Hai im fan of you my name teju navu kubrimetae madedve but test is good. But it shap was not come y plese say😊😊😊
@simplellagionduaduge4 жыл бұрын
ನಿಮ್ಮ ಕಾಮೆಂಟ್ ಓದಿ ಖುಷಿಯಾಯಿತು ಹಾಗು ನೀವು ಈ ರೆಸಿಪಿ ಮಾಡಿದ್ದು ತುಂಬಾ ಸಂತೋಷ ಆಯಿತು. ಸರಿಯಾಗಿ ಕಟ್ ಮಾಡಲು ಸುಮಾರು ಎರಡು ಘಂಟೆ ಒಣಗ ಬೇಕು. ಇನ್ನೂ ಒಂದು ಕಾರಣ ಬಹುಶಃ ಇನ್ನೂ ಸ್ವಲ್ಪ ಹುರಿಯ ಬೇಕಾಗಿತ್ತು ಎಂದು ಅನಿಸುತ್ತದೆ. ಧನ್ಯವಾದಗಳು