Wonderful place .. very interesting... thanks for sharing
@ChowdappaylYlc-sn9xh Жыл бұрын
Hi very nice blog nice talking
@mutturajartscrafts28292 жыл бұрын
ಸಿಗಂದೂರು ಚೌಡೇಶ್ವರಿ ಬಗ್ಗೆ ನಾನು ತುಂಬಾ ಕೇಳಿದ್ದೇನೆ ಆದರೆ ವಿಡಿಯೋಗಳನ್ನು ತುಂಬಾ ಸಲ ನೋಡಿದ್ದೇನೆ ಆದರೆ ನೀವು ತೋರಿಸಿದ ವಿಡಿಯೋ, ಅದ್ಭುತವಾಗಿ ವಿವರಣೆಯೊಂದಿಗೆ ಅಪ್ಲೋಡ್ ಮಾಡಿದ್ದೀರಾ, ನಾನು ನಿಮ್ಮ ಹೊಸ ಫ್ಯಾನ್ ಆಗಿಬಿಟ್ಟೆ 😘😘👌👍
@MsGnag2 жыл бұрын
ತುಂಬಾ ತುಂಬಾ ಧನ್ಯವಾದಗಳು. ಹೀಗೇ ಇರಲಿ ಬಾಂಧವ್ಯ🙏🤝
@kusumabhat56073 жыл бұрын
Chandada video👌😍
@MsGnag3 жыл бұрын
ಧನ್ಯವಾದಗಳು🙏
@SrinivasaMurthy.19672 жыл бұрын
ನೀವು ತುಂಬಾ ಚೆನ್ನಾಗಿ ಹಾಡು ಹಾಡ್ತೀರಾ ಮೇಡಂ
@MsGnag2 жыл бұрын
ನಿಮ್ಮ ಸ್ಪೂರ್ತಿದಾಯಕ ಮಾತುಗಳು ನನಗೆ ಶಕ್ತಿ. Thanks 🙏❤️🤝
@raghavendradeshpande9305 Жыл бұрын
Beautiful explation ,
@shanthis81692 жыл бұрын
Very nice good 👍
@KabbaluTravelskannada2 жыл бұрын
Fantastic Tample Lunch Ride Very Good Voice 👌
@MsGnag2 жыл бұрын
Thanks 🙏 ❤️🤝
@inchara-theroadoflife68242 жыл бұрын
ಚೆನ್ನಾಗಿ ಹಾಡ್ತೀರಿ ! ಹಿನ್ನೀರಿನ ಸೌಂದರ್ಯ ❤️👌
@MsGnag2 жыл бұрын
😊
@srilakshmi4972 жыл бұрын
Hi l am from chennai.l love Karnataka especially sigandhur temple.such a wonderful water ways to see chawdeshwari Amman temple, surrounded by forest.👌👌
@MsGnag2 жыл бұрын
Thanks a lot 🙏🙏Keep supporting ❤️🤝🤝
@Ktejashwini2 жыл бұрын
Very nice 👍 sister
@ananthamaiya79703 жыл бұрын
Very good try
@rameshgk23112 жыл бұрын
Wow nice
@MsGnag2 жыл бұрын
ಧನ್ಯವಾದ. Keep supporting 🤝
@rameshgk23112 жыл бұрын
@@MsGnag ನಿಮ್ಮ್ ಹೆಸರು ಏನು ಎನ್ ಮಾಡ್ತಾ ಇರೋದು ನೀವೂ
@SrinivasaMurthy.19672 жыл бұрын
ಸಿಗಂದೂರು ಚೌಡೇಶ್ವರಿ ದೇವಸ್ಥಾನ ನಾವು ಬಂದಿದ್ದೇವೆ ಮೇಡಂ. ತುಂಬಾ ಇಷ್ಟ ಆಯ್ತು ಮೇಡಂ
@hemmeyahubballi2 жыл бұрын
ಧನ್ಯವಾದಗಳು ಮೇಡಂ. ಎಲ್ಲಾರೂ ಹೇಳ್ತಾರೆ ರಿ, ಆದರ ನಮಗೆ ಹೋಗಾಕ ಆಗಿರಲಿಲ್ಲ. ದರುಶನ ಮಾಡಿಸಿದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳು.
@MsGnag2 жыл бұрын
ಮನಸ್ಸು ಮಾಡಿ ನಾಲ್ಕಾರು ಜನ ಸೇರಿ ಒಮ್ಮ ಭೇಟಿ ಕೊಡಿ.ನಮ್ಮ ಕಾಶ್ಮೀರ ಸುಂಧರ❤️🙏
@MsGnag2 жыл бұрын
Sorry.ನೀವೂ ಸಿಗಂದೂರ ಬಗ್ಗೆ ಹೇಳಿದ್ದು.ನಮ್ಮ ಕರ್ನಾಟಕ ಆರಾಂ ಒಮ್ಮೆ ಹೋಗಬಹುದು. ಹತ್ತಿರವೇ ಇದೆ.🙏❤️
@rekhahuvannavar24972 жыл бұрын
ದೇವಿಯ ದರ್ಶನ ಆಯಿತು... 🙏 🙏
@raghavendradeshpande9305 Жыл бұрын
Ur voice nd explanation s too good
@Prof.Girisha2 жыл бұрын
ಓಂ ಶ್ರೀ ಚೌಡೇಶ್ವರಿ ಮಾತಾ ನಮಃ
@MsGnag2 жыл бұрын
ಧನ್ಯವಾದಗಳು🙏.Keep connecting & do watch my other videos also. 🙏🙏
ಚೌಡೇಶ್ವರಿ ಅಮ್ಮನಮ್ಮ ಮನೆಯ ದೇವರು ಈವತ್ತು ಈ ವಿಡಿಯೋ ನೋಡಿ ತುಂಬಾ ಸಂತೋಷ ಶಾಂತಿ ನೆಮ್ಮದಿ ಸಿಕ್ತು 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
@MsGnag Жыл бұрын
ಶಕ್ತಿ ದೇವಿ ಈಕೆ🙏ದೇವಿಯ ಅನುಗ್ರಹ ಸದಾ ನಿಮಗಿರಲಿ.ಹೀಗೇ ಜೊತೆ ಇರಿ.ಧನ್ಯವಾದಗಳು❤️🔔🙏
@rajendrarajendra4261 Жыл бұрын
Om siganduru choudeswamy namaha
@ananthamaiya79703 жыл бұрын
All the best
@MsGnag3 жыл бұрын
ಧನ್ಯವಾದಗಳು. Keep supporting 🙏
@sobaguvlogs41183 жыл бұрын
12 like 🙏🙏2 yrs back hogidde Kushi aytu madm👍
@MsGnag3 жыл бұрын
ನಿಜ. ಮತ್ತೆ ಮತ್ತೆ ಕರಯುವ ಜಾಗ🙏
@aravindvernekar1877 Жыл бұрын
🙏🏻🙏🏻🙏🏻🙏🏻🙏🏻
@sureshbabuthaikkattil4267 Жыл бұрын
I don't speak kannada. But,understood this. Amme Saranam sri.Chaudeswari devi.
@MsGnag Жыл бұрын
Yes…Chowdeshwari Devi.people worship her most of the time legal issues 🙏
@spdhegde3 жыл бұрын
Great narration and video.
@harishc97492 жыл бұрын
Sigandur chowdeshwari namaha
@MsGnag2 жыл бұрын
🙏🙏
@pushpamirrorvlogsinkannada912 жыл бұрын
ಸೂಪರ್ ಸಿಸ್ಟೆರ್ 👍👌
@MsGnag2 жыл бұрын
❤️🤝
@rajinimusale11812 жыл бұрын
very wonderful place medam👌🏻💖
@MsGnag2 жыл бұрын
❤️🤝
@srinivasamurthymr3677 Жыл бұрын
🙏🙏🏻🙏🙏🙏⚘️
@ambujaambuja8616 Жыл бұрын
sigandooru ge hodaste khushi ahthu
@lokeshlokesht3721 Жыл бұрын
❤️
@NJHegdeCreations2 жыл бұрын
Tumba volleya payana,, barjalli hogode maja alva? ,, howdu bridge admele ee bhagya sigidilla,, nice capturing dr, lk👍
@MsGnag2 жыл бұрын
Thanks a lot.ಮಸ್ತ ಇತ್ತು.ಮಳೆಗಾಲದ ಬಾರ್ಜ ಪಯಣ❤️🙏
@radhaethiraj50293 жыл бұрын
Well said. India has everything 👏👏👏👏
@MsGnag3 жыл бұрын
🙏
@chandram38542 жыл бұрын
Om shree cwodeshwari Thai namo namo
@lakshmionsky51372 жыл бұрын
👍👍🎉🎉
@MsGnag2 жыл бұрын
❤️🤝
@nagaraju5913 жыл бұрын
💐💐💐💐🌄
@sunandakaradalli99333 жыл бұрын
🙏🙏
@MsGnag3 жыл бұрын
Thanks. Keep connected 🙏
@ambujaambuja8616 Жыл бұрын
maathe sigandooru chowdeshwarye namaha
@MsGnag Жыл бұрын
🙏
@kotreshabellulli3049 Жыл бұрын
sound not perfect
@rekharamakrishnamalnad2 жыл бұрын
Namma uru.
@chandruamblikoppa63212 жыл бұрын
🌹🙏🙏🙏🙏🙏🙏🙏🙏🙏🙏🙏🙏🙏
@kanakanagmuddu88092 жыл бұрын
Mam illi mudi kodo vyavasthe enadru idiya
@MsGnag2 жыл бұрын
Mostly ಇಲ್ಲ.ಕೇಳಿ ತಿಳಸ್ತೀನಿ🙏🙏
@Ajayacchu9282 жыл бұрын
Yalii baruthe mam temple
@MsGnag2 жыл бұрын
ಕಾಳ್
@MsGnag2 жыл бұрын
ಇದು ಸಾಗರ ತಾಲೂಕಿನ ಸಿಗಂಧೂರು ಚೌಡೇಶ್ವರಿ.ಹೊಳೆಬಾಗಿಲು ಎನ್ನುವ ಪ್ರದೇಶ.ಮಳೆಗಾಲದ ಒಂದು ದಿನ ನಾ ಹೋಗಿದ್ದು.ನೀವೂ ಒಮ್ಮೆ ಹೋಗಿ ದೇವಿಯ ಅನುಗ್ರಹ ಪಡೆಯಿರಿ🙏❤️
@siddanagoudags6382 жыл бұрын
Night lonch erutta medum?
@MsGnag2 жыл бұрын
ಇಲ್ಲ. ಸಾಯಂಕಾಲ 4.30pm last
@pallavi42672 жыл бұрын
Madam alli stay agoke Boarding sigutta
@MsGnag2 жыл бұрын
Rooms ಇರುತ್ತೆ .Sagar ದಲ್ಲೂ ಇದೆ
@rathnalupasaiurisagar66012 жыл бұрын
🙏🙏🙏🙏🙏🙏🙏🙏🌻🌻🌻🌻🌻🌻🌻
@MsGnag2 жыл бұрын
Thanks a lot 🙏
@Milanyajman Жыл бұрын
Mam Alli special entry sigutta..3 month baby jothe ide so..
@MsGnag Жыл бұрын
Baby ಜೊತೆ ಮುಂದೆ ಹೋಗಿ.Que ನಲ್ಲಿ ಬೇಡ.Request ಮಾಡಿದರೇ ಬಿಡ್ತಾರೆ🙏
@rekharamakrishnamalnad2 жыл бұрын
First 20 second nalli right cross madthiralla madam Ade nam uru. Hulidewarabana.
@MsGnag2 жыл бұрын
ಪುಣ್ಯವಂತರು.ಸದಾ ಹರಿವ ನೀರು ಕಣ್ತುಂಬುವ ಹಸಿರ ಮದ್ಯೆ ತಾಯ ಮಡಿಲಿನಲ್ಲಿ ಇರುವಿರಿ❤️🤝🙏
@rekharamakrishnamalnad2 жыл бұрын
@@MsGnag Thank you
@srirambsrivatsa5779 Жыл бұрын
ಈಗ ಹೇಗಿದೆ atmosphere, ಈಗ ಜುಲೈ ಐದರಿಂದ ಹೋಗಬಹುದಾ, ಮಳೆ ಹಿಡಿದರೆ ಕಷ್ಟ ಅಂತ ಕೇಳ್ತಾ ಇರೋದು, ಯಾರಾದರೂ ಅದೇ ಊರಿನವರಿದ್ದರೆ ಸಲಹೆ ನೀಡಿ
@venkatp58742 жыл бұрын
Bangalore nendaa estu duraa madam
@MsGnag2 жыл бұрын
Bangalore to Siganduru 400 km.You need to come to Sagar.& can go to Siganduru , Keladi, Ikkeri ancient temple
@meghaskitchen72882 жыл бұрын
Lonch ge yastu madam amount
@MsGnag2 жыл бұрын
20 ₹ ಅಷ್ಚೆ.car ನಲ್ಲಿ ಹೋದ್ರೆ100₹
@meghaskitchen72882 жыл бұрын
Thank u mam
@divyanaik1155 Жыл бұрын
Medam rooms available idya
@MsGnag Жыл бұрын
ಈ ಕಡೆ ಹೊಳೆಬಾಗಿಲಿನಲ್ಲಿದೆ
@bharatht24232 жыл бұрын
ಎನ್ 8 km ಇಲ್ಲಾ ಇರೋದು 2km aste ಆಯ್ತಾ ನಾವು ಅಲ್ಲಿಯೋವರೆ
@MsGnag2 жыл бұрын
ಹೌದಾ?? Thanks 🙏
@MsGnag2 жыл бұрын
Lucky to borne there.ದೇವಲೋಕ🙏
@srirambsrivatsa5779 Жыл бұрын
ಈಗ ಹೇಗಿದೆ atmosphere, ಈಗ ಜುಲೈ ಐದರಿಂದ ಹೋಗಬಹುದಾ, ಮಳೆ ಹಿಡಿದರೆ ಕಷ್ಟ ಅಂತ ಕೇಳ್ತಾ ಇರೋದು, ಯಾರಾದರೂ ಅದೇ ಊರಿನವರಿದ್ದರೆ ಸಲಹೆ ನೀಡಿ
@kavinamana2 жыл бұрын
It's near my native
@MsGnag2 жыл бұрын
Very lucky 🍀
@rakshagowda12173 жыл бұрын
Rush eratta temple
@MsGnag3 жыл бұрын
ಅಷ್ಟೇನು ಜಾಸ್ತಿ ಇಲ್ಲ. ಆರಾಂ ಆಗಿ ದರ್ಶನ ಮಾಡಿ ಪ್ರಸಾದ ಉಂಡು ವಿಹಾರ ಮಾಡಿ ಬರಬಹುದು😊
@raghavendradeshpande9305 Жыл бұрын
Make video f manjuguni
@MsGnag Жыл бұрын
ಇದೇ ಸರ್.Link ಕಳಸ್ತೀನಿ🙏
@MsGnag Жыл бұрын
kzbin.info/www/bejne/gJypaaGfhpZ7a6M
@raghavendradeshpande9305 Жыл бұрын
Mdm i hv seen bt forgotten ,my humble request to make video f sonda math
@shashankshashank17402 жыл бұрын
Akka 8km alla 2km asti nandu uru ale ok
@MsGnag2 жыл бұрын
ಹೌದಾ??? Thanks 🙏 ನದಿಯ ತಟದ ನೀವೇ ಧನ್ಯರು🙏❤️
@manjulabanikatti6462 жыл бұрын
M.h.banikatti
@ಕೃಷ್ಣ-ಫ3ಶ3 жыл бұрын
Room ಇ ದ್ದಾವು
@bestchannelsaakeganga38903 жыл бұрын
Neevu try madidhirey Singer hakthira...
@MsGnag3 жыл бұрын
Thanks dear 🙏
@drnarayanaswamykarichowdap12243 жыл бұрын
Very nice , good narration with clear malenadu Kannada, . Becoming fan of your narration.so good. . Beautiful temple, why govt is not campaign about these beautiful temples.
@MsGnag3 жыл бұрын
@@drnarayanaswamykarichowdap1224 True Sir. It’s very Beautiful and Devin place 🙏
@ಕೃಷ್ಣ-ಫ3ಶ3 жыл бұрын
ಅಲ್ಲೇ ಇರಬಹುದೇ
@MsGnag3 жыл бұрын
ದೇವಸ್ಥಾನದ ಕೆಲವು room ಇದೆ. ಆದರೇ ಹೆಚ್ಚಿನವರು ಸಾಗರ city ಯಲ್ಲಿ ಇರ್ತಾರೆ.ಸಾಗರ ಸುತ್ತ ಮುತ್ತ ನೋಡುವಂತಹ ಜಾಗ ಸಾಕಷ್ಟಿದೆ.
@naveennaikhonavar79822 жыл бұрын
Super
@MsGnag2 жыл бұрын
🙏❤️🤝
@Prof.Girisha2 жыл бұрын
ಓಂ ಶ್ರೀ ಚೌಡೇಶ್ವರಿ ಮಾತಾ ನಮಃ
@MsGnag2 жыл бұрын
🙏🙏
@MsGnag2 жыл бұрын
ನನ್ನ ಜೀವನ ಪಯಣಕ್ಕೆ ಜೊತೆಯಾದ ನಿಮಗೆ ಅನಂತ ಧನ್ಯವಾದಗಳು. Keep connecting 💕