Snehaloka | Onde Usirante | Ramesh Aravind | Ramkumar | Anu Prabhakar | Rajesh Krishnan | Hamsalekha

  Рет қаралды 30,045,771

Anand Audio

Anand Audio

Күн бұрын

Пікірлер: 5 000
@shashankmr5563
@shashankmr5563 9 ай бұрын
2024 ರಲ್ಲಿ ಕೇಳೋರು ಯಾರು ಇದೀರಾ 😊
@ramyaramyar2684
@ramyaramyar2684 8 ай бұрын
I am😊
@Sathish-v7d
@Sathish-v7d 8 ай бұрын
Me 😊
@Sathish-v7d
@Sathish-v7d 8 ай бұрын
My favourite 😣
@roopaammi3045
@roopaammi3045 8 ай бұрын
My favourite for ever❤❤
@sandeepratan6656
@sandeepratan6656 8 ай бұрын
Yellardu fav song
@ar6064
@ar6064 4 жыл бұрын
ಎಂತಾ ಚೆನ್ನಾ ನಮ್ಮ ಕನ್ನಡ ಬಾಷೆ ಹೊ😍😍😍 ಸಾಹಿತ್ಯ,ಗಾಯನ ಅಮರ ಮಧುರ ಕನ್ನಡಿಗರು ಲೈಕ್ ಮಾಡಿ👍
@sharanukabbersharanukabber1984
@sharanukabbersharanukabber1984 4 жыл бұрын
AՏᏆҒ RΘᏴᎬᎡᎡͲ super
@manjujaanakimanjujaanaki6078
@manjujaanakimanjujaanaki6078 4 жыл бұрын
@@sharanukabbersharanukabber1984 sumithra 人
@mdfarukaa
@mdfarukaa 4 жыл бұрын
Nija sir
@BellAds-me5dv
@BellAds-me5dv 6 ай бұрын
kzbin.info/www/bejne/r4TWqWZ9apiJo6M Rk my fav song
@Shrav-sj2cv
@Shrav-sj2cv 2 ай бұрын
Navu kannadaenglishigas from Bengaluru
@talkwithshivamathad
@talkwithshivamathad 6 ай бұрын
ಕನ್ನಡ ಭಾಷೆಯ ಪದ ಸಂಯೋಜನೆಗೆ ಅತಿ ಉತ್ತಮ ಉದಾಹರಣೆ. ತುಂಬಾ ಸುಂದರವಾಗಿ ಹಾಡಿದ್ದಾರೆ ನಮ್ಮ ರಾಜೇಶ್ ಅಣ್ಣಾ...❤❤❤
@Shrav-sj2cv
@Shrav-sj2cv 2 ай бұрын
English nallu hagene adke English hadugalna idi visha ve kelutte
@Vikranthkiran
@Vikranthkiran Ай бұрын
Love u raajesh krishnan sir ❤
@swarnatejg573
@swarnatejg573 8 ай бұрын
ಈ ಹಾಡು ಎಂದಿಗೂ ಜೀವಂತ, ಪ್ರೀತಿ ಪ್ರೇಮಿಗಾಗಿ ಇರುವಂತೆ, ಸದಾ ಹುಮ್ಮಸ್ಸು ತರುವಂತೆ ...
@gt3629
@gt3629 8 ай бұрын
ಅಹಾ ನಮ್ಮ ಕನ್ನಡದ ಹಳೆ ಹಾಡುಗಳು ಕೇಳೋಕೆ ಎಷ್ಟು ಇಂಪಾಗಿದವೆ ❤️❤️❤️❤️❤️
@vijayshetti702
@vijayshetti702 2 жыл бұрын
ಒಂದೇ ಉಸಿರಂತೆ ಇನ್ನು ನಾನು ನೀನು... ನಾನು ನೀನು ಬೇರೆ ಏನು ನೀನೆ ನಾನು ನಾನೆ ನೀನು ಒಂದೇ ಕಡಲಂತೆ ಇನ್ನು ನಾನು ನೀನು... ತೀರ ಸಾಗರ ಬೇರೆ ಏನು ಬೇರೆ ಎಂದರೆ ಅರ್ಥ ಏನು ಹಾಡೇ ಕೋಗಿಲೆ ಒಂದೇ ಉಸಿರಿನಲಿ ಚಂದಿರನನ್ನು ಚಂದಿರನೆನ್ನಲು ಅಂಜಿಕೆಯೇನು ಅಳುಕಿನ್ನೇನು ಕೇಳೇ ಕೋಗಿಲೆ ನನ್ನಾ ಕೊರಳಿನಲಿ ನಿನ್ನ ಹೆಸರೇ ಕೊನೆಯ ಮಾತು ಕೊನೆಯ ನಾದ ಕೊನೆಯ ವೇದ ಪ್ರೀತಿ ಪ್ರೀತಿ ಪ್ರೀತಿ ಪ್ರೀತಿ ಕೊಡುವೆ ನನ್ನ ಪ್ರಾಣ ಪ್ರೀತಿ ಹಂಹಂಹಂಹಂಹಂಹಂಹಂಹಂ ಓಓಓಓಓಓಓಓ ಒಂದೇ ಉಸಿರಂತೆ ಇನ್ನು ನಾನು ನೀನು... ನಾನು ನೀನು ಅಲ್ಲ ಇನ್ನು ನೀನೆ ನಾನು ನಾನೆ ನೀನು ಎತ್ತ ಇತ್ತೋ ಎಂತೋ ಬಂತೋ ಕಾಣೆ ನಾನು... ಒಂದೇಧೈರ್ಯ ಒಂದೇಹುರುಪು ಹಾಡೊ ಹಂಬಲ ತಂದೆ ನೀನು ಕೋಟಿ ಕೋಗಿಲೆ ಒಂದೇ ಉಸಿರಿನಲಿ ಪ್ರೀತಿ ಮಾಡು ಪ್ರೀತಿಯ ಬೇಡು ಅಂದಿದೆ ಅಂದಿದೆ ಹಾಡಿದೆ ಹೆಣ್ಣೆದೆ ಅಂತರಂಗದಾ ಸಹ್ಯಾದ್ರಿ ಮಡಿಲಲಿ ನೂರು ನವಿಲಾಗಿ ಹೃದಯ ಆಡಿದೆ ಆಡಿದೆ ಕುಣಿದಿದೆ ಕುಣಿದಿದೆ ಕಾದಿದೆ ಕಾದಿದೆ ಪ್ರೀತಿ ನೀಡಲು ಒಂದೇ ಉಸಿರಲಿ ನಿಂತಿದೆ ನಿಂತಿದೆ ಒಒಒ ಒಒಒ ಒಒಒಒ ಒಒಒಒಒ ಒಒಒಒಒಒಒ..... ಇಂದು ಪ್ರೀತಿಯು ಹಾಡಿದ ಪರ್ವದಿನ ಆಆಆ ಆಆಆ ಆಆಆಅ ಇಂದು ಪ್ರೀತಿಯು ಹಾಡಿದ ಪರ್ವ ದಿನ ಅದ ಕೇಳಲು ದಕ್ಕಿದ ಪುಣ್ಯ ದಿನ ಅದು ಬೆಳಕಂತೆ ಮುಟ್ಟಲಾಗದಂತೆ ಬೆಳದಿಂಗಳಂತೆ ಅಪ್ಪಲಾಗದಂತೆ ಗೆಳತಿ ಗೆಳತಿ ಪ್ರೀತಿಯ ಗೆಳತಿ ನೀನೆ ನನ್ನೀ ಪ್ರೀತಿಯ ಒಡತಿ ಬ್ರಹ್ಮ ಭಾರಿ ಜಾಣ ಜಾಣ ನಾರೀಲಿಟ್ಟ ಪ್ರೀತಿ ಪ್ರಾಣ ನಾರಿ ನೀನೆ ಪ್ರೀತಿಯ ರೂಪ ನೀನೆ ತಾನೇ ಹೃದಯದ ದೀಪ ಹೊತ್ತಿಕೊಂಡಿತ್ತಮ್ಮ ನಮ್ಮ ಪ್ರೀತಿ ಜ್ಯೋತಿ... ಗಾಳಿಅಲ್ಲ ಮಳೆಯೂಅಲ್ಲ ಭೂಮಿ ಬಿರಿದರು ಆರೋದಿಲ್ಲ ಒಂದೇ ದೀಪದಂತೆ ಇನ್ನು ನಾನು ನೀನು... ಎಣ್ಣೆ ದಾರ ಬೇರೆ ಏನು ಬೇರೆ ಎಂದರೆ ಅರ್ಥ ಏನು ಚಂದಮಾಮನೇ ನೋಡೋ ನಮ್ಮಿಬ್ಬರ ನೀನು ಕಂಡ ಪ್ರೇಮಿಗಳಲ್ಲಿ ನಮ್ಮನು ಸೇರಿಸು ಅವರಿಗು ಹೋಲಿಸು ಚಂದಮಾಮನೇ ಕೇಳೋ ನಮ್ಮಾಣೆಯಾ ನಮ್ಮಿಂದಂತು ಪ್ರೀತಿಗೆ ದ್ರೋಹ ಆಗದು ಆಗದು ಎಂದಿಗು ಆಗದು ಆಗುವುದಾದರೆ ಇಂದೇ ಆಗಲಿ ಆಗುವ ಮೊದಲೇ ಪ್ರಾಣ ಹೋಗಲಿ ಆಆಆಆ ಆಆಆಆ ಆಆಆಆ ಆಆಆಆ ಆಆಆಆ...... ಆಆಆಆ........ಚಂದನ ಚಂದನ ಕಂಪಿನ ಚಂದನ ನಿನ್ನೀ ಉಸಿರಿನ ಕಸ್ತೂರಿ ಸಿಂಚನ ಕಂಪನ ಕಂಪನ ಇಂಪಿನ ಕಂಪನ ನಿನ್ನೀ ಮಾತಿನ ಅಮೃತ ಸಿಂಚನ ಗಾಯನ ಗಾಯನ ನಿನ್ನೀ ಪ್ರೀತಿಯ ಜೀವನ ಚೇತನ ಗಾಯನ ಗಾಯನ ಅಯನ ಅಯನ ನಿನ್ನ ನೆರಳಲಿ ನನ್ನೀ ಜನುಮದ ಪ್ರೇಮಾಯಣ ನಡೆ ಕಲ್ಲಿರಲಿ ಕಲ್ಲು ಮುಳ್ಳಿರಲಿ.... ಕಲ್ಲಿರಲಿ ಕಲ್ಲು ಮುಳ್ಳಿರಲಿ ನಡೆ ಮಳೆಯಿರಲಿ ಮಳೆ ಬಿಸಿಲಿರಲಿ ಪ್ರೇಮಾಯಣಕೆ ನಿನ್ನ ನೆರಳಿರಲಿ ಜನುಮಾಲಯಕೆ ನಿನ್ನ ಸೊಡರಿರಲಿ ಭಯವಿಲ್ಲ ಇನ್ನು ಭಯವಿಲ್ಲ ನನ್ನ ನಿರ್ಧಾರ ಇನ್ನು ನನದಲ್ಲ ನನ್ನಾ ಎದೆಯಲೊಬ್ಬ ಚಂದ್ರ ಬೆಳ್ಳೀಬೆಳಕ ತಂದ ತಂದ ಪ್ರೀತಿ ಅಂದರೇನು ಅಂದ ಕೇಳಿ ತಾನೇ ಉತ್ತರ ತಂದ ಸ್ವಚ್ಛ ಬಿಳುಪಿನಂತೆ ಇನ್ನು ನಾನು ನೀನು... ಏಳು ಬಣ್ಣ ಸೇರಿ ಬಿಳುಪಾದ ಹಾಗೆ ನೀನು ನಾನು ಒಂದೇ ಹಾ..ಡಂತೆ ಇನ್ನು ನಾನು ನೀನು... ಏಳು ಭಾವ ಕೂಡಿಕೊಂಡ ಬಾಳಿನಂತೆ ನಾನು ನೀನು ಚಂದಮಾಮನೇ ನೋಡೋ ನಮ್ಮಿಬ್ಬರ ನೀನು ಕಂಡ ಪ್ರೇಮಿಗಳಲ್ಲಿ ನಮ್ಮನು ಸೇರಿಸು ಅವರಿಗು ಹೋಲಿಸು ಚಂದಮಾಮನೇ ಕೇಳೊ ನಮ್ಮಾಣೆಯ ನಮ್ಮಿಂದಂತು ಪ್ರೀತಿಗೆ ದ್ರೋಹ ಆಗದು ಆಗದು ಎಂದೂ ಆಗದು ಆಗುವೂದಾದರೆ ಇಂದೇ ಆಗಲಿ ಆಗುವ ಮೊದಲೇ ಪ್ರಾಣ ಹೋಗಲಿ ಹಂಹಂಹಂಹಂ.ಆಆಆಆ..ಓಓಓಓ ಓಓಓ ಒಂದೇ ಉಸಿರಂತೆ ಇನ್ನು ನಾನು ನೀನು... ನಾನು ನೀನು ಬೇರೆ ಏನು ನೀನೆ ನಾನು ನಾನೆ ನೀನು ಒಂದೇ ಕಡಲಂತೆ ಇನ್ನು ನಾನು ನೀನು... ತೀರ ಸಾಗರ ಬೇರೆ ಏನು ಬೇರೆ ಎಂದರೆ ಅರ್ಥ ಏನು ಹಾಡೇ ಕೋಗಿಲೆ ಒಂದೇ ಉಸಿರಿನಲಿ ಚಂದಿರನನ್ನು ಚಂದಿರನೆನ್ನಲು ಅಂಜಿಕೆಯೇನು ಅಳುಕಿನ್ನೇನು ಕೇಳೇ ಕೋಗಿಲೆ ನನ್ನಾ ಕೊರಳಿನಲಿ ನಿನ್ನ ಹೆಸರೇ ಕೊನೆಯ ಮಾತು ಕೊನೆಯ ನಾದ ಕೊನೆಯ ವೇದ ಪ್ರೀತಿ ಪ್ರೀತಿ ಪ್ರೀತಿ ಪ್ರೀತಿ ಕೊಡುವೆ ನನ್ನ ಪ್ರಾಣ ಪ್ರೀತಿ
@savitriasadhi8283
@savitriasadhi8283 2 жыл бұрын
ವಾವ್ 👌👌👌👌👌👌👌👌👌👌👌👌👌👌ಸಿಕ್ಕಾಪಟ್ಟೆ ಇಷ್ಟ ಆಯ್ತು ಸೊಂಗ್
@arumugakanndigaak891
@arumugakanndigaak891 2 жыл бұрын
Super
@shreyanshghongadi2712
@shreyanshghongadi2712 2 жыл бұрын
Thanks for writing lyrics sir 🙏🙏
@pooja2367
@pooja2367 Жыл бұрын
Amazing
@ರಾಜೀ-ಚ4ಘ
@ರಾಜೀ-ಚ4ಘ Жыл бұрын
Super bro
@dollydolly4267
@dollydolly4267 4 жыл бұрын
🙏👋🙏👋🧡💜💙💓👋🙏👌👋🙏👌🙏💜💙🙏👋🤚👌👌🙏🙏 ಹಂಸಲೇಖ ಸರ್ ಈ ರೀತಿ ಸಾಹಿತ್ಯಬರೆಯುವುದಕ್ಕೆ ಹಿಂದೇನು ಹುಟ್ಟಿಲ್ಲ ಇನ್ಮುಂದೆ ಹುಟ್ಟುವುದಿಲ್ಲ ಬ್ರಹ್ಮನ ವರಪುತ್ರ ನಾದಬ್ರಹ್ಮ ಹಂಸಲೇಖ ಸೂಪರ್ ರಾಜರತ್ನ ಸಿಂಗರ್ ರಾಜೇಶ್ ಕೃಷ್ಣನ್ ನಿಮ್ಮ ಧ್ವನಿ ಸೂಪರ್ ಸೂಪರ್💛💙💛💙🧡💓🧡💓💙💜💛💙💜🧡💛
@manjunathaadavimanjunathaa3698
@manjunathaadavimanjunathaa3698 Жыл бұрын
ಈ ಹಾಡನ್ನು 2023 ರಲ್ಲಿ ಕೆಳುತ್ತಿರುವವರು ಒಂದ್ ಮೆಚ್ಚುಗೆ ವ್ಯಕ್ತಪಡಿಸಿ 👍
@monisha-sc4lg
@monisha-sc4lg 8 ай бұрын
2024
@BellAds-me5dv
@BellAds-me5dv 6 ай бұрын
kzbin.info/www/bejne/r4TWqWZ9apiJo6M Rk my fav song
@swamy.psomavarapeteswamy6772
@swamy.psomavarapeteswamy6772 4 жыл бұрын
ತುಂಬಾ ಧನ್ಯವಾದಗಳು ಹಂಸಲೇಖ ಸರ್ ಗೆ ಎಂತಹ ಸಾಹಿತ್ಯ ಸಂಗೀತ ನೀಡಿದ್ದಾರೆ ಗಾಯಕರಾದ ರಾಜೇಶ್ ಕೃಷ್ಣನ್ ಎಂಥ ಗಾಯಕರು ಸೂಪರ್ ಮತ್ತೊಮ್ಮೆ ಮಗದೊಮ್ಮೆ ಕೇಳಬೇಕು ಎನ್ನುವ ಉತ್ಸಾಹ
@muthaiahchiranth1669
@muthaiahchiranth1669 3 жыл бұрын
thank
@kumarh9220
@kumarh9220 3 жыл бұрын
Thanks
@VinuthaVinu-fs1yq
@VinuthaVinu-fs1yq 9 ай бұрын
Lllqllllllol​
@praveennp4108
@praveennp4108 5 жыл бұрын
ಹಂಸಲೇಖ ಸಾರ್...!!!💐💐💐👌 ನೀವು ಯಾಕೆ ಇಷ್ಟು ಅದ್ಭುತ....!!!!
@prakashprakash8937
@prakashprakash8937 4 жыл бұрын
Adana niwe kelabeku
@vishwabilla9516
@vishwabilla9516 4 жыл бұрын
Who.super.
@ghanathegamer644
@ghanathegamer644 3 жыл бұрын
Are your mother tung is kannada. My mother tung is kannada
@abhilashaabhilasha6869
@abhilashaabhilasha6869 3 жыл бұрын
@@vishwabilla9516 plĺĺ
@rhythm3458
@rhythm3458 3 жыл бұрын
Yes,
@somashekhar4971
@somashekhar4971 4 жыл бұрын
Gifted Singer to Kannada Industry is Rajesh sir
@kirannaidu.skiransubramany5608
@kirannaidu.skiransubramany5608 2 жыл бұрын
Valley shats
@suvaranabiradar1666
@suvaranabiradar1666 Жыл бұрын
❤❤❤❤❤❤❤❤❤❤❤❤❤❤❤❤❤❤❤❤❤
@kicchaabhi7957
@kicchaabhi7957 5 ай бұрын
2024 ರಲ್ಲಿ ಈ ಹಾಡು ಯಾರಾದ್ರೂ ಕೇಳಿತಿದಾರೆ ಲೈಕ್ ಮಾಡಿ ನೋಡೋಣ.. 👍
@srkulal1705
@srkulal1705 5 ай бұрын
ಈಗಿನ ಹಾಡು ಚೆನ್ನಾಗಿಲ್ಲ. ಮತ್ತೆ ಏನ್ಮಾಡೋದು ಇದನ್ನೇ ಕೇಳೋದು 😂
@Jairayanna123
@Jairayanna123 2 ай бұрын
👍👍
@nimma_pradeep
@nimma_pradeep 5 жыл бұрын
*2019 ರಲ್ಲೂ ಈ ಸುಮಧುರ ಹಾಡನ್ನು ಕೆಳುತ್ತಿರುವವರು ಲೈಕ್ ಮಾಡಿ🤩💕👍*
@sundarraj4354
@sundarraj4354 5 жыл бұрын
Not only now forever bro mine Favorite😍
@srinidhi7140
@srinidhi7140 5 жыл бұрын
ಸುಂದರ ಸುಮಧುರ ಸಂಗೀತ ❤️💝
@nageshsihma7410
@nageshsihma7410 5 жыл бұрын
Very nice
@kariyappajyothipk4889
@kariyappajyothipk4889 5 жыл бұрын
Pradeep Kajagar
@nageshsihma7410
@nageshsihma7410 5 жыл бұрын
Nagesh my favorite song I love sage
@appusappuzz1536
@appusappuzz1536 4 жыл бұрын
ചിത്ര ചേച്ചി ❤️❤️❤️❤️ breathless singing ... Rajesh krishnan & KS chithra ji ❤️❤️❤️❤️😍😍😍
@ajmalshah4498
@ajmalshah4498 4 жыл бұрын
💝
@appusappuzz1536
@appusappuzz1536 4 жыл бұрын
@@ajmalshah4498Bro 😄❤️❤️
@sarathnath4991
@sarathnath4991 3 жыл бұрын
Reajesh krishnan ആരാ?
@appusappuzz1536
@appusappuzz1536 3 жыл бұрын
@@sarathnath4991 male singer... Melody king of kannada music industry Rajesh krishnan sung maximum no. Of duets with chithra chechi in kannada
@sarathnath4991
@sarathnath4991 3 жыл бұрын
@@appusappuzz1536 അപ്പൊ ഇത് SPB സർ അല്ലെ 😳
@Mahmad_Asif
@Mahmad_Asif 3 жыл бұрын
ಜೂನಿಯರ್ SPB ನಮ್ಮ ರಾಜೇಶ್ ಕೃಷ್ಣನ್ ಅವರು ಎಂಥ ವಾಯ್ಸ್ ಗುರು...💛🎗️💯
@karthikmr9076
@karthikmr9076 3 жыл бұрын
Hii Mohammed
@somashekara6122
@somashekara6122 3 жыл бұрын
Tumba chennagide
@BellAds-me5dv
@BellAds-me5dv 6 ай бұрын
kzbin.info/www/bejne/r4TWqWZ9apiJo6M Rk my fav song
@madhupjadhav1379
@madhupjadhav1379 2 ай бұрын
His voice is much softer...
@hafizbasha1833
@hafizbasha1833 2 жыл бұрын
I am from Tamil nadu and I don’t understand a word. But this song is beyond borders… heard it once and listening nonstop!! What a song!!!
@shika8147
@shika8147 7 ай бұрын
Did u knw that this movie is a remake of a Tamil movie? 🙃
@mallikapal7098
@mallikapal7098 4 жыл бұрын
Love from Kolkata....❤️...... Rajesh krisnan fan....😍
@manju7824
@manju7824 4 жыл бұрын
Hooo,,, Tq From KARNATAKA
@laxmanpattar9841
@laxmanpattar9841 4 жыл бұрын
Super song
@Manoj-gr7kn
@Manoj-gr7kn 4 жыл бұрын
🙌super
@nagarajg7568
@nagarajg7568 4 жыл бұрын
Rpok Koohaa
@AtYourPoint1
@AtYourPoint1 4 жыл бұрын
Tnx madam .. Karnataka ❤️❤️
@manju7482
@manju7482 2 жыл бұрын
ಹಂಸಲೇಖರನ್ನು ಮೀರಿಸುವ ಇನ್ನೊಬ್ಬ ಕಲಾವಿದ ಬರೋಕೆ ಸಾಧ್ಯವಿಲ್ಲ ಅನ್ಸುತ್ತೆ.. ಹಂಸಲೇಖ ಅಂದರೆ ಅದ್ಬುತ🙏🙏🙏🙏🙏
@muddsermulla7613
@muddsermulla7613 4 жыл бұрын
ಒಂದೇ ಉಸಿರಂತೆ ಹೇಳಿದ್ದನ್ನು ನಂಗೆ ತುಂಬಾ ಇಷ್ಟವಾಗಿದೆ
@VidyaPatil-b3y
@VidyaPatil-b3y 4 ай бұрын
Now .2024 ಜುಲೈ ನಲ್ಲಿ ಯಾರ್ ಯಾರ್ ಕೇಳ್ತಿದಿರ 👍
@heeralalgchavan5190
@heeralalgchavan5190 3 ай бұрын
August ಅಲ್ಲಿ ಕೆಲ್ತಾಯಿದ್ದಿನಿ ❤
@savitadeshbhandari2664
@savitadeshbhandari2664 20 күн бұрын
ನಾನು ಇವತ್ತು ಕೇಳ್ತಾ ಇದೀನಿ ❤
@dfdjids4123
@dfdjids4123 4 жыл бұрын
Legend Hamsalekha Sir, Chithra Mam, Rajesh krishnan Big Salute... Nice Song....
@naturegrid2815
@naturegrid2815 3 жыл бұрын
ചിത്രേച്ചി...... Great 😍😍evergreen singer KS Chithra.... cute voice... Proud to be a keralite..... ಕನ್ನಡ ಸಾಹಿತ್ಯ......👌👌👌👌
@savitrikalal4775
@savitrikalal4775 5 жыл бұрын
ಯಾರೇ ಈ ಹಾಡು ಹಾಡಿದರು,,,,, ನಮ್ಮ ಗುರುಗಳ ತರ ಯಾರು ಹಾಡೋಕೆ ಸಾದ್ಯನೇ ಇಲ್ಲ....... Love you gurugale 😍😍
@vichankumar1905
@vichankumar1905 11 ай бұрын
ಈ ಹಾಡಿಗೆ ಹೃದಯ ಪೂರ್ವಕ ಅಭಿನಂದನೆಗಳು ಅದ್ಬುತ ಸಾಹಿತ್ಯ ಇಂಪಾದ ದ್ವನಿ ❤
@preranart
@preranart 7 жыл бұрын
If you notice the lines which are sung in one breath have been shot in one long take. And man how simple yet elegant are the costumes! And such a beautiful location..
@sachankgowda
@sachankgowda 6 жыл бұрын
Your super brother. It realy great I never noticed that
@ncrasta85
@ncrasta85 5 жыл бұрын
ಹೃದಯ ತಟ್ಟುವ ಮನಮೋಹಕ ಇಂಪಾದ ಹಾಡು 😍
@priyapriya6937
@priyapriya6937 3 жыл бұрын
I love this song🎵
@BinuBalan
@BinuBalan 6 жыл бұрын
Another song like this can't imagine. . Hats off to great composer HAMSALEKHA😍
@Manojmanu12190
@Manojmanu12190 2 жыл бұрын
ಈ ಹಾಡು ತುಂಬಾ ಚನ್ನಾಗಿಧೆ ಆದರೆ ಆಕ್ಟಿಂಗ್ ಮಾತ್ರ next level ಕ್ಯಾಮೆರಾ short one full video ಬರೋಧು ಆದ್ರೆ ತುಂಬಾ ಕಷ್ಟ ನಮ್ ಕನ್ನಡ industry ಇತರ song video ಬಂದಿರೋಧು namma Kannada industry ಹೆಮ್ಮೆ 💛❤
@sagarshetty6682
@sagarshetty6682 5 жыл бұрын
Not just the song is sung in one breath but also the video is done by one shot ....but that's not it!! until the end they don't touch each other even though they come so close ..and when he hugged her in the last Anu prabakar's reaction was priceless! Tat was the first hug of love ..this is pure love
@manjulact9246
@manjulact9246 5 жыл бұрын
Absolutely true good observation 🤗
@srinivaskamath176
@srinivaskamath176 5 жыл бұрын
If it's one shot then how did they change the costume???
@sagarshetty6682
@sagarshetty6682 5 жыл бұрын
@@srinivaskamath176 Sorry i dint mean the whole song.... i mean when the song is sung in one breath (both male and female) that one part is taken in one shot.......Anyway lets enjoy the song 😊✌
@nithin4289
@nithin4289 3 жыл бұрын
@@srinivaskamath176 not one shot.. Its 4 shots.. Each shot was done only once...
@KPKomal
@KPKomal Ай бұрын
❤❤❤❤
@karthikr92
@karthikr92 7 жыл бұрын
Oh my god! I'm amazed.. not only the song was sang in a single breath.. the video also taken in single takes.. hats off 👏👏👏
@ramreddy9454
@ramreddy9454 6 жыл бұрын
Karthik A HB
@ROJAROJA-io3nw
@ROJAROJA-io3nw 5 жыл бұрын
onde usirante ennu nanu super song
@shakeelvadakeri2400
@shakeelvadakeri2400 3 жыл бұрын
Very few notice that
@kumarh9220
@kumarh9220 3 жыл бұрын
Yessir
@Cook_Festive
@Cook_Festive 3 жыл бұрын
kzbin.info/www/bejne/o57XgWuelMqCfrs
@KiranKumar-dc4sq
@KiranKumar-dc4sq 5 жыл бұрын
What a song yaar. Just 2 days ago I heard this song. From that day it's more than 20 times I'm watching this. Love from Trivandrum
@somashekara6122
@somashekara6122 2 жыл бұрын
🙂
@sakhisonu
@sakhisonu 2 жыл бұрын
❤️❤️❤️
@drawingsam9053
@drawingsam9053 Жыл бұрын
2023 ರಲ್ಲಿ ಈ ಹಾಡು ಕೇಳುತ್ತಿರುವವರು 😍
@jayalakshmihruthvi6826
@jayalakshmihruthvi6826 Жыл бұрын
@shivmpcs8068
@shivmpcs8068 Жыл бұрын
Me also
@bnm8512
@bnm8512 Жыл бұрын
🎉
@raghuappu6489
@raghuappu6489 Жыл бұрын
Me also
@khanumanthakk
@khanumanthakk Жыл бұрын
​😊😊ijjooij😅😊ii😊😊ojj😊o😊jiijo😊ij😊j😊😊jjj😊😅j😊j😊😊jjjjooio😅😅i😊😅😊i?jjijuioojojiiiiiiiiijjj😅jj😊😊iiji😊ii😊😊😊ojojijii😊jj😊o😊jiij😊😊j😅😊😊😊😊i😊😊ijjj😅😅
@siddubh4339
@siddubh4339 5 жыл бұрын
Naanu huttuva munche e movie realize aagide but e song daily one time kelbeku ansutte and e song kelilla andre yeno onthara bejar aagutte nange very very heart touching song love you 😘❤️😘 ram sir am big fan of you
@namrathar3088
@namrathar3088 Жыл бұрын
ಮನಮೋಹಕ ಹಾಡು ಎಷ್ಟು ಸಾರಿ ಕೇಳಿದರು ಹೊಸತು ಎನಿಸುವುದು ❤️
@varalakshmin3434
@varalakshmin3434 4 жыл бұрын
I am 20's kid and I love all these old music..it really bings peace into my mind...makes me bright.. it removes all negative thoughts for my mind💝💗💞
@veerabadrappaa2330
@veerabadrappaa2330 3 жыл бұрын
ನಾನು ಮಲ್ಲಿಕಾ ಜುಂನ
@rtheshowmanrtheshowman6295
@rtheshowmanrtheshowman6295 2 жыл бұрын
Hi akka
@manojkm9869
@manojkm9869 2 жыл бұрын
Who wants to see HAMSALEKHA sir on weekend with Ramesh TV show
@pramod.1706
@pramod.1706 4 жыл бұрын
I think this is best musical melody song in india. This evergreen love song. Thanks to Hamsalekha sir, Rajesh Krishnan sir, K. S Chaitra madam for giving such a beautiful song for kannada.
@mithun1985
@mithun1985 5 жыл бұрын
Ram Kumar Sir.. one of the Handsome man in Kannada industry..
@VijethaSiddu
@VijethaSiddu 3 жыл бұрын
Midnight 2AM in the year 2021 wonderful melody hats off to Rajesh Krishnan sir & KS Chitra Madam to this beautiful heart touching song and finally our greatest music director Hamsalekha sir 🎶👂🎶
@advith403
@advith403 6 ай бұрын
ಈ ಹೃದಯ &ಪ್ರೀತಿ ಎಲ್ಲಾ ನಿನ್ನದೇ ದೇವತೆ.... ದಿವ್ಯ.........❤❤❤❤❤❤❤❤
@jyothir7305
@jyothir7305 6 жыл бұрын
Single breath OMG 😮very tough it's only possible for Kannadiga's😎 Such a fantastic song😊😊😊
@kumarkhanoj2734
@kumarkhanoj2734 5 жыл бұрын
Adappa Kannadada hava
@harshusharma7520
@harshusharma7520 5 жыл бұрын
Hadiddu telugu singer
@9611814240
@9611814240 5 жыл бұрын
@@harshusharma7520 no Rajesh Krishnan is Kannada singer, not telugu singer
@sharalisharu1794
@sharalisharu1794 5 жыл бұрын
Chitra is malayali right ????
@abhishekmore654
@abhishekmore654 5 жыл бұрын
Heard Shankar mahadev breathless song
@laxmiballari8055
@laxmiballari8055 6 жыл бұрын
Thank you Rajesh sir with Chitra Medam 🙏🙏🙏🙏
@batlikale2177
@batlikale2177 5 жыл бұрын
Good comment dear
@sannewgen
@sannewgen 5 жыл бұрын
Rejesh full name?
@PakkuDevadiga
@PakkuDevadiga 5 жыл бұрын
@@sannewgen rajesh krishnan
@sannewgen
@sannewgen 5 жыл бұрын
@@PakkuDevadiga super singers salutes to both of them
@vinodkumars.k9441
@vinodkumars.k9441 5 жыл бұрын
my favorite song and my favorite heroin
@puneetkumarpanchal6553
@puneetkumarpanchal6553 3 жыл бұрын
ಸೂಪರ್ ಆಕ್ಟಿಂಗ್ ರಾಮಕುಮಾರ್ ❤️ಅನುಪ್ರಭಾಕರ್✨
@shreemants5525
@shreemants5525 10 ай бұрын
2024 ರಲ್ಲಿ ಈ ಹಾಡು ಕೇಳುತ್ತಿರುವವರು ಯರದ್ರು ಇದಿರ
@narasimhanarasimha5690
@narasimhanarasimha5690 6 ай бұрын
S
@srkulal1705
@srkulal1705 5 ай бұрын
ನೀವೊಬ್ಬರೇ ಅಂದ್ಕೊಂಡ್ರಾ
@raviayyanagoudar3140
@raviayyanagoudar3140 5 ай бұрын
ಇದ್ದಿವಿ.. ಇನ್ನು ಈ ಹಾಡು ಕೇಳತೀದೀವಿ.. still.. since 1998
@wseries2m91
@wseries2m91 Жыл бұрын
I didn't understand even a single word but i love this song i heard it first in a mall in Bangalore From last 10days i was searching this song finally I got it love it 💜
@Kannadiga_kalikeyalli
@Kannadiga_kalikeyalli 2 жыл бұрын
ದೂರ ತೀರ ನನ್ನದು, ಸೇರ ಬಯಸುವೆ ನಿನ್ನಯ ಹೃದಯ ತೀರವ.....❤️🌹
@Surya...22
@Surya...22 4 жыл бұрын
Only Hamsalekha Sir can pull off this song with this quality hats off❤️❤️. Brilliant job by both the singers too.
@dbossupdates3177
@dbossupdates3177 Жыл бұрын
Evergreen songs.... Being DBoss fan, feel proud of this kannada song.... Kannada industry need This kind of creativity .
@vishanthg5a1kavinyag2b3
@vishanthg5a1kavinyag2b3 3 жыл бұрын
எனக்கு மிகவும் பிடித்த பாடல் always my favourite song I listen to song more times 🌺🏵🌺🏵🌺🏵🌺
@History_Mystery_Crime
@History_Mystery_Crime 4 жыл бұрын
Wat a song❤️nanage kannada hadgalu tumba ishta❤️love from kerala❤️
@somashekara6122
@somashekara6122 4 жыл бұрын
Thanks from karnataka
@movieteamkannada7669
@movieteamkannada7669 3 жыл бұрын
Thank u malayalee freind
@internetowl8866
@internetowl8866 3 жыл бұрын
One of the best lyrically , best singing skills showcased by the talented singers ! ❤️🔥🔥 So versatile ! It's a melodic rap !
@amoghavarshamurthy
@amoghavarshamurthy 2 жыл бұрын
Melodic rap! I like that
@mayurgudi381
@mayurgudi381 Жыл бұрын
Every breathless song is not a rap Rap is part of hip-hop This music is not hip-hop.
@yogishyogi6246
@yogishyogi6246 10 ай бұрын
As a​@@mayurgudi381
@pavithracl9835
@pavithracl9835 Жыл бұрын
ಸುಂದರಜೋಡಿ, ಸುಂದರವಾದ ಹಾಡು, ಸುಂದರ ಸಾಹಿತ್ಯ, ಸಂಗೀತ ಎಲ್ಲವೂ ಸುಂದರ, ಅತೀ ಸುಂದರ 👏👏🥰🥰❤️
@akankshasomayaji6493
@akankshasomayaji6493 3 жыл бұрын
I'm gonna say this out loud, RajeshKrishnan's breathless >>> ShankarMahadevan's breathless
@sandeepdesai7738
@sandeepdesai7738 2 жыл бұрын
Don't compare. Both are unique. Both are great. True music lovers never indulge in comparisons.
@sreegurumudugal6509
@sreegurumudugal6509 5 жыл бұрын
2:35 - 2:43 , Those chords are just mesmerizing.. They are like hidden treasures, I am lucky that I found one.. Just a NAADA BRAMHA - HAMSALEKHA thing.
@amruthbanz3109
@amruthbanz3109 4 жыл бұрын
ವಾವ್ ಎಂತಾ ಹಾಡು ಕೇಳೋಕೆ ತುಂಬಾ ಖುಷಿ ಆಗುತ್ತೆ 😍😍😍😍
@ShriNidhi-zu2im
@ShriNidhi-zu2im 2 ай бұрын
ಆಗಿನ ಕಾಲದ ಹಾಡುಗಳು ಕೇಳೋಕ್ಕೆ ಅದೆಷ್ಟು ಇಂಪು ತಂಪು ಹಾಗೂ ಅದೆಷ್ಟು ಅರ್ಥಗರ್ಭಿತ! ಈಗಿನ ಸಂಗೀತ ನಿರ್ದೇಶಕರು ನೋಡಿ ಕಲಿಯಬೇಕು 🙏
@cskd4023
@cskd4023 4 жыл бұрын
ಈ ಸಾಂಗ್ 100 ಸಲ ಕೇಳಿದ್ರು ಸಾಕಗಲ್ 2020 ರಲ್ಲಿ ಕೇಳುತ್ತಿದೆನೆ
@sindusomashekarsindusomash9790
@sindusomashekarsindusomash9790 3 жыл бұрын
Super song highlight song excellent superb
@shivakumarbasavaradder1745
@shivakumarbasavaradder1745 3 жыл бұрын
ಸೂಪರ್. 100
@kushalh.s7943
@kushalh.s7943 4 жыл бұрын
2020 ರಲ್ಲಿ ಈ ಹಾಡು ಕೇಳುತ್ತಿರುವರು like ಮಾಡಿ 👍
@sidhannak9688
@sidhannak9688 4 жыл бұрын
ಹೌದು
@bhimasaina2039
@bhimasaina2039 4 жыл бұрын
ಲೈಕ್ ದಿಸ್ song
@ravikumaruday7319
@ravikumaruday7319 4 жыл бұрын
Super ... Then we r enjoy the show the song
@sandeepbv4115
@sandeepbv4115 4 жыл бұрын
@@sidhannak9688 vbn
@Sanjaysan-ng2jc
@Sanjaysan-ng2jc 4 жыл бұрын
I am leasing this song in lockdown 😅
@keerthangowda1574
@keerthangowda1574 3 жыл бұрын
2021 ರಲ್ಲಿ ಈ ಹಾಡನ್ನು ಕೇಳುತ್ತಿರುವವರು ಲೈಕ್ ಮಾಡಿ 👍
@andanagouda.sh.mghpsshivap6141
@andanagouda.sh.mghpsshivap6141 3 жыл бұрын
Naanu:))
@ashwathgowda5428
@ashwathgowda5428 3 жыл бұрын
Hi good night
@belagerappadevaramani5220
@belagerappadevaramani5220 3 жыл бұрын
Supe song
@keerthangowda1574
@keerthangowda1574 3 жыл бұрын
@@ashwathgowda5428 Hi
@keerthangowda1574
@keerthangowda1574 3 жыл бұрын
@@belagerappadevaramani5220 Yes
@itspavan-yx7oe
@itspavan-yx7oe 4 ай бұрын
This is one breath song, most difficult song in indian cinema, bravo sandalwood
@yugandharvaddi4237
@yugandharvaddi4237 2 жыл бұрын
My Mother Tongue is Telugu. BUT I LOVE KANNADA n Known Kannnada more than Kannnadan... Karnataka ammma I love U... Naaanu neen hottyeallu hutbekithu....
@jackfreefire07
@jackfreefire07 4 ай бұрын
Lots of love from Karnataka 😊
@tejugowda6305
@tejugowda6305 4 ай бұрын
24-25 ವಯಸ್ಸಿನವರು ಯಾರಾದ್ರೂ ಈ ಸಾಂಗ್ಸ್ ಕೇಳೋರು ಇದ್ದೀರ
@marutgimari6812
@marutgimari6812 4 ай бұрын
Hah
@sharatpatil8814
@sharatpatil8814 4 ай бұрын
Me
@AyubmzAyub
@AyubmzAyub 4 ай бұрын
Ha
@UdayKumar-yd5vu
@UdayKumar-yd5vu 4 ай бұрын
Yes
@vinayvinu7120
@vinayvinu7120 3 ай бұрын
Ya🎶🎶
@shashankshashank9874
@shashankshashank9874 2 жыл бұрын
ಎಷ್ಟ್ ವರ್ಷ ಕಳೆದರೂ ಈ ಹಾಡು 🤗🤗😍 this song deserves more than 200million🥰🥰
@sudarshansmart4305
@sudarshansmart4305 3 жыл бұрын
RIP FOR Dislikers those who disliked this Gorgeous Song 😳😳🤐🤐
@statman-techman
@statman-techman 3 жыл бұрын
There will be atleast one person to hate things in our world🌏 it can be anything. Including GOD.
@rsrgaming1412
@rsrgaming1412 3 жыл бұрын
RIP n times..
@nikhilgowdru78
@nikhilgowdru78 3 жыл бұрын
@@statman-techman 000000p0000g0000000p00
@anjuanjali2481
@anjuanjali2481 3 жыл бұрын
❤️
@chandrashekar4398
@chandrashekar4398 4 жыл бұрын
Who are listening in 2020😃
@mandarabattalahalli37
@mandarabattalahalli37 4 жыл бұрын
At 1:31. Can't stop listening ♥️
@somachickballapur820
@somachickballapur820 4 жыл бұрын
ಕಲೆ ಸಾಹಿತ್ಯ ಸಂಗೀತ ಗಾಯಕ ಅದ್ಭುತ ಅಭಿನಯ ನೀಡಿದ್ದಾರೆ
@jyothiacademy8196
@jyothiacademy8196 4 жыл бұрын
Meee
@mani.7gaming529
@mani.7gaming529 4 жыл бұрын
Me at 6.06AM
@VijayKumar-cr2yr
@VijayKumar-cr2yr 4 жыл бұрын
Ha ha
@khushiarmy5097
@khushiarmy5097 Жыл бұрын
In 2023 its still most favorite song for my mother..💖..
@Rossii10
@Rossii10 Жыл бұрын
Army
@khushiarmy5097
@khushiarmy5097 Жыл бұрын
@@Rossii10 yeah..💜💜💜 borahae
@annpurnanagoji5672
@annpurnanagoji5672 Жыл бұрын
Sane
@sakara.bajatra1475
@sakara.bajatra1475 Жыл бұрын
@@annpurnanagoji5672 🔥
@kadityahkl6195
@kadityahkl6195 Жыл бұрын
Yes 🥰
@georgealexander3166
@georgealexander3166 2 жыл бұрын
I'm a mallu" but I love this song. I heard this song 30yrs ago. Even today this is my favorite song.
@savitar8002
@savitar8002 2 жыл бұрын
This film released in 1999, how did u listen it before 30 years
@sammithaskoshala692
@sammithaskoshala692 2 жыл бұрын
കർണാടകയിൽ നിന്ന് ഒരുപാട് സ്നേഹം 💕
@chandrukalikeri8888
@chandrukalikeri8888 4 жыл бұрын
ಕನ್ನಡ ಹಾಡು ಕೇಳುವ ನಾನೆ ಧನ್ಯ
@harishgr3340
@harishgr3340 3 жыл бұрын
Hi
@chandrukalikeri8888
@chandrukalikeri8888 3 жыл бұрын
@@harishgr3340 hello brother
@aishwaryachachadi8497
@aishwaryachachadi8497 6 жыл бұрын
Heart touching song... I Luv it everyone listen this song in my home..... Feels happy hear.... Says story of real true successful love
@Manojnaik_97
@Manojnaik_97 3 жыл бұрын
2021 ralli song ಕೇಳುತ್ತಿರುವವರು illi like maadi💗😊
@veerhatzone9259
@veerhatzone9259 9 күн бұрын
ದೇವ್ರೆ ಏನ್ ಧ್ವನಿ ಗುರು... ಚಿತ್ರಾ ಮ್ಯಾಮ್, ರಾಜೇಶ್ ಸರ್ ನಿಮಗೆ ಕೋಟಿ ಕೋಟಿ ವಂದನೆಗಳು 🙏🙏❤️❤️
@praveengowda6424
@praveengowda6424 5 жыл бұрын
Singers ge thakkanthe act madkondu lip sync madodu hudugaata alla..really awesome!!
@yourgoals4286
@yourgoals4286 5 жыл бұрын
*'ANU PRABHAKAR' Beautiful Evergreen Actress of Kannada Industry.*
@dhanushm.m1779
@dhanushm.m1779 4 жыл бұрын
So very true. I completely agree 💯 with u
@rtheshowmanrtheshowman6295
@rtheshowmanrtheshowman6295 2 жыл бұрын
Congratulations any parabhabakar 3 marriage
@IsmailzabeullahShaikh-mb3nv
@IsmailzabeullahShaikh-mb3nv Жыл бұрын
Anu brabhakar mem my ex girlfriend same face to face xerox copy mem Vijaya Laxmi bhat
@prasadkaramalkar
@prasadkaramalkar 5 жыл бұрын
love from Maharashtra.....used to listen this song when i was studying in karnataka
@Manoj-gr7kn
@Manoj-gr7kn 5 жыл бұрын
Very nice sir... Khup changala
@shrishtimitrannavar0000
@shrishtimitrannavar0000 4 жыл бұрын
Nice👍. we feel better when another state sing our song or listen.😊 Brother.
@chennegowda7731
@chennegowda7731 4 жыл бұрын
Thank you😍🙏🏻
@shivasubrahmanya8779
@shivasubrahmanya8779 4 жыл бұрын
Good
@somashekara6122
@somashekara6122 4 жыл бұрын
Thanks from karnataka
@manjukl9138
@manjukl9138 Жыл бұрын
ನಾನು 2023ರಲ್ಲಿ ಕೇಳುತ್ತೇನೆ,, ಜೇವಾ ಇರುವರೆಗು ಕೇಳುತ್ತೇನೆ 💓💯
@vinodmenon5635
@vinodmenon5635 6 жыл бұрын
Wow what a fabulous song..Breathless after listening to it..
@kumarkk9970
@kumarkk9970 6 жыл бұрын
im in thamilnadu Hats off 2 Hamsalekha sir
@nagarajtalikoti1605
@nagarajtalikoti1605 4 жыл бұрын
2023-24 ರಲ್ಲಿ ಕೇಳಿದವರು ಮತ್ತು ಕೇಳುವರು ಯಾರಾದರು ಇದೀರಾ....?
@husensab4236
@husensab4236 4 жыл бұрын
Hhh
@jayaramgowdavh6554
@jayaramgowdavh6554 4 жыл бұрын
Yes I am here
@sachinalok4113
@sachinalok4113 4 жыл бұрын
Yes i am also
@ullasmgowda4748
@ullasmgowda4748 4 жыл бұрын
yes im here
@namrathas4826
@namrathas4826 4 жыл бұрын
Ha
@HanamantsalamalagiHanamantsala
@HanamantsalamalagiHanamantsala Жыл бұрын
ಎಷ್ಟು ಸಲ ಕೇಳಿದರೂ ಕೇಳಬೇಕು ಅಂತ ಅನಿಸುತ್ತದೆ ❤❤❤❤
@pavithracl9835
@pavithracl9835 5 жыл бұрын
ಪ್ರತಿ ಪ್ರೇಮಿಗಳ ಹೃದಯದ ಬಡಿತ ಈ ಹಾಡು ❤️
@manjularamadagi4456
@manjularamadagi4456 5 жыл бұрын
This song is stuck in my mind 💙💙
@pavanraj944
@pavanraj944 4 жыл бұрын
Thank u chithra amma and rajesh sir.....🙏🙏🙏🙏we r blessed to have songs from ks chithra ma♥️ in kannada.love u chithramma😘😘😘♥️♥️♥️2020?
@basavarajkurumanal928
@basavarajkurumanal928 2 жыл бұрын
ಬಹಳ ಸುಂದರವಾದ ಸಿನಿಮಾ ಬಹಳ ಸುಂದರವಾದ ಹಾಡು ಬಹಳ ಸುಂದರವಾದ ನಟನೆ ಎಲ್ಲರದು ಮತ್ತು ಮಧುರವಾದ ಧ್ವನಿ ಎಲ್ಲರದು ಮತ್ತು ಎಲ್ಲರಿಗೂ ಧನ್ಯವಾದಗಳು ಸರ
@preethigoravara212
@preethigoravara212 3 жыл бұрын
Even in 2021 and forever, it's in evergreen songs list ❤
@ashwathgowda5428
@ashwathgowda5428 3 жыл бұрын
Hi good night
@sangameshhugar1919
@sangameshhugar1919 3 жыл бұрын
@@ashwathgowda5428 👍
@divyarani7537
@divyarani7537 3 жыл бұрын
In 2021❤️🙋
@rxmani6922
@rxmani6922 3 жыл бұрын
In 2021 🙋‍♂️😁
@deepaku6031
@deepaku6031 3 жыл бұрын
@@ashwathgowda5428 👍👍👍👍👍👍👍👍👍👍👍👍👍👍👍👍👍👍👍👍👍👍👍👍👍p👍👍👍👍👍👍👍👍👍👍👍👍👍
@ubijithunnikrishnan
@ubijithunnikrishnan 6 жыл бұрын
എത്ര തവണ കേട്ടു എന്നു എനിക്കു തന്നെ അറിയില്ല..Ma fav..
@deepaldeep4023
@deepaldeep4023 6 жыл бұрын
Ubijith Tp nice
@giriraj9168
@giriraj9168 6 жыл бұрын
Nhanu 2018 lu kelkunu
@sarathr09
@sarathr09 5 жыл бұрын
Enteyum istapetta paatukalil onnaanu ithu .😍
@commercespace9402
@commercespace9402 5 жыл бұрын
Only 90s kids can feel the intense 💛2019
@mariadass3986
@mariadass3986 5 жыл бұрын
edu commerce u r right
@naveennavisrirama3710
@naveennavisrirama3710 5 жыл бұрын
Wow super song
@VasanthKumar-dg5mh
@VasanthKumar-dg5mh 4 жыл бұрын
maria dass 😂😂
@keerthanraj6594
@keerthanraj6594 4 жыл бұрын
2000 born people ☺😊
@_SONOFGOD_
@_SONOFGOD_ 4 жыл бұрын
Heart touching ❤
@jumbo6689
@jumbo6689 2 жыл бұрын
So much of lyrics!! This is the reason kannada literature won so many jnanapeetha awards....
@neethadsa7989
@neethadsa7989 4 жыл бұрын
When Ramesh was my favourite kannada actor 😍😍👏👏
@vveketesh4592
@vveketesh4592 3 жыл бұрын
Hi 👋
@strawberry.194
@strawberry.194 Жыл бұрын
RamKumar
@Unitech364
@Unitech364 2 жыл бұрын
That is our Hamsalekha.. ❤️
@SuperSridar
@SuperSridar 3 жыл бұрын
I am going back to Udaya music days... sweet memory of my childhood. Before going to school everyday used to listen to it in Udaya music
@zackkhan5675
@zackkhan5675 8 ай бұрын
My all time favourite.. Listening to this song makes me nostalgic..
@ManjunathManja1227
@ManjunathManja1227 4 жыл бұрын
They shot complete song in just 4 shots. Effective use of single takes I've ever seen in any Kannada movie. 0:56 Male & female verse 2:18 Male verse 3:30 Female verse 5:04 Final verse
@pottipallavi9096
@pottipallavi9096 4 жыл бұрын
How do u know
@MithunKumar-qn9xv
@MithunKumar-qn9xv 4 жыл бұрын
krishna kumar is talented DOP
@sarvganacharc.v1449
@sarvganacharc.v1449 4 жыл бұрын
🙂 really love this song , I will get goosebumps 🙈
@praveenp1369
@praveenp1369 3 жыл бұрын
Nice Observation bro
@lokeemadodi
@lokeemadodi 3 жыл бұрын
All shots in single take too
@soorajraor
@soorajraor 4 жыл бұрын
I paused in between for 10 seconds for them to breathe 🤣
@pravipraveen1950
@pravipraveen1950 3 жыл бұрын
Wa wa wa wa
@sheetal2835
@sheetal2835 3 жыл бұрын
😂😂
@lovelydestination8011
@lovelydestination8011 3 жыл бұрын
🤣😂😅
@ramachandra7601
@ramachandra7601 3 жыл бұрын
Wow gud job done..
@mangalah4622
@mangalah4622 3 жыл бұрын
😂
@harikrishnaraghuraman3348
@harikrishnaraghuraman3348 3 жыл бұрын
What an acting by the very talented Ram Kumar. Amazing singing by Sri Rajesh Krishnan & Smt. KS Chitra.
@Shilpa_z
@Shilpa_z Ай бұрын
Brilliant❤🎉
@prasannakumartshetty4075
@prasannakumartshetty4075 4 жыл бұрын
Very soon the epic song going to reach 10M views, anybody in Lockdown period??
@mukeshkumar-xx2jf
@mukeshkumar-xx2jf 5 жыл бұрын
This song was composed for habba movie and was also picturized between ramkumar and vijaylakshmi... but due to some reason the song was removed by director Rajendra babu and when snehaloka movie was started producer Jayashree devi told Mahender (director) to use this song but director was not interested initially and later Mahender accepted to use this song, after listening he planned to picturize only in 3 takes....even i remember ramkumar said in one of the interview that this song is the gift given to him for being in Kannada industry
@prasannakumartshetty4075
@prasannakumartshetty4075 4 жыл бұрын
Tqs for the info. brother
@PrasadNagaraj
@PrasadNagaraj 4 жыл бұрын
Thanks for the info Mukesh. I just love this song. Rajesh Krishnan hats off...Ramkumar and Anu Prabhakar just brilliant.
@somashekara6122
@somashekara6122 4 жыл бұрын
Good information
@abidckm
@abidckm 3 жыл бұрын
Mukesh sir thank you
@sowparnip2340
@sowparnip2340 3 жыл бұрын
Wow.....nice info
@abhilashgowda9746
@abhilashgowda9746 5 жыл бұрын
Eminem Rap God And this is Fab God 🔥
@sprabhanjana7453
@sprabhanjana7453 2 ай бұрын
ಕನ್ನಡದಲ್ಲಿ ಸಹ ನಾವು ಎಲ್ಲಾತರ ಹಾಡುಗಳು ಹಾಡುತೀವಿ ಎಂದು ತೋರಿಸಿಕೊಟ್ಟರು ರಾಜೇಶಕೃಷ್ಣನ್.. Hatsoff.
@ajaybpatil5550
@ajaybpatil5550 2 жыл бұрын
One of the best kannada Romantic Song I had ever heard. After this I Became fan Of kannada songs ⭐✨💪💪🔥✨⭐