Speak less & stop negative thinking| ಅತಿ ಮಾತು, ಶಾಂತಿ |ಬುದ್ಧ ಸನ್ಯಾಸಿ ಕಥೆ| Buddha|silence - monk story

  Рет қаралды 691,208

Echo Kannada

Echo Kannada

8 ай бұрын

Speak less & stop negative thinking| ಅತಿ ಮಾತು, ಶಾಂತಿ |ಬುದ್ಧ ಸನ್ಯಾಸಿ ಕಥೆ| Buddha|silence - monk story | kannada motivational story
Follow me on Instagram:
/ ravikumarlj
#ravikumarlj #rkljmotivation #echokannada #silence #powerofsilence #talkless #speakless #kannadamotivation #kannadastatus #kannadastories #kannadakathegalu #buddha #buddhastory #buddhist #monkstory #kannadakathe #moralstories #moralstory #education #stopnegativethinking #negativethinking #overthinking

Пікірлер: 296
@sureshmysoregopal3042
@sureshmysoregopal3042 6 ай бұрын
ಹೊರಗಿನ ಮೌನಕ್ಕಿಂತ ಒಳಗಿನ ಮೌನ ಶ್ರೇಷ್ಠ
@dbossdboss1799
@dbossdboss1799 7 ай бұрын
🙏👌 ❤ ನಾವು ಎಷ್ಟೋ ಮೌನ ವಾಗಿ ಇರುವುದರಿಂದ ಇದ್ದರೆ ನಮ್ಮ ಜೀವನ ಮತ್ತು ಆರೋಗ್ಯ ವು ಚನ್ನಾಗಿ ಇರುತ್ತದೆ ಧನ್ಯವಾದ ಸರ್. ನಮಸ್ಕಾರ......🙏🙏
@geethakm4816
@geethakm4816 7 ай бұрын
ಈ ಕಥೆಯಿಂದ ನನ್ನ ಮನಸ್ಸಿನ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಧನ್ಯವಾದಗಳು ಸರ್.
@poojashirur6859
@poojashirur6859 8 ай бұрын
ಮೌನಂ ಸರ್ವ ಸಾದನಂ 🙏
@EchoKannada
@EchoKannada 8 ай бұрын
ಧನ್ಯವಾದಗಳು 💐
@kanthamaniktmanikt2347
@kanthamaniktmanikt2347 7 ай бұрын
ತುಂಬಾ ಅರ್ಥ ಕೊಡುತ್ತೆ ನಾವು ಜೀವನ ದಲ್ಲಿ ಕಲಿಯುವ ಪಾಠ 🙏🙏🙏🙏
@EchoKannada
@EchoKannada 7 ай бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@vijaykumarsv1602
@vijaykumarsv1602 7 ай бұрын
ಬಹುಷಃ ನನ್ನ ಜೀವನವು ಬದಲಾಗಬಹುದು ಧನ್ಯವಾದಗಳು ಗುರುಗಳೇ 🙏
@pavanphoniex250
@pavanphoniex250 6 ай бұрын
ಇವತ್ತಿನ ದಿನ ಇಂದ ನನ್ನ ಸಂಕಲ್ಪವು ಇದೆ sir ನಾನು ಇನ್ನಾ ಮೌನ ಅಲ್ಲಿ ಯಶಸ್ಸು ಅನ್ನು ನೋಡುತ್ತೇನೆ ❤😊❤😊❤
@radhikamalode581
@radhikamalode581 8 ай бұрын
ಬಹಳ ಸುಂದರ ಮತ್ತು ಅರ್ಥಗರ್ಭಿತ ಕಥೆ.🙏🙏
@EchoKannada
@EchoKannada 8 ай бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@user-bi2ph4xl5m
@user-bi2ph4xl5m 4 ай бұрын
ಕಥೆ ತುಂಬಾ ಚನ್ನಾಗಿದೆ ಆದ್ರೆ ಮೌನವಾದರೆ ನಮ್ಮದೇ ತಪ್ಪು ಎಂದು ವಾದಿಸುತ್ತಾರೆ ಎಲ್ಲ ಟೈಂ ಅಲ್ಲು ಮೌನವಾಗಿರಲು ಆಗೋದಿಲ್ಲ ಆದ್ರೂ ಮಾತು ಬೆಳ್ಳಿ ಮೌನ ಬಂಗಾರ 😊
@rajappamr1159
@rajappamr1159 Ай бұрын
ಉಪಯೋಗಕ್ಕೆ ಬಾರದ ವಿಷಯ ತ ಲೆಯಲ್ಲಿ ಹಾಕಿ ಕೊಳ್ಳದೆ, ಅಲ್ಪನೇ ಉಚ್ಚರಿಸಿ, ಶಾಂತವಾಗಿ ದನ್ಯವಾದಗಳು 🙏💯🇮🇳🌹🔯
@revatilamani4100
@revatilamani4100 8 ай бұрын
ಅದ್ಭುತವಾದ ಕತೆ ❤
@EchoKannada
@EchoKannada 8 ай бұрын
ಧನ್ಯವಾದಗಳು 💐
@DevendrasaDani-eo4xu
@DevendrasaDani-eo4xu 8 ай бұрын
ಹೌದು ಗುರುಗಳೆ ನೀವು ಹೆಳಿದ ಕಥೆ ಅರ್ಥಪೂರ್ಣವಾಗಿದೆ ತಿಳಿಸಿ ಕೋಟ್ಟದಕ್ಕಾಗಿ ತುಂಬಾ ಧನ್ಯವಾದಗಳು🎉🎉🎉🎉,,,,,,,,,G,J,D, Devadas
@EchoKannada
@EchoKannada 8 ай бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@user-yv8nb7yb4c
@user-yv8nb7yb4c 8 ай бұрын
ಬಹಳ ವರ್ಷಗಳಿಂದ ಇದೇ ರೀತಿ ಇರಬೇಕು ಎಂದು ಪ್ರಯತ್ನಿಸಿರುತ್ತೇನೆ.. 😊
@EchoKannada
@EchoKannada 8 ай бұрын
ಪ್ರಯತ್ನ ಜಾರಿಯಲ್ಲಿರಲಿ, ಎಲ್ಲಿ ಎಷ್ಟು ಮಾತನಾಡಬೇಕು ಎಂಬ ಪ್ರಜ್ಞೆ ಇರಲಿ. ಶುಭವಾಗಲಿ ನಿಮಗೆ ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@user-yv8nb7yb4c
@user-yv8nb7yb4c 8 ай бұрын
@@EchoKannada ನೀವು ಹಾಕಿದ ಮೊದಲ ವೀಡಿಯೋ ಇಂದ ಈಗಿನ ವರೆಗೂ ನಿಮ್ಮೊಂದಿಗೆ ಇದ್ದೇನೆ..
@yamunatc3272
@yamunatc3272 8 ай бұрын
ರಾಜಕಾರಣಿ ಗಳಿಗೆ ಮಾತೇ ಬಂಡವಾಳ
@anjaneyabt
@anjaneyabt Ай бұрын
Hope you Achieved
@nagaeendravishwanath6672
@nagaeendravishwanath6672 Ай бұрын
Naanu kooda kadime mathadabrkendukondidde agtha illa 😂😂sahana Nagendra Singapore
@ShwethapnPNRShetty
@ShwethapnPNRShetty 5 ай бұрын
ನಾನು ಬಹಳ ಕಥೆಗಳನ್ನು ಕೇಳಿದ್ದೇನೆ ಆದರೆ ಇದನ್ನು ವಿಭಿನ್ನ ವಾಸ್ತವ ಅರ್ಥಪೂರ್ಣ ಕಥೆಯಾಗಿದೆ ನಾನು ಇಂದಿನಿಂದಲೇ ಇದನ್ನು ಅನುಸರಿಸುವ ಪ್ರಯತ್ನ ಮಾಡುತ್ತೇನೆ
@manjulan626
@manjulan626 8 ай бұрын
ಅಣ್ಣ 👌👌👌ಅರ್ಥ ಬದ್ಧವಾದ ಮಾತುಗಳು🙏🌼🙏
@EchoKannada
@EchoKannada 8 ай бұрын
ಧನ್ಯವಾದಗಳು 💐
@siddanagoudabiradara3620
@siddanagoudabiradara3620 4 ай бұрын
ಮೂರ್ಖನಿಗ ಮೌನವೇ ಉತ್ತರ silence He is the best Replay to a fall
@arathishrinath
@arathishrinath 5 ай бұрын
ಹರಿ 🕉️🙏ಅತ್ಯುತ್ತಮವಾದ ಕಥೆಯ ಮೂಲಕ ಒಳ್ಳೆ ಸಂದೇಶ, ಪಾಲಿಸುವ, ಅಳವಡಿಸಿಕೊಳ್ಳುವ ಸಮಯ ಬಂದಿದೆ ನಮ್ಮ ಜೀವನದಲ್ಲಿ
@mohitsuresh3525
@mohitsuresh3525 6 ай бұрын
ಈ ಮಾತುಗಳು 100ಕ್ಕೆ ನೂರರಷ್ಟು ಸತ್ಯ ಸರ್ ❤🙏❤
@Lakshmi-ml8zo
@Lakshmi-ml8zo 5 ай бұрын
ಅರ್ಥಗರ್ಭಿತ ವಾದ ಕಥೆ..ತುಂಬಾ ಚೆನ್ನಾಗಿ ವಿವರಿಸಿ ಹೇಳಿದ್ದೀರಾ ಧನ್ಯವಾದಗಳು ಸರ್ 🙏🏻🙏🏻🙏🏻🙏🏻
@renukabhaskar7500
@renukabhaskar7500 7 ай бұрын
ತುಂಬಾ ಚೆನ್ನಾಗಿದೆ ಪ್ರವಚನ ಗುರೂಜಿ ಧನ್ಯವಾದ ಸಾಧು ಸಾಧು ಸಾಧು 🙏🙏🙏🌷🌷🌷
@EchoKannada
@EchoKannada 7 ай бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@mahadeviawati5737
@mahadeviawati5737 Ай бұрын
ಎಷ್ಟೊಂದು ಮಾರ್ಮಿಕವಾಗಿದೆ. ತುಂಬಾ ಧನ್ಯವಾದಗಳು ನಮಸ್ಕಾರ
@mallikarjunsm2210
@mallikarjunsm2210 8 ай бұрын
ತುಂಬಾ ಒಳ್ಳೆ ಯ ಮೌನ 👌👌
@EchoKannada
@EchoKannada 8 ай бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@vsamskruthi4826
@vsamskruthi4826 Ай бұрын
ಅದ್ಬುತವಾದ ನೀತಿ ಕಥೆ ಇದು ತಮಗೆ ಅಂತರಾಳದಿಂದ ಧನ್ಯವಾದಗಳು ಹಾಗೂ ತಮ್ಮ ಧ್ವನಿಯು ತುಂಬಾ ಚನ್ನಾಗಿದೆ ಅದನ್ನು ಹೇಗೆ ಒಳ್ಳೆಯದಕ್ಕಾಗಿ ಉಪಯೋಗಿಸಿ ನಿಮಗೆ ಒಳ್ಳೆಯದಾಗಲಿ.
@EchoKannada
@EchoKannada Ай бұрын
ಧನ್ಯವಾದಗಳು 💐
@user-xy1vp9rf3l
@user-xy1vp9rf3l 28 күн бұрын
ಕೆಲವು ಬಾರಿ ಮೌನಿಯಾಗಿರುವುದು ಒಳ್ಳೇದು 🤗🙏👏ಧನ್ಯವಾದಗಳು ಗುರುಗಳೇ,,,,,,
@shivaranjan9178
@shivaranjan9178 26 күн бұрын
🎉😅🎉
@hindunanu
@hindunanu 7 ай бұрын
ನನ್ನ ಜೀವನ ನಡೆಸಲು ನಾನು ಸನ್ಯಾಸಿ ಆಗಿದೇನೆ ನನ್ಗೆ ಈ ವಿಡಿಯೋ ಸಹಾಯ ವಾಯಿತು ನಿಮಗೇ ಧನ್ಯವಾದಗಳು🚩🙏🚩
@EchoKannada
@EchoKannada 7 ай бұрын
ಧನ್ಯವಾದಗಳು 💐
@PrabhaMysore
@PrabhaMysore 7 ай бұрын
ಉತ್ತಮ ಸಂದೇಶ ಕ್ಕಾಗಿ ಧನ್ಯವಾದಗಳು🙏🙏
@EchoKannada
@EchoKannada 7 ай бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@Krishna.K-xk6dn
@Krishna.K-xk6dn 8 ай бұрын
ಸೂಪರ್ ವಿಡಿಯೋ ಅಣ್ಣ ನನಗೆ ಸಂಬಂಧ ಪಟ್ಟಿರೋ ವಿಡಿಯೋ ಅಣ್ಣ ಇದರಿಂದ ತುಂಬಾ ಪಾಠ ಕಲಿತೆ ಅಣ್ಣ ಥ್ಯಾಂಕ್ ಯು ಲವ್ ಯು ಅಣ್ಣ
@EchoKannada
@EchoKannada 8 ай бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@user-ib5vt7li7v
@user-ib5vt7li7v 12 күн бұрын
🙏🙏🙏👌👌👌
@Yuvarajavadeyar
@Yuvarajavadeyar 2 ай бұрын
ನನ್ನ ಜೀವನವನ್ನೇ ಬದಲಾಯಿಸಿದ ವಿಡಿಯೋ....🎉ನಿಮ್ಮ ಪಾದಗಳಿಗೆ ಅನಂತ ಧನ್ಯವಾದಗಳು ಗುರುಗಳೇ 🎉
@sanjay.s.6239
@sanjay.s.6239 7 ай бұрын
🎉Tq so much sir Super👍
@Rakesh-dn9me
@Rakesh-dn9me 8 ай бұрын
ಸತ್ಯ 🙏
@EchoKannada
@EchoKannada 8 ай бұрын
ಧನ್ಯವಾದಗಳು 💐
@ghanarajbg5601
@ghanarajbg5601 5 ай бұрын
ತುಂಬಾ ಚೆನ್ನಾಗಿದೆ ಸರ್ ಕಥೆ ಆಗ ನೀವು ಹೇಳಿದ ರೀತಿ ಇನ್ನೂ ಚೆನ್ನಾಗಿದೆ
@preethiguru4668
@preethiguru4668 7 ай бұрын
Good story
@EchoKannada
@EchoKannada 7 ай бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@sudeephassansudhi382
@sudeephassansudhi382 8 ай бұрын
ಉತ್ತಮ ಸಂದೇಶ ಬಹಳ ಸೊಗಸಾಗಿದೆ🙏
@EchoKannada
@EchoKannada 8 ай бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@renukaradhyas5196
@renukaradhyas5196 5 ай бұрын
ಧನ್ಯವಾದ ಗುರುಗಳೇ ಇದನ್ನು ಪ್ರಸ್ತುತ ಪಡಿಸಿಡುದಕ್ಕೆ.
@shivachidambaranilaya6963
@shivachidambaranilaya6963 5 ай бұрын
ನಾನೂ ಕೂಡ ಈ ಸ್ಥಿತಿಯನ್ನು anubhavisiddene ಸ ರ್,ನಿಮ್ಮ ಈ ಮಾತುಗಳಿಂದ ನನ್ನ ಹಲವು ಗೊ ನದಲಾಗಳಿಗೆ ಉತ್ತರ ಸಿಕ್ಕಿದೆ,ಧನ್ಯವಾದಗಳು
@shauryans4526
@shauryans4526 2 ай бұрын
ತುಂಬಾ ಚೆನ್ನಾಗಿದೆ ಸರ್, ಹೃತ್ಪೂರ್ವಕ ಧನ್ಯವಾದಗಳು❤
@user-et2vq2ew7x
@user-et2vq2ew7x 16 күн бұрын
ತುಂಬಾ ಚನ್ನಾಗಿ ತಿಳಿಸಿಕೊಡುತಿರ ಸರ್ .🙏🙏
@jyothik3714
@jyothik3714 8 ай бұрын
Utthama kathe👌👌🙏🙏🙏😘😘
@EchoKannada
@EchoKannada 8 ай бұрын
ಧನ್ಯವಾದಗಳು 💐
@GirishaKS-hk6uc
@GirishaKS-hk6uc 6 ай бұрын
🎉
@swaruparani9690
@swaruparani9690 Ай бұрын
ಅರ್ಥಪೂರ್ಣ ವಾದುದು ಈ ವಿಡಿಯೋ ❤
@BheerappaMKwari-nw8bl
@BheerappaMKwari-nw8bl 7 ай бұрын
ಸುಂದರ ಕಥೆ ❤❤🙏🙏👌👌🔥🔥
@EchoKannada
@EchoKannada 7 ай бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@nagarathnaravikumar5809
@nagarathnaravikumar5809 7 ай бұрын
Shishyana sadane adbutha🙏🙏🙏🙏
@anunarayananunarayan7165
@anunarayananunarayan7165 5 ай бұрын
ತುಂಬಾ ಅರ್ಥ ಪೂರ್ಣ ಕತೆ...ದನ್ಯವಾದಗಳು
@koteppahavanur660
@koteppahavanur660 7 ай бұрын
ಒಳ್ಳೆಯ ಮಾತು ಗುರುಗಳೇ ಜೀವನ ಬದಲಾಗುತ್ತದೆ
@EchoKannada
@EchoKannada 7 ай бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@vijayajyothi3914
@vijayajyothi3914 7 ай бұрын
Thank you for providing these type of stories ,thanks a lot, Exactly i will follow these words but not always,sometimes because very difficult to handle in every situations this is the major problem so ,anyway thank you sir 🙏
@pavanbarki9618
@pavanbarki9618 Ай бұрын
👌👌👌👌👌
@padmakabadi8276
@padmakabadi8276 4 ай бұрын
ತುಂಬಾ ಚೆನ್ನಾಗಿದೆ ಸರ್ ಈ ಕಥೆ 🙏🙏💐💐
@hithishia797
@hithishia797 7 ай бұрын
I am your big fan ❤
@vijaykumar3828
@vijaykumar3828 3 ай бұрын
Tumba channagide.adre anusarisodu kashta.
@shantham.tcrp_kenchanagudd1515
@shantham.tcrp_kenchanagudd1515 15 күн бұрын
❤❤❤
@arjunkumark8891
@arjunkumark8891 8 ай бұрын
Super kathe
@EchoKannada
@EchoKannada 8 ай бұрын
ಧನ್ಯವಾದಗಳು 💐
@vishwamadivalar8736
@vishwamadivalar8736 4 ай бұрын
Super ❤
@EchoKannada
@EchoKannada 4 ай бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@sapnapawaskar6464
@sapnapawaskar6464 5 ай бұрын
Tumba voleeya kathe 🙏
@EchoKannada
@EchoKannada 5 ай бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@srinivasacharhaveri6701
@srinivasacharhaveri6701 8 ай бұрын
👌.ಬಹಳ ಬಹಳ ಚೆನ್ನಾಗಿದೆ
@EchoKannada
@EchoKannada 8 ай бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@praveenp7892
@praveenp7892 8 ай бұрын
Thank you good night sweet dreams
@EchoKannada
@EchoKannada 8 ай бұрын
Good night
@dhanushree8284
@dhanushree8284 5 ай бұрын
Appata satyada matu . usefull msg ty
@praveenaanaji8109
@praveenaanaji8109 3 ай бұрын
Thank you very much for the speach.....today i realised much....thank u
@user-os1qx6sn6b
@user-os1qx6sn6b Ай бұрын
I love stories listening and reading
@balakumar2410
@balakumar2410 2 ай бұрын
Wow this is true for only motivation talented humanes
@muralim3054
@muralim3054 6 ай бұрын
ಸಾಧು ಸಾಧು ಸಾಧು
@MallikArjun-vt4xv
@MallikArjun-vt4xv 8 ай бұрын
ಈ ದಿನ ಸ್ವತ಼ಹ್ ಅನುಭವಾಯಿತು. 🙂
@EchoKannada
@EchoKannada 8 ай бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@user-oj7jz3jn9o
@user-oj7jz3jn9o Ай бұрын
Om😊
@TMT_fan_page
@TMT_fan_page 8 ай бұрын
Very nice brother 💯 good 👍🙏😊
@EchoKannada
@EchoKannada 8 ай бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@shivulesnarshivu3470
@shivulesnarshivu3470 7 ай бұрын
Tq sir ❤
@user-mw1po4qe8t
@user-mw1po4qe8t 6 ай бұрын
ತುಂಬಾ ಚನ್ನಾಗಿ ಹೇಳಿದಿರ😊😊😊😊😊ಧನ್ಯವಾದಗಳು
@EchoKannada
@EchoKannada 6 ай бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@user-zu1ww2qs3z
@user-zu1ww2qs3z Ай бұрын
Jai.ok.sar.Good..nahr.manvany....❤❤❤❤❤
@anupamasn7379
@anupamasn7379 7 ай бұрын
👌👌👌👌👌👍👍🙏🙏🙏🙏🙏
@EchoKannada
@EchoKannada 7 ай бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@gayathrik4600
@gayathrik4600 8 ай бұрын
Arta purnavadha mathu 🙏❤
@chaithra.k.m..k.m.469
@chaithra.k.m..k.m.469 8 ай бұрын
👍🙏
@EchoKannada
@EchoKannada 7 ай бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@namrathagowdabl4811
@namrathagowdabl4811 3 ай бұрын
Super Ana
@user-oj7jz3jn9o
@user-oj7jz3jn9o Ай бұрын
ಥ್ಯಾಂಕ್ ಯೂ ಸೋ ಮಚ್😊
@dhanarajddhanu5789
@dhanarajddhanu5789 5 ай бұрын
Thanku so much for this video🙏
@shailamangali6069
@shailamangali6069 6 ай бұрын
Thank you so much brother 🙏😊
@EchoKannada
@EchoKannada 6 ай бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@anitharanganath3526
@anitharanganath3526 2 ай бұрын
Thanks sir
@anandapoojary7315
@anandapoojary7315 6 ай бұрын
👌👌👌
@manjunathiraddi8626
@manjunathiraddi8626 8 ай бұрын
ಮೌನಂ ಸಮ್ಮತಿ ಲಕ್ಷಣಂ
@EchoKannada
@EchoKannada 8 ай бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@vijaybendigeri6716
@vijaybendigeri6716 8 ай бұрын
Namma atte ide tara soseya bagge chadi helodu nanage jivanave sakagi hogide😢😢
@EchoKannada
@EchoKannada 8 ай бұрын
ಜೀವನ ಸಾಕಾಗಿದೆ ಎಂದು ನೊಂದುಕೊಳ್ಳಬೇಡಿ. ಪ್ರತಿ ಸಮಸ್ಯೆಗೆ ಒಂದು ಅಂತ್ಯ ಇದ್ದೇ ಇರುತ್ತದೆ. ಹಾಗೆ ನಿಮ್ಮ ಅತ್ತೆಯವರೊಂದಿಗೂ ಕೂತು ಮಾತನಾಡಿ ಆದರೂ ಬಗೆಹರಿಯದಿದ್ದರೆ ಅವರ ಪಾಡಿಗೆ ಅವರನ್ನು ಬಿಡಿ ನೀವು ಹೆಚ್ಚು ಮನಸ್ಸಿಗೆ ತೆಗೆದುಕೊಳ್ಳಬೇಡಿ ಏಕೆಂದರೆ ಮನುಷ್ಯರಿಗೆ ವಯಸ್ಸಾದಾಗ ಕೆಲವು ಚಿಕ್ಕಪುಟ್ಟ ವ್ಯತ್ಯಾಸಗಳನ್ನು ಮಾಡುವುದು ಸಹಜ. ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@Channuchannel-sg7xr
@Channuchannel-sg7xr 8 ай бұрын
ಅಕ್ಕಾ ಅತ್ತೆಯರ ಸ್ವಭಾವನೆ ಅಷ್ಟೇ ಅಂತ ಸುಮ್ನೆ ನಿನ್ ಪಾಡಿಗೆ ನೀನು ಇರು ತಲೆಗಾಕೋಬೇಡ
@chaitraveeresh5718
@chaitraveeresh5718 8 ай бұрын
ನಿಮ್ ತರಾನೇ nandhu ನಿಮ್ ನಂಬರ್ send maadi
@anitabhosale8680
@anitabhosale8680 2 ай бұрын
Thanks for your information sir 🙏
@krishnalambani3309
@krishnalambani3309 8 ай бұрын
👍❤️
@EchoKannada
@EchoKannada 8 ай бұрын
ಧನ್ಯವಾದಗಳು 💐
@chandraprabhabagalkot6131
@chandraprabhabagalkot6131 8 ай бұрын
ಅದ್ಭುತ ನೀತಿಕತೆ
@EchoKannada
@EchoKannada 8 ай бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@mohinig2010
@mohinig2010 Ай бұрын
Thanks
@shirram2700
@shirram2700 2 ай бұрын
Psk❤ Maharashtra Solapur namaskar
@irannaittagi3433
@irannaittagi3433 7 ай бұрын
Excellent ಸರ್ so ನಿನ್ ಮುಂದೆ ಕಡಿಮೆ ಮಾತಾಡತೀವಿ 🙏🙏...........
@savithanayak6336
@savithanayak6336 Ай бұрын
Super 👌
@gundurathod6285
@gundurathod6285 8 ай бұрын
Super sir
@EchoKannada
@EchoKannada 8 ай бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@mohansflighrty5977
@mohansflighrty5977 8 ай бұрын
super
@SREENIVASAGH-el8xk
@SREENIVASAGH-el8xk 8 ай бұрын
Super story ❤🎉
@EchoKannada
@EchoKannada 8 ай бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@Dontkillinnocentanimals
@Dontkillinnocentanimals 8 ай бұрын
🙏🙏
@EchoKannada
@EchoKannada 8 ай бұрын
ಧನ್ಯವಾದಗಳು 💐
@rathnarao6113
@rathnarao6113 12 күн бұрын
Nanu prayathna madutha iddene
@nandas.a8278
@nandas.a8278 3 ай бұрын
Super mam
@gamermel2.o326
@gamermel2.o326 Ай бұрын
Good very good
@kottalmahadevappa1702
@kottalmahadevappa1702 2 ай бұрын
Very Good Stor.Sir..
@nagayyahiremath9768
@nagayyahiremath9768 7 ай бұрын
❤❤❤️❤❤🙏🙏🙏🙏🙏❤️❤️❤️❤️❤️
@EchoKannada
@EchoKannada 7 ай бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@lathabr175
@lathabr175 7 ай бұрын
👌👌👌👌👌👌
@EchoKannada
@EchoKannada 7 ай бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@ArunS-tp1gh
@ArunS-tp1gh 8 ай бұрын
Nija Sir❤😊
@EchoKannada
@EchoKannada 8 ай бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@user-zp5dj1gu1b
@user-zp5dj1gu1b 8 ай бұрын
👌
@EchoKannada
@EchoKannada 8 ай бұрын
ಧನ್ಯವಾದಗಳು 💐
@basavarajk3497
@basavarajk3497 18 күн бұрын
Very good
@MohanKumar-xp2qh
@MohanKumar-xp2qh 8 ай бұрын
Very very good information 👍👍
@EchoKannada
@EchoKannada 8 ай бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@SujataSureshpurohit
@SujataSureshpurohit 7 ай бұрын
Nice story.
@EchoKannada
@EchoKannada 7 ай бұрын
@@SujataSureshpurohit ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@anjankrishnakrishna8317
@anjankrishnakrishna8317 5 ай бұрын
Woooo
@EchoKannada
@EchoKannada 5 ай бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@yogith951
@yogith951 7 ай бұрын
ತುಂಬಾ ಒಳ್ಳೆಯ ಕಥೆ
@EchoKannada
@EchoKannada 7 ай бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@bhargavjoshi1401
@bhargavjoshi1401 8 ай бұрын
Excellent narration❤👌🏻
@EchoKannada
@EchoKannada 8 ай бұрын
ಧನ್ಯವಾದಗಳು 💐
@divya.dharshini15
@divya.dharshini15 Ай бұрын
🙏🙏🙏
Заметили?
00:11
Double Bubble
Рет қаралды 3 МЛН
Joven bailarín noquea a ladrón de un golpe #nmas #shorts
00:17
Subconscious Mind In Kannada | Law Of Attraction In Kannada | Imagination Technique In Kannada
10:50
Заметили?
00:11
Double Bubble
Рет қаралды 3 МЛН