RAJA SRI KANAKADASA LIFE STORY By Nikethraj Mourya #kanakadsaru
Пікірлер: 51
@ramaiahs43772 ай бұрын
ಸೂಪರ್ ಸರ್ ಚೆನ್ನಾಗಿದೆ
@Basavaraj-xb7xp3 жыл бұрын
ದಾಸಶ್ರೇಷ್ಠ ಶ್ರೀ ಕನಕದಾಸರ ಕಥೆ ಆಲಿಸುತ್ತಿದ್ರೆ ಸರ್ವಸ್ವವನ್ನು ಮರೆತು ಹಾಗೆ ಕೇಳುತ್ತಿರಬೇಕು ಅನಿಸುತ್ತೆ...... ನಿಕೇತ್ ಸರ್ ನೀವು ಆ ಮಹಾನ್ ಪೂಜ್ಯರ ಕಥೆಯನ್ನು ಮಂಡಿಸಿದ್ದು ತುಂಬಾ ಅಚ್ಚುಕಟ್ಟಾಗಿದೆ.
@srikanakatv50243 жыл бұрын
ಮೂರು ಭಾಗವಾಗಿ ಇದೆ ಅವುಗಳನ್ನು ಆಲಿಸಿ
@Basavaraj-xb7xp3 жыл бұрын
@@srikanakatv5024 ಖಂಡಿತ ಆಲಿಸುತ್ತೇನೆ ರೀ..... ಮಾತೆ ಇಟಿಗಿ ಭೀಮಾಂಬಿಕೆ ಕುರಿತು ಸರಣಿ ವಿಡಿಯೋಗಳನ್ನು ಬಿತ್ತರಿಸಿ.