ಸಿದ್ದರಾಮಯ್ಯಗೆ ಸಂಕಟ ಬಂದಾಗ ಹೊಸ ವರಸೆ ಶುರು: CT Ravi ವ್ಯಂಗ್ಯ | Vijay Karnataka

  Рет қаралды 29,667

Vijay Karnataka | ವಿಜಯ ಕರ್ನಾಟಕ

Vijay Karnataka | ವಿಜಯ ಕರ್ನಾಟಕ

Күн бұрын

ಮುಡಾ ಹಗರಣ ವಿಷಯಾಂತರ ಮಾಡಲು ಜಾತಿ ಗಣತಿ ಮುನ್ನಲೆಗೆ ತಂದಿದ್ದಾರೆ ಎಂದು ಬಿಜೆಪಿ ನಾಯಕ ಸಿಟಿ ರವಿ ಕಿಡಿಕಾರಿದ್ದಾರೆ. BJP & RSS ಮೀಸಲಾತಿ ವಿರೋಧಿ ಎಂದು ಹೇಳುವ ಕಾಂಗ್ರೆಸ್ ಅವರು ಪ್ರಧಾನಿ ನೆಹರೂ ಅವರು ಮೀಸಲಾತಿ ಅಭಿವೃದ್ಧಿ ವಿರೋಧಿ ಎಂದಿದ್ದರು. ಮೀಸಲಾತಿ ವಿರೋಧಿಸಲು ಪತ್ರ ಬರೆದಿದ್ದರು. ಅದನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದರು ಎಂದು ತಿಳಿಸಿದರು. ಸಿಎಂ ಪ್ರಾಮಾಣಿಕತೆ ಬಗ್ಗೆ ನಮಗೆ ಅನುಮಾನವಿದೆ. ತಮ್ಮ ಸರ್ಕಾರದ ಮೇಲೆ ಬಂದಿರುವ ಭ್ರಷ್ಟಾಚಾರ ಮರೆ ಮಾಚಲು ಮುನ್ನಲೇಗೆ ಬಂದಿರುವ ಅನುಮಾನವಿದೆ. ಆರ್ಥಿಕ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಸಮೀಕ್ಷೆ ಮಾಡಲಿ. ಆಧಾರ್ ಕಾರ್ಡ್ ಆಧಾರದ ಮೇಲೆ ಸಮೀಕ್ಷೆ ಮಾಡಲಿ. ಎಂದು ಸಲಹೆ ನೀಡಿದರು.
#siddaramaiah #ctravi #mudascamcase
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka...
WHATSAPP CHANNEL ► whatsapp.com/c...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykar...
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news KZbin channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Пікірлер: 68
@rajeshtd2002
@rajeshtd2002 21 сағат бұрын
ಈಗಿನ ಯಾವ ಪಕ್ಷ ಗಳಿಂದಲೂ,,, ಟಾಟಾ 🙏🏼🙏🏼ರವರ ಕನಸಿನ ಭಾರತ ಸಾಧ್ಯವಿಲ್ಲ 😭😭ಈ ಕನಸು ಗಳನ್ನು ಸಾಕಾರಗೊಳಿಸುವ jamshad ji ಮನಸ್ಥಿತಿ ಹೊಂದಿರುವ ವ್ಯಕ್ತಿ ಗಳು ರಾಜಕಾರಣಕ್ಕೆ ಬರಬೇಕು,,, 👍👍ಇದು ಸಾಧ್ಯ ನಾ,,,,, TATA is always TATA 🌹😭🌹
@NarsimhamoorthyHK
@NarsimhamoorthyHK 5 сағат бұрын
Hi 000 ji
@archanabharathraju2410
@archanabharathraju2410 8 сағат бұрын
No development from congress govt😂
@HARA126
@HARA126 6 сағат бұрын
No development in India from modi
@santhosh24192
@santhosh24192 15 сағат бұрын
ಬಿಜೆಪಿ ಅಚ್ಛೇ ದಿನ್ ಅಂದ್ರೆ ಇದೇ ..
@guruswamy5091
@guruswamy5091 6 сағат бұрын
GURU'SWAMY UDIGALA 🇮🇳BJP 🇮🇳BJP 🇮🇳BJP 🇮🇳BJP 🇮🇳BJP 🇮🇳BJP 🇮🇳BJP 🇮🇳BJP 🇮🇳BJP 🇮🇳BJP 🇮🇳BJP 🇮🇳BJP 🇮🇳BJP 🇮🇳BJP 🇮🇳BJP 🇮🇳BJP 🇮🇳BJP 🇮🇳BJP 🇮🇳BJP 🇮🇳BJP 🇮🇳BJP 🇮🇳BJP 🇮🇳BJP
@PushkaraoK-k3e
@PushkaraoK-k3e 4 сағат бұрын
Good visleshaka and rajakriniravi ...
@sathyabhamahegde1892
@sathyabhamahegde1892 19 сағат бұрын
Jai Modiji 👌👍💪🙏
@chethan_gowdaa
@chethan_gowdaa 2 сағат бұрын
14 Sites ಕದ್ದ ಕಳ್ಳಾ ಯಾರು ??? . . ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ 👉🏼😂😂
@chandramouligs7876
@chandramouligs7876 5 сағат бұрын
He was super excited
@ShankarPatil-g2k
@ShankarPatil-g2k 9 сағат бұрын
ಮುನಿರತ್ನ ಬಗ್ಗೆ ಸ್ವಲ್ಪ ಮಾತಾಡಿ
@jayanandahalemane331
@jayanandahalemane331 8 сағат бұрын
Rathan. Tata. Ravaru. Bharathava. Udyamanna. Deshakke. Maadari. Maadi. Bhaarathada. Rathna.dheemantha.dore.60/.proffit.annu.saarvajanara.hithakke.daanamaadida.daanashoora.rathanji.
@TSS928
@TSS928 Сағат бұрын
True, tata great humanist,great loss to country
@sureshbabumr8564
@sureshbabumr8564 9 сағат бұрын
🙏👌👏
@amarnathh6632
@amarnathh6632 6 сағат бұрын
Ravi don't have any work to do except blameing congress and doing press meet daily protesting against the government Shame on him
@sunandapm6577
@sunandapm6577 14 сағат бұрын
❤❤❤🎉🎉
@kumarb4190
@kumarb4190 6 сағат бұрын
100. rak 100 sathy sir
@puttaswamygowda8180
@puttaswamygowda8180 21 сағат бұрын
420siddaramaya
@dharmaprakashrdharmaprakas8116
@dharmaprakashrdharmaprakas8116 8 сағат бұрын
ಬಿಜೆಪಿ 840
@dharmaprakashrdharmaprakas8116
@dharmaprakashrdharmaprakas8116 8 сағат бұрын
ಲೂಟಿ ರವಿ 420
@rachappajisiddasetty4389
@rachappajisiddasetty4389 20 сағат бұрын
CT Ravi, kindly introspect yourself while talking about siddaramaiah. Because of your series of talk on siddaramaiah, you have lost your assembly election. This is fact. You cannot survive politically, critising against mass leaders. This is my view. All parties are corrupt as per my observation.
@BalajiB-hx7ip
@BalajiB-hx7ip 7 сағат бұрын
ಮಾನ್ಯ, ಸಿದ್ದರಾಮಯ್ಯ, ವಯಸ್ಸು, 76,,rajakeeya, ರಾಜಕಾರಣಿ, ಅಧಿಕಾರದ, ಅನುಭವ, 46,ವರುಷ, ಆಗಿದೆ,,ಸಿದ್ಧರಾಮ ಹುಂಡಿ,ಸಿಂಹ, ವರುಣ, ವಲಯ, veerabimnyu, ಧೀರತೆ, ಮುಖ್ಯ, ಮಂತ್ರಿ,,,,,ಆದರೆ, ಈಗ, ಉಳಿದ, ವಯಸ್ಸು, ಆಯಸ್ಸು,,ವಿಶ್ರಾಂತಿ, ಜೀವನ, ನಡೆಸಲಿ,,,ಕರ್ನಾಟಕ, ಕಂಡ,ಆದರ್ಶ,,,ಮಾಜಿ, ಮುಖ್ಯ, ಮುಖ್ಯ, ಎಂಬ, ಹೆಸರು, ಗಳಿಸಲಿ,,,,ಮಧುಗಿರಿ, ತಾಲ್ಲೂಕು, ಜನತೆಯ, ಪರವಾಗಿ, ವಂದನೆಗಳು,
@VishalSalimath
@VishalSalimath 22 сағат бұрын
Jai tata♥️👌🏻👍🏻🙏🏻🌹
@mithunkadolkar.5183
@mithunkadolkar.5183 17 сағат бұрын
Ot ravi😂
@jayatheerthgangoor5155
@jayatheerthgangoor5155 6 сағат бұрын
Plz vinay kulkar ni bagge matnadi
@ramachandrayb3718
@ramachandrayb3718 5 сағат бұрын
LUTTI....RAVI 👎
@raghuramrao3624
@raghuramrao3624 4 сағат бұрын
Shame on fraud Siddharamayya. Because of him Congress lost in Haryana. Now in Maharashtra also same fate for Congress because of Siddharamayya. If he resigns it will be good for his party. Governor, two Courts found him guilty. But still he is power hungry. People will throw him out.
@anupK-we9pb
@anupK-we9pb 2 сағат бұрын
Bayi baduka
@vasus1051
@vasus1051 6 сағат бұрын
Olledu anthu madala bari burude bidade aithu
@sirajuddinjunaidi390
@sirajuddinjunaidi390 18 сағат бұрын
, 90wadi palti Wadi
@ramakrishnaannegowda794
@ramakrishnaannegowda794 5 сағат бұрын
B J P LOOTED KARNATAKA
@dhananjayab2007
@dhananjayab2007 20 сағат бұрын
Siddaramaih obba dongi politician, people including me have mistaken him.
@yogeeshakb231
@yogeeshakb231 20 сағат бұрын
Antu Satya Gottayittalla. Very Good.
@puttaswamyputtaswamy9433
@puttaswamyputtaswamy9433 20 сағат бұрын
Siddu karma innu mugidilla innu ide
@amarnathh6632
@amarnathh6632 6 сағат бұрын
Siddu will complete his term
@srinivas.g4822
@srinivas.g4822 20 сағат бұрын
ಎಲ್ಲರಿಗೂ ವ್ಯಂಗ್ಯ ಮಾಡಿ ಮನೆಯಲ್ಲಿ ಕೂತಿರೋದು
@rachappajisiddasetty4389
@rachappajisiddasetty4389 20 сағат бұрын
At least, now he is accepting socio economic survey of Karnataka. You have to support this report to uplift economically, socially, educationally and politically. This is how you to show your social commitment.
@mahadevaswamyb2984
@mahadevaswamyb2984 Сағат бұрын
ಮತ್ತೆ,ಯಾಕಪ್ಪಾ,ನಿನ್ನೂರಲ್ಲಿ ನಿನ್ ಸೋಲಿಸಿದ್ರು,ನೀನು ನಿನ್ನ ಮನಸನ್ನ ವಿಮರ್ಶೆ ಮಾಡ್ಕೋ.
@jayaprakashshetty6310
@jayaprakashshetty6310 19 минут бұрын
A luccha ct Ravi sothiddu bitti bagyaga effectge
@siddarajus7382
@siddarajus7382 19 сағат бұрын
Kobbu evanige
@sreenivasas759
@sreenivasas759 21 сағат бұрын
420 kumar swymy and ashok
@ssv.d
@ssv.d 12 сағат бұрын
Ot ravi ex mla ......mlc😂
@AnjanAnjan-n1s
@AnjanAnjan-n1s 7 сағат бұрын
ಚುನಾವಣೆ ಅಲ್ಲಿ ಸೋತು ಹೋದಮೇಲು ಬುದ್ಧಿ ಬಂದಿಲ್ಲ ರವಿ Siddharamaiah The Best CM
@suryakantmetre8576
@suryakantmetre8576 5 сағат бұрын
420 CT Ravi No 1 Feku
Which One Is The Best - From Small To Giant #katebrush #shorts
00:17
规则,在门里生存,出来~死亡
00:33
落魄的王子
Рет қаралды 29 МЛН
Running With Bigger And Bigger Lunchlys
00:18
MrBeast
Рет қаралды 132 МЛН
Which One Is The Best - From Small To Giant #katebrush #shorts
00:17