Sreegandada Gombe(HD) - Yajamana Song - Vishnuvardhan - Abhijith - Prema -Archana - Hit Kannada Song

  Рет қаралды 16,348,775

Shemaroo Kannada

Shemaroo Kannada

Күн бұрын

Пікірлер: 1 400
@shankarshankar1877
@shankarshankar1877 3 жыл бұрын
ಸತ್ಯವಾಗಲೂ ಒಂದೊಂದು ಕಾಮೆಂಟ್ಗೂ ಧನ್ಯವಾದಗಳು. ನಿಜವಾಗಲೂ ಒಂದೊಂದು ಕುಟುಂಬದಲ್ಲೂ ಹುಟ್ಟಿದರೆ ಇಂಥವರ ಅಣ್ಣ ತಮ್ಮದಿರು ಹುಟ್ಟಲಿ
@Subramani-g5k
@Subramani-g5k 5 ай бұрын
T
@lakshmib6825
@lakshmib6825 7 ай бұрын
ಊರೆಲ್ಲಾ ಹರಸಿದರೆ ಪುಷ್ಪಾಂಜಲಿ..... ಅಣ್ಣನ ಹರಕೆ ಆನಂದ ಭಾಷ್ಪಾಂಜಲಿ! ಎಂಥಾ ಅದ್ಭುತ ಸಾಲುಗಳು.. ತುಂಬಾ ಅರ್ಥ ಇದೆ ....😊
@rajeshwarinelagudd382
@rajeshwarinelagudd382 2 жыл бұрын
ನಾನು ಎರಡು ಬಾರಿ cinema theatre ನಲ್ಲಿ ನೋಡಿದ ಒಂದೇ ಒಂದು ಕನ್ನಡ ಚಿತ್ರ ಇದು, ಅದು VISHNUVARDHAN SIR ಗೋಸ್ಕರ. ಅತಿ ಸುಂದರ ನಾಯಕ ನಟ.
@rahulshinde123
@rahulshinde123 11 ай бұрын
🥰👌💯ಯಜಮಾನ ಈ ಸಿನೆಮಾ ನೋಡಿ ತುಂಬಾ ಖುಷಿ ಆಯಿತು ಎಲ್ಲರ ಪಾತ್ರ ತುಂಬಾ ಚೆನ್ನಾಗಿದೆ ನಮ್ಮ ಸಾಹಸ ಸಿಂಹ ವಿಷ್ಣುವರ್ಧನ್ ಸರ್ ಆಕ್ಟಿಂಗ್ ಅದ್ಭುತ ಈ ಸಿನೆಮಾ ಎಲ್ಲರ ಮನೆ ಮನಸಿನ್ನಲ್ಲಿ ಉಳಿದಿದೆ🙏♥️
@rngowdarngowda6363
@rngowdarngowda6363 8 ай бұрын
ಜೀವನದಲ್ಲಿ ಮಾರೆಯ ಲಾಗದ ಹಾಡು ಇದು ಪ್ರತೀ ಒಬ್ಬರ ಮದುವೆ ಯಲ್ಲಿ ಮಿಸ್ ಅಗದ ಹಾಡು ಅಂದ್ರೆ ಇದೆ ಓಕೇ
@shreejithshreeju1002
@shreejithshreeju1002 Жыл бұрын
Yajamana cinema eega release aagidre bahubali, RRR, kgf.... etc cinemagala record nnu break madthitthu. So love you vishnu dada
@Majnu-hf9vq
@Majnu-hf9vq 5 ай бұрын
Anna yajamana movie is remake of other language movie
@anilmattigunta
@anilmattigunta 4 ай бұрын
Telugu, movie name ma annyya
@anilmattigunta
@anilmattigunta 4 ай бұрын
​@@Majnu-hf9vq Telugu, is movie name ma annyya, hero Rajeshekar...
@arjunfk8946
@arjunfk8946 2 жыл бұрын
ದಾದ ನಿಮಗೆ ಯಾರು ಸಾಟಿ ಇಲ್ಲ. ಜೈ ವಿಷ್ಣು ದಾದ 💗💗🚩🚩🐅🐅🙏🙏
@vikashanagal6485
@vikashanagal6485 3 жыл бұрын
ಈ ಹಾಡಿನ ಪ್ರತಿಯೊಂದು ಪದಗಳು ಮುತ್ತಿನ ಹಾರದಂತೆ ಪೋಣಿಸಿದ ಹಾಗೆ ಇದೆ. ಕನ್ನಡ ನಾಡಿನಲ್ಲಿ ಈ ಹಾಡು ಸೂರ್ಯ ಚಂದ್ರ ಯಲ್ಲಿಯವರೆಗು ಇರುತ್ತಾರೋ ಅಲ್ಲಿವರೆಗೂ ಈ ಹಾಡು ಪ್ರತಿಯೊಂದು ಮನೆ ಮದವೆ ಸಂಭ್ರಮದಲ್ಲಿ ರಾರಾಜಿಸುತ್ತಾ ಇರುತ್ತೆ love you vishnu dada❤️❤️❤️
@sidayamathpati911
@sidayamathpati911 3 жыл бұрын
100/ persant bhroo
@sunitabagadi9886
@sunitabagadi9886 3 жыл бұрын
Super comment
@vikashanagal6485
@vikashanagal6485 3 жыл бұрын
@@sunitabagadi9886 tqs
@vikashanagal6485
@vikashanagal6485 3 жыл бұрын
@@sidayamathpati911 tqs
@pradeepbillava6415
@pradeepbillava6415 21 күн бұрын
@karnatakaexpress7345
@karnatakaexpress7345 4 жыл бұрын
ಮೊದಲಿನ ಕನ್ನಡ ಹಾಡುಗಳಲ್ಲಿ ಒಂದು ಅರ್ಥ ಇದೆ. ಒಂದು ಶಕ್ತಿ ಇದೆ 😍.
@GeethaGeetha-rp2cc
@GeethaGeetha-rp2cc 3 жыл бұрын
100% nija but eega illa
@bheemanagoudagoudar2018
@bheemanagoudagoudar2018 3 жыл бұрын
@@GeethaGeetha-rp2cc 😂 Yes
@rohithyadav3335
@rohithyadav3335 2 жыл бұрын
Ega yella pogaru tagaru salaga
@nagarajacharujuj1978
@nagarajacharujuj1978 4 жыл бұрын
ಇಂತಹ ಸಿನಿಮಾಗಳು ಬಂದರೆ ಒಡೆದು ಹೋಗುವ ಕುಟುಂಬಗಳು ಒಂದಾಗುತ್ತವೆ.🙏🙏🙏🙏
@pradeepkumar-rz1kd
@pradeepkumar-rz1kd 4 жыл бұрын
ನಿಜ👌👌
@siddappamelgademani2739
@siddappamelgademani2739 3 жыл бұрын
Hi pop
@poluruarchana4265
@poluruarchana4265 3 жыл бұрын
S
@rajeshshetty2612
@rajeshshetty2612 3 жыл бұрын
@@poluruarchana4265 BNavya09620627958
@ajaykumartalavarajaykumart5922
@ajaykumartalavarajaykumart5922 Жыл бұрын
ಯಜಮಾನ ಸಿನಿಮಾದ ಒಂದೊಂದು ಹಾಡು ಅದ್ಭುತ ❤️❤️❤️
@sandeepbollali2780
@sandeepbollali2780 3 жыл бұрын
సూపర్ సాంగ్ Nice music ❤️ From ఆంధ్ర ప్రదేశ్
@bharathreddy9781
@bharathreddy9781 2 жыл бұрын
ಎಷ್ಟೇ ಯುಗಗಳು ಕಳೆದರೂ ಇಂತಹ ಕೌಟುಂಬಿಕ ಸಿನಿಮಾಗಳು ಎಂದಿಗೂ ಚಿರಸ್ಥಾಯಿ ಮತ್ತು ಆಚಂದ್ರಾರ್ಕ .. ❤👌
@shridharshridhar9740
@shridharshridhar9740 2 жыл бұрын
ತಂದೆ , ತಾಯಿ , ಅಕ್ಕ , ತಂಗಿ , ಅಣ್ಣ , ತಮ್ಮ ಕೂತು ನೋಡುವಂಥ ಅದ್ಭತ ಸಿನಿಮಾ ಯಜಮಾನ. ಬಾಲ್ಯದಲ್ಲಿ ಕುಟುಂಬದ ಜೊತೆ ನೋಡಿದ ಅತ್ಯದ್ಭತ ಸಿನಿಮಾ ... ಸೂಪರ್ ಸೂಪರ್ ಸೂಪರ್ .
@abhishekhiremath7465
@abhishekhiremath7465 2 жыл бұрын
nija adbhutavada cinema👌👌
@rathnaakka7614
@rathnaakka7614 2 жыл бұрын
,108
@daklupatil8843
@daklupatil8843 2 жыл бұрын
ಎಸ್ ಅಣ್ಣಾ ನನ್ನಾ ಯಜಮಾನ
@rudreshahb4613
@rudreshahb4613 2 жыл бұрын
Ll
@AnnayyAnnayy-k7y
@AnnayyAnnayy-k7y 10 ай бұрын
Esèw a a about to ask aw​@@rathnaakka7614
@MohanB-ur2fv
@MohanB-ur2fv 7 ай бұрын
Wow what a lovely songs really feel scintillating and lovely actor and actress and never to be forgotten for ever ❤️❤️❤️
@kirankumarkirankumar275
@kirankumarkirankumar275 Жыл бұрын
ಮದುವೆ ಮನೆಗಳಲ್ಲಿ ಈ ಸಾಂಗ್ ಹಾಕದಿದ್ದರೆ ಮದುವೆಗೆ ಕಳೆ ಇರಲ್ಲ
@mouneshachar8892
@mouneshachar8892 6 ай бұрын
100%
@bhairavadigitals2239
@bhairavadigitals2239 5 ай бұрын
​🎉@@mouneshachar8892
@pradeepbillava6415
@pradeepbillava6415 21 күн бұрын
ನಿಜ sir❤
@ಕುಂದಾಪ್ರಕನ್ನಡಮಾಣಿ
@ಕುಂದಾಪ್ರಕನ್ನಡಮಾಣಿ 3 жыл бұрын
ಕನ್ನಡ ಚಲನಚಿತ್ರಗಳಿಗೆ ಕನ್ನಡ ಚಲನಚಿತ್ರಗಳೇ ಸಾಟಿ 😍😍
@malleshkutni4595
@malleshkutni4595 3 жыл бұрын
ವಿಷ್ಣು ವಧ೯ನ ಎಲ್ಲಾ ಹಾಡು ನನಗೆ ತುಂಬಾ ಇಷ್ಟ
@myselfakki1998
@myselfakki1998 4 жыл бұрын
This is a complete family movie... A lesson to film makers now .. this movie was way ahead of its time
@govindanar3980
@govindanar3980 3 жыл бұрын
ಕನ್ನಡದಲ್ಲಿ ಈ ಹಾಡು ಅತ್ಯಂತ ಸುಮಧುರ ಹಾಡಗಿ ರಚನೆಯಾಗಿದೆ ಮತ್ತು ಮದುವೆ ಸಮಾರಂಭಗಳಲ್ಲಿ ಹೇಳಲಾರದ ಸಂತೋಷವನ್ನು ಕೋಡುತ್ತದೆ
@lovelyanjali937
@lovelyanjali937 3 жыл бұрын
2021 ಅಲ್ಲ 2221 ಬಂದ್ರು ಈ ಹಾಡು ಜೀವಂತವಾಗಿ ಇರುತ್ತೆ . ಕನ್ನಡ ಚಿತ್ರರಂಗದ ಯಜಮಾನ ಇವರೆಂದರೆ ನಮಗೆ ಅಭಿಮಾನ ಅವರೇ ನಮ್ಮ ಸಾಹಸ ಸಿಂಹ ವಿಷ್ಣುವರ್ಧನ್
@paytonnova9908
@paytonnova9908 3 жыл бұрын
a tip: watch series on kaldrostream. Me and my gf have been using it for watching loads of movies these days.
@gregorydaniel9068
@gregorydaniel9068 3 жыл бұрын
@Payton Nova yea, been watching on KaldroStream for since december myself :)
@ravinavi9024
@ravinavi9024 2 жыл бұрын
💯🤗
@jayaram2542
@jayaram2542 2 жыл бұрын
Correct akka 100%
@rameshbyali7328
@rameshbyali7328 Жыл бұрын
Everyone every time hit song from kannda industry ❤️ really ಮಿಸ್ ಯೂ ಬಾಸ್ ದಾದ 😭😭😭❤️❤️❤️ ನೀವು ಅಭಿಮಾನಿಗಳ ಹೃದಯದಲಿ ಅಜರಮರ
@shivalingsaganatti8526
@shivalingsaganatti8526 2 жыл бұрын
ಇಂತಹ ಕೌಟುಂಬಿಕ ಸಿನಿಮಾ ಮತ್ತೊಂದು ಬರಲ್ಲ.......ಇದಕ್ಕೆ ಸರಿಸಾಟಿ ಇನ್ನೊಂದಿಲ್ಲ...💓👍
@Naanu7725
@Naanu7725 2 ай бұрын
ಶಶಿಕುಮಾರ್, ವಿಷ್ಣು ಸರ್,ಪ್ರೇಮ ಅವರ ಎಂತಾ ಅದ್ಬುತ ದಿನಗಳು ಅವು ♥️♥️♥️👏
@manjuks2328
@manjuks2328 3 жыл бұрын
ನಂದ ದೀಪ ಹುಟ್ಟಿದ ಮನೆಗೆ wow😍 very nice ➖
@pranavbalakrishnanmelathiyadam
@pranavbalakrishnanmelathiyadam 2 жыл бұрын
Wonderful Song ❤️❤️❤️ Especially 4.30 min. "Bayasi Thanda Ee Anubhanda Saavira Saavira Janma Irovarege" Beautiful lyrics and spectacular rendering.... Chithramma ❤️❤️❤️❤️
@sachinetagi8960
@sachinetagi8960 4 жыл бұрын
ಭಾರತೀಯ ಕೌಟುಂಬಿಕ ಸಂಸ್ಕಾರವನ್ನ ತೋರಿಸುವ ಅದ್ಭುತ ಚಿತ್ರ.. ☺☺☺
@venkateshtandel3909
@venkateshtandel3909 2 жыл бұрын
What a steps 2:08
@Ms-bd7di
@Ms-bd7di 3 жыл бұрын
Nija ee haadalli adentha jeeva kale ide.... 😘😘😘😘😘🙏🙏 miss you vishnu jii
@abhishekabhi4890
@abhishekabhi4890 2 жыл бұрын
ಏನ್ರಿ ಹಾಡು ಏನ್ರಿ ನಮ್ಮ ವಿಷ್ಣು ಸರ್ ಅಮೋಘ ಅಭಿನಯ ಎಂತಹ ಕಲ್ಲಿನ ಮನಸ್ಸಿನವರಿಗೂ ಕೂಡ ಕಣ್ಣೀರು ತರಿಸುವಂತಹ ಸಿನಿಮಾ...2022 ಅಲ್ಲ ಜೀವನ ಪೂರ್ತಿ ಕೇಳುವ ಹಾಗೂ ನೋಡುವ ಸಿನಿಮಾ...❤️🙏
@sandalwoodentertainment8369
@sandalwoodentertainment8369 Жыл бұрын
2:28 ಆ ನಾಚಿಕೆಗೆ ಆ ಕಾಲದಲ್ಲೇ ನಾನು ಬಿದ್ದೋಗಿದ್ದೆ ❤😍👌👌
@Mahmad_Asif
@Mahmad_Asif 4 жыл бұрын
ಈ ಹಾಡು ಯಾವತೀಗು ಹಳೇದು ಆಗೋಕೆ ಸಾಧ್ಯ ಇಲ್ಲ ಮಾರಾಯರೇ ಅಷ್ಟು ಭಾವನೆ ತುಂಬಿದ ಹಾಡು 😍👌
@siddunayak6126
@siddunayak6126 3 жыл бұрын
Nija nice song
@ranjitharanjitha7662
@ranjitharanjitha7662 3 жыл бұрын
Mahaprabugale.. taven illi🤔.. nav yav songs comment nodudru niv irliralla🤦‍♀️🥰
@mithunmithushatty6581
@mithunmithushatty6581 3 жыл бұрын
Tru 😍
@pradeepbillava6415
@pradeepbillava6415 21 күн бұрын
ಹೌದು ಮಾರಾಯ್ರೆ ❤❤❤
@Ameernadafmice
@Ameernadafmice 4 жыл бұрын
ಇಂತಹ ಸಿನಿಮಾ ಇನ್ನುಮುಂದೆ ಎಂದು ಬರುವದಿಲ್ಲ.i love my Vishnu dada
@basalingayyatattimani8190
@basalingayyatattimani8190 3 жыл бұрын
Ho
@mangalore5057
@mangalore5057 3 жыл бұрын
E filam tamilna rimek
@Sandesh651
@Sandesh651 4 жыл бұрын
Song nalli tumbane istavada song Andre ide .. est sala kelidru bejaragalla ast chennagide ee haadu. Really I like that song
@madhum7625
@madhum7625 9 ай бұрын
Anyone watching this song in 2024? ❤😅
@sadiqahmed8630
@sadiqahmed8630 4 ай бұрын
M watching just now
@chetanraj4841
@chetanraj4841 4 ай бұрын
Me
@akshithagururaj2472
@akshithagururaj2472 2 ай бұрын
Me too
@rakeshmr4913
@rakeshmr4913 3 күн бұрын
I am watching today ❤❤❤
@chaithrapoojary3629
@chaithrapoojary3629 Жыл бұрын
ಹಳೆಯ ಸಂಗೀತ ಕೇಳುವುದೇ ಹಿತ ಕಿವಿಗೂ...ಮನಸಿಗೂಊಊಊ❤💞
@akshayudikeri526
@akshayudikeri526 Жыл бұрын
Nija ree
@harisaachu2184
@harisaachu2184 4 жыл бұрын
ಈ ಹಾಡು,ಈ ಚಿತ್ರ ನೋಡುವಾಗ ನಮಗೆ ಗೊತ್ತಾಗುತ್ತೆ ನಮ್ಮ ಕನ್ನಡ ಚಿತ್ರರಂಗ ಎಂತಹ ಮಾಣಿಕ್ಯವನ್ನ ಕಳೆದುಕೊಂಡಿದ್ದೀವಿ ಅಂತ.....ನಿಜವಾಗಲೂ ವಿಷ್ಣು ದಾದ ಕೋಟಿಗೊಬ್ಬರು ಮಾತ್ರ....ವಿ ಆಲ್ ಆರ್ ಮಿಸ್ ಯೂ ಸರ್....😥😥😥
@Basu_bytrix
@Basu_bytrix 3 жыл бұрын
Every 90s kids first theatre movie Fan of vishnu sir ಜೈ ಕರ್ನಾಟಕ
@shivarajshivarajnelogi6292
@shivarajshivarajnelogi6292 3 жыл бұрын
ಕನ್ನಡ ಹಾಡಿನಲ್ಲಿರುವ ಮಧುರತೆ ಮತ್ತಾವುದರಲ್ಲೂ ಇಲ್ಲ, ಅತ್ಯದ್ಭುತವಾದ ನಮ್ಮ್ ಕನ್ನಡ ಹಾಡು.👌
@sagarsutar283
@sagarsutar283 2 жыл бұрын
I am from maharashtra.. this is the first kannada movie which I had seen.. I love this move too much 😍
@ramteju2387
@ramteju2387 Жыл бұрын
U 0:28 0:43 😂❤❤😊
@RajeshwarimannigeriRaje
@RajeshwarimannigeriRaje Ай бұрын
Tanks respect is Kannada
@AmareshPatil-q1m
@AmareshPatil-q1m 6 ай бұрын
Memorable song❤❤
@naagusm4701
@naagusm4701 11 ай бұрын
90's Kids We Are Lucky 🫶☺️ Those Peacefull Days Meaning Full Movie's & Songs 🫶🪶🤗
@ajaykumartalavarajaykumart5922
@ajaykumartalavarajaykumart5922 Жыл бұрын
ಶಶಿಕುಮಾರ್ ಅವರ ಡ್ಯಾನ್ಸ್ ಸೂಪರ್ 🔥🔥🔥
@shivarajshivarajnelogi6292
@shivarajshivarajnelogi6292 3 жыл бұрын
ತುಂಬಾ ಸೊಗಸಾದ ಹಾಡು,ಅಣ್ಣ-ತಮ್ಮಂದಿರ ಸೊಗಸಾದ ನಟನೆ.👌👌
@RaghuMd-dw5rh
@RaghuMd-dw5rh 5 ай бұрын
ಸಂಗೀತವೆ ತಲೆದುಗಿದ ಸಂಗೀತದ ದಿನಗಳು ಅವು 90kids ತುಂಬಾ ಪುಣ್ಯ ಮಾಡಿದ್ದೇವೆ ಎಲ್ಲ ನೋಡಿಬಿಟ್ವಿ... 😘.. ಬಾಲ್ಯವೆ ನೀನೆಷ್ಟು ಸುಂದರ.. 😔
@DVishwa.
@DVishwa. 8 ай бұрын
Who is watching in 2024❤
@RaguMaalinganaadu-ge4wb
@RaguMaalinganaadu-ge4wb 7 ай бұрын
Me
@mujeebm4732
@mujeebm4732 7 ай бұрын
Yes, still same vibe
@tyagarajnaik7677
@tyagarajnaik7677 7 ай бұрын
I am 🥰
@sahanasahana8897
@sahanasahana8897 7 ай бұрын
Yes❤️
@RENUKAPRASADGOWDAnimmarpgowda
@RENUKAPRASADGOWDAnimmarpgowda 7 ай бұрын
Me
@PrakashRajesh-hk5iz
@PrakashRajesh-hk5iz 10 ай бұрын
நன்றி 💚🌹💚🌹🙏
@pavanashreeng4294
@pavanashreeng4294 Жыл бұрын
Wedding videos are incomplete without this song 😘😍🥰 One of my favorite melody 👌😘 All the melodies of Yajamana movie is evergreen forever 😘😘😘 Movie is also excellent 😘👍🙏
@channupatil9921
@channupatil9921 5 жыл бұрын
Whenever i watched this song tears in my eyes I miss my friends i miss my childhood days
@prashantnaik2165
@prashantnaik2165 4 жыл бұрын
Super ತುಂಬಾ ಅದ್ಬುತವಾದ ಚಿತ್ರ, ಹಿರಿಯವರು ಅಂದ್ರೇ ಎನು ಅಂತ ತೊರ್ಸಿದ್ದಾರೇ, hats up to kannada film indastry and always Remember to Vishnu sir.
@yogiyogesh9647
@yogiyogesh9647 4 ай бұрын
ಈ ತರ ಸಿನಿಮಾ ಈವಾಗ ಯಾರು ಮಾಡೋಕ್ ಆಗಲ್ಲ ಬಿಡಿ ❤️❤️❤️old is gold ❤️
@praveenpawar8047
@praveenpawar8047 6 жыл бұрын
Im marathi and saw vishnu sir movies my favt hero all time miss u sir..this movie i saw with my family very nice movie and all songs are superb
@lokeshkamble4818
@lokeshkamble4818 5 жыл бұрын
👍👍👍
@VinodKumar-qt5rv
@VinodKumar-qt5rv 5 жыл бұрын
Evergreen song
@aBbaraha
@aBbaraha 4 жыл бұрын
Tq bro for ur love and affection towards vishnu sir behalf of vishnu sir
@psmsound7011
@psmsound7011 4 жыл бұрын
I m also Marathi , great song , great actor , he was also in malgudy days in 1 episode.
@naturedowntoearth8340
@naturedowntoearth8340 3 жыл бұрын
I'm also marathi ,jai maharashtra
@shivashankar4110
@shivashankar4110 20 күн бұрын
One of the most beautiful song ever ....
@chetanj9660
@chetanj9660 2 жыл бұрын
Wonderful movies 😍 wonderful song ❤️ so many childhood memories 😍 i want to go back to my childhood😭 how good it is, if we go back and have same childhood time and undo all mistakes😍
@dastagirsab9625
@dastagirsab9625 3 жыл бұрын
I am Muslim but i love vishnu sir.my fevret hiro.👌👌💙💙💙💙💙💙💙💙💙💙
@rohitgangatkar5723
@rohitgangatkar5723 2 жыл бұрын
There is nothing to stop loving Kannada ❤️
@manikanta11223
@manikanta11223 Жыл бұрын
Muslim adhre yenu
@anilhnarayanapuranilhnaray5172
@anilhnarayanapuranilhnaray5172 4 жыл бұрын
ನಮ್ಮ ಸಂಸ್ಕೃತಿಯ ಹಾಗೂ ನಮ್ಮ ಜೀವನ ಹೇಗೆ ಇರಬೇಕು ಅಂತ ಈ ಸಿನಿಮಾ ನೋಡಿ ಕಲಿಬೇಕು
@HGowdaHGowda-ye4jm
@HGowdaHGowda-ye4jm 5 ай бұрын
ಐ ಮಿಸ್ ಯು ವಿಷ್ಣ್ಣು ಅಪ್ಪಾಜಿ 🙏🙏🙏🙏🙏🙏🙏🌹🌹🌹🌹🌹🌹😭😭😭😭😭😭😭😭😭😭😭ಐ ಲವ್ ಯು
@manjunathac2638
@manjunathac2638 4 жыл бұрын
ಮೈ ಫ್ವ್ರ್ಟ್ ಸಾಂಗ್... ಬ್ಯೂಟಿಫುಲ್
@rahulv4463
@rahulv4463 2 жыл бұрын
Yastu sathi kelidru bore agalla evergreen song every actresses they r best 🤩😁👌
@sandalwoodentertainment8369
@sandalwoodentertainment8369 Жыл бұрын
ಈ ಹಾಡಿನ ಮುಖ್ಯ ಪಾತ್ರ ಸ್ವಾತಿ ಯ ಮೂಗು ನೋಡಿ ಆ ತರಹದ ಮೂಗು ಇರೋರು obviously ದೇವತೆ ತರ ಇರ್ತಾರೆ. 😍😍 ಇಂತಹ ಹುಡುಗಿ ಸಂಗಾತಿಯಾಗಬೇಕು ಅದು ಅದೃಷ್ಟ.
@SavithaKumar-ql4qb
@SavithaKumar-ql4qb 7 ай бұрын
😢J😢oli u🎉f🎉 fe,t😅 2:16 😅o comey m par😂 g😮😂😂 kyikiy😅😅m
@SandeepReddy-x5i
@SandeepReddy-x5i 2 ай бұрын
Kannada is most beautiful language ♥️😍🚩
@shivanandpatil6053
@shivanandpatil6053 3 жыл бұрын
Vishnudada👌 Yajaman movie displays the life of real Indian joint families.
@mallimalli7694
@mallimalli7694 2 жыл бұрын
L
@mallikarjunmuduka131
@mallikarjunmuduka131 5 жыл бұрын
😎ಸಿಂಹ ಸರ್ ಸಿಂಹ...🤟🤟🤟😀😀😀😀@ದಾದಾ...
@jayaseelanelango5792
@jayaseelanelango5792 4 жыл бұрын
1.22 - 1.30 expression is Epic... Vishnu Sir Fan from TN
@aBbaraha
@aBbaraha 4 жыл бұрын
Tq for love and affection towards vishnu sir behalf of vishnu sir and his fans
@nagunagu2800
@nagunagu2800 3 жыл бұрын
@@aBbaraha aaaaaeaaeaeaeaaa
@nagarajarikeri1198
@nagarajarikeri1198 3 жыл бұрын
Ji
@MytreiAralikatti
@MytreiAralikatti 3 жыл бұрын
2:40 to 2:49 cuteness of their step is overloaded 😀😀😀😀😀 Shashikumar n prema both are super active. Vishnu, Abhijeet n Pavithra have their own style. Loved 🥰 it. Is there anybody in 2021?
@garapatilohithchowdary9255
@garapatilohithchowdary9255 2 жыл бұрын
Excellent observation ❤👏👌
@anjammaamma9233
@anjammaamma9233 2 жыл бұрын
@@garapatilohithchowdary9255 😆
@abidckm
@abidckm 2 жыл бұрын
This whole movie was shoted in our village Aldur every day me and my friends going to watch shooting after school
@ramsanjeevgowda9599
@ramsanjeevgowda9599 Жыл бұрын
@@abidckm Nim ooru adbhutha. Thumba dinadinda ee ooru yaavdu antha thilkolokke prayathnisthidde. Ivaag thilithu. Thanks.
@shareefa.r9836
@shareefa.r9836 Жыл бұрын
My fav steps
@SagarKumar-zx4us
@SagarKumar-zx4us 5 жыл бұрын
Super Vishnu sir mareyalagada songu kelidare fresh agutte manussu
@yogishhdevadiga1689
@yogishhdevadiga1689 2 жыл бұрын
ಚೆಂದನವನದ ಶ್ರೀಗಂಧದ ಗೊಂಬೆ ಪ್ರೇಮಾ 🥰
@HKRj296
@HKRj296 3 жыл бұрын
Ever green song 😍❤❤❤✨️
@nagaraj5041
@nagaraj5041 3 жыл бұрын
I love this song, ever and ever all time my favourite song, lot of love this song
@panandan8
@panandan8 3 жыл бұрын
Prema is soooo beautiful ❤️
@bheemanagoudagoudar2018
@bheemanagoudagoudar2018 3 жыл бұрын
U also
@venkateshyadav1735
@venkateshyadav1735 4 жыл бұрын
Evergreen movie in Kannada super Vishnu sir 👌👌👌👌👌👌
@nityanandk6018
@nityanandk6018 3 жыл бұрын
Super song ಈ ಹಾಡು ಸುಮಧುರವಾಗಿದೆ
@vinayamvinayam1650
@vinayamvinayam1650 4 жыл бұрын
I song bandag 2001 yelladaru I song kelantandre saku maduve ide annkotidivi tape cassette sikkapatte sale aagittu aa time spr aagittu ig mosad lyf 😥😥👌👌
@chaitrakrishna6780
@chaitrakrishna6780 4 жыл бұрын
Aa days mariyake agalla.. True
@nagaj7266
@nagaj7266 4 жыл бұрын
Evergreen song. Super movie. i like this song. 💐💐 👌
@moinpasha5star
@moinpasha5star 10 ай бұрын
Any one watch 2024 ❤
@ShardaKamble-yn3dt
@ShardaKamble-yn3dt 3 ай бұрын
Vishnuvardhan was the epic hero of all tym❤Respect him and heatly solute to him ❤❤
@kalleshsks6104
@kalleshsks6104 3 жыл бұрын
ಸೂಪರ್ song❤️❤️❤️❤️❤️
@sandalwoodentertainment8369
@sandalwoodentertainment8369 Жыл бұрын
ಪ್ರತಿಸಲ ಈ ಹಾಡನ್ನು ಸ್ವಾತಿ ಯ ಸಲುವಾಗಿಯೇ ನೋಡೋದು? ಅಪೂರ್ವ ನಗೆ, ಆಕರ್ಷಕ ಮೈಮಾಟ, ಕಣ್ಣುಕುಕ್ಕುವ ಸೌಂದರ್ಯ ಅವಳದು 2:28 👌👌🙈 😘😘😘
@charanpanja2687
@charanpanja2687 3 жыл бұрын
Watta song😍 and the another level bgm..
@gfhiremath3455
@gfhiremath3455 3 жыл бұрын
Dr Vishnu Sir Prema Medam. All Hiro s , Hiroins Good Acting.. . Yajaman film.
@ProfDumbledoor
@ProfDumbledoor 6 жыл бұрын
ಧನ್ಯವಾದಗಳು💚💚💚🙌 ಈ ಹಾಡು ಕರ್ನಾಟಕದ,ಕನ್ನಡಿಗರ ಮದುವೆಯಲ್ಲಿ ಮರೆಯದೆ ಮೊಳಗುತ್ತಾನೇ ಇರುತ್ತೆ!✌
@muktalamani7338
@muktalamani7338 6 жыл бұрын
👌❤
@imamnazir9679
@imamnazir9679 5 жыл бұрын
Peshwa Tyrion
@DhruvaSarjaCult
@DhruvaSarjaCult 5 жыл бұрын
Peshwa Tyrion s realy
@vankipatil7118
@vankipatil7118 5 жыл бұрын
V S patil
@dasannat561
@dasannat561 5 жыл бұрын
@@vankipatil7118 ooopq iurvx g . u
@Sooraj.Kotian
@Sooraj.Kotian Жыл бұрын
ಈ ಚಿತ್ರವನ್ನು ಎಲ್ಲಿ ಚಿತ್ರೀಕರಣ ಮಾಡಿದ್ದು...? ನನಗೆ ಲೊಕೇಶನ್ ಬೇಕಿತ್ತು
@savitar8002
@savitar8002 Жыл бұрын
Chikkamagalur
@shobhrajlv3777
@shobhrajlv3777 4 жыл бұрын
Naanu theatre lli Noadidha Nanna Modala Cinema..My All time favorite
@sangameshsajjan8413
@sangameshsajjan8413 5 ай бұрын
ನಿಮಗೆ ಅವಕಾಶ ಕೊಟ್ಟಿರತಕಾಂತ ಅವರಿಗೆ ನಿಮ್ಮಂತ ಕಲಾವಿದರಿಗೆ ಕೋಟಿ ಕೋಟಿ ಪ್ರಣಾಮಗಳು
@vijiviji2642
@vijiviji2642 5 жыл бұрын
ಪ್ರತಿಯೊಂದು ವಿವಾಹದಲ್ಲೂ ಕೂಡ ಈ ಹಾಡು ರಾರಾಜಿಸುತ್ತಿದೆ....
@naveenaveen3139
@naveenaveen3139 5 жыл бұрын
Yes 💯 true bro
@Saicreation0705
@Saicreation0705 5 жыл бұрын
ನನ್ನ ವಿವಾಹಕ್ಕೂ ಕೂಡ ಈ ಹಾಡು ರಾರಾಜಿಸಲಿದೆ.
@gangadharyg6436
@gangadharyg6436 4 жыл бұрын
Super
@naveengowda7176
@naveengowda7176 4 жыл бұрын
S bro
@devukaladevu7438
@devukaladevu7438 4 жыл бұрын
Super
@AjaySalyan-bx2jx
@AjaySalyan-bx2jx Жыл бұрын
1:24❤️‍🔥❤️‍🔥
@ShyamKumar-fj4mk
@ShyamKumar-fj4mk Жыл бұрын
I am from north India i love South Indian culture and songs special my favourite 😊 kannada language songs❤❤❤
@sanjanasanju8841
@sanjanasanju8841 Жыл бұрын
Thankyou 😍
@kavinkumar366
@kavinkumar366 Жыл бұрын
ORIGINAL VERSION IS TAMIL.. MOVIE NAME - "VAANATHAI POLA" HEAR THAT DUDE... LOVE FROM TAMILNADU 🌝
@savitar8002
@savitar8002 Жыл бұрын
​@@kavinkumar366 SA Rajkumar used a little bit of old Kannada film music here
@rajeshss7880
@rajeshss7880 Жыл бұрын
Learn south Indian any languages
@ShyamKumar-fj4mk
@ShyamKumar-fj4mk Жыл бұрын
@@rajeshss7880 Kannada learn
@meghana5352
@meghana5352 3 ай бұрын
Wow what a song 🎵 ❤
@ravindranath2753
@ravindranath2753 4 жыл бұрын
Thanks to director and producer of this movie for giving such a wonderful movie.
@RajKumar-qy4xm
@RajKumar-qy4xm 2 жыл бұрын
this movie remake for Vanathai pola tamil version
@poojagpr4570
@poojagpr4570 Ай бұрын
This is family oriented film so ng we are blessed
@katlasrinu1037
@katlasrinu1037 4 жыл бұрын
Actually I'm from Warangal in Telangana but I loved this song why because Prema n Pavitra dance.
@saikumarbogaraju938
@saikumarbogaraju938 3 жыл бұрын
Bro madi suryapet 🤟
@katlasrinu1037
@katlasrinu1037 3 жыл бұрын
@@saikumarbogaraju938 wow manam manam Barampurame aite
@saikumarbogaraju938
@saikumarbogaraju938 3 жыл бұрын
😄😄😄
@saikumarbogaraju938
@saikumarbogaraju938 3 жыл бұрын
@@katlasrinu1037 anna niku Kannada vastada
@katlasrinu1037
@katlasrinu1037 3 жыл бұрын
@@saikumarbogaraju938 Radu tammudu telugu dubbing 'Maa annayya' songs vinnanu kani andulo kante kannadalo baga connect ayyanu.
@BaluKannadiga21
@BaluKannadiga21 2 жыл бұрын
ಇಂತ ಸಿನಿಮಾಗಳು ಈಗಿನ ಕಾಲದಲ್ಲಿ ಯಾರ್ ಮಾಡ್ತಾರೆ ಗುರೂ 🥲🥺🤧
@ashwiniraghavendra5832
@ashwiniraghavendra5832 4 жыл бұрын
Ohhh one of the best song... Love it
@Jaitukush
@Jaitukush 10 ай бұрын
Ever green my favourite song
@munagaanilkumar9959
@munagaanilkumar9959 4 жыл бұрын
I am Andra but song supar Vishnu sir supar
@beahumanfirst7213
@beahumanfirst7213 Ай бұрын
This are evergreen movies like gold... ❤❤❤ If you listen, you feel like recently launched and released... ❤❤
@syedimranpasha3975
@syedimranpasha3975 Жыл бұрын
Suddenly came in mind to watch this master piece song, I Love my Karnataka & India 🇮🇳 ❤️.
@Ganesh.DGanesh-b8w
@Ganesh.DGanesh-b8w Ай бұрын
Wowo.. ಸೂಪರ್.. ಸಿನಿಮಾ.... ತುಂಬಾ. ಒಳ್ಳೆ. ಸ್ಟೋರಿ.. ❤❤❤❤❤❤❤❤❤❤❤❤❤❤❤ .in. 2024
@sandeepsandy7949
@sandeepsandy7949 2 жыл бұрын
K kalayan sir lyrics ✍️ extraordinary Music 🎶 awesome Both of singing ulti
@sanathshetty7258
@sanathshetty7258 Жыл бұрын
What a song what family sentiment just owesome💥🥳