No video

Social Media Stars Exclusive Interview | Anupa Gowda, Pooja Sani, Sandeep, Manohar | Vijay Karnataka

  Рет қаралды 969,482

Vijay Karnataka | ವಿಜಯ ಕರ್ನಾಟಕ

Vijay Karnataka | ವಿಜಯ ಕರ್ನಾಟಕ

2 жыл бұрын

ಇತ್ತಿಚೆಗೆ ಸೋಷಿಯಲ್‌ ಮೀಡಿಯಾದಲ್ಲಿ ಇವ್ರದ್ದೆ ಹಾವಳಿ.. ಹೊಸ ಹೆಜ್ಜೆಗಳ ಮೂಲಕ ಮತ್ತೆ ಹಳೇ ಕನ್ನಡ ಹಾಡುಗಳಿಗೆ ಜೀವ ತುಂಬ್ತಿದ್ದಾರೆ. ಇವ್ರು ನೃತ್ಯಕ್ಕೆ ಬಹುಷ ಮನಸೋಲದವ್ರೇ ಇಲ್ಲ ಅನ್ಬೋದು. ಝೂಮ್‌ ಹಾಕಿ ನೋಡಿದ್ರೂ ಒಂದೇ ಒಂದು ನೆಗೆಟಿವ್ ಕಮೆಂಟ್ಸ್‌ ಕಾಣ್ಸಲ್ಲ. ಅಂದಹಾಗೆ ಸೋಷಿಯಲ್‌ ಮೀಡಿಯಾದಲ್ಲಿ ಸೆನ್ಸೆಷನ್‌ ಕ್ರಿಯೆಟ್‌ ಮಾಡ್ತಿರೋ ಈ 2 ಜೋಡಿಗಳು ಅಂದರೆ ಮನೋಹರ್‌ ಬ್ರಹ್ಮಾವರ್‌, ಸಂದೀಪ್‌ ದೇವಾಡಿಗ, ಪೂಜಾ ಸನಿ ಮತ್ತು ಅನುಪ ಸತೀಶ್‌ ನಿಮ್ಮ ವಿಕ ವೆಬ್‌ನಲ್ಲಿ ತಾವು influencers ಆದ ಜರ್ನಿ ಬಗ್ಗೆ ಮಾತನಾಡಿದ್ದಾರೆ. ಏನು ಮಾತನಾಡಿದ್ದಾರೆ, ಹೇಗೆ ಅವರು ಜೋಡಿಯಾದ್ರು, ಅವರ ಪರ್ಸನಲ್‌ ಲೈಫ್‌ನಲ್ಲಿ ಅವರು ಏನು ಮಾಡ್ತಿದಾರೆ ಪ್ರತಿಯೊಂದು ಮಾಹಿತಿ ಇಲ್ಲಿದೆ.
#Tiktok #anupagowda #poojasani #sandeep #manohar
Our Website : Vijaykarnataka...
Facebook: / vijaykarnataka
Twitter: / vijaykarnataka

Пікірлер: 468
@paruhubli9640
@paruhubli9640 Жыл бұрын
ದಾವಣಗೆರೆ ಹುಡುಗಿ smile ಸೂಪರ್
@vinaybsvinay665
@vinaybsvinay665 2 жыл бұрын
Nimma dance supper ಅದ್ರಲ್ಲೂ ನಿಮ್ಮ ನಾಲ್ಕು ಜನರ ಸ್ಮೈಲ್ ತುಂಬಾ ಚೆನ್ನಾಗಿದೆ ನಾನು ಪ್ರತಿ ಯೊಂದು ಡಾನ್ಸ್ ಗು ಲೈಕ್ ಕೊಡ್ತೀನಿ
@prasannak5770
@prasannak5770 Жыл бұрын
ನಿಮ್ ವಿಡಿಯೋ ಎಷ್ಟು ಸರಿ ನೋಡ್ರಿ ಬೇಜಾರಾಗಲ್ಲ ಒಳ್ಳೆ ಸ್ಟೆಪ್ ಕ್ರಿಯೇಟ್ ಮಾಡ್ತೀರಾ ಹಳೆ ಹಾಡಿಗೆ ತುಂಬಾ ಇಷ್ಟ ಆಗುತ್ತೆ 💐💐🌈🌈
@Dayass87
@Dayass87 2 жыл бұрын
ಒಳ್ಳೆ freindship ಇದೆ. ಒಳ್ಳೆ ಜೋಡಿ.. ನಾನಂತೂ ಮೊದಲಿಂದ ಮನೋಹರ್. ಸಂದೀಪ್ ಅವರ ಅಭಿಮಾನಿ.. All the best sir's, medam's 👍👍👍👍🙏
@prasad2447
@prasad2447 2 жыл бұрын
Shata
@monumonu2517
@monumonu2517 2 жыл бұрын
@@prasad2447 😂😂😂😂😂😂😂
@mediaa2z585
@mediaa2z585 2 жыл бұрын
@@prasad2447 nimmavvanda🤣🖕
@user-wl5zj3gl5j
@user-wl5zj3gl5j 2 жыл бұрын
ನಮ್ಮ ಓಲ್ಡ್ ಕನ್ನಡ ಸಾಂಗ್ಸ್ ಅದ್ಭುತ... 💛❤️ ಕನ್ನಡ ಸಾಂಗ್ಸ್ ಕೇಳ್ತಿದ್ರೆ ಇನ್ನು ಕೇಳ್ಬೇಕು ಅನ್ನಿಸ್ತಿರುತ್ತೆ .. ಆಲ್ ದಿ ಬೆಸ್ಟ್ ಗೈಸ್.... ಜೈ ಕನ್ನಡ 💛❤️🙏🏿💐
@rukkuraaghu6759
@rukkuraaghu6759 2 ай бұрын
ಮುದ್ದು ಮಕ್ಕಳೇ, ನೀವು 4 ಜನ ನಾಲ್ಕು ಮುತ್ತುಗಳಿದ್ದಂತೆ, ಒಬ್ಬರಿಗಿಂತ ಒಬ್ಬರು ತುಂಬಾ ಚನ್ನಾಗಿ ಡಾನ್ಸ್ ಮಾಡುತ್ತೀರ, ಅದರಲ್ಲಿ ನನ್ನ ಫೆವರೇಟ್ ಅಂದರೆ ಸಂದೀಪ್ ದೇವಾಡಿಗ, ಎಲ್ಲರಿಗೂ ಶುಭವಾಗಲಿ, thank you all 💐💐💐💐 👌👌👌👌 👍
@ramnathkrishnamurthy8357
@ramnathkrishnamurthy8357 3 ай бұрын
ದೇವ್ರೆ ಇವರನ್ನು ಹೀಗೆ ಚೆನ್ನಾಗಿ ಇಟ್ಟಿರಪ್ಪ.
@arunaaruna9161
@arunaaruna9161 2 жыл бұрын
ಸೂಪರ್ ಆಗಿ ಡಾನ್ಸ್ ಮಾಡ್ತಾರೆ ನಾನಂತೂ ಇವರ ಡಾನ್ಸ್ ವಿಡಿಯೋ ಗಳನ್ನ ನೋಡಿದರೆ ಮತ್ತೆ ಮತ್ತೆ ನೋಡಬೇಕು ಅನಿಸುತ್ತದೆ.
@naveendv6132
@naveendv6132 2 жыл бұрын
ಎಲ್ಲರೂ ತುಂಬಾ ಒಳ್ಳೆ ಡಾನ್ಸ್ ಮಾಡ್ತೀರ. ನಿಮಗೆ ಒಳ್ಳೆದಾಗಲಿ. ಚಂದನ ಚಂದನದಿಂದ ಕೊರೆದ ಗೊಂಬೆಯ ಅಂದ ಚಂದ ಈ ಹಾಡಿಗೆ ಓಂದು ಡಾನ್ಸ್ ಮಾಡಿ ಪ್ಲೀಸ್.
@nethranagaraj3316
@nethranagaraj3316 2 жыл бұрын
ತುಂಬಾ ಚನ್ನಾಗಿ ಡ್ಯಾನ್ಸ್ ಮಾಡತೀರಾ ನಿಮ್ಮ 4 ಜನ ಕಂಡ್ರೆ ನನಗೆ ತುಂಬಾ ಇಷ್ಟ ಗಾಡ್ ಬ್ಲೆಸ್ you
@krishyadav9818
@krishyadav9818 2 жыл бұрын
Pooja akka nivu dvg davaru anta gottu.. Nimma real voice evattu kelidey.. Spr akka ❤️
@uttamgowda1773
@uttamgowda1773 2 жыл бұрын
ಈ ಜೋಡಿಗಳು ಮುಂದೆ ಬರಬೇಕು ಅಂತ ನನಗೆ ತುಂಬಾ ಆಸೆ ಇದೆ ಬಂದೇ ಬರ್ತಾರೆ ಆಲ್ ದ ಬೆಸ್ಟ್❤️😍👍..
@poojan1194
@poojan1194 Жыл бұрын
Howdu
@manasahegde9771
@manasahegde9771 Жыл бұрын
Pooja tumba ishta agtare..nim friendship eshtu Chanda..♥️
@krishnakamath4203
@krishnakamath4203 2 жыл бұрын
Yoya...yoya...( Movie:Cheluva) Jagamalla ninnu ..(Movie: Gandugalli Kumara Rama) Best performance, energy filled by you.all the best to the team
@meghanag5328
@meghanag5328 2 жыл бұрын
❤❤❤🔥🔥🔥I am big fan to sandeep devadiga and....❤.....pooja sani.....😘😘😘
@chathurakavi
@chathurakavi Жыл бұрын
One of the best team... Ivrdu pratiyondu videos very professional aagirutthe
@yammie96
@yammie96 2 жыл бұрын
#SPAM 😍♥️🔥 personal favorite pooja🥰😘 Adralli Ravimama songs anthuu👌👌👌🔥🔥🔥
@anamadheya_
@anamadheya_ Жыл бұрын
Actually i surprised.... Manohar avru theatre background ಅಂತ ಕೇಳಿ... ಖುಷಿ ಆಯ್ತು.... Proud ರಂಗಶಂಕರ
@r.nagaraj2723
@r.nagaraj2723 2 жыл бұрын
Profuse thanks to VK for recognising and arranging social media star interviews. Anchor Vaidehi has conducted herself superlatively in throwing questions as if like a professional anchors. Congratulations to Manohar, Sandeep, Anupa and Pooja entertaining the people for selecting good songs I sincerely hope apart from your professional job try to entertain us through creativity. Finally, add directions and dimensions to your job.
@hsv8997
@hsv8997 2 жыл бұрын
ಇವಾಗಾದರು ಕರೆಸಿದ್ರಲ್ಲ 👍👍👍
@ranisneha9949
@ranisneha9949 2 жыл бұрын
I love Pooja sani. Buetyfull dance & Smile
@yogitanaik4910
@yogitanaik4910 2 ай бұрын
ಒಳ್ಳೆ ಪ್ರೋಗ್ರಾಮ್ 4 ಜನ ಒಬ್ರಕಿಂತ್ ಒಬ್ರು ಸೂಪರ್ ಆಕ್ಟಿಂಗ್ ಅಂಡ್ ಡ್ಯಾನ್ಸ್....🎉🎉❤❤❤❤
@saarasoha8639
@saarasoha8639 Жыл бұрын
ಕರಾವಳಿಯ ನೀರ್ ದೋಸೆ ದಾವಣಗೆರೆ ತುಪ್ಪ ದೋಸೆ ಜೋಡಿ ಸೂಪರ್ 👍
@ashasathisha8604
@ashasathisha8604 2 жыл бұрын
I love pooja smile and dance😍😍
@bhimupatil438
@bhimupatil438 Жыл бұрын
S really catchy smile
@sowmyaj6115
@sowmyaj6115 2 жыл бұрын
Super nanu nimmellara abhimani namma karavaliya prathibegalu😍😍 all the best to all
@raveendraaravi9334
@raveendraaravi9334 Жыл бұрын
ಹಳ್ಳಿ ಮೇಷ್ಟ್ರೇ.... Song ಸೂಪರ್
@rajamanibh8324
@rajamanibh8324 2 жыл бұрын
Pooja sani dance and expression is good..
@chandrashekaracchandrashek647
@chandrashekaracchandrashek647 Жыл бұрын
ನಿಮ್ಮ ಡಾನ್ಸ್ ಸೂಪರ್ ಅದರಲ್ಲೂ ಹಳೇ ಸಾಂಗ್ಸ್ ಸ್ಟೆಪ್ ತುಂಬಾ ತುಂಬಾ ಸೂಪರ್ 👌👌👌👌 ನಿಮ್ಮ ನಾಲ್ಕು ಜನರಿಗೆ ಪ್ರಕೃತಿ ಒಳ್ಳೇದು ಮಾಡಲಿ
@MahalakshmiLakshmi-ev4by
@MahalakshmiLakshmi-ev4by Жыл бұрын
I like pooja smail 🎉🎉❤
@harshaar815
@harshaar815 2 жыл бұрын
Pooja u have a good swag .keep it up.more wishes to u n ur influencing team 😀tc all
@sowmyasundaresh9338
@sowmyasundaresh9338 2 жыл бұрын
Such a lovely interview. All the best to all of you❤❤❤
@smartcity2806
@smartcity2806 Жыл бұрын
Pooja expressions super
@chandanan7644
@chandanan7644 2 жыл бұрын
I love Pooja dance 👏💐
@devadidamayanti1304
@devadidamayanti1304 Жыл бұрын
Jama jama song both of u super dance and Pooja dance super
@mohanakumari5820
@mohanakumari5820 2 жыл бұрын
Pooja expression superb
@vivrv.v8397
@vivrv.v8397 2 жыл бұрын
Pooja sani i❤you ur my favourite 😘😍🌹
@mohammadirfan8659
@mohammadirfan8659 Жыл бұрын
Love from manglore ❤️ sandeep and pooja my fav 😍
@mohangowda3667
@mohangowda3667 Жыл бұрын
ನಿಮ್ಮ ನಾಲ್ಕು ಜನದ ಡಾನ್ಸ್ ಸೂಪರ್. All the best ಎಲ್ಲರಿಗೂ.
@bhuvanakeshava4095
@bhuvanakeshava4095 Жыл бұрын
4 members Olle videos maadthira nimm performance extraordinary 👌👌👌👌👌👌👌👌👌❤❤❤❤❤❤❤❤❤❤❤❤❤
@harishs1337
@harishs1337 2 жыл бұрын
Nimma ella reels nodtivi nange tumba eshta all the best 💕💕💕💕
@akshaynaikakku4660
@akshaynaikakku4660 Жыл бұрын
ಮನೋಹರ ಸೂಪರ್ sir
@praveenkumarc5506
@praveenkumarc5506 2 жыл бұрын
ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸ್ಟಾರ್🕊💐🐇🌹💮❤🎀❤
@Chidanand21
@Chidanand21 2 ай бұрын
The group is famous because of their conduct. Yes no vulgarity. Keep doing.
@shashikumara.g.m.shashikum2378
@shashikumara.g.m.shashikum2378 2 жыл бұрын
super dance...I m really hatts off...good job...lovely god bless u...pooja mam super...🥰😍😘
@sathyanarayana9129
@sathyanarayana9129 Жыл бұрын
ನಿಮ್ಮ ಸುಮಧುರುವಾದ ನೃತ್ಯ ನನಗೆ ತುಂಬಾ ಇಷ್ಟ ಆಲ್ ದಿ ಬೆಸ್ಟ್
@simplelifewithnavya3707
@simplelifewithnavya3707 2 жыл бұрын
Pooja avra smile ultimate
@rekhah8248
@rekhah8248 2 жыл бұрын
Jama jama song ge dance sproooo spr.... ❤
@lalithas7220
@lalithas7220 Жыл бұрын
ರಿಲಾಕ್ಸ್ ಆಗಲಿಕ್ಕೆ ಯೂಟ್ಯೂಬ್ ನೋಡ್ತೀನಿ ಆಗ ನಿಮ್ ಡ್ಯಾನ್ಸ್ ನನಗೆ ತುಂಬಾ ಖುಷಿ ಕೊಟ್ಟಿದೆ ಆಲ್ ದ ಬೆಸ್ಟ್ ಗಾಡ್ ಬ್ಲೆಸ್ಸ್ ಆಲ್🎉
@harishphoenix6916
@harishphoenix6916 2 жыл бұрын
Brother nn sisters all the best for ur videos..... Ide reeti bere bere videos maadi.... Nnn lets prove ur talent..... Nimma almost yella videos nodiddini... Tumbaa chennagiddave.... Plzzzz plzz namma KANNADA songs ge innu Sakkathagi dance maadi.... But ever never nn Don't forget our KARNATAKA nn KANNADA Naanu yaavaglu nimma videos ge support maadtini... KEEP IT UP Much More Most...
@ramuramumk3257
@ramuramumk3257 2 ай бұрын
Good nice all the best
@bhuvanakeshava4095
@bhuvanakeshava4095 Жыл бұрын
Heege innu hecchu hecchu videos maadi naanu nimm big fan 👌👌👌👌👌👌👌👌❤❤❤❤❤
@shwethahalesh5353
@shwethahalesh5353 2 жыл бұрын
ಪೂಜಾ ಅಕ್ಕಾ cute exprestion 🥰🥰
@ravichethan.p9109
@ravichethan.p9109 2 жыл бұрын
ತುಂಬಾ ತುಂಬಾ ಒಳ್ಳೆಯ friendship 👌👌👌
@anusharaghunandan
@anusharaghunandan 2 жыл бұрын
I am not their fan but they are so humble 😊
@saraswatimundargi9948
@saraswatimundargi9948 2 жыл бұрын
Manohar puja jodi super cute girl and boy
@siddudabri7733
@siddudabri7733 Жыл бұрын
all are good dancers and i like pooja sani her expressions are too good
@hemankumar3207
@hemankumar3207 Жыл бұрын
ತುಂಬಾ ಚೆನ್ನಾಗಿದೆ ನಿಮ್ಮ ವೀಡಿಯೋಸ್ ಗಳು ಮುಂದುವರೆಸಿ
@bhavyabhavya3432
@bhavyabhavya3432 2 жыл бұрын
I love you pooja,,,,, nim simle thumba ishta nange
@abdulsatharbalepuni14
@abdulsatharbalepuni14 Жыл бұрын
ಈ ಶೋನಲ್ಲಿ ಕೇಂದ್ರ ಬಿಂದು ಸಿಂಗರ್ ಶಮೀರ್ ಮುಡಿಪು ಅವರು ಮಿಸ್ ಆಗಿದ್ದಾರೆ
@manjulamanjula8633
@manjulamanjula8633 2 ай бұрын
I love pooja expression and pooja also ❤❤❤
@padmavathiprasannakumar5249
@padmavathiprasannakumar5249 2 жыл бұрын
Nimma friends ship ge all the best brother's and sister's 🙏👍👌💐⭐
@pradeepproduction2671
@pradeepproduction2671 2 жыл бұрын
ಸಾಮಾಜಿಕ ಕೆಲಸ ಮಾಡ್ತಾ ಇರೋರು.. ತುಂಬಾ ಜನ ಇದಾರೆ ಅವ್ರ್ನ ಉಡ್ಕಿ ಇಂಟರ್ವ್ಯೂವೆ ಮಾಡಿ.......
@jyothim2328
@jyothim2328 2 жыл бұрын
Pooja sani my fvrt smile anthu wavvvvvv
@anithaani4951
@anithaani4951 2 жыл бұрын
Manohar voice 👌👌
@dhaminivsvs1023
@dhaminivsvs1023 Жыл бұрын
Super jodies performance super all the best guys 🥰👍
@shivarajgorpade6982
@shivarajgorpade6982 Жыл бұрын
ನಾಲ್ಕು ಮಂದಿ ಸೂಪರ್ ಆಗಿದ್ದಾರೆ ಇವರ ವಿಡಿಯೋ ಸೂಪರ್ ಆಗಿರುತ್ತದೆ ಹಿಂಗೆ ಒಂದು ಬರೆಯಿರಿ
@chaithran7252
@chaithran7252 2 жыл бұрын
Avru nalaku jana nange thumba ishta avrna karsi matadsidake tumba thanks
@omnipresent6370
@omnipresent6370 2 жыл бұрын
You people are really great and talented 🥰keep it up guys🥰
@tonytony2613
@tonytony2613 2 жыл бұрын
Super good friends all the best God bless you both 💐💐💐💐
@DivyaDivya-lt8qh
@DivyaDivya-lt8qh 2 жыл бұрын
Pooja akka love you jasthi 🤗😍😍
@mruthunjaya100
@mruthunjaya100 2 жыл бұрын
ನಾನು ಪೂಜಾ ಅವರ ಫ್ಯಾನ್
@raghavendracraft2079
@raghavendracraft2079 Жыл бұрын
All the best for Manu, Anu, sandu, pooja, God bless you all.
@maduramanjunath7526
@maduramanjunath7526 4 ай бұрын
Manohar pooja very nice and beautiful
@palavikaveri842
@palavikaveri842 2 ай бұрын
Pooja ur smile ultimate
@sunils9080
@sunils9080 2 жыл бұрын
ನಾನು ಮನೋಹರ್. ಸಂದೀಪ್ ಅವರ ಅಭಿಮಾನಿ. ನಾನು ನಿಮ್ಮನ್ನು ಭೇಟಿ ಮಾಡುವ ಆಸೆಇದೆ.
@vasanthar5151
@vasanthar5151 2 жыл бұрын
Super jodi nimmella Reels nu nodtivi super song selection sakkath steps👌👌😊
@powerrider6231
@powerrider6231 5 ай бұрын
Anupa and devadiga beautiful pair.
@shashikumardbossshashikuma6555
@shashikumardbossshashikuma6555 Жыл бұрын
Pooja 👌
@Chidanand21
@Chidanand21 2 ай бұрын
Both the interviewer and the interviewees are good here. ❤
@meditation4098
@meditation4098 2 ай бұрын
Even I saw everday superb ... ಡೋಲು ಡೋಲು was my ಬೆಸ್ಟ್ 😂😂😂😂😂
@vishuvjm6207
@vishuvjm6207 2 жыл бұрын
Fan of pooja mam
@netravathi4705
@netravathi4705 2 ай бұрын
Super nim pair elaru tumba chanagi madtira keep it up ...
@kiccharajukiccharaaju930
@kiccharajukiccharaaju930 2 жыл бұрын
ಪೂಜಾ I love you so much...
@maheshcaptainmaheshcaptain8792
@maheshcaptainmaheshcaptain8792 19 күн бұрын
ಹಾಯ್ ಸೂಪರ್ ಜೋಡಿ ಡ್ಯಾನ್ಸ್ ಗಳು ❤❤
@sonuraju217
@sonuraju217 2 жыл бұрын
Both boys and girls super so cutest pairs❤️
@yogiyogesha6663
@yogiyogesha6663 Жыл бұрын
ಒಳ್ಳೇದಾಗ್ಲಿ.... ನಮ್ಮ ಕುಂದಾಪ್ರ ♥️
@manjumanjumanju7058
@manjumanjumanju7058 2 жыл бұрын
Thanks for the interview all my fevts
@shobhan.p9246
@shobhan.p9246 2 жыл бұрын
Thank you so much for information ❤❤🌹🌹
@ignitemind2996
@ignitemind2996 2 жыл бұрын
Manohar sir you are the future film star... you should try to movie...
@Manjunathhrxl9ow
@Manjunathhrxl9ow 4 ай бұрын
Pooja manhor super jodi super dance ❤
@ravikiran2532
@ravikiran2532 Жыл бұрын
ಸುಂದರ ಕಲಾವಿದರು ನಿಮಗೆ ಕೋಟಿಕೋಟಿ ನಮನಗಳು
@chethanl5548
@chethanl5548 2 жыл бұрын
Nan what's app status alli yaavaglu evr videone eratthe I love you so much ❤️ 💖 💗 ♥️ 💓 💜 ❤️ 💖
@manjunathath1046
@manjunathath1046 Ай бұрын
Pooja expression super....
@lidiyanavaya5543
@lidiyanavaya5543 Жыл бұрын
Co-ordination, d best, may ur, dream come true, all the very best for ur future, u guys. Lovely I was really immpressed, happy journey👌👌👌👌😊
@VijayMailor
@VijayMailor 2 жыл бұрын
❤️ ದಾವಣಗೆರೆ ❤️
@arpanadeenadayalan2936
@arpanadeenadayalan2936 2 жыл бұрын
Very proud of u manohar
@nishithand9841
@nishithand9841 2 жыл бұрын
ANCHOR voice so cute
@darlingdileep3971
@darlingdileep3971 4 ай бұрын
Thumba thanks madem E super jode"s Na interview maddeke lots of love ❤️😘 and happiness 💗 with this beautiful 😍 And fantastic jode I love ❣️😘 very much for this wonderful jode God bless you abundantly always Good helth and happiness Great job my dears ❤️all
@bhuvanakeshava4095
@bhuvanakeshava4095 Жыл бұрын
4 members gu olledaagli all the best for yours features👍👍👍👍👍👍👍👍👍
@gangammagangamma4681
@gangammagangamma4681 Жыл бұрын
Good Loves🥰😍😘💖
World’s Largest Jello Pool
01:00
Mark Rober
Рет қаралды 129 МЛН
Pool Bed Prank By My Grandpa 😂 #funny
00:47
SKITS
Рет қаралды 18 МЛН