ಜನಪದ ಗೀತೆಗೆ ನನ್ನ ನಮನಗಳು ಈ ಹಾಡನ್ನು ಹಾಡಿರುವ ಗಾಯಕರಿಗೂ ಸಹ ನುಡಿನಮನಗಳು
@kirugowdakiru99497 жыл бұрын
ಎಂತ ಕಲಾವಿದರು ನಿಮ್ಮ ಈ ಹಾಡಿಗೆ ನಾನೆಂದು ಹೃದಯ ಪೂರ್ವಕ ಧನ್ಯವಾದಗಳನ್ನು ಹೇಳುತ್ತಿನಿ
@parashivamurthym99895 жыл бұрын
ಸ್ನೇಹಿತರೇ ನಾನು ಪುಟ್ಟ ಹುಡುಗನಾಗಿದ್ದಾಗ ಈ ಮಹಾನ್ ಕಲಾವಿದ ಕೃಷ್ಣಾಪುರ ಮಹದೇವಯ್ಯ ನವರು ನಮ್ಮ ಊರಿಗೆ ಬಿಕ್ಷೇ ಕೇಳುತ್ತಾ ಈ ರೀತಿ ಜಾನಪದ ಗೀತೆಗಳನ್ನ ಹಾಡುತ್ತಾ ಬರುತ್ತಿದ್ದರು ಅದು ಇಂದಿಗೂ ನನ್ನ ಕಿವಿಯಲ್ಲಿ ಗುಂಯ್ ಗುಡುತ್ತಿದೆ ದಯಮಾಡಿ ಮಹದೇವಪ್ಪ ನವರ ಕಂಸಾಳೆ ಕಲೆಕ್ಷನ್ ಯಾರ ಬಲಿಯಾದರು ಇದ್ದರೆ ತಿಳಿಸಿ ಸ್ನೇಹಿತರೇ.
@globaldreams29573 жыл бұрын
ಯಾವ ಊರು ನಿಮ್ಮದು
@subhashnisarga4 жыл бұрын
ನಮ್ಮ ಮಣ್ಣಿನ ಕಲೆಗೆ ಪ್ರೋತ್ಸಾಹ ಕೊಡಬೇಕು, ಗಣೇಶ ಹಬ್ಬದ ಆಚರಣೆ ಸಮಯದಲ್ಲಿ ಕರೆಸಿ ಹಾಡಿಸಬೇಕು..... ಐಟಿ ಬಿಟಿ ಕಂಪನಿ ಲೀ ಕರೆಸಿ ಹಾಡಿಸಬೇಕೂ
@shivannagowdashivannagowda73566 жыл бұрын
ಕನ್ನಡದ ಜಾನಪದಗಳು ಮತ್ತು ಆನೇಕ ದೇವರ ಭಕ್ತಿ ಗೀತೆ ಗಳು ಜಾಸ್ತಿ ಬರಲಿ ನಿಮ್ಮ ಭಕ್ತಿ ಗೀತೆಗಳಿಗೆ ನನ್ನ ನಮನ