Рет қаралды 13,853
ಟೆಂಟ್ ಕೆಫೆಯಲ್ಲಿ ಪ್ರತಿದಿನದ ಕಲರವದ ನಡುವೆ, ಅದೃಷ್ಟ ಅವಕಾಶ ಬಿಚ್ಚಿಟ್ಟಾಗ ಅಲ್ಲಿದವರು ಏನು ಮಾಡುತ್ತಾರೆ. ಶ್ರೀಮಂತರಾಗಬಹುದು ಇಲ್ಲ ಒಳ್ಳೆಯವರಾಗಬಹುದು ಅನ್ನುವ ಎರೆಡೇ choice ಇದ್ದರೆ ನೀವು ಏನನ್ನು ಆಯ್ಕೆ ಮಾಡಿಕೊಳ್ಳುವಿರಿ? ನಿಮ್ಮನ್ನು ನೀವೇ ಭೇಟಿಯಾಗಲು ಈ ಸಿನಿಮಾ ನೋಡಿ.
"SOGU - ಸೋಗು " || A Kannada Short Movie Directed by BM Giriraj
#tentcinema #acting #direction #cafe #tentcafe #sogu #theatre #murder #murdermystery #life #money #cafelife