Siddaramaiah ರಾಜೀನಾಮೆ ಕೊಡಬೇಕಾ, ಬೇಡ್ವಾ?; ಇದು ಬೊಮ್ಮಾಯಿ ಉತ್ತರ! | Vijay Karnataka

  Рет қаралды 21,147

Vijay Karnataka | ವಿಜಯ ಕರ್ನಾಟಕ

Vijay Karnataka | ವಿಜಯ ಕರ್ನಾಟಕ

Күн бұрын

ಸಿಎಂ ಸಿದ್ದರಾಮಯ್ಯ ಅವರ ಇಮೇಜ್ ಉಳಿಸಿಕೊಳ್ಳಲು, ನೈತಿಕತೆ ಮೆರೆಯಲು ಸಿಎಂ ಸ್ಥಾನಕ್ಕೆ ರಾಜೀನಾಮೆ‌ ನೀಡಬೇಕು ಎಂದು ಮಾಜಿ ಸಿಎಂ ಹಾವೇರಿ ಸಂಸದ ಬಸವರಾಜ್ ಬೊಮ್ಮಾಯಿ ಆಗ್ರಹಿಸಿದ್ದಾರೆ. ವಿರೋಧ ಪಕ್ಷ ತನ್ನ ಕೆಲಸ ತಾನು ಮಾಡುತ್ತಿದೆ ಎಂದು ಹೇಳಿದರು. ನೈತಿಕತೆ ಎತ್ತಿ ಹಿಡಿಯಲು ತನಿಖೆಗೆ ಸಹಕರಿಸಿ ರಾಜೀನಾಮೆ‌ ನೀಡಿ, ಮೂರು ತಿಂಗಳ ತನಿಖೆ ಬಳಿಕ ತಪ್ಪಿತಸ್ಥರಲ್ಲ ಅಂದರೆ ಮತ್ತೆ ಬೇಕಾದರೆ ಸಿಎಂ ಆಗಲು ಅವಕಾಶ ಇದೆ ಎಂದು ಹೇಳಿದರು.
#siddaramaiah #basavarajbommai #resignation
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka...
WHATSAPP CHANNEL ► whatsapp.com/c...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykar...
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news KZbin channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Пікірлер: 58
@BasavarajmPhashi
@BasavarajmPhashi 3 сағат бұрын
Cd
@chethanchethu5790
@chethanchethu5790 2 сағат бұрын
ಜೈ ಸಿದ್ದರಾಮಯ್ಯ ❤️😍💥
@patelsubash7645
@patelsubash7645 3 сағат бұрын
ಅಣ್ಣ CD ಗೆ ಸ್ಟೇ ಸಿಕ್ತ 😂😂😂😂
@pallavirk.prajanna5659
@pallavirk.prajanna5659 3 сағат бұрын
ಏನ್ ಯಜಮಾನ್ರೆ ಸಿಡಿ ವಿಷಯ ಎಲ್ಲಿಗ್ ಬಂತು 😂
@raghugowda7188
@raghugowda7188 3 сағат бұрын
ನಿಮ್ಮೌನ್ ಕೇಳು
@aravindbc3399
@aravindbc3399 2 сағат бұрын
Ninna hendathi cd keludva ?​@@raghugowda7188
@pallavirk.prajanna5659
@pallavirk.prajanna5659 2 сағат бұрын
@@raghugowda7188ನಾನು ನಿಮ್ಮವ್ವನ್ ಕೇಳು ಅಂತ ಹೇಳಲ್ಲಾ ಯಾಕೆಂದ್ರೆ ನಿಮ್ಮವ್ ನ್ ಬಗ್ಗೆ ನನಗೆ ಗೊತ್ತಿಲ್ಲ. ನಿನ್ನ ಕಾಮೆಂಟ್ ನೋಡಿದ್ರೆ ಸ್ವಲ್ಪ ಡೌಟ್ ಅಷ್ಟೇ 😂
@pallavirk.prajanna5659
@pallavirk.prajanna5659 2 сағат бұрын
@@raghugowda7188 ನಿನ್ನ ಕೋಪ ನೋಡಿದ್ರೆ ಅರ್ಥ ಆಗುತ್ತೆ 😂ಅವನು ನಿಮ್ಮೌವನ್ ಮಿಂಡ ಅಂತ 😂
@blockbustersuper1902
@blockbustersuper1902 Сағат бұрын
Nimmavva edala CD li​@@raghugowda7188
@ReddyReddy-vh5te
@ReddyReddy-vh5te 3 сағат бұрын
Anna badha 😂😂😂 Nandi beta😂😂😂
@hassainar1239
@hassainar1239 3 сағат бұрын
Bommai yavare nimma sex case yenaithu
@mahirali7436
@mahirali7436 3 сағат бұрын
ಸ್ಟೆ ಗಿರಾಕಿ ಮಾಮ😂
@MohanaKumaraMN
@MohanaKumaraMN Сағат бұрын
ಅರ್ಧ ಸತ್ತೋಗವ್ನೇ ಬಾಂಡ್ಲಿ ಬೊಮ್ಮಿ😂😂
@thippeswamyt7249
@thippeswamyt7249 Сағат бұрын
Jai siddaramàiah 👏👏👏👏👏👏
@enjoythelife14358
@enjoythelife14358 2 сағат бұрын
Injunction what happened tell me sir
@xy9935
@xy9935 2 сағат бұрын
Cd release?
@AdvithMurthy
@AdvithMurthy 3 сағат бұрын
Bell,party
@chikkamadegowda5141
@chikkamadegowda5141 4 сағат бұрын
Then how can we trurst cbi officers those are Oppointend by central government
@raghugowda7188
@raghugowda7188 3 сағат бұрын
Let a sitting judge from High Court or Supreme Court investigate....simple
@chikkamadegowda5141
@chikkamadegowda5141 3 сағат бұрын
@@raghugowda7188 government has ordered that frame retired judge investigation which is called desaai hayoga
@icloud06
@icloud06 24 минут бұрын
ಬೊಮ್ಮಯಿ ಇವರಿಗೆ ಬಿಟ್ಟ್ ಕ್ವಾನ್ ಹಗರಣ ರೇಪ್ ಕೇಸ್ ಇದರ ಮೇಲೆ ಜೈಲಿಗೆ ಹಾಕಿ
@MohanKumar-z8i
@MohanKumar-z8i 59 минут бұрын
😂😂😂 ಎನ್ ಕಾಲ ಬಂತು, ಅಲ್ಕಾ ಕೆಲಸ ಮಾಡಿ ಎಷ್ಟು ದೈರ್ಯವಾಗಿ ಮಾತಾಡುತ್ತಾನೆ.
@Abc123-o9g
@Abc123-o9g 54 минут бұрын
Bjp. 3bittoru 😂😂😂
@naveen.mendoncamendonca6221
@naveen.mendoncamendonca6221 2 сағат бұрын
Hayyo ee manusha nddhu enodhu pronlm untu .bjp yali alaru .drama master galu.
@kempegowdagowda674
@kempegowdagowda674 Сағат бұрын
ಕುಂಟ ಬೊಮ್ಮಾಯಿ
@Satrasolutionstemplets
@Satrasolutionstemplets 3 сағат бұрын
Bettada Bommai
@yogendrasigh4447
@yogendrasigh4447 24 минут бұрын
CD bomai😂😂
@Desimazaa-ly2oj
@Desimazaa-ly2oj 17 минут бұрын
Bommai Sir khata khat bank Elli keli 8500/- Elli keli
@muttujattennavar759
@muttujattennavar759 32 минут бұрын
Badli mamu CD yavag realise
@shabanv8234
@shabanv8234 3 сағат бұрын
Muda Jaga kottiddu Nine Edar alli Ninu.Eddiya
@BasavarajNandi-fz1je
@BasavarajNandi-fz1je Сағат бұрын
Bereyavar lajjegedi ega nivu siddiji?
@abhilashs8161
@abhilashs8161 14 минут бұрын
Cbi barlebeku
@Desimazaa-ly2oj
@Desimazaa-ly2oj 19 минут бұрын
Alla ri hogi hogi whitener haaki alisi document na badalayisi maana maryadhe haalu Maadi dhantha mahanu bhavaru namma janarige yaavaga olle bhudhi barthaodho gothilla Anna
@rohithbanglurindia6534
@rohithbanglurindia6534 2 сағат бұрын
ಬೆಳ್ಳಿ ಒಳ ಉಡುಪು 😂
@raghugowda7188
@raghugowda7188 3 сағат бұрын
ತೂಕದ ಮಾತು..good
@premancprema3886
@premancprema3886 4 сағат бұрын
Kalla siddu must respect to law and order....we want justice
@ravinagaraja2667
@ravinagaraja2667 3 сағат бұрын
We want justice by court not by bloody BJP agent CBI we already knew about CBI and ED from fast 5 to y years if you want to justice then vote against BJP then equriy of your bjp leaders will start then you can want justice....
@Krishnamurthyst
@Krishnamurthyst 3 сағат бұрын
Siddaramaiah is good he will come out of false statement if he bad done God will decide 😮
@jkjk9384
@jkjk9384 3 сағат бұрын
ಸಿಬಿಐ acted ಫೂಲ್ in ಕೇಜ್ರಿವಾಲ್ case
Brawl Stars Edit😈📕
00:15
Kan Andrey
Рет қаралды 53 МЛН
АЗАРТНИК 4 |СЕЗОН 2 Серия
31:45
Inter Production
Рет қаралды 1,1 МЛН
Brawl Stars Edit😈📕
00:15
Kan Andrey
Рет қаралды 53 МЛН