ನಿಮ್ಮ ಪ್ರತಿ ಪ್ರವಾಸದಲ್ಲಿ ಕರ್ನಾಟಕದವರು ತಮ್ಮನ್ನು ಆಥಿತ್ಯ ನೀಡಲಿ ಎಂದು ಆಶಿಸುತ್ತೇನೆ
@SantoshHarijan-mp2dj3 ай бұрын
ನಮ್ ಹಾವೇರಿ 🥳 ಜೈ ಕನ್ನಡಾಂಬೆ ❤️💛
@SidduHiremath22583 ай бұрын
ನಮ್ಮ ಬೆಳಗಾವಿಯ ಕ್ರೈಂ ರಿಪೋರ್ಟರ್ ಆದಂತಹ ಜೋಶಿ ಸರ್ ಗೆ ತುಂಬು ಹೃದಯದ ಧನ್ಯವಾದಗಳು ವಿಜಯವಾಣಿ ರಿಪೋರ್ಟರ್ ಸಿದ್ದು ಹಿರೇಮಠ ರಾಮದುರ್ಗ ತಾಲೂಕು ಸಾಲಹಳ್ಳಿ 🙏🙏 ನಮ್ಮ ಗ್ಲೋಬಲ್ ಕನ್ನಡಿಗ ಚಾನಲ್ ಗೆ ತುಂಬು ಹೃದಯದ ಧನ್ಯವಾದಗಳು ಪ್ರತಿದಿನ ನಿಮ್ಮ ವಿಡಿಯೋ ಯಾವಾಗ ಬರುತ್ತೆ ಅಂತ ಕಾಯ್ತಾ ಕೂತಿರ್ತೀವಿ ಇಡೀ ಪ್ರಪಂಚನ ನೋಡ್ಬೇಕಂದ್ರೆ ಮನೇಲಿ ನೋಡ್ತೀವಿ ಅದು ನಮ್ಮ ಗ್ಲೋಬಲ್ ಕನ್ನಡಿಗ ರಾಮ್ ಸರ್ ಇಂದ ಅವರಿಗೆ ತುಂಬು ಹೃದಯದ ಧನ್ಯವಾದಗಳು🙏🙏
@anthonykishore69773 ай бұрын
ಪ್ರತಿ ದಿನ ಈ ಸಮಯಕ್ಕೆ ನಿಮ್ಮ ವಿಡಿಯೋಗಳಿಗಾಗಿ ಕಾಯುತ್ತಾ ಇರುತ್ತೇನೆ ಸರ್ ಒಂದು ದಿನ ನಿಮ್ಮ ವಿಡಿಯೋ ನೋಡಿಲ್ಲ ಅಂದ್ರೆ ಆ ದಿನ ಪೂರ್ತಿಯಾಗಿದೆ ಅಂತ ಅನಿಸುವುದಿಲ್ಲ ಎಲ್ಲ ವಿಚಾರಗಳನ್ನು ಎಲ್ಲ ದೇಶಗಳನ್ನು ಅಚ್ಚುಕಟ್ಟಾಗಿ ತೋರಿಸುವ ನಿಮಗೆ ನಮ್ಮ ನಮಸ್ಕಾರ ಹೀಗೆ ವಿಡಿಯೋಗಳು ಬರ್ತಾ ಇರಲಿ ಸರ್ ಥ್ಯಾಂಕ್ ಯು....❤
@nagaprasad27483 ай бұрын
ರಾಮ್ ನೀವೂ ಯುಟ್ಯೂಬ್ ಬ್ಲಾಗರ್ ಆದಮೇಲೆ ನನ್ನ ವಿದೇಶಿ ಸಮಾಚಾರ ನೇರ ನೇರ ಸಿಗುತಿದ್ದೆ. ಅಭಿನಂದನೆ
@Vijayapurandmigrant3 ай бұрын
ಉತ್ತರ ಕರ್ನಾಟಕದ ಊಟ ಮಾಡಿದ ಅನುಭವ ಸೂಪರ್🎉🎉 ನಮ್ಮ ಕನ್ನಡಿಗರ ವಿಶಾಲ ವೈಶಾಲ್ಯತೆ ಸೂಪರ್ 🎉🎉
@beingtiger82703 ай бұрын
Cute indian family❤❤, Big respect to Joshi sir
@sharanuagadi6443 ай бұрын
ನಾನು ನಿಮ್ಮ ಅಪ್ಪಟ ಅಭಿಮಾನಿ ಸರ್ ಹಾವೇರಿ ಯಿಂದ Vlogs ಅಲ್ಲಿ ನೀವು ಕವನಗಳನ್ನು ಹೇಳ್ತೀರಾ ಅಲ್ವಾ ಅದು ತುಂಬಾ ಇಷ್ಟ ಸರ್ ನಂಗೆ ಅದ್ರಲ್ಲೂ ನಿಮ್ಮ voice crazy ಸರ್... 💛❤️ #𝐆𝐋𝐎𝐁𝐀𝐋 𝐊𝐀𝐍𝐍𝐀𝐃𝐈𝐆𝐀💛♥️
@nandeshnandi64303 ай бұрын
ನಿಜವಾಗ್ಲೂ ನಿಮ್ ವಿಡಿಯೋ ಗಳು ತುಂಬಾ ಚನ್ನಾಗಿ ದೆ.. ಅಣ್ಣ ನಿಮ್ vlog ಗೋಸ್ಕರ ಕಾಯಿತ ಇರ್ತೀನಿ ಅಣ್ಣ..❤🫶🏼
@globalkannadiga3 ай бұрын
ಧನ್ಯವಾದಗಳು ನಂದೇಶ್
@ajvlogs19883 ай бұрын
ನಿಮ್ಮ ಸಾಹಸಕಾರಿಯ ಪ್ರವಾಸ ಹಾಗೂ ನಿಮ್ಮ ಅನುಭವದ ಸಂದೇಶಗಳನ್ನು ನಮಗೆ ನೀಡುತ್ತಿರುವ ನಿಮಗೆ ಕೋಟಿ ಧನ್ಯವಾದಗಳು
@SkyH-zs1mn3 ай бұрын
First like from uttar karnataka❤
@arunkumarcs3 ай бұрын
ನಮ್ಮ ಹಾವೇರಿ ಇಂದ.. 😍
@rock-sudee______3 ай бұрын
ನಾವು ಹಾವೇರಿ ಮಂದಿ ರೀ 💛❤️
@lokeshagm13923 ай бұрын
Good work, please show more and more Global Kanadigas...Life, Business, Education..etc...
@harishsalian6259Ай бұрын
Nice vlog Ram Sir,I am from mumbai mangalorean watching u'r 2nd vlog,eradu kuda tumba chennagi mudi bandide
@globalkannadigaАй бұрын
swagata 💫
@nagavenik84073 ай бұрын
ವೀಡಿಯೋ ಗೇ ಕಾಯಿತಿದೆ ಅಣ್ಣ ಧನ್ಯವಾದಗಳು 💞🙏
@monishamoi21153 ай бұрын
Very nice namma uttar karnataka ದವರು... ❤❤
@shivanandkallangoudar42503 ай бұрын
ಡೈರಿಂಗ 🌟 ಗ್ಲೋಬಲ್ ಕನ್ನಡಿಗಾ ಮಹಾಬಲ ರಾಮ್ ಸರ್ ❤
@mamathashetty14243 ай бұрын
Love from Mangalore sir ❤
@JagadishTeradal3 ай бұрын
Super ram bro, jaldi maduveyagi🎉🎉🎉🎉
@karthikgowda98183 ай бұрын
Real kannadiga ❤
@ShantiPinto-c2m3 ай бұрын
ದೇವರು ಒಳ್ಳೇದನ್ನು ಮಾಡಲಿ ನಿಮಗೆ ರಾಮ್❤
@mahendranr89343 ай бұрын
Super Global Kannadiga!
@rajeshrajesh14633 ай бұрын
ಬ್ಯಾಂಕ್0ಕ್ ನಮ್ಮ ದೇಶದ ನಗರಗಳಿಗಿಂತ ತುಂಬಾ ಚೆನ್ನಾಗಿದೆ.... 140 ಕೋಟಿ ಭಾರತದಲ್ಲಿ ಒಂದು ನಗರವು ಇಷ್ಟು ಸ್ವಚ್ಚ ವಾಗಿ ಇಲ್ಲ.....
@SMSNY3 ай бұрын
ONE OF THE BEST INDIAN FAMILY FRIENDS EXPERIENCE SIR. GOD BLESS YOU DEAR SIR. CONTINUE YOUR JOURNEY 🙏🌹🇮🇳🇮🇳🌹🙏
@sudeepnaik90023 ай бұрын
ಜೈ ತುಳಜಾ ಭವಾನಿ ಜೈ ಛತ್ರಪತಿ ಶಿವಾಜಿ ಮಹಾರಾಜ್ 🚩❤
@naveenshettyka46193 ай бұрын
Tumbha channagi helli kotry tq
@ravibdvt37483 ай бұрын
ನಮ್ಮ ಹೆಮ್ಮೆಯ ಕನ್ನಡಿಗರು ಎಲ್ಲಿದ್ದರು ಬಿಂದಾಸಾಗಿ ಇರಲಿ🎉🎉🎉
@tejasgowda2033 ай бұрын
ಸುಪರ್ ತುಂಬಾ ಚೆನ್ನಾಗಿದೆ ಅಣ್ಣ ❤❤❤
@onlyone46003 ай бұрын
Bangalore ಮಳೆ ಇವತ್ತು.ನಿಮ್ ಟೂರ್ ವಿಡಿಯೋ ಬಹಳ ಚನ್ನಾಗಿದೆ.🎉
@rameshtalawar64543 ай бұрын
ಬ್ಯಾಂಕಾಕ್ ನಲ್ಲಿ ತುಂಬಾ ಒಳ್ಳೆಯ ಕುಟುಂಬವನ್ನು ಭೇಟಿ ಮಾಡಿದ್ದೀರಿ ಅದರಲ್ಲೂ ಹೆಣ್ಣು ಮಗಳು ನಮ್ಮ ಹಾವೇರಿ ಅವರು ಅಂತ ನೋಡಿ ತುಂಬಾ ಖುಷಿಯಾಯಿತು
@sjsamayi3 ай бұрын
ಜವಾರಿ ಮಂದಿ 🔥🔥 UK♥️
@thimmanagowda7rs4953 ай бұрын
ನಮ್ಮ ಊರಿನವರು 💛❤️
@MHasinwale3 ай бұрын
I am from Haveri from Karnataka India We all proud
@globalkannadiga3 ай бұрын
❤️
@shashidharnnyamathi44583 ай бұрын
ಸೂಪರ್ ಕನ್ನಡಿಗ
@Bharati-culture3 ай бұрын
ನಮ್ಮ ಉತ್ತರ ಕರ್ನಾಟಕ❤🎉
@VinushaGowdachannel3 ай бұрын
ಬೆಂಗಳೂರು ನಲಿ ಮಳೆ & ಬ್ಯಾಂಕಾಕ್ ನಲ್ಲೂ ಮಳೆ ಸೂಪರ್ ವೆದರ್🌧️ ಬ್ರೋ
@bengaluruVines3 ай бұрын
Super, my favourite country
@Asha-y9y3 ай бұрын
Nimma videos Andre tumbaa ista sir
@guruprasadhg31853 ай бұрын
Super all the best 💐 bro Jai Karnataka jai kandiga Jai Mandya 👑❤️ Jai D boss 👑❤
@ravikirthipoojary243 ай бұрын
Nice vlog ❤❤
@CleverKlassic3 ай бұрын
Super Video ❤
@roopa...paaruuu49043 ай бұрын
So suprrrr vdo bro♥️
@Shreenivas_Gadivaddar3 ай бұрын
ಜವಾರಿ ಉತ್ತರಕರ್ನಾಟಕ ಊಟ ಮಾಡಿದ ನೀವು ನಮ್ಮ ಕರ್ನಾಟಕ ಯಾವಾಗ ತೋರಿಸುತ್ತಿರಿ ಅಣ್ಣಾ
@gandhitutorials3893 ай бұрын
ಮಾತು ಮಾತಿಗೆ ಕನ್ನಡ, ❤️ ಇಲ್ಲಿಂದ ದೇವನಹಳ್ಳಿ.
@rudresham97282 ай бұрын
Hi sir Excellent video ❤
@farooqmadavu3 ай бұрын
Brother ram , we kannadigas want to know hidden wonderfull places, countries, not like bangkok, always good luck for your travel...continueeeee
@globalkannadiga3 ай бұрын
Brother farooq, I dont just travel for others, I travel and explore for myself too 😊
@mr.swagat623 ай бұрын
ಸೂಪರ್ ಅಣ್ಣಾ ❤
@masridhar22 ай бұрын
Bro yours contot is truly great and unique, but just a suggestion that somewhere hear and there, like things are deavited, I mean you asked a question, but eventually before we get , another question will be asked
@manjunathk25133 ай бұрын
Thank you finding global kannada people. Thank you show our kannada people
@shylaja88033 ай бұрын
ಮಿನುಗು ತಾರೆ 💟ಪವರ್ ಸ್ಟಾರ್ ಅಭಿಮಾನಿ 💟
@Girish-N-N3 ай бұрын
ಜೋಶಿ ಸರ್ ನೋಡಲು ಸುನಿಲ್ ಜೋಶಿ ತರಾ ಇದ್ದಾರೆ ❤ ರಾಮ್ ಸರ್ ❤️❤️❤️❤️❤️
@nagendranagendra95873 ай бұрын
Super video brother
@MangalaG-wz8fe3 ай бұрын
Thank you Ram🎉🎉
@exploreit25143 ай бұрын
ಕನ್ನಡದ ಅಭಿಮಾನಿಗಳು 💛❤️
@BasavaPb-ss6hi3 ай бұрын
ಸೂಪರ್ video sir ❤❤❤
@BasavaPb-ss6hi3 ай бұрын
Video nodutha nodutha bega mugidu hoythu anisithu Video sir ❤
@Chandrunayak-t7i3 ай бұрын
Beautiful Ram sir
@vasantkumar.s.g3 ай бұрын
Namma Haveri...❤
@parashukesaralli20383 ай бұрын
ರಾಜಾ ರಾಮ್ ಮೋಹನ್ ರಾಯ್ ಕುಲಕರ್ಣಿ all the best
@Guruls123 ай бұрын
Super video Anna Mundina videos na bega upload madi waiting . Yakandre nanu koda onti yagi Thailand ge hogthidini in September alli . Nivu madthiro video inda tumba use hagthide ❤
@VijayKumarN-vf4qs3 ай бұрын
Nanu 1time nim video nodtidini bro.super bro
@globalkannadiga3 ай бұрын
❤️❤️❤️❤️
@globalkannadiga3 ай бұрын
ಸ್ವಾಗತ
@VijayKumarN-vf4qs3 ай бұрын
Tq anna
@bsanthoshkumar3 ай бұрын
Nice place❤🎉😊
@kiranpadil66152 ай бұрын
14:02 ❤
@BasavaPb-ss6hi3 ай бұрын
*National star YASH BOSS fans* ❤
@SamarthaSM-gy2zh3 ай бұрын
ಹಾವೇರಿ ಕೆಎ 27 ❤️❤️
@seanbellfort22983 ай бұрын
Excellent anna. 🕉️🇮🇳🕉️ Jai Karnataka
@lokeshgowda8599Ай бұрын
Great 👍
@Ganhi20082 ай бұрын
Nice traveling information video bro
@globalkannadiga2 ай бұрын
🙏💫
@ambikaa75863 ай бұрын
Nice vlog bro.joshi sir u are a real hero.👌❤️❤️
@thilakmaharajta30493 ай бұрын
Love from Tumakuru❤
@mb65413 ай бұрын
ನಮ್ದು ಕೂಡಾ ಬೆಳಗಾವಿ sir ಜೈ ಕನ್ನಡಾಂಬೆ🙏
@pewworks3 ай бұрын
Waiting for ur video ram sir...😊
@bhavyashree39103 ай бұрын
ಕವಿತೆ ಸೂಪರ್ ಅಣ್ಣ ವೀಡಿಯೋ ಅದ್ಬುತವಾಗಿದೆ❤️
@VenkateshHalepete-k1t2 ай бұрын
Bro, ಎರಡು ದಿನ ಫುಲ್ ನಿಮ್ ಆಲ್ಮೋಸ್ಟ್ ಎಲ್ಲಾ ವಿಡಿಯೋ ನೋಡಿದೀನಿ. ಸೂಪರ್ ಬ್ರೋ❤.
@globalkannadiga2 ай бұрын
ಧನ್ಯವಾದಗಳು 🧚♂️ವೆಂಕಟೇಶ್ 🙏
@VenkateshHalepete-k1t2 ай бұрын
@@globalkannadiga Any time support you bro.
@sridarganji62303 ай бұрын
He is my childhood friend from Agadi village Haveri District Karnataka and good to seen
@karavalitv72273 ай бұрын
ರಾಜಾರಾಮ್😍
@malamala39583 ай бұрын
ಸೂಪರ್ ಸರ್
@vijayalakshmiramakrishna34413 ай бұрын
Very nice,meeting our people over there.enjoy.,have a nice time.
@radhakrishnad23203 ай бұрын
Super bro 🎉
@RameshTalavar-yp4ws3 ай бұрын
Darawad pada is sweet like uatharakannda people
@Sanatani84ravi3 ай бұрын
ಜೋಶಿ ಸರ್ ಜಗದೀಶ್ ಶೆಟ್ಟರ್ ಥರ ಇದ್ದಾರ್ರೀ 😅❤️
@shridevihiremath23483 ай бұрын
Super bro
@Chethan_Artwork3 ай бұрын
Bro Thailand video thumbnail was super ❤
@chethansk1883 ай бұрын
SUPER GOOD VLOG
@shantaramhegde85612 ай бұрын
ಸುಂದರ ವಿಧಾನ ನಿಮ್ಮದು.
@pandubagilad3 ай бұрын
Love from belagavi Gokak ❤😊😊🎉❤
@globalkannadiga3 ай бұрын
❤️
@madhurisk26003 ай бұрын
ಸೂಪರ್ ಪವನ್ ಅಣ್ಣಾ and ವೈನಿ 👌🏻👌🏻ತುಂಬಾ ಖುಷಿ ಆಯಿತು
@basavarajgumashatti21723 ай бұрын
Present bro🎉🎉❤ from bijapur
@champabalakrishna64323 ай бұрын
Jevana Sangeva Jevane sangevana ❤💛🙏
@pradeepkondoji76273 ай бұрын
Namma haveri❤
@monappahosamane9812 ай бұрын
Top video thanks
@shrikantabennura2 ай бұрын
ನಮ್ಮ haveri🎉🎉🎉🎉🎉🎉🎉🎉
@Prashanth-r5g3 ай бұрын
Good videos
@ranganathjawali83213 ай бұрын
Very nice video Ram ji brother Bangkok tour all the best God bless u take care happy journey brother ❤❤❤❤