🙏💐 ಹರಿ ಓಂ ಸಂಸ್ಕಾರ ಸಂಘಟನೆ ಸೇವೆ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ರಿಜಿಸ್ಟರ್ ಕರ್ನಾಟಕ. ಮೇಜರ್ ಸಂದೀಪ್ ಓನ್ಲಿಕೃಷ್ಣನ್ ಶಕೆ ಕೆಂಗೇರಿ ಪಾಲಯ. ನಾವು ಈ ಸಂಸ್ಥೆಗೆ ಜೋಡಿಸಿಕೊಂಡು ಸುಮಾರು ಐದು ವರ್ಷಗಳಿಂದ ಜೋಡಿಸಿಕೊಂಡು. ಸಂಸ್ಥೆಯ ಆಧ್ಯಾತ್ಮಿಕ ಹಾಗೂ ಭೌತಿಕ ದೈಹಿಕ ಹಾಗೂ ಮಾನಸಿಕ ಅಭ್ಯಾಸವನ್ನು ಕಲಿಸುತ್ತಾ ಕಲಿಯುತ್ತ ಸಂಸ್ಥೆಯನ್ನು ಗೌರವಿಸುತ್ತಾ ಅಭ್ಯಾಸ ಮಾಡುತ್ತಿದ್ದೇವೆ ಇದರಲ್ಲಿ ನಮಗೆ ತುಂಬಾ ಆತ್ಮವಿಶ್ವಾಸವಿದೆ 💐 ಹರಿ ಓಂ🙏
@lalithapk5088 Жыл бұрын
Shivanamaskaradalli nanu ಪಾಲ್ಗೊಂಡಿದ್ದೆ ನಮ್ಮ ಹೆಮ್ಮೆಯ ಯೋಗ ಶಿಕ್ಷಣ ಸಮಿತಿಗೆ ಕೃತಜ್ಞತೆಗಳು