Siddeshwara Swamiji : ಸಿದ್ದೇಶ್ವರ ಶ್ರೀಗಳ ಜೊತೆಗಿನ ಒಡನಾಟ ಬಿಚ್ಚಿಟ್ಟ ಸಾಹಿತಿ ಕೆ.ಸಿ ಶಿವಪ್ಪ |

  Рет қаралды 132,197

Tv9 Kannada Special

Tv9 Kannada Special

Жыл бұрын

ಸಿದ್ದೇಶ್ವರ ಶ್ರೀಗಳ ಲಿಂಗೈಕ್ಯ ಹಿನ್ನೆಲೆ ಸಾಮಾಜಿಕ ಜಾಲತಾಣದಲ್ಲಿ ಸಂತನೆಂದರೆ ಯಾರು ಹಾಡು ಫುಲ್ ವೈರಲ್ ಆಗಿದೆ. ಸಂತನೆಂದೆರೆ ಯಾರು ಎಂಬ ಹಾಡನ್ನು ಮೈಸೂರಿನ ಸಾಹಿತಿ ಕೆ.ಸಿ ಶಿವಪ್ಪ ಅವರು 2002ರಲ್ಲಿ ಬರೆದಿದ್ರು. ಸಿದ್ದೇಶ್ವರ ಶ್ರೀಗಳ ಬಗ್ಗೆ ಬರೆದಿದ್ದ ಹಾಡು. ಅದರ ಹಸ್ತಪ್ರತಿಯನ್ನು ಈಗಲೂ ಇಟ್ಟಿರುವ ಶಿವಪ್ಪ. ಕಳೆದ 25 ವರ್ಷಗಳಿಂದ ಸಿದ್ದೇಶ್ವರ ಶ್ರೀಗಳ ಒಡನಾಟದಲ್ಲಿರುವ ಸಾಹಿತಿ ಶಿವಪ್ಪ. ಪ್ರೇಮಕವಿಯಾಗಿದ್ದ ಶಿವಪ್ಪ ಸಿದ್ದೇಶ್ವರ ಶ್ರೀಗಳ ಪರಿಚಯದ ನಂತರ ಆಧ್ಯಾತ್ಮಕದ ಕಡೆಗೆ ಒಲವು ತೋರಿದ್ರು. ಇನ್ನು ಸಾಹಿತಿ ಕೆ.ಸಿ ಶಿವಪ್ಪ ಜೊತೆ ನಮ್ಮ ಮೈಸೂರು ಪ್ರತಿನಿಧಿ ರಾಮ್ ನಡೆಸಿರುವ ಮಾತುಕತೆ ಇಲ್ಲಿದೆ.
► Visit TV9 Kannada Website: tv9kannada.com/
► Download TV9 Kannada Android App: goo.gl/OM6nPA
► Subscribe to Tv9 Kannada: / tv9kannada
► Circle us on G+: plus.google.com/+tv9kannada
► Like us on Facebook: / tv9kannada
► Follow us on Twitter: / tv9kannada
► Follow us on Pinterest: / tv9karnataka
#Tv9Kannada #SiddeshwaraSeer #Shivappa #Mysuru #Writer #Santhanendareyaru #Songwriter #Mysuru #Vijayapura #Kgf #Rockingstaryash #SiddeshwaraSwamiji #JnanaYogashrama #SiddeshwaraShree #SiddeshwaraShri #Bijjaragi #Math #Mutt #Devotees #HealthUpdate #SiddeshwarSwamijiHealthupdate #ಸಿದ್ದೇಶ್ವರಸ್ವಾಮೀಜಿ #ಸಿದ್ದೇಶ್ವರಶ್ರೀ #ಆರೋಗ್ಯ #ವಿಜಯಪುರ #VijaypuraDistricts #KalyanaKarnataka #GolGumbajtown #KarnatakaNews #Tv9KannadaDigital #Tv9KZbin #Tv9D
Tags : tv9 kannada, Vijayapura, Siddeshwara Seer, Yash, Reddy, Rockingstar, Kgf, Rockingstaryash, Janardhanreddy, Reddy,Bjpleader , Police, Policesecurity, Siddeshwara Swamiji , Basanagaouda Patil-Yatnal, Math , Mutt, Devotees, ಸಿದ್ದೇಶ್ವರಸ್ವಾಮೀಜಿ, ಆರೋಗ್ಯ, Health Update, Siddeshwar Swamiji Health update, Vijaypura Districts, Kalyana Karnataka, GolGumbaj town, ವಿಜಯಪುರ, Tv9 Kannada Digital, Karnataka News, Tv9 Digital, Tv9 KZbin, JnanaYogashrama, JnanaYogashrama, Siddeshwara Shree, Siddaramaiah, SiddeshwaraShri, Bijjaragi, ಸಿದ್ದೇಶ್ವರಶ್ರೀ,
Credits: #Regional| #Manoharsidlaghatta / Producer |#lazaryesudas /Videoeditor|#TV9D

Пікірлер: 129
@roopadevibaligar856
@roopadevibaligar856 Жыл бұрын
ಎಂತಹ ಅದ್ಭುತ ಸಾಲುಗಳು ನಿಜವಾಗಲೂ ಸರಳತೆ ಯ ಸಂತನಿಗೆ ಸಲ್ಲಿದ ಪದ ಕುಸುಮಗಳು 🙏🙏🙏🙏🙏
@chetankamate1493
@chetankamate1493 Жыл бұрын
Houdu
@mallikarjunns3520
@mallikarjunns3520 Жыл бұрын
ಪದ ಕುಸುಮಗಳು.....ವಾಹ್,ಎಂಥಾ ವೀಶೇಷಣ.ನಮಸ್ತೆ
@honnappapalled4515
@honnappapalled4515 Жыл бұрын
@@mallikarjunns3520 .
@siddeshsiddesh2700
@siddeshsiddesh2700 Жыл бұрын
​@@mallikarjunns3520rjs were
@Raju-nl9ps
@Raju-nl9ps Жыл бұрын
​@@chetankamate1493😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊 .
@chandrulmr8764
@chandrulmr8764 Жыл бұрын
ನಮಸ್ಕಾರಗಳು ಶಿವಪ್ಪನವರೆ, ನಿಮ್ಮ ಈ ಸಾಹಿತ್ಯವನ್ನು ಕೇಳದ ದಿನಗಳೇ ಇಲ್ಲ, ಸಂಗೀತ ಸಾಹಿತ್ಯ,ಬಹಳ ಚೆನ್ನಾಗಿದೆ.
@anandgunaki9045
@anandgunaki9045 Жыл бұрын
ನನ್ನ ಅಜ್ಜ ಪ್ರತಿದಿನ ಮಲಗುವ ಮುಂಚೆ 2 ರಿಂದ 3 ಸಲ ನಮ್ಮ ಕಡೆಯಿಂದ ಮೊಬೈಲ್ ಇಸಿದುಕೊಂಡು ಈ ಹಾಡನ್ನು ಕೇಳಿಯೇ ಅವರು ಮಲಗೋದು...ಎಂತ ಅದ್ಭುತ ಸಾಹಿತ್ಯ ಬರೆದಿದ್ದೀರಿ...ನಿಮಗೆ ಕೋಟಿ ಪ್ರಣಾಮಗಳು...ಸಿದ್ಧೇಶ್ವರ ಶ್ರೀ ಗಳ ಸಮಾನಾರ್ಥಕ ಈ ಹಾಡು🙏🙏
@MrHagaratagi
@MrHagaratagi Жыл бұрын
ನಿಮ್ಮ ಮಾತುಗಳು ಕೇಳಿದರೆ ನಾವು ಕನ್ನಡಿಗರು ಹಿಂತ ಸಾಹಿತಿ ಪಡೆದ ಧನ್ಯರು....
@ShivaPremi3708
@ShivaPremi3708 Жыл бұрын
🌺🌸🌼🙏🙏🙏🌼🌸🌺 ಬಾಗಲಕೋಟೆ ಜಿಲ್ಲೆಯ ಕನ್ನಡಿಗನ ನಿಮ್ಮ ಚರಣಾರವಿಂದಗಳಲ್ಲಿ ನನ್ನ ನಮನಗಳು... 🙏🙏🙏....ಹಿರಿಯರೆ...
@gurulearnstocrypto4207
@gurulearnstocrypto4207 Жыл бұрын
Bijapur not Bagalkot😠
@vittalteli199
@vittalteli199 Жыл бұрын
ನಿಮ್ಮ ಸಾಹಿತ್ಯ ಶ್ರೀಮಂತಿಕೆಗೆ ನನ್ನ ಪ್ರಣಾಮಗಳು🌹💐🙏🙏
@mangalakariyappa5564
@mangalakariyappa5564 Жыл бұрын
ನಿಮ್ಮ ಸಾಹಿತ್ಯ ಸಂಗೀತ ಎರಡು ಅಮೋಘ ಗುರುಗಳ ಒಡನಾಟ ಪಡೆದ ನೀವೇ ಧನ್ಯ 🙏🙏🙏🙏🙏
@aravindmegur4717
@aravindmegur4717 Жыл бұрын
ಶ್ರೀಗಳ ಸಾಮಿಪ್ಯ ಪಡೆದ ತಾವೇ ಧನ್ಯರು ಗುರುಗಳೇ🙏🙏🙏🙏🙏🙏
@Lachamanna.1975
@Lachamanna.1975 Жыл бұрын
ಜೈ ಸಿದ್ದೇಶ್ವರ ಸ್ವಾಮೀಜಿ 🙏🙏🙏
@virukulal6844
@virukulal6844 Жыл бұрын
ಅದ್ಬುತ ಸರ್... ಜೊತೆಗೆ ಸಂಗೀತ ಮತ್ತು ಗಾಯಕರು ಸೂಪರ್.
@shivakumartotad7136
@shivakumartotad7136 17 күн бұрын
ಅದ್ಬುತ ರಚನೆಗಳಾಗಿವೆ ಸರ್💐💐🎉🎉👌👌👍👍🙏🙏
@ProudHindugirl610
@ProudHindugirl610 Жыл бұрын
Siddeshwar Swamiji 🙏
@chandrulmr8764
@chandrulmr8764 Жыл бұрын
ದಿನ ಬೆಳಗಾದರೆ ಸಂತನೆಂದರೆ ಹಾಡು ಕೇಳಲೇ ಬೇಕು.
@anjubjadhav2710
@anjubjadhav2710 Жыл бұрын
ನಿಮ್ಮ ಈ ಲೇಖನ ಬೇಗನೆ ಪ್ರಾರಂಭವಾಗಲಿ, ಆತುರತೆ ಇಂದ ಕಾಯುವೆವು, ಸದ್ಗುರುಗಳು ಕೃಪೆ ಮಾಡಲಿ ತಮಗೆ
@shivusolapur6063
@shivusolapur6063 Жыл бұрын
ತುಂಬಾ ಚೆನ್ನಾಗಿದೆ ಹಾಡು ಸರ ಧನ್ಯವಾದಗಳು
@shivleelachithwaadgi6401
@shivleelachithwaadgi6401 Жыл бұрын
Shri siddeshwara appa ji bagge ennu hadu bariri gurugale
@adarshalagur9148
@adarshalagur9148 10 ай бұрын
Siddeshwar swamiji is the Inspiration to relive life Happily & satisfactorily..✨🌄
@maheshguttedar8805
@maheshguttedar8805 Жыл бұрын
ನಿಜವಾಗಲೂ ಅಂತ ಸಂತನಿಗೆ ನೀವು ಅದ್ಭುತವಾದ ಗಾಯನ ಕೊಟ್ಟಿದ್ದಕ್ಕೆ ನಿಮಗೆ ಕೋಟಿ ಕೋಟಿ ನಮಸ್ಕಾರ ಸರ್
@sharadaragu7906
@sharadaragu7906 7 күн бұрын
SANTARENDARE YARU hadina music composer MANDOLIN PRASAD, Mr Sankar has just sung it and written by K C Shivappa
@devarajkadipontgi
@devarajkadipontgi Жыл бұрын
ಸಿದ್ದೇಶ್ವರ ಗುರೂಜಿಗಳ ಜೊತೆ ಯುರೋಪ್ ಅಮೆರಿಕ ಪ್ರವಾಸ ಮಾಡಿ ಅವರ ಜೊತೆ ಇದ್ದು ಅನುಭವ ಪಡೆದು ಅವರಿಗಾಗಿ ಪ್ರೀತಿಯಿಂದ ಸಾಹಿತಿ ರಚಿಸಿದ್ದಕ್ಕೆ ಧನ್ಯವಾದಗಳು🙏🌷
@kasimsab3888
@kasimsab3888 Жыл бұрын
ಎಂತಹ ಅದ್ಭುತ ವಾದ ಸಂದೇಹ ಇದೆ ಇದೆ ಈ ಸಂತನೆಂದರೆ ಯಾರು ಅಂತ ಹಾಡು ತುಂಬಾ ಜನಗಳಲ್ಲಿ ಹೃದಯ ಮುಟ್ಟುವ ತರಾ ಸಾಹಿತ್ಯ ಹಾಡು ಕೊಡುಗೆ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಸರ್
@shivg7484
@shivg7484 Жыл бұрын
Poojya Shri Shivappa avrige 👏👏🙏🙏🙏🙏🙏
@vijayalaxmiravindra460
@vijayalaxmiravindra460 Жыл бұрын
Nivu punyavantaru, appavara bareyalu, tamage dhanyawad galu🌷🌷
@somashekarmurgod8936
@somashekarmurgod8936 Жыл бұрын
ಸರ್ ನೀವು ಈ ಹಾಡನ್ನು ನಮ್ಮ ದೇವರು ಶ್ರೀ ಸಿದ್ದೇಶ್ವರ ಶ್ರೀಗಳಿಗೆ ಹೂಂದಿಸಿ ತಾವು ಬರೆದಿರುವ ಈ ಹಾಡನ್ನು ಕೇಳಿ ಬಹಳ ಸಂತೋಷವಾಯಿತು ಸರ್ ತಮ್ಮ ಗೆ ಕೋಟಿ ಕೋಟಿ ನಮನಗಳು
@dhanyasatyendramurthy4790
@dhanyasatyendramurthy4790 Жыл бұрын
ಶಾಶ್ವತವಾಗಿ ಮನಸ್ಸನ್ನು ತುಂಬುವ ಹಾಗೂ ಶಾಂತಿಯನ್ನು ನೀಡುವ ಹಾಡು 🙏🙏🙏🙏
@anjubjadhav2710
@anjubjadhav2710 Жыл бұрын
ತಮಗೆ ನಮನಗಳು 🙏
@sanvi88888
@sanvi88888 Жыл бұрын
ಸಾಹಿತ್ಯ ಅದ್ಭುತವಾಗಿದೆ ಸತ್ಯ ಭಕ್ತಿ ಪೂರ್ವಕವಾಗಿದೆ
@shivanandikumbar2881
@shivanandikumbar2881 Жыл бұрын
🙏 ಸರಳತೆಯೇ ಸೂತ್ರಧಾರ ನಮ್ಮ ದೇವರು
@jayarajdarur5960
@jayarajdarur5960 Жыл бұрын
ಕವಿ ಗುರುವರ್ಯರಿಗೆ ನಮನಗಳು. ಸಂತನೆಂದರೆ ಯಾರು......... ಅದ್ಭುತ ಪಂಕ್ತಿಗಳು.
@sharathkumar4345
@sharathkumar4345 Жыл бұрын
Feeling blessed 😇
@mallappamalli8311
@mallappamalli8311 Жыл бұрын
Sir nimage koti namaskaragalu sir hadu super
@naanu1016
@naanu1016 Жыл бұрын
Respect you Lot sir...
@Lachamanna.1975
@Lachamanna.1975 Жыл бұрын
ಜೈ ಕೆ ಶಿ ಶಿವಪ್ಪ 🙏🙏🙏
@lathalatha2782
@lathalatha2782 Жыл бұрын
Namma Kannada nadu halavu bhagyavantharannu padeda nadu, inthavara kaladalli navu idivi annode namma hemme 🙏🏻🙏🏻🙏🏻🙏🏻
@mahammadfarukshirahatti9010
@mahammadfarukshirahatti9010 Жыл бұрын
ಸಾಹಿತ್ಯ ಕೆ.ಸಿ.ಶಿವಪ್ಪ ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು🌹🙏🙏
@mahadevayeresimi7357
@mahadevayeresimi7357 Жыл бұрын
ಶಿದ್ದೇಶ್ವರ ಶ್ರೀ ಗಳ ಪ್ರವಚನ ವನ್ನು ಹರಿಹರ ದಲ್ಲಿ ಸುಮಾರು 5ವರ್ಷ ಗಳ ಹಿಂದೆ ಒಂದು ತಿಂಗಳ ನಮಗೆ ಅವರ ಪ್ರವಚನ ಕೇಳುವ ಅವಕಾಶ ಸಿಕ್ಕಿದ್ದು ನಮ್ಮ ಪುಣ್ಯ 🙏🙏🙏🙏🙏🙏🙏🙏🙏🙏
@sachinkumarpatil472
@sachinkumarpatil472 Жыл бұрын
Sharanu sharanarthigalu 🙏
@balasahebraddy6509
@balasahebraddy6509 6 ай бұрын
ಓಂ ನಮಃ ಶಿವಾಯ
@shivalingshastrigaroorssga3065
@shivalingshastrigaroorssga3065 Жыл бұрын
🙏🏻🙏🏻🙏🏻🙏🏻
@accountsonlinesuites7408
@accountsonlinesuites7408 Жыл бұрын
Awesome lines...
@rudrappakatti9913
@rudrappakatti9913 Жыл бұрын
Om Shanti
@creativecooking7203
@creativecooking7203 Жыл бұрын
Om nam shivay 🌹🌹
@rudrayyaswamy653
@rudrayyaswamy653 Жыл бұрын
Sir adbutha haadu 🌷🌹🥀🙏👌👍
@suhasinisj4016
@suhasinisj4016 Жыл бұрын
Hats up KC shivapp sir every one words is excellent sir ❤😊
@sunithabs327
@sunithabs327 Жыл бұрын
🙏🙏🙏🙏🙏
@shivukumar.n8330
@shivukumar.n8330 Жыл бұрын
Thank u k c shivappa sir
@shivanandshivanand35
@shivanandshivanand35 Жыл бұрын
ಧನ್ಯವಾದಗಳು ಸರ್
@mskoliwadmsk3775
@mskoliwadmsk3775 Жыл бұрын
Adbut chopadi gurugale adanna kelid nave danyaru
@bassupatil5142
@bassupatil5142 10 ай бұрын
🙏🏻🙏🏻
@akashhosamani9486
@akashhosamani9486 4 ай бұрын
🙏🙏🙏
@sudhakar7889
@sudhakar7889 Жыл бұрын
ದಯವಿಟ್ಟು ಚಿತ್ರ ಸಂಪುಟ ಮಾಡಿ ದಯನಿಯರೇ!!
@sudhakarpkoulagi4350
@sudhakarpkoulagi4350 Жыл бұрын
🙏
@sr9865
@sr9865 Жыл бұрын
👌👌🙏🙏
@parubilagi4027
@parubilagi4027 Жыл бұрын
Sir mundin peeligegu santrendare hege erbeku ennuvadanna tiliyalu spoorti aaguttade .dhanyavadagalu sir.🙏🙏
@SHARANABASAPPALDHAGE
@SHARANABASAPPALDHAGE Жыл бұрын
🌹⚘⚘⚘🌷🙏🙏🙏🙏🙏
@chandrakantundodiadvocate8571
@chandrakantundodiadvocate8571 Жыл бұрын
🌹🙏🌹🙏🌹🙏🌹🙏🌹
@gurupaddalal7863
@gurupaddalal7863 Жыл бұрын
ಧನ್ಯವಾದಗಳು ಸರ್ ನಿವು ಗುರುವಿಗೆ ಬರಹದ ಮೂಲಕ ಸಲ್ಲಿಸಿದ ಸಂತನೆಂದರೆ ಯಾರು ಅದ್ಬುತ ಮನಮುಟ್ಟುವ ಹಾಡು ಬರೆದಿದ್ದಕ್ಕೆ ನಿಮ್ಮ ಗುರು ಕಾಣಿಕೆ ಸಲ್ಲಿಸಿದ್ದಕ್ಕೆ ನನ್ನ ಅನಂತ ಅನಂತ ನಮನಗಳು ಸರ್ 🙏🏻🙏🏻💐
@ddesignskannada1682
@ddesignskannada1682 Жыл бұрын
🙏🏻
@praveenha1504
@praveenha1504 Жыл бұрын
🙏🙏🙏🙏
@prabhulingayyahiremath5328
@prabhulingayyahiremath5328 Жыл бұрын
🌹🙏🙏🙏🌹
@shivanandikumbar2881
@shivanandikumbar2881 Жыл бұрын
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 tumba dhanyawada 🙏
@rekhashivaprasad1666
@rekhashivaprasad1666 8 ай бұрын
Nijvaglu nivu punyavantaru🙏devara jote odanatadalli eddri🙏
@siddaramnavi8046
@siddaramnavi8046 Жыл бұрын
🙏🏽🙏🏽😭
@sachinreddy6664
@sachinreddy6664 Жыл бұрын
Great lines sir 🤗
@balekundrik.h0825
@balekundrik.h0825 Жыл бұрын
🙏🙏🙏🙏🙏🙏
@ramanathsakhode9926
@ramanathsakhode9926 Жыл бұрын
Adhbhutha Bharavanige ...Jeevantha devarige bharedha sahithya
@ravutbiradar8579
@ravutbiradar8579 Жыл бұрын
🙏🙏🙏🙏🙏🙏🙏
@jayashrihikkanagutti6658
@jayashrihikkanagutti6658 Жыл бұрын
🙏🙏🙏🙏🙏🙏🙏🙏🙏🙏
@_10K_dream_boy__
@_10K_dream_boy__ Жыл бұрын
God bless you father 🙏🙏🙏🙏🙏
@_10K_dream_boy__
@_10K_dream_boy__ Жыл бұрын
God bless you father 🤣🤣🤣🤣🤣🙏🤣🙏🤣🙏🙏🤣🤣🤣🤣🤣🤣🙏🙏🙏🙏🤣🤣🙏🙏🙏🙏🤣
@_10K_dream_boy__
@_10K_dream_boy__ Жыл бұрын
God bless you father 🙏🙏🙏🙏🙏🙏🙏🙏
@ksreddy.ksreddy.6335
@ksreddy.ksreddy.6335 Жыл бұрын
Thatanavare intha bakthi song bareda nimmapadagalige namaskara
@kallappapamadinni5644
@kallappapamadinni5644 Жыл бұрын
Dannyavadagalu.sir
@user-qs7ct3nq6d
@user-qs7ct3nq6d Жыл бұрын
😔😔😔😔
@Vvd97
@Vvd97 Жыл бұрын
Dhanya sayitigalesogasi ide hadu kelbekanstaneirtade nijavagllu nive punythamaru
@natarajukcnatarajukc6053
@natarajukcnatarajukc6053 Жыл бұрын
Devamaanavara janma kaliyugadhalli aaguthiruvadharindha yinna sathya dharma ulidhu male bele aaguthidhe god mans
@shivukumar5030
@shivukumar5030 Жыл бұрын
Nimma mathu thumba kushi thandide
@ashokkhyadda8367
@ashokkhyadda8367 Жыл бұрын
Ashok y
@guruvaddale7583
@guruvaddale7583 Жыл бұрын
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@ashokkhyadda8367
@ashokkhyadda8367 Жыл бұрын
Ashok khyadadjawoor y
@rahulbichal8293
@rahulbichal8293 Жыл бұрын
Shivappa number kodi
@kumarkamatagi5569
@kumarkamatagi5569 Жыл бұрын
Matte matte kelabekenisuva haadu
@snk7072
@snk7072 Жыл бұрын
Koti namangalu hiriyare
@njgowda5723
@njgowda5723 Жыл бұрын
Santanendare yaaru
@lalitavibhuti7996
@lalitavibhuti7996 Жыл бұрын
ಅ ವ ರ ಆ ಚಾ ರ ಅ ವ ರ ಪ್ರ ವ ಚ್ ನ ಮು ದು ವ ರಿ ಯ ಲೀ
@hanamantdyasar9910
@hanamantdyasar9910 Жыл бұрын
🙏
@vinodpatil777
@vinodpatil777 Жыл бұрын
🙏🙏🙏🙏🙏
@DBOSS805
@DBOSS805 Жыл бұрын
🙏🏻
@sunielsolapur2408
@sunielsolapur2408 Жыл бұрын
🙏🏻🙏🏻
@padmababu825
@padmababu825 Жыл бұрын
👌👌🙏🙏
@sairabanumehaboob1002
@sairabanumehaboob1002 Жыл бұрын
🙏🙏🙏
@user-qs7ct3nq6d
@user-qs7ct3nq6d Жыл бұрын
🙏🙏🙏🙏
@basavanneppaappannanavar993
@basavanneppaappannanavar993 Жыл бұрын
🙏🙏🙏🙏🙏🙏
@geetanjalim1009
@geetanjalim1009 Жыл бұрын
🙏🙏🙏🙏🙏🙏🙏
@basavarajhosamani3566
@basavarajhosamani3566 Жыл бұрын
Nimma matu man muttuvatide. Siddeswar swamijiyavar matu bangar (gold) sir, e Kavan baredaddakke Nanna hrudauypurvak namangalu shivappa sir
@mallikarjunnaragund3325
@mallikarjunnaragund3325 Жыл бұрын
Super sar 🙏🙏🙏🙏🙏🌹🌹🌹🌹🌹
@channabasappas5249
@channabasappas5249 Жыл бұрын
🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🙏🏼🙏🏼
@ashokkhyadda8367
@ashokkhyadda8367 Жыл бұрын
Ashok khyadadjawoor y
@vhiremath8947
@vhiremath8947 Жыл бұрын
🙏🙏
@kalappakala5065
@kalappakala5065 Жыл бұрын
🙏🙏
@JustGlance10
@JustGlance10 Жыл бұрын
🙏🙏🙏🙏🙏
@basaprabhumaradi9412
@basaprabhumaradi9412 Жыл бұрын
🙏🙏🙏🙏🙏
@hcsiddappa9
@hcsiddappa9 Жыл бұрын
🙏🙏
@manjusl746
@manjusl746 Жыл бұрын
🙏🙏🙏
@shivanandikumbar2881
@shivanandikumbar2881 Жыл бұрын
🙏🙏🙏
@shivuvr7123
@shivuvr7123 Жыл бұрын
🙏🙏
@jayakumarpatil7413
@jayakumarpatil7413 Жыл бұрын
🙏🙏🙏
Sri Venkateswara Suprabhatham | M.S. Subbulakshmi, Radha Viswanathan | Carnatic Classical Music
20:47
Ouch.. 🤕
00:30
Celine & Michiel
Рет қаралды 21 МЛН
Inside Out 2: Who is the strongest? Joy vs Envy vs Anger #shorts #animation
00:22
PM Modi takes part in a programme at Suttur Math
45:51
Narendra Modi
Рет қаралды 1,5 МЛН
Siddheswara Srigalige nudi namana- ಶ್ರೀ ಚಕ್ರವರ್ತಿ ಸೂಲಿಬೆಲೆ
33:27
ಸತ್ಯಕಾಮ ಪ್ರತಿಷ್ಠಾನ
Рет қаралды 153 М.
Basava Jayanthi - 2017
28:24
Basava Samithi
Рет қаралды 441 М.
Ouch.. 🤕
00:30
Celine & Michiel
Рет қаралды 21 МЛН