ಮಾಡಕ್ ಆಸೆ ಇದೆ ನಮ್ಮನೆಗೆ ದೂರ ಇದೆ ಬಸ್ ಚಾರ್ಜರ್ ನೂರು ರೂಪಾಯಿ ಆಗುತ್ತೆ ಊಟ 70 ಧನ್ಯವಾದಗಳು
@shankarsugam1915
@shankarsugam1915 9 ай бұрын
ನೀವು ಮಾಡಿದ ರೊಟ್ಟಿ ಸೂಪರ್
@sureshsubrahmanyam5108
@sureshsubrahmanyam5108 9 ай бұрын
ನಿಮ್ಮ ಮಾತುಗಳು ಚೆನ್ನಾಗಿದೆ ಈ ವಿಡಿಯೋ ಸದ್ಯ ರಾಜಕೀಯ ಮಾತ್ಗಳಿಲ್ಲಾ
@kirankonnur1515
@kirankonnur1515 9 ай бұрын
Super show
@padmanabharaju329
@padmanabharaju329 9 ай бұрын
👌
@K95Sachin
@K95Sachin 9 ай бұрын
Could you kindly include the location within the description? This will allow viewers to easily locate and visit the place.
@satishchingundi5059
@satishchingundi5059 9 ай бұрын
Niu heng adiri akkar❤
@sanjeevmaladi4700
@sanjeevmaladi4700 9 ай бұрын
Good presentation Madam, with self prepare Our UK Rotti.....
@guruprasad8468
@guruprasad8468 9 ай бұрын
👌🏻👌🏻👌🏻👌🏻👌🏻👌🏻👌🏻👌🏻
@shrikrishnakulkarni640
@shrikrishnakulkarni640 9 ай бұрын
ಶ್ವೇತಾ ಅವರss ಉಂಗ್ರಾ ಬಿಚ್ಚಿ ರೊಟ್ಟಿ ಬಡದ್ರಿಲಾ ಮಸ್ತ. ನೀವು ಹೇಳುದ್ರಾಗ ಮನಗಂಡ ನುರಪಡಿ ಆಗಿರಿ. ಅಗದೀ ನಿವ್ಳ ಹೇಳ್ತೀರಿ.....ಹಂಗss ಎಲ್ಲರ್ನೂ ಶಿಸ್ತ ಮಾತಡಸ್ತೀರಿ. ಹೋಗ್ಲಿ ಹಿಂಗss.... ದೇವರ್ ನಿಮ್ಗ ಚೋಲೋ ಇಡ್ಲಿ.
@sridharsri7757
@sridharsri7757 9 ай бұрын
First steel plates kodi
@guruprasad8468
@guruprasad8468 9 ай бұрын
😋😋😋😋😋😋😋😋
@longerodds5077
@longerodds5077 9 ай бұрын
Chweet Swetha
@sudheendrahegde5858
@sudheendrahegde5858 9 ай бұрын
I love your voice ❤
@rudraprasadgpatil2155
@rudraprasadgpatil2155 9 ай бұрын
ಸೂಪರ್ ರಿ 🌹🌹🌹
@user-sb5qe1lr1m
@user-sb5qe1lr1m 9 ай бұрын
Madam I have seen in kalaburgi ur from kalaburgi Vidyanagar
@sridevijoshi6908
@sridevijoshi6908 9 ай бұрын
After watching this video, We tried chapati n kalapalya, puliyogare n bujji. Chapati was half baked n shape was like maps stale chapati was baked . Taste is not so good.
@srinathbangalibg8488
@srinathbangalibg8488 9 ай бұрын
Please share exact location of this hotel in RR Nagar madam, I am residing in this place only
@deepakcmy
@deepakcmy 9 ай бұрын
Exactly at 1:14 seconds you can find address
@k.asureshbabu6597
@k.asureshbabu6597 9 ай бұрын
Good video. Good attempt to showcase the north Karnataka style roti hotel. Your oratery skills are great. Specially describing freedom fighters and matinee idols. Thanks ma'am.
@rameshbasavaraj1320
@rameshbasavaraj1320 9 ай бұрын
Good presentation keep it up
@ramanathankrishnappa5246
@ramanathankrishnappa5246 9 ай бұрын
Madammarey, address description box nalli haakralla
@myindia5736
@myindia5736 9 ай бұрын
This is Very good presentation from you n tq. Sister
@vijaykumarb8862
@vijaykumarb8862 9 ай бұрын
ಸುಪರ್ ಅಕ್ಕ
@VASANTHBadiger-fi4mb
@VASANTHBadiger-fi4mb 9 ай бұрын
Nivu utaa Maadiddu tumba Kushi aithu. Nivu utaa maadodanna nodode ondu Kushi ondu habba namma kannige.
@raghukulkarni8718
@raghukulkarni8718 9 ай бұрын
Sister 👌👌👌
@PhaniRaj1970
@PhaniRaj1970 8 ай бұрын
ಧನ್ಯೋಸ್ಮಿ ಮೇಡಂ
@abdgk2611
@abdgk2611 9 ай бұрын
@avinashkanase1117
@avinashkanase1117 9 ай бұрын
Super From Vijayapur ❤
@bhimashankarbhimashankar5481
@bhimashankarbhimashankar5481 9 ай бұрын
Super
@user-zg4nk9te7t
@user-zg4nk9te7t 9 ай бұрын
ಶುಭವಾಗಲಿ ಪ್ರವೀಣ್ 💛❤🙏🙏
@shankardada5857
@shankardada5857 9 ай бұрын
ತುಂಬಾ ಚೆನ್ನಾಗಿತ್ತು ನಿಮ್ಮ ವಿಡಿಯೋ❤❤❤
@esmahesh
@esmahesh 7 ай бұрын
Where is the location , the link given goes to Shakthi resorts
@srinivasamurthyesthuri257
@srinivasamurthyesthuri257 7 ай бұрын
Your location leads to Shakti Hill Resorts/ It is not showing ShriSai Rotti Mane. When we went on our own and enquired in that area they gave one Rotti Mane named as Sri Sai Rotti Mane but there was no place inside to sit and eat and ourside some plastic stools were there and we have to eat ny holding plates on our hands. It was very difficult to climb that footpath step. we came back without eating there and took our lunch at different place. Please advise the correct location.
@rakshasadd
@rakshasadd 9 ай бұрын
Good mdm political news gintha ide chennagide pls continue
@Ravi72mc
@Ravi72mc 9 ай бұрын
Madam no address why only said roti mane
@rajalakshman6595
@rajalakshman6595 9 ай бұрын
Akka nam bhava
@smbengu6175
@smbengu6175 9 ай бұрын
Hinge baditha edre yava kalakke mugiyodu
@prashantshet37
@prashantshet37 9 ай бұрын
Please send the location details
@komalashankar8540
@komalashankar8540 9 ай бұрын
ಮನೆ ಊಟದ ತರಹ ಇದ್ರೆ ಅಲ್ಲಿಗೇಕೆ ಹೋಗಬೇಕು?
@kodandaramayya4987
@kodandaramayya4987 9 ай бұрын
ನಮಸ್ಕಾರ ಮೇಡಂ
@PrasannakumarPrasannakum-kl4hf
@PrasannakumarPrasannakum-kl4hf 9 ай бұрын
ಹಿಂಡಿ ಮೊಸರ ಅಂದರೆ ಏನು
@manjirs
@manjirs 7 ай бұрын
ಶ್ವೇತಾ ರಮೇಲೆ ವಿಶ್ವಾಸ ಇಟ್ಟು ಈ ಸಾಯುವ ಹೋಟೆಲ್ ಗೆ ಈಗ ತಾನೇ ಹೋಗಿಬಂದೆ.. ಒಂದು ರೊಟ್ಟಿ ಊಟ ಪಾರ್ಸೆಲ್ ತಗೊಂಡೆ ಪುಣ್ಯಾತ್ಮ ಪಾರ್ಸೆಲ್ ನಲ್ಲಿ ರೊಟ್ಟಿ ಹೋಕದನ್ನೇ ಮರೆತಿದ್ದಾನೆ 😱 ವಾರೆ ವಾಹ್ ಏನ್ ಸರವೀಸಪ್ಪಾ ಇವರದು.. ಜೊತೆಗೆ ಶೇಂಗಾ ಚಟ್ನಿ ನೂ ಕೊಟ್ಟಿಲ್ಲ, ಮೊಸರನ್ನೂ ಕೊಟ್ಟಿಲ್ಲ.. ದುಡ್ಡು ಮಾತ್ರ ಒಂದು ರೂಪಾಯಿನೂ ಕಮ್ಮಿ ಮುಟ್ಟಲ್ಲ ಈ ಮಂದಿ.. ಇನ್ನು ಆಸಾಂಬಾರೋ ಆ ದೇವರಿಗೇ ಪ್ರೀತಿ, ಧರ್ಮಸ್ಥಳದ ನೀರು ಸಾರು ಸಾವಿರಪಟ್ಟು ಮೇಲು.. ಇನ್ನು ಬದನೆಕಾಯಿ ಪಲ್ಯ ಅಂತೂ ಬಾಯಲ್ಲಿ ಇಡಂಗಿರಲಿಲ್ಲ. ಒಟ್ಟಿನಲ್ಲಿ ನಾನು ಕಂಡ ಕಚಡಾ ಊಟ ಅಂದರೆ ಇದೇ. ದಯಮಾಡಿ ಈ ಹೊಟೇಲ್ ಬಗ್ಗೆ ಸ್ವಲ್ಪ ಹುಷಾರಾಗಿರಿ.. ಇನ್ನು ಮುಂದೆ ನಾನು ಉತ್ತರ ಕರ್ನಾಟಕದ ಊಟದ ಹೋಟೆಲ್ ಗೆ ಹೋಗಬಾರದೆಂಬ ಅಂತಿಮ ತೀರ್ಮಾನ ಮಾಡಿದ್ದೇನೆ.. ಎಲ್ಲೂ ನನಗೆ ತೃಪ್ತಿ ತಂದಿಲ್ಲ
@VinayKumar-bf8yp
@VinayKumar-bf8yp 9 ай бұрын
Location?
@sumakishanfromsmallcity4171
@sumakishanfromsmallcity4171 9 ай бұрын
Hi swetha yastu dappa agidira i am from vg women's collage
@mdv555
@mdv555 9 ай бұрын
Ohh swetha making one Roti 25 minutes that’s also demo: The Roti shape looks srilanka country map😂😂😂😂
@mallikappas9011
@mallikappas9011 9 ай бұрын
ಎಂದು ಊಟ ಮಾಡಿಲ್ಲ ಅದಕ್ಕೆ ಹೇಳ್ತಿದ್ದೀಯಾ
@VASANTHBadiger-fi4mb
@VASANTHBadiger-fi4mb 9 ай бұрын
Nivu ondu putt magu tara Keli haakisgond utaa Maadiddu sakat esta aithu.😃
@Rajurajan1000
@Rajurajan1000 9 ай бұрын
Neevu baari idira bidree 😂😂
@user-sx7wu2mn7e
@user-sx7wu2mn7e 6 ай бұрын
Want free
@ShivaKumar-de8im
@ShivaKumar-de8im 9 ай бұрын
Eeee field gu Bandubitra ?mostly Bjp or RSS Hotel kandita erabeku
@radhikasunadolli8970
@radhikasunadolli8970 9 ай бұрын
Super show
@smlavanya5301
@smlavanya5301 9 ай бұрын
Super
Why Is He Unhappy…?
00:26
Alan Chikin Chow
Рет қаралды 92 МЛН
Это реально работает?!
00:33
БРУНО
Рет қаралды 4,2 МЛН
Joker can't swim!#joker #shorts
00:46
Untitled Joker
Рет қаралды 29 МЛН
Why Is He Unhappy…?
00:26
Alan Chikin Chow
Рет қаралды 92 МЛН