We can achieve anything in this world by meditation.
@ambedkardm47164 жыл бұрын
ನನ್ನ ಪಾಲಿನ ಬುದ್ಧರಾಗಿ(ಗುರುಗಳು) ಬಿಟ್ಟಿರಿ ನನ್ನ ಸಾವಿನ ಕ್ಷಣದ ವರೆಗೂ ನೆನೆಯುತ್ತೇನೆ. ಹೇಳಲಾಗದ or ಕಂಡು ಕೇಳರಿಯದಷ್ಟು ಜ್ಞಾನವನ್ನ ಹೆಚ್ಚಿಸಿದಿರಿ ಇಂದು ನೀಡಿದ ಎಲ್ಲಾ ಮಾಹಿತಿಯನ್ನು (technology)ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. 🙏🧘♂️🙏
@AmruthavanimAmmu3 жыл бұрын
ನೀವು ಕೊಟ್ಟಿರೋ ಇನ್ಫಾರ್ಮಶನ್ ತುಂಬಾ ಚೆನ್ನಾಗಿದೆ ನೀವು ಈ ವಿಡಿಯೋದಲ್ಲಿ ಹೇಳಿರುವುದೆಲ್ಲ ನೂರಕ್ಕೆ ನೂರು ಸತ್ಯ ವಾಗಿರುತ್ತದೆ
@gurushanthakumargp227411 ай бұрын
🎉
@keshavraosindhe19802 жыл бұрын
Thank you for spiritual knowledge sharing.Each human being should practice and have a fruitful life
@lakshmikanthamma5942 Жыл бұрын
Explanation beautiful, simple, marvelous thank u guruji
@The_UltimateTruth4 жыл бұрын
☀️☀️☀️☀️☀️ ಓ ಸತ್ಯ ಪ್ರಭು ಅನಂತ ಧನ್ಯವಾದಗಳು ☀️☀️☀️☀️☀️
ಎಷ್ಟೊ ದಿನದಿಂದ ಧ್ಯಾನ ಮಾಡುತ್ತಿದ್ದೇನೆ, ಆದರೂ ಏಕಾಗ್ರತೆಯೆ ಬರುತ್ತಿಲ್ಲ, ಏನು ಮಾಡಬೇಕು ದಯವಿಟ್ಟು ತಿಳಿಸಿ. ನಿಮ್ಮ ಉತ್ತರಕ್ಕೆ ಕಾಯುತ್ತಿರುತ್ತೇನೆ.🙏🙏
@shriguru.6754 жыл бұрын
ವಿಡಿಯೋದಲ್ಲಿ ಹೇಳಿದಹಾಗೆ ನಾವು ಧ್ಯಾನಕ್ಕೆ ಕುಳಿತಾಗ ನಮ್ಮ ಗಮನ ಯಾವಾಗಲೂ ಉಸಿರಿನ ಕಡೆಗೆ ಇರಬೇಕು,ನಮಗೆ ಎಷ್ಟೇ ಆಲೋಚನೆಗಳು ಬರುತ್ತಿದ್ದರೂ ಅವುಗಳನ್ನು ಆದಷ್ಟು ಕಡಿಮೆ ಮಾಡಿ ಮತ್ತೆ ಮತ್ತೆ ಉಸಿರಿನ ಕಡೆ ಗಮನ ಕೊಡುತ್ತಾ ಬನ್ನಿ. ಒಳ್ಳೆಯದಾಗಲಿ 🙏
@manjuabhinav98394 жыл бұрын
Sit on wooden piece
@knowledgetowisdom11183 жыл бұрын
kzbin.info/www/bejne/jp-vkmt9ht9mh8U
@anuyadav11613 жыл бұрын
ಮೇಡಮ್ ನಿಮ್ಮ ಮೂಗಿನಿಂದ ಒಳ ಹೋಗುತ್ತಿರುವ ಉಚ್ವಸ ಹಾಗೆ ಒಳ ಬರುತ್ತಿರುವ ನಿಚ್ವಸ ವನ್ನ ಗಮನಿಸುತ್ತಾ ಇರಿ, ಅವಾಗಲೂ ನಿಮಗೆ ಆಲೋಚನೆಗಳು ಬಂದರೆ ಅವುಗಳನ್ನ ಜಸ್ಟ್ ಸಾಕ್ಷಿ ಭೂತವಾಗಿ ವೀಕ್ಷಿಸಿ ಜೊತೆಗೆ ಜೊತೆಗೆ ಬರುತ್ತಿರುವ ಯೋಚನೆ positive thinks ನ or negetive thinks ನ absorve ಮಾಡಿ, ಕ್ರಮೇಣ ಕಡಿಮೆ ಆಗುತ್ತೆ, ಇನ್ನೂ ಒಂದು ಮುಕ್ಯವಾದ ವಿಚಾರ ನೀವು ದೀರ್ಘವಾದ ಸ್ವಾಶ ತೆಗೆದು ಕೊಳ್ಳುವುದು ಬೇಡ ಸಹಜವಾದ ಉಸಿರಾಟದ ಮೇಲೆ ಗಮನ ಹರಿಸಿ, ಧ್ಯಾನ ಮಾಡುವ ಸರಿಯಾದ ವಿಧಾನ ಎಂದರೆ ಇದಕ್ಕಾಗಿ ಸುಖವಾದ ಸ್ಥಿರವಾದ ಆಸನ ಆರಿಸಿಕೊಳ್ಳಿ, ಕಣ್ಣು ಮುಚ್ಚಿ ಕಾಲುಗಳೇರಡು ಕ್ರಾಸ್ ಮಾಡಿಕೊಳ್ಳಿ, ಕೈ ಬೆರಳುಗಳಲ್ಲಿ ಬೆರಳನ್ನು ಸೇರಿಸಿಕೊಳ್ಳಿ , ಕುರ್ಚಿ ಮೇಲೆ ಆದರೂ ಕುಳಿತು ಕೊಳ್ಳಬಹುದು ನೆಲದ ಮೇಲೆ ಕೂಡ ಕುಳಿತು ಗೋಡೆಗೆ ಬೆನ್ನು ಒರಗಿಸಬಹುದು ಧನ್ಯವಾದಗಳು🙏🙏 ಧ್ಯಾನದ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದರೆ 9844464777 ಈ ನಂಬರ್ ಕಾಲ್ ಮಾಡಿ
@Ganvi_kushi3 жыл бұрын
@@anuyadav1161 ha howdu patriji gurugalu Saha ide mathanna helidare
@KartikeyPatel-f8e4 ай бұрын
😅😅satguru dev ki jay 😅😅😅
@bkbaby33624 жыл бұрын
👍👌🇲🇰🙏🌷🇲🇰👍👌
@pradi2263 жыл бұрын
Sir I feel tooo sleepy while I'm meditating for 15 min itself I need to rest if if I sleep it's takes along 2hrs to wake up ...
@Ganvi_kushi3 жыл бұрын
Yoga nidde
@Ganvi_kushi3 жыл бұрын
Nirantara abhyasadinda ellavu sari hogutte
@AshaRani-vi4qt2 жыл бұрын
Don't sleep after meditation
@rameshkallurkar85122 жыл бұрын
Nicely explained one should observe the same to be happy in life.