Sis nim e story prathilipiyalli bartha ideyalla..ad neevena?
@PreethiGowda19922 ай бұрын
ಅಲ್ಲಾ ಇದು ನನ್ನ ಕಲ್ಪನೆಯ ಕಥೆ.ಪ್ರತಿಲಿಪಿಯಲ್ಲಿ ಯಾವ ಹೆಸರಿನಲ್ಲಿ ಕಥೆ ಬರುತಿದೆ.
@sangeethashanpoojary36082 ай бұрын
@@PreethiGowda1992 Sangeetha anno author." anireekshitha olavu " hesralli bartha ide
@PreethiGowda19922 ай бұрын
@@sangeethashanpoojary3608 ಹೌದು, ನಿಮ್ಮ ಮೆಸೇಜ್ ನೋಡಿದ ಮೇಲೆ ನಾನು ಪ್ರತಿಲಿಪಿಯಲ್ಲಿ ಸರ್ಚ್ ಮಾಡಿ ನೋಡಿದೆ,ನೀವು ಹೇಳಿದ ರೀತಿ ನಾನು ನನ್ನ ಚಾನಲ್ ನಲ್ಲಿ ಹಾಕುತ್ತಿರುವ ಸಿದ್ಧಾರ್ಥ್ ಅಂಜಲಿಯ ರೋಮ್ಯಾಂಟಿ ಕ್ ಪ್ರೇಮ ಕಥೆಯನ್ನು ಅನಿರೀಕ್ಷಿತ ಒಲವು ಎಂಬ ಕಥೆಯಲ್ಲಿ ಪಾತ್ರಗಳ ಹೆಸರನ್ನು ಬದಲಾಯಿಸಿ ಬರೆದು ಹಾಕಿದ್ದಾರೆ.ನನಗೆ ಅದನ್ನು ನೋಡಿ ತುಂಬಾ ಬೇಜಾರು ಆಯಿತು.ಅವರಿಗೆ ಮಸೇಜ್ ಕೂಡ ಹಾಕಿದ್ದೇನೆ ನೋಡೋಣ ಅವರು ಏನೆಂದು ರಿಪ್ಲೇಯ್ ಮಾಡುತ್ತಾರೆಂದು.ಬೆಳ್ಳಿಗ್ಗೆಯಿಂದ ನನಗೆ 4 5 ಬಾರಿ ಇದೆ ರೀತಿ msg ಬರುತ್ತಿದೆ.
@sangeethashanpoojary36082 ай бұрын
@@PreethiGowda1992bereyavaru kasta pattu bareda kathe na adu hege permission illade haakthare alva.swalpanu manners bedva.nanu kelidde kuda idu nim bereyavru barda story antha.
@PreethiGowda19922 ай бұрын
@@sangeethashanpoojary3608 thank you.ನಾನು ಅವರಿಗೆ msg ಮಾಡಿ ಹೇಳಿದ್ದೀನಿ,ನೋಡೋಣ ಅವರು ಮುಂದೆ ಏನುಮಾಡುತ್ತಾರೆ ಅಂತ.