Рет қаралды 533
#music #Devotional #devaranama# #devotionalsong #Sri Lakshmi Dwaadasha Naama Stotram #ಶ್ರೀ ಲಕ್ಷ್ಮೀ ದ್ವಾದಶ ನಾಮ ಸ್ತೋತ್ರಂ # Dhanurmaasa Prayukta Lakshmi Dwadasha Naama Stotram#ಧನುರ್ಮಾಸ ಪ್ರಯುಕ್ತ ಲಕ್ಷ್ಮೀ ದ್ವಾದಶನಾಮ ಸ್ತೋತ್ರಂ # 🙏# sung by Geetha Arni.
ಶ್ರೀದೇವಿ ಪ್ರಥಮಂ ನಾಮ ದ್ವಿತೀಯಮಮೃ
ತೋದ್ಭವ ತೃತೀಯಂ ಕಮಲಾ ಪ್ರೋಕ್ತಾ ಚತುರ್ಥಂ ಸರ್ವ ಸುಂದರಿ l
ಪಂಚಮಂ ದೇವ ಗರ್ಭಾಚ ಷಷ್ಟಂ ಚ ಮಧು ಸೂದನಿ ಸಪ್ತಮಂ ತು ವರಾರೋಹಾ ಅಷ್ಟ ಮಂ ಹರಿ ವಲ್ಲಭಾ l
ನಮಮ್ ಶಾರ್ಜ್ಞಣೀ ಪ್ರೋಕ್ತ ದಶಮಮ್ ದೇವ ದೇವತಾ ಏಕಾದಶಂ ತು ಲಕ್ಷ್ಮೀ ಹ್ ಸ್ಯಾತ್
ದ್ವಾದಶಂ ಇಂದಿರಾ ಭವೇತ್ l
ಏತತ್ ದ್ವಾದಶ ನಾಮಾನಿ ತ್ರಿಸಂಧ್ಯಾಮ್ ಯಃ ಪಠೇನ್ನರಹ ಆಯುರಾರೋಗ್ಯಂ ಅತಿ ಪುಣ್ಯ ಫಲಪ್ರದಂ l
ದ್ವಿಮಾಸಂ ಸರ್ವ ಕಾರ್ಯಾಣೀ ಷ ಣ್ ಮಾಸಾ
ದ್ರಾಜ್ಯ ಮೇವಚ ಸಂವತ್ಸರಂತು ಪೂಜಾಯಾಹ
ಶ್ರೀ ಲಕ್ಷ್ಮ್ಯಾಹ ಪೂಜ್ಯ ಏವಚ l
ಲಕ್ಷ್ಮೀ ಕ್ಷೀರ ರಾಜ ತನಯಾಮ್ ಶ್ರೀರಂಗ ಧಾಮೇಶ್ವ ರೀಮ್ ದಾಸೀಭೂತ ಸಮಸ್ತ ದೇವ ವನಿತಾಂ ಲೋಕೈಕ ದೀಪಾಂಕುರಾಮ್ l
ಶ್ರೀಮನ್ಮಂದ ಕಟಾಕ್ಷ ಲಬ್ಧ ವಿಭವಾ ಬ್ರಹ್ಮೇಂದ್ರ ಗಂಗಾಧರಾಮ್ ತಾಂ ತ್ರೈಲೋಕ್ಯ ಕುಟುಂಬಿನೀಮ್ ಸರಜಿನಾಮ್ ವಂದೇ ಮುಕುಂದ ಪ್ರಿಯಾಂ l
ll ಇತಿ ಶ್ರೀ ಲಕ್ಷ್ಮೀ ದ್ವಾದಶ ನಾಮಸ್ತೋತ್ರಂ ll
ll ಶ್ರೀ ಕೃಷ್ಣಾರ್ಪಣ ಮಸ್ತು ll 🙏🙏🙏