ಕರ್ನಾಟಕದ ಜನತೆಯು ಮೊಸ ಹೋಗಿದ್ದಾರೆ , ಅದಕ್ಕಾಗಿ ಇನ್ನು ಬಹಳ ಅನುಭವಿಸಬೇಕಾಗಿದೆ .
@rajuyogihalli38892 ай бұрын
If Mr Siddaramaya had a good mass base he would have floated his own party rather than joining the Congress party which he vehemently opposed during his initial days in politics. When Mr Siddaramaya joined Congress party the Congress party was the ruling party in the center.
@bhagyalsmb78642 ай бұрын
7 ಕೋಟಿ ಜನದ ವಿಷ್ಯ ಸತ್ಯ ಹೇಳಿದ್ದೀರಿ ಸರ್ ಇಲ್ಲಿ ಕೆಲವು ಲಕ್ಷ ಮಾತ್ರ ಗ್ಯಾರೆಂಟಿ ಗಾಗಿ ಹೋಗಿದೆ ಬಿಟ್ರೆ ಇವರಿಗೆ ಆಶೀರ್ವಾದ ಕಂಡಿತ ಇಲ್ಲ ಕೋಳಿ ಕೂಗಿದ್ದೇ ಬೆಳಕು ಆಗುತ್ತೆ ಅನ್ನೋ ಕಾಲ ಹೋಗಿದೆ ಇವರಿಲ್ಲ ಅಂದ್ರೆ ರಾಜ್ಯ ಮುಳುಗಿ ಹೋಗಲ್ಲ ಒಳ್ಳೆ ಆಡಳಿತ ಬರುತ್ತೆ ಬರಲಿ👍👍👍👍
@shivanandkatti95772 ай бұрын
ಸತೀಶ್ ಜಾರಕಿಹೊಳಿ 💐👍
@Mr11519562 ай бұрын
ನನ್ನ ಪ್ರಕಾರ ಮುಂದಿನ ಮುಖ್ಯಮಂತ್ರಿ ನಾನೇ ಆಗ ಬೇಕು.
@Logicalsrinivas2 ай бұрын
ಖಂಡಿತ ಆಗಿ ನನಗೆ ನಿಮ್ಮ ಪೂರ್ತಿ ಬೆಂಬಲ ಇದೆ, ಆದರೆ ಒಂದು ಕಂಡೀಶನ್ ನಾನೂ ಉಪ ಮಖ್ಯಮಂತ್ರಿ ಆಗ್ಬೇಕು
@manikantanjayaram6562 ай бұрын
Neevibbre aagbittre naavu en aagodu 😅
@narayanaswamyt64372 ай бұрын
ಸಾರ್ ನಂಗೂ ನಿಮ್ಮ ಮೇಲೆ ನಂಬಿಕೆ ಇದೆ ಮು ಮಂತ್ರಿ ಆದರೆ ನನಗೆ 2ಕೋಟಿ ಕೊಡಿ ಹಣದ ಅವಶ್ಯಕತೆ ಇದೆ
@Raghunath-b2o2 ай бұрын
Good luck sir
@Dpdp-up7hb2 ай бұрын
ನನ್ನ ಸಂಪೂರ್ಣ ಬೆಂಬಲ ನಿಮಗೆ 😂, ಆದ್ರೆ ಮೊದ್ಲು 5 ಗ್ಯಾರಂಟಿ ನಿಲ್ಲಿಸಬೇಕು 😂😂
@pravindesai75902 ай бұрын
Namma prakaar Jarkiholi is good for next CM.
@gkmurugesh78592 ай бұрын
ಬಹುಬೇಗ ತೊಲಗಲಿ.
@jaganathjaganath30422 ай бұрын
The best is president rule in Karnataka immediately
@krishnegowdakb99152 ай бұрын
ಸತೀಶ್ ಜಾರಕಿಹೊಳಿ ಉತ್ತಮ ಮುಖ್ಯಮಂತ್ರಿ ಅಭ್ಯರ್ಥಿ.
@Logicalsrinivas2 ай бұрын
ನನ್ನ ಪ್ರಕಾರ್ ಅವರಿಗೆ ಆ ಅರ್ಹತೆ ಇಲ್ಲ
@Dpdp-up7hb2 ай бұрын
@@Logicalsrinivasಹಾಗಾದ್ರೆ karnataka ವಿಭಜನೆ ಆಗ್ಲಿ ?😂?
@Logicalsrinivas2 ай бұрын
@@Dpdp-up7hb ವಿಭಜನೆ ಯಾಕೆ ಆಗಬೇಕು, ನನಗೆ ಅರ್ಥ ಆಗ್ಲಿಲ್ಲ
@ChowdaiahDb2 ай бұрын
ಯಾರೇ ಬಂದರೂ ಕಳ್ಳರು ಕಳ್ಳರು
@jaganathjaganath30422 ай бұрын
Kallaroo kallaroo naavella kallaree
@ramachandrappachandrakal-xe5ps2 ай бұрын
No question of change the chief minister.Siddaramiah will continue as Chief minister of Karnataka till five years.
@kumaracs12402 ай бұрын
Good human being & good politician one &only Sathish jorkivole ,next cm capable person .
@devendramenasinakai7822 ай бұрын
Siddaraia cm chair bitt are karnataka ,improve aagutte.
@sharathms-j7t2 ай бұрын
ಲೂಟಿ ಕೋರ ಕಾಂಗ್ರೆಸ್ಸ್ ಸಿಎಂ
@MOHANKUMAR-qc9pq2 ай бұрын
Satisha jarkoholli
@hvmahadevappa47792 ай бұрын
ಸುಳ್ಳು ಸುಳ್ಳು ಸುದ್ದಿ ಸುಳ್ಳು ಸುಳ್ಳು ಸುದ್ದಿ ಸುಳ್ಳು ಸುಳ್ಳು ಸುಳ್ಳು ಸುಳ್ಳು ಸುದ್ದಿ
@Basanagouda-ss4ie2 ай бұрын
ಲೂಟಿಕೋರ ಸಿಎಂ 187 ಬುಡಕಟ್ಟು ಜನರ ಬಡವರ ದುಡ್ಡು ಸ್ವಾಹಾ 14 ಸೈಟು ಸ್ವಾಹ ಸಾವಿರಾರು ಕೋಟಿ ಸ್ವಜನ ಪಕ್ಷಪಾತ ತೊಲಗಲಿ ಸಿದ್ದರಾಮಯ್ಯ ಪರಮೇಶ್ವರ್ ಅಥವಾ ಹೆಚ್ ಕೆ ಪಾಟೀಲ್ ರಂತ ಅನುಭವ ವಿರುವ ಮಲ್ಲಿಕಾರ್ಜುನ ಖರ್ಗೆ ಆಗಲಿ ಲೂಟಿಕೋರರು ಭಷ್ಟ್ರಚಾರಿಗಳುಬೇಡ
@Logicalsrinivas2 ай бұрын
@@Basanagouda-ss4ie ಎಲ್ಲರೂ ಅವರೇ ಅಧಿಕಾರ ದುರುಪಯೋಗ ಮಾಡಿಕೊಳ್ತಾರೆ, ಇಲ್ಲ ಅವರಿಂದ ಮಾಡಿಸ್ತಾರೆ ಸ್ವಾರ್ಥ್ ರಾಜಕಾರಣಿಗಳು
@user-lv5oi6mz9u2 ай бұрын
ಬೇಗ ಆಗ್ಲಿ
@achuthbaliga36182 ай бұрын
Boycott Congress Rahul Gandhi company
@srihariinnovativeflooring71902 ай бұрын
Dk shivakumar
@kadalugowda2 ай бұрын
ರಾಜೀನಾಮೆ
@SujiBR2 ай бұрын
Dks dynamic hero❤❤❤
@anandaananda64402 ай бұрын
ನನ್ನ ಪ್ರಕಾರ ಈ ಗುಲಾಮರ ಪಕ್ಷ ದರಿದ್ರ ಪಕ್ಷ ತೊಲಗಬೇಕು😂
@ramachandrappachandrakal-xe5ps2 ай бұрын
Sathish Jarkiholi.
@anandpatatah73832 ай бұрын
Jai Satish sahukar
@Dpdp-up7hb2 ай бұрын
ಅಣ್ಣಾ ಅಷ್ಟು ಸುಲಭ ವಾಗಿ ಅವ್ರು ರಿಸೈನ್ ಮಾಡೋದಿಲ್ಲ 😂😂😂
@amaregoudabasava7432 ай бұрын
Dk
@shoukathali61192 ай бұрын
ಅಯ್ಯೋ ಅಣ್ಣಾ ಅಂತಹ ಯಾವುದೇ ವಿಚಾರ ಸದ್ಯಕ್ಕಿಲ್ಲ ಸುಮ್ಮನೆ ಇರಿ ನಿಮ್ಗೂ ಕೆಲಸ ಇಲ್ಲಾ ok by bye
DK will manage better. What siddu has done in last five years and now 20 months. Pl bring dk
@Narasappa-ro2kx2 ай бұрын
Mallikarjuna k
@MercedesBenz-b2o2 ай бұрын
Priyank cm ge ashtu sooktha allah. Avarannu preshident ofp I.N.D.I. maadabeku
@devappadodshanatti1422 ай бұрын
satish jarakiholi
@munireddyns99692 ай бұрын
d k shivakumar
@bhujabalisavadi92562 ай бұрын
Satish jarkiholi
@bharateshbharateshshiragur43712 ай бұрын
ಮಲ್ಲಿಕಾರಜುನ ಏಲ್ ಇದ್ದಾನೆ ತೋರಶ್ರೀ
@rajuyogihalli38892 ай бұрын
BJP wants to gobble up JDS party by using Mr H D Kumaraswamy against Mr Siddaramaya.
@hanumanthappakh42522 ай бұрын
ನಿಮಗೆ ಈ ವಿಷಯ ಬಿಟ್ರೇ ಬೇರಾವುದೂ ಇಲ್ವಾ ಮಾಧ್ಯಮದವರೇ???
@gvravi82052 ай бұрын
ನಿಂಗೆ ಏನ್ ಬೇಕೋ
@basavarajgboss89352 ай бұрын
Hogali sarkara
@bheemannabheem92332 ай бұрын
TB jayachandra ravarige C M madi
@sidduhatti10472 ай бұрын
GP,satish j
@rajuyogihalli38892 ай бұрын
In 2014, 2019 and 2024 parliament elections Mr Siddaramaya has supported BJP candidates. Mr Siddaramaya's team is the B team of BJP. Mr Siddaramaya joined Congress party leaving JDS party in order to become chief minister of Karnataka state. Mr Rahul Gandhi does not trust Mr Siddaramaya.
@ambareshs1595Ай бұрын
D K is O K
@ShekharH-qj7ds2 ай бұрын
Siddaramayya sir very good person my Congress
@Santhosh-hh2yl2 ай бұрын
ಸತೀಶ್ c m
@Factly-ml8fq2 ай бұрын
Best knowledgeable unbiased hosting of Political Development.
@venkateshsl67762 ай бұрын
Yes sir
@btniranjanamurthy30432 ай бұрын
ನಮ್ಮ ಸಹಕಾರ ಸರ್ ಇದೆಲ್ಲ ನಿಮ್ಮ ನೆನಪುಗಳು ಅಷ್ಟೇ ಕಾಂಗ್ರೆಸ್ ಜನ ಖಂಡಿತವಾಗಿ ವೋಟ್ ಹಾಕಲ್ಲ ಯಾಕಂದರೆ ಬರೀ ಸುಳ್ಳು ಹೇಳ್ಕೊಂಡೆ ಬಂದಿರೋದು ಕಾಂಗ್ರೆಸ್ ಅವರು ಜನ ಎಲ್ಲ ನೋಡ್ತಾ ಇದ್ದಾರೆ ಸಿದ್ದರಾಮಯ್ಯ ಬೇರು ಡಿಕೆ ಶಿವಕುಮಾರ್ ಫೇಲ್ಯೂರ್ ಅದೆಲ್ಲ ಸುಳ್ಳು ಜನರೆಲ್ಲ ಓದಿರುವ ತುಂಬಾ ಜನ ಇದ್ದಾರೆ ಡೈಲಿ ಟಿವಿ ನೋಡುವ ಸುಮಾರು ಜನ ಇದ್ದಾರೆ ಮೊಬೈಲ್ ನೋಡಿ ಸುಮಾರು ಜನ ಇದ್ದಾರೆ ಇವರಿಗೆ ಕಥೆ ಮಾಡ್ತಾ ಇದ್ದಾರೆ ಜನಗಳು ತುಂಬಾ ಎಲ್ಲಾ ಕೇಳ್ಕೊಂಡ್ತಾಯಿದ್ದಾರೆ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬರುವುದು ಬರುವುದಿಲ್ಲ
@shanmugagurumallappa36322 ай бұрын
Sathish jagfakihooli
@ranganathappkranganathappk9052 ай бұрын
D,K ,Shivakumar,C,M,Agabeku
@Dpdp-up7hb2 ай бұрын
ಕೃಷ್ಣ ರವಿ ರೆಡ್ಡಿ, ಆಗ್ಲಿ 😮😮
@kallappabalagar17852 ай бұрын
Sidramaiya.hodare.s.jarakiholi...100...
@AppasahebHegale-wg6tq2 ай бұрын
ಸತೀಶ್ ಜಾರಕಿಹೊಳಿ
@jaishreeram29772 ай бұрын
Free free free free government not majority government only lottery government
@SharanuAzatapur2 ай бұрын
ಮಲ್ಲಿಕಾರ್ಜುನ್ ಖರ್ಗೆ
@SunMoon-yc4pz2 ай бұрын
Satish Jarkhivali💐💐Next CM
@ravikumarramaiah47662 ай бұрын
Only 15/20 MLA's behind Siddaramaiah so corrupt guy will go and Cong will be thrown out from Karnataka
@ShabazBaig-o8f2 ай бұрын
Siddaramalah is the best CM 💯💯💯❤❤❤
@a1kalaburagi7392 ай бұрын
Dabba chanel😂
@chandsspasha35622 ай бұрын
Siddaramaiah is the best CM
@rajuyogihalli38892 ай бұрын
What is running in Mr Rahul Gandhi's mind?
@srikarkumar80602 ай бұрын
ನೀವು ಮತ್ತು ನಿಮ್ಮ ವಿಶ್ಲೇಷಣೆ 😂😂😂😂😂😂
@-lm2rl2 ай бұрын
Ivnentha dabba nannmaga antha last assembly election nalli gotthaagide😅
@sujithgowda15382 ай бұрын
Dk karnataka next C.M
@karisiddannaayyammanavar66272 ай бұрын
Next CM 10 th fail pinky karge 🎉🎉🎉
@venkatramanap-i5c2 ай бұрын
Kangresh.hodre.best.cm.kuranna
@udayargekar86992 ай бұрын
DKS KPCC ghante baristare
@narayanishetty78322 ай бұрын
ಯಾರಾದರೇನು... ಎಲ್ಲಾ ರು... ಅವರ್ವರ... ಹೆಂಡ್ತಿ.,. ಮತ್ತು....ಮಕ್ಕಳಿಗೆ....ಮಾತ್ರ
@venkatramanap-i5c2 ай бұрын
Satish.jarakihole
@girish_vydyanath_kv_872 ай бұрын
Mallikarjun kharge is Waste candidate for Karnataka. MB patil and Krishna byregowda are capable persons to cm seat.
@vasudevabn93942 ай бұрын
ನಾಗರಾಜ್ ಯಾದವ್ kuda Delhige dabadu. Yenanya. Neeve heli
@halasangiindi88112 ай бұрын
420 ✋
@ashokmalagi15182 ай бұрын
Sar ನಿಮ್ಮ ಸ್ಪೀಚ್ ಅರ್ಥಗರ್ಭಿತ ಹಾಸ್ಯಮಯ ಪ್ರತಿಯೊಂದು ಮಾತುಗಳು ಗಣತೆ ಹೊತ್ತ ಅಂತಿದೆ
@1975RAGHAVENDRA2 ай бұрын
ಯಾರು ಬೇಡ ಯೂನಿಯನ್ ಟೆರಿಟರಿ ಆಗಬೇಕು
@hinditamiltelegump3channel2242 ай бұрын
Sharma takla ninu yav State ge uthdavnu
@rbshade28632 ай бұрын
Jai kumarana
@kumarck952 ай бұрын
Satish jaraki holi best,igiruvaru jaarihoda mele.
@saraswathishankar76272 ай бұрын
Siddu great
@DkvsSilageSuppliers2 ай бұрын
Yathindra siddharamaih is not only son of parvatamma siddharamaiah so 14 sites to Parvatamma Siddharamaiah is not only belongs to parvatamma siddharamaiah.
With your logic modi doesn't have support of all Indians, so he should also stop saying that 130 crores Indians support me,
@nithin_r_gowda_2 ай бұрын
ನೀನು ಮೊದಲೇ bluejp bucket channel 😅 ನೀನ್ ಕೊಡೊ news ಅಂತೂ ಹೇಳೋದೇ ಬೇಡ, ನಿನ್ನ ಸಮೀಕ್ಷೆ ವಿಡಿಯೋ ನೋಡಿದ್ದೀವಿ ಬಿಡು ನೀನು ಹೇಳಿದ್ದು ಎಲ್ಲೂ ನಿಜ ಆಗ್ಲೇ ಇಲ್ಲ 😂
@bashad55502 ай бұрын
Sidhdaramaiya great leader
@chandrashekarks42162 ай бұрын
Sidduu has a bad name regarding his thinking on caste, religion, his frauds, looting dalit funds, Muda, his no interest in development etc duping param, kharge and DK etc. If you go to polls under siddu today, cong will not get more than 40 and siddu will loose. we want Strong development oriented person like DK. He brought 135. He deserves it. He is pure cong man
@KaleshKabbala2 ай бұрын
Jai siddu 5years cm
@anilk39582 ай бұрын
Sidda durahankaari, ketta kachada manushya.
@Kgwari6407Bheemaray2 ай бұрын
ಡಿಕೆ ಶಿವಕುಮಾರ್ ಆಗಪ್ಪ ಯಾಕಂದ್ರೆ ಪಕ್ಷಕ್ಕೆ ನೀಯತ್ತು ನೂರು ಎದುರಾಳಿಗಳನ್ನು ಎದುರಿಸುವ ಧೈರ್ಯ ಕರ್ನಾಟಕದಲ್ಲಿ ಏಕೈಕ ಮಾಸ್ ಲೀಡರ್ ಡಿಕೆ ಶಿವಕುಮಾರ್ ಪಕ್ಷಕ್ಕೆ ಬಾಳ ಶ್ರಮ ಪಟ್ಟಿದ್ದಾರೆ ಡಿಕೆ ಆದಷ್ಟು ಜಲ್ದಿ ಮುಖ್ಯಮಂತ್ರಿ ಆಗಲಿ ಅವರ ಬೇಡಿಕೆ ಆದಷ್ಟು ಜಲ್ದಿ ಈಡೇರಿಲಿ ಇವತ್ತು ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ನಲ್ಲಿ ಇಲ್ಲದೆ ಹೋದಂತ ಸಂದರ್ಭದಲ್ಲಿ ಸ್ಪಷ್ಟವಾಗಿ ಮುನ್ನಡೆಗೆ ಬರುವ ಹೆಸರು ಡಿಕೆ ಶಿವಕುಮಾರ್ ಅವರದಾಗಿರುತ್ತಿತ್ತು
@nagarajus87602 ай бұрын
Satis jarki kayta avre yavaga rajiname antha..dks ge bejaru
@maktumsabattar21682 ай бұрын
😂😂😂😂😂joker author
@chethanchethu61442 ай бұрын
Bucket chanel Mini kasturi
@-lm2rl2 ай бұрын
E channel na owner kuuda mini kumaraswamy ne😄😄
@g.mharishkumar70482 ай бұрын
NONSENSE, stop predicting. Siddhu will be CM for one more year. No doubt.
@jannareddyksivanna1122 ай бұрын
Madhecappa not fit for cm.
@KiirankumarbnNayaka2 ай бұрын
Yella kallare but kallara kalla
@Prashanthamrmylanahally2 ай бұрын
Shivu DK illa andre Congress sarva nasha Yakri sumne yaryargo DK na holike madi matadtira