ಸೂಪರ್.ಎಂಥ ಅದ್ಭುತ ಕಾನ್ಸೆಪ್ಟ್ ರಿ.ಮಕ್ಕಳಿಗೆ ಇದನ್ನು ತೋರಿಸಿದರೆ ಅವರಿಗೆ ತುಂಬಾ ಉಪಯುಕ್ತ ಆಗುತ್ತದೆ.ನನಗಂತೂ ಆನಂದ ಭಾಷ್ಪವನ್ನೆ ತರಿಸಿಬಿಟ್ಟಿತು.
@rameahrama72824 жыл бұрын
ತುಂಬ ತುಂಬ ಧನ್ಯವಾದಗಳು ಸರ್ ಇಂಥ ಒಳ್ಳೆ ಕಿರುಚಿತ್ರ ಕೊಟ್ಟಂತಹ ನಿಮಗೆ ಎಷ್ಟು ಹೊಗಳಿದರು ಸಾಲದು ನಮ್ಮ ಹಳ್ಳಿಯಲ್ಲಿ ಬಹಳ ಕುಟುಂಬಗಳು ಇದು ಪರಿಸ್ಥಿತಿ ಇದೆ ಅಂತವರಿಗೆ ಈ ನಿಮ್ಮ ಸಂದೇಶ ನಮ್ಮ ಸಮಾಜದ ಹಿತದೃಷ್ಟಿಯಿಂದ ಮಾಡಿದ ನಿಮಗೆ ಹಾಗೂ ನಿಮ್ಮ ಕಲಾ ತಂಡಕ್ಕೆ ನನ್ನ ಹೃದಯಪೂರ್ವಕ ನಮಸ್ಕಾರಗಳು🙏🙏🙏🙏🙏🙏🙏
@krishnegoudapatil59264 жыл бұрын
👌👌👌🙏🙏🙏✋✋✋
@shivumyageri3185 жыл бұрын
ನಿಜವಾಗಿಯೂ ತುಂಬಾ ಚನಾಗಿತ್ತ ಕಥೆ ಆಲ್ ಟೀಮ್ ಸೂಪರ್ ಆಕ್ಟಿಂಗ್ ಮನಸಿಗೆ ತುಂಬಾ ಹಿಡಸ್ತ ನಿಮ್ಮ್ ಯಲ್ಲ ಶರ್ಟ್ ಫಿಲ್ಮ್ ಗೆ all the best ಇನ್ನೂ ವಳ್ಳೊಳ್ಳೆ ವೀಡಿಯೋ ಮಾಡಿ ಸಮಾಜಕ್ಕೆ ಮನಮುಟ್ಟುವಂತೆ ಸಂದೇಶಾ ಕೊಡಿ..... love you...the all teem....
ನೀವು ಮಾಡಿದ ಒಂದು ಕಿರು ಚಿತ್ರ ತುಂಬಾ ಚನ್ನಾಗಿದೆ ಅದಕ್ಕೆ dc ge yuniform ಇದ್ದರೆ ಚನ್ನಾಗಿತ್ತು ಪದ್ಮ ಬಸಪ್ಪ ಅವರಿಗೆ ಒಂದು like ❤
@nagarjunaarjun25585 жыл бұрын
E thara inspiration movie thegeyodrinda youth's change agthate 👌
@likhitha-l2y4 жыл бұрын
ತುಂಬ್ಬಾ ಅದ್ಬುತ ವಾದ ಕಥೆ ನನ್ನ ಕಣ್ಣಲ್ಲಿ ಕಂಬ್ಬನಿ ಹರಿಸಿದ ಆ ಕೆಲ ದೃಶ್ಯ ಗಳು ಹೆಮ್ಮೆ ಎನಿಸುವ ಆ ಸಂದರ್ಭಗಳು ವಾವ್ ಸೂಪರ್ ನಿಮ್ಮ ತಂಡದವರಿಗೆಲ್ಲಾ ನನ್ನ ಹೃದಯ ಪೂರ್ವಕ ಧನ್ಯವಾದಗಳು
@shilpamallikarjunagouda4 жыл бұрын
ನಮ್ಮ ಕೊಪ್ಪಳ ಜಿಲ್ಲೆಯ ಹೆಮ್ಮೆ ಇದನ್ನು ನೋಡಿ ನಮ್ಮ ಊರಿನಲ್ಲಿ ಕೂಡ ಪ್ರತಿಭೆ ಗಳು ಹೊರ ಬಂದು ಈಡಿ ವಿಶ್ವವೇ ಬೇರಗಾಗಬೇಕು ತುಂಬಾ ಇಷ್ಟ ಪಟ್ಟು ನೋಡಿದ ಚಿತ್ರ ಇದು ತುಂಬಾ ಒಳ್ಳೆಯ ಅವಕಾಶ ಸಿಕ್ಕಿದೆ ಹೀಗೆ ನೀವು ಉನ್ನತ ಮಟ್ಟದ ಚಿತ್ರ ವನ್ನು ಮಾಡಿ namma ಜಿಲ್ಲೆಯ ಮತ್ತು ಉತ್ತರಕರ್ನಾಟಕದ ಭಾಷೆ ಕನ್ನಡ ಸಾಹಿತ್ಯ ಎಲ್ಲ್ವನ್ನು ಬೆಳೆಸಿ ಹರಸಿ ಎಲ್ಲರಿಗೂ ಹೃತ್ಪೂರ್ವವಾದ ಧನ್ಯವಾದಗಳು ತುಂಬಾ ಒಳ್ಳೆಯ ಚಿತ್ರ ❤️🙏👍 ನಮ್ಮ ಕೊಪ್ಪಳ ಜಿಲ್ಲೆ ನಮ್ಮ ಹೆಮ್ಮೆ 🙏👍
@basavarajb48974 жыл бұрын
ಸೂಪರ್ ಸೂಪರ್ ಅದ್ಬುತ ಅದ್ಬುತ ಅದ್ಬುತ ಅದ್ಬುತ ಸೂಪರ್ ಸೂಪರ್
@revanagoudasb3623 жыл бұрын
ಈ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಇದು ಈ ತಂಡದ ಪ್ರತಿಯೊಬ್ಬರಿಗೂ ನನ್ನ ಹೃದಯ ಪೂರ್ವಕ ಧನ್ಯವಾದಗಳು
@kallurg.pkallurgp98574 жыл бұрын
Brilliant tafiic for directer Sir.. and Super acting.. TQ You Hiregoudr Sir
@basukaragond4214 Жыл бұрын
ಕಿರುಚಿತ್ರವಾದರೂ ಸಮಾಜಕ್ಕೆ ಕೊಟ್ಟ ಸಂದೇಶ ತುಂಬಾ ದೊಡ್ಡದು....ತಮ್ಮ ಇಡೀ ತಂಡಕ್ಕೆ ಅನಂತಕೋಟಿ ನಮನಗಳು🙏🙏🙏🙏
@abhigowdaas28534 жыл бұрын
ಈ ಚಿತ್ರ ದಿಂದ ಓಂದು ಒಳ್ಳೆಯ ಸುದ್ದಿ ತಿಳಿಯುವಂತೆ ಮಾಡಿದೆ ಮತ್ತು ಶಾಲೆ ಅನ್ನುವುದು ಎಲ್ಲಾ ರೀತಿಯ ಒಂದು ಬೆಳವಣಿಗೆ i am really great
@mahibevoor21075 жыл бұрын
ಅವಿನಾಶ್ ಅವರೇ ನಿಮ್ಮ ಸಾಹಿತ್ಯ ಮತ್ತೊಮ್ಮೆ ನಮ್ಮನ್ನ...ಕಣ್ಣೀರಿನ ಕಡೆ..... ದುಡಿತು.....ನಿಜಕ್ಕೂ....ನಿಮ್ಮ ಈ ಬಸಪ್ಪ ನವರು..ಕಿರು ಚಿತ್ರ....ಅದ್ಭುತವಾದದ್ದು....ನಿಮ್ಮ.....ಸಾಹಿತ್ಯ....ಇನ್ನು...ಮುಂದೆ...ಸಾಗಲಿ...ಎಂದು... ಹರಸುತ್ತ........ ..ಇದೆ ತರನಾದ ಒಳ್ಳೊಳ್ಳೆ ಚಿತ್ರಗಳನ್ನು...ಸಮಾಜಕ್ಕೆ...ನೀಡಿ..... ವಂದನೆಗಳು....❤️👌👌👌👌✍️✍️
@poonampatil75185 жыл бұрын
...
@poonampatil75185 жыл бұрын
.
@poonampatil75185 жыл бұрын
. ...
@mahibevoor21075 жыл бұрын
@@poonampatil7518 .....hi
@avinashachouhana5 жыл бұрын
Tq
@mallikarjunmallu58255 жыл бұрын
ಬಸಪ್ಪನವರು ತುಂಬಾ ಚೆನ್ನಾಗಿದೆ ಚಿತ್ರ, ಒಂದು ಒಳ್ಳೆ ಸಂದೇಶ ಇರುವ ಚಿತ್ರ
@princesharanu99463 жыл бұрын
Nijavaglu satya sir Greta short movie full filling sir Greta 👍👍
@swatibs25675 жыл бұрын
Osm ri esto tingalu aytu namakadedu bashe keli manassu tumbi bantu Shubhavagali nimage
@khadarbasha48495 жыл бұрын
ಈ ಕಿರು ಚಿತ್ರ ನಿರ್ಮಾಣ ಮಾಡಿದ ಮಹಾನಿಯರಿಗೆ ತುಂಬಾ ತುಂಬ ಧನ್ಯವಾದಗಳು ಇಂತಹ ನೀತಿಯನ್ನು ಹೇಳುವ ಕಿರು ಚಿತ್ರಗಳು ಹೆಚ್ಚಾಗಿ ಮೂಡಿಬರಲಿ ಎನ್ನುವುದೇ ನನ್ನ ಮನದ ಮಾತು
@mallinathnibalkar6074 жыл бұрын
.........
@KallashKallash-hc1wb11 ай бұрын
@@mallinathnibalkar607😢😊
@KallashKallash-hc1wb11 ай бұрын
@@mallinathnibalkar607😢😊😢😊
@maheshak16075 жыл бұрын
ಈ ವಿಡಿಯೋ ಮಕ್ಕಳಲ್ಲಿ ಛಲ ತರುತ್ತದೆ ಈ ವಿಡಿಯೋ ತುಂಬಾ ಚನ್ನಾಗಿದೆ ಇದೇತರ ಇನ್ನೂ ವಿಡಿಯೋ ಮಾಡಿ ಆಲ್ ದ ಬೆಸ್ಟ್ 👌👌👌👌👌👌🙏🙏🙏🙏
@SallemSallem-ke4gn2 ай бұрын
😂🎉😅😢😂😂😂❤❤❤
@SallemSallem-ke4gn2 ай бұрын
😅😂❤😅😮😮😮😢😊🎉
@karavalielegance98334 жыл бұрын
ಬಸಪ್ಪನ ಅಭಿನಯ ಪಾತ್ರಕ್ಕೆ ಜೀವ ತುಂಬಿದೆ
@nagarajhosahatty63623 жыл бұрын
Good message for this video very heart touching short movies best of luck this movie producer
@anjalin96845 жыл бұрын
ತುಂಬಾ ಸೊಗಸಾಗಿದೆ ಈ ಉತ್ತಮ ಸಂದೇಶವುಳ್ಳ ಕಿರುಚಿತ್ರ.ಈ ಚಿತ್ರ ತಂಡಕ್ಕೆ ಶುಭವಾಗಲಿ ಎಂದು ಹಾರೈಸುವೆ.ತಂದೆ ಮಗಳ ಪ್ರೀತಿ ಅದ್ಭುತ,ಅಮೋಘ, ಅವರ್ಣನೀಯ,ಆನಂದ ಮುಖ್ಯವಾದದ್ದು ಅಂತ ತುಂಬಾ ಚೆನ್ನಾಗಿ ಹೇಳಿದೀರಾ😍🙏💐
@eshwareshwar75965 ай бұрын
ಒಂದು ಒಳ್ಳೆಯ ಸಾಮಾಜಿಕ ಕಳಕಳಿಯ ಕಿರುಚಿತ್ರ ಶುಭವಾಗಲಿ ಕಣ್ಣಂಚಲಿ ನೀರು ಬಂತು
@thenameispower73695 жыл бұрын
Heart touching film thank you Avinash sir and team all the best
@anjangowda27293 ай бұрын
Super seen short movies very nice
@sureshappaag72495 жыл бұрын
ಒಳ್ಳೆ ವಿಷಯ ತುಂಬಾ ತುಂಬಾ ಚೆನ್ನಾಗಿದೆ
@chetanamanohargoudamgouda10264 жыл бұрын
Appa magala bandavya super 🙏🙏🙏🙏🙏👌
@vithalvyapari72904 жыл бұрын
ಹಳ್ಳಿಯಲ್ಲಿರುವ ನಮ್ಮ೦ತ ಯುವ ಜನತೆಗೆ ಸ್ಪೂರ್ತಿದಾಯಕ ವಿಡಿಯೋ ಸರ್ ಇದು ಅತ್ಯುತ್ತಮ ನಟನೆ 👏👌👌
@venkateshnayak34135 жыл бұрын
ಸೂಪರ್ ಹಿಗೇ ಮುಂದೇ ಒಳ್ಳೇ ಒಳ್ಳೇ ಸಂದೇಶ ಕೊಡ್ತಾ ಇರಿ ಓಲ್ಲೇಡಾಗ್ಲಿ
@holinsantosh90253 жыл бұрын
ತುಂಬಾ ಅದ್ಬುತವಾದ ಸಂಚಿಕೆ ತುಂಬಾ ಚನ್ನಾಗಿದೆ
@veereshksalamani64125 жыл бұрын
ತುಂಬಾ ಚೆನ್ನಾಗಿದೆ ಸರ್ ಧನ್ಯವಾದಗಳು
@anjianjimadivalara60395 жыл бұрын
ಸೂಪರ್ ವಿಡಿಯೋ ಥ್ಯಾಂಕ್ಯೂ ಹಾಗೂ ಇಂಥವರನ್ನು ನೋಡಿ ಕಲಿಯಬೇಕು
@anchorvinodita96935 жыл бұрын
DC ge ತಕ್ಕದಾದ ಸೀರೆ ಉಟ್ಕೊಂಡಿದ್ರೆ ಚೊಲೊ ಕಾಣ್ಸತಿತ್ತು 😯 ಅದೊಂದು ಬಿಟ್ರೆ overall ಚೆನ್ನಾಗಿದೆ
@sgsg19755 жыл бұрын
Ss
@RaghuRaghu-sb6iu5 жыл бұрын
"It's really video👌
@ravimd12714 ай бұрын
Super akka ❤❤😊😊
@sharanudesai41405 жыл бұрын
Wow what a beautyfull movie..such great short movie...wow ...Soooperrrr Namma Jille Nammellara hemme
@channabasavachinni.c39935 жыл бұрын
ಈ ನಿಮ್ಮ 20 ನಿಮಿಷದ ವಿಡಿಯೋ ಇದೇ ಅಲ್ಲ ಅನೇಕ ಜನರಿಗೆ ಮಾದರಿಯಾಗಲ್ಲಿ ತುಂಬಾ ಧನ್ಯವಾದಗಳು ಸರ್ ಇನ್ನೂ ಈತರ ವಿಡಿಯೋ ಮಾಡಿ ಶುಭವಾಗಲಿ
@Xtrogowda5 жыл бұрын
ಅತ್ಯದ್ಭುತ ಇನ್ನು ಈ ನಿಮ್ಮ ಸಣ್ಣ ಚಲನಚಿತ್ರ😘 ಶುಭವಾಗಲಿ
@informationsharingkannada65583 жыл бұрын
Basappa acting superr love you durgesh sir and Avinash
@Decode_with_dhanush5 жыл бұрын
ತುಂಬಾ ಸೊಗಸಾಗಿ ಮೂಡಿಬಂದಿದೆ ಹಾಗೆ ನಿಮ್ಮ ಮುಂದಿನ ಎಲ್ಲ ಪ್ರಯತ್ನಕ್ಕೆ ಶುಭವಾಗಲಿ ಇನ್ನಷ್ಟು ಹೊಸ ಹೊಸ ಕಲಾವಿದರನ್ನು ಪರಿಚಯಿಸಿ
@ankeagowdaankeagowda61715 жыл бұрын
In
@Decode_with_dhanush5 жыл бұрын
@@ankeagowdaankeagowda6171 next project yavaduu please give me one chanesh
@sindhuksindhuk35794 жыл бұрын
Super amazing wonderful very nice
@bhavaniambure97635 жыл бұрын
Best short movie . And Janaki also best short movie . 👌👌👌👌
@ayyanagowdagowda71563 жыл бұрын
Super cute ಪುಟ್ಟಿ
@gadilingappas99315 жыл бұрын
Fantastic 💯👏 idu kiru chitra alla. Bahala dodda ಸಾಮಾಜಿಕ ಕಳಕಳಿಯ ಚಿತ್ರ, ಇನ್ನೂ ಹಲವು ಚಿತ್ರಗಳು ಮೂಡಿಬರಲಿ. ಇದು ನಿಜವಾಗಿಯೂ ಒಂದು ಕುಟುಂಬ ಸರಿಹೋಗುವ ಕಿರು ಅವಲೋಕನ.🙏🙏
@smartmoviesfilms5 жыл бұрын
Thanks
@parashuvalikara50355 жыл бұрын
Namma kustgi namma heme valey sandesh best story good luck sir
@malateshagnmalatesha83036 ай бұрын
ಸಮಾಜಕ್ಕೆ ಸಂದೇಶ ಇಂತ ಮೂವಿ ಇಂದ ಮಕ್ಕಳ ಪ್ರತೀಬೆ ಹೆಚ್ಚಾಗಿದೆ ಸುಪರ್ ಮೂವಿ
10 ಕ್ಲಾಸ್ ಪದ್ಮ ನ ಆಕ್ಟಿಂಗ್ ಸಕ್ಕತ್ತಾಗಿತ್ತ ಸುಪರ್ ಹಾಗೆ ಕಾಲೇಜ್ ಮತ್ತು ಐ ಏ ಎಸ್ ಅಧಿಕಾರಿ ಆಕ್ಟಿಂಗ್ ಸೂಪರ್ ಸೊ ಸ್ಮಾರ್ಟ್.... ತುಂಬಾ ತುಂಬಾ ಸಕ್ಕಟ್ಟಾಗಿದಾರೆ..
@kashinathak84814 жыл бұрын
ko
@manjunathmuniraju51553 жыл бұрын
ಇ ಒಂದು ಕಿರು ಚಿತ್ರದ ಕಥೆ ಇಂದ ತಿಳುಯುವಂತ ತಿಳುವಳಿಕೆ ತುಂಬಾ ಇದೆ. ತುಂಬಾ ಅದ್ಬುತವಾಗಿ ಮೂಡಿ ಬಂದಿದೆ. ತುಂಬು ಹೃದಯದ ಧನ್ಯವಾದಗಳು.🙏🙏🙏
@amaresh.m.d61915 жыл бұрын
👌👌👌👌👌👌 ಉತ್ತರ ಕರ್ನಾಟಕದ ಭಾಷೆನೇ ಚಂದ.....
@sharanappakshathri88845 жыл бұрын
amareshmd amareshmd ಫೋನ್
@manjunathabenakanal4985 жыл бұрын
👌👌👌
@DEVARAJUHOLIYAPPA5 жыл бұрын
S
@vittaldaragol42345 жыл бұрын
Busses 6
@gowthamna73405 жыл бұрын
👌👌
@kirankiru1733 жыл бұрын
Heart touching short film super bro
@yankuturamari19505 жыл бұрын
ಒಂದು ಒಳ್ಳೆಯ ಸಾಮಾಜಿಕ ಕಳಕಳಿಯ ಕಿರು ಚಿತ್ರ ... ಶುಭವಾಗಲಿ...
@student-fo2pq5 жыл бұрын
Yanku Turamari B
@ashokiashoka98895 жыл бұрын
ಅಕ್ಕ, ಸೂಪರ್
@irugoudabiradar53465 жыл бұрын
Yanku Turamari
@prakashgennur59584 жыл бұрын
ಸರ್ ಸೂಪರ್ ಸರ್.. ತುಂಬಾಚನ್ನಾಗಿದೇ..
@sunilvmangala.81335 жыл бұрын
Praise the lord superb god bless you and Tim. ..
@manjupujari11125 жыл бұрын
Super
@basurajvalmiki11894 жыл бұрын
Hi
@lavanyabc8254 жыл бұрын
Kelavarige ee movie ondhu kathe aadhre, innu kelavarige jeevanadha kathe aagirutthe.... Ee thara moral message na kodthiro youtubers ge koti koti namanagalu 😊😊
@santoshbabu62235 жыл бұрын
Nice video it's included many thinks nice massage
@PoojaPooja-ge9bi3 жыл бұрын
Wow super yela appaniru idana tilkondare tumba chanag irute
@Ravikiccha12765 жыл бұрын
Excellent and superb inspiration movie 🙏🙏🙏🙏
@spganesh65683 жыл бұрын
The Great and super fantastic movie And thanks for Basappanavaru movie Team and all participate
@mimicrymallubagur5 жыл бұрын
ಕೋಟಿ ಖರ್ಚು ಸಿನಮಾ ಮಾಡಿದರು ಸಿನಮಾ ಅರ್ಥ ಆಗುವುದಿಲ್ಲ ಅದರೂ ಗ್ರಾಮೀಣ ಭಾಷೆಯಲ್ಲಿ ಸೋಗಸಾಗಿ .ಚಿಕ್ಕ ಸಿನಿಮಾ ಮೂಡಿ ಬಂದಿದೆ.ಧನ್ಯವಾದಗಳು ಸರ್
@rafikshik765 жыл бұрын
.
@nationalfalims10794 жыл бұрын
ಅಲ್ಪ ತ್ರುಪ್ತಿ ಜನ ನೀವು ಸಿನಿಮಾ ಸಿನಿಮಾ ನೆ
@parasappapaeasappa75154 жыл бұрын
Qqq
@revanisiddu71184 жыл бұрын
Hi
@moneshnatekar94784 жыл бұрын
Pl
@Blessy_blc3 жыл бұрын
Nan istu dina IAS officer agbeku anta tumba dodda ase ettu but adu agalla anta ankondidde... E video nodi tumba inspiretion aytu TQ so much🙏🙏🙏🥺👍
@btrishankumar56925 жыл бұрын
ಬಹಳ ಅದ್ಭುತವಾಗಿದೆ ಈ ಕಿರು ಚಿತ್ರ. ಈ ಸಮಾಜಕ್ಕೆ ಮನವರಿಕೆ ಮಾಡಿಕೊಟ್ಟುಂತ ತಂಡದವರಿಗೆ ಧನ್ಯವಾದಗಳು
@ShivaKumar-fp5ng5 жыл бұрын
Very nice short movie. Jai karunadu
@bhimanagouda20065 жыл бұрын
Super story well done and jai madalagatti
@LakappaLakappa-sm7zm5 ай бұрын
🎉🎉❤❤🎉🎉🎉,👌👌
@tarun83145 жыл бұрын
special thanks to avinash chouhan sir, ನಿಜವಾಗ್ಲೂ ಇದರ ಹಿಂದಿನ ಭಾಗವಾದ" ಜಾನಕಿ" ಕಿರು ಚಿತ್ರವನ್ನ ನಾನು ಮೊದಲ ಬಾರಿಗೆ ಚಿತ್ರ ನೋಡುತ್ತಿದ್ದಂತೆ ಕಣ್ಣು ಒದ್ದೆಯಾಗಿದ್ದು ಸುಳ್ಳಲ್ಲ, ಈ ನಿಮ್ಮ ಕಿರು ಚಿತ್ರವೂ ಕೂಡ ಅದಕ್ಕಿಂತ ತುಂಬಾ ಚನ್ನಾಗಿದೆ, ಹೆತ್ತವರು ತಮ್ಮ ಮಕ್ಕಳನ್ನು ಸ್ವಲ್ಪ್ ಕೆಟ್ಟ ಹವ್ಯಾಸಗಳಿಂದ ದೂರವಿದ್ದು ಮಕ್ಕಳ ಭವಿಷ್ಯದ ಕಡೆ ಗಮನ ಹರಿಸಿದರೆ, ಎಂಥಹ ಕಠಿಣ ಸವಾಲುಗಳನ್ನು ಜಯಿಸಬಹುದು,ಹಳ್ಳಿಯಲ್ಲಿರುವ ಜನರಿಗೆ ಉತ್ತಮ ಸಂದೇಶ ಸಾರುವ ಅತ್ತ್ಯುತ್ತಮ ಚಿತ್ರವಾಗಿದೆ."ನಮ್ಮ ಬದುಕು ಬಿದಿಯಲ್ಲಿರುವಾಗ ಸಂಬಂಧಿಕರೆಲ್ಲ ದೂರವಾಗ್ತಾರೆ, ನಾವು ಸಾಧನೆ ಮಾಡಿದಾಗ ಸಂಭಂಧವಿಲ್ಲದವರೂ ಸಂಬಂಧಿಗಳಗ್ತಾರೆ"ಎಂಬುದಕ್ಕೆ ಈ ಚಿತ್ರವೇ ಸಾಕ್ಷಿ. ಧನ್ಯವಾದಗಳು ಚವ್ಹಾಣ್ ಸರ್ ಮತ್ತು ಅವರ ಚಿತ್ರ ತಂಡಕ್ಕೆ.
@Pooja-ty7el325 Жыл бұрын
chennagide idu super creative ❤❤😢😢 great attitudes ❤❤😢😢