Рет қаралды 468
Special Interview | BTS | Director Kuldeep Cariappa | Kannada Movies | M S Manju
'ಬಿಟಿಎಸ್' ಚಿತ್ರದ ನಿರ್ದೇಶಕರಾದ ಕುಲದೀಪ್ ಕಾರಿಯಪ್ಪ ಅವರೊಂದಿಗೆ ನಡೆಸಿದ ವಿಶೇಷ ಸಂದರ್ಶನ.
'ಬಿ.ಟಿ.ಎಸ್..'' ಈ ಚಿತ್ರವು ಐವರು ನಿರ್ದೇಶಕರು, ಐದು ಕಥೆಯನ್ನು ಇಟ್ಟುಕೊಂಡು ಮಾಡಿರುವ ಚಿತ್ರವಾಗಿದ್ದು, ನವೆಂಬರ್ 08, 2024 ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ..
ಈ ಸಂದರ್ಭದಲ್ಲಿ ಚಿತ್ರದ ನಿರ್ದೇಶಕರಲ್ಲಿ ಒಬ್ಬರಾದ ಕುಲದೀಪ್ ಕಾರಿಯಪ್ಪ ಅವರೊಂದಿಗೆ ಸಂದರ್ಶನ ನಡೆಸಲಾಯಿತು.
#BTSMovie #kuldeepcariappa #Anjanamoviemane7