ಈ ಸಿನಿಮಾ ಸಹವಾಸಾನೇ ಬೇಡ, ನಾನು ಮನೆಗೆ ಹೋಗ್ತೀನಿ ಅಂದ್ರು ಸುಹಾಸಿನಿ! | Dantakathe Ep - 92

  Рет қаралды 9,809

Kannada Maanikya

Kannada Maanikya

Күн бұрын

Пікірлер: 15
@raghuvishnu2562
@raghuvishnu2562 2 ай бұрын
ಕನ್ನಡದ ಅದ್ಭುತ ಸಿನಿಮಾ. ಮುತ್ತಿನ ಹಾರ❤❤
@saivenkatesh63
@saivenkatesh63 2 ай бұрын
Wonderful movie in kannada flim industry
@revegowdabb5837
@revegowdabb5837 2 ай бұрын
ರಹ ನನ್ನ ವಿಷ್ಣುವರ್ಧನನ ಆಡಳಿತದ ಬೀಬೀರೇವೇಗೌಡಸೀವಿತಞಝೆವೀಷೃವಾಧನಬಾಡರಹಳೃ
@shivakumarhs6092
@shivakumarhs6092 2 ай бұрын
ಬರೀ ದಾದಾ ಸಿನಿಮಾ ದ ಹೆಸರು ನೋಡಿದ್ರೆ ಕಣ್ಣಲ್ಲಿ ನೀರು ಬರ್ತಿದೆ ಗುರು. ❤🌹ಜೈ ವಿಷ್ಣು ದಾದಾ 🌹❤
@user-sb6ms1jc5j
@user-sb6ms1jc5j 2 ай бұрын
ಜೈ ವಿಷ್ಣು ದಾದಾ ಮುತ್ತಿನ ಹಾರ ಭಾರತದ ಕಳಸದ ಹಾರ👌
@rameshm8063
@rameshm8063 2 ай бұрын
ಮುತ್ತಿನ ಹಾರ ಸೂಪರ್ ದಾದಾ ಸುಹಾಸಿನಿ ಕಾಂಬಿನೇಷನ್ ಸೂಪರ್
@anusuyajambunath2122
@anusuyajambunath2122 2 ай бұрын
👌👌👌👌👌
@yeschannel358
@yeschannel358 2 ай бұрын
ಈ ಚಿತ್ರ ರಿಲೀಸ್ ಆದಾಗ ನಮ್ಮ ಅಣ್ಣ ರಮೇಶ್ ತಲೆ ಬೋಳಿಸಿಕೊಂಡು ಮಾರ್ನಿಂಗ್ ಶೋ ಗೆ ಹೋಗಿದ್ದರು. ನಾನು ಮ್ಯಾಟ್ನಿ ಶೋ ಸಂತೋಷ್ ಟಾಕೀಸ್ ಅಲ್ಲಿ ನೋಡಿದೆ
@basavarajkattimani4768
@basavarajkattimani4768 2 ай бұрын
Director Rajendra Singh Babu in his interview while talking about making of Muttina Hara, he said it many times that Muttina Hara though it is good movie, failed at box office. Plz confirm it.
@acharyashastri7438
@acharyashastri7438 2 ай бұрын
Dude the Hagaluganasu episode happened in 1988. Vishnu had already completed his 100th film in 1986 (Satyajyothi). You need to check your facts before making the videos.
@KannadaMaanikya
@KannadaMaanikya 2 ай бұрын
ನಮಸ್ಕಾರ, ಈ ವಿಡಿಯೋದಲ್ಲಿ ಹಗಲು ಕನಸು ನೂರನೇ ಚಿತ್ರ ಎಂದು ಹೇಳುವಾಗ "ಸ್ವತಃ ವಿಷ್ಣು ಸರ್ ಅವರೇ ಹೇಳಿರುವಂತೆ" ಎಂದು ಬಳಸಿದ್ದೇವೆ. ಈ ರೀತಿ ಯಾವಾಗ ವಿಷ್ಣು ಸರ್ ಹೇಳಿದ್ದಾರೆಂದು ನಮ್ಮ ದಂತಕತೆಯ ಸಂಚಿಕೆ ಒಂದರಲ್ಲಿ ತಿಳಿಸಿದ್ದೇವೆ. ಪತ್ರಿಕೆಗಳಿಗೆ ನೀಡಿದ ಸಂದರ್ಶನದಲ್ಲಿ ವಿಷ್ಣು ಸರ್ ಅವರು ನಾನು ಮಾಡಿದ ಸಣ್ಣ ಪುಟ್ಟ ಚಿತ್ರಗಳು ಲೆಕ್ಕಕ್ಕೆ ಬರುವದಿಲ್ಲ, ಬಾಬು ಅವರ ನಿರ್ದೇಶನದ ಹಗಲುಗನಸು ನನ್ನ ನೂರನೇ ಚಿತ್ರ ಎಂದು ತಿಳಿಸಿದ್ದಾರೆ. ನೀವು ಕೂಡ ಬೇರೆಯವರ ಮೇಲೆ ಅಪವಾದ ಹೊರಿಸುವ ಮೊದಲು ವಿಡಿಯೋದಲ್ಲಿ ಏನು ಹೇಳಿದ್ದಾರೆಂದು ಸ್ಪಷ್ಟವಾಗಿ ಕೇಳಿದ್ದರೆ ಚೆನ್ನಾಗಿರುತ್ತಿತ್ತು.
@acharyashastri7438
@acharyashastri7438 2 ай бұрын
@@KannadaMaanikya Ok got it. sorry if I offended you - that was not the intention. it was not an apavada. all good.
Это было очень близко...
00:10
Аришнев
Рет қаралды 4,8 МЛН
버블티로 부자 구별하는법4
00:11
진영민yeongmin
Рет қаралды 21 МЛН
😜 #aminkavitaminka #aminokka #аминкавитаминка
00:14
Аминка Витаминка
Рет қаралды 1,6 МЛН
Это было очень близко...
00:10
Аришнев
Рет қаралды 4,8 МЛН