Police No good👹☠️👹☠️👹☠️👹☠️👹☠️👹☠️👹☠️👹☠️👹👈👈👈👈👈👈👈👈👈👈👍
@farzanaalina7417Күн бұрын
Good 👍🎉🎉🎉🎉💪💪💪💪💪💪💪💪💪💪💪💪💪💪💪💪💪💪💪💪💪💪💪💪💪🎉🎉🎉🎉🎉🎉❤❤❤🎉🎉🎉🎉🎉🎉🙏👌👌👌❤💐🥇🏆good✅✅✅✅✅
@syedimamsab80445 сағат бұрын
ರಾಯಚೂರ್ ನಲ್ಲಿ ಜಾಗಿ ಪೊಲೀಸ್ ತಾಚಾರ
@SusaiRaj-xm8tb3 күн бұрын
ಪೊಲೀಸರ ಪದ ಬಳಕೆಯು ಸರಿಯಿಲ್ಲ
@BopaiahP3 күн бұрын
😭
@govardhangowda24252 күн бұрын
Sanskrit pandits
@letshuman8711Күн бұрын
ನಿನ್ ಕೇಳಿದೀಯಾ ನೋಡಿದೀಯ ಪದ ಬಳಕೆನಾ ಪೊಲೀಸ್ ಮಾಡಿರೋದು...
@arungowda77193 күн бұрын
Ayoo ಪೊಲೀಸ್ ನವರೇ ತುಂಬಾ ಸುಳ್ಳು ಹೇಳ್ತರೆ ayoo ನಾವು ನೋಡಿದ್ದೀವಿ 😂😂
@Shailapriya-2lvr3 күн бұрын
ವಿಡಿಯೋ ನೋಡಿ ಮಾತಾಡಬೇಕು.
@raghavendra19883 күн бұрын
@@Shailapriya-2lvrಅದನ್ನ ಮಾಡಿ rodu ಅಯೋಗ್ಯ ಪೊಲೀಸ್ ಗಳು ips goonda ನನ್ನ ನಂಬರ್ kodtini bekidre
@minnu50542 күн бұрын
Police mele Kai maaduvadu tappu
@raghavendra19882 күн бұрын
@@arungowda7719 yes police gundagalu
@raghavendra19882 күн бұрын
@@arungowda7719 ಹೌದು ಪೊಲೀಸ್ ಗೂಂಡಾರಾಜ್ಯ
@revannahugar83733 күн бұрын
ಪೋಲೀಸರ್ ಬಾಯಿ ಅಂದ್ರೆ ಬರಿ ಹೊಲಸು ಅನ್ನ ತಿನ್ನು ಮಾತು ಬರಲ್ಲ ಅವರ ಬಾಯಿ ಇಂದ
@Shailapriya-2lvr3 күн бұрын
ನೀನು ಆ ಡಿಪಾರ್ಟ್ಮೆಂಟ್ಗೆ ಹೋಗು ಅದರ ಪರಿಸ್ಥಿತಿ ನಿನಗೂ ಅರ್ಥ ಆಗುತ್ತೆ... ನಿಮಗೇ ಆಗಲಿ ಯಾವನೇ ಒಬ್ಬ ರೇಗಿಸಿದರೆ ನೀವು ಅದಕ್ಕಿಂತ ಕೆಟ್ಟ ಪದ ಬಳಸುತ್ತೀರಿ.... ಪೊಲೀಸರು ತಾಳ್ಮೆಯಿಂದ ಕೆಲಸ ಮಾಡಲೋದರೆ ಜನ ಮು* ಹಿಂಡುತ್ತಾರೆ.
@panzer51652 күн бұрын
Awaru Anna thinnolla bro...awarenidru thinnodhu💩💩
@Shailapriya-2lvr2 күн бұрын
@panzer5165 ಪೊಲೀಸರ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರು ಅನಿಸುತ್ತೆ ನೀವೆಲ್ಲರೂ...🤣🤣 ಲಾಠಿಗೆ ಕಾರದಪುಡಿ ಹಾಕಿ ಇಟ್ಟಿದ್ದಾರೆ ಅನ್ಸುತ್ತೆ 😂😂
ಪೊಲೀಸ್ ಇಲಾಖೆ ಮೇಲೆ ನಂಬಿಕೆ ಇಲ್ಲ ಪೊಲೀಸ್ ಮೊದಲು ಹೊಡೆದಿದ್ದು ತಪ್ಪು ಸಾಗರ್ ಗೆ ನ್ಯಾಯ ಸಿಗಬೇಕು ಪೊಲೀಸ್ ಪೆದೆ ಯನ್ನು ಗಲ್ಲಿಗೇರಿಸಿ ಲಂಚ ಕೊಟ್ಟು ಪೊಲೀಸ್ ಆಗಿ ನಾಟಕ ಮಾಡೋರ್ನ ತುಂಬಾ ನೋಡಿದ್ದೀವಿ ಕರ್ನಾಟಕದಲ್ಲಿ ಪೊಲೀಸ್ ಇಲಾಖೆ ಕೆಲಸದ ದೊಡ್ಡ ಹಗರಣ ಆಯಿತು ಅಲ್ವಾ ಹಾಗೆ ಆದೋರು ಅನ್ಸುತ್ತೆ ಈ ಪೊಲೀಸರು
@NAGARAJRNS-i3c2 күн бұрын
Yes
@dareppamhanamannavar6485Күн бұрын
Yes....
@ritvikchannelg8000Күн бұрын
Ellaru hage iralla bro
@rameshh43433 күн бұрын
ಹಾಗೆಯೇ ಪೊಲೀಸ್ ಗೆ ಹೊಡಿಬೇಕು
@dhananjayabgsirs36193 күн бұрын
Cctv video nodi
@basuh75263 күн бұрын
@@dhananjayabgsirs3619lo gulda where is video
@HarishHarish-xz6xy2 күн бұрын
ಸೂಪರ್ ಆಗಿದೆ, ಪೋಲೀಸರ ಧಾರಾವಾಹಿ ಸ್ಟೋರಿ
@rajannagn70343 күн бұрын
ಆ ಪುಟೇಜ್ ಹಾಕೋದಕ್ಕೆ ಇಷ್ಟು ಸಮಯ ಯಾಕೆ?
@Shailapriya-2lvr2 күн бұрын
@@rajannagn7034 already ಬಂದಿದೆ.
@somshekar50362 күн бұрын
Mandya district police group.. ಇದೆ ಅದ್ರಲ್ಲಿ ನೋಡಿ ಸರ್.. ಅವತ್ತೇ SP ಸರ್ ಕ್ಲಾರಿಟಿ ಕೊಟ್ಟಿದಾರೆ.. ಅದ್ರಲ್ಲೇ ವಿಡಿಯೋ ನು ಹಾಕಿದರೆ.. ವಯಸ್ಸಾದ ನಿಮ್ಮ ತಂದೆ ತಾಯಿಗೆ ಒಬ್ಬ ಸ್ಟೇಷನ್ ಮುಂದೆಯೇ ಅವಾಚ್ಯ ಶಬ್ದ ನಿಂದನೆ ಮಾಡುತ್ತಿದರೆ.. ಅವರು ಕುತ್ಕೊಳೋಕೆ ಹೋದ ಚೇರ್ ಕಿತ್ಕೊಂಡಿದ್ರೆ.. ಅದನ್ನ ಪೊಲೀಸ್ ಅವರು ನೋಡ್ಕೊಂಡ್ ನಿಂತಿದ್ರೆ.. ನಿಮಗೆ ಖುಷಿ ಆಗ್ತಿತ್ತು ಅಲ್ವಾ ಸರ್
@jayanaikh252416 сағат бұрын
Shrishti madabekalva
@jayanandats62352 күн бұрын
ಇದೆಲ್ಲ ಕಥೆ, ಪೊಲೀಸ್ ಕೋರ್ಟ್ ಅಲ್ಲ ಶಿಕ್ಷೆ ಕೊಡೋಕೆ, ಅದಕ್ಕೆ ಕೋರ್ಟ್ ಇದೆ.
@ravikumara86353 күн бұрын
CCTV ಪುಟೇಜ್ ಹಾಕಿ ಸ್ವಾಮಿ ನೋಡೋಣ
@TheTony7312 күн бұрын
Get cctv under rti act
@ssv.d2 күн бұрын
@@TheTony731sp statement without cctv evidence is not believable
@Lks17892 күн бұрын
@@TheTony731Adannu upload policenavare madli, rti 30 days, at the end no cctv response will come 😂
@TheTony7312 күн бұрын
As per supreme Court order 18 month CCTV is compulsory @@Lks1789
@shashiGowda24173 күн бұрын
SP ಕಥೆಯ ವಿಡಿಯೋ ಹಾಕಿ ಸ್ವಾಮಿ.... ಮೊದಲು.
@venkateshgowda19613 күн бұрын
Sp Kataya Vedeya Ake
@raghavendra19883 күн бұрын
ನೋಡಿ ಮಹಿಳಾ ಪೊಲೀಸ್ dadagiri
@tvsandeepkumar3181Күн бұрын
Avlu gandasatta munday
@manjunathpatil332717 сағат бұрын
ಅವಳಿಗೆ ಯಾರೂ ಅಧಿಕಾರ ಕೊಟ್ರು ಗಂಡಸಿಗೆ ಹೊಡೆಯಲು ಬಿಡಿಸೋದು ಬಿಟ್ಟು ಹೊಡೆಯೋದು ಯಾಕೇ ಏನಾದ್ರೂ ಪರ್ಸ್ನಲ್ ದ್ವೇಷ ಇದೆಯೇ?
@manjunathsmg31672 күн бұрын
ಈ ವ್ಯಕ್ತಿ ಊರಿನಲ್ಲಿ ಹೇಗೆ ಹೆಸರಿದೆ ಅನ್ನೋದು ನೋಡಿ, ಹಾಗೆ ಅವರ ಚಿಕ್ಕಪ್ಪನ ಹೇಳಿಕೆ ಕೇಳಿ ನೋಡಿ... ಹಾಗೆ ಕೆಲಸಕ್ಕೆ ಬಂದ ಜನಗಳ ಅಭಿಪ್ರಾಯ ಕೇಳಿ...
@MaheshMahesh-xv1hq2 күн бұрын
He is a big chapari in his village
@gajapatil506314 сағат бұрын
ಊರು ಅಂದ ಮೇಲೆ 10 ಜನ ಬೈತಾರೆ ,10 ಜನ ಹೊಗಳುತ್ತಾರೆ ಅಷ್ಟೇ
@ChandanaM-py5fv22 сағат бұрын
ಸರ್ ಮೊದಲು ದಯವಿಟ್ಟು ಪೋಲಿಸ್ ಇಲಾಖೆ ಏಕಾಏಕಿ ಹೊಡೆದಿದ್ದು ತಪ್ಪು ಇದೇ ರೀತಿ ನಮ್ಮ ತಲಕಾಡು ಟೀಸರ್ ನಲ್ಲಿ ಎಷ್ಟು ಬಾರಿ ನಾವು ಸ್ಟೇಷನ್ ಗೆ ಹೋದಾಗ ಏಕವಚನದಲ್ಲಿ ಮಾತಾಡಿಸುವುದು ಏನು ರೆಸ್ಪಾನ್ಸ್ ಮಾಡದೆ ಇರೋದು ತುಂಬಾ ಇದೆ
@raghavendra19883 күн бұрын
Kachada police ಜೀವಗಳು
@hareehareehareeharee78092 күн бұрын
ಪೊಲೀಸ್ ಸಸ್ಪೆಂಡ್ ಮಾಡಬೇಕು govt
@raaghuraghavendra33082 күн бұрын
ಪೋಲಿಸ್ ಮೊದಲು ಹೊಡೆದಿರೋದು ತಪ್ಪು
@anilgowda91042 күн бұрын
ಕಥೆ ಚಿತ್ರಕತೆ ನಿರ್ದೇಶನ ಚೆನ್ನಾಗಿದೆ 😂
@RaviKumar-de5dh2 күн бұрын
ಪೋಲೀಸ್ ಇಲಾಖೆಗೆ ಸರ್ಜರಿಯ ಅವಶ್ಯವಿದೆ.
@umeshaumesh55243 күн бұрын
Kalla poli
@RajuJadeppagol3 күн бұрын
ಗಾಡಿ ಹಿಡ್ಕೊಂಡು. 50ಕೊಡು 100ಕೊಡು. ಅಂತಾ ಕೈ ಒಡ್ದುವ್ ಪೊಲೀಸ್ರು.
@tvsandeepkumar3181Күн бұрын
Bhikshukru..
@jayanaikh252416 сағат бұрын
Standard beggers
@tvsandeepkumar318111 сағат бұрын
@jayanaikh2524 hmm government appointed beggers😂😂😂
@munivenkatappah1180Минут бұрын
ಥೂ ನಿಮ್ಮ ಪೊಲೀಸ್ ಜನಾಂಕ್ಕೆ ಬೆಂಕಿ ಹಾಕ ನಾಚಿಕೆ ಮಾನ ಮರಿಯದೆ ಎಲ್ಲದೆ ನಿಮಗೆ ತೂ nim
@ningarajyadav57483 күн бұрын
ಒಬ್ಬ ಒಬ್ಬ ಬಂದ್ರೆ ಗೋತಗ್ತಾ ಇತ್ತು
@amitshahshah42222 күн бұрын
police misbehave is their birth right. This is not good. Government should take action
@sonugowda57562 күн бұрын
ಏನೇ ಇದ್ದರು ಹೊಡೆಯುವ ಅಧಿಕಾರ ಇಲ್ಲವಲ್ಲ
@mahanteshteli18803 күн бұрын
Police ಗೆ ರಿಟರ್ನ್ ಬಿಡಬೇಕು 😂😂😂
@myindia64182 күн бұрын
ಅದಕ್ಕೆ ಅವನು ಯಾಕೆ ಹೊಡಿಬೇಕು. ಗೌಡ police ಗೆ ಭರ್ಜರಿ gift
@BoreshcBoreshc-nl5bm3 күн бұрын
ಫಸ್ಟ್ ಪುಟ್ಟೇಜ್ ಅಕ್ಲಿ
@munnursaleem56602 күн бұрын
ಅಧಿಕಾರದ ಮದ ನೆತ್ತಿಗೆರಿದೆ.
@gopikatanmay40283 күн бұрын
ಸಿಸಿ ಟಿವಿ ರೆಕಾರ್ಡ್ ಇರುತ್ತೆ ಅಲ್ವಾ ಅದನ್ನೇನು ಎಡಿಟ್ ಮಾಡಬೇಕೇ
@Sharanarajusharanaraju14 сағат бұрын
Sir ಒಂದು ವಿಡಿಯೋ ರಿಲೀಸ್ ಮಾಡಕ್ಕೆ ಎಷ್ಟು ವರ್ಷ ಬೇಕು
@rangarajug60113 күн бұрын
SP ಹೇಳಿರೊ ವಿಡಿಯೊ ತೋರಿಸಿ
@shashidharadyavapatna38552 күн бұрын
A video naan ನೋಡಿದ್ದೀನಿ
@YogiYouTube07Сағат бұрын
ಅಲ್ಲ ಗುರು , ಪೋಲೀಸರ ಮೇಲೆ ಹಲ್ಲೆ ಮಾಡಿದರೆ Encounter ಮಾಡುತ್ತಾರೆ. ಹುಷಾರು 😂😂😂 ... ಅವನ ಬಿಟ್ಟಿರುವುದೆ ಹೆಚ್ಚು 😂😂😂 I Support Police Department 🏬 Because of Police only you and me are safe in this society... ok na guru
@DigitalBankingServices3 күн бұрын
Good explanation good news reader 🎉
@PrashanthakumaratcKumaratc3 күн бұрын
ಸಿ ಸಿ ಟಿ ವಿ ವಿಡಿಯೋ ಕೊಡುವುದಕ್ಕೆ ಇಷ್ಟು ದಿನ ಯಾಕೆ ಬೇಕು....
@Surihampi3 күн бұрын
Police officers must obey the law. We all respect them but slapping the public is not acceptable. We must be patient and listen to to both parties and then decide. No officers has the right in law to slap or beat. We have Honorable courts to punish them.
@murugesh3193 күн бұрын
Only 1 chair in the station 😂😂😂😂😂
@MohanRaj-yy4ci2 күн бұрын
ಪೊಲೀಸ್ ರು ಬಳಸುವ ಪದ ಸರಿ ಇಲ್ಲ.
@BeereshBeeresh-r2b2 күн бұрын
Polina sulimakalana ಕೆಲಸದಿಂದ ತಗೇಬೇಕು
@rameshKumar-pm8gj2 күн бұрын
ಆ ದಿನ ಪುಟ್ಯದು ಕೆಟ್ಟೋಯ್ತು ಅಂತ ಹೇಳುತ್ತಾರೆ ಇಲ್ಲ ಎಂದರೆ ಮೊದಲು ತೋರಿಸಿ, ಪುಟ್ಟೇಜು ವಿಡಿಯೋ
@AgastheGowda2 күн бұрын
Ketoythu andre police grachara kedthu antha😮
@rameshahr4559Күн бұрын
ಬಹುತೇಕ ಪೊಲೀಸ್ ನವರು ಹೊಟ್ಟೆಗೆ ಅನ್ನ ತಿಂತಾರಾ ಅನ್ನೋ ಅನುಮಾನ ಬರುತ್ತೆ
@sagargowda53503 күн бұрын
Real docoit police
@purushotama79853 күн бұрын
Sagar you are real hero
@aravindpatil53572 күн бұрын
ಹಿರಿಯರಿಗೆ ಗೌರವ ನೀಡುವ ಬಗ್ಗೆ ಹೆಚ್ಚಿನ ಗಮನ ಹರಿಸಿ ಗುರುಗಳೇ
@chocolatebutterfly2 күн бұрын
ಹೌದು ಇನ್ನೂ ಮುಂದೆ ನೆಕ್ಸ್ಟ್ ವಿಡಿಯೋ ಮಾಡುವಾಗ ಹಿರಿಯರಿಗೆ ಗೌರವ ನೀಡುವ ಬಗ್ಗೆ ಗಮನ ಇಡ್ತಾರೆ ಬಿಡಿ😊😅
@bhuvaneshnayak45962 күн бұрын
ಈ ಕತೆಯನ್ನೆಲ್ಲ ನಂಬಲಿಕ್ಕಾಗುವುದಿಲ್ಲಾ.
@munnursaleem56602 күн бұрын
ಮಾಹಿತಿ ಕೊಡುವ ಮೊದಲು ಪೂರ್ತಿ ವಿಡಿಯೋ ವನ್ನು ಬಹಿರಂಗ ಗೊಳಿಸಿ. ಪೊಲೀಸರ ಮಾತನ್ನು ಸಾರ್ವಜನಿಕರು ನಂಬುತ್ತಾರೆ.
@akbarshahid733021 сағат бұрын
Real Hero Saagar
@sathyab183 күн бұрын
ಅದೇನೇ ಇರಲಿ ಒಬ್ಬರ ಮೇಲೆ ಕೈ ಎತ್ತುವುದು ತಪ್ಪು
@VijayakumarKb-q1l3 күн бұрын
Video editing process nadithide
@WasimKagadagar-z1p3 күн бұрын
Suspend police
@yadugowda97873 күн бұрын
Yes, police station means ADDA,
@shree75762 күн бұрын
ಪೋಲೀಸರು ಎಂದರೆ ಯಾವ ಹಲ್ಕಟ್ ಗಳು ರೌಡಿಗಳು, ಚಪ್ಪರ್ ಗಳು
@sikandarsyed8679Күн бұрын
Yes 💯💯💯
@dharmaraj87923 күн бұрын
Brave boy
@dreamboypakku7275Күн бұрын
❤❤police❤❤❤❤❤
@intexmallu82542 күн бұрын
ರಾಜ್ಯದ ಇತಿಹಾಸದಲ್ಲಿ ಪೊಲೀಸ್ ಇಲಾಖೆಯಲ್ಲಿ ಕುಳಿತುಕೊಳ್ಳಲು ನಡೆದ ಜಗಳ ಇದು ಮೊದಲು 😂😂😂
@chocolatebutterfly2 күн бұрын
ಮೊದಲೆಲ್ಲಾ ಪಂಚಾಯಿತಿ ಕಟ್ಟೆಯಲ್ಲಿ, ಕೆಲವು ಸಾರ್ವಜನಿಕ ಸಭೆಗಳಲ್ಲಿ ಇಂಥವು ಕಾಣ ಸಿಗುತ್ತಿದ್ದವು 😮😅
@devarajdevarajgowda32973 күн бұрын
Police behavior bad
@shankar.s.sshankar.s.s19363 күн бұрын
Police sari ella
@Syedkhaleel-h1x2 күн бұрын
This is right 👍 work
@ಒಬ್ಬಕಳ್ಳ3 күн бұрын
ಅದರ ಬಗ್ಗೆ ಇನ್ನೊಂದು Video ಇದೆ ಕೊಡ್ತೀನಿ ಅಂತಾ ಹೇಳಿದ್ದಾ aa ಮಿಂಡ್ರಿ ಮಗ ಸ್ಪೆಷಲ್ ಕೊಟ್ನಾ ಸರ್.?
@Suresh-em7dz3 күн бұрын
ಸುಮ್ ಸುಮ್ಮನೆ ಮೊದಲೇ ಯಾರು ಕೈ ಮದಲ್ಲ..
@HinduRastra361Күн бұрын
ಒಳ್ಳೆಯ ಕೆಲಸ ಮಾಡಿದನೇ ಭಯ ಇರಬೇಕು ಪೇದೆ ಗಳಿಗೂ
@Shailapriya-2lvr3 күн бұрын
ಇಲ್ಲಿ ಕಾಮೆಂಟ್ ಹಾಕೋರು ತುಂಬಾ ಕಾಮಿಡಿ ಮಾಡ್ತಾರೆ. ವಿಡಿಯೋ ನೋಡಿ ಮಾತಾಡಬೇಕು ಅಂತ ಅನ್ನಿಸೋದಿಲ್ಲ ಯಾರಿಗೂ... ಇಡೀ ದೇಶ ನುಂಗೋ ರಾಜಕಾರಣಿಗಳಿಗಿಂತ ಪೊಲೀಸರೇ ಕೆಟ್ಟವರು... 😂😂😂
@Moksha-x4r2 күн бұрын
Nija brother
@prasannac38622 күн бұрын
Police enu sachagala
@Shailapriya-2lvr2 күн бұрын
@prasannac3862 ಮೊದಲು ನೀನು ಸಾಚಾ ಆಗು. ಆಮೇಲೆ ಅವರದ್ದು ಕೇಳುವಂತೆ.
@AgastheGowda2 күн бұрын
Police correct iddre put the fotage immediately.. karnataka police eglu number one . but intha thurd clas police indha ella police gu ketta yesaru..😢😢
@Shailapriya-2lvrКүн бұрын
@@AgastheGowda ಬಿಡುಗಡೆ ಮಾಡಿದ್ದಾರೆ ನೋಡಿ.
@GANESHMALA-hh2iiКүн бұрын
Police station nalli onde chair ಇದ್ದದ್ದು 😢 ಪಾಪ
@RajuS-t8r3 күн бұрын
ಸೀಟಿನಿಂದ ಎಬ್ಬಿಸಿದ ವಿಡಿಯೋ ಎಲ್ಲಿ ಸ್ವಾಮಿ
@dhananjayabgsirs36193 күн бұрын
ಮಂಡ್ಯ ಜಿಲ್ಲಾ ಪೋಲಿಸ್ ವೆಬ್ಸೈಟ್ ನಲ್ಲಿ ಇದೇ ನೋಡಿ
@manjuprasad5813Күн бұрын
ಅವರ ಚಿಕ್ಕಪ್ಪನ ಹತ್ರ ಹೇಳಿಕೆ ಕೊಡಿಸಿ
@ravimahadev3490Күн бұрын
ಈ ಕೇಸ್ ಬಗ್ಗೆ ಬಿಡಿ... ಇಂಥ ಕೇಸ್ ಎಷ್ಟೋ ನಡೆಯುತಿದೆ..
@ambaRm-ji1hp3 күн бұрын
Rowdy police
@mamatharavi405116 сағат бұрын
Good job hats up Karnataka police
@c.dayananda81913 күн бұрын
ಸಾಗರ್...ಎಂಬುವವನ.....ಅಹಂಕಾರ ಇಳಿದು ಹೋಗಿರುತ್ತದೆ
@PraveenT-oi7rlКүн бұрын
💯💯👌
@puneethgowda5778Күн бұрын
Police sari illa sir
@louissamuel610820 сағат бұрын
ಸತ್ಯ ಮೇವ ಜಯತೆ
@NarasimhaNarasimharc-ff3gl3 күн бұрын
Anna obnige estella jana serkondu hoditidaralla avrella obba appange huttilla ansatte
@rajuraju-ie8lyКүн бұрын
ಪೊಲೀಸ್ ಮಾಡಿದು ತಪ್ಪು 💯
@nagarajuhsnagarajuhs1252 күн бұрын
Ssped madi polsaana
@myindia64182 күн бұрын
ಪೋಲಿಗಳು
@sanjeevkumarc36863 күн бұрын
Police atrocities should be stop. First they trained how to behave with public with dignity. They public servant .
@MohammedAkbarKhan-i2iКүн бұрын
Action must be taken
@ArunSKoduru3 күн бұрын
Video yavaga release agatte full editing mixing dubbing bgm ella aagi barbekeno???😂😂 Police eshtu olleyavaru antha naan dina nodtini 50 ru kotre sagani bekadru tintare ivru 😡😡