🌺'ಸಿದ್ದಿಮಂತ್ರ' - "🔥ಇದರಿಂದ "'ಪವಾಡ'".🔥"ಓಂ ಹ್ರೀಂ ಪರಾಶಕ್ತ್ಯೈ ನಮಃ"🔥ಇದರಿಂದ "'ಪವಾಡ'" ಜೀವನದಲ್ಲಿ.ಹೇಗೆ ಸಾಧ್ಯ.?

  Рет қаралды 330,225

Jai Srimatha

Jai Srimatha

Жыл бұрын

ಸಿದ್ದಿ ಮಂತ್ರದಿಂದ ನಮ್ಮ ಜೀವನದಲ್ಲೂ ಮಹತ್ತರ ಬದಲಾವಣೆ (ಪವಾಡ)...,??
🌺'ಸಿದ್ದಿಮಂತ್ರ' 🌺🔥"ಓಂ ಹ್ರೀಂ ಪರಾಶಕ್ತ್ಯೈ ನಮಃ"🔥
ಇದರಿಂದ "'ಪವಾಡ'" ಜೀವನದಲ್ಲಿ.ಹೇಗೆ ಸಾಧ್ಯ..?? ಹೇಗೆ ಸಾಧ್ಯ..??

Пікірлер: 740
@rekhashekhar2906
@rekhashekhar2906 8 күн бұрын
ಜೈ ಶ್ರೀ ಮತಾ ಅಪ್ಪಾಜಿ ನಿಮ್ಮ ಆಶೀರ್ವಾದ ಯಾವಾಗಲೂ ನಮ್ಮೆಲ್ಲರ ಮೇಲು ಇರಲಿ ಅಮ್ಮ ಅಮ್ಮ ಅಮ್ಮ 🙏🏻💐🙏🏻🙏🏻
@neelambikehd8792
@neelambikehd8792 4 ай бұрын
Jai shree matha Appaji my son preetham is doing well in his sslc exam by your blessings Appaji nimma sampoorna ashirvadagalu Irali to get good marks 🙏🙏🙏🙏🙏
@durgaanna8358
@durgaanna8358 Ай бұрын
🌺💐🙏🙏💐🌺
@godavarigodavari4365
@godavarigodavari4365 4 ай бұрын
🙏🏼🙏🏼🙏🏼💐 ಜೈ ಶ್ರೀ ಮಾತಾ ಅಪ್ಪಾಜಿ ನನ್ನ ಹಾಗೂ ನನ್ನ ಕುಟುಂಬ ಕೆ ಯಾವಾಗಲೂ ಇರಲಿ ಅಪ್ಪಾಜಿ
@komalmv9436
@komalmv9436 Ай бұрын
ಅಪ್ಪಾಜಿ ನನ್ನ ಮಗ ಯಶಸ್ಸುದುFMGEಪರೀಕ್ಷೆ ಜುಲೈ 6ಕ್ಕೆ ಇದೆ ಅಪ್ಪ ಚೆನ್ನಾಗಿ ಪಾಸ್ ಆಗುವಂತೆ ಆಶೀರ್ವಾದ ಮಾಡಿ ಅಪ್ಪಾಜಿ ನಮ್ಮ ದೋಷವೂ ಎಲ್ಲಾವನ್ನು ನೀವೆ ನಿವಾರಣೆ ಮಾಡಿ ಅಪ್ಪಾಜಿ ನಾನು ಸಿದ್ಧ ಮಂತ್ರವನ್ನು ದಿನಲೂ ಪಠಿಸುತ್ತಾ ಇದ್ದೆನೆ ಅಪ್ಪ ನಮ್ಮ ಎಲ್ಲಾ ದೋಷವನ್ನು ನಿವಾರಣೆ ಮಾಡಿ ಅಪ್ಪಾಜಿ ಕೋಟಿ ಕೋಟಿ ಪ್ರಣಾಮಗಳು ಅಮ್ಮ ಜೈ ಶ್ರೀ ಮಾತಾ ಅಪ್ಪಾಜಿ 🙏🌹
@sanmathiprasad2063
@sanmathiprasad2063 Жыл бұрын
ಬಾಳು ಬೆಳಕಾಯಿತು ಬದುಕು ಬಂಗಾರ ವಾಯಿತು ಬಂಗಾರ ಸಿಂಧೂರ ವಾಯಿತು ಸಿಂಧೂರ ಹಣೆಯಲ್ಲಿ ನೆಲೆಸಿತು ಅಪ್ಪಾಜಿ ನೀವು ಹೇಳಿದ್ದು ನನ್ನ ಪಾಲಿಗೆ ಸಾರ್ಥಕ ವಾಯಿತು ಬಹಳಷ್ಟು ವಿಚಾರ ತಿಳಿಸಿ ಕೊಟ್ರಿ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏ಅಪ್ಪಾಜಿ 👏👏👏. ಜೈ ಶ್ರೀ ಮಾತಾ 👏👏👏👏👏👏
@kalpanavpatil9157
@kalpanavpatil9157 Ай бұрын
ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಪೂರ್ಣ ಆಶೀರ್ವಾದ ನನ್ನ ಕುಟುಂಬದ ಮೇಲೆ ಸದಾ ಇರಲಿ ನಿಮ್ಮಗೆ ಕೋಟಿ ಕೋಟಿ ಪ್ರಣಾಮಗಳು ಅಪ್ಪಾಜಿ 🙏🙏🌹🌹🌹🌹🌹🌹🌹
@ShreeSaiRadha359
@ShreeSaiRadha359 Жыл бұрын
ತುಂಬು ಹೃದಯದ ಧನ್ಯವಾದಗಳು ಅಪ್ಪಾಜಿ ❤️🌷🏵️🌼🌺🌻🌸🥀🌹💐🌈🙏
@jayabendigeri1688
@jayabendigeri1688 4 ай бұрын
ಜೈ ಶ್ರೀ ಮಾತಾ ಅಪ್ಪಾಜಿ..🙏🙏 ನಿಮ್ಮ ಸಂಪೂರ್ಣ ಆಶೀರ್ವಾದ ಸದಾ ನನ್ನ ಕುಟುಂಬದ ಮೇಲೆ ಇರಲಿ ಅಪ್ಪಾಜಿ..🤲🤲🙇🙇 ಕೋಟಿ ಕೋಟಿ ಪ್ರಣಾಮಗಳು ಅಪ್ಪಾಜಿ..🙏🙏❤️
@Yashodamahesh6234
@Yashodamahesh6234 4 ай бұрын
ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಆಶಿರ್ವಾದ ದಿಂದ ನಮ್ಮ ಮನೆಯಲ್ಲಿ ಆರೋಗ್ಯ ಸಿರಿ ಸಂಪತ್ತು ನೆಮ್ಮದಿಯ ಯನ್ನು ನೀಡಿದ್ದೀರಿ ನಿಮಗೆ ನನ್ನ ಪ್ರಾಣಾ ಮಗಳು ಅಪ್ಪಾಜಿ ಥ್ಯಾಂಕ್ ಯು ಥ್ಯಾಂಕ್ ಯು ಥ್ಯಾಂಕ್ ಯು ಸೋ ಮಚ್ ಅಪ್ಪಾಜಿ💐💐💐💐💐🙏🙏🙏🙏🙏ಓಂ ಹ್ರೀಂ ಪರಾಶಕ್ತ್ಯೈ ನಮಃ
@user-sy9di8xm9k
@user-sy9di8xm9k 10 ай бұрын
ಜೈ ಶ್ರೀ ಮಾತಾ ಅಪ್ಪಾಜಿ, ಎಲ್ಲರಿಗೂ ಆರೋಗ್ಯವನ್ನು ಅನುಗ್ರಹಿಸಿ. i
@komalmv9436
@komalmv9436 Ай бұрын
ಅಪ್ಪಾಜಿ ಈ ಮಂತ್ರ ತುಂಬಾ ಶಕ್ತಿಯುತವಾಗಿದೆ ಅಪ್ಪ ನನ್ನ ಕುಟುಂಬಕ್ಕೆ ಸಂಪೂರ್ಣ ಆಶಿರ್ವಾದ ಸದಾ ಮಾಡಿ ಅಪ್ಪಾಜಿ 🙏🌹
@ravikr7661
@ravikr7661 Жыл бұрын
ಅದ್ಬುತವಾಗಿ ವಿಸ್ತಾರವಾಗಿ ವಿವರಣೆ ಮಾಡಿದ್ದೀರಾ ಎಲ್ಲರೂ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಹರೇ ಶ್ರೀನಿವಾಸ
@savithrirajtd9044
@savithrirajtd9044 Ай бұрын
ಜೈ ಶ್ರೀ ಮಾತಾ ಅಪ್ಪಾಜಿ. ನಮ್ಮೆಲ್ಲರ ಕೈ ಹಿಡಿದುಕೊಂಡೆ ಇರಿ ಅಪ್ಪಾ. ನೀವೇ ನಮಗೆಲ್ಲಾ ❤❤❤❤
@bharatikkbk6876
@bharatikkbk6876 Ай бұрын
ಜೇೖ ಶ್ರೀ ಮಾತಾ ಅಪ್ಪಾಜಿ ಸದಾ ನಮ್ಮ ಜೊತೆಯಲ್ಲಿ ಇರಿ ನಿಮ್ಮ ಸ೦ಪೊ೯ಣ ಆಶೀರ್ವಾದ ಸದಾ ಇರಲಿ..ಜೇೖ ಶ್ರೀ ಮಾತಾ..
@lathas7569
@lathas7569 Ай бұрын
ಜೈ ಶ್ರೀ ಮಾತಾಅಪ್ಪಾಜಿನಮ್ಮ ಕುಟುಂಬಕ್ಕೆನಿಮ್ಮ ಆಶೀರ್ವಾದ ಸದಾ ಬೇಕು ಅಪ್ಪ ಅಮ್ಮ ಅಮ್ಮ ಅಮ್ಮ ಅಮ್ಮ ಅಮ್ಮ
@trivenimathad5791
@trivenimathad5791 Жыл бұрын
Jai sri mata appaji. Nimma poorna aashirvaada namma kutumbada mele irali. Appaji. ನಿಮಗೆ ಕೋಟಿ ಕೋಟಿ ನಮಸ್ಕಾರಗಳು ಅಪ್ಪಾಜಿ.
@pushpalatac3756
@pushpalatac3756 4 ай бұрын
ನಿಮ್ಮ ಆಶೀರ್ವಾದ ನಮ್ಮ ಕುಟುಂಬದ ಮೇಲಿರಲಿ ಗುರುಗಳೇ ಜೈ ಶ್ರೀ ಮಾತಾ
@manjukinnal8271
@manjukinnal8271 Жыл бұрын
ಜೈ ಶ್ರೀ ಮಾತಾ ಅಪ್ಪಾಜಿ ನಮಗೆ ಯಾವತ್ತೂ ತಮ್ಮ ಸಂಪೂರ್ಣ ಆಶೀರ್ವಾದ ಇರಲಿ ಅಂತ ನನ್ನ ಭಾವನೆ ಇದೆ ಎಂದು ಆಶಿಸುತ್ತೇನೆ ಐ ಲವ್ ಅಪ್ಪಾಜಿ ಇವರಿಂದ ಹನುಮಂತಪ್ಪ ಶಿ ಕಿನ್ನಾಳ ಮತ್ತು ಪತ್ನಿ ಸುಜಾತ ಮಕ್ಕಳು ಪ್ರಿಯಾಂಕ ಶ್ರೀನಿವಾಸ ಮಂಜುನಾಥ ಕಿನ್ನಾಳ ಸಾ ಹಲಗೇರಿ ತಾ ಜಿ ಕೊಪ್ಪಳ
@anirudhmudugal4830
@anirudhmudugal4830 4 ай бұрын
ಅಪ್ಪಾಜಿ ಈ ಮಂತ್ರವನ್ನು ನಾನು 2 ವರ್ಷ ದಿನವೂ ಜಪಿಸಿ ಇದ್ದೇನೆ ನನಗೆ ಬಹಳ ಒಳ್ಳೆಯ ಬೆಳವಣಿಗೆ ಆಗಿದೆ ದಿನ ಪಠಿಸಿ ದೇ ಇದ್ದರೆ ಏನೊ ಕಳೆದ ಕೊಳ್ಳ ವ ಹಾಗೆ ಆಗುತ್ತದೆ ನಾನು ಪ್ರತಿ ತಿಂಗಳು ದುರ್ಗಾ ಸಪ್ತ ಸತಿ ಪೂಜೆ ಮಾಡುತ್ತಾ ಬಂದಿ ಇದ್ದೇ ನೇ ಆಶೀರ್ವಾದ ಮಾಡಿ ಅಪ್ಪಾಜಿ 🙏🏻🙏🏻🙏🏻🙏🏻
@nagamaniks1543
@nagamaniks1543 Жыл бұрын
ಜೈ ಶ್ರೀ ಮಾತ ನಿಮ್ಮ ಮಾತುಗಳು ಅಪ್ಪಾಜಿ ನಮ್ಮ ಮನಸ್ಸಿನಲ್ಲಿ ಇರುವ ವಿಚಾರಕ್ಕೆ ಪರಿಹಾರ ಕೊಟ್ಟಿದ್ದೀರಾ ಅಪ್ಪಾಜಿ ಧನ್ಯವಾದಗಳು ಅಪ್ಪ 💐🙏🙏
@NetraM-wy2ti
@NetraM-wy2ti 11 ай бұрын
❤️🎉 ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲೆ ಇರಲಿ ಅಪ್ಪಾಜಿ🙏🙏🌹🌹
@nagarathnamg5115
@nagarathnamg5115 4 ай бұрын
Jai Shree matha namasthy appji Amma ನಿಮ್ಮ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲೆ ಇರಲಿ ❤❤❤❤❤🎉
@lathasnlatha5984
@lathasnlatha5984 8 ай бұрын
ಅಪ್ಪಾಜಿ ನಿಮ್ಮ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲಿರಲಿ ಜೈ ಶ್ರೀ ಮಾತಾ
@sumabellad3223
@sumabellad3223 Ай бұрын
Jai shree Mata Amma Appaji 🌺 Namma kutumabakky nimma poorn Ashirwad erali Appaji 🌺🙏
@laxmihegde4404
@laxmihegde4404 Ай бұрын
ಜೈ ಶ್ರೀ ಮಾತಾ appaji. Koti.koti namskrgalu.appaji
@shashikala5812
@shashikala5812 Жыл бұрын
ನಿಮ್ಮ ಪಾದಕ್ಕೆ ಸಾಷ್ಟಂಗ ನಮಸ್ಕಾರ ಗಳು ಗುರು ಗಳೇ🙏🙏🙏
@shobhasatyanarayanahegde5633
@shobhasatyanarayanahegde5633 Жыл бұрын
ಅಪ್ಪಾಜಿ ನಿಮಗೆ ಕೋಟಿ ಕೋಟಿ ಪ್ರಣಾಮಗಳು.ಅಪ್ಪಾಜಿನಿಮ್ಮನ್ನು ಗುರು ವಾಗಿ ಪಡೆದ ನಾವೆಲ್ಲರೂ ಧನ್ಯ ನಿಮಗೆ ನನ್ನ ಅನಂತಾನಂತ ನಮಸ್ಕಾರಗಳು
@user-gx6qw2qe5b
@user-gx6qw2qe5b 8 ай бұрын
ಓಂ ಹ್ರೀಂ ಪರಾ ಶಕ್ತ್ಯಿ ನಮಃ 🌹🌿🏵️🌹🙏🙏🙏🙏🙏
@ManjannaGodru
@ManjannaGodru 6 ай бұрын
ಅಪ್ಪಾಜಿ ನಿಮ್ಮ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಇರಲಿ ನಿನಗೆ ಕೋಟಿ ಕೋಟಿ ವಂದನೆಗಳು
@nagamaniks1543
@nagamaniks1543 Жыл бұрын
ಅಪ್ಪಾಜಿ ತುಂಬಾ ಅದ್ಭುತವಾಗಿ ಅರ್ಥ ಬದ್ದವಾಗಿ ವಿವರಣೆ ಕೊಟ್ಟಿದ್ದೀರಾ ನಮ್ಮೆಲ್ಲರಿಗೂ ಮನವರಿಕೆ ಮಾಡಿಕೊಟ್ಟಿದ್ದೀರಾ ಧನ್ಯವಾದಗಳು ಅಪ್ಪಾಜಿ 🤲❤💐🙏🙏
@sandeshasundi1448
@sandeshasundi1448 7 ай бұрын
ಜೈ ಶ್ರೀ ಮಾತಾ ಅಪ್ಪಾಜಿ ನನ್ನ ಮೇಲೆ ನನ್ನ ಕುಟುಂಬ ಮೇಲೆ ಪೂರ್ಣ ಆಶೀರ್ವಾದ ಇರಲಿ ಎಂದು ಬೇಡಿ ಕೊಳ್ಳುತೇನಿ ಅಮ್ಮ🙏🤲
@rajana5859
@rajana5859 Жыл бұрын
ಈ ಪ್ರಾರ್ಥನೆಯು ನಮಗೆ ಒಳ್ಳೆಯ ಪರಿಹಾರ ಮಾಡುತ್ತಿದೆ ಎಲ್ಲರಿಗೂ ಸುಲಭವಾದ ಪರಿಹಾರದ ಪ್ರಾರ್ಥನೆ
@mamatabhat3989
@mamatabhat3989 8 ай бұрын
ಓಂ ಹ್ರೀಂ ಪರಾಶಕ್ತ್ಯೆ ನಮಃ🪷 ಅಮ್ಮನ ಸಂಪೂರ್ಣ್ ಆಶೀರ್ವಾದ ನಮ್ಮ ಕುಟುಂಬ ಮೇಲೆ ಸದಾಕಾಲ ಇರಲಿ 🙏🙏🙏🙏
@meenakshij9042
@meenakshij9042 10 ай бұрын
ಜೈ ಶ್ರೀ ಮಾತಾ 🙏🙏🙏🙏🙏 ಅಪ್ಪಾಜಿ ನನ್ನ ದೇಹದ ಎಲ್ಲಾ ಅಂಗಾಂಗಗಳಿಗೆ ಪೂರ್ಣ ಆರೋಗ್ಯ ಕರುಣಿಸಿ ಅಪ್ಪ .❤❤❤❤❤❤❤❤❤
@nirmalakalmath7514
@nirmalakalmath7514 Ай бұрын
ಜೈ ಶ್ರೀ ಮಾತಾ ಅಪ್ಪಾಜಿ ಅಮ್ಮಾ ಅಮ್ಮಾ ನಮ್ಮ ಕುಟುಂಬದವರೆಲ್ಲರಿಗೆ ನಿಮ್ಮ ಕೃಪೆ ಇರಲಿ ಅಪ್ಪಾಜಿ ಜೈ ಶ್ರೀ ಮಾತಾ ಅಪ್ಪಾಜಿ ಅಮ್ಮಾ ಅಮ್ಮಾ ನಮ್ಮ ❤️❤️❤️❤️❤️❤️❤️❤️🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@muralisynd2581
@muralisynd2581 Жыл бұрын
🙏🍁🍇🍎ಜೈ ಶ್ರೀ ಮಾತ ಯ ನಮೊ ನಮಃ ಶುಭ ದಿನ ಅಪ್ಪಜಿ ನಿಮ್ಮ ಆಶೀರ್ವಾದ ಸದಾ ಇರಲಿ ನಮ್ಮ ಸಂಸಾರ ದ ಮೇಲೆ 🙏🌹
@komalar8773
@komalar8773 7 ай бұрын
ಜೈ ಶ್ರೀ ಮಾತಾ ಅಪ್ಪಾಜಿ ಸಂಪೂರ್ಣ ಆಶೀರ್ವಾದ ಮಾಡಿಪಾ ದಯವಿಟ್ಟು🙏🙏🙏🌺🌺🌺🌺🌺
@arathijogi4121
@arathijogi4121 5 ай бұрын
ನಿಮ್ಮ ಆಶ್ರೀವಾದ ನಮ್ಮ ಕುಟುಂಬದ ಮೇಲಿರಲಿ ತಂದೆ🙏🙏🙏🏠😢😢
@pushpavijayanarasimha2787
@pushpavijayanarasimha2787 4 ай бұрын
Jay shri matha appajige nimage koti koti namanagalu appa shatha koti siddi nimage I love. I Amma ❤ 🥰🙏🙏🙏nanage poorna Ashirvada needi Amma 🙏 🤲🤲
@shrimaniprakash324
@shrimaniprakash324 4 ай бұрын
Jai Shrimatha Appaji Appaji Appaji 🙏 🌷 🌹 🌺 Nimma Ashirvada highe sadha namma kutumbada mele erali Appaji 🙏🙏🙏
@user-xl6tb6sz5w
@user-xl6tb6sz5w Ай бұрын
Jai shree maatha appaji nimma magalu supritha anil kumar nimma paada kamalagalige koti koti namaskaragalu appaji nimma magalige magu agaliantha ashirvada Maadi appaji nimma poorna ashirvada namma mele nanna kutumbada mele yaavagalu irali appaji 🙏🙏🙏🙏🌺🌺🌺❤ you Appaji❤ you Amma ❤
@user-gx6qw2qe5b
@user-gx6qw2qe5b 8 ай бұрын
ಜೈ ಶ್ರೀ ಮಾತಾ ಅಪ್ಪಾಜಿ ಅಮ್ಮಾ ಅಮ್ಮಾ ನಮ್ಮಮ್ಮಾ ನಮ್ಮ ಹೃದಯದಲ್ಲಿ ಕುಳಿತಿರುವ ಆದಿಶಕ್ತಿ ಪರಾಶಕ್ತಿ ಅಮ್ಮ ಅಪ್ಪ ನಿಮ್ಮ ಮಾತುಗಳು ಮನತುಂಬಿ ಮನಕ್ಕೆ ಮುದ ನೀಡುವ ಮತುಗ್ಲಾಗಿವೆ ಅಪ್ಪಾಜಿ ನಿಮ್ಮ ಪದ ಕಮಲಗಳಿಗೆ ನನ್ನ ಹಾಗೂ ನಮ್ಮ ಕುಟುಂಬದ ಮತ್ತು ಸರ್ವ್ ಭಕ್ತರ ಭಕ್ತರಾಗಿರುವವರಿಗು ನಿಮ್ಮ ಆಶೀರ್ವಾದ ಗಳು ಸದಾ ಇರಲಿ ಭಕ್ತರ ಮನೋಕಮನೆಗಳೆಲ್ಲ ಪವಾಡ ಸದೃಶವಾಗಿ ಗೋಚರ ಆಗುತ್ತಿವೆ "ಓಂ ಹ್ರೀಂ ಪರಾಶಕ್ತಿ ನಮಃ", ಎಲ್ಲ ಭಕ್ತರ ಮನದಲ್ಲಿ ಮನೆ ಮಾಡಿದೆ🌹🌹🌹🏵️🏵️🏵️🌿🌿🌿🙏🙏🙏🙏
@indirashanbough5111
@indirashanbough5111 10 ай бұрын
ನಿಮ್ಮ ಕೃಪಾಕಟಾಕ್ಷ ಹೊಂದಲು ನಾನು ಅರ್ಹಳು ಆಗಿದ್ದಕ್ಕೆ ನಿಮ್ಮ ಪಾದಗಳಿಗೆ ವಂದನೆಗಳು
@JayashreeVeerappa
@JayashreeVeerappa 4 ай бұрын
Jai shree matha appaji 🌹🙏🌹 appa koti koti namaskar appaji nimma purna ashrevadha sada namma kutumbadha mele erle appaji Amma appa 🌹🙏🙏🙏🤲🤲🤲♥️♥️🌺🌺
@sujathaprakash-mm1fi
@sujathaprakash-mm1fi Ай бұрын
jai srimatha appaji nimma ashirvada sada namma kutumbada melirali appaji amma amma amma❤❤❤❤❤🙏🙏🙏🙏🙏🌷🌷🌷🌷🌷thank you appaji thank you amma
@PraveenKumar-pq2jc
@PraveenKumar-pq2jc Ай бұрын
Jai shree Mata appaji nima ashirvada sada nama khutobada melirali
@PAVANAKUMAR786
@PAVANAKUMAR786 Жыл бұрын
E Video Na Yestu sari kelidru bejaragalla, Wow Yestu Santosha Sigutte E video Nodidmele
@Mira-qp4nu
@Mira-qp4nu Жыл бұрын
Appaji nimma anugraha ashirvada ದಿಂದ namagella ಒಳ್ಳೆಯದಾಗಲಿ ಎಂದು ಬೇಡುವೆ ನಿಮ್ಮ ಆಶೀರ್ವಾದ ಪಡೆಯಲು ಬೇಡುವೆ ಜೈ ಶ್ರೀ ಮಾತಾ 🙏🙏🙏🙏🙏🙏💐💐💐💐💐 ರೋಹಿಣಿ ರಾ ರಾ ನಗರ
@kasturimurugod4154
@kasturimurugod4154 Ай бұрын
ಅಪ್ಪಾಜಿಯವರೇ ನಿಮ್ಮ ಈ ಸಿಹಿಯಾದ ಮಾರ್ಗದರ್ಶನವು ನಮ್ಮೆಲ್ಲರ ಬಾಳಿಗೆ ಬೆಳಕಾಗುವದು, ನಿಮಗೆ ಕೋಟಿ ಕೋಟಿ ನಮಸ್ಕಾರಗಳು, 🙏🙏🙏🙏🙏🌹🌹🌹🌹🌹
@bvdsk9878
@bvdsk9878 Жыл бұрын
ಜೈ ಶ್ರೀ ಮಾತಾ 🍀🌺🌺☘️🙏 ಗಳು ಅಪ್ಪಾಜಿ ನನ್ನ ಮತ್ತು ನನ್ನ ಕುಟುಂಬದವರಿಂದ ಅಪ್ಪಾಜಿ ನಿಮ್ಮ ಎಲ್ಲಾ ಮಕ್ಕಳಿಗೆ ಆಶೀರ್ವದಿಸಿ ಅಪ್ಪಾಜಿ ನಿಮ್ಮ ಪೂರ್ಣ ಆಶೀರ್ವಾದ ಇರಲಿ ಅಪ್ಪಾಜಿ
@mohinipawarmohinipawar4739
@mohinipawarmohinipawar4739 Жыл бұрын
🙇
@NandaKatti-ln3un
@NandaKatti-ln3un 4 ай бұрын
Jai Sri Mata Appaji, pranam Amma Amma Nimmella makkalige , nanage, nanna kutumbakke poorna asirvada, arogya, kodri. 🍎🌺🙏🙏🙏🙏🙏🙏🙏🙏🙏
@nagarajk9672
@nagarajk9672 Жыл бұрын
ಜೈ ಶ್ರೀ ಮಾತ thanku ಅಪ್ಪ ಐಲವ್ ಯುಅಪ್ಪಾ ಓಂ ಹ್ರೀಂ ಪರಾಶಕ್ತೈ ನಮಃ
@balakrishnan-xp4rt
@balakrishnan-xp4rt Жыл бұрын
ನನ್ನ ಕಿಡ್ನಿಗಳು 100℅ಆರೋಗ್ಯವಪೂರ್ಣವಾಗಿ ಕೆಲಸ ನಿರ್ವಹಿಸುವಂತೆ ಆಶೀರ್ವಾದ ಮಾಡಿ ಅಪ್ಪಾಜಿ.ಜೈಶ್ರೀಮಾತಾ
@Chandu546
@Chandu546 11 ай бұрын
Nimma ಆಶೀರ್ವಾದ ನಮ್ಮ ಕುಟುಂಬ ಮೇಲೆ ಇರಲಿ...
@sandeshasundi1448
@sandeshasundi1448 10 ай бұрын
ನನ್ನ ಕುಟುಂಬ ಮೇಲೆ ನನ್ನ ಮೇಲೆ ಪೂರ್ಣ ಆಶೀರ್ವಾದ ಇರಲಿ ಎಂದು ಬೇಡಿ ಕೊಳ್ಳುತೇನಿ ಅಮ್ಮ ಅಮ್ಮ ಅಮ್ಮ ಅಮ್ಮ ಜೈ ಶ್ರೀ ಮಾತಾ ಅಪ್ಪಾಜಿ🙏🙏
@pratimachiniwal2030
@pratimachiniwal2030 Жыл бұрын
ಜೈ ಶ್ರೀ ಮಾತಾ ಮ್ಮ ಜೈ ಶ್ರೀ ಮಾತಾಜಿ ಅಮ್ಮ ನಿಮಗೆ ಕೋಟಿ ಕೋಟಿ ನಮನಗಳುಅಮ್ಮನಿಮ್ಮ ಆಶೀರ್ವಾದಸದಾ ಇರಲಿಜೈ ಶ್ರೀ ಮಾತಾ ಅಮ್ಮ ಜೈ ಶ್ರೀ ಮಾತ ಅಪ್ಪಾಜಿ🙏🙏🙏🙏🙏🌹🌹🌹🌹🌹
@SuryakalaC-uq2qt
@SuryakalaC-uq2qt 5 ай бұрын
ಜೈ ಶ್ರೀ ಮಾತಾ ಅಪ್ಪಾಜಿ ಅಪ್ಪಾ ನಿಮ್ಮ ತಾಯಿ ಪ್ರೀತಿ ತೋರಿಸುವ ನಿಮಿಗೆ ಕೋಟಿ ಕೋಟಿ ನಾಮ❤❤❤
@kalpanavpatil9157
@kalpanavpatil9157 Жыл бұрын
ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಪೂರ್ಣ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಸದಾ ಇರಲಿ 🙏🙏🌹🌹🌹🌹
@krishnammanarayan6238
@krishnammanarayan6238 Жыл бұрын
Jai srimatha appaji nimma ashirvada namma kutumbada melirali. Om parashakthiye namaha. 🙏🙏🙏🙏🙏🌼🌷🌺🌾🌹
@lakshmidevi5219
@lakshmidevi5219 4 ай бұрын
ಜೈ ಮಾತಾ ಅಪ್ಪಾಜಿ ಅಪ್ಪ ನಮ್ಮ ಕುಟುಂಬಕ್ಕೆ ಪೂರ್ಣ ಆಶೀರ್ವಾದ ಮಾಡಿ ಅಪ್ಪ ಅಪ್ಪ ನೀವು ನಮ್ಮ ಮನೆಯಲ್ಲಿ ಶಾಶ್ವತವಾಗಿ ನೆಲೆಸಬೇಕು ಅಪ್ಪ ಅಪ್ಪ ಅಪ್ಪ ಅಮ್ಮ ಅಮ್ಮ 💐🤲🤲🤲🤲🤲💐🙏🙏🙏🙏🙏💐
@ThippeswamyC-jb9dl
@ThippeswamyC-jb9dl 4 ай бұрын
Jai Sri mata appaji nimma pada charanagalige kotti kotti namaskaragallu appaji nimma marga darusana didha nammellara balanna belagisutidhe appaji .
@kalavathammask973
@kalavathammask973 Жыл бұрын
Very nice mantra appaji🙏🙏🙏🙏🙏
@bindyaraj.rbindyaraj.r8688
@bindyaraj.rbindyaraj.r8688 Жыл бұрын
🙏🏻🙏🏻🙏🏻🙏🏻 jai shree Mata appaji 🙏🏻🙏🏻🙏🏻💐💐💐💐 nim aashirvada namma kutumbada mele irali appa nanige e Dina haridamruta sikkede appa nange tumba santoshavagide. Tq appa
@sarojag7218
@sarojag7218 Ай бұрын
ಓಂ ಹ್ರೀಂ ಪರಾಶಕ್ತಾಯೈ ನಮಃ 🤲🙏 ಓಂ ಹ್ರೀಂ ಪರಾಶಕ್ತಾಯೈ ನಮಃ 🤲🙏ಓಂ ಹ್ರೀಂ ಪರಾಶಕ್ತಾಯೈ ನಮ
@sumapatil8553
@sumapatil8553 4 ай бұрын
Jai sri mata appaji💐💐💐🙏🙏neevu nadedaduva devaru, matanaduva jaganmate,,,,,,, nimma kruparshirvada endendigu manage beku, always bless my family appaji apppppaaaaa🤲🤲🤲🤲🤲👨‍👩‍👦‍👦👨‍👩‍👦‍👦👨‍👩‍👦‍👦👨‍👩‍👦‍👦
@keerthivmahale
@keerthivmahale Жыл бұрын
Thankyou appaji for this video 🙏🙏
@nagamaniks1543
@nagamaniks1543 Жыл бұрын
ಅಪ್ಪ ನಮ್ಮಪ್ಪಜಿ ನಿಮ್ಮ ಮಗಳನ್ನು ಈ ಪ್ರಾರಬ್ಧದ ದೋಷ ನಿವಾರಣೆ ಮಾಡಿ ಅಪ್ಪಾಜಿ ಆಶೀರ್ವಾದ ಮಾಡಿ ಅಪ್ಪ 🤲
@prameelac.d2722
@prameelac.d2722 Ай бұрын
Namaste appajii jisrimatha 🙏🙏🙏
@kantharajr5601
@kantharajr5601 Жыл бұрын
Om ಶ್ರೀ ಗುರುಭ್ಯೋ ನಮಃ ಹರಿಃ ಓಂ 🌻💐🌼🌺🙏🙏🙏 ಜೈ ಶ್ರೀ ಮಾತಾ ಅಪ್ಪಾಜಿ ಅಪ್ಪಾಜಿ ಅಪ್ಪಾಜಿ ಆಮ್ಮ ಅಮ್ಮ ಅಮ್ಮ ಎಂದು ಸದಾ ಕುಗುತಿರುವೆ ಒಮೇ ತಿರುಗಿ ನೋಡಿ ನಿಮ್ಮ ಪಾದ ಚರಣ ವೆ ನಮಗೆ ಶ್ರೀರಕ್ಷೆ 🌻💐🌼🌺🙏🙏🙏ನಮ್ ಕೈ ಹಿಡಿದು ಕರೆದುಕೊಂಡು ಹೋಗಿ ನಿಮ್ಮ ಜೊತೆ ನಾನು ಬರುವೆ ನಿಮ್ಮ ಪೂರ್ಣ ಕೃಪಾ ಆಶೀರ್ವಾದಗಳು ಒಲುಮೆ ಸದಾ ನಮಗಿರಲಿ ತಂದೆ 🤲🤲🤲🕉️💵💰💵🏘️ಶ್ರೀ🌾🌾🌾🏘️ಶ್ರೀ💥💥💥🏘️ಶ್ರೀ🌷🌷🌷🏘️ಶ್ರೀ 🌍🌎🌏 ಸುಖಿನೋಭವಂತು ಓಂ ಶಾಂತಿ ಶಾಂತಿ ಶಾಂತಿಃ ಸರ್ವಂ ಶ್ರೀ ಅಮ್ಮ ಜಗದಮಂಭ ಅರ್ಪನಮಸ್ಟು ಸರ್ವಂ ಶ್ರೀ ಗುರು ಚರನರ್ಪನಮಸ್ಟು🌻💐🌼🌺🌸🙏🙏🙏🙏🙏🙏🙏🙏🙏
@mahalaxmi-ix2yp4vf7t
@mahalaxmi-ix2yp4vf7t Ай бұрын
Danyawada.ಗುರುಗಳೇ.🙏🏼🪔🪔🪔🪔🪔🪔🌹🌹🌹🌹🌹🌹🌹
@danammapattanashetti6942
@danammapattanashetti6942 4 ай бұрын
Jai shree Matha appaji nimma Purna ashirvad sada namma kutumbada mele irali appaji nimage nanna koti koti namaskargalu appaji Jai shree Matha 🙏🙏🙏🙏🙏🙏🙏🙏🙏🙏
@NagarajKannappalaver
@NagarajKannappalaver 4 ай бұрын
Jai shri Mata Amma appaji nimma ashirvadha sadha namma kutumbada mele eirali appaji Amma 💐🙏💐
@ja.majunathja.majunath3598
@ja.majunathja.majunath3598 Ай бұрын
Om shriim parashakiye namha🎉🎉🎉🎉🎉🎉appaji maganige olle dari sigali
@chandranaresh5043
@chandranaresh5043 Жыл бұрын
ನಿಮ್ಮ ವಾತ್ಸಲ್ಯಮಯ ಮಾರ್ಗದರ್ಶನ ನಮ್ಮೆಲ್ಲರ ಬಾಳಿನ ಬೆಳಕಾಗುತ್ತಿದೆ appaji💐💐💐💓💓💓
@lalithans7848
@lalithans7848 Жыл бұрын
Samoa
@lalithans7848
@lalithans7848 Жыл бұрын
Samoa
@lalithans7848
@lalithans7848 Жыл бұрын
Newspapers 9for 9
@Aruna-mo9fr
@Aruna-mo9fr 5 ай бұрын
Namma familigu bless u appaji arunavasu family
@komalmv9436
@komalmv9436 4 ай бұрын
ಅಪ್ಪ ನಮ್ಮಹೋಲದಲ್ಲಿ ಸದಾ ನೀರು ಬರುವಂತೆ ಆಶೀರ್ವಾದ ಮಾಡಿ ನನ್ನ ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಬರಲಿ ಮತ್ತು ಒಳ್ಳೆಯ ರಾಯ್ಯಕ್ ಬರುವ ಹಾಗೆ ಸಾದಾ ಆಶೀರ್ವಾದ ಮಾಡಿ ಅಪ್ಪಾಜಿ ನಮಗೆ ಶತೃಗಳು ತುಂಬಾ ಇದ್ದಾರೆ ಅವರನ್ನು ನಿವಾರಣೆ ಮಾಡಿ ಅಪ್ಪಾಜಿ ಅಪ್ಪ ತೋಟಕ್ಕೆ ನೀರು ಬರುವಂತೆ ಮಾಡಿ ಅಪ್ಪ ನನ್ನ ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಬರಲಿ ಮತ್ತು ಒಳ್ಳೆಯ ರಾಯ್ಯಕ್ ಬರುವ ಹಾಗೆ ಸಾದಾ ಆಶೀರ್ವಾದ ಮಾಡಿ ಅಪ್ಪಾಜಿ 🙏💐🙏🙏🙏🙏🙏
@kalpanavpatil9157
@kalpanavpatil9157 Жыл бұрын
ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಪೂರ್ಣ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಸದಾ ಇರಲಿ ನನ್ನ ಪತಿಯ ಆರೋಗ್ಯದ ಮೇಲೆ ನಿಮ್ಮ ಪೂರ್ಣ ಆಶೀರ್ವಾದ ಇರಲಿ ಅಪ್ಪಾಜಿ ನಿಮ್ಮ ಪೂರ್ಣ ಆಶೀರ್ವಾದ ನನ್ನ ಮಗನ ವಿದ್ಯಾಭ್ಯಾಸದ ಮೇಲೆ ಸದಾ ಇರಲಿ 🙏
@shobhagiriraj1811
@shobhagiriraj1811 Жыл бұрын
Jai shree matha appaji Love you appaji. Please bless me and my family members appaji.
@nirmalanagesh4147
@nirmalanagesh4147 Жыл бұрын
Jai Srimatha Appaji 🙏🙏. Intha Jagamatheya kanena, Ee Jagadolage intha Guruva Kaanena 🙏🙏. Yeshtu artha poornavaagi ee Shakti mantravanna helkottideera Appaji. Ee mantavanna utchaarane maadta idre namma nara naadigallalli ondu chaitanyada chilume hora hommutte Appaji. Neevu Namge sikkirodu namma punya Appaji🙏🙏. Nanna namaskaaragalu Appaji 🙏🙏🙏🙏🙏
@sumasudhindra1567
@sumasudhindra1567 Ай бұрын
Jai shree matha appa nimage koti namaskaragalu ❤🎉🎉nimma puruna ashirwad nanna kutumbhada meliraly appa nivu helida haage e siddi manthra 🎉 Om hrim parashkthye namaha 🎉nanna maneyalli sada santhoshavannu thandide edara mele ennenu beku allawa appa ❤🎉❤🎉
@anithagj2011
@anithagj2011 4 ай бұрын
ಜೈ ಶ್ರೀ ಮಾತಾ ಅಪ್ಪಾಜಿ..🙏🙏🙏 ಕೋಟಿ ಕೋಟಿ ನಮಸ್ಕಾರಗಳು 💐💐💐
@siddharthm4761
@siddharthm4761 Жыл бұрын
ತುಂಬಾ ಧನ್ಯವಾದಗಳು ಗುರುಗಳೇ 💐🙏
@shashikalaellur774
@shashikalaellur774 Жыл бұрын
ಓಂ ಜೈ ಶ್ರೀ ಮಾತಾ ಅಪ್ಪಾಜಿಯವರಿಗೆ ಪಾದಕಮಲಗಳಿಗೆ ನಮ್ಮ ಕೋಟಿ ಕೋಟಿ ನಮಸ್ಕಾರಗಳು
@vijayakumar-sz4cz
@vijayakumar-sz4cz 6 ай бұрын
Jai Shire Matha Appaji ❤Dhanyavadagalu Appaji
@sudhaanimath3108
@sudhaanimath3108 Жыл бұрын
Jai shri maata appajji amma koti koti namasakaragalu appajji amma nim aarshirvada sada nam mele yellaru melu irali appajji
@ratnamule4354
@ratnamule4354 Жыл бұрын
ಜೈ ಶ್ರೀ ಮಾತಾ ಅಪ್ಪಾಜಿ ನಿಮಗೆ ನನ್ನ ಕೋಟಿ ಕೋಟಿ ನಮನಗಳು ನಿಮ್ಮ ಪೂರ್ಣ ಆಶೀರ್ವಾದ ನನ್ನ ಕುಟುಂಬ ದ ಮೇಲೆ ಸದಾ ಇರಲಿ ಅಮ್ಮ ಅಮ್ಮ 💖🌷🌷🌷🌷🌷🙏🏻🙏🏻🙏🏻🙏🏻🙏🏻🙏🏻
@umadevi2107
@umadevi2107 3 ай бұрын
ಜೈ ಶ್ರೀ ಮಾತಾ 🙏ನಿಜವಾದ ಮಾತು ಅಪ್ಪಾಜಿ 👌👌🙏🙏
@user-to6uf2dw4j
@user-to6uf2dw4j 8 ай бұрын
Jai shree Mata appaji nam kotubake sadakala nim asirvad iralli appaji nanu toobha. Dokadali ideni appaji adake nim asirvad iralli appaji🙏🙏🙏
@rooparoopaanada8093
@rooparoopaanada8093 8 ай бұрын
Appa kotti kotti namasthe appaji👏👏👏🌹🌹🌹🌹👏👏👏👏👏👏appa nemma asirvada namma ge bekku appa nammage god gift kottidare appaji. namma business channage ago agi maddi appa I love you appaji 👏👏👏👏👏👏👏🌹🌹💐
@JayasheelaSuresh
@JayasheelaSuresh 4 ай бұрын
Jai shree math appaji amma nimma poorna asirvad namma kutumbada mele erli appaji amma 🙏🙏🙏🙏💐
@gayathrihmath6817
@gayathrihmath6817 4 ай бұрын
Jai shri matha appji, neev tilista iro mathugalu namage darideepavagali nimma sampoorna ashirvada sada namma melirali🙏🙏🙏🙏🙏
@anapooranauppin6820
@anapooranauppin6820 8 ай бұрын
Jai shree matha Appajie Amma nima Ashiravada sada namma kutumbakka eralle Appajie kote kote namshkargalu 🙏🙏🙏🙏🙏
@sindhutaisadare7303
@sindhutaisadare7303 4 ай бұрын
Jai sri mata appaji 🙏🙏🙏 nimma sampurna ashirwad sada nanna parivar mele irali
@sheelahegde5133
@sheelahegde5133 Жыл бұрын
ಜೈ ಶ್ರೀ ಮಾತಾ ಅಪ್ಪಾಜಿ, ನಿಮ್ಮ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲೆ ಹೀಗಿ ಇರಲೀ , ಲವ್ ಯು ಅಪ್ಪಾ
@anniahayah3034
@anniahayah3034 4 ай бұрын
ಜೈ ಶ್ರೀಮಾತಾ ಅಮ್ಮ ಅಪ್ಪಾಜಿ ಕೋಟಿ ಕೋಟಿ ನಮಸ್ಕಾರಗಳು 🙏🙏🙏ನಿಮ್ಮದೈವಿಕ ಮಗಳು ಪ್ರೇಕ್ಷಾ ಮೆಡಿಕಲ್ ಎಂ ಡಿ ಎಕ್ಸಾಮ್ ಬರೆಯುತ್ತಿದ್ದಾಳೆ ಜೂನ್ ತಿಂಗಳಿನಲ್ಲಿ , ನಿಮ್ಮ ಕೃಪಾಶೀರ್ವಾದ ಅವಳ ಮೇಲೆ ನಿಮ್ಮ ಸಂಪೂರ್ಣವಾಗಿ ಆಶೀರ್ವಾದ ಇರಲಿ ಅಮ್ಮ ಅಪ್ಪಾಜಿ 🙏🙏🙏😍🥰
@veenaalur9987
@veenaalur9987 4 ай бұрын
Jai shree Mata appaji nimma Charan kamalagalege koti koti pranamagalu appa 🌹🌹🌹🌹🌹🙏🙏🙏🙏🙏
@soumyanagarkatte3482
@soumyanagarkatte3482 Жыл бұрын
Om shri ಗುರುಭ್ಯೋ ನಮಃ ನಿಮ್ಮ ಮಾರ್ಗದರ್ಶನ ಸದಾ ನಮ್ಮ ಮೇಲೆ ಇರಲಿ ಗುರುಗಳೇ
@premabanni2582
@premabanni2582 6 ай бұрын
ನಮ್ಮೆಲ್ಲರ ನೆಚ್ಚಿನ ಅಪ್ಪಾಜಿ ಕೋಟಿ ಕೋಟಿ ಪ್ರಣಾಮಗಳು ಅಪ್ಪಾಜಿ ಅಮ್ಮಾ 🙏🙏🙏🙏🙏🙏🙏🙏🙏🙏🙏🌹🌹
@maheshkumarbv4794
@maheshkumarbv4794 Ай бұрын
ಜೈ ಶ್ರೀ ಮಾತಾ ಅಪ್ಪಾಜಿ ಕೋಟಿ ಕೋಟಿ ವಂದನೆಗಳು🙏🙏🙏🙏🙏🙏🙏
@maheshshetty5847
@maheshshetty5847 11 ай бұрын
ಅತಿ ಅದ್ಭುತ ಅನುಭವ ಓ ಅಮ್ಮ ಕೋಟಿ ಕೋಟಿ ನಮನಗಳು..
@umananjundaswamy7836
@umananjundaswamy7836 Жыл бұрын
ಜೈ ಶ್ರೀ ಮಾತಾ 🙏🏻🙏🏻🙏🏻🙏🏻 ಅಮ್ಮ ಅಮ್ಮ ಕಾಪಾಡಮ್ಮ 🙏🏻🙏🏻🙏🏻🙏🏻 ಅಪ್ಪಾಜಿ ಅಪ್ಪಾಜಿ ನಮಗೆ ನಿಮ್ಮ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲೆ ಇರಲಿ 💐🌹💐🌹💐🌹💐
@hemavathi8194
@hemavathi8194 6 ай бұрын
Om Om
@cmd1010gg
@cmd1010gg Жыл бұрын
ಓಂ ಹ್ರೀಂ ದೇವಿ🚩🙏🙏
@lakshmiavva996
@lakshmiavva996 Жыл бұрын
Jai srimatha namasta appaji nimagya koti koti namanagalu om Hreem parasahakti namaha 🙇‍♀️🙏🙏💐💐🌺🌺🪷🪷🌼nimma ashiravadhagalu sada Namma kutumbadhamalirali Amma Amma Amma 🙇‍♀️🙏🙏💐💐🌺🌺🪷🪷🌼🌼
ಸಿದ್ದಿ ಮಂತ್ರ
1:49:12
Jai Srimatha
Рет қаралды 4,8 МЛН
Fast and Furious: New Zealand 🚗
00:29
How Ridiculous
Рет қаралды 45 МЛН
Викторина от МАМЫ 🆘 | WICSUR #shorts
00:58
Бискас
Рет қаралды 5 МЛН
Школьник ► SchoolBoy Runaway ► Побег Озеро
10:20
ЛОКИ БОБО
Рет қаралды 510 М.