ದ್ವಾರಕೀಶ್ ಸರ್ ಗೆ ಅಭಿನಂದನೆಗಳು ಇಂತಹ ಪ್ರತಿಭೆಗಳನ್ನು ಬೆಳೆಸಲು ಮತ್ತು ಕನ್ನಡಕ್ಕೆ ಇಂತಹ ಸೂಪರ್ ಹಿಟ್ಸ್ ಸಾಂಗ್ಸ್ ಕೊಟ್ಟಿದ್ದಕ್ಕೆ
@chandrasindogi Жыл бұрын
ಕನ್ನಡ ತಾಯಿಯ ಮಕ್ಕಳು ನಾವೆಲ್ಲಾ ಎಂದೂ ಒಂದೇ ಸತ್ಯವ ಹೇಳುವೆ ಎಂದಿಗೂ ನೀವೇನೇ ತಾಯಿ ತಂದೆ ಸುಖ ಸಂತೋಷ ಇರಲಿ ಹೊಸ ಉಲ್ಲಾಸ ತರಲಿ ಬದುಕಿನ್ನೇಕೆ ಎನ್ನುವ ಬರಿ ನೋವೊಂದೇ ಬರಲಿ ನಗುತಾ ನಗುತಾ ದಿನ ಬಾಳೋ ಆಸೆ ಕನ್ನಡ ತಾಯಿಯ ಮಕ್ಕಳು ನಾವೆಲ್ಲಾ ಎಂದೂ ಒಂದೇ ಸತ್ಯವ ಹೇಳುವೆ ಎಂದಿಗೂ ನೀವೇನೇ ತಾಯಿ ತಂದೆ ನಮ್ಮ ಜನ ನಮ್ಮ ನಾಡು ನಮ್ಮವರೇ ಎಲ್ಲೆಲ್ಲೂ ನೋಡು ಎಲ್ಲೆಲ್ಲೂ ಹರಸಿ ಪ್ರೀತಿಯಿಂದ ನಮ್ಮ ಪ್ರೇಮದಿ ಇಂದು ನಮ್ಮ ಪ್ರೇಮದಿ ಶೃತಿಯ ಬೆರೆಸಿ ಕೋಗಿಲೆಯ ಸ್ವರಕೆ ನಾವು ಹಾಡುತಿರೆ ಥೈಯ್ ತಕ್ಕ ಎನ್ನುತಲಿ ಹೆಜ್ಜೆ ಹಾಕಿ ಕುಣಿಯುತಿರೆ ಎಂಥಾ ಸೊಗಸು ನಲಿವಾ ಮನಸು ಸುಖವೆಲ್ಲಾ ಇಲ್ಲಿ ನಮ್ಮ ಹಾಡಾಲೇ ಕನ್ನಡ ತಾಯಿಯ ಮಕ್ಕಳು ನಾವೆಲ್ಲಾ ಎಂದೂ ಒಂದೇ ಸತ್ಯವ ಹೇಳುವೆ ಎಂದಿಗೂ ನೀವೇನೇ ತಾಯಿ ತಂದೆ ನಮ್ಮ ಆಸೆ ಎಂದು ಒಂದೇ ಬೆಳ್ಳಿ ತಾರೆಯ ಹಿಂದೆ ಹಾಡು ಹಾಡೋದು ಗುರಿಯನು ಮುಟ್ಟೋ ತನಕ ನಿದ್ದೆ ಬಾರದು ನಮಗೆ ನಿದ್ದೆ ಬಾರದು ಬೆಟ್ಟ ಹತ್ತೋ ಆಸೆ ಇದೆ ಕಲ್ಲು ಮುಳ್ಳು ಕಾಣುವುದೇ ಬೇಟೆಯಾಡೊ ವೀರನಿಗೆ ಭಯವು ಬಂದು ಕಾಡುವುದೇ ಛಲವ ಬಿಡದೇ ಮುಂದೆ ನಡೆವ ಕಡೆಗೊಮ್ಮೆ ಗೆಲುವ ಸಾವು ಹೊಂದುವಾ ಕನ್ನಡ ತಾಯಿಯ ಮಕ್ಕಳು ನಾವೆಲ್ಲಾ ಎಂದೂ ಒಂದೇ ಸತ್ಯವ ಹೇಳುವೆ ಎಂದಿಗೂ ನೀವೇನೇ ತಾಯಿ ತಂದೆ ಸುಖ ಸಂತೋಷ ಇರಲಿ ಹೊಸ ಉಲ್ಲಾಸ ತರಲಿ ಬದುಕಿನ್ನೇಕೆ ಎನ್ನುವ ಬರಿ ನೋವೊಂದೇ ಬರಲಿ ನಗುತಾ ನಗುತಾ ದಿನ ಬಾಳೋ ಆಸೆ ಕನ್ನಡ ತಾಯಿಯ ಮಕ್ಕಳು ನಾವೆಲ್ಲಾ ಎಂದೂ ಒಂದೇ ಸತ್ಯವ ಹೇಳುವೆ ಎಂದಿಗೂ ನೀವೇನೇ ತಾಯಿ ತಂದೆ
@sukhadevshinde30948 ай бұрын
ಹೌದು ನಾವೆಲ್ಲ ಕನ್ನಡ ತಾಯಿ❤🌹🙏
@thulasiuday75436 ай бұрын
Llll ll kisllllm..mm
@GaneshBC-zo7fu5 ай бұрын
❤️❤️❤️❤️❤️❤️❤️❤️
@manjumr31284 жыл бұрын
ಕನ್ನಡ ಹಳೆಯ ಹಾಡುಗಳು ತುಂಬಾ ಇಷ್ಟ.ಪದೇ ಪದೇ ಕೇಳಬೇಕು ಅನ್ನುವ ಹಾಡುಗಳು. ಲಹರಿ ಕಂಪನಿಯವರಿಗೆ ಸಾಹಿತ್ಯ ರಚಿಸಿದವರಿಗೆ ಸಂಗೀತ ನಿರ್ದೇಶಕರಿಗೆ ಮತ್ತು ಚಿತ್ರ ನಿರ್ದೇಶಕರಿಗೆ ತುಂಬಾ ಧನ್ಯವಾದಗಳು