Рет қаралды 937
ಸುವರ್ಣ ವಿಧಾನ ಸೌಧದ ಪರಿಷತ್ತಿನ ಸಭಾಂಗಣದ ಸದನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಸಿ.ಟಿ.ರವಿ ಪ್ರತಿಕೃತಿಗೆ ಶನಿವಾರ ಲಕ್ಷ್ಮೀ ಅಭಿಮಾನಿಗಳು ಚಪ್ಪಲಿ ಸೇವೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಸಿಪಿಎಡ್ ಮೈದಾನದಿಂದ ಸಿ.ಟಿ.ರವಿ ಪ್ರತಿಕೃತಿಯನ್ನು ಚನ್ನಮ್ಮ ವೃತ್ತದವರೆಯೂ ಶವಯಾತ್ರೆ ಮಾಡಿ ರವಿ ವಿರುದ್ಧ ಧಿಕ್ಕಾರ ಕೂಗಿದರು.
Facebook:- www.facebook.c...
Twitter:- / sampoornanews
Instagram:- www.instagram....
Website:- sampoornavaani...
KZbin:- • ತಮ್ಮನನ್ನು ಕಳೆದು ಕೊಂಡ ...
ನಮಸ್ಕಾರ ವೀಕ್ಷಕರೇ, ವೀಕ್ಷಕರಿಗೆ
ಸಂಪೂರ್ಣ ವಾಣಿ ನ್ಯೂಸ್ ಕನ್ನಡ ಚಾನಲ್ ಗೆ ಸ್ವಾಗತ.
ಇದು ನಿಮ್ಮ ದನಿ. ನಮ್ಮ ನಡಿಗೆ ವಾಸ್ತವದ ಕಡೆಗೆ..
ನೀವಿನ್ನು ಸಂಪೂರ್ಣ ವಾಣಿ ನ್ಯೂಸ್ ಗೆ Subscribe ಆಗದಿದ್ದಲ್ಲಿ ಈ ಕೂಡಲೆ Subscribe ಆಗಿ ಪಕ್ಕದಲ್ಲಿ ಇರುವ ಬೆಲ್ ಐಕಾನನ್ನು ಕ್ಲಿಕ್ ಮಾಡುವುದನ್ನು ಮರೆಯಬೇಡಿ
ವೀಕ್ಷಕರೇ,
ಸಮಸ್ತ ಕರುನಾಡ ವೀಕ್ಷಕರಿಗೂ ಪ್ರಣಾಮಗಳು, ನನ್ನ ಹೆಸರು ಸಂಪೂರ್ಣ ಗೌಡ ಟಿ., ಮುದ್ರಣ ಮಾಧ್ಯಮದಿಂದ ಬಂದ ನನಗೆ ‘ಯೂಟ್ಯೂಬ್ ಚಾನಲ್’ ಪ್ರಾರಂಬಿಸಬೇಕು ಎಂಬುದು ಬಹುದಿನದ ಕನಸು, ಇದೀಗ ಈಡೇರುತ್ತಿದೆ. ತಮ್ಮೆಲ್ಲರ ಪ್ರೋತ್ಸಹ, ಮಾರ್ಗದರ್ಶನ ನಮ್ಮ ವಾಹಿನಿಗಿರಲಿ, ನಮ್ಮನ್ನು ಪ್ರೋತ್ಸಾಹಿಸಲು ಸಂಪೂರ್ಣ ವಾಣಿ ನ್ಯೂಸ್ ಕನ್ನಡ ಚಾನಲ್ ಗೆ ಈ ಕೂಡಲೇ ಸಬ್‌ಸ್ಕ್ರೈಬ್ ಆಗಿ, ಪಕ್ಕದಲ್ಲಿರುವ ‘ಬೆಲ್‌ಐಕಾನ್ ಕ್ಲಿಕ್’ ಮಾಡುವುದನ್ನು ಮರೆಯಬೇಡಿ.
Welcome to My Channel, Kannada News, Historical Kannada, Daily Updates, Breaking News, Film Updates, Funny Videos, Educational Content, Scientific, Interviews, Political Analysis, Social News, Devotional