Siddaramaiah Interview: ವಾಲ್ಮೀಕಿ ನಿಗಮದ 187 ಕೋಟಿ ಹಗರಣ ಸಿಎಂ ಸಿದ್ದು ಹೇಳಿದ್ದೇನು? |

  Рет қаралды 195,617

Tv9 Kannada

Tv9 Kannada

Күн бұрын

#TV9Kannada #Siddaramaiah #Dkshivakumar #Muda #Valmikinigam #Dks #Kpcccpresident #Rashok #Ashwathnarayan #Congress #Congressleaders #Dcmdkshivakumar
Tv9Kannada, Muda, Rashok, Ashwathnarayan, Valmikinigam, Muda, Bjpprotest, Dkshivakumar, Dks, Kpcccpresident, Congress, Siddaramaiah, Congressleaders, Dcmdkshivakumar,
Click Here To Watch TV9 Kannada News Live Updates | ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ನ್ಯೂಸ್ ಲೈವ್ ಲಿಂಕ್► • 🔴 LIVE | TV9 KANNADA N...
Related Links :
► • CM Siddaramaiah on MUD...
► • CM Siddaramaiah TV9 Su...
► • CM Siddaramaiah TV9 Su...
Tv9 Kannada | Tv9 Kannada News | Kannada News | Latest Kannada News | TV9 KANNADA NEWS LIVE | ಟಿವಿ9 ಕನ್ನಡ ನ್ಯೂಸ್ ಲೈವ್ | KANNADA LIVE NEWS | KANNADA TV NEWS | KARNATAKA LIVE NEWS |
► TV9 Kannada Website: tv9kannada.com
► Subscribe to Tv9 Kannada: / tv9kannada
► Subscribe to Tv9 Kannada Special: / tv9kannadaspecial
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: / tv9_kannada_official
► Join us on Telegram: t.me/tv9kannad...
► Follow us on Pinterest: / tv9karnataka
► Follow us on WhatsApp: whatsapp.com/c...
Credits: #Political /producer #Manoharsidlaghatta | #girishchandra /Uploader| #Jayaram /Editor | #TV9D
#Tv9kannadanews #KannadaNews #BreakingNews #BreakingNewsinKannada #KannadaLiveTv #KannadaNewsLive #KarnatakaNewsLive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines #narendramodi #pmnarendramodi #modi #modiji #january #loksabha #loksabhaelection #loksabhaelection2024
Tv9 kannada News, Kannada News, Breaking News, Breaking News in Kannada, Kannada LiveTv, Kannada News Live, Karnataka News Live, Kannada News Channel, Live News, Latest News, Karnataka News, Karnataka Latest News, Kannada Latest News,News in Kannada, Kannada News Today, Kannada News Headlines, Online News Kannada, News Headlines, narendra modi, pm narendra modi, modi, modiji, loksabha, lok sabha election 2024, 2024 lok sabha elections, lok sabha polls, lok sabha poll date, lok sabha poll month, Lok Sabha Elections, Lok Sabha Elections 2024, Lok Sabha Elections 2024 india, Lok Sabha Elections Updates, elections in 2024, modi latest news

Пікірлер: 444
@akhilakcchidanandappak1211
@akhilakcchidanandappak1211 Ай бұрын
MD ಏ ಜವಾಬ್ದಾರಿ ಅನ್ನುವುದಾದರೆ. ಆ. ಇಲಾಖೆಗೆ. ಮಿನಿಸ್ಟರ್ ಅಧ್ಯಕ್ಷ. ಏಕೆ ಬೇಕು
@hb6452
@hb6452 Ай бұрын
Drawing authority ಇರುತ್ತೆ ಗುರು ಗೆಜೆಟೆಡ್ ಆಫೀಸರ್ ಗೆ. ಯಾವ ಶಾಸಕ ಮುಖ್ಯಮಂತ್ರಿ ಗೂ ನೇರವಾಗಿ ಹಣ ಬಿಡಿಸುವ ಅಧಿಕಾರ ಇಲ್ಲ. ಶಾಸನ ಮಾಡಬಹುದಷ್ಟೇ. ಆದರೆ ಹಣ ಬಿಡುಗಡೆ ಅಧಿಕಾರ ಪಿಡಿಓ, ತಹಸಿಲ್ದಾರ್ ಲ, ಬಿಇಓ, ಡಿಸಿ, ಸಿಇಓ ತರದ ಗೆಜೆಟೆಡ್ ಅಧಿಕಾರಿ, ಬಟವಾಡೆ ವೇತನ ಸೆಳೆಯುವ ಅಧಿಕಾರ ಹೊಂದಿರುತ್ತಾರೆ.
@srikantamurthyhs5827
@srikantamurthyhs5827 Ай бұрын
Ed ಬಂದಿರೋದು ಬೀಡಿಗೆ ಕಾಸಿಲ್ಲದವರು ಕೋಟಿ ಕೋಟಿ ಯಂಗೆಮಾಡಿದರು ಅಂತ ನೋಡಕೆ ಬಂದಿರೋದು
@Dpdp-up7hb
@Dpdp-up7hb Ай бұрын
ಮೂಡ ಸೈಟ್ ಎಂಗ್ ನುಂಗು ಬಿಟ್ಟವ್ರೆ 😂😂
@vijaychandrasm1349
@vijaychandrasm1349 Ай бұрын
ಔದಾ, ಶ್ರೀ ಘಂಟಾ ಮೂರ್ತಿ, ಎಷ್ಟು ತಿಂದಿಯೋ ಅವನ ಎಂಜಿಲು ಮೂಳೆ ಕಾಸು? ನಾಚಿಕೆ ಆಗಲ್ವಾ ಜನ್ಮಕ್ಕೆ. ನಿಜಾಯಿತಿ ಅನ್ನೋದೇ ಇಲ್ವಾ ನಿನಗೆ. ನಾಯಿಗಳ ತರ ಹಿಂದೆ ಹಿಂದೇನೆ ಮೂಸಿ ನೋಡುಕೊಂಡು, ಚಪ್ಪಲಿ ಬಿಡೋಕದೆ ಬಿದ್ದೀರ್ಥಿರ. ಶೇಮ್ ಶೇಮ್. ಭಾರತ ಪೌರರು ಅನಿಸಿಕೊಳ್ಳೇಕೆ ಲಾಯಕ್ ಇಲ್ಲ. ಯಾವಾಗ ಬಡಲಾಗುತ್ತಿರೋ? ನೀವೆಲ್ಲಾ
@gangrajugangraju7293
@gangrajugangraju7293 Ай бұрын
ಯಾರ್ಯಾರು ಎಂಡಿಗಳು ಎಲ್ಲಾ ಸುಸೈಡ್ ಮಾಡಿಕೊಂಡು ಬಿಡಿ
@krishnabrai1150
@krishnabrai1150 Ай бұрын
Ella brashtaru sayli
@jayaprakshg4961
@jayaprakshg4961 Ай бұрын
ಇವರನ್ನ ವಿಚಾರಣೆ ಮಾಡಿದರೆ ಈವರು ಸತ್ಯ ಹೇಳುತಾರ ಸುಮ್ಮನೆ ಏಕೆ ಕಾಲಹರಣಮಾಡ್ತಿರಾ
@niteshu8566
@niteshu8566 Ай бұрын
ಶಿಕ್ಷೆ ಜೊತೆಗೆ 187 ಕೋಟಿ ಹಣವು ವಾಪಸ್ ಬರುವಂತೆ ಮಾಡಬೇಕು
@dhananjayamrdhanan8828
@dhananjayamrdhanan8828 Ай бұрын
DK ರವಿ.. PSI ಬಂಡೆ.. PSI ಗಣಪತಿ ಭಟ್.. ಈಗ Chandrasekhar ಒಬ್ಬರ..ಇಬ್ಬರ ...ಮೂವರ... ಎಷ್ಟು ಅದಿಕಾರಿಗಳ ಪ್ರಾಣ ಹೋಯ್ತು
@user-gh4oj1sc4j
@user-gh4oj1sc4j 20 күн бұрын
ಸಿದ್ದು ಗೆ ಮತ್ತು ಜಾರ್ಜ್ ಗೆ ಮುಂದೆ ಇದೆ ಮಾರಿಹಬ್ಬ
@Ravikumar-gb7oy
@Ravikumar-gb7oy Ай бұрын
Best actor.
@malateshdkoracharkorachar2763
@malateshdkoracharkorachar2763 Ай бұрын
ಯಾರು ಸುಳ್ಳು ಮೋದಿ ನಾ?
@user-vu3cp9ny7z
@user-vu3cp9ny7z Ай бұрын
ಎಂಥ ಬಂಡ ಮತ್ತು ನಾಚಿಕೆ ಇಲ್ಲದ ಮನುಷ್ಯ
@malateshdkoracharkorachar2763
@malateshdkoracharkorachar2763 Ай бұрын
ಲೇಯುಸರ್ ಬಂಡಬೋಳಿಮಗನಿನಲೇ
@rameshd1824
@rameshd1824 Ай бұрын
ನಿನಗೆ ನಾಚಿಕೆ ಇದೆಯ
@user-vu3cp9ny7z
@user-vu3cp9ny7z Ай бұрын
@@rameshd1824 ಹೇಸಿಗೆ ತಿಂಧವರಿಗೆ ನಾಚಿಕೆ ಬರಬೇಕು ಅವರನ್ನು ಬೆಂಬಲಿಸುವರಿಗೆ ನಾಚಿಕೆ ಬರಬೇಕು
@siddegowdaamble4678
@siddegowdaamble4678 Ай бұрын
😂😢😅 ಗ*** ಕಣ್ಣು ಬಿಟ್ಟು ನೋಡು
@siddegowdaamble4678
@siddegowdaamble4678 Ай бұрын
😂
@techinfoindia9897
@techinfoindia9897 Ай бұрын
Ask directly how much he got commission out of 194cr ?
@ashokcnadagoudra2320
@ashokcnadagoudra2320 Ай бұрын
ಎಲ್ಲಾ ವಿಷಯಗಳು ಬಹುಶಃ ಹಂತದಲ್ಲಿಯೇ ಇದೆ. ನಿಖರವಾಗಿ ಏನೂ ಇಲ್ಲ
@megharajraddi94
@megharajraddi94 Ай бұрын
ಮುಖ್ಯಮಂತ್ರಿಗಳಿಂದ ಸಾಮಾನ್ಯರ ಹಾಗೆ ಸುಮ್ಮನೆ ಉಡಾಫೆ ಉತ್ತರ,,,, ಮಾಧ್ಯಮದವರ ಸಮಯ ವ್ಯರ್ಥ 🙏
@malateshdkoracharkorachar2763
@malateshdkoracharkorachar2763 Ай бұрын
ನಿಮ್ಮ ಮೋದಿ ನಿಮ್ಮ ಕುಮಾರ ಸ್ವಾಮಿ ಭಾರಿ ಉತ್ತರ ಕೋಡತಾರ ಅಲ್ಲಾ? ಅದಕ್ಕೆ ಕನಾ೯ಟಕ ದ ಜನತೇ ಉತ್ತರ ಕೋಟ್ಟಾಗಿದೇ ಮಬ್ಬು ಬಕ್ತ ರೇ
@tasleemahmed6145
@tasleemahmed6145 Ай бұрын
@megharajraddi94 ನೀನೇ ಹೋಗ್ಬಿಡು ಸ್ಟುಡಿಯೋ ಗೆ ಮತ್ತೆ
@user-kc6qw8do4q
@user-kc6qw8do4q Ай бұрын
100%✓
@sathishs5904
@sathishs5904 Ай бұрын
Do you know law !?how can you judge udafe answer,I know these all media person how they are doing theiere media responsibility
@siddegowdaamble4678
@siddegowdaamble4678 Ай бұрын
😂
@rangaswamykariyappa3114
@rangaswamykariyappa3114 Ай бұрын
Sit ಸಿದ್ಧರಾಮನ ಇನ್ಕಮ್ ಟ್ರಸ್ಟ್ ಪಾಪಾ
@bang.tan_sonyeondan_foreve9960
@bang.tan_sonyeondan_foreve9960 Ай бұрын
Congress party neither trust worthy in state or India
@NationHindu-yq3il
@NationHindu-yq3il Ай бұрын
ಭೂ ಕಳ್ಳ ಮಳ್ಳಿ ಮಳ್ಳಿ ಮಂಚಕ್ಕೆ ಏಷ್ಟು ಕಾಲು ಅಂದ್ರೆ ಮೂರು ಮತ್ತೊಂದು ಉತ್ತರ😅😅 SIT ಸಿದ್ದು ಇನ್ವೆಸ್ಟಿಗೇಷನ್ ಟೀಮ್
@manjunathakki886
@manjunathakki886 Ай бұрын
ಸರಿಯಾಗಿ ಹೇಳಿದ್ದೀರಿ.
@siddeshhm1411
@siddeshhm1411 Ай бұрын
ಬೆಣ್ಣೆ ತಿಂದೆ ಏನು ತಿಮ್ಮ ಇಲ್ಲ ಅಮ್ಮ, ಎಲ್ಲಾ ಸೇರಿ ನನ್ನ ಬಾಯಿಗೆ ಮೆತ್ತಿದರಮ್ಮ😂😂😂
@ramegowdabalaramegowda5439
@ramegowdabalaramegowda5439 Ай бұрын
ಇವನಿಗೆ ಏನೂ ಗೊತ್ತಿರಲ್ಲ. ಬಹಳ ಸಾಬ್ಬ್ಯಾ ಬಹಳ ಪ್ರಾಮಾಣಿಕ. ಟಿವಿ ಯವರಿಗೆ ಬುದ್ಫಿಯಿಲ್ಲ. ಎಲ್ಲ ಮುಂದೇನೆ ಪ್ರಶ್ನೆ ಕೊತ್ಯು ಉತ್ತರ ಹೇಳಕೆ ಇದೊಂದು ವೇದಿಕೆ ಯನ್ನ ಪ್ಲಾನ್ ಮಾದಿ ಅರಂಗೇ ಮಾಡಿದ್ದಾರೆ ಅಂತ ಜನಕ್ಕೆ ಗೊತ್ತಾಗುತ್ತೆ. ಬರಿ ನಾಟಕ ಬರಿ ಭ್ರಷ್ಟತನ.
@vijayg3294
@vijayg3294 Ай бұрын
Dodda Natakakar
@malateshdkoracharkorachar2763
@malateshdkoracharkorachar2763 Ай бұрын
ನಿಮ್ಮ ಮೋದಿ ಯಷ್ಟು ನಾಟಕ ಕಾರ ಅಲ್ಲ ಬಿಡು ಅವಿವೇಕಿ ಬಕ್ತ
@bharatiya8254
@bharatiya8254 Ай бұрын
ಬರೇ ನಾಟಕನೇ ಅಯಿತು .
@prakashkaintaje5548
@prakashkaintaje5548 Ай бұрын
Sc st topi😂😂😂😂
@user-cy1mw2zu6i
@user-cy1mw2zu6i Ай бұрын
howdu bro muslims topi hakondu topi hakda
@harishayr6874
@harishayr6874 Ай бұрын
😀😀😀😀SIT....... ಕೈಕೆಳಗೆ ಕೆಲಸ ಮಾಡುವವರು ನಿಮ್ಮ ಸರ್ಕಾರದ ವಿರುದ್ಧ ಹೇಗೆತಾನೆ ಅಪರಾಧ ಸಾಬೀತು ಮಾಡಬಲ್ಲರು...?
@pratikbiradar8364
@pratikbiradar8364 Ай бұрын
Ed evaru hige madatara
@Dpdp-up7hb
@Dpdp-up7hb Ай бұрын
ಕ್ಲಿಯರ್ ಸರ್ಟಿಫಿಕೇಟ್ ಗ್ಯಾರಂಟಿ 😂😂
@leelaangadi7611
@leelaangadi7611 Ай бұрын
ಎಣ್ಣೆ ಹಚ್ಚಿಕೊಂಡು ಜಾರಿಕೊಳ್ಳುವುದು ಅಂದ್ರೇ ಇದೆ ಇರಬೇಕು 🤭
@rangappath9012
@rangappath9012 Ай бұрын
Wow
@santhoshdevadiga9504
@santhoshdevadiga9504 Ай бұрын
ಭ್ರಷ್ಟ ಸಿಎಂ. ಒಬ್ಬ ಸಿಎಂ ಗೆ gotthill
@Sonu-j6h
@Sonu-j6h Ай бұрын
Good news sir
@sria1719
@sria1719 Ай бұрын
MUDA ದುಡ್ಡು ಮುಖ್ಯಮಂತ್ರಿನೇ ಲೂಟಿ 😂 187 ಕೋಟಿ ಹೋಗಿ ಹೋಗಿ ಕೇಳ್ತಾ ಇದ್ದೀರಿ
@jaggujeev
@jaggujeev Ай бұрын
ನಂಗು ಗೊತಿಲ
@niteshu8566
@niteshu8566 Ай бұрын
ನಮ್ಮ ಸಿಎಂ ಸಾಹೇಬ್ರು ಅತಿ ಬುದ್ಧಿವಂತರು
@vrkrishnappa6258
@vrkrishnappa6258 Ай бұрын
All free scheme all sccans and poor people name only lootiying and development impossible and family politics members development only all free scheme and vote bank politics only and all constitution no roads no power no water no drainage and all mla car convention cuttin immediately all the best Innova car value 50 lakhs only and barrow enjoyed culture
@ganeshabengaluru4403
@ganeshabengaluru4403 Ай бұрын
All ED CBI or SIT want to be working independently of political parties and public want it Sir 🙏 🙏🙏
@rmahadevappa3309
@rmahadevappa3309 Ай бұрын
ಗೊತ್ತಿಲ್ಲ ಅಂತಿಯಲ್ಲ
@GlobeTalentBusinessSolut-hw5bf
@GlobeTalentBusinessSolut-hw5bf Ай бұрын
Very good sir
@rmahadevappa3309
@rmahadevappa3309 Ай бұрын
ಇನ್ನೊಂದ್ 500ಎಕ್ರೆ ಭೂಮಿ ಮಾಡ್ಕೊಂಡ್ ಅಧಿಕಾರದಿಂದ ಇಳಿದು ಬಿಡು
@KSPadival
@KSPadival Ай бұрын
Sit ತನಿಖೆ 25 ವರ್ಷ ಆದ್ರೂ ಮುಗಿಯುವ ಹಾಗೆ ಕಾಣುವುದಿಲ್ಲ.
@shashikalad9396
@shashikalad9396 Ай бұрын
Siddramaya sir super
@mahadevappasiddarammappa4551
@mahadevappasiddarammappa4551 Ай бұрын
Once pd account ಗೆ ಹಣ ಕೊಟ್ಟ ನಂತರ ಅದು ಯಾವ ಕಾರಣಕ್ಕೆ ಖರ್ಚು ಆಗುತ್ತೆ ಅಥವಾ ಅಗಿದೆ ಅನ್ನುವ ಬಗ್ಗೆ ವರದಿ ಯಾರಿಗೆ ಹೋಗುತ್ತೆ ಉತ್ತರಿಸಿ
@venkateshlamani7331
@venkateshlamani7331 Ай бұрын
ಸಿದ್ದು ಓಕೆ. ಬಟ್ ಹಗರಣ 😢😢😢😢
@user-sj8cz3pz8d
@user-sj8cz3pz8d Ай бұрын
ಜೈ ಸಿದ್ದು ಸೂಪರ್ ಸಿಎಂ
@lokeshnaik246
@lokeshnaik246 Ай бұрын
ಅದು ಕೋಟಿ ಅಲ್ಲ ಅದು ಬರೀ 187 ರುಪಾಯಿ
@shreekanthshreekanth5016
@shreekanthshreekanth5016 Ай бұрын
ಜೈ ಸಿದ್ದರಾಮಯ್ಯ 🦁
@ssaraswatipura
@ssaraswatipura Ай бұрын
Useless nidderamaiah!
@rameshkumar-cl1ev
@rameshkumar-cl1ev Ай бұрын
Congress Agents
@madeshmadesh1084
@madeshmadesh1084 Ай бұрын
36,000 ಸಂಬಳ ಬರ್ತಾ ಇದ್ದ ನಮಗೆ 11,000 ದಂತೆ ಸಂಬಳ ಆಗ್ತಾ ಇದ್ದಾರೆ
@madeshmadesh1084
@madeshmadesh1084 Ай бұрын
108 ಆಗರಣದ ಬಗ್ಗೆನೂ ಮಾತಾಡಿ ಸರ್ ಕೋಟಿ ಕೋಟಿ ಲೆಕ್ಕದಲ್ಲಿ ಡೀಲ್ ಆಗಿದೆ ಸರ್
@pandurangakg8476
@pandurangakg8476 Ай бұрын
ಇವನು ಜೈಲಿಗೆ hogtane ಅಷ್ಟೇ
@1970Bharath
@1970Bharath Ай бұрын
Ask him if he is accepting on. Accountable?
@subramanyadp8857
@subramanyadp8857 Ай бұрын
Sathya Hari chandrana Kone thundu karanatakadha Mysore na sidharamayya hundi sidharamayya ne anodhu evathu yelaragu gothaithu
@SidduHiremath2258
@SidduHiremath2258 Ай бұрын
ರಂಗನಾಥ್ ಸರ್ ಗುಡ್ ಇಂಟರ್ವ್ಯೂ 🙏🙏
@user-wx1wx6yb6r
@user-wx1wx6yb6r Ай бұрын
ಇಂಥ ಮೂರ್ಖ ಹೇಳಿಕೆನಾ ನಿರೀಕ್ಷೆ ಮಾಡಿರಲಿಲ್ಲ
@Vibingworld123
@Vibingworld123 Ай бұрын
😊😊
@sureshps9123
@sureshps9123 Ай бұрын
Fake ramayya😂😂😂
@vijayba680
@vijayba680 Ай бұрын
Scholarship kodi first last year students ge
@ganeshkumar-rz1pf
@ganeshkumar-rz1pf Ай бұрын
ಸಿದ್ದು ಒಳ್ಳೆಯ ಲೀಡರ್
@RakshithReddy-rm9kf
@RakshithReddy-rm9kf Ай бұрын
ಇದು.ರೀತಿ.ಮೋದಿ.ಕರಿಸಿ.ನೇರವಾಗಿ.ಪ್ರಸ್ನ್.ಮಾಡಿ.ಶ್ರಿ
@javeedmulla9455
@javeedmulla9455 Ай бұрын
Jai sida
@GlobeTalentBusinessSolut-hw5bf
@GlobeTalentBusinessSolut-hw5bf Ай бұрын
Siddu sir jai
@lakshmankati4454
@lakshmankati4454 Ай бұрын
Good
@ravikumarjcb8094
@ravikumarjcb8094 Ай бұрын
ಅವರಬೀಟ್ಟು ಇವುರಬೀಟ್ಟ್ ಅವರಾರೂ 😮😊
@jaggujeev
@jaggujeev Ай бұрын
ಇವ್ನೆ
@ShashiKumar-uh6ch
@ShashiKumar-uh6ch Ай бұрын
Nim appange hutidre modi,kummarswamy,yediyurappa ashokanige etara prashne keltira?
@kamathbrk7700
@kamathbrk7700 Ай бұрын
ನೀನು ನಿನ್ನ ಅಪ್ಪನಿಗೆ ಹುಟ್ಟಿಲ್ಲವಾ.
@venuvee3183
@venuvee3183 Ай бұрын
ಕಳ್ಳ ಕಳ್ಳ ನೇ ಕಳ್ಳರಿಗೆ ಸಪೋರ್ಟ್ ಮಾಡೋರು ಇರೋ ವರ್ಗು ಕಳ್ಳರು ಉದ್ದಾರ ಆಗ್ತಾ ಇರ್ತರೆ ಅಷ್ಟೇ
@BabasabTakatrao
@BabasabTakatrao Ай бұрын
ಕೇಳಲ್ಲ ಯಾಕಂದ್ರೆ ಇವರಿಗೆ ಅಂಥವರಿಗೆ ಬಕೆಟ್ ಹಿಡಿಯೋವವರು ಯಾರು ?
@lssmurthy4167
@lssmurthy4167 Ай бұрын
ಪಾಪ ಸಿದ್ದನ್ನನಿಗೆ ಏನು ಗೊತ್ತಿಲ್ಲ ,rain coat ಹಾಕಿ ಕೊಂಡು ಸ್ನಾನ ಮಾಡುತ್ತಾರೆ
@jaggujeev
@jaggujeev Ай бұрын
​ಆಬ್ರುಗೆ ಹುಟ್ಟವ್ನೆ ಸೆಡೆ ಸಿಡ್ಡಪ್ಪ
@hanumeshchitragar9443
@hanumeshchitragar9443 Ай бұрын
ಏನು ಸುಳ್ಳು ಹೇಳಬೇಕು ಅಂತ ಯೋಚನೆ ಮಾಡತಾವನೆ ಈ ಮುಲ್ಲಾ
@sathishs5904
@sathishs5904 Ай бұрын
Do you know law, how can you judge cm telling lie,are you judge!? If you have proof go and appeal with investigate under sitting in High court judge, don't tell hit and run
@jaggujeev
@jaggujeev Ай бұрын
😂​@@sathishs5904
@RevannaRevanna-iy7gc
@RevannaRevanna-iy7gc Ай бұрын
Bucket e timealli hidibaardu Tv9
@Varnamala4655
@Varnamala4655 Ай бұрын
ಎಲೆಕ್ಟರಾಲ್ ಬಾಂಡ್ ಹಗರಣ ಆದಾಗ ED ಯಾಕೆ ಪ್ರವೇಶ ಆಗಲಿಲ್ಲ?
@user-rk2jl2or6h
@user-rk2jl2or6h 17 күн бұрын
Jai anchors
@andanagoudapatil1351
@andanagoudapatil1351 Ай бұрын
ಎಸ್ ಅಯಿ ಟಿ! ಬಹಳ ಮುಂದುವರಿದಿದೆ? ಜಾಣ ಉತ್ತರ ಕೊಡುತ್ತಿದ್ದೀರಾ?
@kuraishikuraishi507
@kuraishikuraishi507 Ай бұрын
ಗುಡ್ ಮಂಗನಾಥ &ಗ್ಯಾಂಗ್ ಮೋದಿಯನ್ನು ಕರೆಸಿ ಇದೆ ರೀತಿಯ ಸಂವಾದ ಮಾಡಿ,
@sanjucreations360-pj3ls
@sanjucreations360-pj3ls Ай бұрын
Well said brother
@racetosuccesseducation1757
@racetosuccesseducation1757 Ай бұрын
Yes you are right
@maheshneelagar8578
@maheshneelagar8578 Ай бұрын
Yes you are right
@UnniKrishnan-lf8lv
@UnniKrishnan-lf8lv Ай бұрын
ನಿಂಗ್ಯಾಕೆ ತಿಕ ಉರಿ ಕಾಂಗ್ರೆಸ್ ಅಯೋಗ್ಯ
@sunandapm6577
@sunandapm6577 Ай бұрын
ಕಾಂಗ್ರೆಸ್ ಗೆ ನಾಚಿಕೆ ಮಾನಾ ಇಲ್ಲ ಬಡವರ ಹಣ ಮುಕ್ಕಿ ಸುಳ್ಳು ಸಮರ್ಥ ನೆ ಬೇರೆ ಹಣಕಾಸು ಇಲಾಖೆ ಈತನ ಕೈಯ್ಯಲ್ಲಿರುವಾಗ ಪಾಪ ಸಿದ್ದರಾಮಯ್ಯ ನಿಗೆ ಗೊತ್ತೆ ಇಲ್ವಂತೆ ಅಸಹ್ಯ
@shivuyadav5060
@shivuyadav5060 Ай бұрын
2000 ಬರ್ತಿಲ್ಲ ಅಂದ್ರೆ ಒಂದು ಗ್ಯಾರಂಟಿ ಠುಸ್ ಲೈಟ್ ಬಿಲ್ಲು ಬರ್ಲಿಕ್ಕೆ ಸ್ಟಾರ್ಟ್ ಆಗಿದೆ
@manisubba3271
@manisubba3271 Ай бұрын
No opposition plus point
@mallikarjunacmallik4332
@mallikarjunacmallik4332 Ай бұрын
SIT ....? Give CBI then your true face will come out
@sanjucreations360-pj3ls
@sanjucreations360-pj3ls Ай бұрын
ಇದೇ ರೀತಿ ಮೋದಿಯನ್ನು ಕರೆಸಿ ನೇರವಾಗಿಯೇ ಪ್ರಶ್ನೆಗಳನ್ನು ಕೇಳಿ ಆದರೆ ಸ್ಕ್ರಿಪ್ಟನ್ನು ಬಳಸದೆ.😊
@sanjaymegavath5232
@sanjaymegavath5232 Ай бұрын
Absolutely... But state a scandal?
@NationHindu-yq3il
@NationHindu-yq3il Ай бұрын
ಈಗಲೂ ಸ್ಕ್ರಿಪ್ಟ್ ಮೂಲಕವೇ ಕೇಳುತ್ತಿರುವುದು, ಸಿದ್ದು ತಿಪ್ಪೆ ಸಾರ್ಸೋ ಕೆಲಸ ಮಾಡ್ತವನೆ
@jagadeeshag6127
@jagadeeshag6127 Ай бұрын
modinu interview kottidralla gube
@sanjaymegavath5232
@sanjaymegavath5232 Ай бұрын
@@jagadeeshag6127 paapa... These guys are uneducated.. Relax... They still feel backward after 75 yrs of independence. They will feel the same after centuries...
@shyam2k111
@shyam2k111 Ай бұрын
ಮೋದಿ ಪ್ರಶ್ನಿಸೋಕೆ ಇವರಿಗೆ ನೈತಿಕ ಹಕ್ಕಿಲ್ಲ, ಪ್ರಶ್ನಿಸಿದರೆ ಅವರ ಉದ್ಯೋಗ ಕಳೆದುಕೊಂಡು ಮನೆಗೆ ಹೋಗಬೇಕಾದೀತು.. ad ಗಳು ಬರೋಲ್ಲ .. ನಿಲ್ಲಿಸ್ತಾರೆ, ಹೊಟ್ಟೆಗೆ ತಣ್ಣೀರು ಬಟ್ಟೆ ಅಷ್ಟೇ
@user.srqtls
@user.srqtls Ай бұрын
Tv9 Khan gress bucket channel
@diwakarjoshi7009
@diwakarjoshi7009 Ай бұрын
Congress 9 channel 😂
@swamybs5158
@swamybs5158 Ай бұрын
Kalla kallana manasu ull
@YogeshaH-t9p
@YogeshaH-t9p Ай бұрын
ಹುಲಿ😊
@arunprabhu2348
@arunprabhu2348 Ай бұрын
ತಿಪ್ಪೆ ಸಾರಿಸುತ್ತಿರುವುದು ಸ್ಪಷ್ಟವಾಗುತ್ತಿದೆ.
@20keshav20
@20keshav20 Ай бұрын
Cm 420
@1970Bharath
@1970Bharath Ай бұрын
Can he escape and by blame! He have to answer as CM
@udayakumarcudayakumarc3994
@udayakumarcudayakumarc3994 Ай бұрын
Jai Seedaramya greatest person
@basanagowdadonthal1534
@basanagowdadonthal1534 Ай бұрын
Sit all sitt
@chandrashekar7313
@chandrashekar7313 Ай бұрын
Jai Siddaramaiah
@siddeshhm1411
@siddeshhm1411 Ай бұрын
Jai prajakeeya
@knraghuknraghu6548
@knraghuknraghu6548 Ай бұрын
Wat you mean SIT. Mr siddu
@siddaramvgadde9108
@siddaramvgadde9108 Ай бұрын
420 cm
@rameshgsuvarna-xs9qt
@rameshgsuvarna-xs9qt Ай бұрын
But still you are also responsible sir
@ningayyahiremath2391
@ningayyahiremath2391 Ай бұрын
If recovery is done means fraud is established.
@sidduhatti1047
@sidduhatti1047 Ай бұрын
Entha CM, first in kar state yenu gottila,sc/st,v.nigam fund fund gulum aadaru yella minister galu cm,DCM, kpcc prez,AICC prez badavarua fund e ritee trf madidaru obbaru bai bidalla yav simeya Ahinda leader sir
@krishnaoppanthaya191
@krishnaoppanthaya191 Ай бұрын
Why then sidda should be there as CM.Let him resign first.
@SureshB-vk2vx
@SureshB-vk2vx Ай бұрын
Politicians one agenda, loot public money and enjoy...😢😢😢
@ShivrajMaskale-u1n
@ShivrajMaskale-u1n Ай бұрын
Sir SIT Limit out of State Power Ideya
@nageshwaryoga3743
@nageshwaryoga3743 Ай бұрын
Most irresponsible CM in. India.
@user-pp5et6ut2f
@user-pp5et6ut2f Ай бұрын
ಬಹುಶಃ ಸಿದ್ದು ನಿದ್ದೆ ಮಾಡುತ್ತಿದ್ದರೇನೋ.
@keerthinarayan6526
@keerthinarayan6526 Ай бұрын
This is tip of ice berg, there are many more exams to come out.this is congress culture
@RajeshK-qg8sy
@RajeshK-qg8sy Ай бұрын
Great CM....hats off... doesn't hv knowledge of finance department working...great finance minister of Karnataka
@user-di5in7gq9r
@user-di5in7gq9r Ай бұрын
SIT ll travels very short distance in long period
@krishnaypolice3941
@krishnaypolice3941 Ай бұрын
ಕನ್ನರಾಮಯ್ಯ
@basavarajtotad1400
@basavarajtotad1400 Ай бұрын
ಹುಚ್ ನಾ ತಂದು ವಿಚಾರ ವ್ಯರ್ಥ
@bang.tan_sonyeondan_foreve9960
@bang.tan_sonyeondan_foreve9960 Ай бұрын
Do not waste public time
@contentinkannada-yc8vt
@contentinkannada-yc8vt Ай бұрын
Ahindha parivara nimma jothe❤
@Dpdp-up7hb
@Dpdp-up7hb Ай бұрын
ಇಲ್ಲಾ 😂😂😢
@pradeepdks
@pradeepdks Ай бұрын
ಇವರು ಅಂದ್ರೆ ಹ@ಗರಣ.. ಹ@ಗರಣ ಅಂದ್ರೆ ಇವರು... ಇಷ್ಟೇ.. ಖತಮ್ ಟಾ ಟಾ ಬೈ ಬೈ...
@SureshB-vk2vx
@SureshB-vk2vx Ай бұрын
Cheap politicians..
@vsbiligirihnp1125
@vsbiligirihnp1125 Ай бұрын
ಗೊತ್ತು 😂😂😂
@asfakmulla8142
@asfakmulla8142 Ай бұрын
Why you didn't ask modi ji such question
@manoharchandrashekar2085
@manoharchandrashekar2085 Ай бұрын
That's u won't voted for bjp u wanted become sidu Also Modi 😂😂
@pradeepdks
@pradeepdks Ай бұрын
ಲೇ.. ಅವರ ಮೇಲೆ ಏನ್.. ಯಾವ ಬ್ರಷ್ಟಾಚಾರ ಆಗಿದೇ..???
@yadugowda9787
@yadugowda9787 Ай бұрын
Because modhijee not eat KAKKA😂😂😂😂😂
@siddaramvgadde9108
@siddaramvgadde9108 Ай бұрын
ಹುಚ್ಚ ರಾಮ
@babujan5310
@babujan5310 Ай бұрын
Jai siddu...
АЗАРТНИК 4 |СЕЗОН 1 Серия
40:47
Inter Production
Рет қаралды 1,3 МЛН
王子原来是假正经#艾莎
00:39
在逃的公主
Рет қаралды 26 МЛН
SCHOOLBOY. Мама флексит 🫣👩🏻
00:41
⚡️КАН АНДРЕЙ⚡️
Рет қаралды 6 МЛН
Modus males sekolah
00:14
fitrop
Рет қаралды 13 МЛН
CM Siddaramaiah Interview With HR Ranganath | Public TV
46:32
Public TV
Рет қаралды 217 М.
АЗАРТНИК 4 |СЕЗОН 1 Серия
40:47
Inter Production
Рет қаралды 1,3 МЛН