ನನ್ನ ಪ್ರೀತಿಯ ಇಬ್ಬರೂ ಅಣ್ಣoದಿರರಿಗೆ ಧನ್ಯವಾದಗಳು, ಅಪ್ಪಾಜಿ ಅವರ ಬಗ್ಗೆ ತುಂಬಾ ಚೆನ್ನಾಗಿ ವಿಷಯಗಳನ್ನು ತಿಳಿಸಿದಿರಿ
@sureshsuresh80222 жыл бұрын
Super chakravarti sir nivu nam swamiji bagge eshtondu tilidukondoddakke
@geetakannolli71952 жыл бұрын
ಇಂತಹ ಮಹಾತ್ಮನ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ, ಎಷ್ಟು ಕೇಳಿದರೂ ಕಡಿಮೆಯೇ, ಇಂತಹ ಮಹಾತ್ಮರನ್ನು ಪಡೆದ ನಾವು ಮತ್ತು ನಮ್ಮ ವಿಜಯಪೂರ ಧನ್ಯೋಸ್ಮಿ 🙏🙏 ಈ ಲೋಕ ಕಲ್ಯಾಣಕ್ಕಾಗಿ ಮತ್ತೋಮ್ಮೆ ಜನಿಸಿ ಬನ್ನಿ ತಂದೆ 🙏🙏🙏🙏
@kishordasgowda52922 жыл бұрын
I hate my life 🥺🥺🥺🥺 Intha mahan santhara bagge thumba late aagi thilkonde antha... caste politics anno Dongi swamigala madya intha mahan santha idralla antha, But i am happy ivru badkiddaga naanu iddhe antha,, 🥺🙏🏻🙏🏻🙏🏻🙏🏻❤❤❤❤❤
@Renuka96502 жыл бұрын
ಹೌದು
@yogeshrtyogeshrt62772 жыл бұрын
Yes nanagu hage annustha idhe
@Evergreenlife20222 жыл бұрын
Om shanti shanti shanti 💐🙏🪔
@birappanadatti97002 жыл бұрын
ಚಕ್ರವರ್ತಿ ಸೂಲಿಬೆಲೆ ಅವರನ ತುಂಬಾ ಸಲ ಆಶ್ರಮಕೆ ಬಂದಿದ್ದಾರೆ ನಾನು ನೋಡಿದ್ದೇನೆ
@sharadaadiga73972 жыл бұрын
Appaji🙏🏻🙏🏻🙏🏻🙏🏻🙏🏻
@bhaireshchougale11842 жыл бұрын
Om shanti appaji 😭🙏🙏🙏🙏🙏
@kashi4742 жыл бұрын
ದೇವರ ಕಡೆಗೆ ಪಯಣ ಬೆಳೆಸಿದ ನಮ್ಮ ನಡೆದಾಡುವ ದೇವರು🙏🥲💐
@shubhammirje0072 жыл бұрын
🙏🏻 ಗುರುದೇವ 🙏🏻
@hindu2632 жыл бұрын
🙏🙏🙏
@govindraykamat48112 жыл бұрын
Om Shanti Shanti
@pradeepbiradar2 жыл бұрын
Om Shanti 🙏
@hckantihck34282 жыл бұрын
ನಡೆದಾಡುವ ದೇವರು ಮರೆಯಾದರು...
@shakthidharanp.v80302 жыл бұрын
Chakravarti you are lucky, that you enjoyed guruji presence.
@HarishHari-nh8ci2 жыл бұрын
🙏🙏🙏🚩🚩🚩
@rangappath9012 Жыл бұрын
ಇಂಥ ಸ್ವಾಮಿ ಸಿಗದ ಇಂತ ಸ್ವಾಮಿ ಸಿಗದ ಅಪರೂಪ🎉
@lakshminc57232 жыл бұрын
🙏🙏🙏🙏🙏💐
@shortozz25332 жыл бұрын
Jai 🔱
@sunitahosmani7722 жыл бұрын
Om Namah Shivay Sada😭🌺🙏😭🌺🙏😭🌺🙏 Siddheshwar Apache Om Namah Shivay
@rgvlog73122 жыл бұрын
ಪಠ್ಯಕ್ರಮದಲ್ಲಿ ಅವರ ಪ್ರವಚನದ ತುಣುಕುಗಳನ್ನು ಆಳವಡಿಸಿ ಶ್ರದ್ಧಾಂಜಲಿ ಸಲ್ಲಿಸುವದು ನಮ್ಮ ಕರ್ತವ್ಯ.
@kishordasgowda52922 жыл бұрын
Naanu nododa odhi keli thilkondiddha Swami Vivekanada, sri Rama krishna paramahamsa, antha mahan santharannu ivralli nodidhe 🙏🏻🙏🏻🙏🏻🙏🏻🙏🏻🙏🏻🙏🏻❤
Shri Siddeswar Swamiji is a Great Saint who can't be compared to anyone in this world.
@harshavardhinibeednal50312 жыл бұрын
🙏🙏
@bheemarayabheem7322 жыл бұрын
India god santaru 👏🏼👏🏼👏🏼👏🏼👏🏼👏🏼👏🏼👏🏼👏🏼👏🏼👏🏼👏🏼👏🏼👏🏼👏🏼👏🏼🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@manjunathprasad85612 жыл бұрын
Pl ಚಕ್ರವರ್ತಿ ಸೂಲಿಬೆಲೆ ಅವರನ್ನು ಸಂಬೋಧಿಸುವಾಗ ಗೌರವ ಕೊಡುವುದನ್ನು ಕಲಿಯಿರಿ ಆ ಮನುಷ್ಯ ಆ ಮನುಷ್ಯ ಎಂದು ಪ್ರತಿ ಬಾರಿಯೂ ಹೇಳುತ್ತಿದ್ದೀರಿ ನೀವು ಅವರು ಇಂದ ಹೇಳಿದ್ದರೆ ನಿಮ್ಮ ಗೌರವ ಹೆಚ್ಚಾಗುತ್ತಿದ್ದು ಮಾತನಾಡುವುದನ್ನು ಸರಿಯಾಗಿ ಕಲಿಯಿರಿ
@Dr.ashwath2 жыл бұрын
karma guru nimdu.... bhaasheya bagge arivillade maatado nivu galu..... en helbeku....
@rameshm96062 жыл бұрын
ನಮ್ಮ ಪರಂಪರೆಯಲ್ಲಿ ದೇವರನ್ನ ಹೊಗೊ ಬಾರೊ ಎಂದ ಏಕವಚನದಲ್ಲಿ ಸಂಬೊದನೆ ಮಾಡುತ್ತಾರೆ. ಗುರುಗಳು ನಿಜ ದೈವ ಪುರುಷರು.
@rudrakumarrudrakumarbk82982 жыл бұрын
ಮೊದ್ಲ ನಿಮಗೆ.....ದೆವೆರ. ಬಗ್ಗೆ...ಗೊತಿಲ್ಲ...
@nainaprabhakar292 жыл бұрын
HELO SIR, SOMEBODY PREDICTED ONE FAMOUS SPIRITUAL LEADER WILL PASS AWAY THIS TIME, PROVED TO BE TRUE. BUT I HAVE NEVER SEEN PEOPLE CRYING FROM THE BOTTOM OF THE HEART FOR REAL GURU SRI SIDDESHWAR SWAMY, SIR, IF SOME ONE APPLY VIBHUTHI & GET ANGRY IT'S LIKE BEATING LORD SHIVA... FIGHTING IN THE NAME OF CASTE VEERA SHAIVA, LINGAEET ETC. I FEEL IT'S A VERY BIG INSULT FOR LORD . WE SHOULD SEE GOD IN EVERY HUMAN & ANIMAL ( BUT WHAT'S HAPPENING...
@chethankumar5552 жыл бұрын
Unfortunately south Karnataka ppl not had his blessings..
This lier is unfit to answer questions on the purest soul the saint of the decade
@Dr.ashwath2 жыл бұрын
Ninu mental idre ellaru mental iralla..... Yaar yaarige yaaru hege antaa gottu.... kodalu video full nodu.... Tingalige omme aadru Siddeswara swamiji bheti aagta idru....
@rameshm96062 жыл бұрын
@@Dr.ashwath 👍👍👍👍👍
@user-gj6pd9nh2i2 жыл бұрын
@@Dr.ashwathsir hold your tongue for your kind info Once upon a time was a staunch fan of this great orator but realized was fooled and many stories were fabricated
@ganapatigunnapur20312 жыл бұрын
100 Satya nima maatu solibele Avara matu...
@laxmikalabilagi97212 жыл бұрын
Kelo prashene alla adu plz kalebedi aa tara
@BharatGandhiNehruAmbedkar2 жыл бұрын
You could have interviewed a more liberal and enlightened person than Sulibele on this occasion.
@premakagekage40812 жыл бұрын
Manushy antha annbedi avru devru
@vbpayil74652 жыл бұрын
ಶೂನ್ಯ ಪೀಠದ ಸಿದ್ದ ಗುರು, ಬಸವಣ್ಣನ ಅನುಯಾಯಿ ಎಲ್ಲಿ, ಸೂಲಿಬೆಲೆ ಈ ಕಾರ್ಯಕ್ರಮಕ್ಕೆ ಅಪ್ರಸ್ತುತ
@sudershanbn4012 жыл бұрын
ಹೆಂಗ್ ಪುಂಗ ಲಿ
@Dr.ashwath2 жыл бұрын
ninna buddi matta iste.....bidu..... 5 varsha hindina word anne innu hidkond kutiddiyaaa..... update aagappa.😍
@rameshm96062 жыл бұрын
ಅಜ್ಞಾನಿಗೆ ಗುಲಾಮನಿಗೆ ಜ್ಞಾನದ ಬಗ್ಗೆ ಅರಿವಿರುತ್ತಾ.
@sudershanbn4012 жыл бұрын
@@rameshm9606 ಇಲ್ಲ ಸರ್ ಅದಕ್ಕೆ ಹೆಂಗ್ ಪುಂಗ ಲಿ ಅನ್ನೋದು ಸರ್
@rameshm96062 жыл бұрын
@@sudershanbn401 ತಮ್ಮ ನಿನಗೆ ಭಾರತದ ಮತ್ತು ನಿಜ ಭಾರತೀಯರ ಬಗ್ಗೆ ಮತ್ತು ಸನ್ಯಾಸದ ಬಗ್ಗೆ ಅರಿವಿದೆಯ.
@sudershanbn4012 жыл бұрын
@@rameshm9606 ಯೇಸ್ ನಿಜವಾದ ಹಿಂದೂ ಧರ್ಮದ ಸನ್ಯಾಸಿ ಅಂದ್ರೆ ನಮ್ ಕಾಳಿ ಸ್ವಾಮಿ ಮಾತ್ರ ಹಿಂದೂ ಗಳಿಗೆ ತೊಂದ್ರೆ ಆದ್ರೆ ಮೊದಲು ಬರೋದು ಕಾಳಿ ಸ್ವಾಮಿ ಮಾತ್ರ..
@manjubn72112 жыл бұрын
Reel masters 😅
@kumar777282 жыл бұрын
Awara drustikonadalli ninu 0000000000.1%illaaa ninuuu pungali
@kumar777282 жыл бұрын
Awara bagge ivanabayili kelo dourbhya nammaduuu
@nagarajap28172 жыл бұрын
E nonsense jote ast doddavra bagge discuss madtiralla....nim buddig ondistu
@jagadishadn68982 жыл бұрын
ಲೋ ಸಾಕ್ಷಾತ್ ಸಿದ್ದೇಶ್ವರ ಸ್ವಾಮೀಜಿ ಚಕ್ರವರ್ತಿ ಅವರನ್ನು ಪ್ರತಿ ತಿಂಗಳು ಅವರಲ್ಲಿಗೆ ಕರೆಸಿ ಚರ್ಚಿಸುತ್ತಿದ್ದರು
@mahadevammagodekar34242 жыл бұрын
Lo hucchappa tilakondu matado.
@shivannac50242 жыл бұрын
ಮಾಹಿತಿಯ ಕೊರತೆ ಇದೆ ನಿಮಗೆ
@Dr.ashwath2 жыл бұрын
Ninu mental idre ellaru mental iralla..... Yaar yaarige yaaru hege antaa gottu.... kodalu video full nodu.... Tingalige omme aadru Siddeswara swamiji bheti aagta idru....
@rameshm96062 жыл бұрын
ನಿನ್ನ ಯೊಗ್ಯತೆ ನೀನೆ ಹಾಳು ಮಾಡಿಕೊಳ್ಳುವುದು ಎಂದರೆ ಉದಾಹರಣೆ.