ಸ್ಕೂಲಿಗೆ ಚಕ್ಕರ್ ಹಾಕಿ ಅಣ್ಣಾವ್ರ ಸಿನಿಮಾಗೆ ಹೋಗ್ತಾ ಇದ್ವಿ..!! | Dr. Sowmya Chavan | Ep 1

  Рет қаралды 13,685

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

Күн бұрын

Пікірлер: 98
@natarajbapat8577
@natarajbapat8577 Ай бұрын
ಮೇಡಂ ತುಂಬಾ ಚೆನ್ನಾಗಿ ವಿವರಿಸಿದ್ದೀರ ನಿಮ್ಮ ಮನಸ್ಸಿನಲ್ಲಿ ಇರುವುದೇ ನಮ್ಮ ಮನಸ್ಸಿನಲ್ಲಿ ನಮ್ಮ ಮನಸ್ಸಿನಲ್ಲಿಯೇ ಇರುವುದು ನಿಮ್ಮ ಮನಸ್ಸಿನಲ್ಲಿ ಒಟ್ಟಿನಲ್ಲಿ ರಾಜ್ ಅಭಿಮಾನಿಗಳದ್ದು ಸಮಾನಮನಸ್ಕರ ಲ್ಲವೇ
@rtsharanrt6099
@rtsharanrt6099 Ай бұрын
☑️
@rudrakumar6398
@rudrakumar6398 Ай бұрын
ಕನ್ನಡ ಅಂದ್ರೆ ಅಣ್ಣಾವ್ರು ಅಣ್ಣಾವ್ರು ಅಂದ್ರೆ ಕರ್ನಾಟಕ 🎉🎉🎉🎉🎉🎉🎉
@sumanthraj223
@sumanthraj223 Ай бұрын
ಸೂಪರ್ ವಿವರಣೆ ಮೇಡಂ. ಕನ್ನಡಿಗರ ಎಲ್ಲರ ಅನುಭವ ನಿಮ್ಮ ಭಾವದಲ್ಲಿ ತುಂಬಿ ಬಂದಿದೆ ಮೇಡಂ.
@BRMediaHouse
@BRMediaHouse Ай бұрын
ರಾಜಕಳೆಯ ರಾಜಾಧಿರಾಜ ಕನ್ನಡ ಕಣ್ಮಣಿ ಕನ್ನಡಿಗರ ಹೃದಯದ ರಾಜ
@rajatkumar.d.vishwakarma
@rajatkumar.d.vishwakarma Ай бұрын
ದೂರದ ತಾಂಜಾನಿಯಾದಲ್ಲಿದ್ದರೂ ಕನ್ನಡವನ್ನು ಮರೆಯದೆ ಸಹಜವಾಗಿ ಹೃದಯಂಗಮವಾಗಿ ಮಾತನಾಡುವ ನಿಮಗೆ ನನ್ನ ನಮನಗಳು, ಅಣ್ಣಾವ್ರ ಮೇಲಿನ ನಿಮ್ಮ ಅಪಾರ ಪ್ರೀತಿ,ಅಭಿಮಾನ ನೋಡಿ ಮನಸ್ಸು ತುಂಬಿ ಬಂತು, ಧನ್ಯವಾದಗಳು ಮೇಡಂ
@muralitharank1736
@muralitharank1736 Ай бұрын
ಅಂದಿನ ಚಿತ್ರಗಳು ಮನ ಪರಿವರ್ತನೆಗೆ ಹಾಗೂ ಸನ್ಮಾರ್ಗ ಚಿಂತನೆಯೊಂದಿಗೆ ಜೀವನದ ಯಶೋಗಾಥೆಗೆ ಮುನ್ನುಡಿ ಬರೆಯುತ್ತಿದ್ದವು.
@pavanhodrali5184
@pavanhodrali5184 Ай бұрын
ನಿಮ್ಮ ಮಾತುಗಳು ಕೇಳಿ ಮನ ತುಂಬಿ ಬಂತು ಸೌಮ್ಯ ಅವರೇ... ಒಬ್ಬ ಸಾತ್ವಿಕ ಪ್ರೇಕ್ಷಕರಾಗಿ ನಾವು ಏನು ಕಳೆದುಕೊಂಡಿದ್ದೇವೆ ಅನ್ನೋದನ್ನ ಪದಗಳಲ್ಲಿ ಪೋಣಿಸಿದ್ದೀರಿ... ಧನ್ಯವಾದ ನಿಮಗೆ
@radhamani5434
@radhamani5434 Ай бұрын
ಎಂಥಾ ಉನ್ನತ ಸ್ಥಾನ ದಲ್ಲಿ ಇದ್ದೀರ ಮೇಡಮ್ ನೀವು.. ತುಂಬಾ ಖುಷಿ ಆಯ್ತು... ಈ ವಯಸ್ಸಿನ ನಾವೆಲ್ಲಾ ಸಮಕಾಲೀನರು .. ಹಾಗಾಗಿ ತುಂಬಾ ಕನೆಕ್ಟ್ ಆಯ್ತು.. ನಿಮ್ಮ ಥಿಯೇಟರ್ ಅನುಭವ..... ಇದೇ ಅನುಭವವನ್ನು ಹೆಚ್ಚೂ ಕಡಿಮೆ ನಾವೆಲ್ಲಾ ಪಡೆದಿದ್ದೇವೆ... ಅಪ್ಪಾಜಿ ಯುಗದಲ್ಲಿದ್ದ ನಾವೇ ಧನ್ಯರು.. ಇಷ್ಟನ್ನ ಹೇಳಬಹುದು....❤❤❤❤❤❤❤❤❤
@rtsharanrt6099
@rtsharanrt6099 Ай бұрын
Yes☑️
@subhashsubhash3342
@subhashsubhash3342 Ай бұрын
ಅಣ್ಣಾವ್ರು ಅಭಿಮಾನಿಗಳು ಅಂದಮೇಲೆ ಕನ್ನಡದ ಬಗ್ಗೆ ಹೆಮ್ಮೆ ಸದಾ ಇರುತ್ತೆ ಮೇಡಂ ನೀವು ಹೇಳೋದು ಸರಿ ಹೀರೊಗಳಿಗೆಲ್ಲ ಹೀರೋ ಅಂದರೆ ನಮ್ಮ ರಾಜಕುಮಾರ್ ಸರ್ ನಿಮ್ಮ ಮಾತು ಕೇಳಿ ತುಂಬಾ ಖುಷಿ ಆಯಿತು ತುಂಬಾ ಧನ್ಯವಾದಗಳು ಮಂಜುನಾಥ್ ಸರ್
@mahadevna6713
@mahadevna6713 Ай бұрын
ನೀವು ಪರಿಚಯಿಸಿದ ಪುಸ್ತಕ ತರಿಸಿ ಓದಿದೆ ಸರ್ ಧನ್ಯವಾದಗಳು ಸರ್ ಮತ್ತು ಮೇಡಂ
@svsminerals5448
@svsminerals5448 Ай бұрын
ನಿಮ್ಮ ಕಲಾಭಿಮಾನ, ಭಾಷಾಭಿಮಾನ, ಕನ್ನಡ ಭಾಷೆಯ, ಉಚ್ಚಾರಣೆ ಅದ್ಭುತ, ಅಭಿನಂದನೆಗಳು, ಮೇಡಂ
@lellabainarashagirao9423
@lellabainarashagirao9423 Ай бұрын
ಮೇಡಂ ತುಂಬಾ ಅದ್ಭುತವಾದಂತಹ ನಿಮ್ಮ ಮನಸಿನಾಳದ ಮಾತು. ತುಂಬಾ ಸೊಗಸಾಗಿ ಹಂಚಿಕೊಂಡಿದ್ದೇನೆ. ನಾವು ಚಿಕ್ಕವಯಸ್ಸಿನಲ್ಲಿ ನಮ್ಮ ತಂದೆಯವರು ಶಾಂತಲ ಚಿತ್ರಮಂದಿರ ಗಾಂಧಿ ಕ್ಲಾಸಲ್ಲಿ ಚಿತ್ರ ತೋರಿಸ್ತಾ ಇದ್ದಿದ್ದು. ಬಾಲ್ಕನಿ ಸೆಕೆಂಡ್ ಕ್ಲಾಸ್ ಇಂದ ಕಾಸಿನ ಸುರಿಮಳೆ ನಮ್ಮ ಕಣ್ಣಿಗೆ ಕಟ್ಟಿದ ಹೆಂಗಿದೆ ಮೇಡಂ ಇವತ್ತು ಗುನು ಅಣ್ಣಾವ್ರು ಚಿತ್ರ ನೋಡದೆ ಒಂದು ನಮಗೆ ಮಜಾ
@vinayakscreenprinters
@vinayakscreenprinters Ай бұрын
ನಿಮ್ಮ ಕೊನೆಯಮಾತೆ ನೂರಕ್ಕೆ ನೂರು ಸತ್ಯ ಅಕ್ಕ ಧನ್ಯವಾದಗಳು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಿರಿ ಹಾಗೆ ಮಂಜುನಾಥ ಗುರುಗಳೇ 🙏🧘‍♂️💐 ಧನ್ಯವಾದಗಳು ಹಿಗೇ ನಿರಂತರವಾಗಿ ಮುಂದುವರೆಯಲಿ ಎಂದು ಆಶಿಸುತ್ತೇನೆ.
@shivaprasad6605
@shivaprasad6605 Ай бұрын
ಧನ್ಯವಾದಗಳು ಮೇಡಂ, ನಿಮ್ಮ ಮಾತುಗಳನ್ನು ಕೇಳಿ ನಮ್ಮ ಹಳೆಯ ನೆನಪುಗಳನ್ನು ತಾಜಾ ಮಾಡಿದಂತಾಯಿತು
@manjunatharajeurs6103
@manjunatharajeurs6103 Ай бұрын
ಮೇಡಮ್, ಏಷ್ಟು ಚೆನ್ನಾಗಿ ನಿಮ್ಮ ಅನುಭವವನ್ನು ಹೇಳಿದ್ದೀರ. ನಾನು ಕೂಡ ನಿಮ್ಮ ಹಾಗೆ ಸಿನಿಮಾಗಳನ್ನು ನೋಡಿ ಬೆಳೆದವನು. ನಿಜಕ್ಕೂ ಸಂತೋಷವಾಯ್ತು. ಧನ್ಯವಾದಗಳು.
@kubendraraon.l5576
@kubendraraon.l5576 Ай бұрын
ಸೌಮ್ಯ ಮಂಜುನಾಥ್ ಚೌಹಾಣ್ ಅವರಿಗೆ ನನ್ನ ಅಭಿನಂದನೆಗಳು. ತಾವು ಡ್ಯಾನ್ಸಾನಿಯಾ ದೇಶದಲ್ಲಿ ವಾಸ ಮಾಡುತ್ತಾ ಕರ್ನಾಟಕದ ಡಾಕ್ಟರ್ ರಾಜಕುಮಾರ್ ಅವರನ್ನು ಇನ್ನು ನೆನಪಿನಲ್ಲಿಟ್ಟುಕೊಂಡು ಅವರ ಬಗ್ಗೆ ಅತ್ಯುತ್ತಮವಾದ ಮಾತುಗಳನ್ನಾಡುತ್ತಿದ್ದನ್ನು ಕೇಳುತ್ತಿದ್ದರೆ ನಮಗೆಲ್ಲ ರಿಗೂ ಹಾಲು ಜೇನನ್ನು ಸವಿದಷ್ಟು ಅತ್ಯಾನಂದವಾಗಿದೆ
@lokeshloki5363
@lokeshloki5363 Ай бұрын
ಅಮ್ಮ ನಿಮ್ಮ ಮಾತು ನಿಮ್ಮ ಅನುಭವ ವನ್ನ ನಾವು ತುಂಬಾ ಎಂಜಾಯ್ ಮಾಡಿದೆ, ಅಧ್ಬುತ ವಾಗಿತ್ತು, ಸುಂದರವಾಗಿತ್ತು, ತುಂಬಾ ತುಂಬಾ ಸಂತೋಷವಾಯಿತು, ನಿಮಗೆ ಕೋಟಿ ಕನ್ನಡಿಗರ ಪ್ರಣಾಮಗಳು ಅಮ್ಮ
@sreekantaiahhodigere4161
@sreekantaiahhodigere4161 Ай бұрын
ನಾನು ರಾಜ ನನ್ನ ರಾಜ, ತ್ರೀಮೂರ್ತಿ, ಬಹದ್ದೂರ್ ಗಂಡು, ಸಂಪತಿಗೆ ಸವಾಲ್ ರೇಣುಕಾ ಪ್ರಸನ್ನ ಟೆಂಟಿನಲ್ಲಿ ರೂಪಾಯಿ 1ರೂ ಕೊಟ್ಟು ನೋಡಿದ್ದೇವೆ ಅದ್ಬುತ ಆ ದಿನಗಳು 🥰🥰🥰🥰🌷💐💐
@ravindraanjinappa6618
@ravindraanjinappa6618 Ай бұрын
ಅಕ್ಕ ಸೌಮ್ಯ ರವರೆ ಅಣ್ಣಾವ್ರ ಸಿನಿಮಾಗಳ ಕಾಲದಲ್ಲಿ ನಿಮಗೆ ಆಗಿರುವ ಅನುಭವ ವನ್ನು ಬಹಳಷ್ಟು ಚೆನ್ನಾಗಿ ವಿವರಣೆ ಮಾಡಿದ್ದೀರಾ ನಿಮಗೆ ಧನ್ಯವಾದಗಳು ನಿಮಗೆಆದ ಅನುಭವ ಆಗಿನ ಕಾಲಕ್ಕೆ ನಮಗು ಕೂಡ ಆಗಿತ್ತು ಅಣ್ಣಾವ್ರ ಯುಗವನ್ನು ವರ್ಣಿಸಲು ಅಸಾಧ್ಯ ಮತ್ತು ಅನನ್ಯ ಹಾಗೂ ಅವರ ಕಾಲದ ಅಭಿಮಾನಿಗಳಾದ ನಾವೆ ಧನ್ಯಾ ಅನಿಸುತ್ತೆ ನಾನು ಯಾವಾಗಲೂ ಹೇಳೋದು ಒಂದೇ ಮಾತು ಅಣ್ಣಾವ್ರ ಆರಾಧಿಸುವ ಅಭಿಮಾನಿಗಳು ಯಾವ ಕಾಲಘಟ್ಟಕ್ಕೆ ಹೋದರು ಬಹಳ ಸುಸಂಸ್ಕೃತ ಉಳ್ಳವರು ಆಗಿ ಒಳ್ಳೆಯವಾರಾಗುರುತ್ತಾರೆ ಎಂದು..
@amrutakh5731
@amrutakh5731 Ай бұрын
ತುಂಬಾ ಚೆನ್ನಾಗಿ ಹೇಳಿದ್ದೀರಿ ಸಂಚಿಕೆ ತುಂಬಾ ಇಷ್ಟ ಆಯ್ತು
@malusm29
@malusm29 Ай бұрын
ಚೆನ್ನಾಗಿ ಕೇಳಿಸಿಕೊಳ್ಳುತ್ತ ಹೋಗುತ್ತದೆ ಇದು.. ಇವರ ಧ್ವನಿಯಲ್ಲಿ ಒಂದು ವಿಶೇಷವಾದ ಶಕ್ತಿ ಇದೆ..! ಇಂಟರೆಸ್ಟಿಂಗ್...!!
@lokeshgowda5610
@lokeshgowda5610 Ай бұрын
Dr.Rajkumar the legend of indian cinemas Karnataka rathna should be honoured with baratha rathna award
@remydsouza8461
@remydsouza8461 Ай бұрын
ತುಂಬಾ ಚೆನ್ನಾಗಿದೆ ನಿಮ್ಮ ಅನುಭವದ ಮಾತು ಕೇಳಲು ನಾನು ಅವರ ದೊಡ್ಡ ಅಭಿಮಾನಿ
@bmraja2864
@bmraja2864 Ай бұрын
ಹೌದು ಸೌಮ್ಯ ಮಂಜುನಾಥ್ ಅವರು ಹೇಳಿರುವಂತೆ ನಮ್ಮ ಮಕ್ಕಳಿಗೆ ರಾಜಕುಮಾರ್ ಅವರ ಚಲನಚಿತ್ರಗಳನ್ನು ಕಡ್ಡಾಯವಾಗಿ ತೋರಿಸಬೇಕು. ಪುಸ್ತಕಕ್ಕಿಂತ ಹೆಚ್ಚು ಜ್ಞಾನ, ಮೌಲ್ಯವನ್ನು ರಾಜ್ ಅವರ ಚಿತ್ರಗಳು ನೀಡುತ್ತವೆ.
@nss6964
@nss6964 Ай бұрын
ತುಂಬಾ ಧನ್ಯ ವಾದ ಗಳು
@someshwarbendigeri4197
@someshwarbendigeri4197 Ай бұрын
ನಮ್ಮ್ ಬಾಲ್ಯ ದ ನೆನಪು ಮರುಕಳಿಸ್ತು. ನಿಮ್ಮ ಮದುರ, ಸುಂದರ ಹಾಗೂ ಸ್ಪಷ್ಟ ಭಾಷೆ ಗೆ ನನ್ನ ಸಲಾಂ. ಬಹಳಷ್ಟು ವಿಷಯ, ಅದು ನಮ್ಮ್ ಅನುಭವ ನೀವು ಹೇಳುತ್ತಾ ಇದ್ದೀರಿ ಅನ್ನಿಸ್ತು.
@sreekantaiahhodigere4161
@sreekantaiahhodigere4161 Ай бұрын
ಡಾ:ರಾಜಕುಮಾರ್ ಅಣ್ಣಾವರು ಒಬ್ಬ ಅದ್ಬುತ ನಟ ಮತ್ತು ಹೃದಯ ವಂತ ಇವರ ಚಿತ್ರವನ್ನು ನೋಡುತಿದ್ದರೆ ನಮ್ಮ ಜೀವನದಲ್ಲಿ ಅಂಶ ಅವಕಾಶ ಇತ್ತು 🥰🥰🥰🎊🎊🎊👍👍👍🙏🙏💐💐👌👌🌷🌷
@sreekantaiahhodigere4161
@sreekantaiahhodigere4161 Ай бұрын
ಸರಿಪಡಿಸಿಕೊಳ್ಳುವ ಅವಕಾಶ ಇತ್ತು 👌🎊👍🥰
@somannads5094
@somannads5094 Ай бұрын
Madam explanation comes from her heart only.,Namasthe.,
@sadashivasadashiva2258
@sadashivasadashiva2258 Ай бұрын
ಇವರ ಮಾತುಗಳನ್ನು ಕೇಳುತ್ತಿದ್ದರೆ ನನ್ನ ಚಿಕ್ಕ ವಯಸ್ಸಿನ ನೆನಪಾಗುತ್ತಿದೆ ಇಡೀ ಒಟ್ಟಾರೆ ಚಿತ್ರಮಂದಿರಕ್ಕೆ ಹೋಗುತ್ತಿದ್ದೇವೆ 14 ಮನೆ ಜನಗಳೆಲ್ಲ ಹೋಗುತ್ತಿದ್ದೇವೆ ಈಗ 100 ಚಿತ್ರ ರಿಲೀಸ್ ಆದ್ರೆ ಅದರಲ್ಲಿ ಎರಡು ಚಿತ್ರ ಎರಡು ಮೂರು ಚಿತ್ರ ಚೆನ್ನಾಗಿರುತ್ತದೆ ಅಷ್ಟೇ
@subhashyaraganavi8910
@subhashyaraganavi8910 Ай бұрын
ಸೌಮ್ಯ ಮಂಜುನಾಥ್ ದಂಪತಿಗಳಿಗೆ ಧನ್ಯವಾದಗಳು ಅಣ್ಣಾವರ ನಿಮ್ಮೊಂದಿಗಿನ ಒಡನಾಟ ಅವರ ಆದರ್ಶಗಳನ್ನ ನೀವು ಪಾಲನೆ ಮಾಡ್ತಾ ಇದ್ದೀರಿ ತಾಂಜೇನಿಯಾದಲ್ಲಿ ಇದ್ದರು ಕನ್ನಡ ಮರೆತಿಲ್ಲ ಅಣ್ಣಾವರ ಕುಟುಂಬತರಹ ಇನ್ನು ಸಿಗುವದು ಅಪರೂಪ ರಾಜಕುಮಾರ ತರಹ ವಕ್ತಿ ಸಿಗಲ್ಲ
@mahadevprasad8008
@mahadevprasad8008 Ай бұрын
ಸೌಮ್ಯ ಅಕ್ಕ ಅವರೇ ಡಾ//ರಾಜ್ ಕುಮಾರ್ ಅವರ ಅಭಿಮಾನಿಗಳ ಬಹಳಷ್ಟು ಸ೦ದಶ೯ನ ನೋಡಿದ್ದೇನೆ ಆದರೆ ನಿಮ್ಮಷ್ಟು ಅಭಿಮಾನದ ಪರಾಕಾಷ್ಠೆಯ ಮಾತುಗಳನ್ನು ನಾನು ಕೇಳೇ ಇರಲಿಲ್ಲ. ಅಣ್ಣಾ ಅವರ ಸಿನಿಮಾಗಳಿಗೆ ಸಂಸಾರ ಸಮೇತ ಹೋಗಿ ನೋಡಲು ಒ೦ದು ವಾರ ಅಥವಾ ಎರಡು ಮೂರು ದಿನ ಮೊದಲೇ ಪ್ಲಾನ್ ಮಾಡಿಕೊಂಡು ಹೋಗಿ ನೋಡುತ್ತಿದ್ದ ಸಂಭ್ರಮ ಹೇಗಿರುತ್ತಿತು ಎಂಬುದನ್ನು ನಾವು ಅನುಭವಿಸಿದ ಆ ದಿನಗಳನ್ನು ಮತ್ತೆ ನೆನಪು ಮಾಡಿಕೋ ಕೊಟ್ಟಿರಿ. ಅದ್ಭುತ ಮಾತುಗಳು ಅ೦ದನ ಅಣ್ಣಾ ಅವರ ಸಿನಿಮಾ ಬಗ್ಗೆ ಕಥೆ, ಹಾಡು. ಆದಶ೯, ರಾಜ್ ಕುಮಾರ್ ಅವರ ಅಭಿನಯದ ಸಿನಿಮಾ ನೋಡಿದ ಎಷ್ಟೇ ವಷ೯ಗಳಾದರೂ ನಮ್ಮ ಮನಸ್ಸಿನಲ್ಲಿ ಹಚ್ಚ ಹಸಿರಾಗಿ ನೆಲೆನಿಂತಿದೆ. ಮುಂದಿನ ಕ೦ತುಗಳಿಗಾಗಿ ಕಾತುರದಿಂದ ಕಾಯುತ್ತಿದ್ದೇವೆ. 🙏
@vijaykumarsiddaramaiah6372
@vijaykumarsiddaramaiah6372 Ай бұрын
EVERY LINE OF MAM IS PAKKA AND TRUE FORMAT OF EVERY BODY... NO WORDS WE HAVE OVER ENJOYED.. OF DR ANNAVARU
@rajandnidhi
@rajandnidhi Ай бұрын
Madam what u said is right even my feeling was the same in those days, what a era was it is, thanks for recking the memories madam
@chethankumar7058
@chethankumar7058 Ай бұрын
ಅದ್ಭುತ ಮಾತುಗಳು ಮೇಡಂ
@ravikumarrr190
@ravikumarrr190 Ай бұрын
No Words What A Feel Grate Memories Namasthe Both Of You Waiting To Next jai Dr.Raj Anna
@shanthakumar7314
@shanthakumar7314 Ай бұрын
Nimma vivarane thoumba channagede navella adrustavantaru. Aa kalave super
@prabhukumar4746
@prabhukumar4746 Ай бұрын
Great madam
@vijaykumarsiddaramaiah6372
@vijaykumarsiddaramaiah6372 Ай бұрын
What an end of this episode
@BRMediaHouse
@BRMediaHouse Ай бұрын
1994 ಅಥವಾ 1995 ರಲ್ಲಿ ಸ್ಟೇಟ್ಸ್ ಚಿತ್ರಮಂದಿರದಲ್ಲಿ ಅಣ್ಣಾವ್ರ ಚಿತ್ರೋತ್ಸವ ಇತ್ತು... ಏಳು ದಿನಕ್ಕೆ ಏಳು ಸಿನಿಮಾ ನಾನು ಅಲ್ಲಿ 4 ಸಿನಿಮಾ ನೋಡಿದ್ದೆ
@manjunathaks607
@manjunathaks607 Ай бұрын
ಮೇಡಂ ನಿಮ್ಮ ದಾಂಪತ್ಯ ಇಂದೂ ಸುಂದರವಾಗಿದೆ ಸಮೃದ್ಧವಾಗಿದೆ ಎಂದರೇ ನಿಮ್ಮ ಯಜಮಾನರಲ್ಲಿ ಡಾಕ್ಟರ್ ರಾಜ್ ಕುಮಾರ್ ಅವರನ್ನು, ಆವರ ಜೀವನಕ್ರಮವನ್ನು ಕಂಡಿರುವುದೇ ಬಹುತೇಕ ಇದ್ದೇ ಇರುತ್ತದೆ..Iam Right ?🎉😂
@nagarajudv8353
@nagarajudv8353 Ай бұрын
Madam speeks with heart. Super episode. Both Sri Manjunath sir and Dr madam discussions is very very interesting. 👌 🙏🙏🙏
@sadanandakr3994
@sadanandakr3994 Ай бұрын
Jai 🙏 Annavaru Jai Soumya madam ❤❤
@NarayanSwamy-mh3uo
@NarayanSwamy-mh3uo Ай бұрын
Super mam
@swethasantosh4325
@swethasantosh4325 Ай бұрын
The best interview 🙏🏻🙏🏻🙏🏻
@sreekantaiahhodigere4161
@sreekantaiahhodigere4161 Ай бұрын
ಸರಿಪಡಿಕೊಳ್ಳುವ ಜೀವನದಲ್ಲಿ ಅವಕಾಶ ಇತ್ತು 🎂🎂🎊🎊👌🥰🥰🌷💐💐
@Madhusudhanamc
@Madhusudhanamc Ай бұрын
Madam niv sweet haage ee intervew sweet sweet haagide.haagene manjunatha sir nim episode galu tappade vikshisa ideeni tumba dhanyavadagalu nimage.nanu Rajkumar abhimani saha .naanu ee kaalaghattada uduga.appaji film galannu nodta idre eno ondu svarga iddanga bhaasavagutte nanage.amruta anla avarna illa sweet anla,svarga anla.appaji uttidde nam karnatakakke adrusta maadide.screen andre appaji, appaji andre screen.....
@shivkumar9876
@shivkumar9876 Ай бұрын
History never repeat.
@nageshwarrao4639
@nageshwarrao4639 Ай бұрын
Annavara Melina nimma abhimana ,prethi ge dhavada madam uthamavada mahithi.
@ranganathackcrrss9403
@ranganathackcrrss9403 Ай бұрын
ಅಣ್ಣಾವ್ರು ಅಂದರೆ ಕನ್ನಡ, ಕನ್ನಡ ಅಂದರೆ ಅಣ್ಣಾವ್ರು
@NagsCoffeeChannel
@NagsCoffeeChannel Ай бұрын
ನಾನು ನೋಡಿದ ಹಾಗೆ ಹೆಚ್ಚು ಕಡಿಮೆ ಎಲ್ಲಾ ಥಿಯೇಟರ್ ನಲ್ಲಿ 65 ಪೈಸೆ ಗಾಂಧಿ ಕ್ಲಾಸು ತುಂಬಾ ದಿನ ಇತ್ತು.
@PrasadBSK
@PrasadBSK Ай бұрын
ಹೌದು
@amazer6915
@amazer6915 Ай бұрын
Eshtu chennaagi mastadteera madam, time hogidde gottaglilla. Neevu heliddellaananage easy aagi connect aagtaa ide.
@FakkirswamiMorakar
@FakkirswamiMorakar Ай бұрын
ಸೂಪರ್. ಅಕ್ಕ
@venkateshkumar5556
@venkateshkumar5556 Ай бұрын
70-80 ರ ದಶಕದಲ್ಲಿ ಸಾಗರ್ ಚಿತ್ರ ಮಂದಿರದಲ್ಲಿ ಮಿಡಲ್ ಕ್ಲಾಸ್ ಮಾರ್ನಿಂಗ್ ಶೋ ರೂ 1.65 ಇನ್ನಿತರ ಶೋ ರು 2.65.
@shivashankarm.p3600
@shivashankarm.p3600 Ай бұрын
🙏🙏🙏
@vijaykumarsiddaramaiah6372
@vijaykumarsiddaramaiah6372 Ай бұрын
LIVELY INTERVIEW BY MAM
@ravindrababu.g7527
@ravindrababu.g7527 Ай бұрын
Very good madam thankyou very much super super super information. and interest ing
@funindia5205
@funindia5205 Ай бұрын
Medam neeve heroine tara edira ❤
@subhash3317
@subhash3317 Ай бұрын
🙏🙏👏👏
@srinivashd2593
@srinivashd2593 Ай бұрын
❤👌👌🙏🙏🙏
@indian1456
@indian1456 Ай бұрын
🙏
@giridharv4622
@giridharv4622 Ай бұрын
@rtsharanrt6099
@rtsharanrt6099 Ай бұрын
ತುಂಬಾ ಖುಷಿ ಆಯ್ತು ಈ episode ನೋಡಿ. ಡಾ. ಸೌಮ್ಯ ಅವರ ಜೀವನಪ್ರೀತಿ ಹಾಗೂ ಉತ್ಸಾಹ ಅನುಕರಣೀಯ 👍 ನಿಜ. ರಾಜ್ ಸಿನಿಮಾಕ್ಕಾಗಿ ಕಾಯೋದು, ಟಾಕೀಸಿಗೆ ಹೋಗಿ ಸಾಹಸಪಟ್ಟು ಟಿಕೆಟ್ ಪಡೆದರೆ ಜಗವನ್ನೇ ಗೆದ್ದ feeling.. ರಾಜ್ ಎಂಟ್ರಿ ಆದರೆ ಆ ಶಿಳ್ಳೆಗಳು, ಕಾಸು ಎಸೆಯೋದು, very thrilling..ಎಷ್ಟೋ ಸಲ ಅಭಿಮಾನಿಗಳು ಗಲಾಟೆ ಮಾಡಿ ಎಂಟ್ರಿ ಸೀನ್ ಮತ್ತೊಮ್ಮೆ ಹಾಕಿಸಿದ್ದೂ ಉಂಟು... ಮನೆ ಮಂದಿಯೆಲ್ಲಾ ಕೂಡಿ ರಾಜ್ ಸಿನಿಮಾಕ್ಕೆ ಹೊರಟರೆ ಒಳ್ಳೆ ಜಾತ್ರೆಗೆ ಹೋದಂತಹ ಉತ್ಸಾಹ.. ಈಗ ಬೇಕಾದ್ದು ಎಲ್ಲಾ ಅಂಗೈಯಲ್ಲೇ ಎಟಕುತ್ತವೆ... ಯಾವುದರ ಬಗ್ಗೆಯೂ ಕಾಯೋ curiosity ಇಲ್ಲ.. ಅಂತೆಯೇ ಸಿನಿಮಾ ನೋಡೋದು ಕೂಡ ಎಷ್ಟು ನೀರಸ ಅನಿಸಿಬಿಟ್ಟಿದೆ 🤔
@visweswaraiahd561
@visweswaraiahd561 Ай бұрын
ಶ್ರೀ ಚವನ್ ರವರು ಶ್ರೀಮತಿ ಪಾರ್ವತಮ್ಮ ನವರ ಬಗ್ಗೆ ಬರೆದಿರುವ ಪುಸ್ತಕವನ್ನು ಪಡೆಯುವುದು ಹೇಗೆ ದಯವಿಟ್ಟು ತಿಳಿಸಿ
@lathavijayakumar1798
@lathavijayakumar1798 Ай бұрын
Very nice information sir Tq
@Saraswathi-b9d
@Saraswathi-b9d Ай бұрын
Tnq mam
@ganeshk1248
@ganeshk1248 Ай бұрын
Swagath
@GeethaV-h1j
@GeethaV-h1j Ай бұрын
❤❤❤❤
@umakanthabegaliumakanthabe1922
@umakanthabegaliumakanthabe1922 Ай бұрын
Shivaji theatre owner is Sri K.M.Naganna ex mayor
@VishwanathNataraj
@VishwanathNataraj Ай бұрын
everybody now is talking about rajnikanth at the age of 73 he is looking too young even Amitabh says heis the all time super star of Indian fil industry but Mr bachan don't forget that therei is only one God of Indian film industry that's dr raj at that time there was no pan India concept even Mr rajnikanth has himself said that 10 MGR and 10 SHIVJIGANESHAN is equal to one dr rajkumar
@vyasavittalacp8538
@vyasavittalacp8538 Ай бұрын
ನಾನು ಅಣ್ಣ ರವರ ಅಭಿಮಾನಿ ಆದರೆ ಈ ಎಪಿಸೋಡ್ ನ ತುಂಬಾ ಎಳಿತಾ ಇದ್ದೀರಾ ಎಪಿಸೋಡ್ ನಲ್ಲಿ ವಿಷಯ ಕಮ್ಮಿ ಇದೆ ದಯವಿಟ್ಟು ತಪ್ಪು ತಿಳಿದುಕೊಳ್ಳಬೇಡಿ
@murthyt4209
@murthyt4209 Ай бұрын
🙏🏻🙏🏻💐💐
@rangappapandu295
@rangappapandu295 Ай бұрын
🌹🌹🌹🌹🌹🌹🌹🌹🌹👍👍👍👍👍👍👍❤️❤️❤️
@FakkirswamiMorakar
@FakkirswamiMorakar Ай бұрын
ಅಕ್ಕ ನಮಗೆ. ಚಿಕ್ಕ್ ಕಾಲಕ್ಕೆ. ಹೋಗ. ಬಿಟ್ಟಿದೀನಿ
@kamalasm4364
@kamalasm4364 Ай бұрын
Namma anubhavane ndmagu agede
@ashwathp6368
@ashwathp6368 Ай бұрын
ಈ ಪುಸ್ತಕ ಎಲ್ಲಿ ಸಿಗುತ್ತದೆ
@TotalKannadaMedia
@TotalKannadaMedia Ай бұрын
9986222402. ಈ ನಂಬರ್ ಗೆ ಕರೆಮಾಡಿ
@katteboys60
@katteboys60 Ай бұрын
5:20 night show ithu madam 10:30pm ge starts agthithu , ನನ್ನಬಾಲ್ಯದಲ್ಲಿ Naavu ವಠಾರದಲ್ಲಿ ಎಲ್ಲರೂ ರಾತ್ರಿ ಊಟ ಮುಗಿಸಿ 15 ರಿಂದ 20 ಜನ ನಡೆದುಕೊಂಡು Hogtha idvi ಬಳೇಪೇಟೆಯಿಂದ Majestic ನಮ್ಮ ಮನೆ ಬಾಡಿಗೆ ಆಗ 150rs
@malusm29
@malusm29 Ай бұрын
ಚೆನ್ನಾಗಿ ಕೇಳಿಸಿಕೊಳ್ಳುತ್ತ ಹೋಗುತ್ತದೆ ಇದು.. ಇವರ ಧ್ವನಿಯಲ್ಲಿ ಒಂದು ವಿಶೇಷವಾದ ಶಕ್ತಿ ಇದೆ..! ಇಂಟರೆಸ್ಟಿಂಗ್...!!
@MahalteshTT
@MahalteshTT Ай бұрын
🙏🙏
@bhagyalakshmi3740
@bhagyalakshmi3740 Ай бұрын
🙏🙏🙏👌👌👌
@malleshgowdru6432
@malleshgowdru6432 Ай бұрын
@sowmyasuresh8692
@sowmyasuresh8692 2 күн бұрын
Smart Sigma Kid #funny #sigma
00:33
CRAZY GREAPA
Рет қаралды 22 МЛН
If people acted like cats 🙀😹 LeoNata family #shorts
00:22
LeoNata Family
Рет қаралды 29 МЛН
УДИВИЛ ВСЕХ СВОИМ УХОДОМ!😳 #shorts
00:49
[Cost Disclosure] 15 nights and 16 days in Uzbekistan
3:55
エモトラベル【30代世界旅行】Emotravel
Рет қаралды 558
Smart Sigma Kid #funny #sigma
00:33
CRAZY GREAPA
Рет қаралды 22 МЛН