Nija gurugale Amma ne shatru husband very slowly peddu parihara tilsi🙏🙏🙏
@roopavenkatesh824 сағат бұрын
Howdu
@mallappam28943 сағат бұрын
Mallappa. M namaste guruji 🙏 🌹🌹🌹🌹
@nagarathnaks88503 сағат бұрын
Nanu yavagalu sooooooper
@richardantony.gaming.192 сағат бұрын
ಅಪ್ಪ ಕಣ್ಣು ನೀರು ಬತ್ತು ಗುರುಗಳ ಅಪ್ಪ
@ZohanKhan-ml2hqСағат бұрын
ನಿಜ tumba ನಿಜ ಹತ್ತು ವರ್ಷಗಳಾದರೂ ತುಂಬಾ ಅನುಭವಿಸಿದ್ದೇವೆ ಬ್ಯಾಂಕ್ ಲೋನ್ ಸ್ಯಾಲರಿ ಮೇಲೆ ಲೋನ್ ಪಿಎಫ್ ಲೋನ್ ಹೊರಗಡೆ ಬಡ್ಡಿ ಸಾಲ ಸ್ನೇಹಿತರ ಹತ್ತಿರ ಸಾಲ ಎಲ್ಲವೂ ಮಾಡಿ ಇದೆಲ್ಲದ್ದನ್ನು ತನ್ನ ಮೇಲೆ ಎಳೆದುಕೊಂಡು ವರ್ಷಾನುಗಟ್ಟಲೆ ಬಡ್ಡಿ ಗೆ ದುಡಿಯದು ಆಗಿತ್ತು ಮತ್ತೆ ಲೋನ್ ತೆಗೆಸಿ ಅದನ್ನ ಬರೀ ಸಾಲ ತೀರಿಸುವುದು ಆಗಿದೆ ಯಾವತ್ತೂ ಬರೀ ನಮಗೋಸ್ಕರ ಮಾಡಿರುವುದೇ ಇಲ್ಲ ಯಾವುದನ್ನು ತಲೆ ಕೆಡಿಸಿಕೊಳ್ಳಲಿಲ್ಲ ನಮ್ಮ ಸುತ್ತ ಇರುವವರು ಆದಷ್ಟು ನಮ್ಮ ಆ ಪರಿಸ್ಥಿಯಲ್ಲಿ ಮತ್ತಷ್ಟು ಸಾಲ ಮಾಡಿ ಆದ್ರೂ ಜವಾಬ್ದಾರಿಗಳ ನಿಭಾಯಿಸುವುದು ಆಯ್ತು ಯಾರು ಕೈ ಜೋಡಿಸುವವರು ನಮ್ಮನ್ನು ಬಿಟ್ಟು ದೂರ ಹೋದರು ಯಾರ ಸಹಾಯ ಹಸ್ತವು ಇಲ್ಲ ಬರೀ ನಷ್ಟ ಇಷ್ಟೆಲ್ಲ ವನವಾಸ ಮಾಡಿದ್ರು ನಾವು 14ವರ್ಷ ಇನ್ನೂ ನಮ್ಮನ್ನೇ ಒಂದ್ ಮಾತು ಅನ್ನೋದು ನಮ್ ಆರೋಗ್ಯ ಕೆಟ್ಟಾಗ ಸಹಾಯಕ್ಕೆ ಯಾರಿಗೂ ಕೈ ಬರೋಲ್ಲ ಯಾರಿಗೋಸ್ಕರ ನಾವು ಮಾಡಿದ್ವಿ ಅವ್ರ ಇನ್ನೊಬ್ಬರ ಮುಂದ ನಮ್ಮನ್ನು avmana ಮಾಡ್ತಾರೆ ಅಸಡ್ಡೆ ತೋರುತ್ತಿದ್ದಾರೆ ಎನ್ ಮಾಡೋದು ಆದ್ರೆ ನಮ್ಮದೂ ಒಂದ್ ಸಮಯ ಬರಲೇ ಬೇಕು ಆದ್ರೆ ಅವ್ರಿಗೆ ಅನುಭವಗಳೇ ಪಾಠ ಆಗ್ಬೇಕು ಆದಷ್ಟು ಒಳ್ಳೆಯದರ ಬಗ್ಗೆ ಅವ್ರ ಯೋಚನೆಗಳು ಇರಬೇಕು ಅವರ ಇವರ ಮಾತು ಕೇಳಿ ಬರೀ ನಮ್ಮನ್ನು ಕಡೆಗಣಿಸುವುದು