ಡೈವೋರ್ಸ್ ವಿಷಯ ಯಾರಿಗೂ ಹೇಳಬಾರದು ಅನ್ಕೊಂಡಿದ್ವಿ.. ಆದ್ರೆ...! | Chandan Shetty | Kirik Keerthi | SPK

  Рет қаралды 1,227,064

Speed Plus Karnataka

Speed Plus Karnataka

Күн бұрын

ಡೈವೋರ್ಸ್ ವಿಷಯ ಯಾರಿಗೂ ಹೇಳಬಾರದು ಅನ್ಕೊಂಡಿದ್ವಿ.. ಆದ್ರೆ...! | Chandan Shetty | Kirik Keerthi | SPK
#chandanshtty #nivedithagowda #chandanshettynivedithagowda #kirikkeerthi #sandalsandalwood #speedpluskarnataka
Join this channel to get access to perks:
/ @speedpluskarnataka
#SpeedPlusKarnataka ನಿಮ್ಮಿಂದ...ನಿಮಗಾಗಿ...ನಿಮಗೋಸ್ಕರ
Brings To You The Latest News Updates From All Walks Of Life, Be it Politics Or Entertainment, Religion Or Sports, Crime Or Any Other Thing. Keep Watching...
► Download Speed News Kannada Android App: play.google.co....
► Subscribe to Speed News Kannada: bit.ly/SpeedNe...
► Facebook: / speednewskannda
► Twitter: / speed_news_tv
► Pinterest: / speednewskan. .
► Instagram: / speednewska. .
► Visit us at: speednewskanna...
Be the Speed To Get
Breaking Local, Regional, National and International news
Extensive Hyper Local News
In-depth Coverage of Karnataka’s Politics
Detailed National and Regional News
The Latest Sports Matches, Scores and more
The Widest Cinema Coverage and Biggest Star Stories
Interesting Stories from Across the World
Speed News kannada Live TV | Speed News Kannada| Kannada News | Latest News | Breaking News | Clarity News | News 24x7 | TOP News | Kannada TV Channel |
News Channel | Fastest News | Best News| Speed News Live |

Пікірлер: 738
@manasaashokkumar1219
@manasaashokkumar1219 7 ай бұрын
As a woman I'm feeling very happy to see two men having this conversation.
@Sowbhagya..Kumar9195
@Sowbhagya..Kumar9195 21 күн бұрын
ನಾವು ಇದೆ ಜನರಶನ್ ನಲ್ಲೀ ಇರೋದು ನಾವೆಲ್ಲ ಚೆನ್ನಗಿಲ್ವ. ಸಂಸಾರಕ್ಕೆ ಸಂಸ್ಕಾರದ ಹೆಣ್ಣು ಬೇಕು 💐
@bhagyayg3268
@bhagyayg3268 7 ай бұрын
You both are very matured persons and in the heart of so many kannadigas don't bother about negative comments individuals only know their pains both of you be brave n keep rocking God bless you both that's my wish
@Lightfultalks
@Lightfultalks 7 ай бұрын
Respect for Chandan Shetty
@pushpahveeraiah4333
@pushpahveeraiah4333 7 ай бұрын
ಚಂದನ್ ಒಳ್ಳೆ ಹುಡುಗ ಇಬ್ಬರೂ ವಿಚ್ಚೇದ ಪಡೆದಿದ್ದರಿಂದ ತುಂಬಾನೇ ಮನಸ್ಸಿಗೆ ನೋವಾಯಿತು.
@adugearamane2023
@adugearamane2023 7 ай бұрын
ನಾವು ಎಷ್ಟನೇ ಸೆಂಚುರಿ ಲೀ ಇದ್ರು ಕೂಡ.... ಒಬ್ಬರನ್ನ ಒಬ್ರು ಅರ್ಥ ಮಾಡ್ಕೊಂಡು ಬದುಕಿದ್ರೆ ಅದೇ ಜೀವನ ಅನ್ನಿಸಿಕೊಳ್ಳೋದು....ಈಗ ಬರೀ ಡಿವೋರ್ಸ್ ಗಳೇ ಹೆಚ್ಚಾಗಿದೆ....ಅದು ಮದುವೆ ಆಗಿ ಕೆಲವು ವರ್ಷಗಳಿಗೆ....ತುಂಬಾ ಬೇಜಾರ್ ಅನ್ನಿಸತ್ತೆ....ಹೊಂದಾಣಿಕೆ ಇಲ್ಲ ಅಂತ ಹೇಳ್ತಾರೆ....ಆದ್ರೆ ನಮ್ ಹಿರಿಯರು ಎಲ್ಲವನ್ನೂ ಸಹ ಅನುಸರಿಸಿಕೊಂಡು ಬಂದಿಲ್ವ...ಬದುಕಿ ಬಾಳಿಲ್ವಾ??? ಆಗ ಎಲ್ಲವೂ ಸರಿಯಾಗಿಯೇ ಇತ್ತಲ್ಲ.... ಏನೇ ಆಗ್ಲಿ ಬಿಡ್ಲಿ ... ಇಬ್ರೂ ಇಷ್ಟ ಪಟ್ಟು ಅಥವಾ ಅಪ್ಪ ಅಮ್ಮ ನೋಡಿದ ಹುಡುಗನೋ ಹುಡುಗಿಯೋ ಒಟ್ಟು ಮದ್ವೆ ಆಗಿರ್ತೀವಿ....ಹೇಗಾದ್ರೂ ಹೊಂದಿಕೊಂಡು ಸಂಸಾರ ಮಾಡ್ಲೆ ಬೇಕು....ಯಾರಾದ್ರೂ ತಲೆ ಬಾಗ್ಲೆ ಬೇಕು...ಅದ್ರಲ್ಲೂ ಹೆಣ್ಣಾದವಳು ಸ್ವಲ್ಪ ತಗ್ಗಿ ಬಗ್ಗಿ ನಡೆದರೆ ತುಂಬಾ ಒಳ್ಳೆಯದು....ಹೆಣ್ಣೇ ಯಾಕೆ ಅಂದ್ರೆ.... ಆ ಗುಣ ಹೆಣ್ಣಿಗೆ ಹುಟ್ಟಿನಿಂದಲೇ ಆ ದೇವರು ನೀಡಿರುತ್ತಾನೆ .... ಒಂದು ಇಡೀ ಕುಟುಂಬದ ಎಲ್ಲ ಜವಾಬ್ದಾರಿಯನ್ನು ತೆಗೆದುಕೊಂಡು ಬಹಳ ಅಚ್ಚುಕಟ್ಟಾಗಿ ಸಂಸಾರ ನಡೆಸೋ ಶಕ್ತಿ ಸಾಮರ್ಥ್ಯ ಗುಣ ಹೆಣ್ಣಿಗೆ ದೇವರ ಉಡುಗೊರೆ....ಅದನ್ನು ಸರಿಯಾಗಿ ಉಪಯೋಗಿಸಬೇಕು ಅಷ್ಟೇ .... ಆಮೇಲೆ ಮನೆಯಲ್ಲಿ ಒಂದ್ ಪದಾರ್ಥ ಇಲ್ಲ ಅಂದ್ರು ಗಂಡನ್ನ ದೂಷಿಸೋದು ..ಬೇರೆಯವರಿಗೆ ಹೋಲಿಸಿ ಮಾತಾಡುವುದು ಖಂಡಿತಾ ಸರಿ ಅಲ್ಲ....ಏನೇ ಆಗ್ಲಿ ಯಾರ ಮುಂದೆ ಕೂಡ ಗಂಡನನ್ನು ಅಥವಾ ಅವ್ರ ಮನೆಯವರನ್ನಾಗಲಿ ಬಿಟ್ಟು ಕೊಡದೆ ಸಂಸಾರ ನಡೆಸುವ ಶಕ್ತಿ ಹೆಣ್ಣಿಗೆ ಇದೆ....ಹಾಗೆ ನಡೆಸಲೇಬೇಕು.... ಅದೆ ಸಂಸಾರ ...ಗಂಡಿಗೆ ಸ್ವಲ್ಪ ಮುಂಗೋಪ ಇರತ್ತೆ ...ಅದನ್ನು ಹೆಂಡತಿ ಆದವಳು ಬಹಳ ತಾಳ್ಮೆಯಿಂದ ಪ್ರೀತಿಯಿಂದ ತಿಳಿ ಹೇಳುತ್ತಾ ಬಂದರೆ ...ಯಾವ ಗಂಡ ತಾನೇ ಬದಲಾಗಲ್ಲ ??? ಹುಡುಗ ಸ್ವಲ್ಪ ಕೆಡ್ತಾ ಇದಾನೆ ಅಂದ್ರೆ ... ಅವ್ನಿಗೆ ಬೇಗ ಒಂದ್ ಮದ್ವೆ ಮಾಡ್ಬೇಕು ಅಂತ ಹಿರಿಯರು ಹೇಳ್ತಾರೆ ಅಲ್ವಾ ...ಯಾಕೆ ಅಂದ್ರೆ....ಹೆಂಡತಿ ಆಗಿ ಬರೋಳು ಆತನನ್ನ ಸರಿ ಮಾಡ್ತಾಳೆ .. ಆ ಶಕ್ತಿ ಆಕೆಗೆ ಇದೆ ಅಂತ .... ಹೀಗೆ ಇದ್ರೆ ಯಾವ ಸಂಸಾರ ಕೂಡ ಒಡೆಯೊಲ್ಲ....ಹಾಗೆ ನಮ್ಮ ಮುಂದಿನ ಪೀಳಿಗೆಗೆ ನಾವೇ ಒಂದ್ ಮಾದರಿ ಆಗಿರ್ತೀವಿ.... ಹೆಣ್ಣಿಗೂ ಪ್ರೀತಿ ಖಂಡಿತಾ ಅಗತ್ಯವಿದೆ .... ಆದರೆ ...ಹೆಂಡತಿಯಾದವಳು ಗಂಡನಿಗೆ ಪ್ರೀತಿ ಕೊಟ್ಟು ಪ್ರೀತಿ ಪಡೆಯೋದರಲ್ಲಿ ಇರೋ ಸುಖನೆ ಬೇರೆ....ಇದು ನನ್ನ ಅಭಿಪ್ರಾಯ😊
@sharanuk5250
@sharanuk5250 7 ай бұрын
Super mem
@adugearamane2023
@adugearamane2023 7 ай бұрын
@@sharanuk5250 🙏🏻
@adugearamane2023
@adugearamane2023 7 ай бұрын
@@darsh_kannada_cinema ಕೇಳಿ ಸರ್
@adugearamane2023
@adugearamane2023 7 ай бұрын
​@@darsh_kannada_cinema ಕೇಳಿ ಸರ್
@adugearamane2023
@adugearamane2023 7 ай бұрын
​@@sharanuk5250🙏🏻🙏🏻
@ಕನ್ನಡತಿ24967
@ಕನ್ನಡತಿ24967 7 ай бұрын
ಮದುವೆನೇ ಜೀವನ ಅಲ್ಲ ಬಿಡಿ ಸರ್ .ಹೊಂದಾಣಿಕೆ ಇಲ್ಲ ಅಂದಮೇಲೆ ದೂರ ಇರೋದು ಒಳ್ಳೆಯದು .best of luck your future
@PaviPallaviVlogs
@PaviPallaviVlogs 7 ай бұрын
Neja.. Sir
@deekshasimplelife7374
@deekshasimplelife7374 7 ай бұрын
Yes
@ThejeshwiniRamesh
@ThejeshwiniRamesh 7 ай бұрын
ಸಂಸಾರ ಅಂದ ಮೇಲೆ ಯಾರಾದ್ರೂ ಒಬ್ರು ಸೋಲಬೇಕು ,ಮತ್ತೆ ಯಾಕೆ ಅಷ್ಟು ಜನರ ಮುಂದೆ propose ಮಾಡಿ ಮದುವೆ ಆಗಬೇಕು ,love marriage ಆದವರೆ ಈಗೆ ಅಂದ್ರೆ ಇನ್ನಾ arranged marriage ಆದವರ ಕಥೆ ಏನು
@kavyashris6115
@kavyashris6115 7 ай бұрын
I think keerti should allow guests to open up .. instead of intrupting them more
@sariputra9999
@sariputra9999 7 ай бұрын
Even I have the same thought
@occasional322
@occasional322 7 ай бұрын
ನಂದು ಡೈವೋರ್ಸ್ ಆಗಿದೆ ಯಾವನಾದರೂ interview ಮಾಡ್ರೋ ಅಂತ ಒಳ ಮನಸ್ಸು ಹೇಳ್ತಿದೆ ಅವನಿಗೆ ಅದಕ್ಕೆ ಮದ್ಯೆ ಮದ್ಯೆ ಕಡ್ಡಿ ಅಲ್ಲಾಡಿಸೋದು
@chandukpdhruvanth1947
@chandukpdhruvanth1947 5 ай бұрын
ನಿಮಗೆ ಮದುವೆ ಅವಶ್ಯಕತೆ ಇರಲಿಲ್ಲ ಸರ್ live in together ಇದ್ದಿದ್ರೆ ಸಾಕಿತ್ತು ಅಲ್ಲವೇ...😂😂😂
@pooja.v1366
@pooja.v1366 7 ай бұрын
Keerthi please stop interrupting ur guests let them speak 😢 Iam not understanding who is guest or who is anchor
@RohiniRo
@RohiniRo 7 ай бұрын
Not how is It's who is
@ankithaks-k2e
@ankithaks-k2e 5 ай бұрын
Because he had same story
@praveenaradhya_co
@praveenaradhya_co 3 ай бұрын
Good observation. Was feeling the same
@firdosebanu1626
@firdosebanu1626 7 ай бұрын
Respect for Chandan bro sooo soooooo matured decision so good thoughts everyone should watch him n follow him
@shrur3527
@shrur3527 7 ай бұрын
Very machured step in presenting situation Good luck to both of ur life🙏😊
@royavinash1
@royavinash1 7 ай бұрын
ಒಬ್ಬ ಹಳೇ ಡೈವೋರ್ಸ್ ಆಗಿರೋನು ಇನ್ನೊಬ್ಬ ಫ್ರೆಶ್ ಡೈವೋರ್ಸ್ ಆಗಿರೋನ ಸಂದರ್ಶನ ಮಾಡುತ್ತಿರೋದು.
@Rockstar_london
@Rockstar_london 7 ай бұрын
brother has gone through a lot. Stay strong Brother . You are very intelligent and talented.
@anuradha99b
@anuradha99b 7 ай бұрын
ಕೀರ್ತಿ ಪ್ರಶ್ನೆಯನ್ನು ಕೇಳಿ ಅತಿಥಿಗೆ ಮಾತನಾಡಲು ಬಿಡಬೇಕು.. ಆದ್ರೆ ಅವರೇ ಜಾಸ್ತಿ ಮಾತಾಡ್ತಾರೆ, ಅತಿಥಿ ಮಾತಾಡುವಾಗ ಮಧ್ಯೆ ಮಧ್ಯೆ ಮಾತಾಡುವುದು ಸರಿ ಅನ್ಸಲ್ಲ 🙄
@nesarag9546
@nesarag9546 6 ай бұрын
Correct
@Vklife360
@Vklife360 15 күн бұрын
100 percentage Anna
@nagarajsajjan8891
@nagarajsajjan8891 7 күн бұрын
💯
@manmathkumarakadsuranandar7660
@manmathkumarakadsuranandar7660 7 ай бұрын
Hey Keerthi ನಿಂದು ಒಂದು Press meet ಮಾಡು. ಜನಕ್ಕೆ ನಿಜ ಗೊತ್ತಾಗಲಿ
@GeethaVandana-h3j
@GeethaVandana-h3j 7 ай бұрын
Both have got separated respectfully...they respect each other's decision...Wishing both of you for your career.. ❤❤
@KBSwamy
@KBSwamy 7 ай бұрын
ಚಂದನ್ ಗೆ ಮಾತಾಡ ಕ್ಕೆ ಬಿಡುವುದಿಲ್ಲ ಕೀರ್ತಿ..sir
@kannadabro-p2o
@kannadabro-p2o 7 ай бұрын
ಇಬ್ಬರು ವಿಚ್ಛೇದಿತ ಹುಡುಗರ ಚರ್ಚೆ..
@atozchannel5392
@atozchannel5392 7 ай бұрын
Gang of 😂😂ga ga gi gi
@NirmalaAshokpatelNirmalaAshokp
@NirmalaAshokpatelNirmalaAshokp 7 ай бұрын
ಸುಂಕದವರ ಮುಂದೆ ಕಷ್ಟ ಹೇಳಿದ ಹಾಗೆ😅😮😊
@gvprashanthkumar5866
@gvprashanthkumar5866 7 ай бұрын
😂😂😂😂
@All_in_one_kannadiga
@All_in_one_kannadiga 7 ай бұрын
😅😂😂😂😂😂😂😂😅😅😅
@Freelife.Forever
@Freelife.Forever 7 ай бұрын
ನೀವುಗಳು ಅವರನ್ನ ತಮಾಷೆ ಮಾಡೋದು ತಪ್ಪು
@parimalapatel7112
@parimalapatel7112 7 ай бұрын
Good Luck for your upcomming films Chandan.
@shrishailhiremath-gx9zv
@shrishailhiremath-gx9zv 7 ай бұрын
ಕೀರ್ತಿ ಅವರು ತುಂಬಾ ಚೆನ್ನಾಗಿ ಮಾಡ್ತಾ ಇದ್ದೀರಾ ಸ್ವಲ್ಪ ವರೆಗೂ ಮಾತಾಡಲಿಕ್ಕೆ ಬಿಡಿ
@sudarshanmp7081
@sudarshanmp7081 7 ай бұрын
Very good chandan shety and niveditha u given good messages for society thanks 😅😅😅😅
@SadanandaSadananda-rm3jp
@SadanandaSadananda-rm3jp 7 ай бұрын
ಚಂದನ್ ಸರ್ ಒಳ್ಳೆಯದಾಗಲಿ ನಿಮಗೆ, ನೀವು ತುಂಬಾ ಒಳ್ಳೆಯವರಾಗಿರೋದೆ ಈ ವಿಚ್ಛೇದನಕ್ಕೆ ಕಾರಣ ಅನಿಸ್ತಿದೆ.
@bharatikulumkar2668
@bharatikulumkar2668 7 ай бұрын
S
@bhavanis3050
@bhavanis3050 4 күн бұрын
Beauty nodi madhuve adhre engene agadhu, quality and understanding madkondu maduve agbeku 💯👍
@SadanandaSadananda-rm3jp
@SadanandaSadananda-rm3jp 4 күн бұрын
@@bhavanis3050 nija sir
@mamathakl
@mamathakl 7 ай бұрын
😂😂 ಕೀರ್ತಿ ನಿಮ್ ವಿಷಯ ಹೊರಗೆ ಬರಲೇ ಇಲ್ಲ ಬೇರೆಯವರ ವಿಷಯ ಕೇಳೋಕೆ ಎಷ್ಟೂ ಪ್ರಶ್ನೆ 😅 ಬರುತ್ತೆ ಅಲ್ವಾ
@tharun7555
@tharun7555 5 ай бұрын
ಅವ್ರು ಕಥೆ ಹೇಳಿ ಒಂದ್ ವರ್ಷ ಆಗಿದೆ ನೀವು ನೋಡಿಲ್ಲ ಅನ್ಸತ್ತೆ ಅಷ್ಟೇ
@nayananayana9201
@nayananayana9201 5 ай бұрын
💯🤣😂
@upendra1929
@upendra1929 24 күн бұрын
Daily yenne hodkond hodre tar divorce kodalla... Egle yargu matadok bidalla.. papa
@mohith.btsarmy3591
@mohith.btsarmy3591 Ай бұрын
ಚಂದನ್ ನಿಮ್ಮ ಬಗ್ಗೆ ತುಂಬಾ ರೆಸ್ಪೆಕ್ಟ್ ಇದೆ ಯಾವಾಗ್ಲೂ, ತುಂಬಾ ಚನ್ನಾಗಿ ಬೆಳೀರಿ ❤️❤️❤️
@premalatha4216
@premalatha4216 7 ай бұрын
Chandan you are such a great personality all the best for your future have a beautiful life😊
@keerthiraj4203
@keerthiraj4203 7 ай бұрын
ಅಣ್ಣಾ ಪ್ರಶ್ನೆ ಕೇಳುದ್ಮೇಲೆ ಉತ್ತರ ಅವರಿಗೆ ಕೊಡೋಕೆ ಬಿಡಣ.... ಅದನ್ನು ನೀನೇ ಮಾಡಬೇಡ...
@rashushivu
@rashushivu 7 ай бұрын
😂😂
@muddurajkannadiga3132
@muddurajkannadiga3132 2 ай бұрын
ಅವನು ಬಿಡಲ್ಲ ಯಾಕೆ ಅಂದ್ರೆ ಅವನು ಅದೇ ಕೇಸ್ ಅಲ್ಲವೇ... Avana ಮನಸಲ್ಲಿ ಇರೋದನ್ನೇ ಬಡ ಬಡ ಹೇಳ್ತಾ ಇದ್ದಾನೆ 😂😂😂
@roopakishen1127
@roopakishen1127 7 ай бұрын
Chandan is ready to open up and narrate the details but Keerthi interrupted
@harshithgowda1795
@harshithgowda1795 3 ай бұрын
Bari avne bogaltane nayi tara matadake bidalla sede tara
@A.S.PatilBangalore
@A.S.PatilBangalore 7 ай бұрын
ಬಿಳಿ ಹೆಂಡತಿ ಬೇಕು ಅನ್ನೋ ರಿಗೆ ಇದು ಒಂದು ಪಾಠ😊
@JayalashmiBk-li8cd
@JayalashmiBk-li8cd 7 ай бұрын
🙏.White or Black.Its Depends on Understanding.
@moonstruckrevera6861
@moonstruckrevera6861 7 ай бұрын
ಮುಚ್ಚೋ ಬಾಯ್
@ThejeshwiniRamesh
@ThejeshwiniRamesh 7 ай бұрын
ನಿಮ್ಮ ಮಾತಿನ ಅರ್ಥ ಏನು ಬೆಳ್ಳಗೆ ಇರೋ ಹೆಣ್ಣು ಮಕ್ಕಳೆಲ್ಲ ಕೆಟ್ಟವರು ಅಂತಾನಾ?🙄🙄🤦🤦
@ThejeshwiniRamesh
@ThejeshwiniRamesh 7 ай бұрын
ಅಂದ್ರೆ ನಿಮ್ಮ ಪ್ರಕಾರ ಬೆಳ್ಳಗೆ ಇರೋ ಹುಡುಗಿಯರೆಲ್ಲ ಕೆಟ್ಟವರು ಅಂತಾನಾ?🙄🙄🤦🤦
@Shashikala-k8o
@Shashikala-k8o 7 ай бұрын
Yellaru alla bt thumba jana ​@@ThejeshwiniRamesh
@ChiranjiviUrs-g3p
@ChiranjiviUrs-g3p 7 ай бұрын
Keerthi is happy to get new friend
@sushumasuresh4562
@sushumasuresh4562 7 ай бұрын
Yes looking like....😂😂😂
@swathisuchitra
@swathisuchitra 7 ай бұрын
This is a normal trend of divorcee's that sadistic pleasure when your friend is also sailing in the same boat and going through the same pain.
@sindhumnanjangud7769
@sindhumnanjangud7769 6 ай бұрын
😂
@Suchitranaveen
@Suchitranaveen 7 ай бұрын
No sir you are wrong. E generation nallu ella responsibility thogondu nam parents thara baduko girl's/womens thumba Jana iddare
@pushpalatha8270
@pushpalatha8270 7 ай бұрын
Elle responsibility sullu but yalla responsibility ge ebru understanding alli erbeku😊
@jayashreeg6138
@jayashreeg6138 7 ай бұрын
S
@RekhaT225
@RekhaT225 7 ай бұрын
S bro i completely agree
@ideologicallyindian5361
@ideologicallyindian5361 7 ай бұрын
Yes completely agree
@swathisuchitra
@swathisuchitra 7 ай бұрын
I agree, both husband and wife work together for a successful marriage.
@Frustratedraiders
@Frustratedraiders 7 ай бұрын
2:43 I totally agree chandan😅😅😅
@sumaved2332
@sumaved2332 7 ай бұрын
Ur great bro be strong..be happy always 😊 nimge set agalla nivi
@pushpab6119
@pushpab6119 7 ай бұрын
Chandana sir Olledagali nimge Nim bagge tumba respect ide..sir
@kevins6886
@kevins6886 4 ай бұрын
Chandan Shetty did good thing,, Sir you will find someone better
@mauna4300
@mauna4300 7 ай бұрын
Keerthi sir seems depressed. 😢 He is not allowing Chandan to speak; rather, he is speaking through him.
@liki4gowda
@liki4gowda 3 ай бұрын
Chandan bro we are having lot of respect on you 🙏🙏🙏. We can understand what happened in your life
@channushilavanth4696
@channushilavanth4696 15 күн бұрын
Good work
@nandinimahesha2034
@nandinimahesha2034 15 күн бұрын
ಪರಸ್ಪರ ಪ್ರೀತಿ ಇದ್ರೆ ನೋ ಸಪರೇಷನ್ ಮತ್ತು ಒಬ್ರಿಗೆ ಒಬ್ಬರು ಸ್ವಲ್ಪನಾದ್ರು ಎಲ್ಲಾ ಅಲ್ಲ ಸ್ವಲ್ಪನಾದ್ರು ಒಂದಾದ್ರು ಒಂದ್ರಲ್ಲಿ sacrifice ಮಾಡೋ ಗುಣ ಇದ್ರೆ ಒಟ್ಟಿಗೆ ಇರ್ಬಹುದು ಬಾಳಬಹುದು. ನಿಮಗಿಂತ ಅಂದ್ರೆ ಗಂಡ ಹೆಂಡ್ತಿ ಅವ್ರ ಸಂಸಾರಕಿಂತ carrer mukya ganda ಹೆಂಡ್ತಿ ಕಳ್ಕೊಂಡ್ರು career ಮುಖ್ಯ ಅಂದ್ರೆ ಮಾತ್ರಾ ಡೈವೋರ್ಸ್ ಗಳು ಆಗುತೀವೆ . The decision was your whish 👍🏻 you ppl have a rights know.
@Sounds1r
@Sounds1r 7 ай бұрын
Nice 👍 Thank you for Sharing 💚💚💚💚💚
@MeghaVinu-m1u
@MeghaVinu-m1u 7 ай бұрын
Kirik kirthi bro Nim divorce yak aythu plz explanation kodi nivunu
@sathyamanikanta2784
@sathyamanikanta2784 7 ай бұрын
Berevrna kelo munche ivru explanation kodbeku....
@premsagarsagar3749
@premsagarsagar3749 6 ай бұрын
ಸಮಾನ ದುಃಖ್ಖಿಗಳು
@protectme5407
@protectme5407 7 ай бұрын
Guru swalpa guest gu matadake bidappa 🤦‍♂️
@rak_sh2810
@rak_sh2810 5 ай бұрын
Chandan looks still in pain. He genuinely loved and cared her. She was happy with him too and that's evident also. Girls like nivi should try atleast a little to adjust in life.
@sunilrd8225
@sunilrd8225 7 ай бұрын
Keerthi ninna thara bere agilla bidu chandan sir thumba manaveeyatheenda bereyagirodu😂😂😂😂😂😂😂😂😂😂
@ukstarstudio3188
@ukstarstudio3188 7 ай бұрын
Guruve Chandan avarige maatadakke bidu guru tumba addi madtiya guruve ninn maatu naavu kelidivi
@umeshaumme7082
@umeshaumme7082 7 ай бұрын
ಮಾಜಿ ಕರಿಮಣಿ ಮಾಲೀಕರ ಚರ್ಚೆ
@guruprabhu_39915
@guruprabhu_39915 7 ай бұрын
Easy to comment.. both have depressed a lot, have some sympathy on them 😢
@arunkumarp8619
@arunkumarp8619 7 ай бұрын
Every ending is new begining Brother achieve new milestones with your music
@pramilashastri6333
@pramilashastri6333 22 күн бұрын
ಚಂದನ್ ಶೆಟ್ಟಿ ಒಳ್ಳೆಯ ಹುಡುಗ ಅದ್ರೆ ಲೈಫ್ ಪಾರ್ಟನರ್ ಸೆಲೆಕ್ಷನ್ ಸರಿಯಿಲ್ಲಾ
@mandharasrinivas4514
@mandharasrinivas4514 2 ай бұрын
ಚಂದನ್ ನೀವು life nalli chenagi erodanna nodakke esta please adastu bega ennondu maduve agi happy agiri haledella maretu chennagiri ellara support nimage khanditha ede
@sudharma7034
@sudharma7034 7 ай бұрын
ಹಾಗಾದರೆ ನಮ್ಮ ದೇಶದ ಕೌಟುಂಬಿಕ ವ್ಯವಸ್ಥೆ ಮತ್ತು ಸಂಸ್ಕೃತಿ ಉಳಿಯುವುದು ಹೇಗೆ
@ThejeshwiniRamesh
@ThejeshwiniRamesh 7 ай бұрын
ಅದೇ😢
@sindhumnanjangud7769
@sindhumnanjangud7769 6 ай бұрын
Intavara madvene agade iddaga
@kalavatikamatagi1549
@kalavatikamatagi1549 7 ай бұрын
ತುಂಬಾ ಬೇಜಾರ್ ಆಗುತ್ತೆ sir ಯಾಕ್ ಹಿಂಗ್ ಆಯಿತು ಅನ್ಸುತ್ತೆ ನೀವ್ ಇಬ್ಬರು ಒಟ್ಟಿಗೆ ಇದ್ರನೇ ಚಂದ ತುಂಬಾ ಬೇಜಾರ್ ಆಗುತ್ತೆ
@ranjanakulkarni4114
@ranjanakulkarni4114 7 ай бұрын
ಸಮಾನ ದುಃಖ್ಖಿಗಳು :-(
@jamunagopalakrishna744
@jamunagopalakrishna744 7 ай бұрын
Chandan Shetty u r too sweet ❤ loss for her not for u 😊 you'll grow higher n higher
@lakshmibp3903
@lakshmibp3903 Ай бұрын
U are absolutely correct divorce is maturity only people who experience pain can understand this
@shivabiswagar4557
@shivabiswagar4557 7 ай бұрын
ನೀವುಗಳು ಡೈವೋರ್ಸ್ ಮಾಡ್ಕೊಂಡು.... ಕಾಲ ಚೇಂಜ್ ಆಗಿದೆ, ಕಾಲ ಚೇಂಜ್ ಆಗಿದೆ ಅಂತ ಯಾಕ್ ಹೇಳ್ತಿರಿ ಸರ್... ಕಾಲ ಇದ್ದ ಹಾಗೆ ಇದೆ.
@ashavaradi6408
@ashavaradi6408 7 ай бұрын
100% true
@jayasheelaa142
@jayasheelaa142 7 ай бұрын
👍👍
@sindhumnanjangud7769
@sindhumnanjangud7769 6 ай бұрын
Kittod nudevgalu
@srilakshmiraj9350
@srilakshmiraj9350 3 ай бұрын
Anda chanda soundarya vayassu yavudu shashwatha alla, Family means a lot. Niveditha ge ee vayassinalli idealla artha aguttilla. I pity her. Chandan is a very reasonable and very good person. Better luck chandan God bless you both
@ashalatha7825
@ashalatha7825 7 ай бұрын
Keerthi is enjoying
@guruprabhu_39915
@guruprabhu_39915 7 ай бұрын
He knows pain of bad marriage
@rohitnayak9952
@rohitnayak9952 6 ай бұрын
Some women are continuing their previous relationship even after the marriage thats the reason
@nagarajukempegowda1589
@nagarajukempegowda1589 6 ай бұрын
Chandan Setty is a...Very good Michued person... Correct agi Matadttare
@royalrambo9173
@royalrambo9173 7 ай бұрын
Karma returns 🙏 it's always true 💗👍
@leelajb1983
@leelajb1983 7 ай бұрын
Mens mentality wifes have to do outside work also come and work in house also why husbands can't they share house work also
@pranavipradeep8044
@pranavipradeep8044 7 ай бұрын
Please as a responsible person v shall not declare this n say all men...it's few men.... chandhan is very matured n broad minded he never opposed her abt her work or career...
@HirikatiManjunath
@HirikatiManjunath 2 ай бұрын
ನೊಂದ ಜೀವಿಗಳು...😢
@shyamprasadshastry7331
@shyamprasadshastry7331 7 ай бұрын
Keerthi "hahahaha" in the middle of a serious conversation is not good
@raghothamn2522
@raghothamn2522 7 ай бұрын
Kandor mane vishya keloke Aden interest guru Ivrgella 😂😂
@manojkumar-xk3qb
@manojkumar-xk3qb 7 ай бұрын
Prabhugalle thav illyak bhandro 😂😂😂
@raghothamn2522
@raghothamn2522 7 ай бұрын
@@manojkumar-xk3qb comment madoke prabhugale… Avr mane vishya namge yake
@nagabhushanagm104
@nagabhushanagm104 7 ай бұрын
Avar time, avar esta, avar karma, neev yak tension thangothira bitbidi Gurugale
@stephania7208
@stephania7208 7 ай бұрын
God bless you Chandan Sir
@vijaymohana6
@vijaymohana6 7 ай бұрын
ನೀವು ಆಗಿರುವುದೇ Love ಮ್ಯಾರೇಜ್ , divorce ಯಾಕೆ ತಗೋಬೇಕು..
@Gamer-b4l6d
@Gamer-b4l6d 7 ай бұрын
Nija
@usernamuthanip
@usernamuthanip 7 ай бұрын
artha madkobekiradu onde love onde idre saakagalla, understand, sacrifice kooda irbeku idella illa andre divorce aste
@manjulamk6865
@manjulamk6865 7 ай бұрын
Love madidre onbrigobbru understand aantare evvargilva??? Eveke love bere keddu edduhogri aatlage.
@PremaPrakash-x6b
@PremaPrakash-x6b 7 ай бұрын
ಹಿರಿಯರು ನೋಡಿ ಮದುವೆ ಆದವರು ಡೈವೋರ್ಸ್ ಆಗ್ತಾ ಇದಾರೆ
@PremaPrakash-x6b
@PremaPrakash-x6b 7 ай бұрын
ಹೆಚ್ಚು education ಇಲ್ಲದ ಹೆಣ್ಣು ಮಕ್ಕಳನ್ನು ಮದುವೆ ಆಗಿ samprayadayada manedu ಆಗಿ
@A.S.PatilBangalore
@A.S.PatilBangalore 7 ай бұрын
Second hand ಸುಂದರಿಯರು ಎಲ್ಲಿ ಈಗ ಬೇರೆ ಅವ್ರ ತೆಕ್ಕಿನಲ್ಲಿ😊
@nitinnaikankola7573
@nitinnaikankola7573 7 ай бұрын
ಕೀರ್ತಿ ಸರ್ ನಿಮ್ ಮೇಲೆ ನನಗೆ ತುಂಬಾ ಅಭಿಮಾನ ಇದೆ ನೀವು ಪ್ರಭುದ್ಧ ಸಂದರ್ಶಕ ಆದರೆ ಈ ಸಂದರ್ಶನ ಯಾಕೋ ನನಗೆ ಸಂದರ್ಶನ ಅಂತ ಅನಿಸಲಿಲ್ಲ ನೀವಿಬ್ರು ಕೂತು ವಾದ ಚರ್ಚೆ ಮಾಡಿದ ಹಾಗೆ ಇತ್ತು ಅವರು ಮಾತು ಮುಗಿಸುವ ತನಕ ನೀವು ಮಧ್ಯದಲ್ಲಿ ಬೇರೆ ಯಾವುದೇ ವಿಷಯವನ್ನು ಕೆದಕಿ ಚರ್ಚೆ ಮಾಡಬೇಡಿ
@maheshm3269
@maheshm3269 25 күн бұрын
👌Anna 👍
@manujavagal
@manujavagal 25 күн бұрын
ನೊಂದ ಜೀವಗಳ ನೊಂದ ಮಾತು😢😊
@RamakrishnaRamakrishna-ni6ei
@RamakrishnaRamakrishna-ni6ei 7 ай бұрын
ಲೈ ಇದರಿಂದ ಸಮಾಜಕ್ಕೆ ಏನು ಉಪಯೋಗ ಇಂತಹವಿಷಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಮಾತನಾಡಬೇಡಿ ಮಾತುಗಳಿಂದ ಯಾರಿಗೂ ಏನು ಪ್ರಯೋಜನವಾಗುವುದಿಲ್ಲ ಸಮಾಜಕ್ಕೆ ಬೇಕೆಂದರೊ
@radhadeepu8311
@radhadeepu8311 7 ай бұрын
Gret chadhan nim nodthare mansige thoda thoda novagthe ❤❤❤❤❤❤❤
@NandU-e5d
@NandU-e5d 7 ай бұрын
Nys decision Chandan , all the best
@lokakalyana4285
@lokakalyana4285 7 ай бұрын
ಕೀರ್ತಿ ನಿಮ್ಮ ಚಾನಲ್ thuma ಚೆನ್ನಾಗಿದೆ ಕೆಲವು kachadagalu ನಿಮ್ಮ ಬಗ್ಗೆ ಏನೇನೋ ಕಾಮೆಂಟ್ಸ್ ಹಾಕ್ತಾರೆ ನೀವು ಬೇಜಾರು ಮಾಡಿಕೊಳ್ಳ ಬೇಡಿ ಸಮದಾನವಾಗಿರಿ naguththiri chennagiri ಕೀರ್ತಿ we all support you
@Sathyasmartkid
@Sathyasmartkid 5 ай бұрын
Best of luck both of you try own journey
@Pooja.b511
@Pooja.b511 7 ай бұрын
Both are fully matured... matured talks
@Jyothi-madhushree
@Jyothi-madhushree 19 күн бұрын
Very matured chandan shetty
@avinashdasarakoppalu3798
@avinashdasarakoppalu3798 7 ай бұрын
If one started earning then he/she should be responsible rather than being independent
@rathnarathna-xz2wy
@rathnarathna-xz2wy 7 ай бұрын
ನಿಮ್ಮ ಪರ ಜನ ಮಾತನಾಡಿದ ರೇ ನೀವು ಇಬ್ಬರು ಒಳ್ಳೆಯವರು ಸಮಾಜದಲ್ಲಿ ಜನರು ಕೆಟ್ಟವರು ಎನ್ನುವಂತೆ ಮಾತಾಡ್ತೀರಲ್ಲ ಚಂದನ್ ನೀವು ಇಬ್ಬರು ಬುದ್ಧಿ ಹಾಗಿದ್ದರೆ ಹೊಂದಿಕೊಂಡು ಇದ್ರೆ ನಿಮ್ಮ ಮಾತು ನನಗೂ ಇಷ್ಟ ಹೊಗಳಿ ನಿಮ್ಮನ್ನು ಮಾಧ್ಯಮಗಳಲ್ಲಿ ಜನರು ನೋಡುತ್ತಾರೆ ಆದುದರಿಂದ ಜನರಿಗೆ ವಿಷಯ ಗೊತ್ತಾಗುತ್ತದೆ ಮಾಧ್ಯಮಗಳಲ್ಲಿ ಬರದೇ ಇದ್ದರೆ ಜನರಿಗೆ ವಿಷಯ ತಿಳಿಯುವುದಿಲ್ಲ ಜನರೆಲ್ಲಾ ಒಳ್ಳೆಯ ಕೆಟ್ಟವರು ನಿಮ್ಮತ್ರ ಬುದ್ಧಿವಂತರು ಎಂದು ತಿಳಿದುಕೊಳ್ಳಬೇಡಿ ನಿನಗಿಂತ ಬುದ್ಧಿ ಹಳ್ಳಿ ಜನರಿಗೆ ಇದೆ ನೀವು ಓದಿರೋದು ಒಂದೇ ಹಳ್ಳಿ ಜನರು ಇರೋದು ಒಂದೇ
@raviravindra6166
@raviravindra6166 7 ай бұрын
ಸಂಸಾರದಲ್ಲಿ ನಾಟಕ ಆಡಿದ್ರೆ ಇಂಗೆ ಆಗೋದು. ಇಬ್ರೂ ಕಿತ್ತೋಗಿರೋರು ಸಮಾಜ ಸುಧಾರಣೆ ಬಗ್ಗೆ ಚರ್ಚೆ...
@guruprabhu_39915
@guruprabhu_39915 7 ай бұрын
ಕಾಮೆಂಟ್ ಮಾಡುವವರು ಇಂದಿನ ಹುಡುಗಿಯರು ಹೇಗಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು
@chetanakashyap2294
@chetanakashyap2294 7 ай бұрын
With both of them working, there are many many couples who are leading a healthy marriage life in the present world. Yes, its your Decision and its very personal I understand. But Do not spread these kind of messages. It's a wrong message to the society.
@lokakalyana4285
@lokakalyana4285 7 ай бұрын
ಪಾಪಾ ನೀವು ಒಳ್ಳೆ ಕೆಲಸ ಮಾಡಿದ್ದೀರಾ ಈ ಹುಡ್ಗೀರ್ ಜೊತೆ ಸಾಂಸರ ಮಾಡೋದು ಕಷ್ಟ ನಿಮ್ಮ ತಾಯಿ ತಂದೆ ಥರ ಸಂಸಾರ madakagalla ಅದು 100% ನಿಜ ಈ ಹುಡ್ಗೀರು ಏನೋ ದೇವಲೋಕದಲ್ಲಿ ತೇಲಾಡ್ತ ಇದಾರೆ ಏನಪ್ಪಾ ಮಾಡೋದು ಒಹೋ ಸಮಾನ ಸ್ವತಂತ್ರ ತಗೊಂಡು ಮನೆ halagoythu ಪಾಪ ಹುಡುಗರು ಸಾಯುತ್ತಿದ್ದಾರೆ ಇದಕ್ಕೆ sollution ಏನು ಗಂಡು ಹೆತ್ತ ತಾಯಂದಿರು ಕಣ್ಣಿರು ಹಾಕುತ್ತಿದ್ದಾರೆ
@gsowmya3511
@gsowmya3511 7 ай бұрын
En matadthaidhira? Yake generalize madthira hudgiru anta.. kelovru hudguru hudgiru irthare hagantha ellaru haage irthare antalla. Avru seperate agi kushiyagi idre irli bidi. Avr personal matter ..keluskobeku sumnagbeku
@chittiappagb364
@chittiappagb364 7 ай бұрын
Really good decision
@pramilashastri6333
@pramilashastri6333 22 күн бұрын
ಕಿರಿಕ್ ಕೀರ್ತಿ ಅವ್ರೆ plz ಚಂದನ್ ಅವರಿಗೆ ಮಾತಾಡಲಿ ಬಡಿ ಅವ್ರ್ಗಿಂಥಾ ನೀವೇ ಜಾಸ್ತಿ ಮಾತಾಡ್ತಿದಿರಾ
@nesarag9546
@nesarag9546 6 ай бұрын
Keerthi why are you interrupting Chandan lot. Let him talk and express his feelings thoughts opinion. You just ask him the questions and listen to his answers. You may ask the follow-up questions
@harshithag1070
@harshithag1070 2 ай бұрын
Who’s noticing the white line circulating Speed+ 😂
@chaitragowda6
@chaitragowda6 7 ай бұрын
Keerthi sir plz wait til guests complete their words .ur cutting off
@PatilPatil-d5s
@PatilPatil-d5s 7 ай бұрын
ಬಿಳಿ ತುಲ್ ಕರಿ ತುಣ್ಣೇ ವರ್ಕೌಟ್ ಆಗಿಲ್ಲ 😊
@varsu.k8758
@varsu.k8758 7 ай бұрын
He is gentleman 🙌
@parimalakr2973
@parimalakr2973 7 ай бұрын
Chandan olle huduga . Olle hudugina nimma appa Amma nodida hudugina simple aagi maduve aagi sukhvaagirappa. Nivedita also .
@INDIA12345-k
@INDIA12345-k 7 ай бұрын
Oho ನಿಮ್ ಡೈವೋಸ್ ಜಗತ್ತಿನ ಆಶ್ಚರ್ಯಗಳಲ್ಲಿ ಒಂದು ನೋಡಿ, ಯಾರಗೂ spread ಆಗೋಕೆ, renowned actor actress ಇಬ್ರೂ 🙃
@villain5523
@villain5523 7 ай бұрын
ನಮ್ಮ ಹಳ್ಳಿ ಹೆಣ್ಣಮಕ್ಳು ಒಳೆವರು ❤️
@BeingReshmaBanu
@BeingReshmaBanu 7 ай бұрын
But they want government job boy only
@shailaherbalbeautyparlourp6666
@shailaherbalbeautyparlourp6666 7 ай бұрын
Chandan anna neevu heliddu 100% nija...karma returns ...nimage kettadu bayasidare yaarigu olledagudilla..
@sharanabasav_sahukar
@sharanabasav_sahukar 7 ай бұрын
ಅದು ನಿಮ್ಮ Personal ನಾವು ನಿಮ್ಮ ಇಬ್ಬರ Follower( kirik keerti & chandan shetty) ನಾವು consider ಮಾಡೋದು ನೀವು ಮಾಡಿರೋ ಒಳ್ಳೆ ಕೆಲ್ಸ ನೋಡೋತಿವಿ ಅಷ್ಟೇ ಅಣ್ಣಾ ಚನ್ನಗಿ ಇರಿ ಬ್ರೋ ❤❤❤❤
@Croog143
@Croog143 7 ай бұрын
Goood comment ❤
@ChiranjiviUrs-g3p
@ChiranjiviUrs-g3p 7 ай бұрын
Great combination 😅
@AbdulHameed-fq3kw
@AbdulHameed-fq3kw 7 ай бұрын
ಚಂದನ್ ಅವರೇ ನನಗೆ ನೀವಿಬ್ಬರು ಇಷ್ಟ ಬಟ್ ನಿಮ್ಮ ಜೀವನ ನಿಮ್ಮಸ್ಟ
@queenbeediaries6110
@queenbeediaries6110 6 ай бұрын
ಚಂದನ್ ಅವ್ರಿಗೆ ಸ್ವಲ್ಪ ಮಾತಾಡೋಕೆ ಬಿಡಿ 😅
@PatilPatil-d5s
@PatilPatil-d5s 7 ай бұрын
ಇಬ್ಬರೂ second hands full experience hands 😊
@hemalathav9802
@hemalathav9802 7 ай бұрын
Chandan is realy gentleman
@shivaprakashmyname
@shivaprakashmyname 7 ай бұрын
Married life is a committed life. One has to play safe as per the rules to maintain the married life. Women of this generation are less concerned about family life
@guruprabhu_39915
@guruprabhu_39915 7 ай бұрын
True most divorce happen due to today girls getting attracted by western culture
Tuna 🍣 ​⁠@patrickzeinali ​⁠@ChefRush
00:48
albert_cancook
Рет қаралды 148 МЛН
So Cute 🥰 who is better?
00:15
dednahype
Рет қаралды 19 МЛН
Сестра обхитрила!
00:17
Victoria Portfolio
Рет қаралды 958 М.
Арыстанның айқасы, Тәуіржанның шайқасы!
25:51
QosLike / ҚосЛайк / Косылайық
Рет қаралды 700 М.
Kuruluş Osman 99. Bölüm @atv
2:15:39
Kuruluş Osman
Рет қаралды 6 МЛН
LNS - Khinh thường bạn nghèo khổ || Despise the poor friend #shorts
0:55
Запаска қайда? | 7 серия | Аниматор
13:34
Danyar Bekzhanov
Рет қаралды 145 М.
Мен анамды іздеймін, 28 жылдық құпия / Мені туған кім? / KOREMIZ
48:00
«KOREMIZ» ток-шоуы / Көреміз
Рет қаралды 346 М.
«Келінжан 4» телехикаясы. 25-бөлім /Телесериал «Келинжан 4». 25-серия (субтитры на рус)
34:56
Khabar TV - Шоу, телехикаялар және бағдарламалар
Рет қаралды 1,2 МЛН