Eshat ele tagondidira jade heniyoke adannondu torasi
@mixartland17135 ай бұрын
5 ಕಾಲಿನ ಜಡೆ ಹಾಕಿದ್ದೇನೆ. 10 ಎಳೆ ಇದೆ, ನನ್ನ ಹಿಂದಿನ ವಿಡಿಯೋಗಳಲ್ಲಿ ತೋರಿಸಿಕೊಟ್ಟಿದ್ದೇನೆ ಒಂದರ ಲಿಂಕ್ ಕೆಳಗಡೆ ಇದೆ. ಲಿಂಕ್: kzbin.info/www/bejne/pmLIeopthpqIgNksi=Zej_3zbRVhDM_dPx
@ramunirmala24596 ай бұрын
ಹಬ್ಬದ ಸಾಲು ಬಂತಲ್ಲ ಇನ್ನೂಹೊಸ ಹೊಸ ಎಳೆಗಳನ್ನ ತೋರಿಸಿ ನಾವು ಕಲಿಯುತ್ತೇವೆ
@mixartland17136 ай бұрын
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು, ಕಲಿಯುವುದಕ್ಕೆ ಸುಲಭವಾಗುವಂತ ಡಿಸೈನ್ ಗಳನ್ನು ಮಾಡಿ ತೋರಿಸುವುದಕ್ಕೆ ಪ್ರಯತ್ನ ಮಾಡುತ್ತೇನೆ.