ರಾಜಣ್ಣ ಬಿಗ್ ಬಾಸ್ ಅಲ್ಲಿ ಹಾಡಿದ್ ಆದ್ಮೇಲೆ ಈ ಹಾಡು ಕೇಳ್ತಿದ್ರೆ ರಾಜಣ್ಣ ಅವ್ರ ವಾಯ್ಸ್ ಅಲ್ಲೇ ಕೇಳುಸ್ತಿದೆ 💛❤️😍
@vinayaknaik41572 жыл бұрын
🖤
@sangeethar4944 Жыл бұрын
Yes
@officialsandeepds Жыл бұрын
ಭಾರತ್ ನಿಮ್ ರಾಜಣ್ಣ ಕಾಜಣ್ಣ ಗಿಂತ ನಮ್ spb ಸರ್ ಚನ್ನಾಗಿ ಹಾಡ್ತಾರೆ spb ಸರ್ ತರ ಇರೋ ವಾಯ್ಸ್ ಯಾರಿಗೂ ಇಲ್ಲ
@MaheshChavan-eg7gt Жыл бұрын
@sangeethar4944
@MaheshChavan-eg7gt Жыл бұрын
@vinayaknaik4157 ❤
@kirankamalesh66333 жыл бұрын
Hariharan and Hamsalekha combo! Wow! 🙏🏼🥰🎶
@rakeshshetty43803 жыл бұрын
And ks chitra
@venkataramanaiyer2229 Жыл бұрын
K. Kalyan lyrics
@nagarajaaaa3737 Жыл бұрын
Legend KS Chithra madam
@BhagyashriSutar-le1fj10 ай бұрын
2024 ರಲ್ಲಿ ಈ ಹಾಡು ಕೇಳುವವರು ಒಂದ ಲೈಕ್ ಕೊಡಿ ಪ್ಲೀಸ್
@rakeshmathpati3773 жыл бұрын
ವಾವ್ ಎಂಥಾ ಹಾಡು ಅತ್ಯದ್ಭುತ ಇಂತಹ ಸಂಗೀತ , ಹಾಡಿನ ಸಾಹಿತ್ಯ ಇತ್ತೀಚಿನ ಸಿನೆಮಾಗಳಲ್ಲಿ ಬರಲು ಸಾಧ್ಯವಿಲ್ಲ ಹಂಸಲೇಖ ಸರ್ 🙏🙏🙏
@geetamath49483 жыл бұрын
Yes rakesh
@rafiqbandagi21163 жыл бұрын
ಚೆನ್ನೆ, ಅಂದು ನಿನ್ನ ಕಂಡಾಗ ನೋಡಿ ನಕ್ಕಿತು ನನ್ನ ಕೆನ್ನೆ. ಚೆನ್ನೆ, ಸದಾಕಾಲ ನಿನ್ನ ಪ್ರೀತಿಸುವದು ನನ್ನ ಹೊಣೆ ಚೆನ್ನೆ, ನಮ್ಮಿಬರ ಪ್ರೀತಿಗಿಲ ಯಾವತ್ತು ಮುಗಿಲಾರದ ಕೊನೆ.♥️♥️♥️♥️🌹🌹
@shivakumarr.h3841 Жыл бұрын
❤
@ManuNayak-xn9vv Жыл бұрын
ನನ್ನ ಆರಾಧ್ಯ ದೈವ. ಕನ್ನಡ ಚಿತ್ರರಂಗದ ಅನರ್ಘ್ಯ ರತ್ನ. ಸಂಗೀತ ಸಾಹಿತ್ಯ ಸಾರ್ವಭೌಮ. ನಾದಬ್ರಹ್ಮ. ಶ್ರೀ ಹಂಸಲೇಖ ಮಹಾಗುರುಗಳ ಸುಮಧುರ ಸಂಗೀತ.ಸಾಹಿತ್ಯ .ಮತ್ತು ದಕ್ಷಿಣ ಭಾರತದ ಗಂಧರ್ವ ಗಾಯಕ ಶ್ರೀ ಹರಿಹರನ್ ಮತ್ತು ದಕ್ಷಿಣ ಭಾರತದ ಗಾನಸರಸ್ವತಿ.ಕನ್ನಡ ಕೋಗಿಲೆ ಶ್ರೀಮತಿ ಕೆ ಎಸ್ ಚಿತ್ರಮ್ಮ ಅವರ ಸುಮಧುರ ಕಂಠ. ಅಭಿನಯ ಚಕ್ರವರ್ತಿ ಸುದೀಪ್ ಸರ್ ಮತ್ತು ರೇಖಾ ಮ್ಯಾಮ್ ಅವರ ಅದ್ಭುತ ಅಭಿನಯ. ಈ ಎವರ್ಗ್ರೀನ್ ಕಾಂಬಿನೇಶನ್ ಅನ್ನು ವರ್ಣಿಸಲು ಪದಗಳೇ ಸಾಲದು. ಅಂದು ಇಂದು ಎಂದೆಂದೂ ಎವರ್ಗ್ರೀನ್ ಹಾಡುಗಳಲ್ಲಿ ಮೊದಲನೆಯ ಹಾಡು
@apoorvah.b24972 жыл бұрын
Kanasallu ninna preethi kanasagade erali... Hamsleka sir hats of u sir Love u from coorg
@rathan_kumar_hosangadi3 жыл бұрын
ನನ್ನ ಎದೆಯಲ್ಲಿ ಈಗಲೂ ದೂರವಾದ ನನ್ನ ಶ್ವೇತಾ ನೆನಪಾಗ್ತಾ ಇದ್ದಾಳೆ
@patilvideo92753 жыл бұрын
Houdu bro nangu Saha lover nenpagutale
@RamuRamu-in7bo2 жыл бұрын
😄
@deepadipi60552 жыл бұрын
🔥
@MaheshMahesh-fy2gy Жыл бұрын
ದುರವಾದ ನಿಮ್ ಪ್ರೀತಿ ಮತ್ತೆ ಮರಳಿ ನಿಮ್ಮ ಹತ್ತಿರ ಬರುವಂತಾಗಲಿ ಸರ್
@manjunathmgowda95243 жыл бұрын
ಒಳ್ಳೆಯ ಸಾಹಿತ್ಯ ಮತ್ತು ಸಂಗೀತ ಮತ್ತು ಹಿನ್ನಲೆಗಾಯಕರು, ಎಲ್ಲರಿಗೂ ಅಭಿನಂದನೆಗಳು
@trueadmirer Жыл бұрын
ಕೆ.ಕಲ್ಯಾಣ್ 💞
@prashanthpoojari52212 жыл бұрын
Rajanna singing 👌 ❤️
@sunilbrsunilbr3986 Жыл бұрын
ಈ ಹಾಡಿಗೆ ಸಾಹಿತ್ಯ ಬರೆದಿರೋದು k. ಕಲ್ಯಾಣ್ sir... ✍️❤️
@manunayak2478 Жыл бұрын
Adu e haadige hamsalekha sir lyrics baridirodu
@charansfi66682 жыл бұрын
Wonderful lyrics.ನಾದಬ್ರಹ್ಮ ಹಂಸಲೇಖ ಅವರಿಂದ ಅದ್ಭುತವಾದ ಸಾಹಿತ್ಯ🙏
@prabhuprabhuc272 Жыл бұрын
K Kalyan
@user-jl4bf5xf9f Жыл бұрын
@@prabhuprabhuc272 hamsalekha sir
@Srikanth45n Жыл бұрын
Lyric writer k kalyan not hamsalekha sir
@bhimashankarwagoli4902 жыл бұрын
Superrrrrrrrr. Rajanna
@deekshithdeekshu14982 жыл бұрын
ರಾಜಣ್ಣ ❤️
@apoorvah.b24972 жыл бұрын
Ayioooo estu chanda music maraya keltha iddre kelthane erbeku Love u kannada....
@Shivu6152 жыл бұрын
Nanu Rajanna Aleda mala Ee Songnaa 50sari kalene Superb Rajanna ❤️🔥👍
@sumusumanth4352 жыл бұрын
ರಾಜಣ್ಣ ಸೂಪರ್
@santhoshkumar.j76882 жыл бұрын
ಕನಸಲು ಕೂಡ ಕಾಯುವೆ ನಿನ್ನಾ ಪ್ರೀತಿ..... ಕನಸಿನಲ್ಲೂ ಕೂಡ ನಿನ್ನ ಪ್ರೀತಿ ಕನಸಾಗದೆ ಇರಲಿ💕💞
@shivakumarappajiisgreatman25483 жыл бұрын
🌹🌹🌹ಈಷ್ಟೊಂದು ಸುಂದರವಾದ ಹಾಡು ರಚಿಸಿದ ಹಂಸಲೇಖ ಸರ್ ಗೆ ಒಂದನೆಗಳು 💖💖💖
@prabhuprabhuc272 Жыл бұрын
K kalyan
@ManuNayak-xn9vv Жыл бұрын
ನಾದ ಬ್ರಹ್ಮ ಶ್ರೀ ಹಂಸಲೇಖಾ ಮಹಾ ಗುರುಗಳ ಸುಮಧುರ ಸಂಗೀತ . ಪ್ರೇಮಕವಿ ಶ್ರೀ ಕೆ. ಕಲ್ಯಾಣ್ ಅವರ ಅಮೋಘವಾದ ಸಾಹಿತ್ಯ.ಗಾನಸರಸ್ವತಿ ಶ್ರೀಮತಿ ಕೆ ಎಸ್ ಚಿತ್ರ ಅಮ್ಮ ಮತ್ತು ಶ್ರೀ ಹರಿಹರನ್ ಅವರ ಅತ್ಯದ್ಭುತವಾದ ಗಾಯನ . ಎವರ್ಗ್ರೀನ್ ಕಾಂಬಿನೇಶನ್.
@andrewstandrew56285 жыл бұрын
Hamsalekha sir is a legend of Kannada film(Music) industries hats of to u Sir
@sujatharamanna22033 жыл бұрын
It ppp9ppl00
@lionroyals84868 ай бұрын
ಕೇಳುತ್ತಿದ್ದರೆ ಬೇರೆ ಲೋಕಕ್ಕೆ ಕರೆದುಕೊಂಡು ಹೋಗುವ ಸುಮಧುರ ಗೀತೆ, ಹಿನ್ನೆಲೆ ಸಂಗೀತ ಹಾಡಿರುವ ಇಬ್ಬರಿಗೂ ಅನಂತ ವಂದನೆಗಳು
@stepup9632 жыл бұрын
Rajanna Rajanna 💗💗💗❤️
@shrikantacharya69842 жыл бұрын
ಯಾವದೋ ಒಂದು ಲೋಕಕ್ಕೆ ಕರೆದು ಕೊಂಡು ಹೋಗುವ ಹಾಡು.. ❤️
@l.kotreshl.k.nayaka5760 Жыл бұрын
ನೀನಿರದೇನೆ ನಾನಿರಲಾರೆ ಹೆಣ್ಣೇ ಜನುಮ ಜನುಮದಲ್ಲು ಜೊತೆಗೆ ಇರಲು ಈ ಜನುಮವ ಪಡೆದೆ ಕನ್ನಡದ ಮೋಸ್ಟ್ ಅದ್ಭುತವಾದ ಸಂಗೀತ ಗೀತೆ
@Basavarajsraja27 күн бұрын
ಸೂಪರ್ ಮೂವಿ ಸಾಹಿತ್ಯ ಸಂಗೀತ ನಾದ ಬ್ರಹ್ಮ ಹಂಸಲೇಖ ತುಂಬಾ ಸುಮಧುರವಾಗಿ ಮಾಡಿದರೆ 🙏❤️
@narayanhaller32833 жыл бұрын
ಇಂತಹ ಹಾಡು ಬರೆಯಲು ಈಗಿನ ಕಾಲದಲ್ಲಿ ಯಾರಿಂದಲೂ ಸ್ಯಾಧವಿಲ್ಲಾ
@lovelysuryahm66213 жыл бұрын
Huuu kanla
@rakeshshetty43803 жыл бұрын
Songs na raaga kooda super
@srinidhik.p68533 жыл бұрын
Pratibhavanta Jayanth kaikini avarige sadhyavide.
@virupakshagadagoli3745 Жыл бұрын
ಕೆ ಕಲ್ಯಾಣ ಈ ಹಾಡನ್ನು ಬರೆದಿದ್ದಾರೆ, description ನಲ್ಲಿ ಹಂಸಲೇಖ ಅವರ ಹೆಸರಿದೆ. ಯಾರು ಈ ಹಾಡನ್ನು ಬರೆದಿದ್ದಾರೆ ಅವರಿಗೆ credit ಕೊಡಿ. ತಪ್ಪು ಮಾಹಿತಿ ನೀಡಬೇಡ..
@shruthimshruthim95325 ай бұрын
ದೇಸಾಯರು ಇದರಲ್ಲಿ ಇರುವ ಒಂದೊಂದು ಹಾಡನ್ನೂ ಒಬ್ಬೊಬ್ಬ ಸಾಹಿತಿಯಿಂದ ಬರೆಸಿದ್ದಾರೆ.
@gollapintu63225 жыл бұрын
What a silky voice Harharan sir.
@mukeshkumar-xx2jf5 жыл бұрын
Sparsha movie songs were awesome, hamslekha sir music at its best once again and Sudeep's musical hit movie and these two worked in kiccha movie as well even kiccha movie songs were good.
Mind blowing music by Dr Hamsalekha Sir, Great singing by Hariharan sir
@krishnas7614 Жыл бұрын
Woow what a hariharan and chithra mam sweet of the voice... Hariharan chithra mam voice of is another Level....
@come_to_manglore9 ай бұрын
Hamsaleka....❤ Love from manglore
@anthonappaAnthoni2 ай бұрын
Love from Song❤🎉🎉😢❤
@srinivasgseenu8560 Жыл бұрын
ಓ ಓ..ಚೆನ್ನೆ ಚೆನ್ನೆ .... ಚೆಲುವೆ ...❤️
@rajeshwariwalikar52592 жыл бұрын
Got goosebumps when Rajanna was singing this song...
@PAWANKUMAR-xv6wf2 жыл бұрын
True
@Yuvraj_Gowriputra2 жыл бұрын
Nija
@officialsandeepds Жыл бұрын
Spb ವಾಯ್ಸ್ ರಾಜಣ್ಣ ಗಿಂತ ಚನ್ನಾಗಿದೆ
@vikhsn Жыл бұрын
howdu
@shekars9220 Жыл бұрын
@@officialsandeepdsp❤❤
@vinayakraju30862 жыл бұрын
What a Mesmerizing Voice Hari Sir...Chithra Madam 🙏🙏🙏 Hamsalekha Sir taka a bow🙌🏿🙌🏿🙌🏿
@bonisonpinto6229 Жыл бұрын
Still listening Hamsalekha Sir's hits ...
@appudoddamani90405 жыл бұрын
ಆಹಾ ತುಂಬ ಮಧುರವಾದ ಹಾಡು.
@AA-ye4wp4 жыл бұрын
N very cool composition by hamsalekha sir loved it soooo much... Chithra mam and hariharan sir wt performance by both of u n whatte voice OMG awesome to listen 🎶🎼🎶🎼🎶🎼
@basavaraj79685 жыл бұрын
ಆಹಾ ಸೂಪರ್ ಹಿಟ್
@PrabhuDesai-ls4rm9 ай бұрын
ಕನಸಲು.ಕುಡಾ.ಕಾಯುವೆ.ನಿನ್ನ ಪ್ರೀತಿ.ಕನಸಿನಲು ಕೂಡ ನಿನ್ನ ಪ್ರೀತಿ.ಕನಸಾಗದೆ.ಇರಲಿ.ಎಂತಹ ಅದ್ಭುತ ಸವಾಲುಗಳು
@devendraswamyhm8414 жыл бұрын
ಪ್ರತಿದಿನ ಕಾಡುತ್ತೆ ಹಳೆ ನೆನಪುಗಳನ್ನು ಈ ಸಾಂಗ್
@manunayak2478 Жыл бұрын
Hariharan sir chithramma singing super my most favorite music director Shri Dr. hamsalekha sir .I big fan to hamsalekha sir.
no such songs now, old kannada songs were amazing. Beautiful n elegant.
@mahendrabharathi14912 жыл бұрын
Sudeep avrdu e cenema songs ...avara yava cenema songs sarisatiyalla. Awesome songs by hamsalekha and desai
@prasannakumartshetty4075 Жыл бұрын
❤Kalyan sir thoughts went out of the world while writing these lyrics.😊Those two charana's are enough to made our kannada sweeter than honey.Such a romantic interludes.❤ Chitra's voice at 3:36 made me to listen again and again❤❤
@garuda_editz4 ай бұрын
ANEYONE STILL 2024😢❤
@kirannayak28613 жыл бұрын
Super Melody voice Hariharan and chithra mam, music composed 👌hamsalekha sir.
@vasantbaduli83244 жыл бұрын
Super song 🎶🎤ಓಹೋ ಓ ಹೋ.....ಚೆಲುವೆ ಚೆಲುವೆ🎵🎵🎵🎵
@ashokkumarr42093 жыл бұрын
ಅದ್ಭುತ ಸಂಗೀತ, ಸಾಹಿತ್ಯ ಮತ್ತು ಗಾಯನ ಧನ್ಯ ನಾವು.
@YogeshgowdaDU Жыл бұрын
Love u hariharan sir ❤️
@sadashivbelagali68055 жыл бұрын
"Old is gold" it is my favourite song. My favourite actor Kiccha sudeep sir. "I love chitra mam" maduravada haadu......🎶🎵🎹🎷🎻🎺🎤
@basavametibasavameti80803 жыл бұрын
nbb
@somshekarjsomshekarj93553 жыл бұрын
True
@prabhuswamy6011 Жыл бұрын
Superr ಅಲ್ವಾ chinaaa ❤️🥳
@abhilashm.j96573 жыл бұрын
Sparsha all songs are evergreen each song having great feel and freshness, hamsalekha sir sudeep sir 👍👍👍👌👌👌
@DoreswamyR4 жыл бұрын
ನಾದ bhramha ಹಂಸಲೇಖ ಅವರ ಸಂಗೀತ ಸಂಯೋಜನೆ ತುಂಬಾ ಚೆನ್ನಾಗಿದೆ
@mallikarjunachatri2 жыл бұрын
What a exlent music... Really awesome also lyrics.... thanks to hariharn sir, chaitra madam...hamsaleka sir... 🙏🙏🙏🎉🎉🎉💐💐
@raghugowda73086 жыл бұрын
Such a super lyrics ,hossom song
@veereshhebbal98124 жыл бұрын
what a lyric i really fall in love ....
@granthhaa2 жыл бұрын
Bigg Boss nodi bandavru... Hakrapa attendance na
@Aakashputtur Жыл бұрын
ಸಾಹಿತ್ಯ ಬರೆದವರಿಗೆ ದೊಡ್ಡ ನಮಸ್ಕಾರ.
@manju13774 жыл бұрын
Hari sir voice simply romantic, Super...so much Nostalgic...
@shantu19172 жыл бұрын
ರೂಪೇಶ್ ರಾಜಣ್ಣ ಸೂಪರ್ ... 👌👌😇😍
@randommemer10806 жыл бұрын
I listened to this song on a radio very late in the night some years ago. It was really good but I never knew which film. Now after many years, I finally found it. What a masterpiece ;)
@sujithshanthimaru32106 жыл бұрын
Super song
@vardhanmv90296 жыл бұрын
Suuuuuuupar
@mamathashankar23698 ай бұрын
ನನ್ನ ಫೇವರಿಟ್ ಸಾಂಗ್ಸ್.....🎉🎉🎉🎉🎉🎉❤❤❤❤❤
@pragnap37585 жыл бұрын
Wow beautiful song with wonderful music
@ravimmravi60133 жыл бұрын
😍😍
@nagarajaaaa3737 Жыл бұрын
Chitramma my favourite kannada kogile 🙏 Hariharan sir 🙏
@sumasunil92632 жыл бұрын
Great composition hamsalekha sir 👌👌
@Apb1593 Жыл бұрын
ಏನು ಕನ್ನಡ ಹಾಡು ಕೇಳೋಕೆ ಮಜಾನೇ ಬೇರೆ. ನಾವು ಇಂತಹ ಹಾಡು ಕೇಳೋಕೆ ಪುಣ್ಯ ಮಾಡಿದೆವು
@ravindraacharyaravi728810 ай бұрын
ಎಂತಾ.. ಅದ್ಭುತ ಸಾಲು❤
@bollywoodsongs97643 жыл бұрын
*Everyone who sees this: You’re beautiful, and never give up your dreams, you are on this world for a reason! 💗💝💔💖💖🧡💗*
@joycemary66452 жыл бұрын
Big boss rajanna chennagi hadiddare
@manjuyadav-wr4qb4 жыл бұрын
Evergreen Song😍😍
@dreamerscolony.1554 жыл бұрын
Anyone still listening in 10/9/2020🥰
@narayanadashavant10075 жыл бұрын
Song's that will never be forgotten........
@lokeshnarayannappa39754 жыл бұрын
Evergreen song all the time Hats up hamsalekha sir
@NewmansvlogАй бұрын
Any malayalis... Soo soothing to listen...
@hemavathi.r.gbharadwaj96843 жыл бұрын
So nice song when I travel first time in airplane i just listen this song with earphone and watching clouds it was amazing i can't forget till my life ends...
@manjujaragaddi65873 жыл бұрын
ಸುಪರ್ ಹಾಡು🎶🎤🎵 ಹಂಸಲೇಖ ಸಾಹಿತ್ಯ📚
@praveenkumarse42345 жыл бұрын
This song take back 90th century
@mohanp34253 жыл бұрын
Awesome melody ❤️ song listening 1000 times
@chetanyadahalli48634 жыл бұрын
Midnight 2AM perfect song. who all are with me in 2020-OCt-01