ತುಂಬಾ ಚೆನ್ನಾಗಿ ಮಾತಾಡಿದ್ರಿ ಅಮ್ಮ..... ನಿಮ್ ಮಾತುಗಳೇ ನಿಮ್ ಗಂಡ ಮತ್ತೇ ಮಗನಿಗೆ ಧೈರ್ಯ ಮತೆ ಆಶೀರ್ವಾದ ತಂದು ಕೊಡ್ತೇವೆ..... interview kottidke thumba thanks ಅಮ್ಮಾ.....❤️
@KannadaSportsExpert2 жыл бұрын
Big Salute To Surya Keerti Mom & Snake Shyam Wife 👏
@Yaarigeyaarilla2 жыл бұрын
Ondu maneyalli obbaru illa ibbaru olleyavaru irabahudu... Ivarenri idi manene... Olleyavaru... 🥰🥰🥰🤔 great people
@murageshmudhol26482 жыл бұрын
❤️
@sheelab19182 жыл бұрын
True
@punithkannadiga77792 жыл бұрын
I like ur comment sir🙏
@TheGunitinc2 жыл бұрын
Backbone of the family - Amma's love and sacrifice. After seeing both father and son interviews, this interview was very deep even though it was very short. Hats off to you ❤❤
@gsbscreativity10522 жыл бұрын
You are really great 👍 Mam. ನಿಮ್ಮ ಸಹನೆ ತಾಳ್ಮೆ ಶಾಂತ ಸ್ವಭಾವಕ್ಕೆ ಹ್ಯಾಟ್ಸಾಫ್!!!
@rajanibhat30152 жыл бұрын
ಒಳ್ಳೆ ತಾಯಿಗೆ ತಕ್ಕ ಒಳ್ಳೆ ಮಗ 👍👍
@durgakukkila59552 жыл бұрын
👍ಸಂಸ್ಕಾರ.. ಮೂವರ ಮಾತಿನಲ್ಲೂ ಎದ್ದು ಕಾಣ್ತದೆ.. ನಮೋ ನಮಃ 🙏🏼
@anithakitchenvlogs15672 жыл бұрын
ಅಮ್ಮ ನಿಮ್ಮ ಸಹನೆ ತ್ಯಾಗಕ್ಕೆ ಧನ್ಯವಾದಗಳು
@anurajrangolis2 жыл бұрын
Amma nivu nimma sukha, santhoshana na thyaga maad de hogidre ivattu snake shyam avr agli, surya keerthi avr aagli ee samaja seve madok agtilla... idrali nimm paatra bahala pramukhavadaddu 💖💖💖🙏🙏🙏🙏🙏🙏🙏🙏🙏🙏🙏
@preethamk65192 жыл бұрын
Re adu snake shyam re shake shyam alla
@anurajrangolis2 жыл бұрын
@@preethamk6519 by mistake tipe agide... Edit maad de
@preethamk65192 жыл бұрын
Olledu because avarge navu respect kodbeku
@anurajrangolis2 жыл бұрын
@@preethamk6519 nan respectfully ne ee msg madirodu 😊
@proudai93112 жыл бұрын
ಅಮ್ಮ ಮಾತು ಕೇಳೋಕೆ ಸೂರ್ಯ ಕೀರ್ತಿ ಹಾಗೆ ತುಂಬಾ ಖುಷಿ ಆಗುತ್ತೆ
@vinayvinu69502 жыл бұрын
ನಿಮ್ಮ ಕುಟುಂಬ ಸದಾ ಸುಖವಾಗಿರಲಿ 🙌🙌🙌
@maribasumaribasu68632 жыл бұрын
ನಾವು ಎಷ್ಟೇ ನೋವು ಕೊಟ್ರು ಮತ್ತೆ ನಮ್ಮನ್ನ ಪ್ರೀತ್ಸೋ ಜೀವ ಅಂದ್ರೆ ಅದು ತಾಯಿ ಮಾತ್ರ ಯಾಕಂದ್ರೆ ಅವಳು ನಾವಿನ್ನು ಗರ್ಭದಲ್ಲಿರುವಾಗಲೇ ನಿರ್ಧರಿಸಿಕೊಂಡು ಬಿಟ್ಟಿರುತ್ತಾಳೆ ನೀನು ಹುಟ್ಟುವಾಗ ಎಷ್ಟೇ ನೋವು ಕೊಟ್ರು ನಾನು ಆದರೆ ನೂರುಪಟ್ಟು ಪ್ರೀತಿ ಕೊಡ್ತೀನಿ ಅಂತ 🙏🙏
@mahendra93402 жыл бұрын
ಪ್ರಪಂಚದಲ್ಲಿ ತನಗೆ ಇಷ್ಟದ ಹಾಗೆ ಬದುಕುತ್ತಿರುವ ಇಬ್ಬರೇ ವ್ಯಕ್ತಿಗಳು ಸ್ನೇಕ್ ಶಾಮ್ ಸರ್ ಮತ್ತು ಸೂರ್ಯ ಕೀರ್ತಿ ಆ ವಿಷಯವನ್ನ ತೋರಿಸಿ ಕೊಟ್ಟ ನಮ್ಮ ಕಲಾ ಮಾಧ್ಯಮಕ್ಕೆ ನನ್ನ ಅಭಿನಂದನೇ
@Mr.Miracle_Mahi72 жыл бұрын
ಅಮ್ಮ ನೀವು ನಿಮ್ಮ ಸುಖ ಸಂತೋಷವೆಲ್ಲ ತ್ಯಾಗ ಮಾಡಿ ಸಮಾಜಕ್ಕೆ ನಿಮ್ಮ ಪತಿ ಹಾಗೂ ಮಗ ಇಬ್ಬರನ್ನು ಕೊಡುಗೆಯಾಗಿ ನೀಡಿದ್ದೀರಿ ಪ್ರಜೆಗಳ ರಕ್ಷಣೆಗೆ ನಿಮಗೆ ನಾವೆಲ್ಲರೂ ಸದಾ ಚಿರಋಣಿ ನಿಮ್ಮ ಸಂಸಾರ ಸುಖಕರವಾಗಿರಲಿ ತಾಯಿ🙏🏽❤💛
@Mr.Miracle_Mahi72 жыл бұрын
@Karnataka Icons ಧನ್ಯವಾದಗಳು ಸರ್ ನಮ್ಮ ನಿಮ್ಮೆಲ್ಲರ ಪ್ರೀತಿ ಹೀಗೆ ಮುಂದುವರಿಯಲಿ ಸೂರ್ಯಕೀರ್ತಿ &ಸ್ನೇಕ್ ಶ್ಯಾಮ್ ಅವರ ಮೇಲೆ ಅವರ ಕೊಡುಗೆ ಬೆಲೆ ಕಟ್ಟಲಾಗದಷ್ಟು, 🙏🏽ದಯವಿಟ್ಟು ಮೈಸೂರು ಹಾಗೂ ಸುತ್ತಮುತ್ತಲಿನ ಪ್ರಜೆಗಳು ಅವರು ನಿಮ್ಮ ರಕ್ಷಣೆಗೆ ಬಂದಾಗ ಸಹಕರಿಸಿ ಬೆಳೆಸಿ ಅವರ ಸಂಸಾರ ಸುಖವಾಗಿರಲಿ🙏🏽🤗❤💛
@m.c.hiremath47002 жыл бұрын
Addicted to kalamadyama, especially these episodes (snake shyam sir) Support sury keerti sir🙏🙏
@sharathgowdru67332 жыл бұрын
Same bro
@mahalingam73372 жыл бұрын
ನೀವು ಮಾತಾಡೋದು ನೋಡಿದರೆ ಹೈಕ್ವಾಲಿಫಿಡ್ ಅನಿಸುತ್ತೆ.. ನಿಮ್ಮ ಮಾತು ತುಂಬಾ ತೂಕಬರಿತವಾಗಿದೆ... ಈಗಿನ ರಾಜಿಕೀಯದ ತುಕಾಲಿ ರಾಜಕಾರಣಿಗಳಿಗೆ ಹೋಲಿಸಿದರೆ ನಿಮ್ಮ ಮಾತು ಅರ್ಥಗರ್ಭಿತ, ವಸ್ತುಸ್ಥಿತಿಗೆ ತುಂಬಾ ಹತ್ತಿರ. ನಿಮ್ಮ ಉದ್ದೇಶ ಈಡೇರಲಿ.. ನಿಮ್ಮ ಮಾತು ಕೇಳಿದ ಭ್ರಷ್ಟ ರಾಜಕಾರಣಿಗಳು ಬುದ್ದಿ ಕಲಿಯಲಿ .. ಇದು ಸಾಧ್ಯವಾಗದ ಅಸೆ .
@raghuarikeri44892 жыл бұрын
7:52 ನಿಮ್ಮ ಈ ಮಾತು ಅದ್ಬುತ ಅಮ್ಮ
@rathnaprasad8680 Жыл бұрын
ನಿಮ್ಮನ್ನ ಪಡೆಯಲು ತುಂಬಾ ಪುಣ್ಯ ಮಾಡಿದ್ದಾರೆ ನೀವು ಕೂಡ ಈ ವೀಡಿಯೊ ನೋಡಿ ತುಂಬಾ ಖುಷಿಯಾಯ್ತು ಧನ್ಯವಾದಗಳು ಶುಭ ವಾಗಲಿ ಶುಭ ರಾತ್ರಿ
@harishhari42272 жыл бұрын
Olleya maganannu kottiddiya amma jagakke,thank you amma,god bless you
@veenadharmasena19242 жыл бұрын
hats off to both father and son...love to watch his episodes..but very sad that people make use of them and they don't have any gratitude for them.. government, people or NGO's should do something for them in conservation of animals..
@kiran18382 жыл бұрын
Thank you amma for giving 2 solders to the society.
@mallikpujeri61572 жыл бұрын
ಅಮ್ಮ ಅಂದ್ರೆ ದೇವರು ಇವರ ಕುಟುಂಬ ಚೆನ್ನಾಗಿ ಇರಲಿ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻❤️❤️❤️❤️❤️❤️❤️❤️❤️❤️❤️❤️❤️🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻👌👌👌
@rameshhtthimmegowda22732 жыл бұрын
ನಮ್ಮ ನಾಗಮಂಗಲದ ಸಿಸ್ಟರ್‌ಗೆ ದೇವರು ಒಳ್ಳೆಯದು ಮಾಡಲಿ.
@hongiranas28172 жыл бұрын
ಮೇಡಂ ನಿಮ್ಮ ಸಹಕಾರಕ್ಕೆ ಮೆಚ್ಚಲೇಬೇಕು 🙏. ನಿಮ್ಮ ಮನಸ್ಥಿತಿ ನಮಗೂ ಅರ್ಥ ಆಗುತ್ತೆ. ದೇವರು ನಿಮ್ಮ ಇಚ್ಛೆಯನ್ನೆಲ್ಲವನ್ನು ಈಡೇರಿಸಲಿ .
@chetanvernekar5552 жыл бұрын
ಹೌದೂ ಏನೋ ಮಿಸ್ ಮಾಡ್ಕೊತಿದ್ವಿ sir Today completed interview sir Ty param sir Ma'am 🙏
@ashurao55842 жыл бұрын
Sir nimge lyf long ivra jotene irbodu.... Super agide matra e family 🥰🥰.. Ivra real lyf daily nodode kushi😊😊
@vikramadoddamani2 жыл бұрын
Thanks
@anuradharangaswamy84182 жыл бұрын
ತುಂಬಾ ಅರ್ಥಪೂರ್ಣ ವಾಗಿ ಮಾತಾಡಿದ್ದೀರಿ ನಿಮ್ಮ ಕನಸುಗಳೆಲ್ಲ ಈಡೇರಲಿ ನಿಮ್ಮ ಮನೆಗೆ ಆದಷ್ಟು ಬೇಗ ನಿಮ್ಮ ಮಗನಿಗೆ ತಕ್ಕ ಹೆಂಡತಿ ಬರಲಿ ನಾನು ಒಬ್ಬ ತಾಯಿಯಾಗಿ ನಿಮ್ಮ ಮಗನಿಗೆ ಆಶೀರ್ವಾದ ಮಾಡುತ್ತೇನೆ
@gayathrims40192 жыл бұрын
Govt. Should recognise surya's service & provide job for him in forest department.
@santhosh1637 Жыл бұрын
Really great family Snake Surya Keerthi sir.... Became you One of the loveable Fan ....
@gayathrims40192 жыл бұрын
Hats off u Amma. U r also sacrificing ur life.
@laxmanmadhusudan4132 жыл бұрын
Great achievement, long live Snake Shyam family God bless these wonderful family. Good video Param. Thanks to KM team.
@parvatgoudamalipatil77902 жыл бұрын
Passionate & Dedicated family...God will bless them ..all their wishes will be fulfilled by the God..
@nvn9922 жыл бұрын
Last 20days back naanu snake shyam sir na meet mad de avara manege ogidde, naanu nan wife nd frnds 4ppls ogivi mam namna chenagi mathadsidru navu avarigintha chikkoru namge kai mugidu namaskrisi mathadsidru.. thumba samskara vanthru nam snake shyam sir family.. Namge coffee kottu thumba chenagi nodkondru thank you mam.. 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@travelpointinkannada77672 жыл бұрын
Lokakke upayoga aguva maga. Nannu. Kottidira thanks Amma 🙏
@lohithhk59952 жыл бұрын
ನಮ್ಮ ನಾಗಮಂಗಲ ನಾ.. ನೀವು ನಿಜಕ್ಕೂ ಹೆಮ್ಮೆಯಾಯಿತು ನಿಮ್ಮನ್ನು ನೋಡಿ..
@mahanteshteli1880 Жыл бұрын
Government ನಿಂದ ಸಹಾಯ ಮಾಡಿಸಿದ್ದರೆ.. ಒಳ್ಳೇದು.... ಪಾಪಾ....❤
@shivanag71062 жыл бұрын
ತುಂಬಾ ಧನ್ಯವಾದಗಳು ಪರಂ ಸರ್....ಸ್ನೇಕ್ ಶ್ಯಾಂ & ಅವ್ರ ಪತ್ನಿ ಹಾಗೂ ಅವ್ರ ಮಗ ಸೂರ್ಯ ಕೀರ್ತಿ ...ಈ ಪುಟ್ಟ ಕುಟುಂಬದ ವಿವರಣಾತ್ಮಕ ವಾದ ಕಷ್ಟ ಸುಖದ ಜೀವನದ ಬಗ್ಗೆ ನಮ್ಮೆಲ್ಲ ಕನ್ನಡಿಗರಿಗೆ ಅದ್ಭುತವಾಗಿ ತೋರಿಸಿದ್ದೀರಿ .... ಜನರ ಕಣ್ಣಿಗೆ ಇವರು ಹಾವು ಹಿಡಿಯೋರು ಎಂಬ ಭಾವನೆ ಮಾತ್ರ ಇತ್ತು ಆದರೆ ಅವರಿಗೂ ಒಂದು ಜೀವನ ಇದೆ , ನಮ್ಮ ಹಾಗೆ ಅವರು ಕೂಡ ಬಡತನದಲ್ಲೇ ಬಂದಿದಾರೆ ಅನ್ನೋ ವಿಷಯವನ್ನ ಎಲ್ಲರಿಗೂ ಚೆನ್ನಾಗಿ ಅರ್ಥ ಮಾಡಿಸಿದ್ದು ತುಂಬಾ ಇಷ್ಟ ಆಯ್ತು ....ದೇವರು ಸ್ನೇಕ್ ಶ್ಯಾಂ ಅವರ ಕುಟುಂಬವನ್ನು ಇನ್ನೂ ನೂರಾರು ವರ್ಷ ಸುಖವಾಗಿ ಇಡಲಿ..... ಮತ್ತೊಮ್ಮೆ ಧನ್ಯವಾದಗಳು ಪರಂ ಸರ್....👏👏👏👏👏
@sujathah.j5580 Жыл бұрын
Mrs.shyam nimage nanna 🙏. Bcos of your support and patience they r doing social work and rescuing animals and snakes.god bless u
@Richimanu2 жыл бұрын
Surya Keerthi deserved for bigg Boss contestent
@pushpam60592 жыл бұрын
True bro kithodavrannella idobadlu knowledgeable person iddre namagu kushi
@hrveenaveena5512 жыл бұрын
ಅಲ್ಲಿ ಬಂದರೆ ಇರುವ ಗೌರವ ಕಳೆದುಕೊಳ್ಳಬೇಕಾಗುತ್ತದೆ
@pushpam60592 жыл бұрын
@@hrveenaveena551 hmm adu ondthara nijane sis
@MG-hm3dd8 ай бұрын
You people's are doing wonderful job to the publics Great job Because you are saving lot's of people's life I am following your superb job My opinion please take payment those who are having financial capability . You should also survive with Good financial conditions For what you are going to This job ultimate You are Taking lot of Risk At the same time you are Response And Patience with popeples Hats off And Your Explanation and The way you are Educating sharing the knowledge Any one can Easily Admit of your Education.
@Shashank_Rajshekhar2 жыл бұрын
8:05 ultimate words..
@nagin80842 жыл бұрын
Keerti sir now v can know where the humbleness came to u , she is an honest , humble n a very gud woman with also a big vision pray even her dream comes true,u r so lucky to have such gud parents, without their sacrifices u would not have reached our hearts 🫡🫡🙏🏼🙏🏼 with all my regards to ur mom n Shaam sir n u of course , may all ur family’s dream come true god bless ur family always n always . All the people shd now realise what gems v have n help them to achieve their dreams 🫡🥰
@pramodpolicepatil64704 ай бұрын
Really🎉we appreciate🙏. Snake rescuers also One kind of Soldiers😊
@chandrashekarachandrasheka93572 жыл бұрын
Sir realy great job Sir ' Guru Raghavendra swamy ' matthu Guru sai Baba bless nimage sadaa kaala erali ' realy proud of you Sir
@hindustani_hindu2 жыл бұрын
Really she is blessed having husband and son who r really gems of society
@Yaarigeyaarilla2 жыл бұрын
4.50 wow greatfull word's AMMA🤭🤭
@ರಮೇಶ್ಕನ್ನಡಿಗ-ಮ7ಬ2 жыл бұрын
Hatsap to your family madame God bless to your family 🙏🙏🙏🙏🙏🙏🙏🙏🙏
@kareppatalavarkareppa.72092 жыл бұрын
ಅಣ್ಣ ಮದುವೆ ಮಾಡ್ಕೊಳಿ 🙏
@Vshettys2 жыл бұрын
Most waited interview
@bhoomikapk8362 жыл бұрын
I’m happy and proud to share that surya was my classmate at school.. all the very best for his future endeavours
@Ashshots-y7w2 жыл бұрын
🤣🤣🤣
@shivarajm11382 жыл бұрын
great family
@crazycakemaker1432 жыл бұрын
Super fantastic and mind blowing
@ShashiKumar-wo3rc2 жыл бұрын
Amma Ella shrimantike eroru daana dharma madakke mans baralla antadralli nim family ne samjakke olledanna bayasuttiddira nimma kutumbakke devara arogya ayushanna kodali endu a devaralli Dina pratane maduttni very great 👍 💐👌♥️
@sangeetasundar55582 жыл бұрын
Finally camera munde bandri,,,e tara ibru muttu galu jote idira tumba lucky ma nivu😊
@sindhuarjun42732 жыл бұрын
Great wife and mother specially her patience can’t express in words unlimited patience . Let god give strength
@ayeshaibraheem62162 жыл бұрын
ಕನಸು ನನಸಾದ ದಿನ ಇವತ್ತು ಕೀರ್ತಿ ಅವರ ತಾಯಿ ಅವರನ್ನು ನೋಡಿ
@nandeepkumar92952 жыл бұрын
Amma super and butiful heart
@gurubasavarajatk86692 жыл бұрын
ಸೂರ್ಯ ಕೀರ್ತಿ ಅಂತ ಪ್ರಾಣಿ ಪ್ರಿಯ ಹಾವುಗಳ ಸಂರಕ್ಷಣೆ ಮಾಡಿ ತನ್ನ ಸ್ವಂತ ಮಗುವಿನಂತೆ ಕಾಪಾಡುವ ಮಗನನ್ನು ಜನ್ಮ ಕೊಟ್ಟಿದ್ದಕ್ಕೆ ನಮ್ಮ ನಾಡು ನಿಮಗೆ ಚಿರಋಣಿ ಆಗಿರುತ್ತದೆ ತಾಯಿ. 💞🙏🙏
@bhavya4052 жыл бұрын
She is down to earth. Great women.
@Hema-nm7yk2 жыл бұрын
Amma nimmana nodi matu keli tumba kushi aytu nimge olledagale
@Kiran-SSM2 жыл бұрын
ತ್ಯಾಗಮಯಿ ತಾಯಿ ಅನ್ನೂದು ಇದಕ್ಕೆ ಅನಿಸುತ್ತದೆ ತಾಯಿ.
@samrudhgowda36192 жыл бұрын
param sir evrinda thuma dudu madidira pls avrgu swalpa Kodi lakhs together collection agide
@malateshbs40622 жыл бұрын
ಸುಂದರ ಕುಟುಂಬ ❤
@puttammagm6282 Жыл бұрын
Snake shyam great you are a great param
@shashikalamurugan67682 жыл бұрын
HI akka nimma olle Manassu Olle mathu ,Sahane,ishte saaku ondhu family ge, God bless ur family akka 💐💐💐💐
@shivakumarashivudachhu88552 жыл бұрын
8:11... Ee maathu ಸತ್ಯ..🔥🔥🔥
@Meenamannu4482 жыл бұрын
Hatsap Mam nivu nemma family 👪 namma hemme devaru nemage olledu madli Mam
@hnambig2 жыл бұрын
👌👌👌👌 ಅಮ್ಮ
@naveenkumarj12792 жыл бұрын
Mother India.... ನಮಸ್ತೆ....
@All_iz_well_2 жыл бұрын
appaji ni benki
@swarnakannan40242 жыл бұрын
Feel pity about the lady Atleast now people should appreciate them with proper fees while protecting the Snakes 🙏
@venkatrathnam15012 жыл бұрын
Your son is like steve irvin venkatrathnam from bangalore
@k.t.venkatachala12552 жыл бұрын
Great message,that something is there which is more than money, that is your service 👍🙏💐💐💐💐